ไม่สามารถเล่นวิดีโอนี้
ขออภัยในความไม่สะดวก

ದೋಸ್ತನ್ ಲವರ್ ನನ್ನ್ ಲವರ್ | Dostan Lover Nanna Lover | Javari Junction | Tamada Media | Mallya bagalko

แชร์
ฝัง
  • เผยแพร่เมื่อ 30 ม.ค. 2023
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Priya Savadi
    Kiran Bagalkot
    Sunil Maradi
    Nagaraj Nilugal
    Dinesh Bagalkot
    Camera Work
    Suneel Maradi
    Production Head
    Chandu Bagalkot
    MUSIC DIRECTOR
    Raviteja (RT Dhun) Bagalkot
    Instagram id: / mallya_bagalkot. .
    #dostanlover #comedy #uttarakarnatakacomedy #kannadacomedy #mallyabagalkot #friendship
    #kannadacomedy #mallyabagalkot #javarijunctioncomedy #kannadafunnycomedy #kannadacomedy #comedyvideos
    Instagram id: / mallya_bagalkot. .
    Javari Junction Is an entertainment channel in TH-cam aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #javarijunctioncomedy #tamadamedia #wirallykannada #mallappasaahukaara
    #javarijunctioncomedy #kannadafunnycomedy #kannadacomedy #comedyvideos

ความคิดเห็น • 407

  • @praveenhelavar508
    @praveenhelavar508 ปีที่แล้ว +197

    ಅಣ್ಣಾ ಒಂದಲ್ಲಾ ಒಂದು ದಿನ ನೀವು ದೊಡ್ಡ ಪರದೆಯ ಮೇಲೆ ಬರುತ್ತಿರಿ ಅಣ್ಣ ಆದರೆ ನಮಗಾಗಿ short video ಮಾಡಬೇಕು .. love you anna

    • @devilfordevil
      @devilfordevil ปีที่แล้ว +7

      Beda ivru aa haaladh dodda paride mele baridu beda ivru ille aaramaagidaare alli hogbitru andre maryaade kodolla allina janru
      North Karnataka region people ge asahyavaagi nodtaare kevala kelave janrashte click aagiddu nam kade inda 😭😭

    • @jitendrakumar.n2439
      @jitendrakumar.n2439 ปีที่แล้ว +1

      @@devilfordevil
      En typing guru artane agtilla 🤣😂🤣

    • @devilfordevil
      @devilfordevil ปีที่แล้ว

      @@jitendrakumar.n2439 5 janrige artha aagiddu ning artha aagilla Andre I m helpless 😂

  • @devarajdevu7190
    @devarajdevu7190 ปีที่แล้ว +21

    ಕಬ್ಬಿನ ಗ್ಯಾಂಗ್ ಒಂದು ನಿಗೂಢ ಕತೆ ಸಾಹುಕಾರ್ ಪಾರ್ಟ್ ಬೆಂಕಿ 🔥 ಅಣ್ಣಾ ನೀವು,. ಮಲ್ಲುಅಣ್ಣಾ . ನಮ್ಮಾ ಸಕ್ಕರಿ ಗೊಂಬೆ ❤️💙

  • @sambhajimore4399
    @sambhajimore4399 ปีที่แล้ว +11

    ಮಲ್ಲು ಅಣ್ಣ ನಿನ್ನ ವೀಡಿಯೋಗಾಗಿ ಕಾಯ್ತಾ ಇದ್ದೆ ನಿಮ್ಮ ಎಲ್ಲಾ ವಿಡಿಯೋ ಸೂಪರ್

  • @devilfordevil
    @devilfordevil ปีที่แล้ว +103

    ಪ್ರಿಯಾ ಸವದಿ ಅವರ ಅಭಿಮಾನಿಗಳು like kodi 👍

  • @akashsalotagi5108
    @akashsalotagi5108 ปีที่แล้ว +6

    First like first comment anna... ❤️😍

  • @rajahemad3823
    @rajahemad3823 ปีที่แล้ว +19

    ನಿಮ್ಮ ತಂಡವು ತುಂಬಾ ಪ್ರತಿಭಾವಂತವಾಗಿದೆ ಮತ್ತು ನೀವು ಉತ್ತಮ ವಿಷಯವನ್ನು ಸಹ ನೀಡುತ್ತೀರಿ ಆದರೆ ವೀಡಿಯೊ ತಡವಾಗಿ ಬರುತ್ತದೆ ನಿಮ್ಮ ತಂಡಕ್ಕೆ ಆಲ್ ದಿ ಬೆಸ್ಟ್

  • @nandishdoddamani8978
    @nandishdoddamani8978 ปีที่แล้ว +5

    First like 😍nande 😍😍

  • @afiappi4977
    @afiappi4977 ปีที่แล้ว +1

    Neevu
    Shivaputra
    Mallu Jamakandi
    And prakash
    Istu jana seri ide karnataka kke nim bhashe kalsiddira tqs,,, and all the best for yours future😍😍😍😍

  • @maheshkamkar8029
    @maheshkamkar8029 ปีที่แล้ว +4

    Super anna next part aadst lagu maadri

  • @SHRISHAILBS17
    @SHRISHAILBS17 ปีที่แล้ว +21

    2nd ಪಾರ್ಟ್ ಜರಾ ಜಲ್ದಿ ಬರ್ಲಿ ಮಲ್ಲಪ್ಪ ಸಾ😍👍❤️

  • @mallikarjunsankanur6503
    @mallikarjunsankanur6503 ปีที่แล้ว +4

    Fast like nandu anna❤️

  • @nanayarnal1652
    @nanayarnal1652 ปีที่แล้ว +4

    What a twist in last
    Super

  • @herryforus_4642
    @herryforus_4642 ปีที่แล้ว +4

    Namma bgk..!!👑🤙🏻

  • @Ravi.walikar.sunadholi
    @Ravi.walikar.sunadholi ปีที่แล้ว +8

    ನಿಮ್ಮ ವಿಡಿಯೋಗೋಸ್ಕರ ಕಾಯ್ತಾಇದ್ದೆ ಅಣ್ಣಾ 🙏🔥🔥💪💪❤❤

  • @anandnaykar2929
    @anandnaykar2929 ปีที่แล้ว +1

    Sir nang niu madida video myali yast nambiki aiti andra sir video nodoki a modala lik madtini ri sir all are grt acters I hop all team gos to record in our uk video's sir i pry god 🙏 Jai Hind frm Hyderabad Vittal sir super bro niu

  • @y.r.g.nayakay.r.g.nayaka8056
    @y.r.g.nayakay.r.g.nayaka8056 ปีที่แล้ว +3

    ಸೂಪರ್ ಕಾಮಿಡಿ ವಿಡಿಯೋಸ್ ಇದೇ ತರ ವಿಡಿಯೋ ಹಾಕಿ ಅಣ್ಣ

  • @prmusic4645
    @prmusic4645 ปีที่แล้ว +3

    ಅಣ್ಣಾ ಈ ವೀಡಿಯೊ ಪಾರ್ಟ್ 2 ಬರ್ಲಿ ♥️
    ಸೂಪರ್ ವೀಡಿಯೋ ಮಲ್ಲ್ಯಾ ಅಣ್ಣಾ

  • @PAVANKUMARDAIVAJNA
    @PAVANKUMARDAIVAJNA ปีที่แล้ว +3

    Super mallu Anna ❤️🥰 and super Priya sister

  • @sambhajimore4399
    @sambhajimore4399 ปีที่แล้ว +6

    🔥🔥🔥 ಮಲ್ಲು ಅಣ್ಣ

  • @SHRISHAILBS17
    @SHRISHAILBS17 ปีที่แล้ว +6

    ಎಷ್ಟ್ ಲೇಟ್ ಮಾಡಿ ಬಿಡಕತ್ತಿಯೋ ಅಣ್ಣ ವಿಡಿಯೋ ಜಲ್ದಿ ಜಲ್ದಿ ಬಿಡು ಪ❤️🔥

  • @Freelife.Forever
    @Freelife.Forever ปีที่แล้ว +7

    ಪ್ರಿಯಾ ಸವದಿ (ಡಿಂಪಲ್ ಕ್ವೀನ್ ) 👌🏻👌🏻

  • @shreeyash29
    @shreeyash29 ปีที่แล้ว +8

    ಸೂಪರ್ 🙂ಕಬ್ಬಿಣ ಗ್ಯಾಂಗ್ ತಹಹದ ಥ್ರಿಲ್ಲರ್ ಮೂವೀ ಮಾಡಿ 👍

  • @vinod_kolavi
    @vinod_kolavi ปีที่แล้ว +1

    ವಾವ್ ಸೂಪರ್ ಐತಿ ಅಣ್ಣಾ ವಿಡಿಯೋ, ಭಾರಿ ಖತರ್ನಾಕ್ ಮತ್ತು ಫುಲ್ ಗಿಚ್ಚ್ ಐತಿ, ಕೊನೆಗೆ ಇರು ಸೀನ್ ಭಾರಿ ಸೂಪರ್ ಅನಿಸಿತು.. 👍🏻👍🏻 ಮುಂದೇನು ಆಗತೈತಿ ಅಂತ ನೋಡೋ ಕುತೂಹಲ ಐತಿಪಾ.. 😇😇

  • @manjunathpujar5734
    @manjunathpujar5734 ปีที่แล้ว +1

    Super Nagaraj nilugal

  • @Royal_boy_chandru
    @Royal_boy_chandru ปีที่แล้ว +2

    ಮಲ್ಲು ಅಣ್ಣ ಎರಡನೇ ವಿಡಿಯೋ ಹಾಕು ಇಲ್ಲ ಅಂದ್ರೆ ಹುಡುಕೊಂಡು ಬರ್ತೀನಿ ನೋಡು ಅಣ್ಣ

  • @user-qq3ej6oi3u
    @user-qq3ej6oi3u ปีที่แล้ว +19

    ಪ್ರಿಯಾ ಸವದಿ ❤❤❤👌👌

  • @sangu6509
    @sangu6509 ปีที่แล้ว +4

    Super😍

  • @nanayarnal1652
    @nanayarnal1652 ปีที่แล้ว +5

    Waiting for next part

  • @Shambu-xe4de
    @Shambu-xe4de ปีที่แล้ว +38

    ಸೂಪರ್ ಅಣ್ಣಾ 🔥 ವೇಟಿಗ for ಪಾರ್ಟ್ 2🔥🔥❤

  • @kiranbandiwaddar424
    @kiranbandiwaddar424 ปีที่แล้ว +1

    ಸೂಪರ್ ಅಣ್ಣಾ ವಿಡಿಯೋ

  • @shashikumarjogannavar6864
    @shashikumarjogannavar6864 ปีที่แล้ว +1

    Annayya ninna matina gammattige nan fhida akkino anna entha acting en thana ninu ondalla ond dina dodda parade myale kansgobeku ada nana aase 🙏🙏🙏😍😍😍😍

  • @sureshchitti1885
    @sureshchitti1885 ปีที่แล้ว +2

    Anna thumba channgi ede Kate mundevaresi innu nimma yalla short movies super 👌🥰 Adastu bega nimmanna dodda parade mele noduva kala bega barli😊😍😍😍

  • @rrpchannel4623
    @rrpchannel4623 ปีที่แล้ว +1

    ನಮಸ್ಕಾರ ಅಣ್ಣ ವಿಡಿಯೋ ಮಸ್ತ್ ಐತಿ ನಿಮ್ಮನ್ನ ಭೇಟಿ ಆಗ್ಬೇಕು ಅಣ್ಣ

  • @bheemashankarbheema103
    @bheemashankarbheema103 ปีที่แล้ว +7

    ವಿಡಿಯೋ ಸ್ವಲ್ಪ ಲೇಂತ ಆಗಲಿ ಅಣ್ಣ ಒಂದು ಕ್ವಾಟರತಂಗೊಡು ನೈಂಟಿ ಕುಡುದ ಎದ್ದ ಬಂದಾಗ ಆಲಕತ್ತದ ನಮಗ👍👍👍👍👍👍👍👍👍👍👍👍👍👍👍👍👍👍

  • @huchappamadar8971
    @huchappamadar8971 ปีที่แล้ว +1

    Super mallappa sahukar part 2 waiting gbu from goa

  • @Bailhongal0821
    @Bailhongal0821 ปีที่แล้ว +2

    Namma Belagavi hudugi Priya savadi 👌👌👌👌👌🔥🔥🔥

  • @rajujadhavtoravidj4427
    @rajujadhavtoravidj4427 ปีที่แล้ว +1

    love is waste
    friendship is best
    Supar...! Ri annarra

  • @myfamilyvideos7151
    @myfamilyvideos7151 ปีที่แล้ว +1

    🔥🔥🔥🔥 👌👌👌👌👌👌 ವಿಡಿಯೋ ಅಣ್ಣಾ
    ನಮಸ್ಕಾರ ರೀ ಅಣ್ಣಾ ಜಿ 2 ಬಾಗದಲ್ಲಿ ನಂಗು ಒಂದು ಪಾತ್ರ ಇದ್ರೆ ಕೋಡಿ 🙏🙏🙏🙏🙏

  • @vishwanatharakeri5725
    @vishwanatharakeri5725 ปีที่แล้ว +3

    Super 👌 👍

  • @shankarpujar7248
    @shankarpujar7248 ปีที่แล้ว

    ಸೂಪರ್ ಆಕ್ಟಿಂಗ್ ನಾಗರಾಜ್ ನಿಲೋಗಲ್ ಅಣ್ಣಾ ಇನ್ನೂ ಒಳ್ಳಯ್ ಅವಕಾಶ ಸಿಗಲಿ

  • @doddabasavakumbar3712
    @doddabasavakumbar3712 ปีที่แล้ว

    ಅಣ್ಣ ಒಳ್ಳೆಯ ಸಂದೇಶ ಇದೆ ಒಳ್ಳೆದಾಗಲಿ ನಿಮಗೆ ಆದ್ರೆ ನಿಮ್ ವಿಡಿಯೋ ಸ್ವಲ್ಪ ಲೇಟ್ ಆಗಿ ಬರ್ತಾ ಇವೆ ಅಣ್ಣ ಸ್ವಲ್ಪ ಬೇಗ ಹಾಕಿ ನಾವು ಶುಕ್ರವಾರ ಮಂಗಳವಾರ ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀವಿ ಆದಷ್ಟು ಬೇಗ ಹಾಕಿ tq tq so much

  • @herryforus_4642
    @herryforus_4642 ปีที่แล้ว +2

    Frst comment

  • @vitthalburli4642
    @vitthalburli4642 ปีที่แล้ว +3

    Super 👌💞

  • @muttumahi3968
    @muttumahi3968 ปีที่แล้ว +1

    Hey benki pa anna ni next video arjent apload

  • @SantoshSantosh-cl2be
    @SantoshSantosh-cl2be ปีที่แล้ว +2

    ನಮ್ಮ ಬಾಗಲಕೋಟ 👌👌👌

  • @Prashantpatil-yc8dl
    @Prashantpatil-yc8dl ปีที่แล้ว +1

    Mast mast mast 💥💥💥🔥🔥🔥🔥

  • @mallusahukar8547
    @mallusahukar8547 ปีที่แล้ว

    Super sir . All the best . niv ennu inga tumba chennagi videos madri

  • @shri6341
    @shri6341 ปีที่แล้ว +1

    ಸೂಪರ್ ವಿಡಿಯೋ ಮಲ್ಲು ಅಣ್ಣಾ ನಿಮ್ಮ ಎಲ್ಲಾ ವಿಡಿಯೋದಾಗ್( BGM )ಬ್ಯಾಕ್ ಗ್ರೌಂಡ್ ಮ್ಯೂಸಿಕ್ 🔥🔥🔥🔥🔥🔥🔥💯💯💯🫡

  • @pankajmaise3076
    @pankajmaise3076 ปีที่แล้ว +1

    ❤️❤️

  • @pacchutalawar4377
    @pacchutalawar4377 ปีที่แล้ว +1

    Mallu Anna nimmu story ne bere iratav nod Anna. superrrrr waiting for part 2👍👍

  • @rameshpujar443
    @rameshpujar443 ปีที่แล้ว

    ಅಣ್ಣ ನಿಮ್ಮ ವೀಡಿಯೋ ಸುಪರ ನಮ್ಮೂರ ಎಲ್ಲಾ ನಿಮ್ಮ ತಂಡಕ್ಕೆ ದೇವರ ಆಶೀರ್ವಾದ ಕೊಟ್ಟ ಸಾದ ಇರಲಿ ನಾವು ಬಾಗಲಕೋಟೆ ಜಿಲ್ಲೆಯ ಇವರು ನಿಮ್ಮ ವೀಡಿಯೋ ತಪ್ಪದೆ ನೋಡಲು ನನಗೆ ತುಂಬಾ ಇಷ್ಟವಾದ ಇನ್ನೊಂದು ಬಗೆಯ

  • @madeshaambiga2855
    @madeshaambiga2855 ปีที่แล้ว +3

    Super Benki ✌️🔥

  • @chaithrab9255
    @chaithrab9255 ปีที่แล้ว

    Super nimma vedio galu thumba esta ❤

  • @prasannakulakarnigvtprasan9919
    @prasannakulakarnigvtprasan9919 ปีที่แล้ว

    ಬಹಳ ಚೆನ್ನಾಗಿದೆ ಹಾಸ್ಯ ಆದರೆ ಸ್ವಲ್ಪ ಜಾಸ್ತಿ ವಿಡಿಯೊಮಾಡಿ ಕಲಾವಿದರಿಗೆ ಜೈ

  • @mallikarjunbanisupport2318
    @mallikarjunbanisupport2318 ปีที่แล้ว

    Super video Mallu Anna

  • @shankarkurahatti8968
    @shankarkurahatti8968 ปีที่แล้ว +1

    ಮಲ್ಲು ನಿಮ್ಮ ವಿಡಿಯೋ ಸೂಪರ್

  • @iamr.Channu
    @iamr.Channu ปีที่แล้ว +3

    Super Guru Ninu 🙄😍

  • @murgesharaganji4678
    @murgesharaganji4678 ปีที่แล้ว +1

    Priya savudi super doilag very nice video gurve

  • @shrikanthbillar766
    @shrikanthbillar766 ปีที่แล้ว +2

    ನಿಮ್ಮ್ ಹುಡುಗಿ ಸಕ್ರಿ ಗೊಂಬಿ ಹಂಗ. ಸೂಪರ್ your teem

  • @jitendarbogar6898
    @jitendarbogar6898 ปีที่แล้ว +1

    Super Boos
    Waiting for next part

  • @rahulbhodichanagond8857
    @rahulbhodichanagond8857 ปีที่แล้ว +6

    Part2 jaldi upload madri kayak Agudilla Anna

  • @MADUMSVLOGS
    @MADUMSVLOGS ปีที่แล้ว +1

    Super mallu anna

  • @karthik.551
    @karthik.551 ปีที่แล้ว +2

    Super brother . waiting for part 2.....

  • @ambiambi9136
    @ambiambi9136 ปีที่แล้ว +1

    💝2nd part bega aka pa annn....illi kaytidivi
    Navu💕

  • @bharatborade4835
    @bharatborade4835 ปีที่แล้ว +1

    🔥🔥

  • @benakattiboys4789
    @benakattiboys4789 ปีที่แล้ว +1

    First like

  • @shreeshailhadagali1331
    @shreeshailhadagali1331 ปีที่แล้ว +1

    ನಮಸ್ಕಾರ

  • @SanjayKumar-ib7tz
    @SanjayKumar-ib7tz ปีที่แล้ว +1

    Next part yavag Haktiri

  • @SureshKandalli
    @SureshKandalli ปีที่แล้ว +1

    Super 💓 ಮಲ್ಲಪ್ಪ ಸಾಹುಕಾರ್

  • @shashidharvantamuri9093
    @shashidharvantamuri9093 ปีที่แล้ว

    Nice video mallappa sahukar

  • @umeshbiradar2165
    @umeshbiradar2165 ปีที่แล้ว +1

    ಚೆನ್ನಾಗಿದೆ...

  • @fakkireshramageri6301
    @fakkireshramageri6301 ปีที่แล้ว +1

    ಅಣ್ಣಾ ಸೂಪರ್ ಅಣ್ಣ

  • @venkateshjadhav4688
    @venkateshjadhav4688 ปีที่แล้ว +2

    Bhaga 2

  • @vinodkammar3208
    @vinodkammar3208 ปีที่แล้ว +4

    ತುಂಬ ತುಂಬ ಇಷ್ಟ ಆಯ್ತು ನಿಮ್ಮ ಎಲ್ಲರ ಅಭಿನಯ, 👌👌❤❤

  • @anugosleanugosle7527
    @anugosleanugosle7527 10 หลายเดือนก่อน

    ಮಲ್ಲಪ್ಪ ಸಾಹುಕಾರ್ ಮತ್ತು ಪ್ರಿಯಾ ಸವದಿ ನನ್ನ ಫೇವರಿಟ್ ಇನ್ನು ಮುಂದಿನ ಚಿತ್ರೀಕರಣ ಚೆನ್ನಾಗಿ ಮುಂದುವರಿಯಲ್ಲಿ all the best your team 😊❤

  • @krishnachougala7852
    @krishnachougala7852 ปีที่แล้ว

    Video super edav anna like ur videos

  • @vinodnavalagund5578
    @vinodnavalagund5578 ปีที่แล้ว +1

    First comment anna

  • @Hummy767
    @Hummy767 ปีที่แล้ว

    Mast bhai nim video 💕

  • @ravichiruchinnu1467
    @ravichiruchinnu1467 ปีที่แล้ว +2

    Nice one

  • @basubadiger3659
    @basubadiger3659 ปีที่แล้ว

    ಅಣ್ಣ ವಿಡಿಯೋಗಳು ಬಾಳ ಶೊರ್ಟ್ ಆಗಲಾಕತ್ತಾವ ....

  • @malikajunsidarddi2487
    @malikajunsidarddi2487 ปีที่แล้ว +1

    ಸೂಪರ

  • @mrutyunjayakmath9276
    @mrutyunjayakmath9276 ปีที่แล้ว +1

    Mallu anna ... Nagaraj nilugal 🤗🤗🤗 innu video barli .... all the very best

  • @shivumundolli2038
    @shivumundolli2038 ปีที่แล้ว +3

    🔥🔥♥️

  • @Mrsumusic38
    @Mrsumusic38 ปีที่แล้ว

    Super Anna

  • @sbcomedy9720
    @sbcomedy9720 ปีที่แล้ว +4

    🥰🥰🔥🔥

  • @raghudalave8805
    @raghudalave8805 ปีที่แล้ว +1

    Super 🥰

  • @vishwaradya5996
    @vishwaradya5996 ปีที่แล้ว

    5.nimsha time'kodu 2 nimisha barthini.
    Super.nanganthu naku naku susthayithu bradars Nimgelarugu jayavagali.

  • @rameshhikkalagutti8399
    @rameshhikkalagutti8399 ปีที่แล้ว +1

    Super

  • @reddy72homminal
    @reddy72homminal ปีที่แล้ว +1

    ಬರಲಿ ಬೇಗ ಭಾಗ ೨ ...ಮಲ್ಲು ಮತ್ತು ಪ್ರಿಯಾ ಸವದಿ ...🤗🤗

  • @amateppamankani7962
    @amateppamankani7962 ปีที่แล้ว +2

    Yako anna video 20 minutes madu matt bega bega video kalisu, part 2 bega madu maraya

  • @prakashdoddamani630
    @prakashdoddamani630 ปีที่แล้ว +1

    Super video 👍🔥👌

  • @Keshava1462
    @Keshava1462 ปีที่แล้ว +1

    Priya. Savadi. Super. Sister

  • @lovlycards3469
    @lovlycards3469 ปีที่แล้ว +1

    🔥Video anna

  • @ajitsjamadaar3109
    @ajitsjamadaar3109 ปีที่แล้ว +4

    😂😂ಸೂಪರ್ ಅಣ್ಣಾ ನಿಯು ಇನ್ನು ಬೆಳೀಬೇಕು ❤️

  • @santoshhirekurabar3108
    @santoshhirekurabar3108 ปีที่แล้ว +3

    ❤️❤️❤️👌🏻👌🏻

  • @tatahithachi4848
    @tatahithachi4848 ปีที่แล้ว +5

    ಸೂಪರ್ ಬ್ರೋ ♥

  • @user-eq6eo6dr5f
    @user-eq6eo6dr5f 6 หลายเดือนก่อน

    ಅಣ್ಣ ನಾವು ಬಾಗಲಕೂಟೆ ಅರ ಸೂಪರ್ ಅಣ್ಣ

  • @soyabwatnal9700
    @soyabwatnal9700 ปีที่แล้ว +1

    Anna jalde 2 plz

  • @M_kaquatic
    @M_kaquatic ปีที่แล้ว +3

    Dinesh bro super😅😅

  • @vireshviresh2138
    @vireshviresh2138 ปีที่แล้ว +1

    Bgm super kgf music atra