ಓದಿದೀವಿ ಅನ್ನೋ ಮಾತ್ರಕ್ಕೆ ಅದೇ ಕೆಲಸ ಮಾಡಬೇಕಾಗಿಲ್ಲ!!ಮನಸ್ಸಿಗೆ ತೃಪ್ತಿ ಕೊಡುವ ಯಾವ ಕೆಲಸವೂ ಸಣ್ಣದಲ್ಲ!ಶುರು ಮಾಡಿ

แชร์
ฝัง
  • เผยแพร่เมื่อ 5 ต.ค. 2024
  • ಇಲ್ಲಿ UPS ಓದಿ IAS ಆಗುವ ಕನಸು ಕಂಡಿರುವ ಹುಡುಗ, MBA ಬಿಸಿನೆಸ್ ಮ್ಯಾನೇಜ್ ಮೆಂಟ್ ಮಾಡಿ ನೂರೆಂಟು ಅವಕಾಶಗಳ ನಿರೀಕ್ಷೆಯಲ್ಲಿರುವ ಹುಡುಗಿ, B.Sc ಮಾಡಿ ಉದ್ಯೋಗದ ಅಂಗಳದಲ್ಲಿ ನಿರೀಕ್ಷೆಗಳು ಕನಸುಗಳ ಗೆಳತಿಯರು ಸೇರಿ ಪುಟ್ಟದೊಂದು "ತಾವರೆಸ್ "ಎನ್ನುವ ಸುಂದರ ಹೆಸರನ್ನಿಟ್ಟುಕೊಂಡು ಪುಟ್ಟದೊಂದು ಪುಟ್ ಪಾತಿನಲ್ಲಿ ಹೋಟೆಲ್ ಇಟ್ಟುಕೊಂಡು ಮುಂದೊಂದು ದಿನ ಸಾಧ್ಯವಾದರೆ ಊರು ತುಂಬಾ ಫ್ರಾಂಚೈಸಿ ಕೊಟ್ಟು ಕೊಂಚಮಟ್ಟಿಗಾದರೂ ನಿರುದ್ಯೋಗ ಸಮಸ್ಯೆ ನೀಗಲಿ ಎನ್ನುವ ಉದ್ದೇಶದಿಂದ ಬಂದಿದ್ದಾರೆ. ಈಗಿನ ಓದಿಗೂ ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲದಂಥ ಸ್ಥಿತಿಯಲ್ಲಿ ಈ ಪದವೀಧರರ ಗೆಳೆಯ ಗೆಳತಿಯರು ಭರವಸೆಯ ಆಶಾಕಿರಣ ವಾಗಿದ್ದಾರೆ.
    Here is a boy who studied UPS and dreamed of becoming an IAS, a girl who has done MBA business management and is waiting for hundreds of opportunities, a girl who has done B.Sc and hopes and dreams in the job yard, a little girl with the beautiful name "Tavares" and a little girl running a hotel in Patti.
    They have come with the intention that one day, if possible, the town will grant a lot of franchises and solve the unemployment problem at least to a small extent. The friends and girlfriends of these graduates are a beacon of hope in a situation where their current studies and work have nothing to do with it.
    ವಿಳಾಸ: ತಾವರೆಸ್
    ಐಬಾಕೊ ಎದುರು , ಚೈತನ್ಯ ಸ್ಕೂಲ್ ಹತ್ತಿರ
    ಮಹಾಲಕ್ಷ್ಮಿಪುರ, ಬೆಂಗಳೂರು,560086
    ಶಿವಕುಮಾರ್ :7026560192
    ಪೃಥ್ವಿ : 6364222836
    map:maps.app.goo.g...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 437

  • @adiadda97
    @adiadda97 4 หลายเดือนก่อน +150

    ಮಕ್ಕಳ ಆಲೋಚನೆ ತುಂಬಾ ಚೆನ್ನಾಗಿದೆ,ಈಗಿನ ಉತ್ಸಾಹ ಕೊನೆಯವರೆಗೂ ಇರಲಿ Good, All the best💐💐

  • @vcp3164
    @vcp3164 4 หลายเดือนก่อน +77

    ತಾವರೆಸ್, ಹೆಸರೇ ಒಂತರ ವಿಶಿಷ್ಟ ವಾಗಿದೆ. ಖಂಡಿತವಾಗ್ಲೂ ಒಂದೊಳ್ಳೆ ಭವಿಷ್ಯವಿದೆ ಈ ಹೋಟೆಲ್ ಗೆ 🎉

  • @mcsrao
    @mcsrao 4 หลายเดือนก่อน +61

    ಯುವ ಉದ್ಯಮಿಗಳಿಗೆ ಶುಭ ಹಾರೈಸುತ್ತೇನೆ..

  • @shashikalaprabhakara2295
    @shashikalaprabhakara2295 4 หลายเดือนก่อน +130

    ನಿಮ್ಮ ಯೋಚನೆ ಬಹಳ ಚೆನ್ನಾಗಿದೆ ಈಗಿನ generation ಹೆಣ್ಣುಮಕ್ಕಳು ಈ ರೀತಿ ಕೆಲಸ ಮಾಡಲು ಮುಂದೆ ಬಂದಿದ್ದು ಬಹಳ ಸಂತೋಷ. ಒಳ್ಳೆಯದಾಗಲಿ., ಏಕೆಂದರೆ ಈಗ software/package ಹಿಂದೆ ಬೀಳುವ ಹುಡುಗಿಯರು ಜಾಸ್ತಿ. Good luck.

  • @chanaveerappakalagudi4167
    @chanaveerappakalagudi4167 4 หลายเดือนก่อน +58

    ನನಗೆ ಈ ಮಕ್ಕಳನ್ನ ನೋಡಿ ತುಂಬಾ ಖುಷಿಯಾಯಿತು.ಮತ್ತೊಂದು ವಿಷಯ ಅಂದರೆ ಸ್ವತ್ಹ ದುಡಿದು ಜೀವನ ಸಾಗಿಸಬೇಕು ಎಂಬ ವಿಚಾರದ ಕುರಿತು ತುಂಬಾ ಖುಷಿಯಾಗಿದೆ.ದೇವರು ಆ ಮಕ್ಕಳಿಗೆ ಯಶಸ್ಸು ಕೊಡಲೆಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ.

  • @pradeepbhat124
    @pradeepbhat124 4 หลายเดือนก่อน +53

    ನೋ ವರ್ಡ್ಸ್, ಒಗ್ಗಟ್ಟಿನಲ್ಲಿ ಬಲವಿದೆ ಮುನ್ನುಗ್ಗಿ ನಿಮಗೆ ಒಳ್ಳೇದಾಗ್ಲಿ 🥰🥰🥰❤️❤️❤️

  • @sanathansamskrit8592
    @sanathansamskrit8592 4 หลายเดือนก่อน +38

    ತುಂಬಾ ಅದ್ಭುತದ ಕೆಲಸ ನಿಮ್ಮದೇ ಪ್ರೇರಣೆ.. ಎಲ್ಲರಿಗೂ ಆಗಲಿ ನಮ್ ಯುವ ಜನತೆ ಹಿಂಗ್ ಮುಂದುವರಿಯಲಿ...💐😎🇮🇳

  • @veerannagsmyindia
    @veerannagsmyindia 4 หลายเดือนก่อน +55

    ಸ್ವಯಂ ಉದ್ಯೋಗ ಅತ್ಯುತ್ತಮ

  • @lohithkumarikumari8000
    @lohithkumarikumari8000 4 หลายเดือนก่อน +27

    ಇವತ್ತಿನ ಈ ಮಕ್ಕಳು ನೋಡಿ ಕಲಿಬೇಕು ನಾನು mba msc ಮಾಡೀನಿ ಈ ಕೆಲಸ ಮಾಡೋದ ಅಂತಾರೆ 👌👌👌

  • @nagulaxmi2061
    @nagulaxmi2061 4 หลายเดือนก่อน +19

    ನಿಮ್ಮ ಪೋಷಕರಿಗೆ ಧನ್ಯವಾದಗಳು ಒಳ್ಳೆಯ ಸಂಸ್ಕಾರ ನೀಡಿದ್ದಾರೆ ನಿಮಗೆ. ನಿಮ್ಮ ಮಾತಿನಲ್ಲಿ ಸನಾತನದ ಸೊಗಡಿದೆ. ನಿಮ್ಮ ಸ್ಪೂರ್ತಿ ಯುವಜನತೆಗೆ ಆದರ್ಶವಾಗಲಿ❤

  • @pradeepbhat124
    @pradeepbhat124 4 หลายเดือนก่อน +22

    ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಆನಂದ ಬಾಷ್ಪ ಬಂತು, ಒಳ್ಳೆಯ ಬೆಳವಣಿಗೆ 🙏🙏🙏🙏🙏🙏🙏🙏

  • @hanumanthab5560
    @hanumanthab5560 4 หลายเดือนก่อน +23

    Gelaya All The Best .... Wishing You Guys Big Blast Year Ahead ಎಲ್ಲರಿಗೂ ಒಳ್ಳೇದು ಆಗ್ಲಿ ❤❤✨ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನೆಮ್ಮಲ್ಲರ್ ಮ್ಯಾಲೆ ಇರಲಿ 🤗🤗🤗

  • @suprithAnCom
    @suprithAnCom 3 หลายเดือนก่อน +10

    You are really lucky for Having such supporting friends 🖤..
    My friends are like : "ನೀನು ಮಾಡು, ಚೆನ್ನಾಗಿ ಬಿಸಿನೆಸ್ ಆಗ್ತಿದ್ರೆ, ಆಗ ನಾನು ಬರ್ತೀನಿ"..😂
    ಎಲ್ಲರಿಗು readymade ಯೇ ಬೇಕು , no one's interested in putting the effort, just sitting & wishing for results..
    ನಿಮ್ಮ efforts ನೋಡಿ ತುಂಬಾ ಖುಷಿ ಆಯ್ತು😍
    All the best 👍🏾🖤

    • @peacetraderchiranth
      @peacetraderchiranth 3 หลายเดือนก่อน +3

      100% true, that's why don't depend on any one in business ... I'm running my own .

    • @suprithAnCom
      @suprithAnCom 3 หลายเดือนก่อน +1

      @@peacetraderchiranth what business are you doing bro?

    • @peacetraderchiranth
      @peacetraderchiranth 3 หลายเดือนก่อน +1

      @@suprithAnCom hotel nonveg

  • @ayyappam4877
    @ayyappam4877 3 หลายเดือนก่อน +6

    ಈ Team ಅವರಿಗೆ ನನ್ನ ಒಂದು ಸಲಹೆ . Bussiness ಜೊತೆನೆ ಪ್ರತಿ ದಿನ ಆನಾಪಾನಸತಿ ಧ್ಯಾನ ಕೂಡ ಮಾಡಿ ಬೇಗ ನೀವು ಉತ್ತುಂಗಕ್ಕೆ ಬರುತ್ತಿರ ❤.

  • @sathyaraj2585
    @sathyaraj2585 2 หลายเดือนก่อน +6

    ಇವರನ್ನು ಅಂದಭಕ್ತರು ಅನ್ಬೆಡರಪ್ಪ
    ಇದನ್ನೇ ಕಣ್ರೋ ಮೋದಿ ಹೇಳಿದ್ದು ಉದ್ಯೋಗ ಮಾಡಿ ಮೇಲೂ ಕೀಳು ನೋಡ್ಬೇಡಿ ಅಂತ. I am inspired mam good luck I am also b com graduate

  • @ಕರುನಾಡು-ಮ7ಚ
    @ಕರುನಾಡು-ಮ7ಚ 4 หลายเดือนก่อน +12

    ತುಂಬಾ ಒಳ್ಳೆಯ ಯೋಚನೆ ಅದ್ಭುತ ಕಲ್ಪನೆ ಯುವಕ ಯುವತಿಯರ ದುಡಿಯುವ ಆಲೋಚನೆ ತುಂಬಾ ಚೆನ್ನಾಗಿದೆ

  • @deepu
    @deepu 4 หลายเดือนก่อน +11

    Guys, dear IAS aspirant, An IAS officer follows someone's orders, Physcologist does screening ill minded people, management aspirants follow superiors vision. But here you people are new and you experience all of them in your own ways at one place by being these three different minds together. Trust me you stick to what you're doing and you never regret the path you chose. I am gonna come one day to you. Good luck!

  • @veerannagsmyindia
    @veerannagsmyindia 4 หลายเดือนก่อน +23

    ವಿಶ್ವಾಸ, ನಂಬಿಕೆ, ದೃಢನಿರ್ಧಾರ ಇವು ಬೆಳಯಲು ಸಹಕಾರಿ 🙏

  • @bhadrinathdrbadarinath2632
    @bhadrinathdrbadarinath2632 4 หลายเดือนก่อน +11

    Super ಮಕ್ಕಳೇ. ಮುಂದುವರೆಸಿ. All the best

  • @chowdappats7182
    @chowdappats7182 4 หลายเดือนก่อน +9

    ಈ ನಿಮ್ಮ ಕಾರ್ಯಕ್ಕೆ ಧನ್ಯವಾದಗಳು ಏನೇ ಆಗಲಿ ಮೂರು ಜನ ಒಗಟು ಹಾಕಿರಿ

  • @rakeshkakrannaya203
    @rakeshkakrannaya203 4 หลายเดือนก่อน +13

    Current generation should learn much from these lovely educated people. May God bless you with good health, wealth and peace.

  • @nijagunashivayogihugar6875
    @nijagunashivayogihugar6875 หลายเดือนก่อน +3

    ಈ ಮಕ್ಕಳು ತಮ್ಮ ಗುರಿಯಲ್ಲಿ ಯಶಸ್ಸು ಕಾಣಲಿ 👍

  • @99664
    @99664 หลายเดือนก่อน +2

    All the best ......👍👍👍 Taavere's

  • @ವಿಶ್ವನಾಥ್ಚಂದ್ರಶೇಖರ್
    @ವಿಶ್ವನಾಥ್ಚಂದ್ರಶೇಖರ್ 4 หลายเดือนก่อน +8

    ಅಧ್ಬುತವಾದ ಪ್ರಯತ್ನ ಶುಭವಾಗಲಿ...

  • @sheshadriyn8871
    @sheshadriyn8871 4 หลายเดือนก่อน +3

    ಯುವಕರಿಗೊಂದು ಪ್ರೇರಣೆ , ಆಲೋಚನೆ ಒಳ್ಳೆಯದಿದೆ , ಶುಭಾಷಯಗಳು 👍👍🪴

  • @AkashHanagi-kq8hz
    @AkashHanagi-kq8hz 3 หลายเดือนก่อน +1

    Good great job All
    ನಿಮ್ಮ ಉದ್ದೇಶ ಖಂಡಿತ ಯಶಸ್ಸು ನಿಮ್ಮದಾಗುತ್ತೆ 💯
    ಯಾವದಕ್ಕೂ ಮುನ್ನುಗ್ಗಿ ನೋಡಿ ತುಂಬಾ ಖುಷಿ ಆಯ್ತು ಟಿಫನ್ ಮಾಡೋಕೆ ನಿಮ್ಮನ್ನು ಹೂಡಿಕೊಂಡು ಬರ್ತೀನಿ
    All the best all 👌👌👌🌹🌹🌹👍👍👍❤️❤️❤️🙏🙏🙏

  • @asmraddict5303
    @asmraddict5303 4 หลายเดือนก่อน +9

    Great step putta..go ahead😊..what you said we shouldn't regret later..yes you are right

  • @chandru_arjavam737
    @chandru_arjavam737 หลายเดือนก่อน +1

    When she said, we consider Vishnu and Lakshmi as Daddy and Mummy is just wow. 🙏🏻 All the very best. Hope I visit soon!

  • @VikasMahadev-bh7zz
    @VikasMahadev-bh7zz 4 หลายเดือนก่อน +13

    Super ಒಳ್ಳೆದು ಆಗಲಿ❤

  • @lathaah9846
    @lathaah9846 4 หลายเดือนก่อน +5

    I am very proud, very happy, All the best. Don't listen to other talks. Give healthy food

  • @geetabadiger8697
    @geetabadiger8697 4 หลายเดือนก่อน +16

    Badukina Butthi Vlog You Tube Channel Best👍👍

  • @sandeepadevadiga3516
    @sandeepadevadiga3516 4 หลายเดือนก่อน +2

    ಸೂಪರ್... ದೇವರು ಒಳ್ಳೆಯದು ಮಾಡಲಿ

  • @lohithkumarikumari8000
    @lohithkumarikumari8000 4 หลายเดือนก่อน +12

    Sir ಸಕಲೇಶಪುರ ದ athira ಒಂದು ಹಳ್ಳಿ ಇದೆ ಅಲ್ಲಿ ನಾನು ಎಲ್ಲಾ ತರಹದ ತಿಂಡಿಗಳು ಮಾಡ್ತಿನಿ

  • @rajeshwarisa2688
    @rajeshwarisa2688 4 หลายเดือนก่อน +23

    100%neevu dodda hotel maadthira.god bless all .all the best

  • @shivanandakukkala4805
    @shivanandakukkala4805 4 หลายเดือนก่อน +2

    ಬದುಕಿನ ಬುತ್ತಿ ಯು ಟ್ಯೂಬ್ ಚಾನೆಲ್ ಗೆ ತುಂಬಾ ಧನ್ಯವಾದಗಳು ಸರ್ ನಿಮಗೆ 🙏🙏🙏

  • @ayyappam4877
    @ayyappam4877 3 หลายเดือนก่อน

    ಎಲ್ಲಾ ಯುವಕರಿಗೂ ಇವರು ಆದರ್ಶ ವಾಗಿದ್ದರೆ . Congratulations to Team ತಾವರೆಸ್

  • @soljarhari1597
    @soljarhari1597 4 หลายเดือนก่อน +6

    ಶುಭವಾಗಲಿ ತಂಗಿಯರರಿಗೆ

  • @RafathAfza
    @RafathAfza 4 หลายเดือนก่อน +9

    Jesus allha shiva gurunanak bless you ❤

  • @India-ct5hv
    @India-ct5hv 4 หลายเดือนก่อน +15

    💯 good,
    Business always King

  • @marutikammar5483
    @marutikammar5483 4 หลายเดือนก่อน +4

    ನಿಮ್ಮ ಈ ಪರಿಶ್ರಮದ ಹಾದಿಗೆ ಶುಭವಾಗಲಿ

  • @t.narashimaiaht.narashimai6215
    @t.narashimaiaht.narashimai6215 4 หลายเดือนก่อน +4

    Hai v v good way, last 45 year's back I asking my father government job. On that day my father is telling you sale roadside or footpath ground nut but don't going job . Today I remember that day . God bless you. Carry-on

    • @Happyman_1
      @Happyman_1 4 หลายเดือนก่อน

      ಕ್ಯಾರಿ ಆನ್ ಅಂಡ್ bring all the youths to footpath and let us eat sleep in footpath is this a way we think of making brand bengaluru 👏👏👏👏👏

  • @lavahallikar9268
    @lavahallikar9268 4 หลายเดือนก่อน +12

    Nimmanna nodi kushi aytu thuma doddadagi belithira..... This is my promise.... God bless you... Nest year olage hotel agutte

  • @ramesharrameshar526
    @ramesharrameshar526 2 หลายเดือนก่อน

    ಆ ದೇವರು ಒಳ್ಳೆಯದನ್ನು ಮಾಡಲಿ ನಿಮ್ಮ ಅನಿಸಿಕೆ ಒಳ್ಳೆಯದು ಒಳ್ಳೆಯದಾಗಲಿ

  • @Lifeisjorney25
    @Lifeisjorney25 4 หลายเดือนก่อน +4

    ❤❤❤❤ keep going brother and sisters wish u all the best. Hard work never fails. good luck❤❤

  • @SREENIVASAGH-el8xk
    @SREENIVASAGH-el8xk 4 หลายเดือนก่อน +2

    Good plan & Suitable business,,,god bless to All 4 Members 🎉❤

  • @medhas5052
    @medhas5052 2 หลายเดือนก่อน

    Being as govt employee i support u guys. Nimma manasige ista ago kelasa madthidira. All the best

  • @ChandrammaChandru-v7j
    @ChandrammaChandru-v7j 4 หลายเดือนก่อน +5

    Great makla devru nimge yashina kade karkondogli all d best

  • @manasakm927
    @manasakm927 3 หลายเดือนก่อน +1

    Very nice idea and enthusiasm.. hats off 👏🏻

  • @sureshkrishnakrishna7541
    @sureshkrishnakrishna7541 4 หลายเดือนก่อน +6

    Sri Venkateshwara Aashirvaad nimma mele erali.....

  • @vaishakhrao7146
    @vaishakhrao7146 3 หลายเดือนก่อน +1

    Super guys! We like your confidence, very good example . We all have very much to learn from you guys.. God bless you and wish you very success to grow further heighs

  • @priyankaaesres
    @priyankaaesres 3 หลายเดือนก่อน

    Her confidence level is next level ❤ god bless you sister 😊

  • @m.r.anuradharamaprasad5720
    @m.r.anuradharamaprasad5720 4 หลายเดือนก่อน +2

    Best wishes and blessings to your team.

  • @Naveen.k2704
    @Naveen.k2704 4 หลายเดือนก่อน +1

    Very nice episode…This is one of the lessons and inspiration to younger generations…🎉👌👍

  • @jagadeeshaag2933
    @jagadeeshaag2933 4 หลายเดือนก่อน +5

    They literally maintaining hygiene ❤

  • @SpoorthiSpoorthi127
    @SpoorthiSpoorthi127 3 วันที่ผ่านมา

    Congratulations for your future ❤
    Believe in god you get a success

  • @KavithaVenkatesh-ww3bp
    @KavithaVenkatesh-ww3bp 4 หลายเดือนก่อน +2

    Wear tshirts printed with same colour and print in taavare's name it will add more weightage, nice idea wish u all the best, reach great heights

  • @gautamrg3800
    @gautamrg3800 2 หลายเดือนก่อน

    Vision is so damn clear !!! all the very best kudos to you all :)

  • @Sathish-m4i
    @Sathish-m4i 3 หลายเดือนก่อน

    You are Great. Appreciate you so much. God bless you.

  • @rohith.r7248
    @rohith.r7248 3 หลายเดือนก่อน +1

    ನೀವೆಲ್ಲ ನಿಜ್ವಾಗ್ಲೂ great people

  • @shankarp1989
    @shankarp1989 4 หลายเดือนก่อน +2

    So many times i felt how to manage my future if there is layoff , but you people inspired me

  • @lokeshloki7213
    @lokeshloki7213 4 หลายเดือนก่อน +6

    Mam namdu NXT edhe idea edhe mam realy good madana madana anta ankodre enu madake agalla nim tara madi torabeku

  • @Vid22411
    @Vid22411 หลายเดือนก่อน

    Very intresting and good steps by tidays youth.
    Realky you deserve appreciation and support...sure you'll get success..but remember when you are on footpath lucky, once you shift to hifi hotel starts issues..
    My good wishes always..

  • @divyajothi1126
    @divyajothi1126 4 หลายเดือนก่อน +1

    Congratulations nimage devaru olledu madali nim kelasa hege sagali god bless you

  • @niranjanvikram693
    @niranjanvikram693 4 หลายเดือนก่อน +1

    Really you people are great and very knowledgable ondarind saviravagali nimma branches we are with you guys thank u badukina butti team introduce such a wonderfull persons and hotel we will defently come and eat thank you

  • @jeevanderaje-xv5nq
    @jeevanderaje-xv5nq 9 วันที่ผ่านมา

    Hare krishna❤❤❤❤❤

  • @arjunjain6430
    @arjunjain6430 4 หลายเดือนก่อน +1

    ಶುಭವಾಗಲಿ ನಮ್ಮ ಯುವ ಜನತೆಗೆ 🙏

  • @SD-wn7tw
    @SD-wn7tw 3 หลายเดือนก่อน

    Class ...ultimate....keep rocking....what a dream...all the very best your team....

  • @kupperaojoshi1695
    @kupperaojoshi1695 4 หลายเดือนก่อน +1

    Best of luck to your team ,best of luck God bless to all.

  • @harikrishna6715
    @harikrishna6715 3 หลายเดือนก่อน

    Light bill and current bill both are same , appreciate your work .

  • @VikasAcharya-n1y
    @VikasAcharya-n1y 3 หลายเดือนก่อน

    100% success sikke sigutte ❤all the very best to team ❤

  • @poorupscofindia
    @poorupscofindia 2 หลายเดือนก่อน

    Wow super friends 100% good. God bless you. ❤🙏

  • @kannadacomputer7953
    @kannadacomputer7953 4 หลายเดือนก่อน

    Everybody has a passion, knowledge is dispersed all over the body. While thinking out of barrier potential, knowledge is shared only for brain, then we”ll reach greater height. All the best guys..

  • @nishasauparnika3179
    @nishasauparnika3179 3 หลายเดือนก่อน

    Excellent interview,Good message to hard working... Food quality is tooooooo good.May God bless the team.All support the team for good cause....

  • @nagayyahiremath7711
    @nagayyahiremath7711 หลายเดือนก่อน

    Superb Idea sir/ madam self motivated job I like it god bless you keep it up

  • @samsonkolkar2070
    @samsonkolkar2070 4 หลายเดือนก่อน

    You all friends are example to us good example to society also 🙏

  • @maheshhiremath1
    @maheshhiremath1 3 หลายเดือนก่อน

    hi ...I have tasted the break fast.. its really good and more importantly very hygiene

  • @sulochana170
    @sulochana170 4 หลายเดือนก่อน +6

    All the best, children

  • @meghahegde3213
    @meghahegde3213 4 หลายเดือนก่อน +1

    ತುಂಬಾ ಉತ್ತಮ ಸಂಚಿಕೆ ಖುಷಿ ಆಯ್ತು .

  • @Shivarajhosakeradirector
    @Shivarajhosakeradirector 4 หลายเดือนก่อน +3

    ನಿಮಗೆ.ಒಳ್ಳೆದಾಗಲಿ.

  • @RafathAfza
    @RafathAfza 4 หลายเดือนก่อน +2

    Super ❤ . Best of luck

  • @ranganatharajappa8318
    @ranganatharajappa8318 หลายเดือนก่อน

    Very good and all the best your business

  • @hemavathichandrashekarahc4516
    @hemavathichandrashekarahc4516 2 หลายเดือนก่อน

    Really hatsup all the very best and good luck❤

  • @vinnuhoney73
    @vinnuhoney73 3 หลายเดือนก่อน +1

    congratulations all of you 3 ppl.good luck for your future 2 maha lakshmis.if any branches planing pls let me know

  • @ArunKumar-se4id
    @ArunKumar-se4id 2 หลายเดือนก่อน

    Super sister you guys are very inspirational continue your hard work

  • @abhishekasundi9967
    @abhishekasundi9967 3 หลายเดือนก่อน

    Really inspiring, all the best young entrepreneurs ❤

  • @shanthakumari1420
    @shanthakumari1420 3 หลายเดือนก่อน

    Good, all the best, they're the inspiration to others

  • @shivukamble2173
    @shivukamble2173 3 หลายเดือนก่อน +1

    Education is purpose of knowledge not for job.. Am also MSW Post graduate but am also working of cooking and catering business

  • @sureshkamble4644
    @sureshkamble4644 4 หลายเดือนก่อน +2

    All the best congratulations🎉🎉🎉

  • @nanjammakumar9197
    @nanjammakumar9197 4 หลายเดือนก่อน +6

    Munde tumba geltira.. Nanu nim thara yochne madidake success agidu.. Tq.. God bless u👍🏻❤

    • @GreeshCreations
      @GreeshCreations 4 หลายเดือนก่อน

      Yavdralli success agide antha helthira

  • @mayatalekar6141
    @mayatalekar6141 4 หลายเดือนก่อน

    God bless u all of u ❤all the best nimmellara success 100%

  • @ShobhaKempnavar-fl9cg
    @ShobhaKempnavar-fl9cg หลายเดือนก่อน

    Supar 👍👍👍

  • @kotresh99-
    @kotresh99- 2 หลายเดือนก่อน

    ನಿಮಗೇ ಒಳ್ಳೆದಾಗಲಿ ❤

  • @talawarh8750
    @talawarh8750 2 หลายเดือนก่อน

    Good initiative...you are future inspiration for sure

  • @Naanu_2
    @Naanu_2 4 หลายเดือนก่อน

    If u fail in business that means ur a hero, be a hero my friend

  • @BGRS937
    @BGRS937 2 หลายเดือนก่อน +1

    Nice

  • @VArchana-t4g
    @VArchana-t4g 3 หลายเดือนก่อน

    Great dear children dhyrye sabase lakshmi

  • @raghavendrashettigar818
    @raghavendrashettigar818 4 หลายเดือนก่อน +3

    Very good

  • @sarojanikumbhar2356
    @sarojanikumbhar2356 3 หลายเดือนก่อน

    Congratulations to all off four friends.hats off. 🎉

  • @chandrashekarappakc5433
    @chandrashekarappakc5433 4 หลายเดือนก่อน

    Super your idia GOD BLESS YOUR

  • @praveenkumarchakrasali621
    @praveenkumarchakrasali621 3 หลายเดือนก่อน

    First of all Congratulations to all of u and good luck
    Channel also great 🎉🎉🎉🎉