ನಿಮ್ಮಲ್ಲಿ ಈ 8 ಲಕ್ಷಣಗಳಿದ್ದರೆ ನೀವು ಸಾಮಾನ್ಯವಾದ ವ್ಯಕ್ತಿಯಲ್ಲ | 8 Qualities Of Powerful Human | SR TV

แชร์
ฝัง
  • เผยแพร่เมื่อ 15 ต.ค. 2024
  • Welcome To SR TV Kannada channel
    In this Video I have Shared 8 Qualities of a Powerful Human Being.
    ***********************************************
    Don't forget to Like, Share and Subscribe my channel 👍
    ++++++++++++++++++++++++++++++++++++
    -----------------👍
    ~~~~~~~~~~~~~~~~~~~~~~~~~ ✈️
    Watch more videos 💻 All in one place playlist
    👇
    SR TV Kannada
    • SR TV Kannada
    **********************************************
    Lord Shiva Stories👇
    • Lord Shiva Stories
    ~~~~~~~~~~~~~~~~~~~~~~~~~~~~~~~~~~~
    Shiva Purana / 👇ಶಿವ ಪುರಾಣ
    • Shiva Purana / ಶಿವ ಪುರಾಣ
    ~~~~~~~~~~~~~~~~~~~~~~~~~~~~~~~~~~~
    Mystery videos, ರಹಸ್ಯ, ನಿಗೂಡ, ವಿಸ್ಮಯ ವಿಡಿಯೋಗಳು👇
    • Mystery videos, ರಹಸ್ಯ,...
    ************************************************
    Mahabharata👇
    • Mahabharata
    ++++++++++++++++++++++++++++++++++++
    Garuda Purana / ಗರುಡ ಪುರಾಣ👇
    • Garuda Purana / ಗರುಡ ಪ...
    “”””””””””””””””””””””””””””””””””””””””””””””””””’
    Vishnu Avatara's / ಮಹಾವಿಷ್ಣುವಿನ ಎಲ್ಲ ಅವತಾರಗಳು 👇
    • Vishnu Avatara's / ಮಹಾ...
    ************************************************
    SR TV ಭಗವದ್ಗೀತೆ👇
    • SR TV ಭಗವದ್ಗೀತೆ
    ***********************************************
    Kalki Purana👇
    • Kalki Purana
    ++++++++++++++++++++++++++++++++++++
    ಕಲಿಯುಗ ಮತ್ತು ಸತ್ಯಯುಗ👇
    • ಕಲಿಯುಗ ಮತ್ತು ಸತ್ಯಯುಗ
    ~~~~~~~~~~~~~~~~~~~~~~~~~~~~~~~~~~~~
    ಕೃಷ್ಣಾವತಾರ / 👇Krishnavatara Full in Kannada
    • ಕೃಷ್ಣಾವತಾರ / Krishnava...
    ~~~~~~~~~~~~~~~~~~~~~~~~~~~~~~~~~~~
    ವಾಲ್ಮೀಕಿ ರಾಮಾಯಣ | 👇Valmiki Sampoorna Ramayana
    • ವಾಲ್ಮೀಕಿ ರಾಮಾಯಣ | Val...
    ~~~~~~~~~~~~~~~~~~~~~~~~~~~~~~~~~~~~
    Bhishma Mahabharata / 👇ಮಹಾಭಾರತ
    • Bhishma Mahabharata / ...
    ~~~~~~~~~~~~~~~~~~~~~~~~~~~~~~~~~~~~
    ಭಾಗವತ ಪುರಾಣ / 👇Bhagavata Purana
    • ಭಾಗವತ ಪುರಾಣ / Bhagava...
    ~~~~~~~~~~~~~~~~~~~~~~~~~~~~~~~~~~~~
    Shani Deva Stories👇
    • Shani Deva Stories
    ************************************************
    Note: - Some Images are used for Education purpose under fair use. Copyright disclaimer under section 107 of the copyright Act 1976, allowance is made for "fare use" for purposes such as criticism, comment, news reporting, teaching, scholarship and research. fair use is a permitted by copyright statute that might otherwise by infringing. Non perfect, educational or personal use tips balance in favor of fair use.
    #srtvkannada #power #powerful #powerfulhuman #super #superpeople #superpower

ความคิดเห็น • 256

  • @Sri_manjunatha_swamy123
    @Sri_manjunatha_swamy123 ปีที่แล้ว +71

    ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹ ಓಂನಮಃಶಿವಾಯ ಹರ ಹರ ಹರ ಮಹಾದೇವ

  • @mcsubbaramusubbaramu7615
    @mcsubbaramusubbaramu7615 ปีที่แล้ว +19

    ವಂದನೆಗಳು.ನೀವು ತಿಳಿಸಿರುವ ಸೂಚನೆಗಳನ್ನು ಸುಕ್ಷ್ಮವಾಗಿ ಆಲೋಚಿಸಿ ಶ್ರೀಕೃಷ್ಣ ಪರಮಾತ್ಮನ ಕೃಪೆ ನನ್ನಮೀಲಿದೆಯೆ ಎಂದು ಅವನನ್ನೇ ಕೇಳಬೇಕು. ಜೈ ಶ್ರೀ ಕೃಷ್ಣ.🕉️🕉️🕉️🕉️🕉️🕉️🕉️

  • @husenappa9068
    @husenappa9068 ปีที่แล้ว +1

    ನಮಸ್ಕಾರ ಅಕ್ಕ ನೀವು ಹೇಳಿದ ಹಾಗೆ ನನಗೆ ಮಾತ್ರವಲ್ಲ ಕಷ್ಟದಲ್ಲಿರುವವರಿಗೂ ಒಳ್ಳೆದೆ ಆಗಲಿ
    ಎಂದು ಬಯಸುವ ಮನಸ್ಸು ನನ್ನದು
    ಹಾಗೆ ಒಂದು ಚಟವಿಲ್ಲದ ಮನಷ್ಯ
    ದೇವಸ್ಥಾನಕ್ಕೆ ಹೋದಾಗ ಮಂಗಳಾರತಿ ಅಥವಾ ಪ್ರಸಾದವನ್ನು
    ಕೊಟ್ಟಾಗ ಅವರಿಗೆ ಹಾಗೂ ನಮಗೂ
    ಒಳ್ಳೆಯದಾಗಲಿ ಎಂದು ದೇವರನ್ನು
    ಪ್ರಾರ್ಥಿಸುತ್ತ ಅವುಗಳನ್ನು ಸ್ವೀಕರಿಸುವೆ. ಇನ್ನೂ ಹಲವಾರು ಇವೆ.
    ಧನ್ಯವಾದಗಳು ಅಕ್ಕ.🙏🙏👌👌

  • @ಮೂರ್ತಿ-ಲ9ಫ
    @ಮೂರ್ತಿ-ಲ9ಫ ปีที่แล้ว +16

    ನನಗೂ ಈ ಎಲ್ಲಾ ಅನುಭವಗಳು ಆಗಿವೆ..ನೀವು ಹೇಳಿದ್ದು ಪೂರ್ಣವಾಗಿ ನಿಜ🙏

  • @rajugudasi977
    @rajugudasi977 หลายเดือนก่อน +1

    ನನಗೂ ಈ ಎಲ್ಲಾ ಅನುಭವ ಆಗುತ್ತಿದೆ...

  • @srinivasm6097
    @srinivasm6097 ปีที่แล้ว +39

    ನಿಜ ಮೇಡಂ ನೀವು ಹೇಳಿದೆಲ್ಲ 95% ನನ್ನ
    ಮನಸ್ಥಿತಿ ಇದಾಗಿದೆ 🙏ಇದು ಸತ್ಯ ಧನ್ಯವಾದಗಳು
    ಅನುಪಮ

    • @savithris9607
      @savithris9607 ปีที่แล้ว

      Nija medam nivu aedelananage ahnisuthade jai Krishna jai ram

  • @ashokpatroti1288
    @ashokpatroti1288 ปีที่แล้ว +6

    ಮೇಡಮ್ ನಿಮಗೆ ಧನ್ಯವಾದಗಳು. ನಿವು ಹೇಳಿದ್ದು ಎಲ್ಲವು ನನ್ನ ಜೀವನದಲ್ಲಿ ನಡೆಯುತ್ತಿದೇ. ಆ ದೇವರ ಇಚ್ಛೆ ಎನ ಇದೆಯೋ ಅದೆ ಆಗಲಿ. ಜೈ ಶ್ರೀ ಕ್ರಿಷ್ಣ ಪರಮಾತ್ಮ. ಅಮ್ಮಾ ತಾಯಿ ದುರ್ಗಾ ದೇವಿ. ಅಮ್ಮಾ ಚಾಮುಂಡಿ ತಾಯಿ. ತಂದೆ ಆಂಜನೇಯ. ಗಣಪತಿ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೆಲೆ ಇದೆ ಎಂದು ನಂಬಿಕೆ ಇದೆ ನನಗೆ 💐🙏🙏🙏🙏🙏🙏🙏💐🕉🕉🕉🕉🕉🕉🕉

  • @mallaiahh7280
    @mallaiahh7280 ปีที่แล้ว +6

    ಅಧ್ಭುತವಾದ ಸಂಭಾಷಣೆ ಮೇಡಂ ಭಗವಂತನ ಸಾಕ್ಷಾತ್ಕಾರವಾಗಲಿ ಎಲ್ಲರಿಗೂ.

  • @pushpahaldodimath4909
    @pushpahaldodimath4909 4 หลายเดือนก่อน +2

    ಓಂ ನಮಃ ಶಿವಾಯ🙏🙏

  • @ShreeG369
    @ShreeG369 2 หลายเดือนก่อน +1

    ನೀವು ಹೇಳಿದ್ದು ನಿಜ ಲೋಕಕಲ್ಯಾಣ ಆಗಲಿ 🙏🏻🙏🏻🙏🏻

  • @girishmkadakol2057
    @girishmkadakol2057 6 หลายเดือนก่อน +2

    ಓಂ ಶ್ರೀ ಪಾದ ರಾಜo ಶರಣಂ prapadye ನೂತನ ಸಂವತ್ಸರದ ಹಾರ್ದಿಕ ಶುಭಾಷಯಗಳು 09*04*2024

  • @mamathashetty437
    @mamathashetty437 11 หลายเดือนก่อน +1

    Dhan nirankar ji 🙏🙏🌷🌷💯🕉

  • @anandgowda5246
    @anandgowda5246 ปีที่แล้ว +1

    ಸತ್ಯವಾದ ಮಾತು ಮೇಡಮ್ 👌🏻👌🏻👌🏻🙏🏽👍🏼🙏🏽👌🏻👍🏼👍🏼

  • @ashoksgashok4152
    @ashoksgashok4152 ปีที่แล้ว +2

    Yes l have helping nature not any asption whit others

  • @bhavanibhat9820
    @bhavanibhat9820 ปีที่แล้ว +6

    ಹರಿಃ ಓಮ್🙏ತಾವು ಹೇಳಿದ ಎಲ್ಲಾ ಅನುಭವ ಗಳು ನನ್ನ ಜೀವನ ದಲ್ಲಿ ನಡೆಯುತ್ತಿದೇ ಈ ಸಂದೇಶ ನೀಡಿದ ತಮಗೂ ತಮ್ಮ teem ಗು ಧನ್ಯವಾದಗಳು "ಲೋಕ ಸಮಸ್ತ ಸುಖಿನೋ ಭವಂತು" 🙏🙌🙏

  • @chittemangala
    @chittemangala ปีที่แล้ว +3

    ಧನ್ಯವಾದಗಳು ನನ್ನ ವಿಷಯ ಧಲ್ಲಿ ಹಾಗೆ ಆ ಗು ತ್ತ ದ್. ಓಂನಮ್ಹಾಶೀವಾಯ

  • @AshagowdaAshagowda-fz6qn
    @AshagowdaAshagowda-fz6qn 9 วันที่ผ่านมา +1

    Very very thanks madam

    • @SRTVKANNADA
      @SRTVKANNADA  8 วันที่ผ่านมา +1

      You’re welcome 😊

  • @hanumanthraddy1111
    @hanumanthraddy1111 ปีที่แล้ว +14

    ಜೈ ಶ್ರೀ ರಾಮ್🙏

  • @maitribhat7599
    @maitribhat7599 ปีที่แล้ว +25

    ನನಗೂ ಕೆಲವೊಮ್ಮೆ ದೇವರ ಆಲೋಚನೆಗಳೇ ಬರುವುದು.... ಹಾಗೆಯೇ ಕಾಲ್ಪನಿಕ ಲೋಕದಲ್ಲಿಯೂ ದೇವರು ನನ್ನ ಜೊತೆಗೆ ಇರಬೇಕು ಎಂದು ಅನಿಸುತ್ತದೆ.... ಇದೂ ಸಹ ದೇವರ ಕೃಪೆಯಿಂದ ಹೀಗೆ ಅನಿಸುವುದೇ?

  • @ShreeSaiRadha353
    @ShreeSaiRadha353 ปีที่แล้ว +8

    ನಿಮಗೂ ಧನ್ಯವಾದಗಳು ಮೇಡಂ ❤️🌹🙏

  • @VenkateshVenkatesh-ti7ou
    @VenkateshVenkatesh-ti7ou ปีที่แล้ว +1

    Neevu Helidha Prathiyondhu Lakshanagalu Namage Anubhavavaagidhe Thanks again for the information Nimma Videogalu Prathiyondhu Spoorthy

  • @vinayakpalekar8951
    @vinayakpalekar8951 ปีที่แล้ว +40

    ಮೇಡಂ ನೀವು ಹೇಳಿದ ವಿಷಯದಲ್ಲಿ 90%ಅನುಭವ ನನಗಾಗಿದೆ...

  • @empty-vw7nt
    @empty-vw7nt ปีที่แล้ว +60

    ನನಗೆ ಆ ರೀತಿ ಏನು ಆಗುವುದಿಲ್ಲ ನಾನೊಬ್ಬ ಸಾದರ ವ್ಯಕ್ತಿ 😇 ಬೇರೆಯವರಿಂದ ನಾನು ಬುದ್ಧಿ ಹೇಳಿಸಿಕೊಳ್ಳುತೇನೆ . ಉತ್ತಮರು ಜ್ಞಾನ ಪ್ರಚಾರ ಮಾಡಲಿ 💅🏻

    • @AkhileshAkhilesh-vb2gv
      @AkhileshAkhilesh-vb2gv ปีที่แล้ว +1

      So you are a Empty😇 Person like a animals🐵🐔🐶🐷 😂😂
      Please🙏 don't feel sad it's just for a joke 🤭

    • @nammanaadu5103
      @nammanaadu5103 ปีที่แล้ว +2

      Haagenilla bro , comment haakiddiralla !! Nivu uttamare !

    • @kalmady1
      @kalmady1 ปีที่แล้ว

      ನೀಶವು ಹೇಳಿದ್ದೆಲ್ಲಾಸಾತ್ವಿಕ ಸ್ಭಭಿವದxವ್ಯಕ್ತಿಯ ವಿಶೇಷ ಗಳು ಹಾಗಾದರೆ ಎಲ್ಲಾ ಸಾತ್ಲವತ್ವಿಕವ್ಯಕ್ತಿಗಳಲ್ಲಾ ದೇಶ ವರು
      ವ್ಯಕ್ತಿಗಳೇ ಇಆಗಿರುವವರು
      ಕ್ತೀಗಳೇಳ
      ಕ್ತಿಗಳೇ.
      ದೇವರು

    • @kalmady1
      @kalmady1 ปีที่แล้ว +3

      ಹಾಗಾದರೆ ಎಲ್ಲಾಸಾತ್ವಿಕ ಜನರು ದೇವರು ಆರಿಸಿದ ಜನರು ಆಗ್ತಾರೆ

    • @vinnu_h768
      @vinnu_h768 ปีที่แล้ว +3

      ಜ್ಞಾನಾರ್ಜನೆಯ ಮೊದಲ ಹಂತ ನಿಮ್ಮದು 💕😍 ಕೇಳುವದು ಜಾಣರ ಮೊದಲ ಗುಣ

  • @sharadramesh6679
    @sharadramesh6679 ปีที่แล้ว +3

    Lalita sahasranama heluvaga maate nanjote eddare anta bhaktiyinda vandisuttene. Jotegiruva anubhavanu aguttade anta keliddene. Dhanyavada Amma...

  • @Bettadahudga77
    @Bettadahudga77 ปีที่แล้ว +4

    ಒಳ್ಳೆಯ ಮಾರ್ಗದರ್ಶನ ಮುಂದುವರೆಯಲಿ 💐🙏💐

  • @attitudequeen5923
    @attitudequeen5923 ปีที่แล้ว +1

    Nivu yelidu yella nija .....nam mane li obhru ide yella gunna iroru idre age chikudu but mathu thuba thuba aji thra avuru mathdtidru navu nodi nagtidivi nivu yelithu parti odu mathu nija idrali yavdu miss hagilla mathe avurige yeli odre kashtta baruthe prablome haguthe yella modle yelthidru omg e kaldallu ithra irthara 🙏🙏🙏🙏🙏🙏 thank uuu

  • @chayakb7299
    @chayakb7299 ปีที่แล้ว +11

    ನನಗೆ ಅನುಭವ ಆಗಿದೆ 100%

  • @Vshekar-cp1em
    @Vshekar-cp1em ปีที่แล้ว +12

    ಹೌದು ಈ ಅನುಭವ ಆಗುತಿದೆ!!! ಇದು ನಿಜಧ ಮಾತು 🤔🙏🏽

  • @hemalatha9172
    @hemalatha9172 ปีที่แล้ว +2

    ನಿಜ ಮೇಡಮ್ ನೀವು ಹೇಳಿದ್ದು ನನಗೂ ಇತರ ಅನುಭವ ಆಗಿದೆ... ಹರ.ಹರ.ಮಹದೇವ

  • @omnamoshriharipandharinath5754
    @omnamoshriharipandharinath5754 ปีที่แล้ว +4

    Super News Sir Thankyou 🙏🙏

  • @vm6140
    @vm6140 ปีที่แล้ว +36

    ಭಗವದ್ಗೀತೆ ಓದಿ ಅರ್ಥಮಾಡಿಕೊಂಡವರಿಗೆಲ್ಲ ಈ ಅನುಭವ ಆಗುತ್ತೆ 😃

    • @shilpagokak7129
      @shilpagokak7129 ปีที่แล้ว +2

      ನೂರಕ್ಕೆ ನೂರು ನೀವು ಸತ್ಯವನ್ನೇ ಹೇಳುತ್ತಿರುವಿರಿ.

  • @chiranjeevisuratkal2575
    @chiranjeevisuratkal2575 ปีที่แล้ว

    Very nice to hear.🙏

  • @subramani.n85
    @subramani.n85 ปีที่แล้ว +7

    ಅಕ್ಕಾ ಅದ್ಬುತ ಸಂದೇಶ🙏🙏🙏

  • @sumashastry3873
    @sumashastry3873 ปีที่แล้ว +7

    Thanks for the information, I really underwent all these signs, n I really thankgod for everything for whatever he has given me, I'm namah shivaya🙏🙏🙏

  • @laxmi-td9cf
    @laxmi-td9cf ปีที่แล้ว +5

    Jaishrikrishna 🙏

  • @sunilmanju1165
    @sunilmanju1165 ปีที่แล้ว

    ಹೌದು ನಿಮ್ಮ ಮಾತು ಸತ್ಯ
    ನನ್ನ ಜೀವನದಲ್ಲಿ ಹೀಗೆ ನಡಿತಾ ಇದೆ
    ಓಂ ಸಾಯಿ ರಾಮ್ 🚩
    ಜೈ ಹನುಮ 🚩

  • @KavithaHalabahavi
    @KavithaHalabahavi 9 หลายเดือนก่อน +1

    🙏🙏

  • @basavarajhiremath8224
    @basavarajhiremath8224 ปีที่แล้ว +1

    Yes

  • @avinashavi8078
    @avinashavi8078 ปีที่แล้ว

    🙏🙏🙏 ನೀವು ಹೇಳುವ ಗುಣಗಳಲ್ಲಿ ಆರು ಗುಣಗಳು ನನ್ನಲ್ಲಿ ದೇವರು ಕೊಟ್ಟಿದ್ದಾನೆ ಇದು ಸತ್ಯದ ಮಾತು ಜ್ಞಾನ ಯೋಗ್ಯವಾದ ಮಾತು ಶ್ರೀಕೃಷ್ಣಾರ್ಪಣಮಸ್ತು 🙏

  • @dhushyanth321
    @dhushyanth321 ปีที่แล้ว +2

    MADAM NIV HELIDRALLI YAVDU NAN ALLI ELLA BUT INSPIRATION MATHU DEVRU INTHA HOWRNA INNA AYASHU AROGYA KOTTI KAPADLY NEMDI SUKA ERLY (all the best )(namma nambike) KEEP GOING ON ....,

  • @sathisha2314
    @sathisha2314 ปีที่แล้ว +1

    Jay Shri Ram

  • @anrajraj8548
    @anrajraj8548 10 หลายเดือนก่อน +1

    Nija akka namali ethra vishiya nadiyathe akka devara sathi vagalu akka

  • @ashokpatroti1288
    @ashokpatroti1288 ปีที่แล้ว +5

    ನಿಮಗೆ ಧನ್ಯವಾದಗಳು ಮೇಡಮ್ ನಿವು ಹೆಳಿದ ಮಾತು ನಿಜಾ ನನ್ನ ಜೀವನದಲಿ ನಿವು ಹೆಳಿದ ಹಾಗೆ ನಡೆದಿವೆ ನಿಮಗೆ ತುಂಬಾ ಧನ್ಯವಾದಗಳು 💐💐💐💐💐💐💐🙏🙏🙏🙏🙏🙏🙏

  • @akashk5388
    @akashk5388 ปีที่แล้ว +6

    ಹರಿ ಸರ್ವೋತ್ತಮ ವಾಯು ಜೀವತ್ತೋಮ

  • @anjaneyaerammanavar5814
    @anjaneyaerammanavar5814 ปีที่แล้ว +9

    ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏

  • @sakammasakamma921
    @sakammasakamma921 หลายเดือนก่อน +1

    👌🌹🙏

  • @chetanamotagi2272
    @chetanamotagi2272 ปีที่แล้ว

    Nijavaglu nivu helirodu prati points nannalli anubhava agide.....bhagavanta nannnind vallle kelasa madisuttiddane....e deshad salavagi e mugdh janar salavgi devru devdhootnannu egagale kalisiddane ....jai Durga devi...jai Bharat maate....vande mataram 🙏🙏🙏🙏🙏

  • @jagadeeshahchallegerechann821
    @jagadeeshahchallegerechann821 ปีที่แล้ว

    ಓಂ ಶ್ರೀ ಮಂಜುನಾಥಾಯ ನಮಃ

  • @dboss8871
    @dboss8871 ปีที่แล้ว +5

    ಒಂ ನಮಃ ಶಿವಾಯ 🙏

  • @DNagaraj-eq4ym
    @DNagaraj-eq4ym ปีที่แล้ว

    Om Sai Ram 🙏

  • @jayanayak1696
    @jayanayak1696 ปีที่แล้ว +3

    🙏🙏🙏🌹🌺🌹🌺🌹Om namah shivaya🌹, om sairam maharaj ki jai🌹krishnam Vande jagadgurum 🌹🌺🌹🌺🌹🙏🙏🙏

  • @Shwetha...639
    @Shwetha...639 ปีที่แล้ว +1

    Nivu helida vishaya ನನಗೂ ಅನುಭವ ಆಗಿದೆ 🙏🙏

  • @madavaiahmadevu.g9470
    @madavaiahmadevu.g9470 ปีที่แล้ว

    All.stepu.my.use.Very. Good. Saejesen.ok

  • @madhuniranjan2048
    @madhuniranjan2048 ปีที่แล้ว +3

    MyGaNeSh 🙏 Om NaMaH ShIvAy Har Har Mahadev... OmKaRaAaAaA 🙏🙏💐

  • @Jaguarrider46
    @Jaguarrider46 ปีที่แล้ว +10

    𝙇𝙤𝙧𝙙 𝙆𝙧𝙞𝙨𝙝𝙣𝙖..💙

  • @mallaiahh7280
    @mallaiahh7280 ปีที่แล้ว +4

    ಅಧ್ಭತ ಧನ್ನವಾದುಗಳು

  • @neelakantaherur2407
    @neelakantaherur2407 ปีที่แล้ว +2

    Yes True' I'm also Suffering Goosebumps

  • @vinayssvinu8931
    @vinayssvinu8931 ปีที่แล้ว +3

    ಓಂ ನಮಃ ಶಿವಾಯ
    ನನ್ನ ಜೀವನವನ್ನ ಒಮ್ಮೆಲೆ ನೋಡಿದಂತಾಯಿತು

  • @divyanadig1925
    @divyanadig1925 ปีที่แล้ว +1

    Tumbane chennagi e vishygalannu heliddiraa ..edu namage gottiralilla ...nimmind tilietu .. thanks ri ... adhabutha vagi varananane Madi tilistira .. manasige nemmadi sigutte ...

  • @shwetaprashant406
    @shwetaprashant406 ปีที่แล้ว +1

    Nija sister nange dinalu 3&5 gantege yachar vagutade...

  • @mmmmmmmmm745
    @mmmmmmmmm745 ปีที่แล้ว +1

    Neu heluva bahalastu vecharagalu nanage anubhava vagede daily agutede mam reyaly true mam .👌👏👏👍

  • @roopaanveri
    @roopaanveri ปีที่แล้ว +1

    Yesam💯nija

  • @lathalatha2346
    @lathalatha2346 ปีที่แล้ว +1

    Hara hara mahadeva and jai shree radhakrishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @muttureddy1906
    @muttureddy1906 ปีที่แล้ว +1

    Nija 💯 nangu hage anstte yavglu 🙏🏻 ಓಂ ನಮಃ ಶಿವಾಯ 🙏🏻🙏🏻🙏🏻

  • @GajendraSingh-zl5fd
    @GajendraSingh-zl5fd ปีที่แล้ว

    Yrs ನನ್ನ ಹತ್ತಿರೆ ಇದೆ ನಿಮ್ಮ ಮಾರ್ಗದರ್ಶನ ಕ್ಕೆ ಧನ್ಯವಾದಗಳು

  • @narasimhapai1340
    @narasimhapai1340 ปีที่แล้ว +3

    OM NAMO BHAGAVATHE VASUDEVAYA OM NAMO NARAYANAYA HARI OM HARI

  • @ManjunathaGowda135
    @ManjunathaGowda135 ปีที่แล้ว +2

    Om Namo Sri Manjunathaya Namaha Sri Durgaparameshwariyaya Namaha

  • @venkataramanabhatm6677
    @venkataramanabhatm6677 ปีที่แล้ว +1

    👌👏Jaigurudev 🌎🤝

  • @nagappahullur8920
    @nagappahullur8920 ปีที่แล้ว

    ತಾವು ಹೇಳಿ ದಂತೆಯೇ ನಡೆಯುವ ಹಾಗೆ ಅಧ೯ದಷ್ಟು ಇವೆ. ಧನ್ಯವಾದಗಳು

  • @vidyahonamani5505
    @vidyahonamani5505 ปีที่แล้ว +2

    Jai shri krishna

  • @mohankumarbh8595
    @mohankumarbh8595 ปีที่แล้ว +1

    Very super explaining 👌.

  • @hemavathi8217
    @hemavathi8217 ปีที่แล้ว

    Howdu nangu e, reeti anubhava aagide🙏🙏🙏🙏🙏🙏❤❤❤

  • @hemanthakumar9556
    @hemanthakumar9556 ปีที่แล้ว +2

    🙏👌 ಸತ್ಯ ವಿಷಯ 🌹

  • @jayanayak1696
    @jayanayak1696 ปีที่แล้ว +1

    Neevunu aste mam devarige thumba Preeti patraragiddira anta kansutty... Adakke thany entaha olleya vishayagala thilisi kodalu ee bhoomi kaluhisiddare... Neevy best example 🌺🌹🌺🌹🌺🙏👍🏼 Allthe best mam... Nemma e sadhane ajaramara... 🙏🙏🙏👍🏼🌺🌹

  • @nirmalan6870
    @nirmalan6870 ปีที่แล้ว +1

    Jai marajji nija medam nangu ee Tara tumba second gu second feel agute nivu elidella Nan life hage ede Nan modlinda nu by birth nanu hige but nange gotirlila hige yak madtini anta ee video nodidmele gotaytu nanu puje mado sec second gu nenskolo Nan marajji ne Nana save madtale entade problem ene barli Baya bilala avle nange ondu dodda Shakti tqqq medam 🙏😄

    • @nirmalan6870
      @nirmalan6870 ปีที่แล้ว

      Nange 100%feel agute nivu elodella tqqq medam 🙏😄

  • @parvathykp6722
    @parvathykp6722 ปีที่แล้ว +1

    Nimma maatu nija dhanyavaadhagalu 🙏🏻

  • @kalalakshmana8048
    @kalalakshmana8048 ปีที่แล้ว +3

    Yes .....one person is our family.
    My husband

  • @Suvidhakrishna983
    @Suvidhakrishna983 ปีที่แล้ว +4

    Yes madam 🌹🌹🙏

  • @srinivasbengalurumysuru
    @srinivasbengalurumysuru 3 หลายเดือนก่อน +1

    ತದೆ

  • @manasack5275
    @manasack5275 ปีที่แล้ว +13

    Every living and nonliving thing present in our universe is part of God everyone have divine power and everyone should do their deeds in good way to maintain the equilibrium of universe everyone is equal in this universe...

  • @vanithan1547
    @vanithan1547 ปีที่แล้ว +1

    Naanu maadide, nanninda ee kelasa aagtide, yemba aalochane bitta ellarigu bhagavantana anugraha aaguttade.🙏

  • @vkumar2984
    @vkumar2984 ปีที่แล้ว +1

    Correct madam super tq information

  • @varunvestigewarrior8120
    @varunvestigewarrior8120 ปีที่แล้ว +6

    OM NAMAS SHIVAYYA

  • @manuntrmanuntr3305
    @manuntrmanuntr3305 ปีที่แล้ว +1

    Thank you

  • @shivushivakumar4147
    @shivushivakumar4147 ปีที่แล้ว +9

    ಓಂ ನಮಃಶಿವಾಯ 🙏🙏🙏🙏🙏🙏🙏

  • @Prabunayaka-dk4xk
    @Prabunayaka-dk4xk 9 หลายเดือนก่อน

    Siva.paarvati.nannjote.maataadidaare.yamakuda.aradadaari.vayadumaataadidaane❤

  • @ananddoddapalya
    @ananddoddapalya ปีที่แล้ว +3

    ನಿಜ 🙏

  • @amarhirole819
    @amarhirole819 ปีที่แล้ว +1

    Houdu madam♥️

  • @santoshshet3838
    @santoshshet3838 ปีที่แล้ว

    Nice video good information

  • @supriyanaravi9992
    @supriyanaravi9992 ปีที่แล้ว +1

    Hariom ❤️🙏

  • @mahadevipriyanka4854
    @mahadevipriyanka4854 ปีที่แล้ว +1

    Yes I have got almost all the features.

  • @chandrachandu943
    @chandrachandu943 ปีที่แล้ว

    Nanage idhe madam e lakshanagalu

  • @renukateju4324
    @renukateju4324 ปีที่แล้ว +1

    Tnq mam🙏🙏🙏👍👍👍👌👌👌💯💯💯

  • @thenameisjeeva2781
    @thenameisjeeva2781 ปีที่แล้ว +1

    101% right 👍❤️

  • @ruchigowda2302
    @ruchigowda2302 ปีที่แล้ว +1

    Yes I m also feel

  • @basukurahattibasukurahatti
    @basukurahattibasukurahatti ปีที่แล้ว +1

    Om 🕉 namashaviya

  • @janardhan8948
    @janardhan8948 ปีที่แล้ว +4

    ಲೈಫ್ ಅಲ್ಲಿ ಬರಿ ಕಷ್ಟ ಬಿಟ್ರೆ ಇತರ ಏನು ಆಗಲ್ಲ 😔

  • @sudhasudha9773
    @sudhasudha9773 ปีที่แล้ว

    🙏🏻

  • @fyjattennavar7430
    @fyjattennavar7430 11 หลายเดือนก่อน +1

    🙏🙏🙏💯💯💯💯💯

  • @swaggaming6913
    @swaggaming6913 ปีที่แล้ว +1

    Om namaha shivaya🙏🙏