ಇದು ಹರಿಯುವ ನೀರಿನ ಶಕ್ತಿಯನ್ನು(Kinetic energy) ಉಪಯೋಗಿಸಿ ನೀರನ್ನು ಮೇಲೆತ್ತುವ ಒಂದು ವಿಧಾನ. ಹರಿಯುವ ನೀರು ಇರುವಲ್ಲಿ ಮಾತ್ರ ಇದರ ಉಪಯೋಗ ಸಾಧ್ಯ. ಈ ವಿಚಾರವನ್ನು ಹೇಳಲು ಬಿಟ್ಟು ಹೋಗಿದೆ. Anyway, ಉತ್ತಮ ವಿಚಾರ ತಿಳಿಸಿದಂತಾಯಿತು. 👍
Simply great -- Very scientific explanation as well -- Mr. Shiva Subramanya Bhat may be BE Mechanical engineer degree holder .. His explanation is really great -- He did not say water pumping without any energy -- He clearly mentioned where does energy come from and how it is used .. Great sir.. Thanks a lot .. I strongly feel this can be improvised by PUMP maker such as KIRLOSLAR and can be used in places where gradient is naturally available. This is ATMANIRBHAR project
Mathew 10:34 Do not Suppose that I have come to bring peace to the earth. I did not come to bring peace, but a 💀sword.☠️ 👻👻👻👻👻👻👻👻👻👻👻👻👻 మత్తయి 10:34 Telgu నేను భూమిమీదికి సమాధానమును పంపవచ్చితినని తలంచకుడి; ☠️ఖడ్గమునే☠️ గాని సమాధానమును పంపుటకు నేను రాలే ಮತ್ತಾಯನು 10:34 ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ☠️ಖಡ್ಗ ವನ್ನಲ್ಲದೆ☠️ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ; Mathew 10:35 For I have come to turn ‘A man against his father, a daughter against her mother, a daughter-in-law against her mother-in-law.… మత్తయి 10:35 Telugu ఒక మనుష్యునికిని వాని తండ్రికిని, కుమార్తెకును ఆమె తల్లికిని, కోడలికిని ఆమె అత్తకును ☠️విరోధము పెట్టవచ్చితిని.☠️ ಮತ್ತಾಯನು 10:35 Kannada ಹೇಗಂದರೆ ಮಗನಿಗೂ ಅವನ ತಂದೆಗೂ ಮಗಳಿಗೂ ಆಕೆಯ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ☠️ ವಿರೋಧವನ್ನು ಹುಟ್ಟಿಸುವದಕ್ಕೆ ನಾನು ಬಂದಿದ್ದೇನೆ.☠️. ಲೂಕನು 12:51Luke Kannada ನಾನು ಭೂಮಿಯ ಮೇಲೆ ಸಮಾಧಾನವನ್ನು ಕೊಡುವದಕ್ಕಾಗಿ ಬಂದಿದ್ದೇ ನೆಂದು ನೀವು ಭಾವಿಸುತ್ತೀರೋ? ಇಲ್ಲ,👻 ಭೇದವನ್ನು 👻ಉಂಟುಮಾಡುವದಕ್ಕೆ ಬಂದಿದ್ದೇನೆಂದು ನಾನು ನಿಮಗೆ ಹೇಳುತ್ತೇನೆ. Luke 12:51 English Do you think I came to bring peace on earth? No, I tell you, but division.
Where there is no power this is best and your point of wasting 90 / water is illogical . When the water stream is flowing near your farm it is 190 percent waste and you are trying to use 10 percent at no cost . Very good Idea sir
ಇದು ಹರಿದು ಹೋಗುತ್ತಿರುವ ನೀರು... ನೀರು ಹೊರ ಬರುತ್ತಿರುವ valve ಗೆ ಹೆಸರೇ waste valve ಅಂತ. ಈ ಪಂಪ್ ಕೆಲಸ ಮಾಡುವುದೇ ಹೀಗೆ. ಹರಿದು ಹೋಗುವ ನೀರನ್ನು ಮೇಲೆ ತೆಗೆದುಕೊಂಡು ಹೋಗುವಾಗ ಉಳಿದ ನೀರು ತನ್ನಿಂದ ತಾನಾಗಿ ಹರಿದು ಹೋಗುತ್ತದೆ. ಆ ಶಕ್ತಿಯೇ ಈ ಪಂಪ್ ಕೆಲಸ ಮಾಡಲು ಸಹಾಯ ಮಾಡುತ್ತದೆ.
Make the still water from a tank flow through a pipe to the Ram pump placed at a lower level than the tank. This water can be lifted to a greater height for storage. The waste water can also be collected suitably in a separate sintex tank for future use
ಇದು ಹರಿಯುವ ನೀರಿನ ಶಕ್ತಿಯನ್ನು(Kinetic energy) ಉಪಯೋಗಿಸಿ ನೀರನ್ನು ಮೇಲೆತ್ತುವ ಒಂದು ವಿಧಾನ. ಹರಿಯುವ ನೀರು ಇರುವಲ್ಲಿ ಮಾತ್ರ ಇದರ ಉಪಯೋಗ ಸಾಧ್ಯ. ಈ ವಿಚಾರವನ್ನು ಹೇಳಲು ಬಿಟ್ಟು ಹೋಗಿದೆ. Anyway, ಉತ್ತಮ ವಿಚಾರ ತಿಳಿಸಿದಂತಾಯಿತು. 👍
ಇವರಲ್ಲಿ ಕೆರೆಯಲ್ಲಿ ತುಂಬಿದ ನೀರನ್ನು ಹರಿಯುವಂತೆ ಮಾರ್ಪಾಡು ಮಾಡಿ ಈ ವ್ಯವಸ್ಥೆ ಮಾಡಿದ್ದಾರೆ.
Super ree. Nijawagi, Nimma prayathnakke abhivandanegalu. Naanuu kudaa idara balake maadikolthene. Thanks nimge.
@@kamalakarhegde6130 🙏
❤send..phone. Addressed.
@@abhineethkatuse coanda screen to avoid waste accumulation.
ತುಂಬಾ ಚೆಂದ ಇದೆ.....ಬಹು ಉಪಯೋಗ ಆಯ್ತು ಮಾರಾಯ್ರೆ.
ಬಹಳ ಉತ್ತಮ ಪ್ರಯೋಗ.......ತಮ್ಮ ಕಾರ್ಯ ಮೆಚ್ಚುವಂತಹದ್ದು ..........ಅಭಿನಂದನೆಗಳು. ವಂದನೆಗಳು. ನನ್ನ ಪರಿಚಿತರಲ್ಲಿ ಹಂಚಿಕೊಂಡಿರುವೆ.
ಧನ್ಯವಾದಗಳು ಸರ್...
ಉತ್ತಮ ಮಾಹಿತಿ ಬ್ರೋ. ಇದನ್ನು ಹೇಗೆ ಫಿಟ್ಟಿಂಗ್ , ಯಾವ ಸಾಮಾಗ್ರಿ ಬೇಕು. ಅವು ಎಲ್ಲಿ ಸುಲಭವಾಗಿ ಸಿಗುತ್ತದೆ ಎಂಬ ಮಾಹಿತಿ ನೀಡಿದ್ದಲ್ಲಿ ಆಸಕ್ತರಿಗೆ ಅನುಕೂಲ. ಶುಭವಾಗಲಿ.
Tumba visheshavaada technology ya parichaya 🎉❤❤
Thank you.... 🥰🥰🥰
ಒಳ್ಳೆಯ ಮಾಹಿತಿ ❤️❤️❤️ತಮಗೆ ಧನ್ಯವಾದಗಳು
ಒಳ್ಳೆಯ ಮಾಹಿತಿ 🙏👌
ಇದು ತುಂಬಾ ಉಪಯುಕ್ತವಾದ ಮಾಹಿತಿ.
Simply great -- Very scientific explanation as well -- Mr. Shiva Subramanya Bhat may be BE Mechanical engineer degree holder .. His explanation is really great -- He did not say water pumping without any energy -- He clearly mentioned where does energy come from and how it is used .. Great sir.. Thanks a lot .. I strongly feel this can be improvised by PUMP maker such as KIRLOSLAR and can be used in places where gradient is naturally available. This is ATMANIRBHAR project
Thank you sir
Super support to agricultural fields
Great Sir for your contribution.
ಜೋಡಣೆ ವಿಧಾನವನ್ನು ಪ್ರತ್ಯಕ್ಷ ತೋರಿಸಿಕೊಟ್ಟಿದ್ದರೆ ಅನೂಕೂಲವಾಗುತ್ತಿತ್ತು
No1Sazation Sir..
Own mind use not depend on others this is example, petrol, diesel depend on other country,
Very useful information
good demonstration
❤
Sir tayarike maduva vidanavannu step by step video maadi
Good information and thank you Sir 😊
Very good information.
I think this is useful , Only where the water is abundantly available.
These days water is costlier than electricity😅
Informative... Very useful.. Thank you
❤
Thank you sir... 🥰
Sir borewell ninda melettabauda sir
ವಳ್ಳೆ ಕೆಲ್ಸ ಮಾಡಿದೀರಿ ಸಾರ್ 🙏🙏❤️❤️
Super bro namge e Tara pump bekittu
Very nice ❤
😊
Sir. Idu. Yava. Tara. Madbeku. Elli. Sigitte. I. Tara. Ports🙏🙏
Good information
Thank you... 🥰
Jesus Christ love's you brother good job
Mathew 10:34
Do not Suppose that I have come to bring peace to the earth. I did not come to bring peace, but a 💀sword.☠️
👻👻👻👻👻👻👻👻👻👻👻👻👻
మత్తయి 10:34
Telgu
నేను భూమిమీదికి సమాధానమును పంపవచ్చితినని తలంచకుడి; ☠️ఖడ్గమునే☠️ గాని సమాధానమును పంపుటకు నేను రాలే
ಮತ್ತಾಯನು 10:34
ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ☠️ಖಡ್ಗ ವನ್ನಲ್ಲದೆ☠️ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ;
Mathew 10:35
For I have come to turn ‘A man against his father, a daughter against her mother, a daughter-in-law against her mother-in-law.…
మత్తయి 10:35
Telugu
ఒక మనుష్యునికిని వాని తండ్రికిని, కుమార్తెకును ఆమె తల్లికిని, కోడలికిని ఆమె అత్తకును ☠️విరోధము పెట్టవచ్చితిని.☠️
ಮತ್ತಾಯನು 10:35
Kannada
ಹೇಗಂದರೆ ಮಗನಿಗೂ ಅವನ ತಂದೆಗೂ ಮಗಳಿಗೂ ಆಕೆಯ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ☠️ ವಿರೋಧವನ್ನು ಹುಟ್ಟಿಸುವದಕ್ಕೆ ನಾನು ಬಂದಿದ್ದೇನೆ.☠️.
ಲೂಕನು 12:51Luke
Kannada
ನಾನು ಭೂಮಿಯ ಮೇಲೆ ಸಮಾಧಾನವನ್ನು ಕೊಡುವದಕ್ಕಾಗಿ ಬಂದಿದ್ದೇ ನೆಂದು ನೀವು ಭಾವಿಸುತ್ತೀರೋ? ಇಲ್ಲ,👻 ಭೇದವನ್ನು 👻ಉಂಟುಮಾಡುವದಕ್ಕೆ ಬಂದಿದ್ದೇನೆಂದು ನಾನು ನಿಮಗೆ ಹೇಳುತ್ತೇನೆ.
Luke 12:51
English
Do you think I came to bring peace on earth? No, I tell you, but division.
Super sri
Thanks Anna
, super
Good information 👍🙏
ನಮ್ಮದು ಬಿಜಾಪುರ ಜಿಲ್ಲೆ
Super Sir
Nadi inda hola kke madisa bahuda maximum estu doora dinda tarabajidu
super 👌👌anna
Sir, ಈ ram pump ನಿಂದ ಕೆರೆ ನೀರನ್ನು ಮೇಲಕ್ಕೆ ಏತ್ ಬಹುದಾ
Good technology.. ನಮಗೆ ಈ ವಿಧಾನ ಮಾಡಿಕೊಡಲು ಗುಲಬರ್ಗಾ ಜಿಲ್ಲೆಯ ಸ್ಥಳಗಳಲ್ಲಿ ಬರಬಹುದಾ?
Good
ನಮಸ್ಕಾರ
ಟೆಕ್ನಾಲಜಿ ತುಂಬಾ ಚೆನ್ನಾಗಿದೆ
Footvalvi ನ ಹತ್ತಿರ ಇನ್ನೊಂದು ಏರ್ ಚೇಂಬರ್ ಸೆಟ್ ಉಪಯೋಗಿಸಿ ಆ ನೀರನ್ನು ಮುಂದೆ ತೆಕ್ಕೊಂಡು ಹೋಗಬಹುದಲ್ಲವೇ.???
ಸಾಧ್ಯತೆ ಯನ್ನು ಪರೀಕ್ಷೆ ಮಾಡುತ್ತೇನೆ
1/4 inch ನೀರು input 10feet hight ನಿಂದ ಇಳಿಯುತ್ತಿದೆ ಅದನ್ನು 200 feet distance (hight 80feet ) ಗೆ ತೆಗೆದುಕೊಂಡು ಹೋಗಲು ಯಾವ ರೀತಿ pump ರಚಿಸಬೇಕು.
👌
Mandya bhagadalli idannu tayarisuvavariddara?
ನಿಂತಿರುವ ನೀರಿನಿಂದ ಉಪಯೋಗ ಆಗುತ್ತಾ ಸರ್
ಕೃಷಿ ಹೋಂಡಾ ದಿಂದ
ನೀರನ್ನು ಹೊಲಕ್ಕೆ ಹಾಇಸ ಬಹುದಾ ಸರ್
ಎಸ್ ಎಂದರೆ ?
ಅದು ಯಾವ ರೀತಿ ಹೇಳಿ ಸರ್ 🙏🙏🙏🙏🙏🙏
ನಿಂತಿರುವ ನೀರಿನಿಂದ ಸಾಧ್ಯವಿಲ್ಲ ಸರ್... ಸ್ವಲ್ಪವಾದರೂ ಹರಿಯಬೇಕು... ನೀರಿನ ಶಕ್ತಿ ಇದ್ದರೆ ಅದರ 7 ಪಾಲು ಎತ್ತರಕ್ಕೆ ನೀರನ್ನು ಸಾಗಿಸಬಹುದು.
Tq.Abhi .ಇನ್ನಷ್ಟು ವೀಡಿಯೊ ಮಾಡಿ.
ಧನ್ಯವಾದಗಳು ಸರ್ 🙏🏻
👌👌👌👌👌
🙏
Super.
Bote well guuse agutta ತಿಳಿಸಿ please ಬೋರ್ವೆಲ್ ಗು ಉಪಯೋಗ ಆಗುತ್ತ ತಿಳಿಸಿ ದಯವಿಟ್ಟು
ಆಗುವುದಿಲ್ಲ
ಸರ್,
ಮಾಹಿತಿ ಕೃಪೆಗೆ ಧನ್ಯವಾದ. ಹರಿಯುವ ನದಿಯ ನೀರು ಹೀಗೆ ಮೇಲೆ ತರಬಹದಾರೆ ತಿಳಿಸಿ.
ಖಂಡಿತವಾಗಿ ತರಬಹುದು.
ವಯಕ್ತಿಕ ಭೇಟಿಗಾಗಿ ಅಥವಾ ಪಂಪ್ ಮಾಡಿಕೊಡಲು ಸಾಧ್ಯವೇ,?
@@praneshkhare please call me
👌👌👌👌👍🏼
Sir kabbinada pipe haaki baviya olagade itre neeru eliboda?
ಇಲ್ಲ.
Upayoga sari mathe Alli niru vesst aythSlla
Super
Thank ypu... ❤️
@@abhineethkat tnk u sir let me know your ph.number and expecditure to install at hassan
we indian are good at renaming everything.
Also we are good at mocking way
@@abhineethkat mock creators by renaming and credit copier?
@@veerendrawasawade5259 you have any problem...? Does that feel like renaming...?
@@abhineethkat it is original invention.
❤
Thank you sir... 🙏🏻
25.feef.open.wellge.hege
Madabeku
ನೀರು ಚಲಿಸುತ್ತಿದ್ದರೆ ಮಾತ್ರ ಪಂಪ್ ಆಗುವುದು. ಬಾವಿಗೆ ಆಗುವುದಿಲ್ಲ
👌👌👌👌👌
🙏🏻
Thereda bavi ya neeru meleththtalu. E tharada thanthrajnana ideya
ಇಲ್ಲ
ಉಪಕರಣಗಳು ಎಲ್ಲಿ
ಸರ್ ಮನೆ ಸಂಪನಿಂದ ಓವರ್ ಹೆಡ್ ಟ್ಯಾಂಕ್ ಗೆ ಹಾಕಬಹುದ ?
ಆಗುವುದಿಲ್ಲ ಸರ್.. ಹರಿಯುವ ನೀರು ಆಗಿರಬೇಕು
Construction details not there
Contact number is given in the video.
ಮಳೆಗಾಲದಲ್ಲಿ ತುಂಬಾ ಕೆಳಗಡೆ ಹರಿಯುವ ನೀರನ್ನು, ಎತ್ತರದಲ್ಲಿರುವ ಕೃಷಿಹೊಂಡಕ್ಕೆ ಹಾಕಬಹುದೇ??
ಹೌದು
ಈ ರಾಮ್ ಪನ್ನು ತಯಾರು ಮಾಡುವ ಕೆಲಸ ಮಾಡುವಂತಹ ವಿಡಿಯೋವನ್ನು
ಸರ್ ಓಪನ್ ಬಾವಿ ಯಲ್ಲಿ ಮಾಡಬಹುದಾ
ಇಲ್ಲ. ಚಲನೆಯಲ್ಲಿ ಇರುವ ನೀರು ಬೇಕು.
🙏🏿🙏🏿
Bavigalige idu work agutta sir
ಇಲ್ಲ. ಹರಿಯುವ ನೀರಲ್ಲಿ ಮಾತ್ರ ಕೆಲಸ ಮಾಡುತ್ತದೆ.
ಇ ತಂತ್ರಜ್ಞಾನ ನಮ್ಮ ಬೋರ್ವೆಲ್ಗೆಬೇಕು ನಿಮ್ಮ ಸಂಪರ್ಕ ಮಾಡೋದು ಹೇಗೆ
ಆಗುವುದಿಲ್ಲ. ನೀರಿಗೆ ಚಲನೆ ಬೇಕು.
@ 2 feet depth water pump madboda sir
ಹರಿಯುವ ನೀರು ಮೇಲೆ ತರಬಹುದು
ಎಷ್ಟು ಹೊಲ ನೀರು
Sir how much cost it takes to install this system ?
Wasting 90% water doesn't make sense. It is best to use Solar powered DC pumps.
Where there is no power this is best and your point of wasting 90 / water is illogical . When the water stream is flowing near your farm it is 190 percent waste and you are trying to use 10 percent at no cost . Very good Idea sir
ಸರ್ namaste ಈ ಬಾವಿ ನೀರು ಎತ್ತ ಬಹುದು ಎಷ್ಟು ಆಳದಿಂದ ನೀರನ್ನು ಮೇಲಕ್ಕೆತ್ತಿ ಬಹುದು ತಿಳಿಸಿ
ಆಗುವುದಿಲ್ಲ.
ವೇಸ್ಟ್ ನೀರನ್ನು ಪುನಃ ಉಪಯೋಗಿಸಬಹುದೇ?
ಹರಿದು ಹೋಗುವ ನೀರನ್ನೇ ಹೆಚ್ಚಾಗಿ ಉಪಯೋಗ ಮಾಡುವುದು. ಹಾಗಾಗಿ ನಷ್ಟ ಅಲ್ಲ. ಇದಕ್ಕೆ ಬೇಕಾಗಿಯೇ ವ್ಯವಸ್ಥೆ ಮಾಡಿದ್ದಾದರೆ ಆ ನೀರನ್ನು ಕಾಲುವೆ ಮಾಡಿ ಗಿಡಗಳಿಗೆ ಕೊಡಬೇಕಷ್ಟೆ.
ಒಳ್ಳೆಯ ಪ್ರಯತ್ನ ❤ನಿಮ್ಮ ಫೋನ್ ನಂಬರ್ ಕೊಡಿ.
Baavigu aaguttada😊
ಇಲ್ಲ. ಚಲನೆಯಲ್ಲಿ ಇರುವ ನೀರು ಬೇಕು. ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ.
ಕೆರೇ ಇಂದ ಹರಿಯುವ ನೀರನ್ನು ಮೇಲೆ ಎತ್ತಬಹುದಾ
ಖಂಡಿತವಾಗಿ ಎತ್ತ ಬಹುದು.
ನಾನು ಕೆರೆ ನೀರನ್ನೇ ಎತ್ತುತ್ತಿದ್ದೇನೆ.
Explain correctly otherwise keep quite.
Still not conform this
ಬಾಗಲಕೋಟಗೆ ಬರ್ತೀರಾ?
ಇದನ್ನು ನೀವು ತಯಾರಿಸಬಹುದು. ಕೊಟ್ಟ ನಂಬರ್ ಸಂಪರ್ಕಿಸಿ.
Channelendamadabhauda,sir
ಮಾಡಬಹುದು ಸರ್...
ನಿಮನಂಬರಕಲಿಸಿ
ವಿಡಿಯೋದಲ್ಲಿ ಇದೆ ಸರ್..
ಅಭಿನತ್ ಅವರೇ ದಯಮಾಡಿ ನಿಮ್ಮ ಫೋನ್ ನಂಬರ್ ಅನ್ನು ಕೊಡಿ
Abhi neeru waste aagutha untalva
ಇದು ಹರಿದು ಹೋಗುತ್ತಿರುವ ನೀರು... ನೀರು ಹೊರ ಬರುತ್ತಿರುವ valve ಗೆ ಹೆಸರೇ waste valve ಅಂತ. ಈ ಪಂಪ್ ಕೆಲಸ ಮಾಡುವುದೇ ಹೀಗೆ. ಹರಿದು ಹೋಗುವ ನೀರನ್ನು ಮೇಲೆ ತೆಗೆದುಕೊಂಡು ಹೋಗುವಾಗ ಉಳಿದ ನೀರು ತನ್ನಿಂದ ತಾನಾಗಿ ಹರಿದು ಹೋಗುತ್ತದೆ. ಆ ಶಕ್ತಿಯೇ ಈ ಪಂಪ್ ಕೆಲಸ ಮಾಡಲು ಸಹಾಯ ಮಾಡುತ್ತದೆ.
Sir ee pump alli bavi inda neeru tegiboda?
Andre baviya olage itre force sigtade alva
ಈ ವಿಡಿಯೋ ಇಷ್ಟ ಆಗಿದೆ ಇನ್ನ ಫುಲ್ ಡೀಟೇಲ್ಸ್ ನಮಗೆ ಇನ್ನ ಡೀಟೇಲ್ಸ್
ಧನ್ಯವಾದಗಳು
Yelli siguthadhe phone no Kodi. Beleyestu ?
ನೀವೇ ಮಾಡಿಕೊಳ್ಳ ಬಹುದು. ಒಂದು ಇಂಚಿನ ಪಂಪಿಗೆ ಒಂದು ಸಾವಿರ ರೂಪಾಯಿ ಖರ್ಚು ಬರುತ್ತದೆ.
ಯಾವ ಊರು ಸರ್
ಕೋಡಿಂಬಾಳ. ಕಡಬ ತಾಲ್ಲೂಕು. ದಕ್ಷಿಣ ಕನ್ನಡ ಜಿಲ್ಲಾ.
Kukke Subramanya Devastanakke hoguva daari . Bangalore Mangalore Highway - Take left turn at UPPINAGADI to go to Kadaba
what is the cost
For one inch pump nearly one thousand rupees.
ನಿಂತ ನೀರಿಗೆ ಕೆಲಸ ಮಾಡುತ್ತದೆಯೇ ಇಲ್ಲ ಎಂದು ವಿವರಣೆ ಕೊಡಿ
ಇಲ್ಲ ಸರ್... ನೀರು ಹರಿಯುತ್ತಿರಬೇಕು...
Make the still water from a tank flow through a pipe to the Ram pump placed at a lower level than the tank. This water can be lifted to a greater height for storage. The waste water can also be collected suitably in a separate sintex tank for future use
ನಿಂತಿರುವ ನೀರನ್ನು ಸಪ್ಲೈ ಮಾಡುತಾ
ಇಲ್ಲ
Jalagara😂
Please let me know, who will do this project to my land
ನೀರು ವೇಸ್ಟ್ ಆಗುತ್ತದೆ ಅಲ್ವಾ
ಇದು ಹರಿಯುವ ನೀರನ್ನೇ ತೆಗೆದುಕೊಂಡು ಹೋಗುವುದು. ಅದನ್ನು ಉಳಿತಾಯ ಮಾಡಲು ಆಗುವುದಿಲ್ಲ
ಅಲ್ಲ ನೀರಿನ ಮೂಲ ಗೋತಗ್ ಲಿಲ್ಲ
ಹರಿಯುವ ನೀರು.. ಮೇಲೆ ಕೆರೆ ಇದೆ, ಅದರಿಂದ ಕೆಳಗಿನ ಜಾಗಕ್ಕೆ ರಭಸದಿಂದ ಹರಿಯುವಂತೆ ಮಾಡಲಾಗಿದೆ.
Sir namber sigbvda evrdu
How to stop that water to you are wasting
That was running water... No one can save that extra water which was going in its direction.
That wasted water can be collected by fixing a long pipe at the waste valve and guiding the water to a sintex tank kept nearby.
ಇವರ ವಿಳಾಸ ಸರಿಯಾಗಿ ನೀಡಿ
ಶಿವ ಸುಬ್ರಹ್ಮಣ್ಯ ಭಟ್. ಪಾಜೋವು ಮನೆ. ಕೋಡಿಂಬಾಳ. ಕಡಬ ತಾಲ್ಲೂಕು. ದಕ್ಷಿಣ ಕನ್ನಡ.
Plees nima number Kodi sr
Nim phone no
Sir number haki
Video ದಲ್ಲಿ ನಂಬರ್ ಇದೆ.
Nimma number send madi
Nimma contact number kodi
9663352655 ಇದು ನನ್ನ ನಂಬರ್.
ನಿಮಗೆ ಆ ಪಂಪ್ ನ ಬಗ್ಗೆ ಮಾಹಿತಿ ಬೇಕಿದ್ದರೆ ಕೃಷಿಕರನ್ನೇ ಕೇಳಿದರೆ ಉತ್ತಮ. ವಿಡಿಯೋದಲ್ಲಿ ಅವರ ನಂಬರ್ ಹಾಕಿದ್ದೇನೆ.
Contact number kodi
Nivu helu method sariyagilla
ಕ್ಷಮಿಸಿ ಸರ್... ನಮಗೆ ನಿಮ್ಮಷ್ಟು ತಿಳಿದಿಲ್ಲ.. 🙏🏻