Borewell ನಲ್ಲಿ ನೀರ್ ಚೆಲ್ಲೋದು ಮತ್ತೆ ಅದನ್ನ ಕರೆಂಟ್ ನಿಂದಾ ಎತ್ತಿ ಹೊಲಕ್ಕ ಬಿಡೋದು. Indirect aagi. Don't like it. I don't like it ಕಾಂತಾ. Make it direct n store the water in tank for future use is only the gud option for summer purpose
ಬೀರೇಗೌಡನ ಮಗ ಶಿವನ ಜೇಡೆಯಿಂದ ಬಾಕ್ತ ಸಿರಿಯಳ ಲೋಶ ಆರತೆ ಇದು ಬಿಬಿ ರೇವೇಗೌಡನಿಗೆ ಮಾತ್ರ ಬೇರೆಯವರಿ ಇಲ್ಲ ಈ ಪಿಲ್ಲಾನನ್ನು ಪೂಜೀಗೆ ನೀರಿನ ಕನ್ನಸಿನ ಬಾರಬಾದ್ರು ನನ್ನ ಬೋರು ೩ ಜೇಟ್ಸ್ ಇವತ್ತು ಓಡುತ್ತೆ ಇದಕ್ಕೆ ನನ್ನಳು ಮBB ಬ್ಯಾಡರ್ ಹಳ್ಳಿ ನಿವಿನ
@@Rangukasturi sir nammadu 9 acre sugarcane ide sir adralli naduve canal ide iluvari 400 ton bandre bhahala sir adukke henge iluvari hechhasodu anta sir
Sir canal ide sir doddadu adar side alle pakkadalle ond bore hakisidivi sir kalave neeer iddaaga bore ge kaluve neeeerrrr henge tumbsok agutta idarinda bore nalli neeer ide adru recharge madok idarinda agutta next video idar bavge madu dir bore well recharge
ನೀರು ಪಂಪ್ ಮಾಡುವ ವಿಧಾನ ಹೆಳಿದ್ಧಿರಿ ಆದರೆ ಯಾವ ರೀತಿ ಎಂಬುದು ಸರಿಯಾಗಿ ತೊರಿಸಿಲ್ಲಾ ನಮ್ಮ ಕಡೆ ಅಂದರೆ ಶಹಾಪುರ ತಾಲ್ಲೂಕಿನಲ್ಲಿ ಇದರ ಪ್ರಯೋಗಗಳು ಮಾಡಿದರೆ ಒಳ್ಳೆಯದು
ಇದನ್ನು ರಾಮ್ ಪಂಪ್ ಅನ್ನುತ್ತಾರೆ. ಇದಕ್ಕೆ ಹರಿಯುವ ನೀರಿರಬೇಕು. ನಿಂತ ನೀರು ಎತ್ತಲು ಸಾಧ್ಯವಿಲ್ಲ.
ಅನೇಕ ವಿಡಿಯೋಗಳು ಇವೆ ರಾಮ್ ಪಂಪ್ ಬಗ್ಗೆ ಯುಟ್ಯೂಬ್ನಲ್ಲಿ .
👌 ಇದನ್ನು ತಯಾರಿಸುವ ವಿಧಾನ ವಿಡಿಯೋ ಮಾಡಿ ಇದಕ್ಕೆ ತಗಲುವ ವೆಚ್ಚ ಹೇಳಿ
ಪ್ರಯತ್ನಿಸುವೆ ಸರ್
🙏
@@Rangukasturi vivara beku sir
@ramup8616 ನಂಬರ್ ಇದೆ ಸಂಪರ್ಕಿಸಿ
ಇದನ್ನು ತಯಾರು ಮಾಡುವ ಐಟಮ್ ನ ಮೇಲೆ ವೆಚ್ಚ ಹೆಚ್ಚು ಕಮ್ಮಿ ಆಗತ್ತೆ ಪಿವಿಸಿ ಯಿಂದ ಮಾಡಿದರೆ ರಾಮ್ ಪಂಪ್ ಗೆ ಮಾತ್ರ 2000rs ಯು ಪಿವಿಸಿ ಆದರೆ 3000rs...
Rangu sir edanna nive tayaru maduva video madi haki sir pls... Hagu material name yella videodalli torsi...
Fine dhanyavadagalu
Very nice
Sir, edu yav tar kelas madtide sariyagi torisi
Good work
Borewell ನಲ್ಲಿ ನೀರ್ ಚೆಲ್ಲೋದು ಮತ್ತೆ ಅದನ್ನ ಕರೆಂಟ್ ನಿಂದಾ ಎತ್ತಿ ಹೊಲಕ್ಕ ಬಿಡೋದು. Indirect aagi. Don't like it. I don't like it ಕಾಂತಾ. Make it direct n store the water in tank for future use is only the gud option for summer purpose
Istella vivaravagi tilisidkke danyavadagalu
ನಮಗೂ ಒಂದು ಬೇಕು ರೆಡಿ ಮಾಡಿ ಕೊಡಿ ಸರ್ ಪ್ರೈಸ್ ಎಷ್ಟು ಸರ್ ಪ್ಲೀಸ್
ಸರ್ ಇದ್ರ ಬಗ್ಗೆ ಇನ್ನೂ ಹೆಚ್ಚು ವಿವರಿಸಿ
ಬೀರೇಗೌಡನ ಮಗ ಶಿವನ ಜೇಡೆಯಿಂದ ಬಾಕ್ತ ಸಿರಿಯಳ ಲೋಶ ಆರತೆ ಇದು ಬಿಬಿ ರೇವೇಗೌಡನಿಗೆ ಮಾತ್ರ ಬೇರೆಯವರಿ ಇಲ್ಲ ಈ ಪಿಲ್ಲಾನನ್ನು ಪೂಜೀಗೆ ನೀರಿನ ಕನ್ನಸಿನ ಬಾರಬಾದ್ರು ನನ್ನ ಬೋರು ೩ ಜೇಟ್ಸ್ ಇವತ್ತು ಓಡುತ್ತೆ ಇದಕ್ಕೆ ನನ್ನಳು ಮBB ಬ್ಯಾಡರ್ ಹಳ್ಳಿ ನಿವಿನ
2524ನೆ ಸಲ್ಲಿನಲ್ಲಿ ತೇರನ ತೆರೆ
Edannu ondu swalpa doddadagi maadalu heli 🙏
Sir canal inda neeeeru ettaboda ond 10 meter doora ide borewell
ಮಾಡಬಹುದು ಸರ್
@@Rangukasturi sir nimm proper Elli sir Bagalkot koodal sangam side yavattadru bandidira sir
@@Rangukasturi sir nammadu 9 acre sugarcane ide sir adralli naduve canal ide iluvari 400 ton bandre bhahala sir adukke henge iluvari hechhasodu anta sir
@@Rangukasturi sir adu pump henge tayarisod anta video madi sir
👍👍👍
Sir canal ide sir doddadu adar side alle pakkadalle ond bore hakisidivi sir kalave neeer iddaaga bore ge kaluve neeeerrrr henge tumbsok agutta idarinda bore nalli neeer ide adru recharge madok idarinda agutta next video idar bavge madu dir bore well recharge
ಮಾಡಬಹುದು ಸರ್
Please explain this mechanism sir
ಆದಷ್ಟು ಬೇಗ ಸರ್
ವಸ್ತು ಏನೇನು ಜೋಡಣೆ ಹೇಗೆ ಎನ್ನುವುದು ಹೆಚ್ಹು ತಿಳಿಸ ಬಹುದಿತ್ತು
ಹೌದು ಸರ್ ಮುಂದಿನ ವಿಡಿಯೋದಲ್ಲಿ ಪ್ರಯತ್ನಿಸುವೆ
😅😊🎉
👏👏👏
ಹರಿಯುವ ನೀರಿಗೆ ಆಗುತ್ತದೆ ಅಷ್ಟೇ ಕೆರೆಗಳಿಂದ ಈ ರೀತಿ ಮಾಡಬಹುದಾ
Hariyuva nirige matra
ಎಷ್ಟು ಅಡಿ ಕೊಳವೆ ಬಾವಿಯಿಂದ ನೀರು ಎತ್ತುತ್ತದೆ ಈ ಪಂಪ್
ಹರಿಯುವ ನೀರಿಗೆ ಕೆಲಸ ಮಾಡುತ್ತೆ ಸರ್
ಕೆರೆ ನೀರು ಎತ್ತಬಹುದೆ ಸ್ವಲ್ಪ ಮಾಹಿತಿ ಕೊಡಿ
ಸರ್ ಹರಿಯುವ ನೀರು ಮಾತ್ರ
@@Rangukasturi🎻
ಬೋರ್ವೆಲ್ ಇಂದ ನೀರ್ ಎತ್ತಬಹುದ
@@Patil-g3m illa
ಇಲ್ಲಾ
ಪ್ರಯೋಗತ್ಮಾಕವಾಗಿ ವಿಡಿಯೋ ಮಾಡಿ ಬರಿ ನಿಮ್ಮ ಮುಖಗಳನ್ನು ತೋರಿಸಬೇಡಿ,ಹಾಗೂ ಬರಿ ಮಾತುಗಳಿಂದ ಏನು ಲಾಭವಿಲ್ಲ
ಸರಿ ಸರ್ ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು ಈ ರೀತಿ ಸಲಹೆ ನೀಡಿದರೆ ನಮಗೂ ತಿದ್ದಿಕೊಳ್ಳಲು ಅನುಕೂಲವಾಗುತ್ತೆ 🙏🙏
Bore well recharge from canal
Yes
Ram pump
ಸರ್ ನಿಮ್ಮ ಫೋನ್ ನಂಬರ್ ಕಳಿಸಿ ಕೊಡಿ ಸರ್ ಪ್ಲೀಸ್
ದಯವಿಟ್ಟು instagram ನಲ್ಲಿ ಸಂಪರ್ಕಿಸಿ @rangukasturi
ನಂ ಬರ ಕೋಡಿ ಸರ
ಇದೆ ನೋಡಿ ಸರ್
😂😂😂