ಗುಜರಾತ್ ನಂ. 1 ಮಾಡೆಲ್..? ಲಾಡ್ ವಿಥ್ ಅಜಿತ್ | Santosh Lad with Ajit Hanamakkanavar | Suvarna News

แชร์
ฝัง
  • เผยแพร่เมื่อ 5 ม.ค. 2025

ความคิดเห็น • 707

  • @vishwaguru9436
    @vishwaguru9436 8 หลายเดือนก่อน +220

    ಸಂತೋಷ್ ಲಾಡ್,,, ಅಜಿತ್ ನನ್ನು ಸರಿಯಾಗಿ ರುಬ್ಬಿ ಅದೊಂದು ಏಜೆಂಟ್

    • @sudhira26488
      @sudhira26488 8 หลายเดือนก่อน

      Annamalai khnagressnavranna rubbidaga neenu yelli idde khangress agent😂😂yella bila serkondri Mr bundal vishwaguru.

  • @vale46cb
    @vale46cb 8 หลายเดือนก่อน +126

    ಬಾಯಿಗೆ ಸಮಾನ್ ಇಟ್ಟಂಗೆ ಆಯ್ತು ಅಜಿತ್ ಗೆ....ಲಾಡ್ ...u r a real lad....love u santhosh lad for ur wonderful logic
    ..

  • @manjubh9692
    @manjubh9692 8 หลายเดือนก่อน +265

    ಲಾರ್ಡ್ ಸರ್ ಹನುಮಕ್ಕನವರ ನಿಮ್ಮನ್ನ ಇಂಟರ್ವ್ಯೂ ಮಾಡ್ತಾ ಇದ್ದಾರಾ ಅಥವಾ ನೀವೇ ಅವರನ್ನ ಇಂಟರ್ವ್ಯೂ ಮಾಡ್ತಾ ಇದ್ದೀರಾ ಸರ್ ಸೂಪರ್ ಸೂಪರ್ ಸೂಪರ್ ಸೂಪರ್ ಸಂತೋಷ್ ಲಾಡ್ ಸರ್🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

    • @AllaBakash-mn7mp
      @AllaBakash-mn7mp 8 หลายเดือนก่อน +4

      😊☺️😊☺️👍👍👌

    • @Murali-794
      @Murali-794 8 หลายเดือนก่อน

      😂😂😂😂😂😂😂😂 nema budi vanthegage koti namana congress bakthru 😂😂😂😂😂😂😂

    • @Kodavamon
      @Kodavamon 8 หลายเดือนก่อน

      @@AllaBakash-mn7mp hegiddira fashion show master 😀

    • @nagarajvk7109
      @nagarajvk7109 8 หลายเดือนก่อน +2

      😂😂😂😂😂😂😂😂😂😂😂 Super Santosh sir ❤❤❤❤❤❤❤🎉🎉🎉🎉🎉

    • @SunilSunil-yx8rl
      @SunilSunil-yx8rl 8 หลายเดือนก่อน

      @manju sir super

  • @darshanc9938
    @darshanc9938 8 หลายเดือนก่อน +165

    ಜೈಭೀಮ್ ದಾದಾ ❤❤

  • @manjuannigeri504
    @manjuannigeri504 8 หลายเดือนก่อน +361

    ನೀರು ಕುಡಿಸಿದಲ್ಲ ಗುರು 😂 ಲಾಡ್ ✅🔥

    • @Uvfrsxvt3edf
      @Uvfrsxvt3edf 8 หลายเดือนก่อน +4

      Nimge neeve ankobudtirallo en neeru kudsidro ninge question keltini helo last 1 ye karnataka dalli free bitti en development madidrao,,nimge free beku aste development bedve beda nimge

    • @Sujays_raj
      @Sujays_raj 8 หลายเดือนก่อน +2

      avnige enta gottilaa only🤣

    • @Kodavamon
      @Kodavamon 8 หลายเดือนก่อน

      ​Development andre yenu bond jothe hana madoda,deshada asthina ambani adani ge marodaa​@@Uvfrsxvt3edf

    • @Kodavamon
      @Kodavamon 8 หลายเดือนก่อน

      ​@@Uvfrsxvt3edfdevelopment aadre doller ge rupees price yake 83 agiddu modi avadiyallii😂 andhbhaktharu horage bandu nodi kannu bittu.ajith bandaal na alla

    • @Murali-794
      @Murali-794 8 หลายเดือนก่อน

      Ajithu avru ga yava joker na Nanu car ali kuliskondu ogutidini antha uchhuuu editide 😂😂😂😂😂😂😂😂😂😂😂

  • @puttegowdam9683
    @puttegowdam9683 8 หลายเดือนก่อน +138

    ಅಜಿತ್ ಹನುಮಕ್ಕನವರ್ ಸರಿಯಾಗಿ ನೀರು ಕುಡಿಸಿದ ಸಂತೋಷ್ ಲಾಡ್ ಸರ್ ಸೂಪರ್❤

    • @sandeepkn863
      @sandeepkn863 8 หลายเดือนก่อน

      2004 ರಲ್ಲಿ ವಾಜಪೇಯಿಯವರು ಪ್ರಧಾನಿಯಾಗುವ ಮೊದಲು .. ನಮ್ಮ ಹಳ್ಳಿಯ ರಸ್ತೆಗಳ ಸ್ಥಿತಿಯನ್ನು ನೆನಪಿಸಿಕೊಳ್ಳಿ ... ನಿಮಗೆ ಉತ್ತರ ಸಿಗುತ್ತದೆ .. ಲಾಡ್

  • @dnbasujaragaddi1481
    @dnbasujaragaddi1481 8 หลายเดือนก่อน +84

    ಇದೇ ಫಸ್ಟ್ ಲಾಸ್ಟ್ ಲಾಡನ್ನು ಯಾವ ಕಾರಣಕ್ಕೂ ಅಜಿತ್ ಸರ್ ಕರೆಯುವುದಿಲ್ಲ

    • @SanjuSanju-jm2gx
      @SanjuSanju-jm2gx 8 หลายเดือนก่อน +1

      😂😂😂😂😂

    • @fayazsyed124
      @fayazsyed124 7 หลายเดือนก่อน

      Santosh lad 2bari baroke arda gyana namige beda🙏🙏👎

  • @Badboy-fg6qw
    @Badboy-fg6qw 8 หลายเดือนก่อน +77

    ಅಜಿತ್: ಮತ್ತೆ ಸಿಗೋಣ ಈಗ ಸಾಕು 😂

  • @darshanc9938
    @darshanc9938 8 หลายเดือนก่อน +426

    ಸಂತೋಷ ಲಾಡ್ ಬಿಟ್ಟು ಬಿಡಿ ನಾನು ಮನೆಗೆ ಹೋಗ ಬೇಕು ಅಜಿತ್

    • @avinashsagar2002
      @avinashsagar2002 8 หลายเดือนก่อน +4

      😅😅😅😅

    • @sudhira26488
      @sudhira26488 8 หลายเดือนก่อน +1

      Athara yenu kansta ilvalla.neenu overexaggerate madta irodu antu nija😂😂

    • @shashidharmulimani4209
      @shashidharmulimani4209 8 หลายเดือนก่อน

      Ajit est janakke Laadu tinstidar

    • @shashidharmulimani4209
      @shashidharmulimani4209 8 หลายเดือนก่อน

      Laadu continuously win agode model...sidramullakhan CM admele Chamundeshwari li solodallaa

    • @shashidharmulimani4209
      @shashidharmulimani4209 8 หลายเดือนก่อน

      Ee buddi brasta ...bidru meeese mannagilla annoo buddi brasta

  • @mallikarjunsuryavanshi5526
    @mallikarjunsuryavanshi5526 8 หลายเดือนก่อน +64

    ಯಾವಾಗಲೂ ಒಂದು ಪಕ್ಷವನ್ನು ಒಲೈಸುವವರು ಪತ್ರಕರ್ತರೇ ಅಲ್ಲಾ. ಆ ಪಕ್ಷದ ಕಾರ್ಯಕರ್ತರು

  • @nisarnicchu7229
    @nisarnicchu7229 8 หลายเดือนก่อน +82

    ಫುಲ್ ರೋಸ್ಟ್ ಅಜಿತ್ 😂

  • @ಬಸವಮಾಗ
    @ಬಸವಮಾಗ 8 หลายเดือนก่อน +108

    ಅಜಿತ್ ಅನ್ಮಕ್ಕನಿಗೆ ಗಂಟಲು ಒಣಗುತ್ತಿದೆ

  • @nisarnicchu7229
    @nisarnicchu7229 8 หลายเดือนก่อน +79

    ಎಷ್ಟು ಬಾಟಲ್ ನೀರು ಖಾಲಿ ಆಯಿತು ಅಜಿತ್ ಸರ್ 🤣

  • @sridharmurthyhv9394
    @sridharmurthyhv9394 8 หลายเดือนก่อน +90

    ಸಂತೋಷ್ ಲಾಡ್ ಅವರನ್ನು ಒಂದು ದಿನ ಸಿಎಂ ಆಗಿ ನೋಡೋ ದಿನ ಬರಲಿ, ಶುಭವಾಗಲಿ

  • @dreamfighter_7743
    @dreamfighter_7743 8 หลายเดือนก่อน +35

    ಗಾಡಿ ಒಳಗೆ AC ಹಾಕಿರೋದ್ರಿಂದ ಅಜಿತ್ ಉತ್ತರ ಸಿಗದೆ ಬೆವರುತಿರೋದು ಕಾಣುತಿಲ್ಲ😃😃😃😃…

  • @muttupatill1632
    @muttupatill1632 8 หลายเดือนก่อน +63

    ಸಂತೋಷ ಲಾಡ್ ❤

  • @demongaming9298
    @demongaming9298 8 หลายเดือนก่อน +35

    Popularity bere😅
    Box office bere😂
    Perfect dialogue😮

  • @basirawati6885
    @basirawati6885 8 หลายเดือนก่อน +59

    ಸಂತೋಷ್ ಲಾಡ್ ಸೂಪರ್

  • @autotechnicautostyle3154
    @autotechnicautostyle3154 8 หลายเดือนก่อน +43

    ನಾನು ಮನೆಗೆ ಹೋಗಬೇಕು ಲಾಡು.ನನ್ನ ಪಾಡು ನಾಯಿ ಪಾಡು

  • @pradeepsirsi8846
    @pradeepsirsi8846 8 หลายเดือนก่อน +148

    ಅಯ್ಯೋ ಬಿಟ್ಬಿಡಿ...ನಂಗೆ ಮನೆಗೆ ಹೋಗಬೇಕೂ...ಅಜಿತಣ್ಣ...😂😂

  • @sangameshgouda5912
    @sangameshgouda5912 8 หลายเดือนก่อน +68

    ದಾದ❤️💪

  • @abdulkadarabdulkadar2337
    @abdulkadarabdulkadar2337 8 หลายเดือนก่อน +60

    Santosh is King in Karnataka

  • @elishkumarvb4839
    @elishkumarvb4839 8 หลายเดือนก่อน +43

    ಜೈ ಸಂತೋಷ ಲಾಡ್ ಸರ್

  • @ganeshkumar-rz1pf
    @ganeshkumar-rz1pf 8 หลายเดือนก่อน +28

    ಸೂಪರ್ ನಾಲೆಜ್ ಸ್ಪೀಚ್ ಸಂತೋಷ್ ಲಾಡ್

  • @sharanukoulagi4970
    @sharanukoulagi4970 8 หลายเดือนก่อน +54

    Lad sir, Driving super❤

  • @HUCCHEGOWDRU
    @HUCCHEGOWDRU 8 หลายเดือนก่อน +54

    ದಾದ 👌

  • @prasadprashi8232
    @prasadprashi8232 8 หลายเดือนก่อน +12

    ಸಂತೋಷ್ ಲಾಡ್ ಅವರಿಗೆ ಸಾಮಾನ್ಯ ಜ್ಞಾನ ಜಾಸ್ತಿ ಇದೆ. ಅವರ ಲಾಜಿಕ್ ಗಳನ್ನ ಕೇಳುವುದೇ ಒಂದು ಖುಷಿ...😎💐❤️

  • @PrabhuChalawadi1993
    @PrabhuChalawadi1993 8 หลายเดือนก่อน +12

    ಪ್ರಬುದ್ಧ ರಾಜಕಾರಣಿ ಸಂತೋಷ್ ಲಾಡ್ ಸರ್

  • @rajuhubballi7606
    @rajuhubballi7606 8 หลายเดือนก่อน +24

    2 ಕೋಟಿ ಉದ್ಯೋಗ
    ರೋಡ್ಸ್ ಬಗ್ಗೆ
    ರೈಲ್ವೆ ಬಗ್ಗೆ
    ರೈತರ ಸಾಲ ಮನ್ನಾ ಬಗ್ಗೆ ಮಾತಾಡಿ
    Adani ambani mallya ಸಾಲ ಯಾಕೆ ಮನ್ನಾ ಮಾಡಿದರು .

  • @nagalingappak7222
    @nagalingappak7222 8 หลายเดือนก่อน +13

    ಶ್ರೀ ಸಂತೋಷ್ ಲಾಡ್ ಅವರೇ ಅದ್ಭುತವಾಗಿ ವಿವರಣೆ ಕೊಟ್ಟಿದ್ದೀರಿ, ಸಣ್ಣ ಮನಸ್ಸಿನ ಜನಕ್ಕೆ ಸರಿಯಾಗಿ ಹೇಳಿದ್ದೀರಿ

  • @venkatramvenkatram6684
    @venkatramvenkatram6684 8 หลายเดือนก่อน +26

    ಕಚಡ ನನ್ನ ಮಗ ಅಜಿತ್ 😭😭😭😭😭

    • @bannurhudga9499
      @bannurhudga9499 8 หลายเดือนก่อน

      Yen nim ammun tulna kachtidna sule magne

  • @karthikm.d5736
    @karthikm.d5736 8 หลายเดือนก่อน +24

    ನಿಮ್ಮ statistical and logical questions ಗೆ ಅಜಿತ್ ಅಣ್ಣ ನೀರ್ ಎರಡು ಲೀಟರ್ ಕಾಲಿ ಮಾಡಿದ

  • @noorpd9842
    @noorpd9842 8 หลายเดือนก่อน +37

    ❤❤❤karnataka next cm santosh lad❤❤❤

  • @manjappaspeechsupparmedom6646
    @manjappaspeechsupparmedom6646 8 หลายเดือนก่อน +29

    ಲಾಡ್ ಸರ್ ಸೂಫೆರ

  • @sureshbiradar2603
    @sureshbiradar2603 8 หลายเดือนก่อน +39

    Santosh sir 🎉

  • @41-bn5sx
    @41-bn5sx 8 หลายเดือนก่อน +27

    Ajith be like: ನಗಕ ಆಗ್ದೆ ಅಳೋಕೆ ಆಗ್ದೆ ಥು. ನನ್ನ ಜನ್ಮಕ್ಕೆ,🥲🥲

  • @todayst4598
    @todayst4598 8 หลายเดือนก่อน +38

    Good discussion santhosh ji

  • @FathimaAsees-h1t
    @FathimaAsees-h1t 8 หลายเดือนก่อน +16

    ಸೂಪ್ಪರ್ ಲಾಡ್ ಸರ್

  • @bheemaraddy1503
    @bheemaraddy1503 8 หลายเดือนก่อน +40

    Ajith avare yak mattu baratilva pappa
    gujarath model ellide santhosh sir question answer madri Ajith 😂😂😂😂😂😂😂

  • @mkmforyt4845
    @mkmforyt4845 8 หลายเดือนก่อน +76

    ಅಜಿತ್ ತಲೆ ಮೇಲೂ ಖಾಲಿ, ತಲೆ ಹೊಳಗೆ ಸಗಣಿ 😂

  • @sureshbiradar2603
    @sureshbiradar2603 8 หลายเดือนก่อน +37

    Santosh lad🙏🙏🙏

  • @dnbasujaragaddi1481
    @dnbasujaragaddi1481 8 หลายเดือนก่อน +13

    ಅಜಿತ್ ಸರಿ ಇವತ್ತು ತಮ್ಮ ಚಾನೆಲ್ ನಲ್ಲಿ ಕಾಮೆಂಟ್ ಗಳು ನೋಡಿದ್ರೆ ನಿದ್ದೆ ಬರುವುದಿಲ್ಲ ಅನ್ಸುತ್ತೆ

  • @mahantheshay4772
    @mahantheshay4772 8 หลายเดือนก่อน +14

    ಸಂತೋಷ್ ಲಾಡ್ ಜೋತೆ ಅಜಿತ್ ಒಂದು ವಾರ ಇದ್ರೆ .ಅಜಿತೆ ಕಥೆ ಮುಗಿಯುತ್ತದೆ.

  • @mallesham8680
    @mallesham8680 8 หลายเดือนก่อน +36

    Feeling pity on Ajith 😂😂😂😂😂

  • @indian01826
    @indian01826 8 หลายเดือนก่อน +30

    Sontosh lad nailed it🔥

  • @AnilKumarHandi
    @AnilKumarHandi 8 หลายเดือนก่อน +12

    ದಾದ ಸಂತೋಷ್ ಲಾಡ್ ❤

  • @Onenation92
    @Onenation92 8 หลายเดือนก่อน +10

    ಅಜಿತ್ ಅಣ್ಣನಿಗೆ ನೀರು ಕುಡಿಸಿದ ಲಾಡ್ 😂😂

  • @narayansbnarayansb6673
    @narayansbnarayansb6673 8 หลายเดือนก่อน +4

    🔥🔥🔥 ಸಂತೋಷ್ ಅಣ್ಣ 👌👌👌

  • @bashabasha1118
    @bashabasha1118 8 หลายเดือนก่อน +29

    M Santosh lord king of king

  • @premanandcscs8251
    @premanandcscs8251 8 หลายเดือนก่อน +13

    ನಿಜವಾಗಿ ಅಜಿತ್ ಸರ್ ಹೆಚ್ಹು ಸಮಯ ನೀಡಿರೋದು ಸತ್ಯ, ಅಷ್ಟೇ ಚೆನ್ನಾಗಿ ಲಾಡ್ ಸರ್ perfect ಆಗಿ ವಿಷಯ ತಿಳಿಸುತ್ತಾ ಇದ್ದಾರೆ including money matter of Rahul

    • @somashekarc540
      @somashekarc540 8 หลายเดือนก่อน

      Ajith model bommange adikara kodi bagni guta hakuskolli

  • @AahanAarav123
    @AahanAarav123 8 หลายเดือนก่อน +24

    big fan of santhosh lad one day he become C.M

  • @charvikp1002
    @charvikp1002 8 หลายเดือนก่อน +13

    Tiger santhosh sir🙏🙏🙏🙏🙏

  • @Vignesh-i1w
    @Vignesh-i1w 8 หลายเดือนก่อน +23

    He is correct

  • @BharathR-l1e
    @BharathR-l1e 8 หลายเดือนก่อน +12

    Santhosh lad is eating Suvarna news for lunch 😂😂😂😂😂😂

    • @Sujays_raj
      @Sujays_raj 8 หลายเดือนก่อน

      in dream😂

  • @deekshithbirwa8742
    @deekshithbirwa8742 8 หลายเดือนก่อน +16

    Laad answer - ಅಲ್ಲ ಅಲ್ಲ for logical questions 😂😂😂

    • @Murali-794
      @Murali-794 8 หลายเดือนก่อน

      Laduuuuuu ga enu mathu adutidini antha na Artha agutila 😂😂😂😂😂😂😂😂😂😂😂tale Katanga compare maduthavne oguli last one year ali enu dabkavre antha keli eli noduva

  • @NagarajG-G2
    @NagarajG-G2 8 หลายเดือนก่อน +12

    Good minister ❤❤🎉

  • @lokeshbc8757
    @lokeshbc8757 8 หลายเดือนก่อน +6

    I am big fan of ಲಾಡ್

  • @shesoffical3032
    @shesoffical3032 8 หลายเดือนก่อน +4

    😂ಅಜಿತ ಗಾಬರಿಯಾಗಿದ್ದಾನೆ🥺 ಹುಲಿನ ಹೋಗಿ ನಿನು ಹೆಂಗೆ ಬೇಟೆ ಹಾಡ್ತೀಯಾ ಅಂತ ಕೇಳುವ ರೀತಿ ಇದೆ ಅಜಿತನ ಪಾಡು ಅಯ್ಯೋ😂

  • @shankarpujari2077
    @shankarpujari2077 8 หลายเดือนก่อน +10

    Ajith full silent 😂😂

  • @naveenr1938
    @naveenr1938 8 หลายเดือนก่อน +4

    Very Matured talk Santosh sir

  • @lokeshbc8757
    @lokeshbc8757 8 หลายเดือนก่อน +12

    ಅದಕ್ಕೆ ಲಾಡ್ ಮಿನಿಸ್ಟರ್ ಅಜಿತ್ ಆಂಕರ್

  • @bangalurappabangalurappa9549
    @bangalurappabangalurappa9549 8 หลายเดือนก่อน +14

    Ajith ಬ್ರದರ್ santhosh load sir have somach
    Political knowledge
    Very ಟ್ಯಾಲೆಂಟ್
    Ajith ಬ್ರದರ್ tel end yr not answer gujrath model😂

  • @bhojaraja8668
    @bhojaraja8668 8 หลายเดือนก่อน +7

    Superb santhosh lad sir

  • @prashantbhat4617
    @prashantbhat4617 7 หลายเดือนก่อน +1

    ಹನುಮಕ್ಕನ ಚಳಿ ಬಿಡಿಸಿದರಿ.😂

  • @Kodavamon
    @Kodavamon 8 หลายเดือนก่อน +15

    Illii yaru interview madtirodu😂

  • @suhasshiv
    @suhasshiv 8 หลายเดือนก่อน +8

    Many respect to you Santosh Lad

  • @thippeswamykgf9720
    @thippeswamykgf9720 8 หลายเดือนก่อน +14

    Silance Ajith 😂😂😂😂😂😂

  • @PraveenKumarpk-ic1nv
    @PraveenKumarpk-ic1nv 3 หลายเดือนก่อน

    🔥🔥🔥🔥 Santosh lad

  • @dreambo555
    @dreambo555 8 หลายเดือนก่อน +2

    Santhosh lad 🔥🔥🔥🔥🔥

  • @pr.prasannakumarofficial7621
    @pr.prasannakumarofficial7621 8 หลายเดือนก่อน +1

    ಪ್ರದಾನ ಮಂತ್ರಿ ಗಳ ರೇಸ್ ನಲ್ಲಿ ಇರೋರಿಗೆ ಪ್ರಶ್ನೆ ಗಳು ಬರ್ತವೆ ಆದ್ರೆ ಪ್ರದಾನ ಮಂತ್ರಿ ನಿಮ್ಮ ಮುಂದೆ ಕೂತುಕೊಂಡಾಗ ನಿಮಗೆ ಯಾಕೇ ಪ್ರಶ್ನೆ ಬರಲಿಲ್ಲ sir

  • @sanjaykumarbijakal2589
    @sanjaykumarbijakal2589 8 หลายเดือนก่อน +19

    Ajit moka nodoke agtilla

  • @shimogaabhi1428
    @shimogaabhi1428 8 หลายเดือนก่อน +2

    ಅಜಿತ್ ನೆಗದು ಬಿದ್ದ 😂ಮುಂದಿನ ಸಿಎಂ ಸಂತೋಷ್ ಲಾಡ್ 💕

  • @mohammedyousuf6788
    @mohammedyousuf6788 8 หลายเดือนก่อน +9

    jai ho fire 🔥 brand of india knowledge minister dada laad❤

  • @SavitaKiresur
    @SavitaKiresur 8 หลายเดือนก่อน +1

    ಸತ್ಯ ಗೊತ್ತು ಆಗುತ್ತೆ ಜನಕ್ಕೆ ಇನ್ನು ಕೆಲವು ದಿನ ssntosh sir

  • @maruthikumar4398
    @maruthikumar4398 8 หลายเดือนก่อน

    Supar sarr🙏🙏🙏🙏🙏🙏

  • @manjunathmiragani1766
    @manjunathmiragani1766 8 หลายเดือนก่อน

    ದಾದಾ💐 👌👌👍

  • @hemavathi7670
    @hemavathi7670 7 หลายเดือนก่อน

    ಸೂಪರ್ ಸಂತೋಷ ಲಡಾ ಸರ್ 🙏

  • @santhoshR9490
    @santhoshR9490 8 หลายเดือนก่อน

    ಜೈ ಸಂತೋಷ್ ಲಾಡ್...❤❤

  • @srinivasbengalurumysuru
    @srinivasbengalurumysuru 8 หลายเดือนก่อน +1

    Driving 💥💪👌

  • @jagadeeshh1129
    @jagadeeshh1129 8 หลายเดือนก่อน +4

    ಕನ್ನಡ ಚಾನಲ್ ನಲ್ಲಿ ಕನ್ನಡವನ್ನು ಮಾತ್ರ ಇದ್ರೆ ಚೆನ್ನಾಗಿರುತ್ತಿತ್ತು ಸಂಭಾಷಣೆ
    ಅರ್ಧ ಇಂಗ್ಲಿಷ್ ಅರ್ಧ ಕನ್ನಡ

  • @GirishBagewadi
    @GirishBagewadi 8 หลายเดือนก่อน +5

    Ajit Sir.😊😊😊😊😊

  • @manjunathmanju-bc7jk
    @manjunathmanju-bc7jk 8 หลายเดือนก่อน +10

    Ajithanige kithkondide 😂😂

  • @gangamagangamar7613
    @gangamagangamar7613 8 หลายเดือนก่อน

    ಸಂತೋಷ್ ಲಾಡ್ ನಿಮಗೆ🙏👍

  • @Ambari_
    @Ambari_ 8 หลายเดือนก่อน +1

    ಅಜಿತ್ ಹನುಮಕ್ಕನವರ್ ಅಂತ ದೊಡ್ಡ ಮೋದಿ ಬಕೆಟ್ ಬೇರ್ಯಾರು ನಮ್ಮ ಕರ್ನಾಟಕದಲ್ಲಿ ಇಲ್ಲ ಅನ್ಸುತ್ತೆ! 😅

  • @Sotyuijgd
    @Sotyuijgd 8 หลายเดือนก่อน +1

    Santosh super ❤❤❤

  • @chidanandmurthy5034
    @chidanandmurthy5034 8 หลายเดือนก่อน +1

    ಸಂತೋಷ್ ಲಾಡ್ ಅವರೇ ತುಂಬಾ ತುಂಬಾ ಚೆನ್ನಾಗಿ ಮಾತಾಡಿದ್ದೀರ ಅಜಿತ್ ಹನುಮಕ್ಕರ್ ಅವರಿಗೆ ನೀರು ಕುಡಿಸಿದ್ದೀರಾ ಅಯ್ಯೋ ಬಿಟ್ಬಿಡಪ್ಪ ನನ್ ಮನೆಗೆ ಹೋಗ್ಬೇಕು ಅನ್ನ ಒಂದು ಸ್ಥಿತಿಗೆ ತಂದು ನಿಲ್ಸಿದ್ದೀರಾ ಅಜಿತ್ ಯಾರ್ಗೋ ಎಂತೆಂಥ ಪ್ರಶ್ನೆ ಕೇಳ್ತಿದ್ದಲ್ಲಪ್ಪ ಈಗ ಯಾಕೆ ತಬ್ಬಿಬ್ಬ ಆಗಿದ್ದೀಯಾ ಪತ್ರಿಕ ರಂಗದಲ್ಲಿದಿಯಾ ಅದಕ್ಕೆ ಒಂದು ಬೆಲೆ ಗೌರವ ತೂಕ ಇದೆ ಅಪ್ಪ ಅಜಿತ್ ಒಂದ ಪಕ್ಷಕ್ಕೆ ಏಜೆಂಟಾಗ ಬೇಡ ನಾಚಿಕೆಟ್ಟವ್ನೆ ಇಲ್ಲ ಅಂದರೆ ನೀನು ಪತ್ರಕರ್ತನಾಗುವುದಕ್ಕೆ ಅನ್ಫಿಟ್

  • @rudragoudapatil6845
    @rudragoudapatil6845 8 หลายเดือนก่อน

    ಸಂತೋಷ ಲಾಡ್ 🔥🔥🔥

  • @premanandcscs8251
    @premanandcscs8251 8 หลายเดือนก่อน +2

    ನಿಜವಾಗಿ ಅಜಿತ್ ಸರ್ ಹೆಚ್ಹು ಸಮಯ ನೀಡಿರೋದು ಸತ್ಯ, ಅಷ್ಟೇ ಚೆನ್ನಾಗಿ ಲಾಡ್ ಸರ್ perfect ಆಗಿ ವಿಷಯ ತಿಳಿಸುತ್ತಾ ಇದ್ದಾರೆ including money matter n Imuliting of Rahul Gandhi

  • @rohitnaikar4229
    @rohitnaikar4229 2 หลายเดือนก่อน

    Laad sir 🔥🔥🔥

  • @anjanraghu3882
    @anjanraghu3882 8 หลายเดือนก่อน +2

    2 ನೆ ಸಾರಿ ಸಿಕ್ಕೊಂಡ ಬೋಸುಡಿಕೇ ಅಜಿತ ಲಾಡ್ ಕೈಗೆ😂😂😂😂😂

  • @shahidm6131
    @shahidm6131 8 หลายเดือนก่อน

    Santosh sir super 💯👌🙏👍

  • @adavidloy2064
    @adavidloy2064 7 หลายเดือนก่อน

    Lad 😎💯🔥🔥🔥🔥

  • @shridharmoorman808
    @shridharmoorman808 8 หลายเดือนก่อน

    ಇದು ನನ್ನ ಅಭಿಪ್ರಾಯ ಸಿಎಂ ಇಬ್ರಾಹಿಂ ಯತ್ನಾಳ ಪ್ರಿಯಾಂಕ ಖರ್ಗೆ ಇವರ ಮಾತು ಭಾಷಣ ನನಗೆ ತುಂಬಾ ಇಷ್ಟ ಅವರ ಸಾಲಿನಲ್ಲಿ ನೀವು ಕೂಡ ಈಗ ನನಗೆ ತುಂಬಾ ಇಷ್ಟ ಆಗುತ್ತಿದ್ದೀರಿ ಬಹಳ ದಿನದಿಂದ ವರ್ಷದಿಂದ ನಿಮ್ಮ ಭಾಷಣ ಸಂದರ್ಶವನ್ನು ಕೇಳುತ್ತಿದ್ದೇನೆ ನಿಮ್ಮಂತ ಹೆಂಗ್ ಸ್ಟಾರ್ ಗಳು ನಮ್ಮ ದೇಶಕ್ಕೆ ನಮಗೆ ಬೇಕೆ ಬೇಕು

  • @SanjuSanju-jm2gx
    @SanjuSanju-jm2gx 8 หลายเดือนก่อน

    ಇಲ್ಲಿವರೆಗೂ ನಾನು ನೋಡಿದಂತ ಪೊಲಿಟಿಕಲ್ ವಿಡಿಯೋಸ್ ನಲ್ಲಿ ಇದು 🔥

  • @ManjulaManjula-zq6uj
    @ManjulaManjula-zq6uj 8 หลายเดือนก่อน +1

    ಅಜಿತ್ ಪಾಡು ನಾಯಿ ಪಾಡು ಪಾಪ 😂😂😂 ಲಾಡು ಹುಲಿ ಸರ್ಯಾಗಿ ಗುಮ್ಮುಟ್ಟಿತೆ

  • @Anime_edits-i3e
    @Anime_edits-i3e 8 หลายเดือนก่อน +2

    Well said Santosh lad sir

  • @A.MARITAA.MARITAMINI
    @A.MARITAA.MARITAMINI 8 หลายเดือนก่อน +3

    One of the,talented leader in our karnataka super lad sir, jai congress ❤🇮🇳🇮🇳🇮🇳
    People should come out of modis bremae, understand the reality 🇮🇳🇮🇳

  • @contryboys123
    @contryboys123 8 หลายเดือนก่อน

    ಇವರ driving licence cancel ಮಡಬೇಕು ಎಂದು ಹೇಳು ವವರು like ಮಾಡಿರಿ😂

  • @yohanpejyohan4109
    @yohanpejyohan4109 8 หลายเดือนก่อน

    ಸೂಪರ್ ಲಾಡ್ 💐💐💐

  • @Salam9433
    @Salam9433 8 หลายเดือนก่อน

    Superrrrrrr 🎉 sweet