Sir ಸತ್ಯವಾಗಿ ಹೇಳ್ತಿನಿ ನಿಮ್ ಚಾನೆಲ್ ನಾನು ನೋಡೇ ಇರಲಿಲ್ಲ ಅಜಿತ್ ಇಂಟರ್ವ್ಯೂ ನೋಡಿದ ಮೇಲೆ ಎಲ್ಲಾ ರ intervew madirodu ನೋಡ್ತಾ ಇದ್ದೀನಿ. Onadanda ಮೇಲೆ ಒಂದು sir ನಿಜವಾಗಲೂ ಹೇಳ್ತಿನಿ ನೀವ್ ಮಾತಾಡೋ ಶೈಲಿ superrrrrr #All the ಬೆಸ್ಟ್ ಕೀರ್ತಿ ಕಂಟಿನ್ಯೂ
ನಾನು ತುಂಬಾ ಇಷ್ಟ ಪಡುವ ಪತ್ರಕರ್ತರು ಅಜೀತ್ ಸರ್,, ನಮ್ಮ ಉತ್ತರ ಕರ್ನಾಟಕದವರು 🫶🏻ನಿಮ್ಮ ಹರಟೆಯುತ ಸಂಭಾಷಣೆ ತುಂಬಾ ಚನ್ನಾಗಿತ್ತು,,,,ನಿಮ್ಮಿಬ್ಬರ ಬುದ್ದಿಮತ್ತೆ ಮುಂದಿನ ಭಾಗದಲ್ಲಿ ಇನ್ನೂ ಪ್ರಕಾಶಿಸಲಿ ಎಂಬ ಹಾರೈಕೆ ನಮ್ಮದು 👍🏻
👌👍intraview channagi bad idea nanu Ajith sir News follower bahala eshtavagiva man awareness analysis channagide nammamindsetgo good anasatte avatar family baggenu gothaeti thank u sir
Thank you so much for this interview.Fantadtic questions and excellent answer.we are fans of Ajith ji A great patrakartha❤ news hour with ...my favourite program
ಇವ್ನು ಪ್ರಶ್ನೆಗಳನ್ನು ಆರ್ಯವರ್ದನ್ ಗುರೂಜಿಗೆ ಕೇಳಿದ ಹಾಗೆ ತುಂಬಾ ಬಯಪಡದೆ ಅಜಿತ್ ಅವರಿಗೆ ಅಷ್ಟು open ಆಗಿ ಕೇಳಿಲ್ಲ ಅನ್ಸುತ್ತೆ ಇನ್ನು ತುಂಬಾ ಪ್ರಶ್ನೆಗಳನ್ನು ಕೇಳ್ಬಹುದಾಗಿತ್ತು ಇವ್ರಿಗೆ ಸಂತೋಷ್ ಲಾಡ್ ಕರೆಕ್ಟ್ 😁😁
@@RohitN-o3vಎಲ್ಲದಕ್ಕೂ ಯಾಕ್ ಸೌಜನ್ಯನ್ನ ಎಳ್ಕೊಂಡ್ ಬರ್ತೀರಾ ಇಂದಿನವರೆಗೂ ಅಂತ ಕ್ರೂರ ಘಟನೆಗಳು ನಡೆಯುತ್ತಲೇ ಇವೆ.. ನೇಹಾ ಪಬ್ಲಿಕ್ ನಲ್ಲಿ ಕೊಲೆ ಆಯ್ತಲ್ಲ ಅದಕ್ಕೆ ನೀವೆಷ್ಟು ಹೋರಾಟ ಮಾಡಿದ್ರಿ?
Keerthi, this is Saraswathi Vattam from USA. Happened to stumble on your channel. It’s great. Love the way you conduct interviews. I love Ajit Hanumakkanavar too. Great , balanced, unbiased journalist.
Hi this is Keerthi Narayana from India, Karnataka, Bangalore, ನಾಯಂಡಳ್ಳಿ.. Glad you liked it.. thumba Khushi aaythu.. Keep Supporting.. Keep visiting.. convey my hi to "Ameri'KA'NNADIGAS"..
ಅಜಿತ್ ಅವರನ್ನ ಬಿಜೆಪಿಯವರ ಪರವಾಗಿ ಕೆಲಸ ಮಾಡುತ್ತಾನೆ ಅಂದುಕೊಂಡಿದ್ದೆ ಈ ಪ್ರೋಗ್ರಾಮ್ ನೋಡಿದ ಮೇಲೆ ವೈಯಕ್ತಿಕವಾಗಿ ನಮಗೂ ಅನ್ನಿಸಿದ್ದು ಇವರು ನಮ್ಮ ಕನ್ನಡದವರು ನಮ್ಮವರೇ❤
Sir loveu❤my Hart dravd hiro
Lets vote for ranganna sir's interview
100%
👍
@@llsatishus
❤
Waiting
ಯಾರ್ ಎಲ್ಲ ಟ್ರೊಲ್ ವೀಡಿಯೋ ನೋಡಿದ ಮೇಲೆ ಇಲ್ಲಿಗೆ ಬಂದಿದಿರಾ,,,😂😅
Its me
@@nagavallicj5520 just like wow
It's mi
😂😂🙋🏻
Meeeeee
ನಾವು ತುಂಬಾ ಇಷ್ಟಪಡುವ ಅಪ್ಪಟ ದೇಶಭಕ್ತ ಧರ್ಮನಿಷ್ಠ ಒಬ್ಬ ನಿಷ್ಪಕ್ಷಪಾತ ವ್ಯಕ್ತಿ ಅಜಿತ್ ಹನುಮಕ್ಕನವರ್❤️❤️❤️💐💐💐
My faverite news ancor nanu bere yava news nodalla avra badlu bere avru bandre nodalla daily sanje 7 gantege & nite 8-30 ge miss madalla nimma news 👌👌sir
ಇವತ್ತು ಫಸ್ಟ್ ಟೈಮ್ ನಾನು ನೋಡಿದ್ದು ಕೀರ್ತಿ ENT 👌🏻👌🏻👌🏻
Sir ಸತ್ಯವಾಗಿ ಹೇಳ್ತಿನಿ ನಿಮ್ ಚಾನೆಲ್ ನಾನು ನೋಡೇ ಇರಲಿಲ್ಲ ಅಜಿತ್ ಇಂಟರ್ವ್ಯೂ ನೋಡಿದ ಮೇಲೆ ಎಲ್ಲಾ ರ intervew madirodu ನೋಡ್ತಾ ಇದ್ದೀನಿ. Onadanda ಮೇಲೆ ಒಂದು sir ನಿಜವಾಗಲೂ ಹೇಳ್ತಿನಿ ನೀವ್ ಮಾತಾಡೋ ಶೈಲಿ superrrrrr #All the ಬೆಸ್ಟ್ ಕೀರ್ತಿ ಕಂಟಿನ್ಯೂ
Haha..thank you.. khushi aaythu
One of the finest anchor.
The way explains regarding the topic is superb.if he was a teacher he would be the favourite to each and everyone..
ನಮ್ಮ ದೇಶ ಸಂಸ್ಕೃತಿ ಆಚರಣೆ ಬಗ್ಗೆ ಅಪಾರ ಹೆಮ್ಮೆ ಹಾಗೂ ಪ್ರೀತಿ ಹೊಂದಿರುವ ... ನೇರ ನುಡಿಯ ಜ್ಞಾನ ಭಂಡಾರ ಅಜಿತ್ ಸರ್ ..🙏💐🚩
Shaa😂😂
A fake journalist
Bjp supporter 😂
Ajith Sir is a awesome person with good knowledge of around the world
Anchor is mindblowing, superb ajith sir
Haha thanks
@@KeerthiENTClinic actually nanu nim channel nodod nimgoskara bro, nim spontanity, fun side, overall superb agiratte, god bles you brother man..
Thank you..thanks again.. thumba khushi aaythu.. nimgu volledhagli 🎉 keep laughing.. health ge oLLedhu.
ಅಜಿತ್ ಅವರೇ ಪ್ರತಿ ದಿನ ನಿಮ್ಮ ನ್ಯೂಸ್ ಅವರ್ ನೋಡದಿದ್ರೆ ಸಮಾಧಾನ ಆಗಲ್ಲ... 👌👌👌🙏🙏🙏
No over hype no unnessasary talks no drama pure interview bro ❤
Thank youuuu.khushi aaythu
I am just mad on your channel waiting for ajith sir part 2 interview one of my favorite Jounerlist ever❤
Haha thanks
@@KeerthiENTClinic sowjanya case bagge kelu guru 🤣
Karnataka da prominent journalist ajit sir❤
ನಾನು ತುಂಬಾ ಇಷ್ಟ ಪಡುವ ಪತ್ರಕರ್ತರು ಅಜೀತ್ ಸರ್,, ನಮ್ಮ ಉತ್ತರ ಕರ್ನಾಟಕದವರು 🫶🏻ನಿಮ್ಮ ಹರಟೆಯುತ ಸಂಭಾಷಣೆ ತುಂಬಾ ಚನ್ನಾಗಿತ್ತು,,,,ನಿಮ್ಮಿಬ್ಬರ ಬುದ್ದಿಮತ್ತೆ ಮುಂದಿನ ಭಾಗದಲ್ಲಿ ಇನ್ನೂ ಪ್ರಕಾಶಿಸಲಿ ಎಂಬ ಹಾರೈಕೆ ನಮ್ಮದು 👍🏻
Sowjanya case investigator 😂😂😂 nalayak
ಸೌಜನ್ಯ ಪ್ರಕರಣಗಳ ಬಗ್ಗೆ ಮಾತನಾಡಿ ಸ್ವಾಮಿ ಹನುಮಕ್ಕನವರೆ ನಿಮನ್ನ ಆ ಪ್ರಕರಣದಲ್ಲಿ ನಂಬಿದ್ದು ನಮ್ಮ ತಪ್ಪೆ ಹೇಳಿ ಸ್ವಾಮಿ
@@Happyman_1ಸೌಜನ್ಯ ಕೇಸ್ ಬಗ್ಗೆ ಮಾತಾಡಲ್ಲ ಅಂತ ಪ್ರಮಾಣ ಮಾಡಿದ್ದಾರೆ ಅನ್ಸುತ್ತೆ ಹನುಮಕ್ಕನಿಗೆ
Uttara Karnataka yel irodu Maharashtra na?
Treasure of knowledge❤ ajit sir
ನಾನು ent ಪ್ರೋಗ್ರಾಮ್ ಮೊದಲು ನೋಡಿದ್ದು ಸೂಪರ್ 👌👌👌
ಅಜಿತ್ ಆಲ್ವೇಸ್ ಟಾಪ್ ವರದಿಗಾರರು
ಉತ್ತರ ಕರ್ನಾಟಕದ ಹೆಮ್ಮೆಯ ಪತ್ರಕರ್ತ ನಮ್ಮ ಅಜಿತ್ ಸರ್ 🎉ತುಂಬಾ ಖುಷಿ ಆಯಿತು Thank u kirti 🎉sir
tumba chennagide,,, ajith sir, and keerthi sir,, all the best to your channel
👌👍intraview channagi bad idea nanu Ajith sir News follower bahala eshtavagiva man awareness analysis channagide nammamindsetgo good anasatte avatar family baggenu gothaeti thank u sir
My favorite ancor Ajit anumakkanavar sir 🎉🎉🎉🎉❤❤❤❤❤❤❤❤❤❤❤❤❤❤
Big fan of Ajith sir 🙏🙏🙏🙏🙏🙏🙏
ತುಂಬಾ ಚೆನ್ನಾಗಿರುತ್ತೆ ಇವರ ಮಾತು ಕೆಳಕ್ಕೆ ತುಂಬಾ ಒಳ್ಳೆ ವ್ಯಕ್ತಿ ತುಂಬಾ ಇಸ್ಟ ನೀವು ಅಂದ್ರೆ ನಿಮ್ಮನ್ನ ಅರ್ಥ ಮಾಡ್ಕೋಲೂ ಮನಸು ಇರ್ಬೇಕು
Waiting for next Episode...😮
Thank you so much Keerthi sir 🎉🎉🎉 Ajit sir is a brand ambassador of news media.....💐💐💐💐💐💐💐💐💐
Thank you for watching
ಈ ಎಪಿಸೋಡ್ ಗೋಸ್ಕರ ಕಾಯ್ತಾ ಇದ್ದೆ 👑🔥😍❤️
Always ajith❤❤
Nice Interview in a function way. Good Luck Keerthi👍🎉💐
Thank u
Full episode just smiling 😂 most loved with great sense of humour ❤and creativity
ಉತ್ತರ ಕರ್ನಾಟಕದ ಹಿಂದೂ ಧರ್ಮದ ಹುಲಿ🚩🚩🚩
Adke nanna dharmakke egathj bandirodu
Gathi bandidu ,kelavu nalaykgalinda ,inu compitition kodtirodu intavarinda@@YENKULUBIRWERU
@@YENKULUBIRWERUniv jaathi madodu bidri firstu😂
@@YENKULUBIRWERUನಿನ್ ಹೋಗ್ಬಿಡು ಸರಿ ಹೋಗುತ್ತೆ
@@nishthyadavcg1312 nanu hogthene neenu shata thritha eru
Good interview… looks interesting..
Waiting for the next part..
Great news anchor I'm big fan of ajith sir God bless you sir❤❤❤
Subscribed your channel just because of this video. Tq for this video.
Even me
Tku so much keerti sir I am one of the fan of ajith sir his motivation speech woww fantastic
thanku Keerthi foe bringing the master himself
Thank you too for watching
❤ ದೇಶ ಪ್ರೇಮಿ ನನಗೆ ತುಂಬಾ ಇಷ್ಟ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪತ್ರಕರ್ತ ❤🎉
Fantastic guest on this channel...❤❤❤
AJITH wonderful personality. I highly respect because I am also gazal listener.
ನನಗೆ ತುಂಬಾ ಬೇಜಾರಾಗುತ್ತೆ ನಿಜಾಮ್ ಬಹುಮನಿ ಸುಲ್ತಾನ್ ರ ಕುರುಹು ಕನ್ನಡಿಗರಲ್ಲಿ ಇನ್ನೂ ಉಳಿದುಕೊಂಡಿದಿಯಲ್ಲ ಅಂಥ
👌👌👌
ಅಜಿತ್ ಹನುಮಕ್ಕನವರ್ 💐💐💐
Keerthiji nimma channel nodoke kushi aagutte. Sakat nagbahudu. Niranjan tejaswini episode super. Waiting for next episode of AJITHJI
ಅಜಿತ್ ಹನುಮಕ್ಕನವರ್ ಸರ್.ಅಂದ್ರೆ ನನಗೆ ತುಂಬಾ ಇಷ್ಟ....ಮೋದಿಜಿ ಪರಿವಾರ.🚩🇮🇳🙏
Tunne parivara 😂
Great👍. Good🎉❤
ನಾನು ತುಂಬಾ ಇಷ್ಟ್ರಪಡುವ ಮಾದ್ಯಮ ಪ್ರತಿನಿಧೀ ಅಜಿತ್ ಹನಮಕ್ಕನವರ್❤❤❤💐💐💐💐💐
😂😂
Yes
Good ಜೋಕ್ 🤣
@@trivenilc
1:20
It means ur andhbhkata antha gotaithu bidu
Very Good Evening all of you Sir., have a nice time with great person.,
ಕೀರ್ತಿ ಅವರಿಗೆ ತುಂಬಾ ಧನ್ಯವಾದಗಳೂ ನಮ್ಮ ಅಜಿತ್ ಸರ್ ನ intrewev ಮಾಡಿದಾಕೆ ❤ ಅಜಿತ್ ಸರ್ 🎉
Thank you
Unseen character of his❤
DD ಚಂದನ ದಲ್ಲಿ ಬರುವ ಹಾಗು ಉಳಿದ ನ್ಯೂಸ್ ವಾಹಿನಿಗೂ ಇರುವ ವ್ಯತ್ಯಾಸ ಎಂದು ಕೇಳಬೇಕಿತ್ತು
ಅಜಿತ್ ಅವರು ತುಂಬಾ ಬುದ್ಧಿವಂತ. ಅವರ ಜ್ಞಾನ ಭಂಡಾರ ತುಂಬಾ ಚೆನ್ನಾಗಿದೆ.
Sowjanya case 2012 ralli halla hidisida boopa
😁🤣
ಬಕೆಟ್ ಅಜಿತ್
ondu pakshakke bucket hidiyodakkintha ella pakshadavaranna oppose madi suddi prachara madore best
😂😂😂😂😂
Waiting fr nxt episode,gud questions
❤❤❤Love youu Ajith sirrr ❤❤❤
Ajit Sir, I like your God Given Talent.
Ajith sir ondu interview miss madalla guru 🔥🔥🔥🔥
My favorite person❤
Really good, nice personality.
Mast superr Ajit anna❤❤
Thank you so much for this interview.Fantadtic questions and excellent answer.we are fans of Ajith ji
A great patrakartha❤ news hour with ...my favourite program
News time ನಲ್ಲಿ... ಅಬ್ಬರಿಸಿ ಬೊಬ್ಬಿರಿಯೋ ಸಾಹೇಬ್ರು... ನಾಚಿಕೊಳ್ಳೋದ್ ನೋಡೋಕೆ ಮಜ.... ತುಂಬಾ ಖುಷಿಯಾಯ್ತು...😂😂
100% nija
Haha
ಇರುವ ಭಾಗ್ಯ ಕಿತ್ತಾಕೊಕೆ ಅದು ಗೋದಿ ಮಾಡಿಲ್ಲ ಸಿದ್ದರಾಮಯ್ಯ ನವರು ಮಾಡಿದ್ದು
King maker ❤❤ ajith sir
One of the best achor of kannada
Rajesh nataranga sir interview madi plzz🙏🙏
Waiting for this episode ❤
Ajith hanamakkanavar👌🏻👌🏻🔥🔥
24:15 ಸೂಪರ್ ಅಜಿತ್ ಸರ್..... ನಿಮ್ಮ ಮೇಲೆ ಗೌರವ ಜಾಸ್ತಿ ಆಯ್ತು
Really enjoyed🤣🤣 especially those 5 "Bhagyas", 🤣🤣🤣
Next episode bega haaki 🙏😊
True journalist ❤️❤️
Next episode please update fast sir Ajith sir ❤❤
Super Ajith sir
My favorite, News hour n Ajit sir. Gud luck.
I am ಅಜಿತ್ ಸರ್ big fan
Keerthi Love 💕 U Sir,,,My Favourite ajith Sir
Super sir...❤
I am big fan of Ajith sir ❤❤❤❤❤
ಇವ್ನು ಪ್ರಶ್ನೆಗಳನ್ನು ಆರ್ಯವರ್ದನ್ ಗುರೂಜಿಗೆ ಕೇಳಿದ ಹಾಗೆ ತುಂಬಾ ಬಯಪಡದೆ ಅಜಿತ್ ಅವರಿಗೆ ಅಷ್ಟು open ಆಗಿ ಕೇಳಿಲ್ಲ ಅನ್ಸುತ್ತೆ ಇನ್ನು ತುಂಬಾ ಪ್ರಶ್ನೆಗಳನ್ನು ಕೇಳ್ಬಹುದಾಗಿತ್ತು ಇವ್ರಿಗೆ ಸಂತೋಷ್ ಲಾಡ್ ಕರೆಕ್ಟ್ 😁😁
AA ಲೌಡ ಏನು ಏನು ಅಂತಾ ಎಲ್ಲರಿಗೂ ಗೊತ್ತೂ,,, ಟೀಕಾ ಮುಚ್ಕೊಂಡ್ ಓಗೋ ಮುಠ್ಠಾಳ
ಸಂತೋಷ್ ಲೌಡ 😂
One of the best anchor 🎉keerthi sir🎉🎉
❤❤ಸೂಪರ್🙏🙏🙏🙏🙏🙏
🔥🔥👍👍ಅಜಿತ್ sir 🙏🙏
ರಾಜಕೀಯಕ್ಕೆ ಇವರ ಅವಶ್ಯಕತೆ ಇದೆ.. ಉತ್ತಮ ವೆಕ್ತಿ ಉತ್ತಮ ವೆಕ್ತಿತ್ವ.. 🙏ಜೈ ಭಾರತ ❤️
❤❤❤❤❤❤super rrrr Ajith sir
Am going to subscribe bcz of this interview
Personally thumba ista aythu thank you Keerti sir na karsiddakke
ನಮ್ ಹುಲಿ interview ನೋಡೋಕೆ ಕಾಯ್ತಾ ಇದ್ದೆ 👍
ಯಾವ್ ಕಾಡ್ ಹುಲಿ ಇದು 😊
Santhosh lad jothe nodu interview na
ಹುಲಿ 😂 sowjanya case alli ilii
ಯಾವ್ ಹುಲಿ ಶಾಟದ್ ಹುಲಿ
@@RohitN-o3vಎಲ್ಲದಕ್ಕೂ ಯಾಕ್ ಸೌಜನ್ಯನ್ನ ಎಳ್ಕೊಂಡ್ ಬರ್ತೀರಾ ಇಂದಿನವರೆಗೂ ಅಂತ ಕ್ರೂರ ಘಟನೆಗಳು ನಡೆಯುತ್ತಲೇ ಇವೆ.. ನೇಹಾ ಪಬ್ಲಿಕ್ ನಲ್ಲಿ ಕೊಲೆ ಆಯ್ತಲ್ಲ ಅದಕ್ಕೆ ನೀವೆಷ್ಟು ಹೋರಾಟ ಮಾಡಿದ್ರಿ?
Wait for continue video.....
. Please release soon bro 😍
I'm watching for Ajjth sir ❤❤❤
My favourite journalist Ajith sir , I am waiting for next episode
Lets vote for kripal ammanna food lovers tv❤
Nice interview
I love Ajit sir❤ ner ditta nirantara...
Ajith sir super answers
ಅದ್ಭುತ ವ್ಯಕ್ತಿ ❤ಅಜಿತ್ sir
Big Fan sir ❤🎉
super bro thank you for this person special episode❤️ All the best nd god bless you..
Keerthi, this is Saraswathi Vattam from USA. Happened to stumble on your channel. It’s great. Love the way you conduct interviews. I love Ajit Hanumakkanavar too. Great , balanced, unbiased journalist.
Hi this is Keerthi Narayana from India, Karnataka, Bangalore, ನಾಯಂಡಳ್ಳಿ..
Glad you liked it.. thumba Khushi aaythu..
Keep Supporting.. Keep visiting..
convey my hi to "Ameri'KA'NNADIGAS"..
@@KeerthiENTClinic ರೀ.. ನೀವು ಸಾಮಾನ್ಯರಲ್ಲಿ ಅಸಾಮಾನ್ಯ .. ಇಷ್ಟು ದಿನ ಎಲ್ಲಿದ್ರಿ ? ಅಥವಾ ನನ್ನ ಕಣ್ಣಿಗೆ ಬಿದ್ದಿರ್ಲಿಲ್ವಾ ?🤔🤔
🙏🙏❤
Part 2 waiting ❤❤❤
Without doubt will be interested. He is my inspirational person ❤️
I like ajith anna too much....i watch news hour daily if Ajit sir is reading news...otherwise no..i like his explanation of news
Ajit sir❤
Want to watch part 2
ಅಜಿತ್ ಸರ್ ನಮ್ಮ ಹುಬ್ಬಳ್ಳಿಯವರು ಅವರ ಹುಬ್ಬಳಿ ಬಾಷೆ ಬಹಳ ಚಂದ