ಗಂಡು ಮಕ್ಕಳು , ಹೆಣ್ಣುಮಕ್ಕಳ ಮದುವೆ ವಿಳಂಬ ಆಗಿದ್ದರೆ ಇಷ್ಟು ಮಾಡಿ ನೋಡಿ ಬೇಗ ಫಲ ಸಿಗುತ್ತೆ .. maduve ge rangoli

แชร์
ฝัง
  • เผยแพร่เมื่อ 30 ม.ค. 2025

ความคิดเห็น • 686

  • @shantaladesai8631
    @shantaladesai8631 ปีที่แล้ว +8

    ಧನ್ಯವಾದಗಳು ಮೇಡಂ 🙏 ನಾನು ಈ ರಂಗೋಲಿ ಹಾಕಿದ ಮೂರು ತಿಂಗಳಲ್ಲಿ ನನ್ನ ಮಗನ ಮದುವೆ ನಿಶ್ಚಯವಾಯಿತು 🙏 ಮತ್ತೊಮ್ಮೆ ತಮಗೆ ತುಂಬು ಹೃದಯದ ಧನ್ಯವಾದಗಳು 🙏

    • @akkamahadevihiremath5523
      @akkamahadevihiremath5523 ปีที่แล้ว

      Baliggy halabak?sayankla halabak? Sister

    • @pallavichennabasappa5330
      @pallavichennabasappa5330 7 วันที่ผ่านมา

      ​@@akkamahadevihiremath5523ನಿಮ್ಮ ಅನುಕೂಲ ಕ್ಕೆ ತಕ್ಕ್ ಒಂದು ಸಮಯಕ್ಕೆ ಹಾಕಿ

  • @anuradhasakri4568
    @anuradhasakri4568 2 ปีที่แล้ว +2

    E rangoli ondu ತಿಂಗಳು hakidde astralli ಮದುವೆ ಗೊತ್ತಾಗಿದೆ madam nimage tumba tumba namamskargalu n ಧನ್ಯವಾದಗಳು madam

  • @arunakulkarni1159
    @arunakulkarni1159 10 วันที่ผ่านมา

    Namaskar Amma.Thank
    You.

  • @veenaveena92
    @veenaveena92 2 ปีที่แล้ว +5

    ಧನ್ಯವಾದಗಳು ವೀಣಾ ಜೊಶಿ ಅಮ್ಮಾ ನಿಂಗೆ ಗೌರವದಿಂದ ಈ ವಾಕ್ಯವನ್ನು ಭಳಸುವೆನು ನೀವು ಹೇಳುವ ಸಲಹೆ ಗಳು ತುಂಬಾ ಉಪಯುಕ್ತ ವಾಗಿರುತ್ತದೆ ಹೀಗೆ ಸಮಾಜಸೇವೆ. ಒಳ್ಳೆಯ ಸಲಹೆಗಳನ್ನು ಕೊಡಿ. ಎಲ್ಲಾ ರಿಗು ತಲುಪಲಿ ಮತೊಮ್ಮೆ,, 👌.🙏

  • @jyotijugali1211
    @jyotijugali1211 ปีที่แล้ว +1

    ಕೇವಲ ರಂಗೋಲಿ ಹಾಕಿ STOTRA ಹೇಳುವುದರಿಂದ ಜೀವನದಲ್ಲಿ ಪವಾಡ ರೀತಿಯಲ್ಲಿ ಒಳ್ಳೆಯ ಬದಲಾವಣೆ ಆಗುತ್ತದೆ. THANK YOU V MUCH AMMA

  • @sumaranigrao5958
    @sumaranigrao5958 6 หลายเดือนก่อน +2

    ವೀಣಾ ಮೇಡಂ ನೀವು ಹೇಳಿದ ಸುಲಭ ಪೂಜೆಗಳನ್ನು ಮಾಡಿತೀದಿನಿ ಒಳ್ಳೆಯದು ಆಗಿದೆ ಧನ್ಯವಾದ ನೀವು ಹೇಳಿದ ಶುದ್ಧ ಏಕಾದಶಿ ಗುರುವಾರ ಪೂಜೆ ಹೋದ ವರ್ಷ ಮಾಡಿದೆ ಆದರೆ ಈ ವರ್ಷ ಸ್ಮಾರ್ತ ಏಕಾದಶಿ ಮುಂದಿನ ಶ್ರಾವಣ ಮಾಸದಲ್ಲಿ ಬರುತ್ತದೆ ಆವಾಗ ನಮಗೆ ದಶಮಿ ಇರುತ್ತದೆ ನಾವು ಮಾಡಬಹುದೇ ದಯವಿಟ್ಟು ತಿಳಿಸಿ

  • @ShobhaAcharya-fd9dg
    @ShobhaAcharya-fd9dg ปีที่แล้ว

    ತುಂಬಾ ಧನ್ಯವಾದಗಳು ವೀಣಾರವರೆ

  • @maahan13598
    @maahan13598 ปีที่แล้ว

    ಓಕೆ👌ಉಪಯುತ್ತ ಮಾಹಿತಿಗಾಗಿ ತುಂಬಾ ಹೃದಯದ ಧನ್ಯವಾದಗಳು💐

  • @sudhabatni529
    @sudhabatni529 ปีที่แล้ว +3

    ಒಳ್ಳೆ ಮಾಹಿತಿನ ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ವೀಣಾ ಅವರೇ 🙏🙏

  • @nirmalamanchali5099
    @nirmalamanchali5099 11 หลายเดือนก่อน +1

    My son got engaged after 7 months of this Rangoli and prayer🙏🙏

  • @vijayalaxmibanakar8345
    @vijayalaxmibanakar8345 ปีที่แล้ว

    ನಮಸ್ತೆ ವೀಣಾ ಅಕ್ಕಾವರೇ ನಿಮ್ಮ ಪೂಜಾ ವಿಧಾನ ನಿಮ್ಮ ಶ್ಲೋಕದ ಉಚ್ಚಾರಣೆ ನನಗಂತೂ ಆ ತಾಯಿ ಅನ್ನಪೂರ್ಣೇಶ್ವರಿ ಅಮ್ಮನವರೇ ನಮಗೆ ಮಾರ್ಗದರ್ಶನ ನೀಡ್ತಾ ಇದ್ದರೇನೋ ಅಂತ ಅನ್ನಿಸುತ್ತೆ ಹಾಗೆ ನೀವು ಕೆಲವೊಂದು ಸಮಸ್ಯೆಗಳಿಗೆ ಹಲವು ಪರಿಹಾರ ಕೂಡಾ ಹೇಳಿದೀರಿ ಆದ್ರೆ ನಮ್ಮ ಮನೆಯಲ್ಲಿ ವೀರಭದ್ರ ಸ್ವಾಮಿ ಆರಾಧನೆ ಬಹಳ ಕಟ್ಟು ನಿಟ್ಟಾಗಿ ನಡೆದುಕೊಂಡು ಬರ್ತಾ ಇದೆ ಹೀಗಾಗಿ ನನಗೆ ತಮ್ಮ ಕೆಲವೊಂದು ಪೂಜಾ ಸೇವೆಗಳನ್ನು ಮಾಡಲು ತುಂಬಾ ಇಷ್ಟ ಆದ್ರೆ ಅದು ನಮ್ಮ ಮನೆಯಲ್ಲಿ ಅಷ್ಟು ಸುಲಭ ಅಲ್ಲ ಅದಕ್ಕೆ ತಮ್ಮಲ್ಲಿ ನಮ್ರ ವಿನಂತಿ ಒಂದನ್ನು ಮಾಡುತೀನಿ ನನ್ನ ಮಗಳ ಮದುವೆ ಎಷ್ಟೇ ಪ್ರಯತ್ನ ಪಟ್ರು ಆಗ್ತಿಲ್ಲ ದಯವಿಟ್ಟು ನಿಮ್ಮ ಈ ಆರಾಧಕಳಿಗಾಗಿ ನೀವು ಆ ದೇವರಲ್ಲಿ ನನ್ನ ಮಗಳಿಗಾಗಿ ಆಶೀರಾವಾದ ಮಾಡಲು ಕೇಳಿಕೊಳ್ಳಿ ಏಕೆಂದ್ರೆ ನಿಮ್ಮ ಪೂಜೆಗೆ ನಿಮ್ಮ ಆ ಮಂತ್ರ ಉಚ್ಚಾರಣೆಗೆ ಆ ಭಗವಂತ ಕೇಳಿಸಿಕೊಳ್ಳಬಹುದೇನೋ ದಯವಿಟ್ಟು ಕ್ಷಮೆ ಇರಲಿ ತಮ್ಮ ಸಮಯ ಬಹಳ ತೊಗೊಂಡಿದ್ದಕ್ಕಾಗಿ 🙏🙏🙏🙏🙏ನನ್ನ ಮಗಳ ರಾಶಿ ತುಲಾ ನಕ್ಷತ್ರ ಬಂದು ವಿಶಾಖ ನಕ್ಷತ್ರ 😔🙏🙏

  • @sujatabadiger6478
    @sujatabadiger6478 3 ปีที่แล้ว +21

    Thank you amma, Maneli elru ಆರೋಗ್ಯದಿಂದ ನೆಮ್ಮದಿಯಿಂದ ಇರೋಕೆ yawdadru ರಂಗೋಲಿ ಪೂಜೆ ಇದ್ರೆ tilsi🙏

  • @vedagothe8241
    @vedagothe8241 2 ปีที่แล้ว +1

    ನನಗೆ ತುಂಬಾ Avashyakate ಇದೆ Thanku madam

  • @sunitham3258
    @sunitham3258 2 หลายเดือนก่อน

    Thank you amma

  • @gmananthashayana9170
    @gmananthashayana9170 2 ปีที่แล้ว

    Olleya vishaya thilisiruviri namaskaragalu

  • @girijakr8810
    @girijakr8810 2 ปีที่แล้ว +1

    ನನಗೆ ತುಂಬಾ ಉಪಯೋಗ ವಾಗುತ್ತೆ ಧನ್ಯವಾದಗಳು

  • @padmatns4088
    @padmatns4088 2 ปีที่แล้ว

    Thanku so much you are great mother andallso very sweet voice sanatana paddathigalu mane managalige talapisuva karyake tumba thanks nimma abhimani

  • @jayanthivs9019
    @jayanthivs9019 2 ปีที่แล้ว +4

    Thank you veena madam....ನನ್ನ ಮಗನಿಗೆ ಹುಡುಗಿ ನ ನೋಡ್ತಾ ಇದಿನಿ....ದಿನಾ ಲಕ್ಷ್ಮೀ ಶೋಭಾನ ಪದ ಹೇಳ್ತಾ ಇದ್ದೆ, ಸರಿಯಾದ ಸಮಯಕ್ಕೆ ಈ ರಂಗೋಲಿ ವಿಚಾರ ತಿಳಿಯಿತು ಧನ್ಯವಾದಗಳು, ಇರಲಿ ನಿಮ್ಮ ಆಶಿರ್ವಾದ 🙏🙏

  • @kanchimathmahantesh
    @kanchimathmahantesh ปีที่แล้ว

    Thanks you medam

  • @IrammaBellubbi
    @IrammaBellubbi ปีที่แล้ว

    Thanks 🙏🙏

  • @aratichoudhari5224
    @aratichoudhari5224 3 ปีที่แล้ว +3

    Nann magal maduwe agbeku rangoli heli kottddke thanku very much akka 🙏

  • @sukhateerth8058
    @sukhateerth8058 ปีที่แล้ว +6

    ಶ್ರೀ ವಾದಿರಾಜ ತೀರ್ಥ ವಿರಚಿತ ಶ್ರೀ ಲಕ್ಷ್ಮೀ ಶೋಭಾನೆ ಬಹಳ ಪವರಫುಲ್🙏🙏

  • @geethageetha-sz6by
    @geethageetha-sz6by 2 ปีที่แล้ว

    Very nice video madam Madi nodtive good news helitive haage nimgu invitation klstive tqqq

  • @rajeshwarinaganur7217
    @rajeshwarinaganur7217 3 ปีที่แล้ว +9

    ತುಂಬಾ ಧನ್ಯವಾದಗಳು ಮೇಡಂ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ🙏🙏🙏🌻🌻🌻🌻

  • @gsandhya8684
    @gsandhya8684 3 ปีที่แล้ว +1

    Amma tumba channagiruva mahiti koduttira danyavadgalu

  • @padhamavatidivate4172
    @padhamavatidivate4172 3 ปีที่แล้ว +4

    ಅಮ್ಮಾ ನಾವು ಮನೆ ಮನೆ ಗೆ ಹೋಗಿ ಲಕ್ಷ್ಮೀ ಶೋಭಾನ ಹೇಳುತ್ತೇವೆ ಇದರಿಂದ ಅವರಿಗೂ ಮತ್ತು ನಮಗು ತುಂಬಾ ಒಳ್ಳೆಯದು ಆಗಿದೆ ಹರೇ ಶ್ರೀನಿವಾಸ ಧನ್ಯವಾದಗಳು ಅಮ್ಮಾ

  • @darshankallapur7485
    @darshankallapur7485 7 หลายเดือนก่อน

    ಧನ್ಯವಾದಗಳು ಮೇಡಂ 🙏🙏

  • @geethashesharaj7849
    @geethashesharaj7849 3 ปีที่แล้ว +6

    ಧನ್ಯವಾದಗಳು ಅಕ್ಕಾ....🙏🙏🙏
    ಹೃದಯಪೂರ್ವಕ ವಂದನೆಗಳು...🙌🙏

    • @sunitamagadum2577
      @sunitamagadum2577 3 ปีที่แล้ว +1

      Daily hakbeka

    • @rashmij5151
      @rashmij5151 2 ปีที่แล้ว

      ತುಂಬಾ ಧನ್ಯವಾದಗಳೂ

    • @yallappakumkumkar723
      @yallappakumkumkar723 2 ปีที่แล้ว

      ನೀವೂ ಹೇಳಿ ಅಕ್ಕಾ ಎಸ್ಟು ದಿನಾ ಹಾಕಿದಿರಿ ರಗೊಲಿ

  • @ganeshshreeshree7625
    @ganeshshreeshree7625 ปีที่แล้ว +1

    Amma e shobane haadu pratiniya rangoli haaki tuppada deepa haachi helta bande nanna maganige madve nishchita agide amma.tumba santosha

  • @kreativekeerthi1759
    @kreativekeerthi1759 ปีที่แล้ว +1

    Namaskar madam, should we chant lakshmi shobane (full or few lines).plz clarify...
    Waiting your reply

  • @sridevib4300
    @sridevib4300 3 ปีที่แล้ว +13

    ನನ್ನ ಮಗನ ಮದುವೆ ಬಗ್ಗೆ ನನಗೆ ತುಂಬಾ ಯೋಚನೆ ಆಗಿತ್ತು. ಇದರ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಮ್ಮಾ.

    • @abhilasha6220
      @abhilasha6220 2 ปีที่แล้ว +3

      Hello Sridevi,
      ಎಷ್ಟು ದಿನ ಈ ರಂಗೋಲಿ ಹಾಕಬೇಕು ಅಂತ ನಿಮಗೆನಾದ್ರೂ ಗೊತ್ತಾ? ಈ ಪ್ರಶ್ನೆ ಒಬ್ಬರು ಕೇಳಿದ್ದಾರೆ, ಅದಕ್ಕೆ ಅವರು ಉತ್ತರಿಸಿಲ್ಲ. ಅದಕ್ಕೆ ನಿಮಗೆ ಕೇಳುತ್ತಿರುವೆ

    • @sridevib4300
      @sridevib4300 2 ปีที่แล้ว

      @@abhilasha6220 ಮದುವೆ ನಿಶ್ಚಯವಾಗುವವರೆಗೆ ಹಾಕಬೇಕು ಇಲ್ಲಾ ಅಂದರೆ ಮದುವೆ ಆಗುವವರೆಗೆ ಹಾಕಿದರೆ ಮನಸ್ಸಿಗೆ ತುಂಬಾ ಸಮಾದಾನವಾಗುತ್ತದೆ.

    • @abhilasha6220
      @abhilasha6220 2 ปีที่แล้ว +1

      @@sridevib4300 thank you

    • @thirumagalmangalam260
      @thirumagalmangalam260 2 ปีที่แล้ว

      @@abhilasha6220 u

    • @thirumagalmangalam260
      @thirumagalmangalam260 2 ปีที่แล้ว

      @@abhilasha6220 o

  • @shylaravirao4175
    @shylaravirao4175 2 ปีที่แล้ว +3

    ತುಂಬಾ ಧನ್ಯವಾದಗಳು ವೀಣಾ madam... ನಿಮಗೆ ನನ್ನ ನಮಸ್ಕಾರ ಗಳು 🙏🙏

  • @shrees7442
    @shrees7442 2 ปีที่แล้ว

    Namaste mam naanu nivu heluda eangoli haakidinu aa rangoli haakida dinve nan ge job sikkede madum tqqqqqqqqqqqqqqqqqq🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chandrun.chandru1135
    @chandrun.chandru1135 ปีที่แล้ว

    ಒಳ್ಳೆ ಮಾಹಿತಿ ನಮಸ್ತೆ ಮೇಡಂ.

  • @vidyajoshi4630
    @vidyajoshi4630 ปีที่แล้ว

    ವೀಣಕ್ಕಾ ಉತ್ತಮ ಉಪಾಯ ಹೇಳಿದ್ರಿ. ತುಂಬಾ Thanks ಮ್ಮ

  • @padmavatammapaddu5867
    @padmavatammapaddu5867 3 ปีที่แล้ว +1

    Amma channagidra Koti Koti namasakaragalu Nanna magalage madhve yochene aadare sambadagalu swalpa Banthu nange chinhte aagithu Amma evaga swalpa nemadhi Banthu nimma video nodi mathome danyavadagalu Amma 🙏🙏🙏🙏

  • @shylaravirao4175
    @shylaravirao4175 3 ปีที่แล้ว +6

    ತುಂಬಾ ಧನ್ಯವಾದಗಳು ವೀಣಾ madam 🙏🏼🙏🏼

    • @RangoliBlessings
      @RangoliBlessings 7 หลายเดือนก่อน

      Very nice, thank you ma'am

  • @charupatki5630
    @charupatki5630 3 ปีที่แล้ว +1

    Namaste amma tumbaa dhanyavaadgalu

  • @jayantibhomkar4950
    @jayantibhomkar4950 3 ปีที่แล้ว +16

    ನನಗೆ ಇದರ ಅವಶ್ಯಕತೆ ಇತ್ತು ಮೇಡಂ . ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🙏🙏

    • @nirmalasbhat3511
      @nirmalasbhat3511 2 ปีที่แล้ว +1

      🙏🙏🙏🙏

    • @malaraviarts1466
      @malaraviarts1466 2 ปีที่แล้ว +1

      Thank you Amaa 🙏🏻🙏🏻

    • @jammab9945
      @jammab9945 2 ปีที่แล้ว

      Same

    • @yallappakumkumkar723
      @yallappakumkumkar723 2 ปีที่แล้ว

      ನೀವು ಹೇಳಿ ಅಕ್ಕಾ ನೀವು ಎಷ್ಟು ದಿನಾ ಮಾಡಿದಿರಿ ಪಿಲ್ಸ್ ಹೇಳಿ ಅಕ್ಕಾ

  • @shivarudrammat4493
    @shivarudrammat4493 2 ปีที่แล้ว

    Thumba thumba thanks riii good 👏👏🙏🙏🙏

  • @kalpanan2235
    @kalpanan2235 8 หลายเดือนก่อน

    Good evening dear sister Veena 🎉❤. Tq very much for good information about the marriage. Namaste 🙏 🎉😊

    • @VeenaJoshi
      @VeenaJoshi  8 หลายเดือนก่อน

      🙏🙏

  • @malatipatil8361
    @malatipatil8361 ปีที่แล้ว +4

    It's really worked,idid this pooja, within one month my son 's marriage fixed,I very very grateful to Veena guruji🙏🙏

    • @ramyasr2118
      @ramyasr2118 ปีที่แล้ว

      Sankalpa maduvudu hege antha tilisi please

    • @krushnaachyutha
      @krushnaachyutha ปีที่แล้ว

      Morning hakbeka

  • @gayathrikrishnaswamy938
    @gayathrikrishnaswamy938 3 ปีที่แล้ว +6

    ನಮಸ್ಕಾರ ವೀಣಾ ಅವರೇ
    You are truly gifted. Let me be frank,,, ಎಷ್ಟೋ ವಿಷಯ ನಮಗೊ ಗೊತ್ತಿರುತ್ತೆ,, for example I know ಲಕ್ಷ್ಮೀ ಶೋಭಾನೆ,, but i never knew that it has to be sung if marriages are getting delayed. I knew thz rangoli as a design but definetly not that it has to be drawn for thz. So ನೀವು ವಿಷಯಗಳ ಸಂಗ್ರಹಣೆ ಮಾಡಿ ಅಧನ್ನು ನಮಂಥಹ ಜನರಿಗೆ ಅರ್ಥಪೂರ್ಣವಾಗಿ ತಿಳಿಸಿಕೊಡುತಿದಿರಿ. Thanks is a very Small word for you.
    With loads of respect
    Gayathrikrishnaswamy 🙏🙏

    • @VeenaJoshi
      @VeenaJoshi  3 ปีที่แล้ว

      Thanq

    • @kalyanihiddenvibes156
      @kalyanihiddenvibes156 3 ปีที่แล้ว

      Rightly said.

    • @rathnasushil6089
      @rathnasushil6089 3 ปีที่แล้ว

      Pls send pdf gayatri ji tn not available I hv pray for my brother it will helpful several people pls

    • @gayathrikrishnaswamy938
      @gayathrikrishnaswamy938 3 ปีที่แล้ว

      @@rathnasushil6089 Gm Rathna ji..... Just type lakshmi shobhane on youtube you will find itt... You are looking out in which language??

  • @simplypaddy9504
    @simplypaddy9504 11 วันที่ผ่านมา

    Hello madam.
    Came across this video 🙏
    So I have a question. Do we need to say some slokha when removing the rangoli? Or any process to follow when removing or cleaning the rangoli.
    Where should we light the lamp in front of for or on the rangoli ?
    Please reply 🙏

  • @Jk-js7su
    @Jk-js7su ปีที่แล้ว +1

    ಹರೇ ಕೃಷ್ಣ ಮಾತಾಜಿ.. ನಮಸ್ಕಾರ ನಿಮ್ಮ ಎಲ್ಲ ವಿಡಿಯೋ ವರದಿಗಳು ತುಂಬಾ ಚನ್ನಾಗಿ ಮಾಡಿದ್ದೀರಿ.. ನಾನು ನನ್ನ ಮದುವೆಯ ಸಲುವಾಗಿ ಈ ರಂಗೋಲಿ ಹಾಕುತಿನಿ ಅಮ್ಮ ನಿಮ್ಮ ಆಶೀರ್ವಾದ ಕೂಡ ಬೇಕು ನನಗೆ. ಲಕ್ಷ್ಮಿ ಶೋಭನೆ ಹಾಡು ಸಹ ಕೆಳುತಿದಿನಿ.. ಹಾಡೋಕೆ ಅಷ್ಟಾಗಿ ಬರೋದಿಲ್ಲ. ಪ್ರಯತ್ನ ಮಾಡುತ್ತೇನೆ. ರಂಗೋಲಿ ಎಸ್ಟು ದಿನ ಹಾಕಬೇಕು ಅಮ್ಮ. ಒಂದೇ ಸಾರಿ ಹಾಕಿ ದಿನಾಲೂ ಲಕ್ಷ್ಮಿ ಶೋಭಾನೆ ಹಾಡು ಕೇಳಿದ್ರೆ ಸಾಕ.. ದಯವಿಟ್ಟು ತಿಳಿಸಿ ಅಮ್ಮ

  • @vidyacpatil6578
    @vidyacpatil6578 2 ปีที่แล้ว +1

    Amma nanu e ragoli maduve ge hakidini nan maduve fix agide february 9th maduve ide amma tumba daynvadaglu 🙏🙏💐💐💐💐hare shreenivasa govind om shree guru raghvendra namha 💐💐🙏🙏

    • @Gangambikeg-im6us
      @Gangambikeg-im6us ปีที่แล้ว +1

      Helo medam e rangolina yavg akkbeku dily akkbeka yelii akkbeku plz heli 🙏

    • @vidyacpatil6578
      @vidyacpatil6578 ปีที่แล้ว

      @@Gangambikeg-im6us daily morning sanna aadmle ragoli haki sobhana hada hadi aste

    • @user-lj1oo1qy2c
      @user-lj1oo1qy2c 2 หลายเดือนก่อน

      @@vidyacpatil6578mane munde hakabeka?

    • @venkybaddurkar988
      @venkybaddurkar988 2 หลายเดือนก่อน

      Devra munde rangoli halbeka athva bagilige hakbeka

  • @s.ananthalakshmiprakash1364
    @s.ananthalakshmiprakash1364 3 ปีที่แล้ว +6

    Thank you so much amma I am waiting for this video 🙏🙏

  • @pramodagc851
    @pramodagc851 3 ปีที่แล้ว +11

    ತುಂಬಾ ಉಪಯುಕ್ತವಾದ ಮಾಹಿತಿಯನ್ನು ಸರಳವಾಗಿ ಮಾಡುವುದು ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಪ್ರೀತಿಯ ಹೃದಯಪೂರ್ವಕ ಧನ್ಯವಾದಗಳು ಮತ್ತು ನಮಸ್ಕಾರಗಳು. ವೀಣಾ ಜೋಷಿಯವರಿಗೆ. 🤝💐👍🙏🙏

    • @bharatijoshi37
      @bharatijoshi37 2 ปีที่แล้ว +2

      Namaskaragalu veena madam. Madam dinalu hakbeka, yashtu dina hakbeku please heli.

    • @LalithaM-jj7zx
      @LalithaM-jj7zx ปีที่แล้ว

      ಮೀನಾ ಜಯಿಸಿದರೆ ಏನೇನು ತಿಳಿಸಿದ ತುಂಬಾ ಖುಷಿಯಾಗಿದೆ ನನಗೆ ಆದರೆ ಅದು ಎಷ್ಟು ದಿನ ಮಾಡಬೇಕೆಂದು ದಯವಿಟ್ಟು ತಿಳಿಸಿ

  • @shailajapatil3108
    @shailajapatil3108 4 หลายเดือนก่อน

    Thank you madam.kayi na yenu madabeku pls. telasi...

  • @shobhaShobha-g4i
    @shobhaShobha-g4i 6 วันที่ผ่านมา

    Dina tupada dipa achabeka maduve agutanakanu amma

  • @VeenaJoshi
    @VeenaJoshi  2 ปีที่แล้ว +1

    Thanks to all

  • @jamunagunashekar3567
    @jamunagunashekar3567 2 ปีที่แล้ว +2

    veena madam thankyou estu dina hakabeku

  • @Vemulapallavi.
    @Vemulapallavi. ปีที่แล้ว +1

    Ganpati stotra mattu shivastora clearyagi barudu calsi

  • @malammapatil4009
    @malammapatil4009 2 ปีที่แล้ว +1

    ಧನ್ಯವಾದಗಳು

  • @latadevadiga8480
    @latadevadiga8480 3 ปีที่แล้ว

    Joshiyavare Nimage thumba dhanyavadagalu🙏🙏🙏🙏🙏🙏🙏💐💐💐💐🥰

  • @MeenakshiMeenakshiN-wl9yb
    @MeenakshiMeenakshiN-wl9yb ปีที่แล้ว +1

    Amma nawu e pooje madidhakke fala kottide e rangoli elliyawaragu haka beku dayawittu tilisiri nimma txst ge kaytairtiwi

  • @leelapatil5667
    @leelapatil5667 3 ปีที่แล้ว +5

    ತುಂಬಾ ಧನ್ಯವಾದಗಳು ಅಮ್ಮಾ ನನ್ನ ಮಗನ ಹಾಗೂ ಮಗಳ ಮದುವೆ ವಿಳಂಬ ಆಗ್ತಾ ಇದೆ ಈ ರಂಗೊಲಿಯನ್ನ‌ ತಿಲಿಸಿಕೊಟ್ತಿದ್ದಕ್ಕೆ 🙏🙏🙏

    • @j.vsuguna6867
      @j.vsuguna6867 2 ปีที่แล้ว

      Namasaràm madam ee Rangoon astu Davis hakabaku thiliamadam

  • @padmamk6173
    @padmamk6173 2 ปีที่แล้ว +11

    Thank you very much madam for your suggestion. I did this poola and my son's marriage got fixed quickly. I am very grateful to you

    • @dentaleducorner2737
      @dentaleducorner2737 2 ปีที่แล้ว +3

      Please tell how u did pooja.everyday u put rangoli and chanted Laxmi haadu.for how many days u did this pooja... please reply what procedure u followed thanks. I want to do it for my brother please tell

    • @miniuthaiya738
      @miniuthaiya738 2 ปีที่แล้ว

      Reply for the doubts.

    • @rivondesigns94
      @rivondesigns94 2 ปีที่แล้ว +1

      Hello... Padma aunty....🙏 on what time you did this? Pls ans me... I want to do this for my brother...pls pls ans me ... waiting for your answer..

    • @sharadasarvi1751
      @sharadasarvi1751 2 ปีที่แล้ว

      @@miniuthaiya738 8

    • @parvatibh6689
      @parvatibh6689 ปีที่แล้ว

      @@miniuthaiya738 ex

  • @umadevibm3879
    @umadevibm3879 3 ปีที่แล้ว +1

    Tumba dhanyavaadagalu 🙏

  • @akshatabhavani4088
    @akshatabhavani4088 3 ปีที่แล้ว +2

    🙏 veena akka rogoli 👌👌agide

  • @UmaDevi-yn2ib
    @UmaDevi-yn2ib 3 ปีที่แล้ว +23

    Thanks akka for telling us about rangoli and Lakshmi shobane, and my doubt is how many days we have to put rangoli and shall we remove today's rangoly tomarrow and put new rangoli please tell us akka

  • @SangeetaMahajan-z2x
    @SangeetaMahajan-z2x 25 วันที่ผ่านมา

    Pusha masadalle Arambha madabahuda ama

  • @varshabhaskar8044
    @varshabhaskar8044 3 ปีที่แล้ว +5

    ತುಂಬಾ ಧನ್ಯವಾದಗಳು ಅಮ್ಮ ನನಗೆ ಇದರ ಅವಶ್ಯಕತೆ ಇತ್ತು 🙏🙏🙏🙏🙏🙏

  • @shanthaaduge
    @shanthaaduge ปีที่แล้ว

    Namaskramma

  • @devikasuma8313
    @devikasuma8313 3 ปีที่แล้ว

    ತುಂಬ ಧನ್ಯವಾದಗಳು ಅಕ್ಕ ಇದರ ಅವಶ್ಯಕತೆ ಇತ್ತು

  • @lathams2605
    @lathams2605 25 วันที่ผ่านมา

    Namaskaram, Lakshmi shobane dinanda yaawa hotinalli helabeku,please tell us

  • @umadeviravihal515
    @umadeviravihal515 3 ปีที่แล้ว +1

    Thumba dhanya vaadagalu amma 🌹🙏 TQ soo much amma

  • @jayaashok5294
    @jayaashok5294 2 ปีที่แล้ว +7

    Beautifully drawing Rangoli, very interesting to learn

    • @kusumapurantar6663
      @kusumapurantar6663 ปีที่แล้ว +1

      E Rangoli elli hakabeku madam, devara manelli na atava mane bagilege🙏

  • @bharthit8934
    @bharthit8934 8 หลายเดือนก่อน +1

    ಒಳ್ಳೆಯ ಮಾಹಿತಿ ನೀಡಿ ದ್ದಿರಾ ಮೇಡಂ

  • @H-e_M-a
    @H-e_M-a 3 ปีที่แล้ว +5

    Thank u Amma 🙏🏻

  • @lalitharao4563
    @lalitharao4563 11 หลายเดือนก่อน

    Prathi dina rangole hakabeka

  • @allinonewithcp6018
    @allinonewithcp6018 2 ปีที่แล้ว

    Amma thumba thanks 🙏🙏🙏🙏🙏🙏

  • @sharadabs2346
    @sharadabs2346 2 ปีที่แล้ว +2

    ತುಂಬು ಹೃದಯದ ಧನ್ಯವಾದಗಳು.

  • @lathams2605
    @lathams2605 26 วันที่ผ่านมา

    ee rangoli sanje haki Lakshmi shobhane helbahuda.

  • @CLG100
    @CLG100 ปีที่แล้ว

    Can i do this for my naadini magalu. Yar kul devarunna poojisbeku . Avar maneda athava namma maneda .

  • @latabasapur3328
    @latabasapur3328 11 หลายเดือนก่อน

    Hlo madam eshtu dina pooje madbeku middle periods andre timing enadru idiya

  • @vnslifeandliving9645
    @vnslifeandliving9645 2 ปีที่แล้ว

    Tumba dhanyavadagalu Veena avure
    Nanu ide nimhatra kelabeku antidde
    Neeve tilisiddiri
    Nanu ivattinindane prarambha madiddini

  • @VinayDhruvi
    @VinayDhruvi 5 หลายเดือนก่อน

    Yastu dina akbeku akka

  • @premaseshagiri8404
    @premaseshagiri8404 2 ปีที่แล้ว

    Thumba thanks

  • @SS-qk9np
    @SS-qk9np 3 ปีที่แล้ว +1

    ಧನ್ಯವಾದಗಳು ಅಮ್ಮ

  • @nethravathynv4217
    @nethravathynv4217 2 ปีที่แล้ว

    Namaste madam, sankalpa madikolluttiddre hege

  • @padmarao2333
    @padmarao2333 ปีที่แล้ว

    Namaskar mami. Thank you so much for explaining in detail. 🙏🏻🙏🏻🙏🏻🙏🏻

  • @latatalawar1618
    @latatalawar1618 ปีที่แล้ว

    7:36

  • @rashmiprasad3256
    @rashmiprasad3256 3 ปีที่แล้ว +2

    Thank you veenakka 🙏🙏

  • @Gangambikeg-im6us
    @Gangambikeg-im6us ปีที่แล้ว

    Medam plz reply me e ronglina dily akkbeka mane mundhe akkboda yeli akkbeku heli plzzzzzz reply madiii

  • @nandinidevi7718
    @nandinidevi7718 2 ปีที่แล้ว

    Thank u madam good
    Concept

  • @vijayvijay3148
    @vijayvijay3148 2 ปีที่แล้ว

    Amma namskra

  • @padhamavatidivate4172
    @padhamavatidivate4172 3 ปีที่แล้ว

    ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು

  • @darshankallapur7485
    @darshankallapur7485 7 หลายเดือนก่อน

    ನಾನು ರಂಗೋಲಿ ಹಾಕತಾಯಿದಿನಿ ಮೇಡಂ ಹಾಡು ಗೊತಿರಲಿಲಾ ತಿಳಿಸಿದ್ದಕ್ಕೆ ಧನ್ಯವಾದಗಳು

  • @hegdeds2886
    @hegdeds2886 11 หลายเดือนก่อน

    Madam foreign hogi job ma do yoga barbekadra yaav upaya madbeku? Tilsi

  • @geetatonashyal7283
    @geetatonashyal7283 3 ปีที่แล้ว +3

    Thank you mam🙏

  • @kalpanan2235
    @kalpanan2235 2 ปีที่แล้ว

    Tq so much dear sister 🙏🌹👍❤️

  • @piyupats9048
    @piyupats9048 3 ปีที่แล้ว

    Wow...let me try...

  • @chayapaga6153
    @chayapaga6153 3 ปีที่แล้ว +1

    Dhanyavadagalu

  • @rajeshwarisalutgi8040
    @rajeshwarisalutgi8040 ปีที่แล้ว

    Hello madam nammadumavin hannu ಬಿಸ್ನೆಸ್ ನಲ್ಲಿ malannu bega maruv saluvagi yavdadru mantra heli mattum namma holadlli angadi yalli kamagar nillal yake gottilla yen madodu upay heli nammadu batte dukan

  • @prabhavelhal3259
    @prabhavelhal3259 3 ปีที่แล้ว

    Nanagu nanna magana maduveyade chinte ittu. Nimminda videogaagi kaayuttidde. Ivattinindane rangoli mattu laxmi shibhane shuru madiddene. Nimma aashirvaadadinda elle sose aadashtu begs manege barali. Tumbu heudayada dhanyavaadagalu.🙏🏻🙏🏻

  • @vijayalakshmipadmanabha1527
    @vijayalakshmipadmanabha1527 3 ปีที่แล้ว +1

    Thank you veenaji

  • @SapnaKumari-jc3zc
    @SapnaKumari-jc3zc 8 หลายเดือนก่อน

    Mam can we put inside the house of pooja room

  • @pavankalyan974
    @pavankalyan974 3 ปีที่แล้ว +2

    Nimastu chanagi Rangoli yaru kuda akalla Amma🙏🙏🙏

  • @kaverikraju4041
    @kaverikraju4041 4 หลายเดือนก่อน

    Madam how days we will have to perform puja