ಮಾಘಮಾಸದಲ್ಲಿ ದಾರಿದ್ರ್ಯದೂರ ಮಾಡುವ ಧನಲಕ್ಷ್ಮೀ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ಶುಭ ಸಮಯ ಸಹಿತ

แชร์
ฝัง
  • เผยแพร่เมื่อ 5 ก.พ. 2025
  • #ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ*
    ಓಂ ಪ್ರಕೃತ್ಯೈ ನಮಃ
    ಓಂ ವಿಕೃತ್ಯೈ ನಮಃ
    ಓಂ ವಿದ್ಯಾಯೈ ನಮಃ
    ಓಂ ಸರ್ವಭೂತ ಹಿತಪ್ರದಾಯೈ ನಮಃ
    ಓಂ ಶ್ರದ್ಧಾಯೈ ನಮಃ
    ಓಂ ವಿಭೂತ್ಯೈ ನಮಃ
    ಓಂ ಸುರಭ್ಯೈ ನಮಃ
    ಓಂ ಪರಮಾತ್ಮಿಕಾಯೈ ನಮಃ
    ಓಂ ವಾಚೇ ನಮಃ
    ಓಂ ಪದ್ಮಾಲಯಾಯೈ ನಮಃ (10)
    ಓಂ ಪದ್ಮಾಯೈ ನಮಃ
    ಓಂ ಶುಚಯೇ ನಮಃ
    ಓಂ ಸ್ವಾಹಾಯೈ ನಮಃ
    ಓಂ ಸ್ವಧಾಯೈ ನಮಃ
    ಓಂ ಸುಧಾಯೈ ನಮಃ
    ಓಂ ಧನ್ಯಾಯೈ ನಮಃ
    ಓಂ ಹಿರಣ್ಮಯ್ಯೈ ನಮಃ
    ಓಂ ಲಕ್ಷ್ಮ್ಯೈ ನಮಃ
    ಓಂ ನಿತ್ಯಪುಷ್ಟಾಯೈ ನಮಃ
    ಓಂ ವಿಭಾವರ್ಯೈ ನಮಃ (20)
    ಓಂ ಅದಿತ್ಯೈ ನಮಃ
    ಓಂ ದಿತ್ಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ವಸುಧಾಯೈ ನಮಃ
    ಓಂ ವಸುಧಾರಿಣ್ಯೈ ನಮಃ
    ಓಂ ಕಮಲಾಯೈ ನಮಃ
    ಓಂ ಕಾಂತಾಯೈ ನಮಃ
    ಓಂ ಕಾಮಾಕ್ಷ್ಯೈ ನಮಃ
    ಓಂ ಕ್ಷೀರೋದಸಂಭವಾಯೈ ನಮಃ
    ಓಂ ಅನುಗ್ರಹಪರಾಯೈ ನಮಃ (30)
    ಓಂ ಋದ್ಧಯೇ ನಮಃ
    ಓಂ ಅನಘಾಯೈ ನಮಃ
    ಓಂ ಹರಿವಲ್ಲಭಾಯೈ ನಮಃ
    ಓಂ ಅಶೋಕಾಯೈ ನಮಃ
    ಓಂ ಅಮೃತಾಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ಲೋಕಶೋಕ ವಿನಾಶಿನ್ಯೈ ನಮಃ
    ಓಂ ಧರ್ಮನಿಲಯಾಯೈ ನಮಃ
    ಓಂ ಕರುಣಾಯೈ ನಮಃ
    ಓಂ ಲೋಕಮಾತ್ರೇ ನಮಃ (40)
    ಓಂ ಪದ್ಮಪ್ರಿಯಾಯೈ ನಮಃ
    ಓಂ ಪದ್ಮಹಸ್ತಾಯೈ ನಮಃ
    ಓಂ ಪದ್ಮಾಕ್ಷ್ಯೈ ನಮಃ
    ಓಂ ಪದ್ಮಸುಂದರ್ಯೈ ನಮಃ
    ಓಂ ಪದ್ಮೋದ್ಭವಾಯೈ ನಮಃ
    ಓಂ ಪದ್ಮಮುಖ್ಯೈ ನಮಃ
    ಓಂ ಪದ್ಮನಾಭಪ್ರಿಯಾಯೈ ನಮಃ
    ಓಂ ರಮಾಯೈ ನಮಃ
    ಓಂ ಪದ್ಮಮಾಲಾಧರಾಯೈ ನಮಃ
    ಓಂ ದೇವ್ಯೈ ನಮಃ (50)
    ಓಂ ಪದ್ಮಿನ್ಯೈ ನಮಃ
    ಓಂ ಪದ್ಮಗಂಧಿನ್ಯೈ ನಮಃ
    ಓಂ ಪುಣ್ಯಗಂಧಾಯೈ ನಮಃ
    ಓಂ ಸುಪ್ರಸನ್ನಾಯೈ ನಮಃ
    ಓಂ ಪ್ರಸಾದಾಭಿಮುಖ್ಯೈ ನಮಃ
    ಓಂ ಪ್ರಭಾಯೈ ನಮಃ
    ಓಂ ಚಂದ್ರವದನಾಯೈ ನಮಃ
    ಓಂ ಚಂದ್ರಾಯೈ ನಮಃ
    ಓಂ ಚಂದ್ರಸಹೋದರ್ಯೈ ನಮಃ
    ಓಂ ಚತುರ್ಭುಜಾಯೈ ನಮಃ (60)
    ಓಂ ಚಂದ್ರರೂಪಾಯೈ ನಮಃ
    ಓಂ ಇಂದಿರಾಯೈ ನಮಃ
    ಓಂ ಇಂದುಶೀತಲಾಯೈ ನಮಃ
    ಓಂ ಆಹ್ಲೋದಜನನ್ಯೈ ನಮಃ
    ಓಂ ಪುಷ್ಟ್ಯೈ ನಮಃ
    ಓಂ ಶಿವಾಯೈ ನಮಃ
    ಓಂ ಶಿವಕರ್ಯೈ ನಮಃ
    ಓಂ ಸತ್ಯೈ ನಮಃ
    ಓಂ ವಿಮಲಾಯೈ ನಮಃ
    ಓಂ ವಿಶ್ವಜನನ್ಯೈ ನಮಃ (70)
    ಓಂ ತುಷ್ಟಯೇ ನಮಃ
    ಓಂ ದಾರಿದ್ರ್ಯನಾಶಿನ್ಯೈ ನಮಃ
    ಓಂ ಪ್ರೀತಿಪುಷ್ಕರಿಣ್ಯೈ ನಮಃ
    ಓಂ ಶಾಂತಾಯೈ ನಮಃ
    ಓಂ ಶುಕ್ಲಮಾಲ್ಯಾಂಬರಾಯೈ ನಮಃ
    ಓಂ ಶ್ರಿಯೈ ನಮಃ
    ಓಂ ಭಾಸ್ಕರ್ಯೈ ನಮಃ
    ಓಂ ಬಿಲ್ವನಿಲಯಾಯೈ ನಮಃ
    ಓಂ ವರಾರೋಹಾಯೈ ನಮಃ
    ಓಂ ಯಶಸ್ವಿನ್ಯೈ ನಮಃ (80)
    ಓಂ ವಸುಂಧರಾಯೈ ನಮಃ
    ಓಂ ಉದಾರಾಂಗಾಯೈ ನಮಃ
    ಓಂ ಹರಿಣ್ಯೈ ನಮಃ
    ಓಂ ಹೇಮಮಾಲಿನ್ಯೈ ನಮಃ
    ಓಂ ಧನಧಾನ್ಯ ಕರ್ಯೈ ನಮಃ
    ಓಂ ಸಿದ್ಧಯೇ ನಮಃ
    ಓಂ ಸದಾಸೌಮ್ಯಾಯೈ ನಮಃ
    ಓಂ ಶುಭಪ್ರದಾಯೈ ನಮಃ
    ಓಂ ನೃಪವೇಶ್ಮಗತಾಯೈ ನಮಃ
    ಓಂ ನಂದಾಯೈ ನಮಃ (90)
    ಓಂ ವರಲಕ್ಷ್ಮ್ಯೈ ನಮಃ
    ಓಂ ವಸುಪ್ರದಾಯೈ ನಮಃ
    ಓಂ ಶುಭಾಯೈ ನಮಃ
    ಓಂ ಹಿರಣ್ಯಪ್ರಾಕಾರಾಯೈ ನಮಃ
    ಓಂ ಸಮುದ್ರ ತನಯಾಯೈ ನಮಃ
    ಓಂ ಜಯಾಯೈ ನಮಃ
    ಓಂ ಮಂಗಳಾಯೈ ದೇವ್ಯೈ ನಮಃ
    ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
    ಓಂ ವಿಷ್ಣುಪತ್ನ್ಯೈ ನಮಃ
    ಓಂ ಪ್ರಸನ್ನಾಕ್ಷ್ಯೈ ನಮಃ (100)
    ಓಂ ನಾರಾಯಣ ಸಮಾಶ್ರಿತಾಯೈ ನಮಃ
    ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
    ಓಂ ಸರ್ವೋಪದ್ರವ ವಾರಿಣ್ಯೈ ನಮಃ
    ಓಂ ನವದುರ್ಗಾಯೈ ನಮಃ
    ಓಂ ಮಹಾಕಾಳ್ಯೈ ನಮಃ
    ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
    ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
    ಓಂ ಭುವನೇಶ್ವರ್ಯೈ ನಮಃ (108)
    ಇತಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣಮ್ ।

ความคิดเห็น • 343

  • @revatikulkarni182
    @revatikulkarni182 6 วันที่ผ่านมา +2

    ಅಮ್ಮಾ ನಿನ್ನೆ ರಾತ್ರಿ ಈ ವಿಡಿಯೋ ನೋಡಿ ಪೂಜೆ ಮಾಡಬೇಕು ಅಂತ ತುಂಬಾ ಅನಸಿತು... ರಾತ್ರಿ ತಡವಾಗಿದ್ರು ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳು ಸಿಕ್ಕವು... ಇವತ್ತು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿದೆ... ಮನಸಿಗೆ ತುಂಬಾ ಸಂತೋಷ ಹಾಗೂ ನೆಮ್ಮದಿ ಸಿಕ್ಕಿತು ... ಶ್ರೀ ಲಕ್ಷ್ಮಿ ದೇವಿಯ ಅನುಗ್ರಹ ವಾಗುತ್ತದೆ ಎಂದು ನಂಬಿದ್ದೇನೆ... ಪೂಜೆ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು 🙏🙏🙏

  • @sumangala.knikitha7192
    @sumangala.knikitha7192 8 วันที่ผ่านมา +6

    ನಮ್ಮ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಕೋಟಿ ಕೋಟಿ ವಂದನೆಗಳು ನೀವು ಹೇಳಿದ ಹಾಗೆ ಕೋಜುಗಾರ ಲಕ್ಷ್ಮಿ ಪೂಜೆ ಧನ ತ್ರಯೋದಶಿ ಮತ್ತೆ ಕುಬೇರ ಲಕ್ಷ್ಮಿ ಪೂಜೆ ಎಲ್ಲವನ್ನು ಮಾಡಿದೆ ಎಲ್ಲಾ ಪೂಜಾ ಫಲವಾಗಿ ನಾನು ಒಂದು ಬೆಳ್ಳಿ ಚೆಂಬು ಲಕ್ಷ್ಮಿಗೆ ಬಂಗಾರದ ತಾಳಿ ಮತ್ತೆ ನನ್ನ ಗಂಡ ನನಗೆ ಹೇಳಲಾರದೆ 10 ತೊಲೆ ಗಟ್ಟಿ ಬೆಳ್ಳಿ ತಂದಿದ್ದಾರೆ ಅದೆಲ್ಲ ನಿಮ್ಮ ಆಶೀರ್ವಾದದ ಫಲ ಅಮ್ಮ ನೀವು ಹೇಳಿದ ಪೂಜಾ ಫಲ ತುಂಬಾ ಖುಷಿ ಆಗ್ತಾ ಇದೆ ತುಂಬು ಹೃದಯದ ಧನ್ಯವಾದಗಳು ಅಮ್ಮ

  • @SunilChalannavarOfficial
    @SunilChalannavarOfficial 6 วันที่ผ่านมา

    ಧನ್ಯವಾದಗಳು ವೀಣಾ ಅವರೇ🙏

  • @prasunakulkarni4540
    @prasunakulkarni4540 8 วันที่ผ่านมา +2

    Hare srinivasa tumba chennagi vivarisidira thank you very much

  • @poornima20099
    @poornima20099 7 วันที่ผ่านมา

    ಧನ್ಯವಾದಗಳು ಅಮ್ಮ 🙏 🙏 🙏 ❤

  • @poornimarajashekar4168
    @poornimarajashekar4168 8 วันที่ผ่านมา +1

    Amma thanks 🙏🙏🙏🙏

  • @MahaLakshmi-j6i
    @MahaLakshmi-j6i 7 วันที่ผ่านมา

    Tqsm amma🙏🙏🙏🙏🙏

  • @shashipunde2012
    @shashipunde2012 8 วันที่ผ่านมา +1

    Tumba dhanyavaadgalu Amma🙏🙏🙏🙏

  • @VeenaJoshi
    @VeenaJoshi  7 วันที่ผ่านมา

    Thanks to all

  • @GayathrijJ-pn1oh
    @GayathrijJ-pn1oh 8 วันที่ผ่านมา +2

    Namaste madam I got sucess in doing padmavathi pooja thank you🙏

  • @bharatitubakad7481
    @bharatitubakad7481 8 วันที่ผ่านมา +1

    Namaste namaste Amma 🙏🌺🙏🌺🙏🌺🙏

  • @AmbikaN-wg1rd
    @AmbikaN-wg1rd 7 วันที่ผ่านมา

    Amma edu modalele shukrana amma

  • @lathaediga3296
    @lathaediga3296 8 วันที่ผ่านมา

    Dhanyavadagalu amma 🙏🙏🙏

  • @tusharbg2073
    @tusharbg2073 7 วันที่ผ่านมา

    🌻JaiMaShakthi 🙏
    🌞 ಶುಭೋದಯ ಅಮ್ಮಾ 🌹❤️ ☺️ 😘

  • @AmbikaN-wg1rd
    @AmbikaN-wg1rd 7 วันที่ผ่านมา

    Danyavadagalu Amma

  • @PavithraAyush
    @PavithraAyush 8 วันที่ผ่านมา +1

    Niv helid rithi belagge 10.30 olge mouna pooje amele laxmi pooje aytu. Belagge ne dhana kottu bandvi amma. Tq so much. Temple li sangama da nir kottidrante. Adannu acharyaru namgella prokshane madidru thumba kushi aytu amma tq amma

  • @sudhan371
    @sudhan371 8 วันที่ผ่านมา

    ಧನ್ಯವಾದಗಳು ವೀಣಾ ರವರೆ
    ಶುಭ ರಾತ್ರಿ 🪔🪔🪔🪔🪔

  • @lokeshMayachari
    @lokeshMayachari 8 วันที่ผ่านมา

    Amma super nivu thank you so much Amma ❤🎉❤🎉

  • @MithuShibhu
    @MithuShibhu 8 วันที่ผ่านมา

    Amma Namaskaaragalu🙏🙏🙏 💐💐💐🚩🚩🚩✨✨✨...

  • @ganeshmedleri6014
    @ganeshmedleri6014 8 วันที่ผ่านมา

    Amma namsthe 🙏

  • @govindnama-h4i
    @govindnama-h4i 8 วันที่ผ่านมา

    ಅಮ್ಮ ನಮಸ್ತೆ ಮೌನಿ ಅಮಾವಾಸ್ಯೆ ಪೂಜೆ ತುಂಬಾ ಚೆನ್ನಾಗಿ ಆಯ್ತು ಎಲ್ಲಾ ನಿಮ್ಮ ಆಶೀರ್ವಾದದಿಂದ ತುಂಬಾ ಖುಷಿ ಆಯ್ತು ಅಮ್ಮಾ ಧನ್ಯವಾದಗಳು ಅಮ್ಮಾ

  • @devakin3744
    @devakin3744 8 วันที่ผ่านมา

    Namaste Amma thumba thumba Dhanyawadagalu Amma 🙏🙏🙏❤️😊

  • @parvathim4674
    @parvathim4674 8 วันที่ผ่านมา +1

    Amma ashirvadisi amma

  • @chaitrabegur2611
    @chaitrabegur2611 8 วันที่ผ่านมา

    Danyavadagalu amma ❤❤❤❤

  • @bhagyalakshmik.g.2136
    @bhagyalakshmik.g.2136 8 วันที่ผ่านมา

    ಹರೇ ಶ್ರೀನಿವಾಸ 🙏🙏🙏🙏ಧನ್ಯವಾದಗಳು 🙏🙏ಶುಭಸಂಜೆ ವೀಣಾ ವೈನಿ ಅವರಿಗೆ 🙏🙏🌹🌹🌹🌹👍👍👍👍

  • @neelasasirekha3416
    @neelasasirekha3416 8 วันที่ผ่านมา

    Thumba santhoshavagithu amma

  • @kirans2695
    @kirans2695 8 วันที่ผ่านมา

    Danyavadagalu amma

  • @Bhagyaumesh-en6rp
    @Bhagyaumesh-en6rp 8 วันที่ผ่านมา

    Tq so much amma ❤

  • @MamathaJoshi-r5l
    @MamathaJoshi-r5l 8 วันที่ผ่านมา

    Hoda sala heli kottiddiri tq mam❤❤❤❤❤

  • @vedavathi563
    @vedavathi563 8 วันที่ผ่านมา +1

    Amma 🙏🙏🙏🙏🙏

  • @sarithas.4776
    @sarithas.4776 8 วันที่ผ่านมา

    ಧನ್ಯವಾದಗಳು🙏🙏🙏🙏🙏

  • @sushmasiddaraju1963
    @sushmasiddaraju1963 8 วันที่ผ่านมา

    Namasthe Amma🙏🙏🙏

  • @AdhyaAanya
    @AdhyaAanya 8 วันที่ผ่านมา

    Dhanyavadagalu sister❤

  • @jagadeeshasa-ml7tk
    @jagadeeshasa-ml7tk 8 วันที่ผ่านมา +1

    Namasthe Amma

  • @ramyadeepu8292
    @ramyadeepu8292 8 วันที่ผ่านมา

    Namasthe taahi nimge .🙏 nimma padaravindake

  • @trivenistribalu2742
    @trivenistribalu2742 8 วันที่ผ่านมา

    ಥ್ಯಾಂಕ್ಸ್ ಮೇಡಂ.. 🌹🌹🙏🙏🙏..

  • @premasrinivas6634
    @premasrinivas6634 8 วันที่ผ่านมา

    ಅಮ್ಮಾ ಶುಭ ರಾತ್ರಿ ಅಮ್ಮಾ ಅಪ್ಪಾಜಿ ❤❤🥰🥰

  • @savita970
    @savita970 8 วันที่ผ่านมา

    Namste amma🙏❤️❤️❤️

  • @sunilpatil1209
    @sunilpatil1209 8 วันที่ผ่านมา

    Tqs maa 🙏🙏

  • @VeereshMp129
    @VeereshMp129 6 วันที่ผ่านมา

    Nanu pooje madide amma pooje helikottidakke dhanyavadagalu 🙏🙏 amma

  • @Netra.psSaranadagoudra
    @Netra.psSaranadagoudra 4 วันที่ผ่านมา

    ನನಗೆ ಈ ಪೂಜೆ ಮಾಡಬೇಕು ಅಂತ ತುಂಬಾ ಆಸೆ ಇತ್ತು ಆದರೆ ಆಗಲಿಲ್ಲ ಮುಂದಿನ ವಾರದಿಂದ ಮಾಡಬಹುದು ಅಮ್ಮ

  • @mohininaik1476
    @mohininaik1476 8 วันที่ผ่านมา

    Namste amma ❤

  • @shanthakumari671
    @shanthakumari671 8 วันที่ผ่านมา

    Thank you amma

  • @Seethavlogskannada
    @Seethavlogskannada 8 วันที่ผ่านมา

    Danyavadha amma

  • @anuradhaloknath9391
    @anuradhaloknath9391 8 วันที่ผ่านมา

    🙏🙏 ನಮಸ್ತೆ ಸಹೋದರಿ ಶುಭಸಂಜೆ🙏❤️

  • @jyothikalyan7778
    @jyothikalyan7778 8 วันที่ผ่านมา

    Thank u mam❤😊

  • @Kavyamanjuanth-r4c
    @Kavyamanjuanth-r4c 8 วันที่ผ่านมา

    Namaskara amma 🙏🙏🙏🙏🙏

  • @shobhaaraganji9788
    @shobhaaraganji9788 8 วันที่ผ่านมา

    Amma namaste🙏🙏🙏🙏🙏🌹🌹

  • @vanisabnis3818
    @vanisabnis3818 8 วันที่ผ่านมา

    Thank you Veenakka ❤❤

  • @aambuja89
    @aambuja89 8 วันที่ผ่านมา

    Namste amma

  • @kishorjoshi9362
    @kishorjoshi9362 8 วันที่ผ่านมา

    ಸೂಪರ್ 🌺ಅಮ್ಮ 💕

  • @RaghunathRaval
    @RaghunathRaval 8 วันที่ผ่านมา

    ❤🙏 Amma 🙏❤

  • @manjulakdesai2766
    @manjulakdesai2766 8 วันที่ผ่านมา

    🙏🙏 amma

  • @DivyaRanjitRanjit
    @DivyaRanjitRanjit 8 วันที่ผ่านมา

    Namaskara amma ...shubha sanje .....

  • @SujaKss-cj3zd
    @SujaKss-cj3zd 8 วันที่ผ่านมา

    Amma ❤❤

  • @thestormingguy1951
    @thestormingguy1951 7 วันที่ผ่านมา

    ಧನ್ಯವಾದಗಳು ಅಮ್ಮ ❤❤🙏🙏🙏🙏

  • @trivenisherikar7104
    @trivenisherikar7104 8 วันที่ผ่านมา

    Tq amma 🙏🙏❤❤

  • @chaitrabellary6857
    @chaitrabellary6857 8 วันที่ผ่านมา

    🌹💐🙏🙏🙏🙏🙏🌹💐

  • @MalaMalabavi
    @MalaMalabavi 6 วันที่ผ่านมา

    Namastey amma Saturday kalasa visarjaneya samaya tilisi please amma

  • @sarithanayak6849
    @sarithanayak6849 8 วันที่ผ่านมา

    Amma namaskara🙏🙏🙏🙏❤❤.

  • @RanjitaDevadiga
    @RanjitaDevadiga 8 วันที่ผ่านมา

    Amma🙏🏻🙏🏻

  • @so.shetty
    @so.shetty 8 วันที่ผ่านมา

    Thq ma'am 🙏🏻🙏🏻

  • @ashabaiashabaidinesh6556
    @ashabaiashabaidinesh6556 8 วันที่ผ่านมา

    Amma 🙏🙏👍🙏

  • @anandammak1960
    @anandammak1960 8 วันที่ผ่านมา

    Namaste Amma ❤

  • @rajeshwarinaganur7217
    @rajeshwarinaganur7217 8 วันที่ผ่านมา

    🙏🏿🙏🏿🙏🏿🙏🏿🙏🏿❤

  • @shanthammak-c6o
    @shanthammak-c6o 8 วันที่ผ่านมา

    Namaste amma 🙏🙏🙏🙏

  • @nagarathnanagugj3998
    @nagarathnanagugj3998 8 วันที่ผ่านมา

    🙏🙏🙏🙏🙏ಅಮ್ಮ

  • @UmaChannura-n9t
    @UmaChannura-n9t 8 วันที่ผ่านมา

    Danyawadagalu.ri.nima.bakti.nanage.shakti.agide.nanu.chachu.tapade.madutene.ri.akaa.niwu.chikoru.ediri.akaa..anderi🌹❤🙏🙏🙏🙏🙏

  • @shubhashetty429
    @shubhashetty429 7 วันที่ผ่านมา

    Namaste 🙏

  • @Themodernman13
    @Themodernman13 4 วันที่ผ่านมา

    Amma visarjana samaya helli

  • @veenahadimani3387
    @veenahadimani3387 8 วันที่ผ่านมา

    Namste amm

  • @RekharamuR
    @RekharamuR 8 วันที่ผ่านมา

    Namaste amma 🙏 ♥️

  • @komalakv5980
    @komalakv5980 8 วันที่ผ่านมา

    ಅಮ್ಮ 🙏

  • @nagarjungowda5370
    @nagarjungowda5370 8 วันที่ผ่านมา

    Amma amma

  • @akshatabhavani4088
    @akshatabhavani4088 7 วันที่ผ่านมา

    🌷🥀🌻🌺🌹🥀🍁🙏🙏🙏🙏

  • @sangeetahiremath6260
    @sangeetahiremath6260 8 วันที่ผ่านมา

    ನಮಸ್ಕಾರ ಅಮ್ಮಾ 🙏🙏🙏🙏🙏🙏💞💞💞💞💞

  • @hemanthbp9415
    @hemanthbp9415 8 วันที่ผ่านมา

    Tq amma

  • @shilpasajjan
    @shilpasajjan 8 วันที่ผ่านมา

    Namaste amma🙏🙏🙏🙏🙏

  • @VeereshMp129
    @VeereshMp129 8 วันที่ผ่านมา

    🙏amma🎉🎉🎉

  • @sunitharamesh3780
    @sunitharamesh3780 8 วันที่ผ่านมา

    ನಮಸ್ತೆ ಅಮ್ಮ ❤️❤️❤️👣🙏🙏🙏🙏🙏

  • @Swativkr
    @Swativkr 8 วันที่ผ่านมา

    Namasste amma 🙏🙏🙏🙏😊😊😊❤❤

  • @laxmimudagal1109
    @laxmimudagal1109 8 วันที่ผ่านมา

    🙏🙏🙏❤️❤️

  • @sanjanauppin90
    @sanjanauppin90 6 วันที่ผ่านมา

    Amma visarjana samaya kuda tilisi plz

  • @divakarcp
    @divakarcp 8 วันที่ผ่านมา +10

    ನಮಸ್ತೆ ಮೌನಿ ಅಮಾವಾಸ್ಯೆ ಲಕ್ಷ್ಮಿ ಪೂಜೆ ವಿಸರ್ಜನಾ ಸಮಯವನ್ನು ಹೇಳಿ

  • @SarwamSaiMayam
    @SarwamSaiMayam 8 วันที่ผ่านมา

    Namaste Amma

  • @PremaPatil-v5e
    @PremaPatil-v5e 8 วันที่ผ่านมา

    Hi 👋 Amma ❤❤

  • @mamathamamatharaj835
    @mamathamamatharaj835 7 วันที่ผ่านมา

    ಅಮ್ಮ🙏🙏🙏🙏🙏

  • @poornimapoornima-xx5cy
    @poornimapoornima-xx5cy 8 วันที่ผ่านมา

    ❤❤❤❤❤❤

  • @shilpaayachit9716
    @shilpaayachit9716 8 วันที่ผ่านมา

    🙏🙏🌹🙏🙏🌹🙏

  • @shilpaswami-wn5sm
    @shilpaswami-wn5sm 8 วันที่ผ่านมา

    ನಮಸ್ಕಾರ ಅಮ್ಮ 🙏🏽🙏🏽🙏🏽🙏🏽🙏🏽

  • @SorajacSoraja
    @SorajacSoraja 8 วันที่ผ่านมา

    ನಮಸೇ ಅಮ್ಮ❤❤❤❤❤

  • @rathishetty5338
    @rathishetty5338 8 วันที่ผ่านมา

    Sundarakhanda parane maduva niyama thilisi, 🙏,

  • @annappaeannappae8051
    @annappaeannappae8051 8 วันที่ผ่านมา

    🎉🎉

  • @VaishaliVbpatil
    @VaishaliVbpatil 8 วันที่ผ่านมา

    🙏🙏

  • @harshakpl2739
    @harshakpl2739 8 วันที่ผ่านมา

    ನಮಸ್ಕಾರ ಆಮ್ಮ ಶುಭಸಂಜೆ👣🪷🪷🙇🙏🙏🙏

  • @sharavatipatil2210
    @sharavatipatil2210 8 วันที่ผ่านมา

    ಅಮ್ಮ 🙏🙏

  • @jyotiankalgi7071
    @jyotiankalgi7071 8 วันที่ผ่านมา

    🙏🙏💐💗

  • @wv3217
    @wv3217 8 วันที่ผ่านมา

    🙏🏻🙏🏻🙏🏻👌

  • @ashwinimithun3801
    @ashwinimithun3801 9 ชั่วโมงที่ผ่านมา

    ಅಕ್ಕ ನಾಳೆ ಯಾವ ಶುಭ ಸಮಯದಲ್ಲಿ ನಾಳೆ ಪೊಜೆ ಮಾಡಬೇಕು ತಿಳಿಸಿ 🙏

  • @ShilpaSanthosh-u4n
    @ShilpaSanthosh-u4n 8 วันที่ผ่านมา

    🙏🙏🙏🙏🙏🙏