ಯಕ್ಷಗಾನ ಧರ್ಮಾಂಗದ ದಿಗ್ವಿಜಯ / Yakshagana Dharmangada / ಶ್ರೀ ವನದುರ್ಗಾ ಯಕ್ಷಕಲಾವೃಂದ ಇಡೂರು-ಕುಂಜ್ಞಾಡಿ

แชร์
ฝัง
  • เผยแพร่เมื่อ 25 ธ.ค. 2023
  • ದೀಪೋತ್ಸವ 11 ಡಿಸೆಂಬರ್ 2023,
    ಶ್ರೀ ವನದುರ್ಗಾ ಯಕ್ಷಕಲಾವೃಂದ,
    ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ, ಇಡೂರು-ಕುಂಜ್ಞಾಡಿ, ಕುಂದಾಪುರ ತಾಲ್ಲೂಕು
    ಭಾಗವತಿಕೆ:
    ಶ್ರೀ ದರ್ಶನ್ ಗೌಡ ಗೋಳಿಕೆರೆ
    ಶ್ರ‍ೀ ಭಾಸ್ಕರ ಆಚಾರ್ಯ ಮಾರಣಕಟ್ಟೆ
    ಮದ್ದಲೆ:
    ಶ್ರೀ ಮಾಹಬಲೇಶ್ವರ ಗೌಡ ಗೋಳಿಕೆರೆ
    ಶ್ರೀ ಪ್ರಭಾಕರ ಆಚಾರ್ಯ ಮಾರಣಕಟ್ಟೆ
    ಚಂಡೆ:
    ಶ್ರೀ ವಿಶ್ವಂಭರ ಅಲ್ಸೆ
    ರುಕ್ಮಾಂಗದ : ಶ್ರೀ ನಾಗರಾಜ ಉಡುಪ
    ಧರ್ಮಾಂಗದ 1 : ಶ್ರ‍ೀ ರೋಶನ್ ಗೌಡ
    ಭರತ : ಶ್ರೀ ಗಣಪತಿ ಅಡಿಗ
    ಧರ್ಮಾಂಗದ 2 : ಶ್ರ‍ೀ ಗಜಾನನ ಉಡುಪ ಹರವರಿ
    ನಾರದ : ಶ್ರೀ ವಿಘ್ನೇಶ ಆಚಾರ್ಯ
    ಕಂಬಲಾಶ್ವ : ಶ್ರೀ ಯಶೋಧರ ಆಚಾರ್ಯ
    ಮಂತ್ರಿ ಶಂಖಚೂಡ : ಶ್ರೀ ಸ್ಕಂದ
    ಮಹಿಷ : ಶ್ರ‍ೀ ಸತ್ಯನಾರಾಯಣ ಅಡಿಗ ಆಜ್ರಿ
    ಬಲಿ : ಶ್ರ‍ೀ ಗುರುರಾಜ ಸೋಮಯಾಜಿ
    ಮಹಾವಿಷ್ಣು : ಶ್ರೀ ಸಂದೇಶ ಶೆಟ್ಟಿ
    ವೇಷಭೂಷಣ : ಶ್ರೀ ಉದಯ ಗೌಡ ಅಡುಕಳ ಮತ್ತು ತಂಡ
  • บันเทิง

ความคิดเห็น •