ಸುಧಾಕರ ಆಚಾರ್ಯರ ಕಲಾರಾಧನೆಯ 25ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ-ಪಂಚವಟಿ ತ್ರಿವಳಿ ಭಾಗವತರಹಾಡುಗಾರಿಕೆಯಲ್ಲಿ

แชร์
ฝัง
  • เผยแพร่เมื่อ 25 มิ.ย. 2020
  • ಆಗಸ್ಟ್ 15 2014 ರಲ್ಲಿ ನಡೆದ ನಿರಂತರ 12 ಘಂಟೆಗಳ ಕಲಾರಾಧನೆಯ ಅಂಗವಾಗಿ ತಾಳಮದ್ದಳೆ ಪಂಚವಟಿ-ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಪದ್ಯಾಣ ಗಣಪತಿ ಭಟ್-ದಿನೇಶ ಅಮ್ಮಣ್ಣಾಯ-ಪುತ್ತಿಗೆ ರಘುರಾಮ ಹೊಳ್ಳ-ಮದ್ದಳೆ-ಅಡೂರು ಗಣೇಶ ರಾವ್-ಚೆಂಡೆ-ರಾಮಚಂದ್ರ ಪಾಂಗಣ್ಣಾಯ-ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಶ್ರೀರಾಮ-ಕುಂಬ್ಳೆ ಸುಂದರ್ ರಾವ್-ಲಕ್ಷ್ಮಣ-ಮಲ್ಪೆ ಲಕ್ಷ್ಮೀನಾರಾಯಣ ಸಾಮಗ-ಸೀತೆ-ಸುಜಯೀಂದ್ರ ಹಂದೆ-ಶೂರ್ಪನಖ-ಸುಣ್ಣಂಬಳ ವಿಶ್ವೇಶ್ವರ ಭಟ್-ವೀಡಿಯೋ ಕೃಪೆ-ಶ್ರೀ ಸುಧಾಕರ ಅಚಾರ್ಯ ಉಡುಪಿ.

ความคิดเห็น • 5

  • @rajeshwarihegde3238
    @rajeshwarihegde3238 2 ปีที่แล้ว

    Good , extraordinary dialogue, jai ram

  • @vivekrai8349
    @vivekrai8349 3 ปีที่แล้ว

    Very good tala madle

  • @user-fn2io8zq3w
    @user-fn2io8zq3w 4 ปีที่แล้ว +3

    ಧನ್ಯವಾದಗಳು.
    ಅದೇ ದಿನ ನಡೆದ ಮಾಗದ ವದೆ ಇದ್ರೆ ಹಾಕಿ ಸಾರ್.

  • @rameshrao210
    @rameshrao210 4 ปีที่แล้ว +2

    👌👌👌👌

  • @manjunathganiga6751
    @manjunathganiga6751 4 ปีที่แล้ว

    👍👌👌