ಅದೆಂತ ಅದ್ಬುತ ಮೋಡಿ ಈ ಚಿತ್ರದಲ್ಲಿದೆ ಅಂದ್ರೆ.. ನಿಜ್ವಾಗ್ಲೂ ನಾವೂ ನೋಡುಗರು ಅನ್ನುವ ಪರಿವೆಯೇ ಚಿತ್ರ ಮುಗಿಯೋವರೆಗೂ ಬರೋದಿಲ್ಲ..ನಾವೂ ಕೂಡ ಅದೇ ಊರಲ್ಲಿದ್ದಿವೇನೋ ಅನ್ನೋವಷ್ಟು ಭಾವಪರವಸರಾಗ್ತಿವಿ... ಇಂತಹ ಒಂದು ಒಳ್ಳೆಯ ವಿಷಯ, ಅದನ್ನು ನಮಗೆಲ್ಲ ಈ ರೂಪದಲ್ಲಿ ಮುಟ್ಟಿಸುವ ಕಾರ್ಯ ಕೈಗೊಂಡಿರುವ ಪಾತ್ರದಾರಿಗಳಾದಿಯಾಗಿ ಒಟ್ಟಾರೆ ಟೀಮ್ ಗೆ ನಮ್ಮ ಧನ್ಯವಾದಗಳು... 🙏🙏
ಇದು ಒಂದು ಅತ್ಯುತ್ತಮ ಚಿತ್ರ. ಯೆಲ್ಲನ ಪಾತ್ರ ಮತ್ತು ಅಭಿನಯ ಅತ್ಯುತ್ತಮವಾಗಿದೆ. ಅವರ ನಿಜವಾದ ಹೆಸರನ್ನು ಸರಿಯಾಗಿ ತೋರಿಸಿಲ್ಲ. ಉತ್ತಮ ಕಥೆ. P. ಶೇಷಾದ್ರಿ ಅವರು ನಿರ್ದೇಶನ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಧನ್ಯವಾದಗಳು. 🌹🙏👍👌
ದಲಿತರ ಅಸಹಾಯಕತೆ ಅಲ್ಲ ಸರ್, ಇಂದು ನಾವೆಲ್ಲ ಹಳೆಯ ಪದ್ಧತಿಗಳನ್ನು ಬಿಟ್ಟು ಹೊಸ ಆಡಂಬರಗಳೆರಿಗೆ ಹೋಗುತ್ತಿದ್ದೇವೆ ಇಲ್ಲಿ ದಲಿತ ಮತ್ತು ಮೇಲ್ವರ್ಗ ಬರುವುದಿಲ್ಲ ಕೇವಲ ಆಡಂಬರಿಕೆ ಜೀವನ ಮೋಜು-ಮಸ್ತಿ ಜೀವನ ಇಂದಿನ ಯುವ ಪೀಳಿಗೆಗೆ ಬೇಕಾಗಿರುವುದು ಇಲ್ಲಿ ನಾವು ಒಬ್ಬ ಮನುಷ್ಯನ ಅಸಹಾಯಕತೆಯನ್ನು ಮಾತ್ರ ನೋಡಬೇಕು ಹೊರತು ಅದಕ್ಕೆ ದಲಿತ ಅಸಹಾಯಕತೆ ಅಂತ ಹೇಳಬಾರದು. ದಲಿತ ಮತ್ತು ಮೇಲ್ವರ್ಗ ಎನ್ನುವುದನ್ನು ಇನ್ನಾದರೂ ಬಳಸುವುದನ್ನು ಬಿಡಬೇಕು ದಲಿತ ಮತ್ತು ಮೇಲ್ವರ್ಗ ಎಲ್ಲರಿಗೂ ಹೊಟ್ಟೆಪಾಡು ಇದ್ದೇ ಇದೆ ಈ ಸಿನಿಮಾದಲ್ಲಿ ನಾವು ಆಡಂಬರಗಳ ಅಡಿಗೆ ಹೋಗುತ್ತಿರುವುದೇ ಮೂಲ ಕಾರಣ. ಇಂದಿನ ಹೊಸ ಪದ್ದತಿಗಳು ಡಿಜೆ ಇನ್ನಿತರ ಆಗಿರ್ಬೋದು ನಮ್ಮ ಹಳೆ ಪದ್ದತಿಗಳಾದ ಡೊಳ್ಳು ಡಮರುಗ ಇತ್ಯಾದಿ ಇವುಗಳ ಬಳಕೆಯನ್ನು ನಿಲ್ಲಿಸಿ ಆ ಕಸುಬನ್ನಿ ನಂಬಿದಂತಹ ವ್ಯಕ್ತಿಗಳ ಮತ್ತು ನಮ್ಮ ಸಂಸ್ಕೃತ ನಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳು ನಾನು ಹೇಳ್ತಾ ಇರೋದು ಮೂಡನಂಬಿಕೆಗಳಲ್ಲ ಮೂಢನಂಬಿಕೆ ಹೊರತು ಇರುವಂತ ಆಚಾರ ವಿಚಾರಗಳು ಅದನ್ನೇ ನಂಬಿದಂತ ಜನಗಳಿಗೆ ಇಂದಿನ ಇಂದಿನ ಹೊಸ ಆಡಂಬರಗಳು ಹಿಂದಿನ ಅನುಭವವನ್ನು ಮರೆಸುತ್ತಿದೆ ಈ ಚಲನಚಿತ್ರದ ಮೂಲಕ ನಾವು ತಿಳಿದುಕೊಳ್ಳಬೇಕಾದ ಏನೆಂದರೆ ಇಂಥ ಸಂಸ್ಕೃತಿಕ ಚಟುವಟಿಕೆ ನಡೆಸಿಕೊಂಡು ಬಂದಂತ ವ್ಯಕ್ತಿಗಳಿಗೆ ನಾವು ಬೆನ್ನೆಲುಬಾಗಿರಬೇಕು ಅವರಿಗೆ ಜಾತ್ರೆ ಸಮಾರಂಭಗಳಲ್ಲಿ ಕೆಲಸ ಕೊಡಬೇಕು ಅದನ್ನು ಬಿಟ್ಟು ಹೊಸದಾಗಿ ಬಂದಂತಹ ಡಿಜೆ ಆಗಿರಬಹುದು ಇನ್ನೊಂದು ಆಗಿರಬಹುದು ಅದಕ್ಕೆ ನಾವು ಮಾರುಹೋಗಿ ಕೇವಲ ದಲಿತರ ಸಹಾಯಕತೆ ಅಂತ ಮಾತ್ರ ಹೇಳಬಾರದು ಇದರಲ್ಲಿ ನಮ್ಮೆಲ್ಲರ ತಪ್ಪಿದೆ ಮತ್ತೆ ನಾವು ಹಳೆ ಸಂಸ್ಕೃತಿಯನ್ನು ತರಬೇಕು ಡೊಳ್ಳು ಡಮರುಗ ಇತ್ಯಾದಿಗಳು ಮತ್ತೆ ನಮ್ಮ ಎಲ್ಲಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ನೋಡ್ಕೋಬೇಕು ಇದನ್ನು ಬಿಟ್ಟು ದಲಿತರ ಸಹಾಯಕತೆ ಅಂತ ಯಾಕೆ ಹೇಳುತ್ತೀರಿ ಇನ್ನಾದ್ರೂ ಇನ್ಮೇಲಾದರೂ ದಲಿತ ಮೇಲ್ವರ್ಗ ಅಂತ ಹೇಳೋದು ಬಿಡ್ರಿ ಎಲ್ಲರೂ ಒಂದು ಮಾಡ್ರಿ ಡಿಜೆ ಅಥವಾ ಇನ್ನೊಂದು ಆಗಿರಬಹುದು ಇನ್ನೊಂದು ಆಗಿರಬಹುದು ಯಾವುದು ಸಡನ್ ಆಗಿ ಬಂದಂತದ್ದಲ್ಲ ಕಾಲಕಾಲಕ್ಕೆ ಚೇಂಜ್ ಆಗುತ್ತಾ ಇವತ್ತು ಇಲ್ಲಿ ತಲುಪಿದ್ದೀವಿ. ನನ್ನ ಮಾತಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ.
Very nice movie Raghu ! Beautifully picturised ,.. myself being born n brought up in village environment , I hv witnessed all these changes in my village . Very touching movie! Education is the only solution to these social issues . Once again congratulations n all the best !
I did watch it while traveling back to bangalore from Arsikere by train.... Well captured on village life style and village tradition which is overtaken by new genration.... Movie looked very natural .. All actors have performed very well... Great efforts and very matured work by your team to cover the topic..... All the best SP..... 💐👍
Sir . ರಘು ಅವರ ನಿರ್ದೇಶನ ತುಂಬಾ ಚೆನ್ನಾಗಿದೆ.. ಎಲ್ಲಪ್ಪ ಮತ್ತು ಅವನ ಮಗಳ ಅಭಿನಯ ತುಂಬಾ ಚಂದಾಗಿದೆ.. ರಾಹು ನೀವು ಹೀಗೆ ನಿರ್ದೇಶನ ಮಾಡಿ.. ಒಳ್ಳೆಯದಾಗಲಿ ರಘು ನಿಮಗೆ.. 💐💐💐💐💐💐 👍👍👍👍👍👍🙏🙏🙏🙏
Waaw!! Suupab Direction, screenplay, Camera work, all at its best. Great Home work done n hence Mind Boggling output. ಒಬ್ಬ ನಿರ್ದೇಶಕನಿಗೆ ಸಿನಿಮಾ ವಿಷಯದ ಬಗ್ಗೆ ಅವನದೆ ಆದ ಸ್ವಂತಿಕೆ , ಆಳವಾದ ಜ್ಞಾನ ಇರಬೇಕು. ಬೆಳ್ಳಿ ಪರದೆಯ ಮೇಲೆ ಮನಸ್ಸಿಗೆ ನಾಟುವ ಹಾಗೆ ತೋರಿಸಿದ ರೀತಿ ಅಮೋಘ. Especially ತಂದೆ, ಮಗಳು ಪಾತ್ರಕ್ಕೆ ಅನಂತ ನಮನಗಳು. Wish u my Hearty Wishes to all the ಪಲ್ಲಟ Team.
Watched the movie today, few words to say how you have captured the agony of the natives of our village. Who cannot adopt to the fast paced changes of foreign influence, on our culture. Super movie Raghu. After a long time have watched a meaningful movie. Very good movie and effort in your first attempt. 🙏🙏🙏
ಒಂದೊಂದು ಪಾತ್ರದ ಅಭಿನಯವು ಮನೋಜ್ಞವಾಗಿದ್ದು ಅನಂತಪೂರ್ವಕ ಧನ್ಯವಾದಗಳು ಚಿತ್ರತಂಡಕ್ಕೆ
ಅದೆಂತ ಅದ್ಬುತ ಮೋಡಿ ಈ ಚಿತ್ರದಲ್ಲಿದೆ ಅಂದ್ರೆ.. ನಿಜ್ವಾಗ್ಲೂ ನಾವೂ ನೋಡುಗರು ಅನ್ನುವ ಪರಿವೆಯೇ ಚಿತ್ರ ಮುಗಿಯೋವರೆಗೂ ಬರೋದಿಲ್ಲ..ನಾವೂ ಕೂಡ ಅದೇ ಊರಲ್ಲಿದ್ದಿವೇನೋ ಅನ್ನೋವಷ್ಟು ಭಾವಪರವಸರಾಗ್ತಿವಿ... ಇಂತಹ ಒಂದು ಒಳ್ಳೆಯ ವಿಷಯ, ಅದನ್ನು ನಮಗೆಲ್ಲ ಈ ರೂಪದಲ್ಲಿ ಮುಟ್ಟಿಸುವ ಕಾರ್ಯ ಕೈಗೊಂಡಿರುವ ಪಾತ್ರದಾರಿಗಳಾದಿಯಾಗಿ ಒಟ್ಟಾರೆ ಟೀಮ್ ಗೆ ನಮ್ಮ ಧನ್ಯವಾದಗಳು... 🙏🙏
Thanks for sir
ಉತ್ತಮ ಪ್ರಯತ್ನ, ಗ್ರಾಮೀಣ ಪರಿಸರ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಭಾಷಣೆ, ನಿರ್ದೇಶನ ಎಲ್ಲವೂ ಛನ್ನಾಗಿ ಮೂಡಿ ಬಂದಿದೆ, ಮುಂದುವರ್ಸಿ, ಶುಭವಾಗಲಿ, *ಏಗ್ದಾಗೆಲ್ಲಾ ಐತೆ*
Heart touching movie 👌👌
Thanks for watching sir
ಇದು ಒಂದು ಅತ್ಯುತ್ತಮ ಚಿತ್ರ. ಯೆಲ್ಲನ ಪಾತ್ರ ಮತ್ತು ಅಭಿನಯ ಅತ್ಯುತ್ತಮವಾಗಿದೆ. ಅವರ ನಿಜವಾದ ಹೆಸರನ್ನು ಸರಿಯಾಗಿ ತೋರಿಸಿಲ್ಲ. ಉತ್ತಮ ಕಥೆ. P. ಶೇಷಾದ್ರಿ ಅವರು ನಿರ್ದೇಶನ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಧನ್ಯವಾದಗಳು. 🌹🙏👍👌
Thanks for watching
ಅದ್ಭುತವಾದ ಚಿತ್ರ.. ಇಂತಹ ಚಿತ್ರಗಳು ಇನ್ನೂ ತೆರೆಯ ಮೇಲೆ ಬರಲಿ..
Thanks for watching
ಚಿತ್ರ ನೋಡಿ ನಮ್ಮ ಬಾಲ್ಯದ ನೆನಪು ನಮ್ಮ ಊರೇ ನೋಡದ ಹಂಗೆ ಆಯ್ತು,👌👌👌👌🌹👌
Thanks for watching
ದಲಿತನ ಅಸಹಾಯಕತೆಯನ್ನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ....
Thanks for watching
ದಲಿತರ ಅಸಹಾಯಕತೆ ಅಲ್ಲ ಸರ್, ಇಂದು ನಾವೆಲ್ಲ ಹಳೆಯ ಪದ್ಧತಿಗಳನ್ನು ಬಿಟ್ಟು ಹೊಸ ಆಡಂಬರಗಳೆರಿಗೆ ಹೋಗುತ್ತಿದ್ದೇವೆ ಇಲ್ಲಿ ದಲಿತ ಮತ್ತು ಮೇಲ್ವರ್ಗ ಬರುವುದಿಲ್ಲ ಕೇವಲ ಆಡಂಬರಿಕೆ ಜೀವನ ಮೋಜು-ಮಸ್ತಿ ಜೀವನ ಇಂದಿನ ಯುವ ಪೀಳಿಗೆಗೆ ಬೇಕಾಗಿರುವುದು ಇಲ್ಲಿ ನಾವು ಒಬ್ಬ ಮನುಷ್ಯನ ಅಸಹಾಯಕತೆಯನ್ನು ಮಾತ್ರ ನೋಡಬೇಕು ಹೊರತು ಅದಕ್ಕೆ ದಲಿತ ಅಸಹಾಯಕತೆ ಅಂತ ಹೇಳಬಾರದು.
ದಲಿತ ಮತ್ತು ಮೇಲ್ವರ್ಗ ಎನ್ನುವುದನ್ನು ಇನ್ನಾದರೂ ಬಳಸುವುದನ್ನು ಬಿಡಬೇಕು ದಲಿತ ಮತ್ತು ಮೇಲ್ವರ್ಗ ಎಲ್ಲರಿಗೂ ಹೊಟ್ಟೆಪಾಡು ಇದ್ದೇ ಇದೆ ಈ ಸಿನಿಮಾದಲ್ಲಿ ನಾವು ಆಡಂಬರಗಳ ಅಡಿಗೆ ಹೋಗುತ್ತಿರುವುದೇ ಮೂಲ ಕಾರಣ.
ಇಂದಿನ ಹೊಸ ಪದ್ದತಿಗಳು ಡಿಜೆ ಇನ್ನಿತರ ಆಗಿರ್ಬೋದು ನಮ್ಮ ಹಳೆ ಪದ್ದತಿಗಳಾದ ಡೊಳ್ಳು ಡಮರುಗ ಇತ್ಯಾದಿ ಇವುಗಳ ಬಳಕೆಯನ್ನು ನಿಲ್ಲಿಸಿ ಆ ಕಸುಬನ್ನಿ ನಂಬಿದಂತಹ ವ್ಯಕ್ತಿಗಳ ಮತ್ತು ನಮ್ಮ ಸಂಸ್ಕೃತ ನಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳು ನಾನು ಹೇಳ್ತಾ ಇರೋದು ಮೂಡನಂಬಿಕೆಗಳಲ್ಲ ಮೂಢನಂಬಿಕೆ ಹೊರತು ಇರುವಂತ ಆಚಾರ ವಿಚಾರಗಳು ಅದನ್ನೇ ನಂಬಿದಂತ ಜನಗಳಿಗೆ ಇಂದಿನ ಇಂದಿನ ಹೊಸ ಆಡಂಬರಗಳು ಹಿಂದಿನ ಅನುಭವವನ್ನು ಮರೆಸುತ್ತಿದೆ ಈ ಚಲನಚಿತ್ರದ ಮೂಲಕ ನಾವು ತಿಳಿದುಕೊಳ್ಳಬೇಕಾದ ಏನೆಂದರೆ ಇಂಥ ಸಂಸ್ಕೃತಿಕ ಚಟುವಟಿಕೆ ನಡೆಸಿಕೊಂಡು ಬಂದಂತ ವ್ಯಕ್ತಿಗಳಿಗೆ ನಾವು ಬೆನ್ನೆಲುಬಾಗಿರಬೇಕು ಅವರಿಗೆ ಜಾತ್ರೆ ಸಮಾರಂಭಗಳಲ್ಲಿ ಕೆಲಸ ಕೊಡಬೇಕು ಅದನ್ನು ಬಿಟ್ಟು ಹೊಸದಾಗಿ ಬಂದಂತಹ ಡಿಜೆ ಆಗಿರಬಹುದು ಇನ್ನೊಂದು ಆಗಿರಬಹುದು ಅದಕ್ಕೆ ನಾವು ಮಾರುಹೋಗಿ ಕೇವಲ ದಲಿತರ ಸಹಾಯಕತೆ ಅಂತ ಮಾತ್ರ ಹೇಳಬಾರದು ಇದರಲ್ಲಿ ನಮ್ಮೆಲ್ಲರ ತಪ್ಪಿದೆ ಮತ್ತೆ ನಾವು ಹಳೆ ಸಂಸ್ಕೃತಿಯನ್ನು ತರಬೇಕು ಡೊಳ್ಳು ಡಮರುಗ ಇತ್ಯಾದಿಗಳು ಮತ್ತೆ ನಮ್ಮ ಎಲ್ಲಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ನೋಡ್ಕೋಬೇಕು ಇದನ್ನು ಬಿಟ್ಟು ದಲಿತರ ಸಹಾಯಕತೆ ಅಂತ ಯಾಕೆ ಹೇಳುತ್ತೀರಿ ಇನ್ನಾದ್ರೂ ಇನ್ಮೇಲಾದರೂ ದಲಿತ ಮೇಲ್ವರ್ಗ ಅಂತ ಹೇಳೋದು ಬಿಡ್ರಿ ಎಲ್ಲರೂ ಒಂದು ಮಾಡ್ರಿ ಡಿಜೆ ಅಥವಾ ಇನ್ನೊಂದು ಆಗಿರಬಹುದು ಇನ್ನೊಂದು ಆಗಿರಬಹುದು ಯಾವುದು ಸಡನ್ ಆಗಿ ಬಂದಂತದ್ದಲ್ಲ ಕಾಲಕಾಲಕ್ಕೆ ಚೇಂಜ್ ಆಗುತ್ತಾ ಇವತ್ತು ಇಲ್ಲಿ ತಲುಪಿದ್ದೀವಿ.
ನನ್ನ ಮಾತಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ.
no sir@@ಕುವೇಂಶ್ರೀ
Excellent movie. Must watch
Well directed and great screenplay.
Makeup artist have done a very good jo 👍👍
Excellent movie full of thoughtfulness. Many congratulations Raghu sir for winning the state award for the same. Keep on rocking. 🎉🎉
Chitra Thumba chennagi bandide👏👏.. hosadu mathu purathana sangama thumba chennagiruthade antha swalpa seconds kuda ide (he beating his thamate with the band)..
Thanks for watching
Very nice movie Raghu ! Beautifully picturised ,.. myself being born n brought up in village environment , I hv witnessed all these changes in my village . Very touching movie! Education is the only solution to these social issues . Once again congratulations n all the best !
ಸೂಪರ್ ಮೂವಿ ❤️👌👌ಒಳ್ಳೆ ಫೀಲ್ ಇದೆ
Thanks for watching
I did watch it while traveling back to bangalore from Arsikere by train.... Well captured on village life style and village tradition which is overtaken by new genration.... Movie looked very natural .. All actors have performed very well... Great efforts and very matured work by your team to cover the topic..... All the best SP..... 💐👍
Omg, really awesome movie, hats off to director and producer and artists,,,, support to kannada movies and programs
Thanks for watching sir
Amazing film...... Hats off to director and artists 👌👌👌👌👌
Thanks for watching sir, spread a word with your circle
Thanks for watching sir
ಆಧುನಿಕತೆಯ ಹೆಸರಿನಲ್ಲಿ ನೆಲದ ಕಲೆಗಳ ಜೊತೆಗೆ ಮನುಷ್ಯತ್ವದ ಕೊಲೆಯಾಗುತ್ತಿವೆ ಎಂಬುದಕ್ಕೊಂದು ಉತ್ತಮ ಉದಾಹರಣೆಯ ಚಿತ್ರ.
Thanks for watching , do spread word in your circle
Wonderful movie. An exallent team work.photography . Acting. Everything is exallent. Wow.
Thanks for watching
My eyes got melted seeing this movie
No words to say.
Very touching @Raghu ,.....
Can clearly see professional work / effort as a whole. 👍🏼👍🏼
Yallanna and huchi patra super. Movie super.
Thanks for watching
Best wishes for entire team...really came out very beautifully...nice directed...🙏🙏👌👌
Sir . ರಘು ಅವರ ನಿರ್ದೇಶನ ತುಂಬಾ ಚೆನ್ನಾಗಿದೆ..
ಎಲ್ಲಪ್ಪ ಮತ್ತು ಅವನ ಮಗಳ ಅಭಿನಯ ತುಂಬಾ ಚಂದಾಗಿದೆ.. ರಾಹು ನೀವು ಹೀಗೆ ನಿರ್ದೇಶನ ಮಾಡಿ..
ಒಳ್ಳೆಯದಾಗಲಿ ರಘು ನಿಮಗೆ..
💐💐💐💐💐💐
👍👍👍👍👍👍🙏🙏🙏🙏
Thanks
Thought provoking film 👍💐🙂🥰
Waaw!! Suupab Direction, screenplay, Camera work, all at its best. Great Home work done n hence Mind Boggling output. ಒಬ್ಬ ನಿರ್ದೇಶಕನಿಗೆ ಸಿನಿಮಾ ವಿಷಯದ ಬಗ್ಗೆ ಅವನದೆ ಆದ ಸ್ವಂತಿಕೆ , ಆಳವಾದ ಜ್ಞಾನ ಇರಬೇಕು. ಬೆಳ್ಳಿ ಪರದೆಯ ಮೇಲೆ ಮನಸ್ಸಿಗೆ ನಾಟುವ ಹಾಗೆ ತೋರಿಸಿದ ರೀತಿ ಅಮೋಘ. Especially ತಂದೆ, ಮಗಳು ಪಾತ್ರಕ್ಕೆ ಅನಂತ ನಮನಗಳು. Wish u my Hearty Wishes to all the ಪಲ್ಲಟ Team.
Realistic, bondage of people in helping each was excellent
Thanks for watching
Watched the movie today, few words to say how you have captured the agony of the natives of our village. Who cannot adopt to the fast paced changes of foreign influence, on our culture. Super movie Raghu. After a long time have watched a meaningful movie. Very good movie and effort in your first attempt. 🙏🙏🙏
Yella's acting is superb..... Akshata can't believe she was so different in BIGBOSS
Thanks for watching
❤❤❤super movie... Akshu akka love u❤❤❤
Thanks for watching
Super duper movie
Super movi aksha... badatana estaitu nodoke anubavisodu tuba kast...
Thanks for watching
Beauty of truth...
Thanks for watching
Good Movie, Good Subject, Well directed and Good acting
Thanks for watching
Super
Thanks for watching sir
my senier official earlier now he is director mr raghu who directed this movi all best sir
verynice movie THANKYOU
Thanks
Real story super
Thanks for watching
Exclent movie remember old memories
Thanks for watching
Miss u appa😢😢😢😢😢😢😢😢
Wow amazing movie i like so much
Thanks for watching sir
ಇ ಫಿಲಂ ಎಷ್ಟು ನಾಚುರಲ್ ಆಗಿದೆ ಅಂದ್ರೆ ಅದ್ಬುತ
Thanks for watching
ಅತ್ಯುತ್ತಮ ಬದುಕಿನ ಪಲ್ಲಟ 🙏🙏🙏🙏🙏🙏🙏
Wonderful movie 🎥🎥🎥
Thanks for watching sir, please do spread word in your circle
ಉತ್ತಮವಾದ ಚಿತ್ರ.👌
Thanks for watching
ಜಾತಿ ಜಮೀನ್ದಾರಿಕೆ ಹಣ ವಿರುದ್ಧ ಜನ ಎಚ್ಚರಿಕೆ ಬರಬೇಕು ಆಗಲೇ ಸುಧಾರಣೆ ತರಲು ಸಾಧ್ಯ
Thanks for watching
Fabulous 💕 movie
Thanks for watching
Good massage give us society
Thanks for watching
Thanks for watching
Nice Movie
Thanks for watching
Good film
Thanks for watching sir
Good message🎉❤
Thanks for watching
Good acting
Thanks for watching
Best movie
Thanks for watching
Manusanike Bele Ella E Jagathinalli🙏
Thanks for watching sir
ತುಂಬಾ ಇಷ್ಟವಾಯಿತು
Thanks for watching
developing towards destroy
Thanks for watching
ಸತ್ಯ ಕಥೆ 😢😢😢😢
Thanks for watching
👌
Thanks for watching madam, please do spread word in your circle
ಮನಮಿಡಿಯುವ ಚಿತ್ರ.
Thanks for watching
Pls guys don't spoil our traditional culture.
nanna vooru Nenepaithu 😥
Thanks for watching
😊
ದರ್ಶನ್ನನ್ನು ಸೂರಜ್ ರೇವಣ್ಣ ಸೆಲ್ ಗೆ ಹಾಕಿ....
ಸರಿ ಹೋಗ್ತಾನೆ🤣
Ashok khyadadjawoor tanavlgund 😀 amen and amen
👌👃
E TARA ANDHRARE SATHA HENNAKKE KALLU TUMBHI HOGUVA PADDATHI ELLI YAVA JAAYHIYALLI IDE NAMMA KARNATAKALLI IDEYA?? PL TILIDAVARU HELI
😢😢😢😢😢😢😢😢😢
Not good
Thanks for watching sir
Nice movie
Thanks for watching