GURUVE NANU ONDU SONNE | ಗುರುವೆ ನಾನು ಒಂದು ಸೊನ್ನೆ |SONG ON GURU | SANATHANA MAHADRUMA |

แชร์
ฝัง
  • เผยแพร่เมื่อ 4 ก.ย. 2021
  • Guru is nothing but an energy who enlightens our life and takes us to the Ultimate Peace. He expects nothing but complete surrenderance, every moment he takes care of us and always present with us in an invisible form.
    Here is the lyrics:
    ಗುರುವೆ ನಾನು ಒಂದು ಸೊನ್ನೆ
    ಸೊನ್ನೆಗೆಲ್ಲಿ ಬೆಲೆಯಿದೆ
    ಸೊನ್ನೆ ಹಿಂದೆ ಇದ್ದರಂಕಿ
    ಸೊನ್ನೆಗಾಗ ಬೆಲೆಯಿದೆ
    ಗುರುವೆ ನೀವು ನನ್ನ ಹಿಂದೆ
    ಅಂಕಿಯಾಗಿ ಬನ್ನಿರಿ
    ಸೊನ್ನೆಯಾದ ನನ್ನ ಬಾಳ್ಗೆ
    ಬೆಳಕ ತಂದು ತುಂಬಿರಿ
    ನಿಮ್ಮನಳಿದ ನನ್ನ ಬದುಕು
    ನಿಮ್ಮಾಣೆಗೂ ಶೂನ್ಯವು
    ಅಲ್ಪಬುದ್ಧಿ ಅತಿಆಸೆ
    ಅಹಂಕಾರ ಭರಿತವು
    ಅಂಕಿಯಿದ್ದರೇನೆ ತಾನೆ
    ಬೆಲೆ ಇಹುದು ಸೊನ್ನೆಗೆ
    ಹಿಂದೆ ಗುರುವು ಇದ್ದರೇನೆ
    ಬೆಲೆಯು ನನ್ನ ಇರುವಿಗೆ
    #GuruveNanuOnduSonne #ಗುರುವೆನಾನುಒಂದುಸೊನ್ನೆ #guruvenanuondusonne #guruvenaanuondusonne #GuruveNaanuOnduSonne
    #guruvenanuondusonne
    #songaboutguru #Amritha_Vaahini #AMRITHAVAAHINI
    #guruvenanuondusonne #Sanathana_Mahadruma #SanathanaMahadruma #sanathanamahadruma #Sanathana_Mahadruma #ಸನಾತನಮಹಾದ್ರುಮ #SanathanaMahadruma #SanatanaMahadruma
    #Sanatana_Mahadruma #Sanathana #Sanathana #sanatanam #sanathanam #Sanaathan #sanaathan

ความคิดเห็น • 63

  • @yallappaparande3750
    @yallappaparande3750 หลายเดือนก่อน +1

  • @amareshkiresurjuniorsiddar7922
    @amareshkiresurjuniorsiddar7922 2 หลายเดือนก่อน +1

    🙏👏🌼🌸ಸೂಪರ್ 👌ಅದ್ಬುತವಾದ ಗೀತೆ 👌ಅತೀ ಸುಂದರ್ 👌🌸👌🌸👌🌸👌🌸👌🌸👌🌸👌

  • @MahabaleshwarVasan-js4xz
    @MahabaleshwarVasan-js4xz หลายเดือนก่อน +1

    What a beautiful song it is about Sadguru! Wonderful singing.Thanq

  • @user-hd1tf1bx4k
    @user-hd1tf1bx4k หลายเดือนก่อน +2

    Very nice and meaningful

  • @susheelat4478
    @susheelat4478 ปีที่แล้ว +4

    ಯಾರು ಗುರುವಿನ ಉಪದೇಶವನ್ನು ಭಕ್ತಿ , ಶ್ರದ್ಧೆಯಿಂದ , ಕೇಲುತ್ತಾರೋ ಅವರ ಜೀವನ ಸುಖಮಯವಾಗಿರುತ್ತದೆ . ಹಾಡು ಸೂಪರ್ .

    • @SanathanaMahadruma
      @SanathanaMahadruma  11 หลายเดือนก่อน

      ಸತ್ಯ........ ಧನ್ಯವಾದಗಳು......🙏🙏

    • @susheelat4478
      @susheelat4478 11 หลายเดือนก่อน

      ಥ್ಯಾಂಕ್ಸ್ ಅಮೃತ.

  • @bgsshastry2696
    @bgsshastry2696 2 ปีที่แล้ว +4

    ಒಳ್ಳೆಯ ಸಂದೇಶ ಭರಿತ ಸಾಹಿತ್ಯ ಮತ್ತು ಗಾಯನ 👍🙏🙏🙏

    • @SanathanaMahadruma
      @SanathanaMahadruma  2 ปีที่แล้ว +2

      Tq....ನಿಮ್ಮ ಆಶೀರ್ವಾದ ಹೀಗೇ ಇರಲಿ....🙏🙏🙏

  • @psantoshkumarsantuksp4298
    @psantoshkumarsantuksp4298 ปีที่แล้ว +3

    ✨ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ 🙏💐✨♥️✨💐

    • @SanathanaMahadruma
      @SanathanaMahadruma  11 หลายเดือนก่อน

      ಖಂಡಿತವಾಗಿ....🙏🙏

  • @ManjunathaManjunatha-hz7yw
    @ManjunathaManjunatha-hz7yw 3 หลายเดือนก่อน +2

    ಗುರು ದೇವ.... ನಮೋ ನಮಃ

  • @vanajakumar5704
    @vanajakumar5704 2 ปีที่แล้ว +3

    ಅದ್ಭುತವಾಗಿ ದೆ ರಶ್ಮಿ,ಅನಿ,ಅದಿತಿ ಪುಟ್ಟ...... ಎಲ್ಲಾ ಗುರುಗಳು ಆಶೀರ್ವಾದ ಸದಾಕಾಲ ಇರಲಿ💐💐👏👏👏👌👌🙏🙏... ಶ್ರೀ ಶಾರದಾ ಗುರುಭ್ಯೋ ನಮಃ 🙏🙏💐 ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏💐

    • @SanathanaMahadruma
      @SanathanaMahadruma  2 ปีที่แล้ว

      ಧನ್ಯವಾದಗಳು ವನಜ....ನಿಮ್ಮ ಪ್ರೋತ್ಸಾಹವೇ ನಮಗೆ ಸ್ಫೂರ್ತಿ.....🙏🙏

    • @vanajakumar5704
      @vanajakumar5704 2 ปีที่แล้ว +1

      @@SanathanaMahadruma ಖಂಡಿತಾ ಸದಾ ಕಾಲ ಹೀಗೆ ಇರುತ್ತದೆ 👍

  • @mudholtracterworks1623
    @mudholtracterworks1623 5 หลายเดือนก่อน +3

    ಗುರುರಾಜ❤

  • @mallokarjunamallu5479
    @mallokarjunamallu5479 7 หลายเดือนก่อน +2

    ಓಂನಮಃಶಿವಾಯ❤❤❤

  • @prahladaprahlada3160
    @prahladaprahlada3160 3 หลายเดือนก่อน +1

    ಓಂ ಶ್ರೀ ಗುರುಭ್ಯೊ ನಮೋ ನಮಃ

  • @AbdulkadarKadar-gr6dj
    @AbdulkadarKadar-gr6dj 2 หลายเดือนก่อน +1

    World is round, round is zero, zero is nothing.

  • @sumitras8901
    @sumitras8901 2 ปีที่แล้ว +2

    Om sri krishna guruve namaha. Om sri shiva guruve namaha.

  • @dr.prabhudevay.b.2052
    @dr.prabhudevay.b.2052 2 ปีที่แล้ว +2

    🙏🙏🙏 ನ ಗುರೋರಧಿಕಂ, ಶ್ರೀಗುರುಭ್ಯೋ ನಮಃ

  • @shamalarao3668
    @shamalarao3668 2 ปีที่แล้ว +2

    ಶ್ರೀ ಗುರುಭ್ಯೋ ನಮಃ 🙏🙏

  • @shanthashantha1633
    @shanthashantha1633 2 ปีที่แล้ว +2

    Very👍 song sahithya meaningful beautiful singing🎤 God bless you all

  • @radhachandru5116
    @radhachandru5116 2 ปีที่แล้ว +4

    I really liked your song..God bless you Aniruddh

    • @SanathanaMahadruma
      @SanathanaMahadruma  2 ปีที่แล้ว +1

      Thank you so much ma'am.... Please bless him always.....🙏🙏

  • @ravijoisravi4435
    @ravijoisravi4435 2 ปีที่แล้ว +2

    ಅದ್ಭುತ 👌👌🙏👋💐

  • @user-br1uo1fb7w
    @user-br1uo1fb7w 4 หลายเดือนก่อน +1

    🙏 🙏 🙏 🙏 🙏

  • @rohiniramesh4208
    @rohiniramesh4208 3 หลายเดือนก่อน +1

    🙏🙏🙏🙏🙏🙏

  • @rajums6873
    @rajums6873 2 ปีที่แล้ว +2

    Great full gurugale

  • @sathyavathikshastry3039
    @sathyavathikshastry3039 2 ปีที่แล้ว +2

    Very nice lyrics n presentation

  • @user-vb4ex2kb7f
    @user-vb4ex2kb7f หลายเดือนก่อน +1

    🙏🙏 supar sing

  • @bhagyalakshmishankaranaray8135
    @bhagyalakshmishankaranaray8135 2 ปีที่แล้ว +1

    ದೇವರು ಈ ಮಕ್ಕಳಿಗೆ ಉತ್ತಮ ಗುಣಮಟ್ಟದ ಭವಿಷ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಲಿರಿಕ್ಸ್ ತುಂಬಾ ಚೆನ್ನಾಗಿದೆ ರಶ್ಮಿ

    • @SanathanaMahadruma
      @SanathanaMahadruma  2 ปีที่แล้ว

      ಹೌದು..... ಬರೆದವರು ಗುರುಬಂಧುವೊಬ್ಬರು.....ಈ ಮೂಲಕ ಅವರಿಗೆ ಅನಂತ ನಮನಗಳು

    • @bhagyalakshmishankaranaray8135
      @bhagyalakshmishankaranaray8135 2 ปีที่แล้ว +1

      😀😅

  • @lalitahegde3512
    @lalitahegde3512 ปีที่แล้ว +1

    🙏👌👌👌

  • @vijayalakshmihegde4755
    @vijayalakshmihegde4755 2 ปีที่แล้ว +2

    Very nice 🙏🏻🙏🏻👌🏻👌🏻

  • @shruthiharsha8770
    @shruthiharsha8770 2 ปีที่แล้ว +3

    Artagarbithavada hadu.. tumba chennagi hadidiya Aniruddh.. keep it up.

    • @SanathanaMahadruma
      @SanathanaMahadruma  2 ปีที่แล้ว

      Thank you very much.... Keep encouraging us 🙏

    • @shankarrajabhat4386
      @shankarrajabhat4386 2 ปีที่แล้ว +1

      ಗುರುವೇ ನಾನು ಒಂದು ಸೊನ್ನೆ ! ತುಂಬಾ ಮೌಲ್ಯಯುತ ಕಾರ್ಯಕ್ರಮಕ್ಕಾಗಿ ಧನ್ಯವಾದಗಳು. ತಮ್ಮಿಂದ ನೀತಿ ಸುಧೆ ಹೀಗೆ ನಿರಂತರ ಪ್ರವಹಿಸುವಂತಾಗಲಿ ಎಂದು ಹಾರೈಸುತ್ತೇನೆ. /ಶಂಕರ ರಾಜಾ ಭಟ್.

    • @SanathanaMahadruma
      @SanathanaMahadruma  2 ปีที่แล้ว +1

      ನಾವೆಲ್ಲರೂ ಗುರು ಬಳಗ.....ಎಲ್ಲರೂ ಗುರುಗಳ ಆಶ್ರಯ, ಮಾರ್ಗದರ್ಶನ ಪಡೆಯೋಣ....ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

  • @salagameramesh731
    @salagameramesh731 10 หลายเดือนก่อน +1

    🙏🙏

  • @andhanihp9332
    @andhanihp9332 3 หลายเดือนก่อน +1

    Very nice 🎉🎉🎉

  • @devambikahemanth6826
    @devambikahemanth6826 5 หลายเดือนก่อน +2

    Whi is the lyricist of Guruve nanu onedu sonne

  • @ashwiniashwini8520
    @ashwiniashwini8520 2 หลายเดือนก่อน

    school prarambada dina shrungeri sharada devige puje madisi halina abisheka alankara puje aksharabyasa puje madisi prti schoolnallu sarasvati puje madisi marning evning dance programe well come day madi school clg taliru toranadinda alankara madi

  • @siddubluedart46
    @siddubluedart46 2 ปีที่แล้ว +1

    🌹🙏🙏🙏🙏🙏🌹

  • @TheMelodies13
    @TheMelodies13 ปีที่แล้ว +2

    Lyrics sigbahuda? Please

    • @SanathanaMahadruma
      @SanathanaMahadruma  ปีที่แล้ว +1

      Now I have given lyrics in the Description of this video, please check it, thanks for your interest 🙏

  • @ninngammahavali2841
    @ninngammahavali2841 2 ปีที่แล้ว +1

    Hi

  • @SudhanvaSBhat
    @SudhanvaSBhat 11 หลายเดือนก่อน

    Who has written it

    • @SanathanaMahadruma
      @SanathanaMahadruma  11 หลายเดือนก่อน

      Gurubandhu........do not know who is it.....🌼🌼

  • @sarveshnaik3862
    @sarveshnaik3862 8 หลายเดือนก่อน +1

    🙏🙏🙏🙏🙏🙏