ไม่สามารถเล่นวิดีโอนี้
ขออภัยในความไม่สะดวก

ಚಿದಂಬರಂಗೆ ಮತ್ತೆ ಶುರುವಾಯಿತು ಸಂಕಷ್ಟ

แชร์
ฝัง
  • เผยแพร่เมื่อ 7 ก.ค. 2024
  • ಚಿದಂಬರಂಗೆ ಮತ್ತೆ ಶುರುವಾಯಿತು ಸಂಕಷ್ಟ
    #PChidambaram
    #NaliniChidambaram
    #KartiChidambaram
    #SudiptaSen
    #SaradhaChitFund
    #Kolkata
    #PMLACourt
    #INXMediaScam
    #SaradhaChitFundScam
    #JusticePrashantaMukhyopadhyay
    #BhaskarPrasadBanerjee
    #DeLaRue
    Join this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

ความคิดเห็น • 372

  • @siddalingaiahkp9921
    @siddalingaiahkp9921 หลายเดือนก่อน +65

    ಚಿದಂಬರಂ ಬೃಹತ್ ಭ್ರಷ್ಟ ಇವನು ಗುಲಾಮಿ

    • @sanjeevap4913
      @sanjeevap4913 หลายเดือนก่อน +3

      Selfish politician. Dangerous to the national development.

    • @jhashakashyap
      @jhashakashyap หลายเดือนก่อน

      ಬರೆಯ ಭ್ರಷ್ಟನಷ್ಟೇ ಅಲ್ಲ, ಮಹಾನ್ ದೇಶದ್ರೋಹಿ.

  • @ratankumargobbi8950
    @ratankumargobbi8950 หลายเดือนก่อน +20

    ಆದಷ್ಟು ಬೇಗ
    ಇವರೆಲ್ಲರನ್ನು ಖಾಯಂ ಆಗಿ ಜೈಲಿಗೆ ಕಳುಹಿಸಿ.

  • @dr.ramachandrahosalli6120
    @dr.ramachandrahosalli6120 หลายเดือนก่อน +31

    ಇವನು ಮತ್ತು ಇವನ ಮನೆಯವರ ಎಲ್ಲರನ್ನು ಜೈಲಿಗೆ ಕಳಿಸಬೇಕು....ಬಿಡಬಾರದು

  • @thippeswamylalgondur1845
    @thippeswamylalgondur1845 หลายเดือนก่อน +27

    ಇಂಥಹ ನೀಚರನ್ನು ಆದಷ್ಟು ಬೇಗ ಜೈಲಿನಲ್ಲಿಡಬೇಕು.

  • @chandrak4508
    @chandrak4508 หลายเดือนก่อน +59

    ಬೇಗ ಜೈಲಿಗೆ ಕಳಿಸಿ

  • @pushpaprasaad9913
    @pushpaprasaad9913 หลายเดือนก่อน +54

    ಒಳ್ಳೇ ಸುದ್ದಿ, ಬೇಗ ನಿಷ್ಕರ್ಷೆ ಆಗಲಿ

  • @b.n.prakashb.n.prakash3085
    @b.n.prakashb.n.prakash3085 หลายเดือนก่อน +43

    ಎಲ್ಲವನ್ನು ಒಪ್ಪಿಕೊಳ್ಳುತ್ತೇನೆ ಅದರೆ ಇದುವರೆಗೂ ಈ ಮನುಷ್ಯ ನಿಗೆ ಯಾವ ಶಿಕ್ಷೆ ಇರುವುದಿಲ್ಲ.

  • @narayanappas5792
    @narayanappas5792 หลายเดือนก่อน +55

    ಬೇಗ ಬೇಗ ಇವರೆಲ್ಲರೂ ಜೈಲಿಗೆ ಹೋಗಬೇಕು ಜೈ ಹಿಂದ್

    • @RevanasiddaWalikar-my4zz
      @RevanasiddaWalikar-my4zz หลายเดือนก่อน

      Hintha kachada nan makkulu 70 varsha dinda luti madidare hortu desha na samajannu or janarige valledu yavattu madilla hintavarna shikshe aagle beku

  • @veerappamudagoudr8718
    @veerappamudagoudr8718 หลายเดือนก่อน +17

    ಈ ದೇಶ ಹಾಳಾಗಿದ್ದರೇ,,ಬಹಳ ಓದಿದವರಿಂದ & ಉನ್ನತ ಹುದ್ದೆಯಲ್ಲಿದ್ದ ಕೆಲವು ಮಹಾನುಭಾವರಿಂದ..ನಮ್ಮ ನ್ಯಾಯ ನಿರ್ಣಯವು ಹಾಗೆ ಇದೆ,,😅😅ತುಂಬಾ ಲೇಟು..

  • @nagappamukri1527
    @nagappamukri1527 หลายเดือนก่อน +7

    ಒಳ್ಳೆಸುದಿದ್ದಿ ಸರ್ ಧನ್ಯವಾದಗಳು,
    ಅಗಸ್ತ್ಯ ವೆಸ್ಟ್ ಲ್ಯಾಂಡ್ ಪ್ರಕರಣ ಯಾವಾಗ ಮುಗಿಸುತೀರಿ,
    ಜೈ ಹಿಂದ್ ಜೈ ಮೋದಿಜಿ,

  • @ashokdiwanaji7398
    @ashokdiwanaji7398 หลายเดือนก่อน +28

    ಅವರನ್ನು ಎಲ್ಲರೆದುರು ನಿಲ್ಲಿಸಿ ಅಪಮಾನ ಮಾಡಬೇಕು

  • @mrk6657
    @mrk6657 หลายเดือนก่อน +33

    ಜೈಶ್ರೀರಾಮ್ ಶುಭೋದಯ

  • @sushilahegde3343
    @sushilahegde3343 หลายเดือนก่อน +10

    ಇಂತಹವರನ್ನು ಆದಷ್ಟು ಬೇಗ ಗಲ್ಲಿಗೇರಿಸುವಂತಾಗಲಿ

  • @jayashreeshanbhag2572
    @jayashreeshanbhag2572 หลายเดือนก่อน +36

    🙏🏼🙏🏼❤️❤️ಮಂಗಳದ ಮುಂಜಾವಿನ ಮೊದಲ ನಮಸ್ಕಾರಗಳು ಜೋಶೀಜೀ❤️❤️🙏🏼🙏🏼ಮಾನಗೇಡಿಗಳ ಈ ಸಂಚಿಕೆಯ ಮೊದಲ ನೋಟ🎉🎉🎉😂

    • @S_VivekAnand
      @S_VivekAnand หลายเดือนก่อน

      Sirs✌️✌️✌️
      The Mega land scam in Karnataka of 👹David(Dawood)👹 Raja👹of👺D👺M👺K👺 who was the central Telecom Minister from 2004 to 2014, who invested his "Kappuu Hanna" around Lacs & Lacs of acres around the KIAL airport may please be investigated & exposed

  • @muralidharmh8247
    @muralidharmh8247 หลายเดือนก่อน +45

    ಚಿದಂಬರ ರಹಸ್ಯ.

  • @raghavan453
    @raghavan453 หลายเดือนก่อน +14

    ಯಾರನ್ನೂ ಇದುವರೆಗೂ ನ್ಯಾಯಾಲಯಗಳು ದೋಷಿ ಎಂದು ತೀರ್ಮಾನಿಸಲೇ ಇಲ್ಲವಲ್ಲ.

    • @shree1787
      @shree1787 หลายเดือนก่อน +1

      Suitcase 😂🤠😁🤣😃

  • @krishnappamolali6807
    @krishnappamolali6807 หลายเดือนก่อน +10

    ಜೈ ಶ್ರೀ ರಾಮ್ ಶುಭೋದಯ

  • @subramanyaag6893
    @subramanyaag6893 หลายเดือนก่อน +20

    ಅಲ್ಲಿಯೇ ಅಂತಿಮ ದರ್ಶನ ಪಡೆಯುತ್ತೇನೆ.

  • @jaisimha2840
    @jaisimha2840 หลายเดือนก่อน +51

    ಸರ್,ಮೋದಿ ಜೀ ಯಾಕೆ ಇಂತಹ ‌ವಿಷಯಗಳನ್ನ ಸಂಸತ್ತಿನಲ್ಲಿ ‌ಎತ್ತುವುದಿಲ್ಲ.
    ಮಣಿಪುರ ಅಂತ ನಾಲಾಯಕ್ ರು ಕೂಗಿದಾಗ,ನಮ್ಮ ಭಾಜಪ ಪಕ್ಷದವರು,ಯಾಕೆ ಸಂದೇಶ ಕಾಲಿ ಅಂತ ಕೂಗಬೇಕು ಅಲ್ವಾ ಸರ್??

    • @gurunatharaomirajkar3727
      @gurunatharaomirajkar3727 หลายเดือนก่อน +8

      Highly qualified
      Corrupt person on bail.How long why Rahul Gandhi kept quiet, not rising this i,ssue
      .

    • @anitha4805
      @anitha4805 หลายเดือนก่อน +1

      ​@@gurunatharaomirajkar3727pappuji himself is on bai😅

  • @y.a.thyagaraju2786
    @y.a.thyagaraju2786 หลายเดือนก่อน +20

    ಕಲಿತ ದರೋಡೆಕೋರರು,ಇವರು.

  • @gopalakrishnacharsoraba4730
    @gopalakrishnacharsoraba4730 หลายเดือนก่อน +17

    ಜೋಶಿ ಅವರೇ ಈ ಕೇಸ್ ಗೆ ಇನ್ನೂ 11 ವರ್ಷ ಅಷ್ಟೇ ಆಗಿರೋದು. 25 ವರ್ಷ ಆಗಕ್ಕೆ ಇನ್ನೂ ಬಹಳ ಕಾಲಾವಕಾಶ ಇದೆ. ಅಷ್ಟು ಹೊತ್ತಿಗೆ ಯಾರು ಇರ್ತಾರೋ, ಯಾರು ಇರಲ್ಲವೋ.... ದೇವರೇ ಗತಿ. ನಿಮ್ಮ ಧೃಡ ನಂಬಿಕೆಗೆ ಧನ್ಯವಾದಗಳು

    • @gopalkrishna1687
      @gopalkrishna1687 หลายเดือนก่อน +1

      😂😂😅😅

    • @krk7011
      @krk7011 หลายเดือนก่อน +1

      Thanks for ur investigating journalism . I support you in all your future endeavor.

  • @padmakarshetty5535
    @padmakarshetty5535 หลายเดือนก่อน +10

    ಫುಲ್ chidambaram family ಜೈಲ್ ಗೆ ಹೋಗಬೇಕು

  • @b.n.prakashb.n.prakash3085
    @b.n.prakashb.n.prakash3085 หลายเดือนก่อน +19

    ಈ ದೇಶದ ಕಾನೂನು ಯಾರನ್ನು ಬೇಕಾದರೂ ರಕ್ಸಿಸಬಹುದು.

    • @shree1787
      @shree1787 หลายเดือนก่อน +1

      Indian Law ☹️😧😒🤪

  • @varadarajaluar2883
    @varadarajaluar2883 หลายเดือนก่อน +5

    ನಮಸ್ತೆ ಸರ್, ಉತ್ತಮ ಮಾಹಿತಿ, ಉತ್ತಮ ವಿವರಣೆ ಮತ್ತು ನಿಮ್ಮ ಚಾನಲ್‌ನಿಂದ ಉತ್ತಮ ವಿಮರ್ಶೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @venkateshmurthy3508
    @venkateshmurthy3508 หลายเดือนก่อน +25

    ಅವ್ರನ್ನು ಏಕೆ upper house ನಿಂದ ಹೊರಗೆ ಹಾಕಿಲ್ಲ

  • @sriramapharma-pt6yq
    @sriramapharma-pt6yq หลายเดือนก่อน +20

    ರಾಹುಲ್ ಸೋನಿಯಾಗೆ ನ್ಯಾಷನಲ್ ಹೆರಾಲ್ಡ್ ಕೇಸ್ ಏನಾಯಿತು ಎಂಬುದನ್ನು ತಿಳಿಸಿ

    • @umashankarkm9170
      @umashankarkm9170 หลายเดือนก่อน +2

      Sc understanding varshake onde hearing and avathu mathe bail kododu ee SC judgegalu no one loffer galu

    • @shree1787
      @shree1787 หลายเดือนก่อน +1

      Italy suitcase 😃🤣😁🤠😂

  • @madhusudhankatti4123
    @madhusudhankatti4123 หลายเดือนก่อน +26

    ಈ ದೇಶದ್ರೋಹಿಯನ್ನು ಗಲ್ಲಿಗೇರಿಸಿದ ಸುದ್ದಿ ಆದಷ್ಟು ಬೇಗ ಬರಲಿ.

  • @brajbover5314
    @brajbover5314 หลายเดือนก่อน +7

    ಶುಭೊದಯ ಜೊಶಿಜಿ.

  • @subbapatali5953
    @subbapatali5953 หลายเดือนก่อน +10

    ಇಂತಹ ಕಳ್ಳ ಪಾಪಿಗಳನ್ನ ಗಲ್ಲಿಗೇರಿಸಬೇಕು.

  • @user-rf1kn2kq7l
    @user-rf1kn2kq7l หลายเดือนก่อน +9

    ಮೊದಲು ಏನು ಮಾಡ್ಲಿಕ್ಕೆ ಏನು ಆಗ್ಲಿಲ್ಲ ಈಗ ಏನು ಮಾಡುವುದಿಲ್ಲ

  • @srikrishna1601
    @srikrishna1601 หลายเดือนก่อน +14

    Jai sri Ram

  • @cbpatil2879
    @cbpatil2879 หลายเดือนก่อน +14

    He has spoiled indian financial situation.
    He is not mutasadi call him criminal.

  • @ashokshetty5854
    @ashokshetty5854 หลายเดือนก่อน +92

    ಇಬ್ಬರನ್ನೂ ಜೈಲಿಗೆ ಕಳುಹಿಸಿ.

    • @balajimurthy1586
      @balajimurthy1586 หลายเดือนก่อน +4

      😢😢😢🎉😢

    • @jayalaxmi248
      @jayalaxmi248 หลายเดือนก่อน +1

      Bail mele. Irotella jailige ho ga beku

  • @CBkeshavaCBkeshava
    @CBkeshavaCBkeshava หลายเดือนก่อน +6

    You are right, Sir. He must be imprisoned permanently. Our laws must be strict.

  • @ashahirematt1866
    @ashahirematt1866 หลายเดือนก่อน +5

    ನಮಸ್ತೆ ಸರ್ 🙏🙏 Gm 🎉🎉

  • @buddinnitulajaraonaik4600
    @buddinnitulajaraonaik4600 หลายเดือนก่อน +15

    Let him send to Jail as early possible. His son is also eligible for Jail re entry. Let, Courts decide on them.

  • @narasimhamurthynarasimhamu8308
    @narasimhamurthynarasimhamu8308 หลายเดือนก่อน +3

    ಯೋಗ್ಯರಲ್ಲದ ಈ ಜನರನ್ನು ಮೊದಲು ಜೈಲಿಗೆ ಕಳಿಸಬೇಕಿದೆ.

  • @shobhasrinivasan1392
    @shobhasrinivasan1392 หลายเดือนก่อน +3

    ಇಂತಹವರೆಲ್ಲರಿಗೂ ಶಿಕ್ಷೆ ಆಗುವುದಿಲ್ಲವಲ್ಲ. ಇದೇ ನಮ್ಮ ಕಾನೂನಿನಲ್ಲಿರುವ ಲೋಪ.

    • @shree1787
      @shree1787 หลายเดือนก่อน

      Court cancel madi Armyge oppisabeku 👌🙋

  • @shankarshetty4820
    @shankarshetty4820 หลายเดือนก่อน +10

    Jaya jaya jaya jaya jaya Shree Rama Seetharam

  • @lau7481
    @lau7481 หลายเดือนก่อน +16

    I am ashamed of my countries CORRUPT POLITICIANS AND STATE THE COUNTRY HAS plunged into including hapless Present Top leaders of central Govt.

    • @puttannadevistuti3957
      @puttannadevistuti3957 หลายเดือนก่อน

      E sooleya maganige entire family ge encounter madabeku.ellla congress soolemakkalu looting koraru

  • @narayananayak2482
    @narayananayak2482 หลายเดือนก่อน +14

    ಹೀನ ಸಂಸ್ಕೃತಿಯ.... ಹೀನಜನ... ಕಾಂಗಿಗಳು....😮😮😂😂😂

  • @nagarajajs9408
    @nagarajajs9408 หลายเดือนก่อน +16

    Send this wrecker of PSB to jail for ever. All bloody looters and hypocrites. How much they want to amass and nation is secondary for them.

  • @nhollap4275
    @nhollap4275 หลายเดือนก่อน +7

    Permanent jail haki

  • @shriramachandra6699
    @shriramachandra6699 หลายเดือนก่อน +4

    Jai sriram modigi jai Hindu 🕉 🕉 🕉 🕉 🕉 Ravindra joshi super Sar 👌 👍 super 🎉🎉🎉🎉🎉

  • @user-ki1gf4wz8w
    @user-ki1gf4wz8w หลายเดือนก่อน +4

    SHUBHODAYA joshi ji 🙏

  • @Sp71270
    @Sp71270 หลายเดือนก่อน +3

    Tq joshiji sir 🙏

  • @narasimhaprasad1602
    @narasimhaprasad1602 หลายเดือนก่อน +4

    He/She should be put behind bars permanently if found guilty as per law of the land.

    • @shree1787
      @shree1787 หลายเดือนก่อน

      Indian Law ? 😂😁🤣

  • @gangadharagupta1069
    @gangadharagupta1069 หลายเดือนก่อน +13

    ಚಿದಂಬರಂ ಕಾರ್ತಿ ಚಿದಂಬರಂ ನಳಿನಿ ಪ್ರಪಂಚದ ಅತಿ ಬ್ರಷ್ಟ ಶ್ರೀಮಂತರು ದೇಶ ದ್ರೋಹಿ ಗಳು ಇನ್ನೂ ದೊಡ್ಡ ಮನುಷ್ಯರಂತೆ ಓಡಾಡುತ್ತಿದ್ದಾರೆ ಮೊದಲು ಜೈಲಿಗೆ ತಳ್ಳಬೇಕು ಇವರನ್ನು ಮುಟ್ಟಲು ಸರಕಾರಕ್ಕೆ ನ್ಯಾಯಾಲಯಕ್ಕೆ ಸಾಧ್ಯ ಆಗಲಿಲ್ಲ ದೇಶದ ದೊಡ್ಡ ದುರಂತ

    • @madhavarao7470
      @madhavarao7470 หลายเดือนก่อน

      ಎ. ರಾಜಾ BSNL 26 ಸಾವಿರ ಕೋಟಿ ಹಗರಣ
      ಕೂಡಾ ಹಳ್ಳ ಹಿಡಿದಂತಿದೆ.

    • @rudraprasadshantappa3871
      @rudraprasadshantappa3871 หลายเดือนก่อน

      ಅವರಿಗೆ ಕಠಿಣ ಶಿಕ್ಷೆ ವಿಧಿಸಿ,ದೇಶದಿಂದ ಒದ್ದೋಡಿಸಬೇಕು.

    • @shree1787
      @shree1787 หลายเดือนก่อน

      Chaina Saudi agiddare ivaru gundetu tindu ega sattu Narakadalli irutiddaru 🥶👻💀

  • @arakesharakesh348
    @arakesharakesh348 หลายเดือนก่อน +4

    You are providing all most important information but legal action must be taken against them early

  • @user-ew2kh6wq2o
    @user-ew2kh6wq2o หลายเดือนก่อน +4

    Our judicial system so fast that any criminal case will be decided nearing the death of culprits or after the death.

  • @simondsouza201
    @simondsouza201 หลายเดือนก่อน +12

    ಯಂತ ಸಂತೋಷದ ಸುದ್ದಿ ಸಾಮಿ

  • @shivajikulkarni2319
    @shivajikulkarni2319 หลายเดือนก่อน +2

    Thank you sir 👍

  • @kariyappata8886
    @kariyappata8886 หลายเดือนก่อน +2

    ವಿಚಾರಣೆ ತಡವಾದಷ್ಟು ಅಪರಾಧಗಳು ನಿಲ್ಲುವುದಿಲ್ಲ

  • @shivaramprabhu8562
    @shivaramprabhu8562 หลายเดือนก่อน +3

    🙏🚩i

  • @narasimhaiahnarasimhamurthymur
    @narasimhaiahnarasimhamurthymur หลายเดือนก่อน +6

    In our country no one political culprits will not panishbel because loopholes of legal turns and folding hands with silent in lokasaha is gift to congress this is our Bharat.

  • @devdasshegde2799
    @devdasshegde2799 หลายเดือนก่อน +6

    He challenged he will topple the Govt soon.

  • @sidrameshwarlingappa2821
    @sidrameshwarlingappa2821 หลายเดือนก่อน +3

    Sup episode sir

  • @shridharkulkarni2028
    @shridharkulkarni2028 หลายเดือนก่อน +2

    Please make video on karnataka minority appeasement politics

  • @user-ui5kj7ne9m
    @user-ui5kj7ne9m หลายเดือนก่อน +1

    When they are punished

  • @revannaprasad6977
    @revannaprasad6977 หลายเดือนก่อน +5

    Jail is a better place for Chidambaram

  • @jagadeeshakulal7904
    @jagadeeshakulal7904 หลายเดือนก่อน +3

    ❤❤❤

  • @subramanisubbi9445
    @subramanisubbi9445 หลายเดือนก่อน +2

    Such a persons eligible to stay at Somaliya or Pakistan.

  • @sindhudhararaaradhy233
    @sindhudhararaaradhy233 หลายเดือนก่อน +1

    ಇದಕ್ಕೆ ಸಂಬಂದಪಟ್ಟ ಯಾರೆಅಗಲಿ ಅರೆಸ್ಟ ಅಗಿ ಜೈಲಿಗೆ ಹೊಗಬೇಕು ಅಸ್ಟೆ

  • @venkateshas1381
    @venkateshas1381 หลายเดือนก่อน +3

    Rajiv Dixit had many times said that after the white British left India, India has been ruled by black British, meaning Congress party. So PC insists that same old British laws are for ever right. Colonial mentality never dies in Congress.

  • @ashalakshmi1798
    @ashalakshmi1798 หลายเดือนก่อน +6

    Sir doddu thinno kanunu badalavane Congress madodilla jail enda thappise kolloke kanun maduthare

  • @vandsebhujangashetty6135
    @vandsebhujangashetty6135 หลายเดือนก่อน +1

    All cases pending.against UPA period thieves should see logical end and all put into jail.it should be a lesson.for the future

  • @mallaiahh7280
    @mallaiahh7280 หลายเดือนก่อน +1

    ಇಂತಹ ಕಾಂಗ್ರೆಸ್ ಕ್ರೀಮಿಗಳನ್ನುಬೇಗನೆ ಹೋಸಕಿ ಆಗಬೇಕು.ಕೇಂದ್ರ ಸರ್ಕಾರ ಇವರನ್ನು ಬಂದನದಲ್ಲಿಡಬೇಕು.

  • @dathurao5058
    @dathurao5058 หลายเดือนก่อน

    Great sir ❤❤❤❤

  • @nagarajkj6239
    @nagarajkj6239 หลายเดือนก่อน +12

    ಮೂಡ ಹಗರಣ ಬಗ್ಗೆ ಹೇಳಿ ಸರ್

  • @jayalaxmi248
    @jayalaxmi248 หลายเดือนก่อน

    Very good information

  • @nagarajreddy5512
    @nagarajreddy5512 หลายเดือนก่อน

    Ravindra joshi sir vandanegalu

  • @rajagopall.s4784
    @rajagopall.s4784 หลายเดือนก่อน

    Thank you for this information 🙏

  • @kariyappata8886
    @kariyappata8886 หลายเดือนก่อน +1

    ಮೋದಿಜೀ ಅವರು ಈ ಬಗ್ಗೆ ಯಾರೇ ಆಗಿರಲಿ ಕ್ರಮ ಕೈಗೊಳ್ಳಲಾಗುವುದು ಒಳಿತು

  • @hanumantkhoth3299
    @hanumantkhoth3299 หลายเดือนก่อน +5

    Ee nann makkalu 60 varsha idanne madidare sir aadre ee deshad hindugalige gottagtilla nimmindadru karntakadalli hindutva sada active aagi irali sir iste nav madbekagiddiddu

  • @krishd3361
    @krishd3361 หลายเดือนก่อน +1

    Almost developed infrastructure airport medical colleges railways etc now high time implement or improve strict laws by taking help from retd judges even fast track court also read specially for politicians

  • @dr.ashabenakappa354
    @dr.ashabenakappa354 หลายเดือนก่อน +1

    I am feeling very sad😢 about encounters and death of our soldiers in Kashmir.we need desperate solutions.

  • @kvramesh7702
    @kvramesh7702 หลายเดือนก่อน +4

    Chidambaram family no 1 looting in upa government times. As possible as earlier sent jail. Chindu is intelligent looter

  • @sanjeevadevadiga2312
    @sanjeevadevadiga2312 หลายเดือนก่อน

    Namaskar sir 🙏

  • @Mohankumar-vz4xu
    @Mohankumar-vz4xu หลายเดือนก่อน +1

    ಸಾರ್ ಎಷ್ಟು ಜನ ಇನ್ನು ಬೈಲ್
    Bail ಮೇಲೆ ಇದ್ದಾರೆ.
    ಕೂಡಲೇ ಎಲ್ಲರನ್ನು ಜೈಲ್ಗೆ ಅಕಬೇಕು

  • @narayanaswamyt6437
    @narayanaswamyt6437 หลายเดือนก่อน +8

    ಬರೋದೇ ಬೇಡ

  • @manojpoojary437
    @manojpoojary437 หลายเดือนก่อน

    Very good news

  • @swimmingprakashpoojary2857
    @swimmingprakashpoojary2857 หลายเดือนก่อน +1

    ರಾಹುಲ್, ಸೋನಿಯಾ, DKC, ವಿನಾಯಕುಲ್ಕರ್ಣಿ.... ಇವ್ರ ದ್ದು ಯಾವಾಗ

  • @chetannarayana6773
    @chetannarayana6773 หลายเดือนก่อน

    Sir please highlight on supreme court's order on maintenance (alimony) for our peace keepers community.

  • @santoshn.b.5398
    @santoshn.b.5398 หลายเดือนก่อน

    Good news

  • @balakrishnan5089
    @balakrishnan5089 หลายเดือนก่อน

    Yes sir

  • @natarajab8906
    @natarajab8906 หลายเดือนก่อน

    Good morning Sir.

  • @jayalaxmi248
    @jayalaxmi248 หลายเดือนก่อน +1

    ಇವತ್ತು democrracy. ಬಗ್ಗೆ .ಮಾತಾಡ್ತಾನೆ

  • @darshandodderi
    @darshandodderi 22 วันที่ผ่านมา

    Cool

  • @ammaamma8786
    @ammaamma8786 หลายเดือนก่อน

    👌👌🙏🙏🌷

  • @Prakash-oh2ko
    @Prakash-oh2ko หลายเดือนก่อน

    Namaskara sir 🙏🌹

  • @ramachandrappav66
    @ramachandrappav66 หลายเดือนก่อน

    🎉

  • @KRISHNAMURTHY-ui8jb
    @KRISHNAMURTHY-ui8jb หลายเดือนก่อน +2

    Our juresial system is very bad

  • @ganapathyrao3875
    @ganapathyrao3875 หลายเดือนก่อน +2

    ಇಬ್ಬರನ್ನು ಒಂದೇ ಸೆಲ್ ನಲ್ಲಿ ಹಾಕಲಿ

  • @user-nb1lx3by2r
    @user-nb1lx3by2r หลายเดือนก่อน

    👍👍👍

  • @gopalkrishnarpiw5239
    @gopalkrishnarpiw5239 หลายเดือนก่อน

    What about 2G Specctorm??? cancel the bail start enquiry suitable punishment,

  • @bhaskarkulkarni7571
    @bhaskarkulkarni7571 หลายเดือนก่อน

    🙏🙏

  • @sadanandaab3183
    @sadanandaab3183 หลายเดือนก่อน

    Good speech

  • @manjunathgowda354
    @manjunathgowda354 หลายเดือนก่อน

    👍👌🙏

  • @harishavadhani6896
    @harishavadhani6896 หลายเดือนก่อน +1

    ಇವರ ಒಟ್ಟು ಕುಟುಂಬದ ಆಸ್ತಿಯನ್ನು ವಿವರ ಕೊಡಲು ಒಂದು ಎಪಿಸೋಡ್ ಸಾಲಲ್ಲ

  • @ashokkumarshetty9937
    @ashokkumarshetty9937 หลายเดือนก่อน +1

    ಮಹಾ ಬ್ರಷ್ಟನೂಬ್ಬನ ಟೀಕೆಯನ್ನು ಬಿಸಾಕಿ