ಟ್ರಸ್ಟ್ ಅಥವಾ ನ್ಯಾಸ ಕುರಿತು ಕಾನೂನು ಮಾಹಿತಿ INDIAN TRUST ACT, 1882

แชร์
ฝัง
  • เผยแพร่เมื่อ 20 พ.ย. 2021
  • 1) ಟ್ರಸ್ಟ್ ಅಥವಾ ನ್ಯಾಸ ಎಂದರೆ ಏನು?
    2)ಕರ್ನಾಟಕದಲ್ಲಿ ಮೊದಲು ಇದ್ದ ಕಾಯ್ದೆಗಳು
    3) ಟ್ರಸ್ಟ್ ಅನ್ನು ರಚಿಸಲು ಏನು ಮಾಡಬೇಕು?
    4) ಟ್ರಸ್ಟಿಗಳ ಹಕ್ಕುಗಳು ಮತ್ತು ಕರ್ತವ್ಯಗಳು
    5) ಫಲಾನುಭವಿಗಳ ಹಕ್ಕುಗಳು ಮತ್ತು ಹೊಣೆಗಾರಿಕೆಗಳು
    6) ಟ್ರಸ್ಟಿಯ ಬಿಡುಗಡೆ ಮತ್ತು ಟ್ರಸ್ಟ್ ಗಳ ಕೊನೆಗಾಣುವಿಕೆ
    1) What is the meaning of trust?
    2) old laws in karnataka
    3) how trust is created
    4) rights and duties of trustees
    5) beneficiaries rights and obligations
    6) how trustee is released and trust is terminated
    ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ.
    ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ.
    Please meet your nearest lawyer for personal issues. For my advise, consultation charges of Rs.500/- applicable.
    Make Phone pe of consultation charges Rs.500=00 before call to Mobile no. 9964546763, whatsapp -8762492089
    SUNIL S. SANIKOP,
    Advocate, Author, Agriculturist and Social thinker
    Mahantesh nagar, Belagavi, 590017

ความคิดเห็น • 54

  • @bettusanju2298
    @bettusanju2298 ปีที่แล้ว +1

    ಅದ್ಭುತ ವರದಿ ಸರ್ ಧನ್ಯವಾದಗಳು ನಮಗೆ ಎಕ್ಸಾಮ್ ಟೈಮ್ ನಲ್ಲಿ ಬಹಳ ಉಪಯುಕ್ತ ಆಯ್ತು 🙏🏻

  • @AgriAdda8147
    @AgriAdda8147 ปีที่แล้ว +1

    Thanq sir 🙏🙏🙏
    ಇನ್ನು ಹೆಚ್ಚಿನ ವಿಷಯ ಮಾಡಿ ಸರ್ ಕನ್ನಡ ವಿದ್ಯಾರ್ಥಿಗಳಿಗೆ ಕಾನೂನು ವಿಷಯದಲ್ಲಿ ತುಂಬಾ ಕಮ್ಮಿ ಸೋರ್ಸ್ ಇದೆ

  • @maheshkhadke7150
    @maheshkhadke7150 2 ปีที่แล้ว +1

    Tq sir

  • @somalingappa-os1ur
    @somalingappa-os1ur 11 หลายเดือนก่อน

    ಸೂಪರ್ 🙏

  • @skyalloys7854
    @skyalloys7854 ปีที่แล้ว

    ಅದ್ಬುತ ವರದಿ

  • @poornimabommanagi8407
    @poornimabommanagi8407 ปีที่แล้ว

    Thank u so much sir

  • @mgtikkoji9002
    @mgtikkoji9002 ปีที่แล้ว

    ತುಂಬಾ ಧನ್ಯವಾದಗಳು ಸರ್.. ನಾಳೇನೇ ಇದೆ exam.. Thank u ಸರ್ from ಮುಂಡಗೋಡ

  • @kusumats9750
    @kusumats9750 11 หลายเดือนก่อน

    Good sir.. thanks sir it's very helpful.. but voice quality improve madi.. clarity kammi ede

  • @maheshexpress6147
    @maheshexpress6147 2 ปีที่แล้ว +1

    ಸಾಮಾಜಿಕ ಚಟುವಟಿಕೆ ಮಾಡೋದಕ್ಕೆ ಮಾಡಿರೋ ಟ್ರಸ್ಟ್ ಬಗ್ಗೆ ತಿಳಿಸಿಕೊಡಿ ಸರ್

  • @chandumathad5862
    @chandumathad5862 ปีที่แล้ว

    Sir good morning kinds of Advocates stamps or seal bagge video madi please

    • @sunilssanikopbgm
      @sunilssanikopbgm  ปีที่แล้ว

      ಅರ್ಥ ಆಗಲಿಲ್ಲ. ದಯವಿಟ್ಟು ಸ್ಪಷ್ಟವಾಗಿ ತಿಳಿಸಿ

  • @mahanteshkallimath5350
    @mahanteshkallimath5350 7 หลายเดือนก่อน

    Sir. Foundation vs trust details.... Please

    • @sunilssanikopbgm
      @sunilssanikopbgm  7 หลายเดือนก่อน

      Foundation is general term. It depends on the law under which Foundation is registered.

  • @kotesh14th
    @kotesh14th 2 ปีที่แล้ว +1

    Ngo nondavane bagge mahiti nidi

  • @FashionQueenandDigital
    @FashionQueenandDigital 5 หลายเดือนก่อน

    My FIR is done already 1year 5months , but the police are not submitting a charge sheet in court. What can I do? Please send me the answers

    • @sunilssanikopbgm
      @sunilssanikopbgm  4 หลายเดือนก่อน

      Your advocate has to submit to the court

  • @tejraj9899
    @tejraj9899 2 ปีที่แล้ว

    Can government employee register a trust?

    • @sunilssanikopbgm
      @sunilssanikopbgm  2 ปีที่แล้ว

      Yes, but it should be non-profit organization

  • @spkuntoji8210
    @spkuntoji8210 ปีที่แล้ว

    ಖಾಸಗಿ ಮತ್ತು ಪಬ್ಲಿಕ್ ಟ್ರಸ್ಟ್ ಗೆ ಉದಾಹರಣೆಗೆ ಕೊಟ್ಟು ಹೇಳಿ ಸರ್.

    • @sunilssanikopbgm
      @sunilssanikopbgm  ปีที่แล้ว +2

      ಖಾಸಗಿ ಟ್ರಸ್ಟ್‌ಗಳನ್ನು ಭಾರತೀಯ ಟ್ರಸ್ಟ್‌ಗಳ ಕಾಯಿದೆ, 1882 ರಿಂದ ನಿಯಂತ್ರಿಸಲಾಗುತ್ತದೆ, ಸಾರ್ವಜನಿಕ ಟ್ರಸ್ಟ್‌ಗಳನ್ನು ದತ್ತಿ ಮತ್ತು ಧಾರ್ಮಿಕ ಟ್ರಸ್ಟ್‌ಗಳಾಗಿ ವಿಂಗಡಿಸಲಾಗಿದೆ. ಚಾರಿಟಬಲ್ ಮತ್ತು ರಿಲಿಜಿಯಸ್ ಟ್ರಸ್ಟ್ ಆಕ್ಟ್, 1920, ಧಾರ್ಮಿಕ ದತ್ತಿ ಕಾಯಿದೆ, 1863, ಚಾರಿಟಬಲ್ ಎಂಡೋಮೆಂಟ್ ಆಕ್ಟ್, 1890, ಬಾಂಬೆ ಪಬ್ಲಿಕ್ ಟ್ರಸ್ಟ್ ಆಕ್ಟ್, 1950 ಭಾರತದಲ್ಲಿ ಸಾರ್ವಜನಿಕ ಟ್ರಸ್ಟ್‌ಗಳ ಜಾರಿಗಾಗಿ ಕೆಲವು ಕಾನೂನುಗಳಾಗಿವೆ.
      ಖಾಸಗೀ ಟ್ರಸ್ಟಗೆ ಉತ್ತಮ ಉದಾಹರಣೆಯೆಂದರೆ, ವಿಲ್ ಮೂಲಕ ಅಥವ ಟ್ರಸ್ಟ ಡೀಡ ಮೂಲಕ ಕಾರ್ಯನಿರ್ವಾಹಕ (executor) ನೇಮಿಸಿ, ತನ್ನ ಮರಣದ ನಂತರ ತನ್ನ ಆಸ್ತಿಯಿಂದ ಬರುವ ಲಾಭವನ್ನು ತನ್ನ ಹೆಂಡತಿಗೆ ಅವಳ ಜೀವಿತಾವಧಿ ವರೆಗೆ ಕೊಡಬೇಕು. ತದನಂತರ ಆ ಆಸ್ತಿ ಮಕ್ಕಳಿಗೆ ಸೇರಬೇಕೆನ್ನುವ ಇಚ್ಛೆಯು ಖಾಸಗೀ ಟ್ರಸ್ಟನ ಸ್ವರೂಪ ಹೊಂದಿದೆ.
      ಇನ್ನುಳಿದ ರೀತಿಯ ಟ್ರಸ್ಟಗಳು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿರುವ ಪಬ್ಲಿಕ ಟ್ರಸ್ಟಗಳು.

  • @rev_suryadas
    @rev_suryadas หลายเดือนก่อน

    ಸರ್ ನಾವು ಖರೀದಿ ಮಾಡಿದ ಟ್ರಸ್ಟ್ ಪ್ರಾಪರ್ಟಿಯನ್ನು ನಮಗೆ ಬೇಡವಾದಾಗ ಅದನ್ನು ಮಾರಬಹುದಾ

    • @sunilssanikopbgm
      @sunilssanikopbgm  หลายเดือนก่อน

      ಟ್ರಸ್ಟ್ ವತಿಯಿಂದ ಖರೀದಿ ಮತ್ತು ಮಾರಾಟದ ಬಗ್ಗೆ ಟ್ರಸ್ಟ್ ಡೀಡನ ಉದ್ದೇಶ ನೋಡಿ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ನ್ಯಾಯವಾದಿ ಸಂಪರ್ಕಿಸಿ

  • @sharanpakareddi6628
    @sharanpakareddi6628 2 ปีที่แล้ว +1

    Voice quality swalpa improve madi sir

  • @siddalingayyaformer9783
    @siddalingayyaformer9783 ปีที่แล้ว

    Hi sir

  • @chandrahasrevankar3244
    @chandrahasrevankar3244 ปีที่แล้ว

    ಚಾರಿಟೀ trust ನಲ್ಲಿ ಎಷ್ಟು ಜನ ಟ್ರಸ್ಟಿಗಳನ್ನು ನೇಮಕ ಮಾಡಬಹುದು ಸರ್

    • @sunilssanikopbgm
      @sunilssanikopbgm  ปีที่แล้ว +2

      ಕಾಯಿದೆಯು ಈ ವಿಷಯದಲ್ಲಿ ಮೌನವಾಗಿದೆ ಮತ್ತು ಆದ್ದರಿಂದ ನಿರ್ಣಯದ ಮೂಲಕ ಒಬ್ಬನೇ ಟ್ರಸ್ಟಿ ಕೂಡ ಮಂಡಳಿಯಲ್ಲಿರಬಹುದು. ಆದಾಗ್ಯೂ, ಇದು ಉತ್ತಮ ಅಥವಾ ಅಪೇಕ್ಷಣೀಯ ಅಭ್ಯಾಸವಲ್ಲ. ನೋಂದಣಿಯ ಸಮಯದಲ್ಲಿ, ಚಾರಿಟಿ ಕಮಿಷನರ್ ಸಾಮಾನ್ಯವಾಗಿ ಟ್ರಸ್ಟ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಕನಿಷ್ಠ ಇಬ್ಬರು ಟ್ರಸ್ಟಿಗಳನ್ನು ಒತ್ತಾಯಿಸುತ್ತಾರೆ. ಕಾನೂನಿನಲ್ಲಿ, ಟ್ರಸ್ಟ್‌ನ ಮಂಡಳಿಯಲ್ಲಿರುವ ಟ್ರಸ್ಟಿಗಳ ಸಂಖ್ಯೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ.
      Read more at: www.caclubindia.com/experts/maximum-and-minimum-no-of-trustees--865970.asp

  • @dhananjayadhanu364
    @dhananjayadhanu364 หลายเดือนก่อน

    ಸರ್ಕಾರಿ ನೌಕರ ಟ್ರಸ್ಟ್ ಅಧ್ಯಕ್ಷ ಆಗಬಹುದೇ ತಿಳಿಸಿ ಸಾರ್

    • @sunilssanikopbgm
      @sunilssanikopbgm  หลายเดือนก่อน

      Yes, but it should be charity not office of profit

    • @dhananjayadhanu364
      @dhananjayadhanu364 หลายเดือนก่อน

      Mobil noumer kodi sir

  • @Shinegyan55.Nadeem
    @Shinegyan55.Nadeem ปีที่แล้ว

    5 year inda trust ettu yaro 1 trusty death agbuttide EGA running madoke ye madodu

    • @sunilssanikopbgm
      @sunilssanikopbgm  ปีที่แล้ว

      Go through its registered trust deed, or consult your lawyer

  • @guruprasad6725
    @guruprasad6725 8 หลายเดือนก่อน

    Sir nimdu contact number hege collect madodu

  • @UmeshKumar-wx4jl
    @UmeshKumar-wx4jl ปีที่แล้ว

    ಸರ್ ನಾನೂ ಟ್ರಸ್ಟ್ ಮಾಡ್ಬೇಕು ಅಂತಾ ಅನಕೊಡಿನಿ ಅದರೆ ಮೆಚ್ಚಿ ಹೇಳ್ತಿರಾ ಸಾರ್

  • @mdazmathulla9217
    @mdazmathulla9217 10 หลายเดือนก่อน

    ಸಾರ್ ನಿಮ್ಮ ಮೊಬೈಲ್ ನಂಬರ್ ಕೊಡಿ ಸ್ವಲ್ಪ ವಿಚಾರಸಬೇಕಾಗಿದೆ

    • @sunilssanikopbgm
      @sunilssanikopbgm  10 หลายเดือนก่อน

      🙏🙏

    • @guruprasad6725
      @guruprasad6725 8 หลายเดือนก่อน

      ​@@sunilssanikopbgm number kodi sir

  • @somusomu5716
    @somusomu5716 ปีที่แล้ว

    ಸೂಪರ್ 🙏

  • @prashantmalge2786
    @prashantmalge2786 ปีที่แล้ว

    Tq sir