ಲೋಕ ಅದಾಲತ್ ನಲ್ಲಿ ಆದ ರಾಜಿಯನ್ನು ಅದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಏಕೆಂದರೆ ಇತ್ತೀಚಿಗೆ ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕ ಹೈಕೋರ್ಟ್ ಒಂದು ತೀರ್ಪನ್ನು ನೀಡಿದೆ ಅದೇನಂದರೆ ಲೋಕ ಅದಾಲತ್ ನಲ್ಲಿ ಆದ ರಾಜಿಯನ್ನು ಅದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಇದಕ್ಕೆ ಪರಿಹಾರವನ್ನು ಅದೇ ತೀರ್ಪಿನಲ್ಲಿ ಹೇಳಿದೆ. ಅದೇನೆಂದರೆ ನಾವು ರಿಟ್ ಮೂಲಕ ಆ ಡಿಕ್ರಿಯನ್ನು ಪ್ರಶ್ನಿಸಬಹುದು.
ನಮಸ್ತೆ ಸರ್ ನಿಮ್ಮ ವೀಡಿಯೋಸ್ ತುಂಬಾ helpful ಆಗಿದೆ.. ನಂಗೆ ಒಂದು ಡೌಟ್ ಇದೆ. ಹೈ ಕೋರ್ಟ್ ಅಲ್ಲಿ ಯಾವಾಗ, ಯಾವ ಕಾರಣಕ್ಕೆ,ಸ್ಟೇ ಕ್ಯಾನ್ಸಲ್ ಆಗುತ್ತೆ ಹೇಳಿ. ಸ್ಟೇ ಗೆ apply ಮಾಡಿದಾಗ ಟೈಮ್ duration ಎಷ್ಟಿರುತ್ತೆ? ಹೇಳಿ ಪ್ಲೀಸ್ ಸರ್ ಇನ್ ಕ್ರಿಮಿನಲ್ cases ಅಲ್ಲಿ sir
ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ. ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ. th-cam.com/video/ZHjOP7N-slw/w-d-xo.html
ನಮಸ್ಕಾರ.. ಸರ್ ಇಲ್ಲೊಂದು ಜಮೀನಿನ ವಿಷಯದಲ್ಲಿ ಸಮಸ್ಯೆ ಇದೆ ಅದೇನೆಂದರೆ.. ನಮ್ಮ ಅಪ್ಪನಿಗೆ ಇಬ್ಬರು ಅಕ್ಕಂದಿರು ಅಂದರೆ .. ನನ್ನ ಅತ್ತೆಯರು ಈಗ ಏನಾಗಿದೆ ಅಂದರೆ ... ನಮ್ಮ ಆಸ್ತಿ ಮೇಲೆ ಬಾಗಕ್ಕೆ Court ಗೆ ಹೋಗಿದ್ದಾರೆ... ಅವರಿಗೆ ಭಾಗ ಹೋಗತ್ತದೆಯೇ ನನ್ನ ಪ್ರಶ್ನೆ..? ಮತ್ತೆ.. ನನ್ನದೊಂದು ಪುಟ್ಟ ಪ್ರಶ್ನೆ ಇದೆ ಅದೇನೆಂದರೆ ನನ್ನ ಇಬ್ಬರೂ ಅತ್ತೆಯರಿಗೂ ಬೆಂಗಳೂರು ಹಾಗೂ ತುಮಕೂರಿನಲ್ಲಿ ಮನೆಗಳಿವೆ.. ನಾನು.. ಅವುಗಳ ಅಂದರೆ ಅವರ property ಮೇಲೆ ದಾವೆ ಹೂಡಬಹುದ...? ನನ್ನದು.. ತುಮಕೂರು ಜಿಲ್ಲೆ ಶಿರಾ sir
ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ. ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ. th-cam.com/video/ZHjOP7N-slw/w-d-xo.html
ದಾಖಲಾತಿಗಳನ್ನು ಅಧ್ಯಯನ ಮಾಡದೇ ಉತ್ತರಿಸಲು ಸಾಧ್ಯವಿಲ್ಲ. ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ಎಲ್ಲ ಪೇಪರ ವಾಟ್ಸಪ ನಂಬರ 8762492089ಗೆ ಕಳಿಸಿ.
Very good your sujetion thanks pl.
🙏🙏
ಧಾನ್ಯವದಗಲು ಸರ್
,🙏
Very useful sir for my examm thanks
🙏🙏
super sir.
🙏🙏
🙏🙏🙏🙏 ಧನ್ಯವಾದಗಳು ಸರ್
🙏
ಥ್ಯಾಂಕ್ಸ್. ಸರ್
🙏🙏
Thank you so much sir
Most welcome
ಲೋಕ ಅದಾಲತ್ Adha . compromise ರಾಜಿ degree.ಯಲಿ challenge ಮಾಡಬೇಕು.. ಸಾರ್
ನಿಮ್ಮ ವಕೀಲರ ಮೂಲಕ ಅದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ
ಲೋಕ ಅದಾಲತ್ ನಲ್ಲಿ ಆದ ರಾಜಿಯನ್ನು ಅದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಏಕೆಂದರೆ ಇತ್ತೀಚಿಗೆ ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕ ಹೈಕೋರ್ಟ್ ಒಂದು ತೀರ್ಪನ್ನು ನೀಡಿದೆ ಅದೇನಂದರೆ ಲೋಕ ಅದಾಲತ್ ನಲ್ಲಿ ಆದ ರಾಜಿಯನ್ನು ಅದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಇದಕ್ಕೆ ಪರಿಹಾರವನ್ನು ಅದೇ ತೀರ್ಪಿನಲ್ಲಿ ಹೇಳಿದೆ. ಅದೇನೆಂದರೆ ನಾವು ರಿಟ್ ಮೂಲಕ ಆ ಡಿಕ್ರಿಯನ್ನು ಪ್ರಶ್ನಿಸಬಹುದು.
Thank you sir
🙏
ನಮಸ್ತೆ ಸರ್ ನಿಮ್ಮ ವೀಡಿಯೋಸ್ ತುಂಬಾ helpful ಆಗಿದೆ.. ನಂಗೆ ಒಂದು ಡೌಟ್ ಇದೆ. ಹೈ ಕೋರ್ಟ್ ಅಲ್ಲಿ ಯಾವಾಗ, ಯಾವ ಕಾರಣಕ್ಕೆ,ಸ್ಟೇ ಕ್ಯಾನ್ಸಲ್ ಆಗುತ್ತೆ ಹೇಳಿ. ಸ್ಟೇ ಗೆ apply ಮಾಡಿದಾಗ ಟೈಮ್ duration ಎಷ್ಟಿರುತ್ತೆ? ಹೇಳಿ ಪ್ಲೀಸ್ ಸರ್ ಇನ್ ಕ್ರಿಮಿನಲ್ cases ಅಲ್ಲಿ sir
Ok I will make video in my free time, thanks
Namaste sir, Namma mavanavaru namma Tayige astiyalli palu kottilla avru jameenannu vibhga madikodiddare ulume madadante navu stay tarabahuda. Tilisi.
ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500 ಅನ್ವಯಿಸುತ್ತದೆ. ವಾಟ್ಸಪ, ಫೋನ ಪೇ ನಂಬರ 8762492089.
Temprary injnction avadhi yelliyavarege iruttade helalilla please tilisi sir.
🙏🙏
Sir nivu nijavagiyu nyaya kodisuvira yakendare illi ondu samase ide adu enendare Namma and, pakkada site adalu badalu abide anta site Annu pakkada site navaru mariddare ega namage iralu jaga illa navi iruva mane biluva hahide adakke Namma jaga bidi endu kelidevu adare avaru jaga bidade hodeyalu bandaru ega namage jaga/site/mane enu illadante agide makkalu chikkavaru 4year/10year makkalu 😭 ega enu madali tilisi kuli madi jivana madu tiddeve korthe ogalu hanavilla henu madali tilisi plise sir nanu nimma magalendu bavisi nyaya kodisi sir
ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ.
ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ.
th-cam.com/video/ZHjOP7N-slw/w-d-xo.html
ನಮಸ್ಕಾರ.. ಸರ್ ಇಲ್ಲೊಂದು ಜಮೀನಿನ ವಿಷಯದಲ್ಲಿ ಸಮಸ್ಯೆ ಇದೆ ಅದೇನೆಂದರೆ..
ನಮ್ಮ ಅಪ್ಪನಿಗೆ ಇಬ್ಬರು ಅಕ್ಕಂದಿರು ಅಂದರೆ .. ನನ್ನ ಅತ್ತೆಯರು
ಈಗ ಏನಾಗಿದೆ ಅಂದರೆ ...
ನಮ್ಮ ಆಸ್ತಿ ಮೇಲೆ ಬಾಗಕ್ಕೆ Court ಗೆ ಹೋಗಿದ್ದಾರೆ... ಅವರಿಗೆ ಭಾಗ ಹೋಗತ್ತದೆಯೇ ನನ್ನ ಪ್ರಶ್ನೆ..?
ಮತ್ತೆ.. ನನ್ನದೊಂದು ಪುಟ್ಟ ಪ್ರಶ್ನೆ ಇದೆ
ಅದೇನೆಂದರೆ ನನ್ನ ಇಬ್ಬರೂ ಅತ್ತೆಯರಿಗೂ
ಬೆಂಗಳೂರು ಹಾಗೂ ತುಮಕೂರಿನಲ್ಲಿ ಮನೆಗಳಿವೆ..
ನಾನು.. ಅವುಗಳ ಅಂದರೆ ಅವರ property ಮೇಲೆ ದಾವೆ ಹೂಡಬಹುದ...? ನನ್ನದು.. ತುಮಕೂರು ಜಿಲ್ಲೆ ಶಿರಾ sir
ವೈಯುಕ್ತಿಕ ಸಮಸ್ಯೆಗಳಿಗೆ ಶುಲ್ಕ ಅನ್ವಯಿಸುತ್ತದೆ, ಫೋನ ಮಾಡಿ.
ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ.
th-cam.com/video/ZHjOP7N-slw/w-d-xo.html
❤🎉🎉🎉🎉
Thanks 🙏 🙏
Podi,agillada property nalli,Construction madudre,injunction kelbahuda sir.
ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ.
ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ.
th-cam.com/video/ZHjOP7N-slw/w-d-xo.html
🙏🏼🙏🏼🙏🙏
🙏🙏
Sra nammadu caseyagi 3years ayatu adhare w s evaga bandu hakiddare edu wyalad agutta sar
ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ಸಮಸ್ಯೆಯನ್ನು ಕಾಲ್ ಮಾಡಿ ತಿಳಿಸಿ.
Sir 🙏ಮಧ್ಯಂತರ ಅರ್ಜಿ direction ನಿರ್ದೇಶನ. ವಿಲೇವಾರಿ ಎಂದರೆ ಏನು sir 🙏🙏
ಅರ್ಜಿ ಕುರಿತು ಆದೇಶ ಮಾಡಲಾಗಿದೆ ಅಂದರೆ ಅರ್ಜಿಯನ್ನು ಅನುಮತಿಸಿ ಅಥವಾ ಅರ್ಜಿ ನಿರಾಕರಿಸಿ ಆದೇಶ ಮಾಡಲಾಗಿದೆ ಎಂದು ಅರ್ಥ
@@sunilssanikopbgm tq sir ,🙏🙏🙏
ಮಧ್ಯಂತರ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದರೆ ಏನು ಸರ್ ??
ವಿಲೇವಾರಿ ಅಂದರೆ disposal ಅಂತ ಅರ್ಥ. ಅಂದರೆ ಅರ್ಜಿ ಇತ್ಯರ್ಥ ಮಾಡಲಾಗಿದೆ ಅಥವಾ ಆದೇಶ ಮಾಡಲಾಗಿದೆ ಎಂದು ಅರ್ಥ.
Nim ajja ajji namge baredu kottidare anthare
Adre avru yavude registration madsikondilla avru navu injunction ge hakbahuda sir
ದಾಖಲಾತಿಗಳನ್ನು ಅಧ್ಯಯನ ಮಾಡದೇ ಉತ್ತರಿಸಲು ಸಾಧ್ಯವಿಲ್ಲ. ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ಎಲ್ಲ ಪೇಪರ ವಾಟ್ಸಪ ನಂಬರ 8762492089ಗೆ ಕಳಿಸಿ.
Sir please replyadi
ಯಾವ ಪ್ರಶ್ನೆಗೆ ತಿಳಿಯಲಿಲ್ಲ.
ಸರ್ IA ವಿಕೆಟ್ ಮಾಡುವುದು ಹೇಗೆ ಹೇಳಿ help ಆಗುತ್ತೆ
ಈ ವಿಡಿಯೋದಲ್ಲಿ ಅದರ ಕುರಿತು ಹೇಳಿದ್ದೇನೆ. Pl watch it again
ಡೈವರ್ಸ್ ಕೇಸ್ ಫೀಸ್ ಎಷ್ಟು ಸರ್
th-cam.com/video/LWLvq9sCXR8/w-d-xo.html
ಈ ವಿಡಿಯೋ ಪೂರ್ತಿ ನೋಡಿ
Thank you sir
🙏🙏