ಎನ್.ಜಿ.ಓ. (ಸರ್ಕಾರೇತರ ಸಂಸ್ಥೆ)ಗಳ ನೋಂದಣಿ ಕುರಿತು ಕಾನೂನು OF REGISTRATION OF N.G.O.

แชร์
ฝัง
  • เผยแพร่เมื่อ 18 ต.ค. 2024
  • 1) ಎನ್.ಜಿ.ಓ. (ಸರ್ಕಾರೇತರ ಸಂಸ್ಥೆ) ಅಂದರೇನು?
    2) ಎನ್.ಜಿ.ಓ. (ಸರ್ಕಾರೇತರ ಸಂಸ್ಥೆ)ಗಳ ನೋಂದಣಿ ಕುರಿತು
    3) ಸೊಸೈಟಿ, ಟ್ರಸ್ಟ್ ಮತ್ತು ಕಂಪನಿ ಕಾಯ್ದೆ ಅಡಿಯಲ್ಲಿ ನೋಂದಣಿ ಕುರಿತು
    1) What is NGO (Non-governmental organization)?
    2) How to register NGO?
    3) Registration under Society, Trust and Company laws
    ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ.
    ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ.
    Please meet your nearest lawyer for personal issues. For my advise, consultation charges of Rs.500/- applicable.
    Make Phone pe of consultation charges Rs.500=00 before call to Mobile no. 9964546763, whatsapp -8762492089
    SUNIL S. SANIKOP,
    Advocate, Author, Agriculturist and Social thinker
    Mahantesh nagar, Belagavi, 590017

ความคิดเห็น • 45

  • @kanjukanju8385
    @kanjukanju8385 2 ปีที่แล้ว +2

    ಸುಪರ್ ವಿಡಿಯೊ ....

  • @somalingappa-os1ur
    @somalingappa-os1ur ปีที่แล้ว

    ಸೂಪರ್ 👍

  • @Kelasko
    @Kelasko 9 หลายเดือนก่อน

    Thank you ❤

  • @Kelasko
    @Kelasko 9 หลายเดือนก่อน

    Yavde company society ella . Ildene 4 jana seri one ngo open madabhudaaa ?
    Pls reply sir

  • @goudargoudar6846
    @goudargoudar6846 2 ปีที่แล้ว

    Good information sir 👍

  • @shivrajkumarbiradar6873
    @shivrajkumarbiradar6873 ปีที่แล้ว

    How to registration Gunta plot and The way of process ? Please tell me

    • @sunilssanikopbgm
      @sunilssanikopbgm  ปีที่แล้ว

      ವೈಯಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಸಂಪರ್ಕಿಸಿ. ನಮ್ಮ ಸಲಹೆಗೆ ರೂ.500 ಕನಿಷ್ಠ ಸಂದರ್ಶನ ಶುಲ್ಕಗಳು ಅನ್ವಯಿಸುತ್ತವೆ.

  • @sowbhagyalokesh7769
    @sowbhagyalokesh7769 6 หลายเดือนก่อน

    Sir nanu 10,years inda school nadesuthidene poor peoples ge yava donations thegedukondilla nanna trust name CNN education trust but nage DDPI aguBEO gallu thumba thondare koduthidare school close madee anth problem koduthidare pl help me

    • @sunilssanikopbgm
      @sunilssanikopbgm  6 หลายเดือนก่อน

      ವೈಯುಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500 ಅನ್ವಯಿಸುತ್ತದೆ. ವಾಟ್ಸಪ, ಫೋನ ಪೇ ನಂಬರ 8762492089.

  • @balagoudapatil1401
    @balagoudapatil1401 7 หลายเดือนก่อน

    Sir deaf schoolnalli 2014 rind 2024 febravary sambala 6month kottil yen madbeku sir

    • @sunilssanikopbgm
      @sunilssanikopbgm  7 หลายเดือนก่อน

      ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ. ದಾಖಲಾತಿಗಳನ್ನು ವಾಟ್ನಾಪ ಮಾಡಿ. ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ.

  • @YekalvyaMysore
    @YekalvyaMysore 11 หลายเดือนก่อน

    Sir ondu n g o loan kodtive antha amount thagondu mob off madi mosa madidare.navu evaga completed kodbavuda.

    • @sunilssanikopbgm
      @sunilssanikopbgm  11 หลายเดือนก่อน

      ವೈಯುಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500 ಅನ್ವಯಿಸುತ್ತದೆ. ವಾಟ್ಸಪ ನಂಬರ 8762492089, ಫೋನ ಪೇ ನಂಬರ 9964546763.

  • @ramdesai2596
    @ramdesai2596 10 หลายเดือนก่อน

    Sir Devastan trust committee ಇದು NGO ಅಡಿಯಲ್ಲಿ ಬರುತ್ತೆ??

  • @mahantayyahiremath1275
    @mahantayyahiremath1275 2 ปีที่แล้ว

    NGO ಗಳಿಂದ SHG group ge loan tara kodabahuda dear sir

    • @sunilssanikopbgm
      @sunilssanikopbgm  2 ปีที่แล้ว

      www.google.com/amp/s/vakilsearch.com/blog/what-is-the-difference-between-shg-and-ngo/amp/

  • @cbseema7328
    @cbseema7328 ปีที่แล้ว

    how to check Whether particular name is Registered under NGO

  • @bhaskartp3067
    @bhaskartp3067 2 ปีที่แล้ว

    Sir . ನಾನು ಎಕ್ಸ್ army personnel ಸಂಘ open ಮಾಡ್ಬೇಕು. ಹೇಗೆ ಮತ್ತು ಹೇಗೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯ. ತಿಳಿಸಿ please

    • @sunilssanikopbgm
      @sunilssanikopbgm  2 ปีที่แล้ว

      No destination for ex army personal. First get registration for ngo. Do good works for the society. Definitely government will recognize it and you can seek funds

  • @ಕನ್ನಡಕನಸುಗಾರ
    @ಕನ್ನಡಕನಸುಗಾರ 2 ปีที่แล้ว

    Nanu ondu foundation open madbeku ankodidini sir same trust process madbeka

    • @sunilssanikopbgm
      @sunilssanikopbgm  2 ปีที่แล้ว +1

      Trust, society or company. It depends on what are your requirements. Consult your Advocate for advice

  • @basavarajhurakadli5228
    @basavarajhurakadli5228 2 ปีที่แล้ว

    Sir navu NGO ಮಾಡಿದ್ದೇವೆ. ಅಕೌಂಟ್ ಮಾಡಿಸಿದ್ದೇವೆ. ಸಾಮಾಜಿಕ ಕೆಲಸಗಳನ್ನು ಮಾಡ್ತಾಯಿದ್ದೇವೆ. ಮುಂದೆ ನಾವು ಫಂಡ್ ಕಲೆಕ್ಟ್ ಮಾಡಬೇಕಾದ್ರೆ ಏನು ಮಾಡಬೇಕು.what is the ಪ್ರೂಸುಜೆರ್.

    • @sunilssanikopbgm
      @sunilssanikopbgm  2 ปีที่แล้ว

      ಯಾವ ಕಾಯ್ದೆಯ ಅನ್ವಯ ngo ಮಾಡಿದ್ದು? ಟ್ರಸ್ಟ, ಸೊಸೈಟಿ ಅಥವ ಕಂಪೆನಿ? ಆ ಕಾಯ್ದೆಯ ಅನ್ವಯ ಮತ್ತು ತಮ್ಮ ಸಂಸ್ಥೆಯ ನಿಯಮಾವಳಿ ಪ್ರಕಾರ ಮಾಡಿ

  • @dileepkumar-hc8zc
    @dileepkumar-hc8zc 2 ปีที่แล้ว

    Ngo open madbeku..... Nimthra some doubt s kelbeku.... How to contact 📞?

  • @lokesh8905
    @lokesh8905 ปีที่แล้ว +2

    Sir one temple trust registration cost how much it cost sir

    • @sunilssanikopbgm
      @sunilssanikopbgm  ปีที่แล้ว

      ವೈಯಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಸಂಪರ್ಕಿಸಿ. ನಮ್ಮ ಸಲಹೆಯ ಅಗತ್ಯವಿದ್ದರೆ, ರೂ.500 (ಫೋನ್ ಪೇ ಮೂಲಕ) ಕನಿಷ್ಠ ಸಂದರ್ಶನ ಶುಲ್ಕಗಳು ಅನ್ವಯಿಸುತ್ತವೆ.

  • @RaghavendraGawda-cw7os
    @RaghavendraGawda-cw7os ปีที่แล้ว

    ಫೋನ್ ನಂಬರ್ plz

  • @ayeshameji6283
    @ayeshameji6283 2 ปีที่แล้ว

    Society cancel hege maduhudo

    • @sunilssanikopbgm
      @sunilssanikopbgm  2 ปีที่แล้ว

      ಒಂದು ಸೊಸೈಟಿಯ ಸಂಪೂರ್ಣ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಮತ್ತೊಂದು ಸೊಸೈಟಿಗೆ ವರ್ಗಾಯಿಸಿದರೆ ಅಥವಾ ಇನ್ನೊಂದು ಸೊಸೈಟಿಯೊಂದಿಗೆ ವಿಲೀನಗೊಳಿಸಿದರೆ ಅಥವಾ ಎರಡು ಅಥವಾ ಹೆಚ್ಚು ಸೊಸೈಟಿಗಳಾಗಿ ವಿಭಜಿಸಿದರೆ ಅಥವಾ ಅದರ ವ್ಯವಹಾರಗಳನ್ನು ರದ್ದುಗೊಳಿಸಿದರೆ,
      ಅಥವಾ ವಿಭಾಗ 21A ರ ಉಪ-ವಿಭಾಗ (1) ರ ನಿಬಂಧನೆಗಳ ಅಡಿಯಲ್ಲಿ ಅದನ್ನು ರದ್ದುಗೊಳಿಸಲಾಗಿದ್ದರೆ
      ಅಥವಾ ಸೊಸೈಟಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗಿದ್ದರೆ
      ರಿಜಿಸ್ಟ್ರಾರ್ ಅವರು ಅದರ ನೋಂದಣಿಯನ್ನು ರದ್ದುಗೊಳಿಸುವ ಆದೇಶವನ್ನು ಮಾಡುತ್ತಾರೆ

    • @sunilssanikopbgm
      @sunilssanikopbgm  2 ปีที่แล้ว

      ತಾವೇ ರದ್ದು ಮಾಡಬೇಕಾದರೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ರಿಜಿಸ್ಟ್ರಾರ ಅವರಿಗೆ ತಿಳಿಸುವ ಮೂಲಕ ರದ್ದುಗೊಳಿಸಬಹುದು

  • @rudramunikm7663
    @rudramunikm7663 2 ปีที่แล้ว

    ನಮಸ್ತೇ ಸರ್,ನಾನು ನಿಮ್ಮ ಜೊತೆ ಮಾತಾಡಬಹುದಾ