Swamy my name is jayalakshmi. Site is in my name. Meena rashi poorva bhadra nakshtra. My husband name is pathalingappa vrshabha rashi kruttika nakstra. Sujjest dates to bhoomi puje. After April 9.2024.
ಸ್ವಾಮಿಗಳೆ ಬೂಮಿ ಪೂಜೆ ಮಾಹಿತಿ ಎಷ್ಟು ಅರ್ಥ ಪೂರ್ಣವಾಗಿ ಹೆಳಿದಿರ ನಿಮಗೆ ದನ್ಯವಾದಗಳು ಗುರುಗಳೆ ಅದರೆ ನಾವೂ ಬೂಮಿ ಪೂಜೆ ಮಾಡಿದಿವಿ ನಿವೂ ಹೆಳಿದ ರಿತಿಯಲ್ಲಿ ಯಾವೂದನ್ನು ನಮ್ಮ ಕಯೈಲ್ಲಿ ಮಾಡಿಸಿಲ್ಲ ನವರತ್ನ ವನು ಹಾಕಿಸಲಿಲ್ಲ ಕಲ್ಲನ್ನು ನಟ್ಟಿನಿ ಹಾಲು ತುಪ್ಪವನ್ನು ಹಾಕಿಸಲಿಲ್ಲ ಗುರುಗಳೆ ಈಗ ಎನು ಮಾಡೋದು ಗೋತ್ತಾಗತ್ತ ಇಲ್ಲ ಇದಕ್ಕೆ ಎನಾದರು ಪರಿಹಾರ ಇದಿಯ ಗುರುಗಳೆ ಅಥವ ಮತ್ತೆ ಬೆರೆ ಪೂಜೆ ಮಾಡ ಬೆಕಾ ಗುರುಗಳೆ ದಯವಿಟ್ಟು ತಿಳಿಸಿ
It was really good & detail explanation. We have small request when we visited you for enquiring about bhoo varaha Pooja,that time you have not shown that much interest for explaining. Pls help us when someone requests for Pooja. Thank you purohitare.
Namasthe gurujje nan name pallavi husband name natesh. Navu evaga mane madbeku ankodidhvi yavaga pooje madudre olledaguthe plz heli. And nange enu maklu illa 8 varsh agidea guriji maklu agutha guriji plz heli
I Thank you immensely gurugale .such a useful and priceless information and your simple and clear way of talk has helped me to know about bhoomi Pooja systematically Nana sastranga namaskaragalu
ನಮಸ್ತೆ ಗುರೂಜಿಪ್ರಮುಖ ಮುಖ್ಯವಾದ ಅಂತಹ ಮಾಹಿತಿಯನ್ನುನಮ್ಮಿಂದ ತಿಳಿಯ ಬಯಸುತ್ತೇನೆಗುರುವೇಮನೆಯ ಪಾಯಕ್ಕೆ ಯಾವ ಯಾವ ದಿಕ್ಕಿಗೆ ಯಾವ ಯಾವ ವಸ್ತುಗಳನ್ನುಯಾವ ಯಾವವಸ್ತುಗಳನ್ನುಅಳವಡಿಸುವುದರಿಂದಮನೆ ಎಲ್ಲಿಗೆ ಆಗುತ್ತೆಎಂಬುದರ ಬಗ್ಗೆಮಾಹಿತಿಯನ್ನು ನೀಡಬೇಕಾಗಿವಿನಂತಿಧನ್ಯವಾದಗಳು
🙏ಗುರುಗಳೇ. 1.ಯಾವ -ಯಾವ ಮಾಸದಲ್ಲಿ ಭೂಮಿ ಪೂಜೆ ಮಾಡಿಸಬಹುದು.? 2. ಸೈಟ್ ಹೆಸರಿರುವ ಮಾಲೀಕನ ಘಾತ್ ವಾರ ಅಥವಾ ಘಾತ್ ಮಾಸದ ದಿನ ಭೂಮಿ ಪೂಜೆ, ಗೃಹಪ್ರವೇಶ ಮಾಡಬಹುದೇ? ದಯವಿಟ್ಟು ತಿಳಿಸಿ.
Tumba valle information guruji, 🙏🙏 nam mane yalli yavglu nemmadi ne illa guruji, nam jataka nodi heli guruji, D:9-10-83 ratri, 12 gante 4 nimshake, monday janana, janma name : Narmada , kariyo hesaru: shivaleela heli guruji plze tumba kasta dali idini guruji heli
ಸ್ವಾಮಿ, ಭೂಮಿ ಪೂಜೆ ಮಾಡಲಿಕ್ಕೆ ಯಾವ ತಿಂಗಳಲ್ಲಿ ಉತ್ತಮವಾದ ದಿನಗಳು ಕೂಡಿ ಬರುತ್ತವೆ. ಹಾಗೆಯೇ ಸಾಮಾನ್ಯವಾಗಿ ಉತ್ತರಾಯಣದಲ್ಲಿ ಯಾವ ತಿಂಗಳಿನಿಂದ ಯಾವ ತಿಂಗಳವರೆಗೆ ಭೂಮಿ ಪೂಜೆಗೆ ದಿನಗಳು ಪ್ರಶಸ್ತವಾಗಿರುತ್ತದೆ ದಯವಿಟ್ಟು ತಿಳಿಸಿಕೊಡಿ🙏🙏
Gurugale navu mane construction start madidivi konege gottaytu aa jagadalli navu aa site tagolo munche 2 jana guddali pooje madidranate so yen problem elwa gurugale.pls tilisi
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು. ನಾನೂ ಒಂದು ಸೈಟ್ ತೆಗೆದುಕೊಂಡಿದ್ದೇನೆ. ಬರುವ ಮೇ ತಿಂಗಳ 27 ತಾರೀಖು ಭೂಮಿ ಪೂಜೆ ಮಾಡಲು ಪುರೋಹಿತರು ದಿನ ಕೊಟ್ಟಿದ್ದಾರೆ. ನಿಮ್ಮಲ್ಲಿಯೂ ಕೇಳುವ ಎಂದು ಯೋಚಿಸಿದೆ. ನನ್ನ ರಾಶಿ: ಮೇಷ ನಕ್ಷತ್ರ: ಕೃತಿಕಾ (ಪ್ರತಮ ಚರಣ) ದಯಮಾಡಿ ತಿಳಿಸುವಿರಾಗಿ ನಂಬಿರುತ್ತೇನೆ. ನಮಸ್ತೆ. ಕೃಷ್ಣ
25 ತಾರೀಖು ಮೇ ಗುರುವಾರ ಪುಷ್ಯಾ ನಕ್ಷತ್ರ ಇದೆ ಇದು ನಿಮಗೆ 6 ಅಂದರೆ ಸಾಧಕ ತಾರೆ ಆಗುತ್ತದೆ ಅಂದಿನ ದಿನ ಚೆನ್ನಾಗಿ ಇದೆ ಬೆಳಿಗ್ಗೆ 5-15 ರಿಂದ 6-55 ರ ಒಳಗೆ ಇಲ್ಲವೇ 10-43 am to 11-38 am ಗೆ ಮಾಡಿ ನಿಮಗೆ ಕೊಟ್ಟಿರುವ ದಿನ ಮಖಾ ನಕ್ಷತ್ರ ಇದೆ ಅದರ ಅಧಿಪತಿ ಮಾರಕ ಸಪ್ತಮ ಸ್ಥಾನದಲ್ಲಿದೆ ಅದಕ್ಕೆ ಅದು ಬರುವುದಿಲ್ಲ ಶನಿವಾರ ಪೂಜೆ ಮಾಡುವುದಿಲ್ಲ
ನಿಮ್ಮ ಸಲಹೆಯನ್ನು ಕೇಳಿ ತುಂಬಾ ಸಂತೋಷವಾಗಿದೆ
Namaste guruji nanna hesaru Kavya nanna yajamanara heseru Divakar navu dinaka 10+5+2024 AKshaya tritiya dina Shukravara bhoomi puje madhabahuda guruji namage bhoodevya ashirvdha sigabeku nimma hutarakagi kayuthiddeve pleas replay madi
Swamy my name is jayalakshmi. Site is in my name. Meena rashi poorva bhadra nakshtra. My husband name is pathalingappa vrshabha rashi kruttika nakstra. Sujjest dates to bhoomi puje. After April 9.2024.
ಸ್ವಾಮಿಗಳೆ ಬೂಮಿ ಪೂಜೆ ಮಾಹಿತಿ ಎಷ್ಟು ಅರ್ಥ ಪೂರ್ಣವಾಗಿ ಹೆಳಿದಿರ ನಿಮಗೆ ದನ್ಯವಾದಗಳು ಗುರುಗಳೆ ಅದರೆ ನಾವೂ ಬೂಮಿ ಪೂಜೆ ಮಾಡಿದಿವಿ ನಿವೂ ಹೆಳಿದ ರಿತಿಯಲ್ಲಿ ಯಾವೂದನ್ನು ನಮ್ಮ ಕಯೈಲ್ಲಿ ಮಾಡಿಸಿಲ್ಲ ನವರತ್ನ ವನು ಹಾಕಿಸಲಿಲ್ಲ ಕಲ್ಲನ್ನು ನಟ್ಟಿನಿ ಹಾಲು ತುಪ್ಪವನ್ನು ಹಾಕಿಸಲಿಲ್ಲ ಗುರುಗಳೆ ಈಗ ಎನು ಮಾಡೋದು ಗೋತ್ತಾಗತ್ತ ಇಲ್ಲ ಇದಕ್ಕೆ ಎನಾದರು ಪರಿಹಾರ ಇದಿಯ ಗುರುಗಳೆ ಅಥವ ಮತ್ತೆ ಬೆರೆ ಪೂಜೆ ಮಾಡ ಬೆಕಾ ಗುರುಗಳೆ ದಯವಿಟ್ಟು ತಿಳಿಸಿ
ಗೃಹ ಪ್ರವೇಶ ಮಾಡುವಾಗ ಪ್ರಾಯಶ್ಚಿತ್ತ ಹೋಮ ಮಾಡಿಸಿ
@@ayappaswamytempledavangere5526 ದನ್ಯವಾದ ಗುರುಗಳೆ🙏🙏🙏🙏🙏
ಸ್ಲ್ಯಾಬ್ ಹಾಕುವಾಗ ಏನು ಹೇಗೆ ಪೂಜಾ ಮಾಡಬೇಕು
Gurugale naavu bhoomi poojeyanna 10.01.2022 ge madbeku ankondiddivi madbahuda.nanna hesaralle bhoomi thakondiddu.jesta nakshathra vrishchika rashi ondane paada.pls tilsi gurugale.
Grugale namaskara mamma bhumi Pooja maduvaga nagappana 2 murti galanna ettu pooje madidvi and adanna bhumi olage ettu muchidvi sari na thappa heli guruji
Very Nice information guruji🎉
ತುಂಬಾ ತುಂಬಾ ಧನ್ಯವಾದಗಳು ಸರ್ ❤❤❤
Namaste 🙏 guruji nim yella vicharagalu tumba helpfull ede nange ondu confuse ede plz ans madi, Bhumi Puja madidamele normal manege bandu kuladevarige kanike edabeka ,tuppada Deepa hachhidamela plz heli tq
Good massage gurujiiii🙏🙏
thankyou gurugale thumba vishaya thilidukonde.
Danyavadagalu gurugale.
Namaskara.
🙏🙏 January month which date is suitable for boomi pooja and time please let me swamiji
Navu May 3rdge bhumi Puja madbeku anta andukondivi
ಮಾಡಿ
ನಮಸ್ಕಾರ ಹೊತ್ತರು ಪೂಜೆ ಹೇಗೆ ಮಾಡಬೇಕು ತಿಳಿಸಿ ದಯವಿಟ್ಟು
Very very well said and perfect information sir 🙏🙏🙏🙏🙏🙏
ಉಪಯುಕ್ತ ಮಾಹಿತಿ ಧನ್ಯವಾದಗಳು ಸ್ವಾಮಿಜಿ.
❤ ಓಂ ನಮಃ ಶಿವಾಯ ಗುರುಗಳೇ ಸುರೇಶ್ ರಾಷ್ಟ್ರದ ನಮಸ್ಕಾರಗಳೊಂದಿಗೆ
Tumba channagi helidri guruji🙏
Navu may 7th sunday pooja madbeku anthiddivi.owner punarvasu nakshatra.mithuna rasi.presently ketu mahadasa naditha ide.7th may anuradha nakshatradalli madbahuda?
ಮಾಡಬಹುದು
Namaste sir thankyou so much sir
It was really good & detail explanation. We have small request when we visited you for enquiring about bhoo varaha Pooja,that time you have not shown that much interest for explaining. Pls help us when someone requests for Pooja.
Thank you purohitare.
Namasthe gurujje nan name pallavi husband name natesh. Navu evaga mane madbeku ankodidhvi yavaga pooje madudre olledaguthe plz heli. And nange enu maklu illa 8 varsh agidea guriji maklu agutha guriji plz heli
I Thank you immensely gurugale .such a useful and priceless information and your simple and clear way of talk has helped me to know about bhoomi Pooja systematically
Nana sastranga namaskaragalu
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Wonderful details
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಗುರುಗಳೇ ನಿಮಗೆ ಅನಂತ ಧನ್ಯವಾದಗಳು👃👃👃
very good information Guruji🙏🙏🙏🙏🙏
ನಮಸ್ತೆ ಗುರೂಜಿಪ್ರಮುಖ ಮುಖ್ಯವಾದ ಅಂತಹ ಮಾಹಿತಿಯನ್ನುನಮ್ಮಿಂದ ತಿಳಿಯ ಬಯಸುತ್ತೇನೆಗುರುವೇಮನೆಯ ಪಾಯಕ್ಕೆ ಯಾವ ಯಾವ ದಿಕ್ಕಿಗೆ ಯಾವ ಯಾವ ವಸ್ತುಗಳನ್ನುಯಾವ ಯಾವವಸ್ತುಗಳನ್ನುಅಳವಡಿಸುವುದರಿಂದಮನೆ ಎಲ್ಲಿಗೆ ಆಗುತ್ತೆಎಂಬುದರ ಬಗ್ಗೆಮಾಹಿತಿಯನ್ನು
ನೀಡಬೇಕಾಗಿವಿನಂತಿಧನ್ಯವಾದಗಳು
🙏ಗುರುಗಳೇ. 1.ಯಾವ -ಯಾವ ಮಾಸದಲ್ಲಿ ಭೂಮಿ ಪೂಜೆ ಮಾಡಿಸಬಹುದು.? 2. ಸೈಟ್ ಹೆಸರಿರುವ ಮಾಲೀಕನ ಘಾತ್ ವಾರ ಅಥವಾ ಘಾತ್ ಮಾಸದ ದಿನ ಭೂಮಿ ಪೂಜೆ, ಗೃಹಪ್ರವೇಶ ಮಾಡಬಹುದೇ? ದಯವಿಟ್ಟು ತಿಳಿಸಿ.
Tumba valle information guruji, 🙏🙏 nam mane yalli yavglu nemmadi ne illa guruji, nam jataka nodi heli guruji, D:9-10-83 ratri, 12 gante 4 nimshake, monday janana, janma name : Narmada , kariyo hesaru: shivaleela heli guruji plze tumba kasta dali idini guruji heli
Call me 9901892396
Valle information guruji. Thanku so much. We will follow these tips
Thank you guruji🙏🙏🙏🙏🙏🙏🙏
Gurugale neevu helida mayithi tumba anukulakaravagidee dhanyavadagaluu
21-03-2023 ge bhoomi pooja ge morhurtha kottidare
Magalavara bandideee
Neevu mangalavara bhoomi pooje madabaraduu endidiriii
En madoduu
Raja yoga ide, madaboudu endidaree???
Dayavittu nanage margafmdharshana kodi
Thanks for sharing gurugale neu thombo chinge heldre nau adhe rethi puje madedve gurugale
ಸ್ವಾಮಿ, ಭೂಮಿ ಪೂಜೆ ಮಾಡಲಿಕ್ಕೆ ಯಾವ ತಿಂಗಳಲ್ಲಿ ಉತ್ತಮವಾದ ದಿನಗಳು ಕೂಡಿ ಬರುತ್ತವೆ. ಹಾಗೆಯೇ ಸಾಮಾನ್ಯವಾಗಿ ಉತ್ತರಾಯಣದಲ್ಲಿ ಯಾವ ತಿಂಗಳಿನಿಂದ ಯಾವ ತಿಂಗಳವರೆಗೆ ಭೂಮಿ ಪೂಜೆಗೆ ದಿನಗಳು ಪ್ರಶಸ್ತವಾಗಿರುತ್ತದೆ ದಯವಿಟ್ಟು ತಿಳಿಸಿಕೊಡಿ🙏🙏
ಗುರುಗಳೇ ನಾವು ನವಧಾನ್ಯ( ಎಳ್ಳನ್ನು ಸೇರಿ )ಎಲ್ಲವನ್ನು ಹಾಕಿದ್ದೇವೆ ಏನಾದ್ರೂ ತಪ್ಪಾಯಿತೇ
ಹಾಕಬಾರದು ಕಷ್ಟಗಳು ಜಾಸ್ತಿ ಆಗುತ್ತವೆ
@@krishnaprasannapurohitastr9379 ಇದಕ್ಕೆ ಪರಿಹಾರ ಇಲ್ಲವೇ?? ಗುರುಗಳೇ
Nice super olle information tq swamiji🙏🙏🙏
Ea. Month.alli..bommi. pooje. Maduva.subadina.tilisi..hesaru. Mourya .
Very nice explanation...sir...puja vidhana nu hakidre help agate sir...bere deshadalli irorge tumba help agate...naale nanu ee procedure follow madtini...correct agi vidhana mantra gottilla...aadare neevu tisiro taratamyadalli stotra pathisi bartini...nimage hrudpoorvaka vandanegalu
Thanks Next I will try
ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ
Very nice explained Guruji koti koti Naman shalu Guuji🙏🙏🙏🙏🙏🙏🙏
ತೆಂಗಿನ ಮರ ಮಾಡಿದ್ದು ಮನೆ ಕಟ್ಟಬೇಕೆಂದು ಏನು ಮಾಡಬೇಕು ಪೂಜೆ ಮಾಡಬೇಕು ಸ್ವಾಮಿ
Thank you so much guruji explained very well 🙏🙏
Good information nice information gurugale hage mane kattuvaga financially enu thondare agadiruvahage enadaru pooje bagge mahithi tilisi kodi gurugale neeve helida hage shukra chennagiralu 😊🙏
In april 2023which date is good for boomi puja guruji
Bahala channagi heliddiri dhanyavadagalu
Namste gurugi dhanyavadgalu
Gurugale24/6/2022 gudali pooje madabahuda..?
Namasthe gurugale navu onedhu Hale Mane thagondu eddivi adhu swalpa alteration madkondu hogbeku antha eddivi bagilu bere kade edbeku antha eddivi edakke Pooje madsabeka boomi dhosha parihara madisabeka thilisi pls
Call me 9901892396
Very good sir
Gurugale🙏 namskar nima phone number kalisi guruji namge nima salahegalu beku 🙏
Guruji boomi poojege salt akilla paya agide ega akabahuda plz heli
Gurugale 2022 akshayathruthiya came in Tuesday can we stat bhoomi pooja
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೆ ಮತ್ತು ಧನ್ಯವಾದಗಳು
Namaskar sir
Bhoomi pooje hunnime or pournami divasa maadabahuda sir?
ಗಂಗಾ ಪೂಜಾ ವಿದಾನ ದ ಬಗ್ಗೆ ಮಾಹಿತಿ ಮತ್ತು ಪಾಯ ತುಂಬೂದರ ಬಗ್ಗೆ ಮಾಹಿತಿ ನೀಡಿ ಸರ್. ಬೇಗ ಸರ್
Gurugale navu mane construction start madidivi konege gottaytu aa jagadalli navu aa site tagolo munche 2 jana guddali pooje madidranate so yen problem elwa gurugale.pls tilisi
Boomige nava rathana hakodu marthu hodare enu madabeku ghruji
ನಾವು ಹೊಸ ಗಣಪತಿ ತರ್ಬೇಕ ಗುರೂಜಿ
ಸರ್ ಕೃಷಿ ಭೂಮಿ ಪೂಜೆ ಹೇಗೆ ಮಾಡಿಕೊಳ್ಳಬೇಕು
🙏🙏🙏
Good super video sir thank you
Payavannu yavakade enda aageyalu prarambesabeku
Thanks guruji
4:01
🙏🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.
ನಾನೂ ಒಂದು ಸೈಟ್ ತೆಗೆದುಕೊಂಡಿದ್ದೇನೆ. ಬರುವ ಮೇ ತಿಂಗಳ 27 ತಾರೀಖು ಭೂಮಿ ಪೂಜೆ ಮಾಡಲು ಪುರೋಹಿತರು ದಿನ ಕೊಟ್ಟಿದ್ದಾರೆ. ನಿಮ್ಮಲ್ಲಿಯೂ ಕೇಳುವ ಎಂದು ಯೋಚಿಸಿದೆ.
ನನ್ನ ರಾಶಿ: ಮೇಷ
ನಕ್ಷತ್ರ: ಕೃತಿಕಾ (ಪ್ರತಮ ಚರಣ)
ದಯಮಾಡಿ ತಿಳಿಸುವಿರಾಗಿ ನಂಬಿರುತ್ತೇನೆ.
ನಮಸ್ತೆ.
ಕೃಷ್ಣ
25 ತಾರೀಖು ಮೇ ಗುರುವಾರ ಪುಷ್ಯಾ ನಕ್ಷತ್ರ ಇದೆ ಇದು ನಿಮಗೆ 6 ಅಂದರೆ ಸಾಧಕ ತಾರೆ ಆಗುತ್ತದೆ ಅಂದಿನ ದಿನ ಚೆನ್ನಾಗಿ ಇದೆ ಬೆಳಿಗ್ಗೆ 5-15 ರಿಂದ 6-55 ರ ಒಳಗೆ ಇಲ್ಲವೇ 10-43 am to 11-38 am ಗೆ ಮಾಡಿ ನಿಮಗೆ ಕೊಟ್ಟಿರುವ ದಿನ ಮಖಾ ನಕ್ಷತ್ರ ಇದೆ ಅದರ ಅಧಿಪತಿ ಮಾರಕ ಸಪ್ತಮ ಸ್ಥಾನದಲ್ಲಿದೆ ಅದಕ್ಕೆ ಅದು ಬರುವುದಿಲ್ಲ ಶನಿವಾರ ಪೂಜೆ ಮಾಡುವುದಿಲ್ಲ
ತುಂಬಾ ಧನ್ಯವಾದಗಳು ಗುರುಗಳೇ.
ಲಗ್ನ ಯಾವುದು ಬರುತ್ತದೆ.
ನಮ್ಮ ಪುರೋಹಿತರು ಶಾಸ್ತ್ರ ಸಿದ್ಧ ಪಂಚಾಂಗದಲ್ಲಿ 25 ಮೇ ಗೆ ದಿನ ಇಲ್ಲ ಎಂದು ಹೇಳುತ್ತಾರೆ.
ಯಾವ ಪಂಚಾಂಗದಲ್ಲಿ ನೋಡಲು ಹೇಳಬೇಕು ಎಂದು ಹೇಳುತ್ತೀರಾ please......
25 ಮೇ...12:15 (ಸಿಂಹ ಲಗ್ನ) ಮುಹೂರ್ತ ಕೊಟ್ಟಿದ್ದಾರೆ. ಆಗಬಹುದೇ.. ಗುರುಗಳೇ.
@@krishnaacharya7542 ok
Bhumi swlpa agedu Puja madbeka guruji
Thank you very much guruji 🙏🙏🙏🙏🙏🙏🙏🙏
ನಿಮ್ಮ ಮಾಹಿತಿ ತಿಳಿಸಿದ್ದಕ್ಕೆ ಥ್ಯಾಂಕ್ಸ್ ಗುರು ಜೀ
ಒಳ್ಳೆಯ ಮಾಹಿತಿ ಗುರೂಜಿ
❤️🙏👍
ಧನ್ಯವಾದಗಳು ಗುರುಗಳೇ 🙏🙏🙏
Gurugale navu boomi puje mado madalu Kallu tarisidivi adre modalu mannu tarisabekittu antidare en madodu
Thank you 🙏for your valuable information 🙏🙏
🙏🙏🙏🙏🙏
Swamiji next month bhoomi pooje madta edini date 5 ಮತ್ತು 8 ಕೊಟ್ಟಿದಾರೆ ಜಾತಕ time matte yav date ಚೆನ್ನಾಗಿದೆ ಹೇಳಿ ಸ್ವಾಮೀಜಿ
OK Goahead
ಧನ್ಯವಾದಗಳು ಗುರೂಜಿ
Upuktha mahithi danyavadagalu🎉
🙏🙏🙏🙏🙏💐
Thanks guru dava
🙏🙏🙏🙏🙏
🙏🙏
ಹೊಸ ಮನೆ ಪ್ರವೇಶ ಮೂಹೂರ್ತ ತಿಳಿಸಿ
Very nice explanation gurugale 🙏
Supper guruji
,ತುಂಬಾ ಉತ್ತಮವಾದ ವಿಡಿಯೋ.
Namasthe guruji
Very very good information guruji tq you so much
Namaste guruji dhanyavaadaglu
🙏🏻🙏🏻🙏🏻
Sir Nim number Kodi
ಧನ್ಯವಾದಗಳು.ಸರ್
Thank you guruji
Thank u sir very usefull video
Thumba thanks 👍
Tq gurugale
Thank you so much Guruji .
Thank You So Much Guruji 🙏🙏🙏
Danyavadgalu sir
Sir thuala rashige yav dikku chang bartje swalp heli..bega mane yav diku bagalu idre change
ತುಲಾರಾಶಿ ಪಶ್ಚಿಮ ದಿಕ್ಕಿನ ಮನೆ ಒಳ್ಳೆಯದು
ಕ್ಷಮಿಸಿ ಹೊಚ್ಚಲು ಪೂಜೆ ಮಾಡುವ ವಿಧಾನ
ಮುಂದೆ ತಿಳಿಸುತ್ತೇನೆ
Well explained.. thank you. 🙏🙏