ಬನ್ನಿ ಈ ವರ್ಷದ ಕೃಷಿ ಮೇಳ 2022 ಹೇಗಿದೆ ನೋಡೋಣ | Bangalore GKVK Krishi Mela Agriculture Expo | Suma Food

แชร์
ฝัง
  • เผยแพร่เมื่อ 29 ก.ย. 2024
  • GKVK Krishi Mela 2022 | Agriculture Expo | Bangalore GKVK Krishi Mela
    ಬೆಂಗಳೂರಿನಲ್ಲಿರುವ ಜಿಕೆವಿಕೆ ನಲ್ಲಿ ಪ್ರತಿ ವರ್ಷವೂ ಸಹ ಕೃಷಿ ಮೇಳ ನಡೆಯುತ್ತದೆ. ಈ ಬಾರಿಯೂ ಸಹ ಇಲ್ಲಿ ಕೃಷಿ ಮೇಳ ನಡೆಯುತ್ತಿದೆ ಈ ಕೃಷಿ ಮೇಳದಲ್ಲಿ ಸಾಕಷ್ಟು ಭಾಗಗಳಿಂದ ರೈತರು ಭಾಗವಹಿಸುತ್ತಾರೆ. ಸಾಕಷ್ಟು ಕಂಪನಿಗಳು ಹೊಸ ಹೊಸ ತಂತ್ರಜ್ಞಾನಗಳನ್ನ ಇಲ್ಲಿ ಪರಿಚಯ ಮಾಡುತ್ತಾರೆ ಹೊಸ ಹೊಸ ಯಂತ್ರೋಪಕರಣಗಳು , ಅಲಂಕಾರಿಕ ವಸ್ತುಗಳು , ಸಸಿಗಳು , ಹೀಗೆ ಸಾಕಷ್ಟು ಇಲ್ಲಿ ನೋಡಬಹುದು ಇಲ್ಲಿ ಬಂದರೆ ಒಂದು ಅದ್ಭುತವಾದ ಅನುಭವವಾಗುತ್ತದೆ ಇದರ ಜೊತೆಗೆ ಸಾಕಷ್ಟು ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು. ಇಲ್ಲಿನ ಲೊಕೇಶನ್ ಅನ್ನು ಇಲ್ಲಿ ಶೇರ್ ಮಾಡಿರುತ್ತೇನೆ. ಇದರ ಮುಖಾಂತರ ನೀವು ಇಲ್ಲಿಗೆ ಭೇಟಿ ನೀಡಬಹುದು . ತಪ್ಪದೇ ಒಮ್ಮೆ ವಿಸಿಟ್ ಮಾಡಿ .
    Location :
    Krishimela Ground
    maps.app.goo.g...
    ♥️ Subscribe To my you tube channel link 👉 / sumafoodinkannada
    ♥️ Instagram : / sumafood2022
    ♥️ Facebook : m.facebook.com...
    #krishimela #gkvk #agriculture #farming #bangalorekrishimela #gkvkkrishimela #krishimelamap #krishimelaaddress

ความคิดเห็น • 7