ಮಿಡಲ್ ಕ್ಲಾಸ್ ಜನರೇ ಹುಷಾರ್! | Middle Income Trap | Economy | India | Developed Country |Masth Magaa
ฝัง
- เผยแพร่เมื่อ 17 พ.ย. 2024
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MiddleIncomeTrap #MiddleClass #India #DevelopedCountry #2047 #Modi #Economy #GDP #MiddleClassIncome #NitiAayog #China #SaudiArabia #DevelopingCountry #PMModi #StockMarket #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Illa sir
Deshakke kodthaila Karnataka ke mathra
Avar free kotri togoda matra mund nimmtvar
ನನಗೆ ನ್ಯಾಯ ಕೊಡಿಸಿ ಪ್ಲೀಸ್ 😰😰😰😰🙏🙏🙏 ತುಂಬಾ ತುಂಬಾ ಕಷ್ಟ ಕೊಟ್ಟಿದ್ದಾರೆ ಮೆಂಟಲ್ ಟಾರ್ಚ್ ಕೊಟ್ಟು ನನ್ನ ಜೀವನ ಹಾಳುಮಾಡುತ್ತಿದ್ದಾರೆ ನಮಗೆ ಸಹಾಯ ಮಾಡಿ ಪ್ಲೀಸ್ 😰😰😰😰 ನ್ಯಾಯ ಕೊಡಿ ಅಂತ ಎಲ್ಲರನ್ನೂ ಎಷ್ಟು ಅಂಗಲಾಚಿ ಬೇಡಿಕೊಂಡರು ಯಾರು ಯಾರು ನ್ಯಾಯ ಕೊಡಲ್ಲಿಲ್ಲ ನ್ಯಾಯ ಕೇಳಿದರೆ ಬರಿ ಸುಳ್ಳು ಹೇಳುವುದು ಬರಿ ಮೋಸ ಮಾಡುವುದು 😰😰😰😰🙏🙏🙏 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ನನಗೆ ನ್ಯಾಯ ಕೊಡಿ ಪ್ಲೀಸ್ 😰😰😰😰🙏🙏🙏🙏🙏
ಒಬ್ಬ ಪತ್ರಕರ್ತನಾಗಿ ಆರ್ಥಿಕ ಜ್ಞಾನವನ್ನು ಚೆನ್ನಾಗಿ ವಿವರಿಸಿದ್ದೀರ.ಬಹುಮುಖ ಪ್ರತಿಭೆ ನಿಮ್ಮದು.
Auoanhdjd
ಬಹು ಮುಖ್ಯವಾಗಿ ನಮ್ಮಲ್ಲಿ R and D ( ಸಂಶೋಧನೆ) ಹೆಚ್ಚಾಗಬೇಕು, ನಮ್ಮ ದೊಡ್ದ ದೊಡ್ದ ಕಂಪನಿಗಳು ಸಂಶೋಧನೆಗೆ ಖರ್ಚು ಮಾಡುತ್ತಿಲ್ಲ, ಸರಕಾರ ಸಹ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ತುಂಬಾ ಕಡಿಮೆ ಹಣ ಖರ್ಚು ಮಾಡುತ್ತಿದೆ
They are doing this to keep their balance sheet good so they can dump promoters share at good price, most of Indian companies corporates are conventional short sighted factories,
They wantedly bid non RnD work so that if an employee leaves he can be replaced without hassle, it's a risk free business.
Ofcourse western corporate rely on RnD to maintain nation supremacy in the world, but Indian corporate is more about self growth rather than representing nation supremacy.
Else how can corporates in India existing for decades but still zero innovation, it's pure business no emotion towards nation(well employees get lectured to work for 70hr/week for nation growth, even that's business in the name of nation)
@@arjunraghav007 curect
ನಮ್ಮ ಶಿಕ್ಷಣ ಪದ್ಧತಿಯಲ್ಲಿ ಸ್ಕಿಲ್ ಇಲ್ಲ ಬದಲಾವಣೆ ಆಗಬೇಕು, ವಿದ್ಯಾರ್ಥಿಗಳಿಗೆ ಕೊಡಿಂಗ್, ಸ್ಟಾಕ್ ಮಾರ್ಕೆಟ್ ಹೆಚ್ಚಿನ ಸ್ಕಿಲ್ ಹೇಳಿಕೊಡಿ.
ಹೌದು ನಮ್ಮ ಜನ 1ಸ್ಟ್ ಚೇಂಜ್ ಆಗ್ಬೇಕು, ಮಕಳ್ಳಿಗೆ ಒಳ್ಳೇ ಸ್ಕಿಲ್ಡ್ ಎಜುಕೇಷನ್ ಕೊಡಬೇಕು,, ಶೇರ್ ಮಾರ್ಕೆಟ್, ಟೆಕ್ನಾಲಜಿ, ಏ ಐ ಬಗ್ಗೆ ತಿಳಿಸಬೇಕು..
ಜಾತಿ ಮತ ಅಂತ ಇರಿ ಬೇಗ ಉದ್ಧಾರ ಆಗಬಹುದು
ಹೌದು ಸಾರ್ ನಾನು 2012 ರಲ್ಲಿ ಬರೀ 6000 ರೂಪಿ ತಗೊಂಡು ಎಲ್ಲಾ ಖರ್ಚು ಕಳೆದು ಅಲ್ಪ ಸ್ವಲ್ಪ ಉಳಿತಾಯ ಆಗುತಿತ್ತು ಆದ್ರೆ ಈಗ 25000 ಆದ್ರೂ ಬರೀ ಸಾಲ ತೀರಿಸೋಕೆ ಆಗ್ತಿಲ್ಲ.
ಯಾಕೆ ಗೊತ್ತಾ ಇದಕ್ಕೆ ಮೋದಿ ಕಾರಣ ಅಂಬಾನಿ ಅಂದಾನಿ ಸಾಲ ಮನ್ನಾ ಮಾಡಿ ಅದರ ಹೋರೆ ನಮ್ಮ ಮೇಲೆ ಹಾಕಲಾಗಿದೆ.ಮತ್ತೆ GST ಭೂತ್
Middle class ಒದ್ದಾಡುತ್ತಾ ಇರೋದನ್ನ ಯಾರೋ ಹೇಳೋದನ್ನು ಕೇಳ್ತಾ ಇಲ್ಲ ಅನುಭವಿಸುತ್ತಾ ಇದ್ದೇನೆ 🤦🤦🤦
But one fine day Definitely I'll overcome with this situation....
Education tumba Costly 😢 General Category avarige 😢Elladarallu extra Fees 😢
Obc 😢😢
Bholo bhaarath maathaaki
Jai🎉
@@draavidans2307 sabrage mesalathi kammi madi bitti rice bag nillisidare ellavu sariyaguthhe 😂
General Category 😢Low Scholarship+ High fees
No benefits in any field for real talents 😢
ಸರ್ ಆನ್ಲೈ ಗೇಮ್ಸ್ ಸಂಪೂರ್ಣ ಬಂದ್ ಆಗಬೇಕು. ಚಿಕ್ಕ ಚಿಕ್ಕ ಬಡ್ಡಿ ಸಂಘ, ಸಂಸ್ಥೆ ಬಂದ್ ಮಾಡಬೇಕು. ಜನತೆಗೆ ಸಾಲ ಮಾಡಿ ಶೋಕಿ ಮಾಡೋದು ಹೆಚ್ಚಾಗಿದೆ.
90% of the work force are unskilled or lazy.
Correct
😂😂😂😂😂🤦🤦🤦🤦🤦🤦
What about currption.
ರೇಡಿಯೋ ನಲ್ಲಿ ಪುಂಗೋದನ್ನ ಕೇಳಿದ್ರೆ ಉದ್ದಾರ ಆಗತ್ತೆ
Brastachar nillabeku
Schools parvagilla bro❤ but Nmma Government colleges alli kelavu lecture pata madode kasta skill bere helkodtara Government swalpa skills devalpige krama tegedu kollabeku😐 sslc tanaka Kai ediyo govt, college seridaga Kai bettirutte Aada kaarana nammalli ennu job less skill ella andre job ella skill ge duddu katoke namma atra duddilla nav badvru swami govt swalpa enda munde nodi krama tegedu kolla beku
@NarendraModi sir❤
Obc and general middle class life is devastated in india high tax no govt opportunity no scholarship..sc st enjoy all benifits
mr i am paying 30% OF TAX i am belongs to sc category
@@madhup-g2m if your paying 30 percent tax then your rich person in society..and still your enjoying reservation ..
If govt won't end reservation then general and obc people should start protest just like student protest in bangladesh. Enough is enough too much benefits for sc and st .
Your fact is true,
But sc & St community were still suffering huge ..😢😢😢
ನಿಮ್ಮ ಅಭಿಪ್ರಾಯ ಒಪ್ಪುವಂತದ್ದಲ್ಲ.
ನಮ್ಮ ಜನ ಪ್ರಧಾನಿಯರ ಮಾತನ್ನ ಚೆನ್ನಾಗಿ ಕೇಳ್ತಾರೆ, 2 ಕೋಟಿ ಉದ್ಯೋಗ ಸೃಷ್ಟಿ ಆಗಿದೆ (ವರ್ಷಕ್ಕೆ)😂
We Need an educated Prime Minister like Manmohan Singh ,
10 ವರ್ಷದಿಂದ ಸ್ವಲ್ಪ ಚೇತರಿಕೆಯಲ್ಲಿ ಇದೆ.... Hope ಕೂಡ ಇದೆ ❤️❤️
Only Indian politicians , Ambani, Adani will become the 3rd largest richest persons.
ಅಮರ್ ಸರ್ 2013-2014 ನಂತರದ ಭಾರತದ ಸಾಲದ ಬಗ್ಗೆ ಒಂದು ವಿಡಿಯೋ ಮಾಡಿ
Population is biggest problem , we can't compare ourselves with south korea
We need to change the current finance minister first.
Arthika thagna manomohan sing eruvaga nenu kotyadesha nagi eddeya ega badava agiddeya helu
@@gayathrishekar4250 I'm poor as fck .. like you. Hearth insurance 18% tax,
Please choose a bun with cream or without cream 🤣
Superb, extraordinary point. Ellaru Bari SIP mutual fundu returnu antha Bari profit bagge video mado time alli, modlu Namma skill improve madkondu Namma value jaasthi madkolo bagge helidira. Hats off.
ಕೃಷಿ ಗೆ ಇನ್ನು ಹೆಚ್ಚು ಒತ್ತು ಕೊಡಬೇಕು
We have to erase corruption in bureaucracy
NEP was the first step towards skill development
But the system is being opposed by every section of our society
In Karnataka this system was implemented in 2020
After congress came to power the old system has been restored
Reduce ministers expenses and reduce salaries of govt employees for 40% and give every for working opportunity automatically economy will be corrected
10 rs coins bagge tilsi yru tagotilla yke past news 5 time kodi
ನಮಗೆ ಫ್ರೀ ಬೇಕು ಅಷ್ಟೇ ದೇಶ ಯಕ್ಕುತ್ತು ಹೋದ್ರು ಪರವಾಗಿಲ್ಲ😢😢
ನಿಮ್ಮಂತ ಜನ ಇದ್ರೆ ದೇಶ ಉದ್ದಾರ ಆಗುತ್ತೆ ಬೇರೆ ದೇಶ ಅಭಿವೃದ್ಧಿ ನೋಡಿ ಸ್ವಲ್ಪ ಯೋಚನೆ ಮಾಡಿ
ಇದು ರಾಜಕಾರಣಿಗಳ ಗಿಮಿಕ್ 🙄.
Bada janarigea free kotre yen problem iela. Brashtachar Kami agli
ನಮ್ಮ ದೇಶದ ಜನರು ನೆಂಟರು,ಅಕ್ಕಪಕ್ಕದ ಮನೆಯವರ ಮುಂದೆ ಹೂಟ್ಟೆಗೆ ಹೀಟ್ಟಿಲ್ಲದಿದ್ದರು ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ ಇರುತ್ತೆವೆ, ಅದೇ ಸರ್ಕಾರ ತೆರಿಗೆ ವಸೂಲಿಗೆ ಬಂದಾಗ ನಾವು ಬಡವರು ಎಂದು ಬಿಟ್ಟಿ ಭಾಗ್ಯಕ್ಕೆ ಆಸೆ ಪಡುತ್ತಾರೆ 😮
😅
ಅವಿದ್ಯಾವಂತನ ಆಸಂಭದ್ಧ ಆಡಳಿತದ ಪರಿಣಾಮ.
ಉಚಿತದಿಂದ ಭವಿಷ್ಯದ ಸಾವು ಖಚಿತ 😊
Corruption inna swalpa jaasti madidre middle class inna uddhaara agutte
😂😂😂😂
Reduce tax rates and everything will fall into its place
ದೇಶದ ಜನರ ಆಹಾರ ಕ್ರಮ ಆರೋಗ್ಯ ಕಾಪಾಡಿ ಮೊದಲು ಎಲ್ಲ ಸರಿ ಹೋಗುತ್ತೆ
Sir India ge veto power sikkidya?
ನೀವು ಹೇಳೊ ಪರಿಸ್ಥಿತಿ ಈಗಾಗಲೆ ಬಂದಿದೆ
What about India's population control?
ನಮ್ಮ ದೇಶದ ಯುವಕರನ್ನ ಕೇಲ ಪಕ್ಷಗಳು ಭಿಕ್ಷುಕರನ್ನಾಗಿ ಮಾಡುತ್ತಿದೆ ಹಿಗೇ ಜನ ಇಂಥಾ ಪಕ್ಷಗಳನ್ನ ಬೆನ್ನ ತಟ್ಟುತ್ತಿದ್ದರೆ ದೇಶ ನಿವು ಹೇಲಿದ ಹಾಗೆ ಅದೇ ಪರಿಸ್ತಿತಿಗೆ ತಲುಪೊದ್ರಲ್ಲಿ ಬಹಳ ದೂರ ವೆನು ಇಲ್ಲ ನಮ್ಮ ದೇಶ ಅಮೇರಿಕಾಗಿಂತ ಮುಂದೆ ಹೊಗಿ ಅಲ್ಲಿಯ ಜನರೆ ನಮ್ಮಲ್ಲಿ ಬಂದು ಕೆಲಸ ಮಾಡುವಂರೆ ಮಾಡಲಿಕ್ಕೆ ಎಲ್ಲರೂ ಕೈ ಜೊಡಿಸ ಬೇಕೆ ಹೊರಲು ಕೈ ಒಡ್ಡುವ ಥರಾ ಆಗ ಬಾರದು ಇಗಿನ ಕೆಲ ಮಕ್ಕಳು ಮೈ ಒಡ್ಡಿ ಕೆಲಸ ಮಾಡುತ್ತಿಲ್ಲ ಬಿಸಿಲಲ್ಲಿ ಹೊರಡುತ್ತಿಲ್ಲ ರೈತರನ್ನ ಬೆಂಬಲಿಸುತ್ತಿಲ್ಲ ಹಿಗೆ ಮುಂದೊರೆಯೊದನ್ನ ತಪ್ಪಿಸಿ ಮಕ್ಕಳನ್ನ ಮೈ ಕೈ ಚಳಿ ಬಿಡಿಸಿ ದೇಶದ ಮೊದಲು ತಂದೆ ತಾಯಂದಿರ ಮಕ್ಕಳಾಗಿ ನಂತರ ದೇಶ ಧರ್ಮದ ಬಗ್ಗೆ ನಿಮಗೆ ಅಂತರ್ಬೂದ್ದಿ ಬರುತ್ತೆ ನಮ್ಮ ದೇಶ ನಂ ಒನ್ ಹಿಂದೂರಾಷ್ಟ್ರ ವಾಗುತ್ತೆ 🚩👍🙏
ಜನಸಂಖ್ಯೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತದೆ
Very good information explained in simple words
Your prediction are correct. Any govt expenditure not effective and accoutable
Hosa hosa roga kandu ididhu jandranna swalpa swalpa saisi chennagi improvement aguthe Bharat digital Bharat
Modi from reason😅😂
Nina hendathige magu adre modi for reason 😅
ನಿಜ ಸರ್ ❤️🙏
Only Ambani , Adani are making money ,
E trend eegagle India dalli start aagide. Madyama varga eega beediyalli thinnuthide beedi batte kareedi maduthide. Alli quality illadiddari swalpa agga(economy).
Good information
Great analysis. You have given a great insight. For all these things to happen India's economic thinking has to change. Those who do not know E of economics should retire from active policy making. New bloods and thinkings have to emerge.
ಅಂಬಾನಿ ಆದಾನೆ ಕೊಟ್ರೆ ಹಾಳಾಗುವುದಿಲ್ಲ ಯಾವನೋ ಫ್ರೀ ಕೊಟ್ರೆ ಹಾಳಾಗುತ್ತದೆ ಅಂತ ಮೆಸೇಜ್ ಮಾಡಿದ್ದಾನೆ
Ambani adani udyoga srushti madtare ninu en srushti madtiya free iskondu tu
Comeout of political mentality...
ಉತ್ತಮ ವರದಿ ವಿಶ್ಲೇಷಣೆ 👏
Main Problem
Population
ಸೂಪರ್
Informative 💥 Agriculture ?
I appreciate your source of news. You have referred journal from Elsevier. Other main stream media should learn from this.
Nicely summarised sir!
Are we heading towards a big economic bubble? Based on current education system I see a big threat infront of us
Country develop adre Ella problems solve agtade.low income navanu drinks madvdu hege.
thank u sir
Caste system iro tanaka na India development agola guru..
Savirar varsha inda ogdirodu ivag ogutthenappa 😅
Correct
ಭಜನೆ ಮಾಡಿದ್ರೆ ಸಾಕಲ್ವ 😊
After a vacation welcome back to Mr.Amar
Karnataka no 1 gdp
❤🎉🎉🎉🎉your right
Good mag ❤
This can be overcome by becoming Farmer
Oh my middle class India 😢😢😢
No water no electricity bad road
ಫ್ರೀ ಕೊಟ್ಟರೇ ಯಾವುದು ಆಗೊಲ್ಲ
Space technology balake Madi
Yes it is true, Simply 90% of the Salary earner is Average 40 K P/M. Thease people cant Save for future in Like Bangalore City, so they remain in the Lower Middle Class.
We are super power...only on Paper ..that too in Godimedia
ಇದಕ್ಕೆ ಪರಿಹಾರ ಏನೂ ಇಲ್ವಾ ಸರ್
But bhakths will say its fake because they can't hear n tolerate anything wrong about godi
Bro idaella agebeku anrdre education system update madbeku
Tax kadime maadi.
Politions 1000crors corpshn
Indirect agi navellaru e rajakaranigalinda gulaamaragtha iddivi annistaa ide 😢
We are paying income tax but it is not returning to us in the form of good work from government
👌👌🙏🙏
Modi hai toh ye sab mumkin hai
Modi should learn from this and try to give importance to development rather communal riots
First bjp hindu muslim bittu, deshana ondagi nodod kalibeku. Adagalla desha uddhara agalla
ಇಸ್ರೇಲ್ ಬಗ್ಗೆ ನೀವೇ ಹೇಳಿ
Sir badavaru enu badavarage ulitare e tara aadare
😂 ಇನ್ನು ಸ್ವಲ್ಪ ದಿನ ಅಷ್ಟೇ ದೇಶನ ಅಧಾನಿ ಅಂಬಾನಿಗಳ ಕೈಗೆ ಕೊಟ್ಟು ಬಿಡುತ್ತಾರೆ
Deva puthra Modi bagge swalpa heli..avara appa yava devaru mathe avara thai yava devru antha..
Nenu appa ammanige huttillava ,😂navanthu appa Amma moda devaru anno samsruthiyalli huttirodu nayigalige devaru andare enu ,devva andare enu antha gothhagolla avugaladdu eniddaru kanda kandalli kalethhodu 😂😂😂
Badavara tale hodedu Nanu doddavanagabeke annadu hagalu kanasu
*I call it Political centralisation of money , govt sucking all the money from People , employee and leaving limited amount to thrive and not to live , govt mist pay salaries and pensions on time*
Vote goskara free kode rajakaraniglu antha phakha galu irovrgu desh uddara agodu kasta ..
Kata kut 😂
ಎಲ್ಲ ಪಕ್ಷಗಳೂ ಅಷ್ಟೇ
Block money currupt politics and worst politicians
ಸಂಬಳ ತುಂಬ್ಬ ಕಡಿಮೆ.
Bharat Stands 120th Rank in the list of Safest Countries in the world, to be a developed country only economy, infrastructure is not enough, Safety(Here safety means Crimes and Rapes etc should be stopped) also should be at its best. Bharat first should focus on the safety of our country(atleast should come under 20th rank in the list of Safest countries in the world). Our Bharat will never be a Vishwa Guru for another 1000 years for sure, if Safety is not taken as a first priority
Yakappa hedrustiya
Sir modal fuel sectror ali namm deshd amount jasti karch agthidye adkye namm deshd krushi bhumi jasti idye bio diseal jasti vattu kodi namm raitra adya diwgun agthye
Modal lu population control madi yell c grop d grop minimum salary fix madi
Adastu namm desh kye bakadastu import maduv badalu nammli 99%vastugalnnu nave manufacture madidre namm middle class people kelsa sigtye adyanu jasti agtye
ನಮ್ಮ ವಿದ್ಯಾಭ್ಯಾಸ ದ ಬುನಾದಿ ಸರಿಯಾಗಿಲ್ಲ
🏹🚩🛕⚖️modiji king 👑 🐆🐅🦁🪖🌾🕉️🔱🐚📿🌎🇮🇳
Where are you going sir
❤😊
1st we'll do hindu muslim mandir maseed darma rakshane madbeku modlu, hasu ucche kudibeku, emme sagani thinbeku, hale kalada glory mukya namage, oota batte kelsa illa andru dharma anno nashe idre saaku namage.
Our some leaders are running Big company down
Evaglu hange ede sir