ไม่สามารถเล่นวิดีโอนี้
ขออภัยในความไม่สะดวก

ITR Filing : ಮೊದಲ ಬಾರಿಗೆ ಐಟಿಆರ್‌ ಸಲ್ಲಿಸುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ | Economic Times Kannada

แชร์
ฝัง
  • เผยแพร่เมื่อ 12 ก.ค. 2023
  • ಮೊದಲ ಬಾರಿಗೆ ಐಟಿಆರ್‌ ಸಲ್ಲಿಸುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ : ಐಟಿಆರ್ ಸಲ್ಲಿಸುವ ದಿನಾಂಕ ಸಮೀಪವಾಗುತ್ತಿದೆ. ಗಡುವು ಕೊನೆಯಾಗುವುದಕ್ಕೂ ಮುನ್ನವೇ ಐಟಿ ರಿಟರ್ನ್ ಅನ್ನು ನೀವು ಫೈಲ್ ಮಾಡುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಜನರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ತಾವಾಗಿಯೇ ಫೈಲ್ ಮಾಡಲು ಬಯಸುತ್ತಾರೆ. ಆದರೆ ಮೊದಲ ಬಾರಿಗೆ ಐಟಿಆರ್ ಫೈಲ್‌ ಮಾಡುವ ಜನರು ಕೆಲವು ಪ್ರಮುಖ ವಿಚಾರಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಕೊನೆಯ ಕ್ಷಣದಲ್ಲಿ ಅವಸರ ಅವಸರವಾಗಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿದರೆ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ವೀಡಿಯೊದಲ್ಲಿ ಆ ಕುರಿತಾದ ಮಾಹಿತಿಯನ್ನು ತಿಳಿಸಿದ್ದೇವೆ ನೋಡಿ.
    2022-23ನೇ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಸಂಬಳ ಪಡೆಯುವ ತೆರಿಗೆದಾರರು ಮತ್ತು ಆಡಿಟ್ ಅಗತ್ಯವಿಲ್ಲದ ತೆರಿಗೆದಾರರಿಗೆ ಈ ಗಡುವು ಅನ್ವಯವಾಗುತ್ತದೆ. ಐಟಿ ಇಲಾಖೆಯು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ 1 ಕೋಟಿ ಐಟಿಆರ್ ಫೈಲಿಂಗ್ ಮೈಲಿಗಲ್ಲು 12 ದಿನಗಳ ಮುಂಚಿತವಾಗಿ ತಲುಪಿದೆ. ಹೀಗಾಗಿ ಆದಾಯ ತೆರಿಗೆಗೆ ಒಳಪಡುವ ಪ್ರತಿಯೊಬ್ಬರು ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ. ನಿಮಗೆ ಬರುವ ಎಲ್ಲಾ ರೀತಿಯ ಆದಾಯವನ್ನು ವರದಿ ಮಾಡುವುದು ಬಹಳ ಮುಖ್ಯ.
    ITR filing date is near. It is important that you file the IT return before the due date. Generally most people prefer to file Income Tax Return (ITR) by themselves. But people filing ITR for the first time need to know some important points. There is a possibility of making mistakes if the income tax return is filed in haste at the last moment. So in this video we have given information about what are documents required to file ITR for the first time.
    July 31 is the last date for filing tax returns for income earned in the financial year 2022-23. This deadline applies to salaried taxpayers and taxpayers who do not require an audit. The IT department has reached the milestone of 1 crore ITR filings this year, 12 days ahead of the same period last year. Hence filing of ITR is mandatory for everyone liable to income tax. It is very important to report all types of income you receive.
    #itr #itrfiling #incometax
    Our Website : kannada.econom...
    Facebook: / etkannada
    Twitter: / etkannada

ความคิดเห็น • 1

  • @dileepdr
    @dileepdr ปีที่แล้ว

    Good info