ರಾಜೀವ್ ಹತ್ಯೆ..! ಬೆಂಗಳೂರಿನಲ್ಲಿ ನಡೆದಿತ್ತು ಹಂತಕರ ಬೇಟೆಯ ರೋಚಕ ಕಾರ್ಯಚರಣೆ..! story of Rajiv gandhi Part-02

แชร์
ฝัง
  • เผยแพร่เมื่อ 10 ก.ย. 2024
  • • ರಾಜೀವ್ ಗಾಂಧಿ ಹತ್ಯೆಯ ಕಂ...
    ರಾಜೀವ್ ಗಾಂಧಿ ಹತ್ಯೆ..! ಕಂಪ್ಲೀಟ್ ಡೀಟೈಲ್ಸ್..!
    • ಮರೆತುಹೋದ ಗಾಂಧಿ..! ಈ ಕು...
    ಮರೆತು ಹೋದ ಗಾಂಧಿ..!
    Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 333

  • @basavarajnayaka826
    @basavarajnayaka826 4 ปีที่แล้ว +292

    ಪದಗಳೆ ಸಿಗದೆ ಹೋಗಿದೆ ನಿಮ್ಮ ಈ ಅದ್ಭುತ ಪ್ರಯತ್ನ ನವನ್ನು ಹೊಗಳಲು................. Media Master is not a channel it is our Emotion😍😍😍

  • @ShivKumar-rm6iu
    @ShivKumar-rm6iu 4 ปีที่แล้ว +124

    ನಾನು ಕೇಳಿದ ಅತ್ಯದ್ಭುತ ಮಾಹಿತಿ ಸಾಷ್ಟಾಂಗ ನಮಸ್ಕಾರ ಕರ್ನಾಟಕ ಪೊಲೀಸ್ NSG

  • @marutibiraj9663
    @marutibiraj9663 4 ปีที่แล้ว +53

    ಇದು ಒಂದು ಸಿನಿಮಾ ನೋಡಿದಾಹಾಗೆ ಅರ್ಥವಾಯಿತು. ಧನ್ಯವಾದಗಳು ಸರ್.

  • @user-yq1ej9iv2b
    @user-yq1ej9iv2b 4 ปีที่แล้ว +150

    ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಸರ್

  • @nareshasagod8793
    @nareshasagod8793 4 ปีที่แล้ว +30

    ನಿನ್ನೆಯಿಂದ ತುಂಬಾ ಕಾತರದಿಂದ ಕಾಯ್ತಾ ಇದ್ದ ಮಾಹಿತಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ

  • @venkateshvenky4457
    @venkateshvenky4457 4 ปีที่แล้ว +363

    ರಾಘಣ್ಣ ನೀವು ಕೊಡೊ ಮಾಹಿತಿ .. ಈ‌‌ ಡೊಂಗಿ ಮೀಡಿಯಾಗಳು ಎಂದಿಗೂ ಕೊಡಲಾರವು..... ಇಂತಿ ನಿಮ್ಮ ಅಭಿಮಾನಿ.. .. ರಾಘಣ್ಣ ನೀವು ಬಳಸುವ ಹಿನ್ನೆಲೆ ಸಂಗೀತ ಮೊದಲು ಇದ್ದದ್ದೆ ಚಂದಿತ್ತು.. ಅನ್ಸುತ್ತೆ ಇದು ನನ್ನ ವೈಯಕ್ತಿಕ ಅನಿಸಿಕೆ.

    • @udays8849
      @udays8849 4 ปีที่แล้ว +12

      ರಾಜೀವ್ ಗಾಂಧಿ ಹತ್ಯೆ ನೀವು ನೀಡುವ ಸೂಪರ್ ಮಾಹಿತಿ🙏🏻

  • @channumulavalli3095
    @channumulavalli3095 4 ปีที่แล้ว +44

    ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತು ವಿಡಿಯೋ ಮಾಡಿ🙏

  • @basavaraj2918
    @basavaraj2918 4 ปีที่แล้ว +109

    ಸರ್ ಗೌತಮ 🙏 ಬುದ್ಧರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು.. ಇದು ನನ್ನ 3 ..ಸಲದ ಕೊರಿಕೆ...

    • @karthikponnappa7449
      @karthikponnappa7449 4 ปีที่แล้ว +4

      Sir Budda na bagge video madidre check madi

    • @bgacchinamaneatr5178
      @bgacchinamaneatr5178 4 ปีที่แล้ว +4

      ನಾನು ಸುಮಾರ್ 50 ಸಲ ಕೇಳಿದ್ದೇನೆ ಅವರು ಮಾಡಲ್ಲ

  • @basavarajjbasavaraj4400
    @basavarajjbasavaraj4400 4 ปีที่แล้ว +53

    ಸರ್ ಶ್ರೀಲಂಕಾದಲ್ಲಿನ ತಮೀಳರ ಈಗಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕೋಡಿ

  • @user-nl9rq6pw1f
    @user-nl9rq6pw1f 4 ปีที่แล้ว +11

    ಮೊದಲ ಬಾರಿಗೆ ಈ ಬಗೆಯ ವಿಡಿಯೋ. ನಾನ್ ತುಂಬ ಇಂಪ್ರೆಸ್ ಅದೇ. ನಿಮ್ಮ ಈ ಪ್ರಯತ್ನಕ್ಕೆ ನನ್ನ ಸ್ವಾಗತ.

  • @ManjuGK11
    @ManjuGK11 4 ปีที่แล้ว +56

    ಹೊಸ ಹುಡುಗರಿಗೆ ಈ ಬಗ್ಗೆ ತುಂಬಾ ವಿಷಯಗಳು ಗೊತ್ತಿಲ್ಲ ಸರ್. ವಿಸ್ತಾರವಾಗಿ ವಿವರಿಸಿ , ಒಂದು ದೇಶದ ಪ್ರದಾನಿಯನ್ನ ಹೇಗೆಲ್ಲ ಹತ್ತ್ಯೇ ಮಾಡಲಾಯಿತು ಅಂತ ...

  • @nagarajabhattr4593
    @nagarajabhattr4593 4 ปีที่แล้ว +11

    Excellent narrative.... ಬಹಳ ರೋಚಕತೆಯಿಂದ ಕೂಡಿದೆ...

  • @maheshmalnad3039
    @maheshmalnad3039 4 ปีที่แล้ว +5

    ಸರ್ ನಮ್ಮ ಕನ್ನಡದ ಸೈನೈಡ್ ಮೂವೀ 3ಸಲ ಪೂರ್ತಿ ನೋಡಿದ್ದೇನೆ ಆದ್ರೂ ಈ ಸ್ಟೋರಿ ಒಂದು ಬಗೆಯ ಮಿಸ್ಟರಿ ಆಗೇ ಉಳಿದಿತ್ತು ನನ್ನ ತಲೇಲಿ but ನಿಮ್ಮ ಈ ವೀಡಿಯೋ ನನ್ನಲ್ಲಿದ್ದ ಹಲವು ಅನುಮಾನಗಳನ್ನು ಬಗೆಹರಿಸಿತು ಧನ್ಯವಾದಗಳು ಸರ್ ತಮ್ಮ ಈ ವಿಸ್ತ್ರತವಾದ ಮಾಹಿತಿಗೆ 🙏🙏🙏

  • @sharanappash4968
    @sharanappash4968 4 ปีที่แล้ว +53

    ಚೌರಿ ಚೌರಾ ಘಟನೆ ನಡೆದ ಪೋಲಿಸ್ ರ ಹತ್ಯೆಯ ಬಗ್ಗೆ ಮಾಹಿತಿ ನೀಡಿ 🙏, 🙏

  • @fearlessBull__5962
    @fearlessBull__5962 4 ปีที่แล้ว +32

    LLTE ಬಗ್ಗೆ ಕೆಲವು ಮಾಹಿತಿ ಇರೋ ವಿಡಿಯೋ ಮಾಡಿ SIR .ಶ್ರೀಲಂಕಾ ದ ತಮಿಳರ ಸ್ಥಿತಿ ಇವ್ಗ ಹೆಂಗಿದೆ ಅಂತಾನೂ ತಿಳಿಸಿ , ಧನ್ಯವಾದ.🙏

  • @subhasdasar3104
    @subhasdasar3104 4 ปีที่แล้ว +179

    ಸರ್ ಹಾಗೇ ಇಂದಿರಾ ಗಾಂಧಿಯವರ ಹತ್ಯ ಬಗ್ಗೆನೂ ತಿಳಿಸಿ ಸರ್

  • @vinaybassu9049
    @vinaybassu9049 4 ปีที่แล้ว +25

    Tv ನವರು ಇದನ್ನು ಒಂದು ವಾರ ಕೊರಿತಾಯಿದೃ...
    ಅದ್ರೆ ನೀವು ಕೇವಲ 26 ನಿಮಿಷ ಮಾತ್ರ ದಲ್ಲಿ ಹೆಳೀದಿರಿ...
    Tq

  • @MeMe-mc6wq
    @MeMe-mc6wq 4 ปีที่แล้ว +15

    ಹೌದು ತುಂಬಾ ಬೇಸರವಾಗುತ್ತೆ ನಮ್ಮ ದೇಶದ ಪ್ರದಾನಿ ಯ ಸಾವು....

  • @nagarajpatagar1145
    @nagarajpatagar1145 4 ปีที่แล้ว +14

    Great Karnataka police...
    Sir ಮೊದಲು ಇದ್ದ background tune ಚೆನ್ನಾಗಿತ್ತು....

  • @peace5224
    @peace5224 4 ปีที่แล้ว +35

    Camara ಸಿಗಲಿಲ್ಲ ಅಂದ್ರೆ ಯಾರು ಸಿಕ್ಕಿಹಾಕಿಕೊಲುತಿರಲಿಲ್ಲ

    • @user-li7wv8uf9o
      @user-li7wv8uf9o 4 ปีที่แล้ว +1

      ಸತ್ಯ ಕ್ಕೆ ಜಯ

  • @Rakeshs888
    @Rakeshs888 4 ปีที่แล้ว +15

    Thanks a lot for uploading. I am waiting from morning for this video

  • @sidduuppa1902
    @sidduuppa1902 4 ปีที่แล้ว +15

    ಬರೀ ರೋಚಕವಾಗಿದೆ ಅದ್ಭುತವಾದ ವಿಡಿಯೋ

  • @janhavimuruli5147
    @janhavimuruli5147 ปีที่แล้ว +1

    Super and wonderful..news..💐💐🙏🙏🙏🙏👌👌👌❤❤💕💕

  • @BasavaRaja1990
    @BasavaRaja1990 4 ปีที่แล้ว +5

    ಈ ವಿಡಿಯೋನೋಡಿದ ಮೇಲೆ ನೀವು ಯಾವ ಸಿನಿಮಾ ನಿರ್ದೇಶಕಕರಿಗೂ ಕಡಿಮೆ ಇಲ್ಲ ಅನಿಸುತ್ತದೆ...U r Super sir.

  • @abhimanjcinemas4054
    @abhimanjcinemas4054 4 ปีที่แล้ว +10

    Karnataka police..., 🙏🙏🙏 nimmindale naavu 😊😊

  • @manjunathkkengeri798
    @manjunathkkengeri798 4 ปีที่แล้ว +1

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

  • @nitishhegde4591
    @nitishhegde4591 4 ปีที่แล้ว +26

    I salute to Karnataka Police/KSRP, NSG, and other agencies serving us

  • @sharathkumarmr5427
    @sharathkumarmr5427 4 ปีที่แล้ว +7

    Waiting for this,please continue

  • @SrinivasaGowda-SGK
    @SrinivasaGowda-SGK 4 ปีที่แล้ว +3

    ಜೈ ಹಿಂದ್ ಜೈ ಕರ್ನಾಟಕ

  • @avinashyoyo7293
    @avinashyoyo7293 4 ปีที่แล้ว +4

    ಧನ್ಯವಾದಗಳು sir ಈ ವಿಷಯವನು ತಿಳ್ಳಿಸಿದಾಕೆ. ಇದೆ ತರ ಇನೋಬಾರ ಮಹಾನ್ ವ್ಯಕ್ತಿ ಬಗ್ಗೆ ನಮಗೆ ತಿಲಿಸಿಕೊಡಿ sir

  • @deepthis5521
    @deepthis5521 4 ปีที่แล้ว +17

    Longest video forever in Media Masters..
    Excellent video of Rajeev's death. Please provide the details of foreign companies items which we use daily in our life... So that we avoid them and encourage our Indian products....

  • @ashwinir8386
    @ashwinir8386 4 ปีที่แล้ว +4

    ಹೌದು ಸರ್ ನಾವು ಒಬ್ಬ ಒಳ್ಳೆಯ ರಾಜಕಾರಣಿಯನ್ನು ಕಳಕೊಂಡಿದ್ದೇವೆ. ಅವರು ಒಳ್ಳೆಯ ಆಡಳಿತಗಾರರು..

  • @balavanthkhandare26
    @balavanthkhandare26 3 ปีที่แล้ว +3

    Really great Karnataka Police in world

  • @vinaykumaryu5888
    @vinaykumaryu5888 4 ปีที่แล้ว

    ನಿಮ್ಮೆಲ್ಲ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @user-ek3jx8wt4h
    @user-ek3jx8wt4h 4 หลายเดือนก่อน

    ಸರ್ ಭಾರತದ ಪ್ರಧಾನಮಂತ್ರಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಸರ್

  • @bharathkumartm6949
    @bharathkumartm6949 4 ปีที่แล้ว +4

    Wating from past 23hrs for this video tq so much

  • @dayanandadv4535
    @dayanandadv4535 4 ปีที่แล้ว +3

    ಮೈ ಕೈ ಕೂದಲು ರೋಮಾಂಚನ ಆಗೊತರ explain madidiri sir. Ee matter gothithu bt ee thara sutuatiin ithu antha gottirlilla . U r my proud sir.

  • @MARUTI658
    @MARUTI658 4 ปีที่แล้ว +1

    Knowledgeful information great karnataka police

  • @punithpuni615
    @punithpuni615 4 ปีที่แล้ว +4

    ಸರ್ ನಾಥುರಾಮ್ ಗೋಡ್ಸೆ ರವರ ಬಗ್ಗೆ ತಿಳಿಸಿ ಕೊಡಿ ಸರ್

  • @anandappu5381
    @anandappu5381 4 ปีที่แล้ว +1

    Thank you🙏💕🙏💕 sir giving such wonder full video keltha iddre my romachana agodu kanditha... 🙏🙏

  • @VRSKANNADATV
    @VRSKANNADATV 4 ปีที่แล้ว +1

    We are proud our Karnataka police and Indian police
    Goodluck sir

  • @psantoshkumarsantuksp4298
    @psantoshkumarsantuksp4298 3 ปีที่แล้ว +2

    ✨💐💪🏻 that is power of Karnataka state police 👮🚔🚨🚔✨✨🙏🙏🙏✨

  • @basanagoudakatagavali9783
    @basanagoudakatagavali9783 4 ปีที่แล้ว

    Excellent work sir olleya prayatna poorvaka work sir very genious mind sir

  • @gundappagogadihal5804
    @gundappagogadihal5804 4 ปีที่แล้ว +2

    Thank you sir....

  • @poornimapoornima3368
    @poornimapoornima3368 4 ปีที่แล้ว

    ಇತಿಹಾಸವನ್ನು ಹೇಳುವ ರೀತಿ ಅತ್ಯದ್ಭುತ...🙏🙏🙏🙏

  • @MaheshKumar-xn3zd
    @MaheshKumar-xn3zd 4 ปีที่แล้ว +3

    All your reports are very good.. but this is really very touching, your last few minits Video says all about this case.. great work Sir.. please keep doing this work.. my best wishes.. 🙏🏼

  • @shrinathmane7677
    @shrinathmane7677 4 ปีที่แล้ว +2

    ಇದೇ ಮೊದಲು ಅಲ್ವಾ ಇಷ್ಟು ದೊಡ್ಡ ವೀಡಿಯೋ 😍

  • @ishwarshirol9753
    @ishwarshirol9753 4 ปีที่แล้ว

    ಅದ್ಭುತ ಗುರುಗಳೇ..... ನಿಮ್ಮ ವಿಶ್ಲೇಷಣೆ...🙏🙏🙏

  • @user-li7wv8uf9o
    @user-li7wv8uf9o 4 ปีที่แล้ว

    ಧನ್ಯವಾದಗಳು ಸರ್

  • @snehabarker4485
    @snehabarker4485 4 ปีที่แล้ว +1

    Best information sir, thank you

  • @kumarmadival285
    @kumarmadival285 4 ปีที่แล้ว

    ಉತ್ತಮವಾಗಿದೆ sir.

  • @ranjankoppathadka5277
    @ranjankoppathadka5277 4 ปีที่แล้ว

    ಧನ್ಯವಾದಗಳು

  • @chethanharsha7844
    @chethanharsha7844 4 ปีที่แล้ว +1

    Thanks lot sir 🙏🙏🙏

  • @DheeruMoolya
    @DheeruMoolya 4 ปีที่แล้ว +3

    Hatts off to Karnataka Police🙏🙏🙏🙏🙏🙏🙏🙏

  • @kumarhumbi408
    @kumarhumbi408 3 ปีที่แล้ว +1

    Tq sir

  • @jyotitandeljyotitandel6850
    @jyotitandeljyotitandel6850 3 ปีที่แล้ว +3

    Karnataka police are really great

  • @naga7310
    @naga7310 4 ปีที่แล้ว

    ಅತ್ಯಂತ ದೊಡ್ಡ ವಿಡಿಯೋ ಸೂಪರ್ ಸಾರ್ ಅದ್ಬುತ

  • @rakeshk6930
    @rakeshk6930 4 ปีที่แล้ว +1

    Superrr sirr

  • @santoshn7832
    @santoshn7832 4 ปีที่แล้ว

    ಸೂಪರ್ ಮಾಹಿತಿ ಸರ್

  • @mahanteshm599
    @mahanteshm599 4 ปีที่แล้ว +1

    Super.....sir

  • @ManjunathManju-lb5ii
    @ManjunathManju-lb5ii 4 ปีที่แล้ว +1

    ಬಹಳ ರೋಚಕ ಘಟನೆ..... 😮

  • @shwethamlshwetha639
    @shwethamlshwetha639 4 ปีที่แล้ว +1

    Super

  • @Dharmaveerp5463
    @Dharmaveerp5463 4 ปีที่แล้ว +3

    KSRP Sharp Shooters, NSG, Karnataka Police. Great 🙏🙏🙏🙏

  • @sujathajeevan8314
    @sujathajeevan8314 4 ปีที่แล้ว +1

    🙏 masters

  • @manoharamanu4876
    @manoharamanu4876 4 ปีที่แล้ว +3

    Very well informations....big salute for your dedication and commitment ....today I clearly understand about this historical story ..
    And feels like read a one wonderful book....

  • @kannadablogger9668
    @kannadablogger9668 4 ปีที่แล้ว +2

    1st comment
    Pls barathada mulada bagge vedio madi

  • @manoharahg2266
    @manoharahg2266 4 ปีที่แล้ว +1

    Super information sir

  • @kartikk2300
    @kartikk2300 4 ปีที่แล้ว +3

    Sir karnataka police and intelligence, investigations bagge ondu video madi sir....

  • @kirankiran5280
    @kirankiran5280 4 ปีที่แล้ว +3

    ಸರ್ ನಿಮಗೂ ಹಾಗೂ ನಮ್ಮ ತಂಡದವರಿಗೂ ಅನಂತ ಅನಂತ ಧನ್ಯವಾದಗಳು.💐💞🙏

  • @sujathacng886
    @sujathacng886 4 ปีที่แล้ว

    Thank you so much sir am waiting your video

  • @deepasagar2893
    @deepasagar2893 4 ปีที่แล้ว

    Sir thank you so much ee information namge kottidake

  • @avasistaa7910
    @avasistaa7910 4 ปีที่แล้ว +4

    Sir please please thumba sari inda kelthidini ....operation khukri bhage ondu video madi sir please

  • @manoharamanu4876
    @manoharamanu4876 4 ปีที่แล้ว +2

    One salute for Karnataka police...

  • @manjunath6723
    @manjunath6723 4 ปีที่แล้ว +1

    ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಭಾರತಕ್ಕೆ ಸಿಗಬಾರದೆಂದು ಹೇಳುತ್ತಿರುವ ದೇಶಗಳು ಮತ್ತು ಕಾರಣ ಏನು ಎಂದು ಹೇಳಿ

  • @MARUTI658
    @MARUTI658 4 ปีที่แล้ว

    ಸೂಪರ್ ಸೆಮಿನಾರ್ ಸರ್

  • @ravichandrac6631
    @ravichandrac6631 4 ปีที่แล้ว

    Thank you and good news

  • @malappa5328
    @malappa5328 3 ปีที่แล้ว +1

    Nice 👍

  • @vinaynanu1199
    @vinaynanu1199 4 ปีที่แล้ว +3

    Sir namaste 🙏🏽...Nimge yastu thanks helidru sakagala sir, estondhu informations kodthira Namge ....

  • @VarunKumar-yl8nj
    @VarunKumar-yl8nj 4 ปีที่แล้ว +7

    Raghu sir really a greatest video ever..... Rip Rajiv sir...... Love you Rajiv Gandhi sir.... You are always in our hearts forever.....

  • @kalyankulkarni2712
    @kalyankulkarni2712 4 ปีที่แล้ว +4

    Sir ಬೆಂಗಳೂರು UNDER WORLD ಬಗ್ಗೆ! ಒಂದು ವಿಡಿಯೋ ಮಾಡಿ...

  • @karibasavapavadi7255
    @karibasavapavadi7255 4 ปีที่แล้ว

    Tq..... Enfametion tqsomach sir

  • @dr.govindappagips6877
    @dr.govindappagips6877 4 ปีที่แล้ว

    Excellent information to public

  • @josephvinok5859
    @josephvinok5859 3 ปีที่แล้ว +3

    Ltt ugragami Alla sir ...

  • @rmd6707
    @rmd6707 4 ปีที่แล้ว +1

    Proud of my Karnataka police
    Kempaiah IPS squad one of best squad

  • @moonshaker0076
    @moonshaker0076 4 ปีที่แล้ว

    Very nice sir hats off to all the Police

  • @sanagameshswami3593
    @sanagameshswami3593 4 ปีที่แล้ว +2

    Sir namaste nanu tamilunadin shaivasantarada nayanara bagge tumba odiddene aadare nimma bayinda keluva prarthane

  • @Janmabhumikannada26
    @Janmabhumikannada26 4 ปีที่แล้ว

    Interesting

  • @harshithagn162
    @harshithagn162 4 ปีที่แล้ว

    Tq... Sir I am eagerly waited for it

  • @history7864
    @history7864 4 ปีที่แล้ว +2

    Sir give information about queen Elizabeth lifestyle net worth

  • @dakshayanir7705
    @dakshayanir7705 4 ปีที่แล้ว +2

    ಪ್ರಭಾಕರನ್ ಹಿಸ್ತ್ರಿ ಯ 1 ಎಪಿಸೋಡ್ ಮಾಡಿ

    • @dakshayanir7705
      @dakshayanir7705 4 ปีที่แล้ว

      ಇದನ್ನ ಇನ್ನೊಮ್ಮೆ ಕೇಳ್ಬೇಕು ಅನ್ಸುತ್ತೆ

  • @manjunathhdombar7709
    @manjunathhdombar7709 4 ปีที่แล้ว

    ವಿಷಯ ಅದ್ಬುತ

  • @rekharekha9013
    @rekharekha9013 4 ปีที่แล้ว

    Very Interesting information sir 👌👌👌

  • @shantuhalemani5347
    @shantuhalemani5347 4 ปีที่แล้ว

    You are is a god in news channel

  • @manjunathah.s.8889
    @manjunathah.s.8889 4 ปีที่แล้ว

    Super information sir......

  • @raghuk9414
    @raghuk9414 4 ปีที่แล้ว +3

    Sir please tell us regarding pokran 2 test, including how India was successful escaping from USA satellites and rest of world
    Please it's a humble request

  • @babusuku9470
    @babusuku9470 4 ปีที่แล้ว

    Super stories sir

  • @shashankt9919
    @shashankt9919 4 ปีที่แล้ว +1

    Sir ಭೀಮತೀರದ ಹತ್ಯಾಖಂಡದ ಬಗ್ಗೆ ತಿಲ್ಸಿ sir

  • @sapthagirishmysore3246
    @sapthagirishmysore3246 4 ปีที่แล้ว

    Super sir keep post this type of video

  • @naveenak358
    @naveenak358 4 ปีที่แล้ว

    Super sar

  • @user-el2gj4mm9t
    @user-el2gj4mm9t 4 ปีที่แล้ว

    Thank u sir