ಇವ್ರ ಮಾತುಗಳು ಯಾವ್ motivational speech gu ಕಮ್ಮಿ ಇಲ್ಲ..ಇವ್ರ ಪ್ರತಿ ಒಂದು ಮಾತು ಅರ್ಥ ಗರ್ಭಿತ ವಾಗಿದೆ sir ನಿಮ್ ಮಾತು ಪ್ರತಿಯೊಬ್ಬರು ಒಂದು ಕ್ಷಣ ಕೇಳಿದ್ರೆ ತಮ್ಮ ಕೆಟ್ಟ ಆಲೋಚನೆಯನ್ನ ತೆಗದು ಒಂದು ಒಳ್ಳೆ ಮಾರ್ಗದಲ್ಲಿ ಹೋಕ್ತಾರೆ... Really sir no words to say about ur life story.. Really u r great sir ...
ಸ್ವಾಮಿ ಇಲ್ಲಿ ಕ್ಯಾಮರಾ ಮುಂದೆ ಕುಳಿತು ಪುಂಗುವುದಲ್ಲ ಹಂಗೆ ಪುಂಗೊದಾದ್ರೆ ಡ್ರೋಣ್ ಪ್ರತಾಪ ಕೂಡ ಚೆನ್ನಾಗೆ ಪುಂಗಿದ್ದಾನೆ ಮತ್ತು ಪುಂಗ್ತಾನೆ IAS ಪಾಸ್ ಮಾಡಿ ಅಧಿಕಾರಿ ಆದ್ಮೇಲೆ ಎಷ್ಟ್ಮು ನಿಯತ್ತಿನಿಂದ ಕೆಲಸ ಮಾಡಿದ್ದಿರಾ? ಎಷ್ಟ್ ಜನ ಬಡವರಿಗೆ ಸರ್ಕಾರದ ಕಾರ್ಯಕ್ರಮಗಳನ್ನ ತಲುಪಿಸಿದ್ದೀರಾ? ಎಷ್ಟ್ ಜನ ಕ್ರಿಮಿನಲ್‌ಗಳನ್ನ ಒದ್ದು ಒಳಗಡೆ ಹಾಕಿಸಿದ್ದೀರಾ? ಎಷ್ಟ್ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡಿದ್ದೀರಾ? ಎಷ್ಟ ಫೈಲ್‌ಗಳನ್ನ ಲಂಚಕ್ಕಾಗಿ ಸತಾಯಿಸದೆ, ಪೆಂಡಿಂಗ್ ಇಡದೆ ಸಹಿ ಹಾಕಿದ್ದೀರಾ, ಕಛೇರಿಯಿಂದ ಕಛೇರಿಗೆ ಅಲಿಸದೆ ಬಂದವರ ಕಷ್ಟಕ್ಕೆ ಕೂಡಲೇ ಸ್ಪಂದಿಸಿದ್ದೀರಾ? ಇದ್ಯಾವುದನ್ನೂ ಮಾಡದೇ ಬರಿ ರಾಜಕಾರಣಿಗಳಿಗೆ ಬಕೇಟ್ ಹಿಡಿದು, ಜನರ ಕೆಲಸ ಮಾಡದೆ ರಾಜಕಾರಣಿಗಳ ಮನೆ ನಾಯಿಯಂತೆ ಕೆಲಸ ಮಾಡುವ ಅಧಿಕಾರಿಗಳಿಂದ ಯಾವ ಪ್ರಯೋಜನವೂ ಇಲ್ಲ. ಇತ್ತೀಚೇಗೆ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡದೆ ದುಡ್ಡು ಕೊಟ್ಟು ಫ್ಯಾನ್ ಪೇಜ್‌ಗಳನ್ನ ಮಾಡಿಸಿಕೊಂಡು ಅವುಗಳ ಮೂಲಕ ಪ್ರಚಾರಗಿಟ್ಟಿಸಿಕೊಳ್ಳುವ ತೆವಲಿಗೆ ಬಿದ್ದಿದ್ದಾರೆ ಅಷ್ಟೆ ಅದನ್ನ ನೋಡಿದ ಹುಚ್ಚು ಜನಗಳು ಅವರೀಗೆ ಜೈಕಾರ ಹಾಕ್ತಿವೆ ಆದರೆ ಆ ಅಧಿಕಾರಿಗಳೂ ಲೂಟಿಗಿಳಿದಿದ್ದಾರೆ. ಕೆಲಸ ಮಾತನಾಡಬೇಕೆ ಹೊರತು ಅಧಿಕಾರಿಯಲ್ಲ. ಜನಪರ ಕೆಲಸ ಮಾಡದೆ ರಾಜಕಾರಣಿಗಳ ಮನೆನಾಯಿಯಂತೆ ಕೆಲಸ ಮಾಡುವವ ಒಂದಲ್ಲ ಹತ್ತು IAS ಮಾಡಿದ್ರೂ ಜನರಿಗೆ ಮತ್ತು ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ
@@nandannandan2485 ningen yen ayetu pa savakar yellru ondhe Tara irolla avaru asttdhru sadhne madi IAS pas madi DC agyar ninu bari IAS exam clear madu saku .bai bamdhnge matdodhu alla
ಸರ್ ನಮಸ್ಕಾರ. ನೀವು ನಡೆದು ಬಂದಂತಹ ಹಾದಿ, ಹಾದಿಯಲ್ಲಿ ಎಷ್ಟೆಲ್ಲಾ ಕಷ್ಟಗಳು, ಎದುರಾದವು ಎಂಬುದರ ಬಗ್ಗೆ ತುಂಬಾ ಮಾರ್ಮಿಕವಾಗಿ ತಿಳಿಸಿದ್ದೀರಿ. ಹೃತ್ಪೂರ್ವಕವಾದ ಅಭಿನಂದನೆಗಳು... ನಿಮ್ಮ ಸಾಧನೆ ನಮಗೆ ಸ್ಪೂರ್ತಿ.
ಬೀಳಗಿ ಸಾಹೇಬ್ರೆ ಬೀಳಗಿ ಸಾಹೇಬ್ರೆ ನಿಮ್ಮಂತವರು ಸಮಾಜದ ಕಣ್ಣು ತೆರೆಸುವರು, ಕಣ್ಣೀರು ಒರೆಸುವರು. ನಿಮ್ಮಂತ ವ್ಯಕ್ತಿಗಳು ನಮಗೆ ನಮ್ಮ ಸಾಧನೆಗೆ. ಆದರ್ಶ ಸ್ಪೂರ್ತಿ, ಸರ್ 🙏🙏🙏🙏🙏🙏🙏🙏🙏🙏💐💐💐💐
@@abhixyz Brother ee varushada Essay Paper nodi, naanu odhuddu English Medium adare nanage kudaa aa words ardha agilla. Ade paper Hindi nalli kudaa untu, avarige easy aagi ardhago taraha itthu.
ತಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯ್ತು ಸರ್ 🙏🙏🙏🙏ನಿಮ್ಮ ಈ ಮಾತುಗಳನ್ನು ಕೇಳಿ ಇವತ್ತು ನನಗೆ ನನ್ನ ಜೀವನದಲ್ಲಿ ಸಾಗಿ ಬಂದ ದಾರಿ, ಆ ನೆನಪುಗಳು ಮರುಕಳಿಸಿದವು ಸರ್,, 🙏🙏ಯಾಕಂದ್ರೆ ನಾನು ಕುಡ ತಮ್ಮ ಹಾಗೆ ಕಷ್ಟ ದಲ್ಲಿ ಬೆಳೆದು ಒಬ್ಬ ದೇಶ ಕಾಯುವ ರಕ್ಷಕ (ಸೈನಿಕ) ಆಗಿದೀನಿ ಅಂತ ಹೇಳ್ಕೊಳಕ್ಕೆ ಹೆಮ್ಮೆ ಅನಿಸುತ್ತೆ 🙏🙏🙏🙏ಜೈ ಹಿಂದ್, ಜೈ ಭಾರತ, ಜೈ ಕರ್ನಾಟಕ ⚔️⚔️🇮🇳🇮🇳🇮🇳
Hi sir I am trained under you, in English and I am lucky.. You have played a great rolei in so many students life and you realised your dream .. still you are what you were really I am very happy to see your videos, you are a real hero.. I am very happy . do more videos
Really appreciate your talk. I like your kannada language a lot. Bu we common people always have bad experience with administrators in all the departments. I hope this DC's administration is not the same in Davanagere.
@@scarykannadiga7723 please don't think so, kannada language can't be eradicated that easily. It can be of commercially slowed down but it has it own capabilities. People should not care for anything, they just need to use their tools of their work, experience, knowledge and network to build anything they need. China and European countries ( here each Indian states can be considered as each European country in terms of population, diversity, natural resources, people's experiences) are far farward in this matter, though they can't speak English properly, they are gaining attention from all over world, it is just due to their knowledge and work.
Really gret sir 😘😘😘😘😘 nanagu kanassu tunba eive sir nanu dodda sadane madabekendu chlenja madiddene nimm video nodidagininda nanna mana kangalagide sir Tq whery much
Sir nandu 3 time indian army Physical medical pass aythu....exam li fail agidde sir nim math keli nange thumba motivation agidde..... Never give up I love indian army
ಮೊದಲನೆಯದಾಗಿ ನಿಮಗೆ ನನ್ನ ಅನಂತ ನಮನಗಳು ಸರ್ ಅವತ್ತಿನ ಕಾಲಕ್ಕೆ ಕಷ್ಟಕರವಾದ ದಿನಗಳು ಊಟ ಬಟ್ಟೆ ಚಪ್ಪಲಿ ಓದುವುದಕ್ಕೆ ಬುಕ್ಕು ಬಂಧುಬಳಗದವರು ಹೊರಗಡೆ ಜನಗಳು ಯಾರು ಸಹಾಯ ಏಕೆ ಬರದೆ ಇರಬಹುದು ಆದರೆ ನಿಮ್ಮ ಮನಸ್ಸಿನಲ್ಲಿ ಐಎಎಸ್ ಆಗಬೇಕು ಹಂತ ಏನ್ ದೃಢನಿರ್ಧಾರ ಮಾಡಿದಿರಾ ಎಂಥಾ ಪರಿಸ್ಥಿತಿ ಬಂದಿದ್ದರು ಯಾವುದನ್ನು ಲೆಕ್ಕಿಸದೆ ,ದಿನಗಳ ಕಲಿತ ಕೋಪ ಹವಾಮಾನ ಬೇಜಾರು ದುಃಖ ಹಸಿವು ಸಂಕಟ ಆವೇಶ ಹಾರ್ಟ್ ಎಲ್ಲವನ್ನೂ ತಾಳ್ಮೆಯಿಂದ ಜಾಣ್ಮೆಯಿಂದ ನಿಮ್ಮ ಶಕ್ತಿ ಯುಕ್ತಿ ಎಲ್ಲವನ್ನೂ ಜಯ್ ಸಿ ಇವತ್ತು ನಿಮ್ಮ ಕನಸು ಏನಿತ್ತು ಅದು ನನಸಾಗಿದೆ ನಮ್ಮ ಕರ್ನಾಟಕದಲ್ಲಿ ನಿಮ್ಮಂತೆ ಎಷ್ಟೋ ಜನ ಯುವ ಪೀಳಿಗೆಗಳು ಇದಾರೆ ಅವರಿಗೆ ಯಾವುದಾದರೂ ಬದುಕಿನ ಆದರ್ಶಮಯ ವನ್ನು ಅವರಿಗೆ ಹೇಳಿಕೊಡಿ ತಿಳಿಸಿ ಕಲಿಸಿ ಬೆಳೆಸಿ ನಿಮ್ಮ ಉದ್ಯೋಗ ನನ್ನ ಕೃತಜ್ಞತೆಗಳು ಸರ್ ನಿಮ್ಮ ಜರ್ನಿ ಹೀಗೆ ಮುಂದುವರಿಯಲಿ ಹಾಗೆ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದ ನೋಡಿಕೊಳ್ಳಿ ಆಲ್ ದ ಬೆಸ್ಟ್ ಶುಭರಾತ್ರಿ,
🙏sir nim math keli nang nan life nenap aitri kannag nir nillilla ,kasta annud devar yak kottirtan andre mund suka annud en anta tililak kottirtan anta eg anstide 👍 ,nan kanas psi ri nim ashirvad erli ri sir 🙏 nam mel
ಇವ್ರ ಮಾತುಗಳು ಯಾವ್ motivational speech gu ಕಮ್ಮಿ ಇಲ್ಲ..ಇವ್ರ ಪ್ರತಿ ಒಂದು ಮಾತು ಅರ್ಥ ಗರ್ಭಿತ ವಾಗಿದೆ sir ನಿಮ್ ಮಾತು ಪ್ರತಿಯೊಬ್ಬರು ಒಂದು ಕ್ಷಣ ಕೇಳಿದ್ರೆ ತಮ್ಮ ಕೆಟ್ಟ ಆಲೋಚನೆಯನ್ನ ತೆಗದು ಒಂದು ಒಳ್ಳೆ ಮಾರ್ಗದಲ್ಲಿ ಹೋಕ್ತಾರೆ...
Really sir no words to say about ur life story..
Really u r great sir ...
ನಮ್ಮ ದಾವಣಗೆರೆ ಡಿ. ಸಿ ಮಹಾಂತೇಶ್ ಬೀಳಗಿ ಅವರು ನಮ್ಮ ಹೆಮ್ಮೆ
ಸ್ವಾಮಿ ಇಲ್ಲಿ ಕ್ಯಾಮರಾ ಮುಂದೆ ಕುಳಿತು ಪುಂಗುವುದಲ್ಲ ಹಂಗೆ ಪುಂಗೊದಾದ್ರೆ ಡ್ರೋಣ್ ಪ್ರತಾಪ ಕೂಡ ಚೆನ್ನಾಗೆ ಪುಂಗಿದ್ದಾನೆ ಮತ್ತು ಪುಂಗ್ತಾನೆ IAS ಪಾಸ್ ಮಾಡಿ ಅಧಿಕಾರಿ ಆದ್ಮೇಲೆ ಎಷ್ಟ್ಮು ನಿಯತ್ತಿನಿಂದ ಕೆಲಸ ಮಾಡಿದ್ದಿರಾ? ಎಷ್ಟ್ ಜನ ಬಡವರಿಗೆ ಸರ್ಕಾರದ ಕಾರ್ಯಕ್ರಮಗಳನ್ನ ತಲುಪಿಸಿದ್ದೀರಾ? ಎಷ್ಟ್ ಜನ ಕ್ರಿಮಿನಲ್‌ಗಳನ್ನ ಒದ್ದು ಒಳಗಡೆ ಹಾಕಿಸಿದ್ದೀರಾ? ಎಷ್ಟ್ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡಿದ್ದೀರಾ? ಎಷ್ಟ ಫೈಲ್‌ಗಳನ್ನ ಲಂಚಕ್ಕಾಗಿ ಸತಾಯಿಸದೆ, ಪೆಂಡಿಂಗ್ ಇಡದೆ ಸಹಿ ಹಾಕಿದ್ದೀರಾ, ಕಛೇರಿಯಿಂದ ಕಛೇರಿಗೆ ಅಲಿಸದೆ ಬಂದವರ ಕಷ್ಟಕ್ಕೆ ಕೂಡಲೇ ಸ್ಪಂದಿಸಿದ್ದೀರಾ? ಇದ್ಯಾವುದನ್ನೂ ಮಾಡದೇ ಬರಿ ರಾಜಕಾರಣಿಗಳಿಗೆ ಬಕೇಟ್ ಹಿಡಿದು, ಜನರ ಕೆಲಸ ಮಾಡದೆ ರಾಜಕಾರಣಿಗಳ ಮನೆ ನಾಯಿಯಂತೆ ಕೆಲಸ ಮಾಡುವ ಅಧಿಕಾರಿಗಳಿಂದ ಯಾವ ಪ್ರಯೋಜನವೂ ಇಲ್ಲ. ಇತ್ತೀಚೇಗೆ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡದೆ ದುಡ್ಡು ಕೊಟ್ಟು ಫ್ಯಾನ್ ಪೇಜ್‌ಗಳನ್ನ ಮಾಡಿಸಿಕೊಂಡು ಅವುಗಳ ಮೂಲಕ ಪ್ರಚಾರಗಿಟ್ಟಿಸಿಕೊಳ್ಳುವ ತೆವಲಿಗೆ ಬಿದ್ದಿದ್ದಾರೆ ಅಷ್ಟೆ ಅದನ್ನ ನೋಡಿದ ಹುಚ್ಚು ಜನಗಳು ಅವರೀಗೆ ಜೈಕಾರ ಹಾಕ್ತಿವೆ ಆದರೆ ಆ ಅಧಿಕಾರಿಗಳೂ ಲೂಟಿಗಿಳಿದಿದ್ದಾರೆ. ಕೆಲಸ ಮಾತನಾಡಬೇಕೆ ಹೊರತು ಅಧಿಕಾರಿಯಲ್ಲ. ಜನಪರ ಕೆಲಸ ಮಾಡದೆ ರಾಜಕಾರಣಿಗಳ ಮನೆನಾಯಿಯಂತೆ ಕೆಲಸ ಮಾಡುವವ ಒಂದಲ್ಲ ಹತ್ತು IAS ಮಾಡಿದ್ರೂ ಜನರಿಗೆ ಮತ್ತು ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ
@@nandannandan2485 great words bro
@@nandannandan2485 ಇದು... ಇದು... ಚೆನ್ನಾಗಿರೋದು ಅಂದ್ರೆ.
@@nandannandan2485 ningen yen ayetu pa savakar yellru ondhe Tara irolla avaru asttdhru sadhne madi IAS pas madi DC agyar ninu bari IAS exam clear madu saku .bai bamdhnge matdodhu alla
@@channabasappabalappanavar4366 ಜನರ ಸೇವೆ ಮಾಡೊಕೆ IAS pass agbeku anta en illa
ಸರ್ ನಮಸ್ಕಾರ.
ನೀವು ನಡೆದು ಬಂದಂತಹ ಹಾದಿ, ಹಾದಿಯಲ್ಲಿ ಎಷ್ಟೆಲ್ಲಾ ಕಷ್ಟಗಳು, ಎದುರಾದವು ಎಂಬುದರ ಬಗ್ಗೆ ತುಂಬಾ ಮಾರ್ಮಿಕವಾಗಿ ತಿಳಿಸಿದ್ದೀರಿ. ಹೃತ್ಪೂರ್ವಕವಾದ ಅಭಿನಂದನೆಗಳು... ನಿಮ್ಮ ಸಾಧನೆ ನಮಗೆ ಸ್ಪೂರ್ತಿ.
My goal is IAS officer
My goal is Ias sir
Nimma ebru enda aagalla nodu...😂
Saadane Madoke badatana addialla annodanna nivu torisisiddira hats off sir
Morning ನಿಮ್ಮ ವಿಡಿಯೋ ನೋಡಿ ಏನಾದರೂ ಮಾಡಬೇಕು ಅಂತಾ ಅನಿಸುತ್ತದೆ,sir 🙏🏿
ಬೀಳಗಿ ಸಾಹೇಬ್ರೆ ಬೀಳಗಿ ಸಾಹೇಬ್ರೆ ನಿಮ್ಮಂತವರು ಸಮಾಜದ ಕಣ್ಣು ತೆರೆಸುವರು, ಕಣ್ಣೀರು ಒರೆಸುವರು. ನಿಮ್ಮಂತ ವ್ಯಕ್ತಿಗಳು ನಮಗೆ ನಮ್ಮ ಸಾಧನೆಗೆ. ಆದರ್ಶ ಸ್ಪೂರ್ತಿ, ಸರ್ 🙏🙏🙏🙏🙏🙏🙏🙏🙏🙏💐💐💐💐
ಭೀಳಿಗಿ. ಸಾಹೇಬ್ರೇ ಶರಣು.ಶರಣಾರ್ಥಿಗಳು🙏🙏🙏🙏🙏🙏🙏. ತುಂಬಾ.ಅದ್ಬುತ ಜೀವನದ.ಕಥೆ.ನಿಮ್ಮದು
ಸರ್ ನಿಮ್ಮ ಮಾತನ್ನ ಕೇಳುತ್ತಿದ್ದರೆ ಹಾಗೆ ಕೇಳುತ್ತಿರಬೇಕು ಅನ್ನಿಸುತ್ತದೆ ತುಂಬಾ ಸರಳ ಸಹಜ ಮಾತು ಮತ್ತು ವ್ಯಕ್ತಿತ್ವ...🙏🙏...
No words sir...
ಜೀವನದಲ್ಲಿ ನೆಪಗಳನ್ನು ಹೇಳುವವರಿಗೆಲ್ಲ ಒಂದು ಪಾಠ ಸರ್... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Super sir
ಇವರು ಗುರು ನಿಜವಾದ ಸಾಧಕ... 🙏🏻🙏🏻🙏🏻🙏🏻
ನಮ್ಮ ದಾವಣಗೆರೆ ಡಿಸಿ ಮಹಾಂತೇಶ್ ಅವರಿಗೆ ನನ್ನ ಹೃತ್ಪೂರ್ವಕವಾದ ವಂದನೆಗಳು
Yes our DC
@@jaffarkhalifa3932l
@@akshatahalappanavar8715 ??
Tq u sir!!!!! ಕನ್ನಡದಲ್ಲಿ UPSC (prelims, mains) ಪರೀಕ್ಷೆ ಇದರೆ,10 ಬಾರಿ ಅಲ್ಲ, ಕನ್ನಡಿಗರು 1ಬಾರಿ ಪರೀಕ್ಷೆ ಬರೆದು ಪಾಸ್ ಆಗಬಹುದು.
ಅದು ಮಾಡಲ್ಲ ಬಿಡಿ, ಏಕೆಂದ್ರೆ ಕನ್ನಡ ದವರು ಬೇಕಿಲ್ಲ.
Hovduu
Ivagae Kannadali Ide Guru UPSC Exam
@@abhixyz Brother ee varushada Essay Paper nodi, naanu odhuddu English Medium adare nanage kudaa aa words ardha agilla. Ade paper Hindi nalli kudaa untu, avarige easy aagi ardhago taraha itthu.
ಮತ್ತೆ ಮತ್ತೆ ಕೇಳಬೇಕು ಅನಿಸುತದ ಸರ್ ನಿಮ್ಮ ನೋವಿನಿಂದಲೇ ಗೆದ್ದ ಬಂದ0ತ
ಈ ಜೀವನ ಕಥೆಯನ್ನು
ನಿಮ್ಮಂತಹ ಜಿಲ್ಲಾ ಅಧಿಕಾರಿಗಳು ಪ್ರತಿ ಬಂದು ಜಿಲ್ಲಾಯಲಿ ಇರಬೇಕು 🙏🙏
ತಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯ್ತು ಸರ್ 🙏🙏🙏🙏ನಿಮ್ಮ ಈ ಮಾತುಗಳನ್ನು ಕೇಳಿ ಇವತ್ತು ನನಗೆ ನನ್ನ ಜೀವನದಲ್ಲಿ ಸಾಗಿ ಬಂದ ದಾರಿ, ಆ ನೆನಪುಗಳು ಮರುಕಳಿಸಿದವು ಸರ್,, 🙏🙏ಯಾಕಂದ್ರೆ ನಾನು ಕುಡ ತಮ್ಮ ಹಾಗೆ ಕಷ್ಟ ದಲ್ಲಿ ಬೆಳೆದು ಒಬ್ಬ ದೇಶ ಕಾಯುವ ರಕ್ಷಕ (ಸೈನಿಕ) ಆಗಿದೀನಿ ಅಂತ ಹೇಳ್ಕೊಳಕ್ಕೆ ಹೆಮ್ಮೆ ಅನಿಸುತ್ತೆ 🙏🙏🙏🙏ಜೈ ಹಿಂದ್, ಜೈ ಭಾರತ, ಜೈ ಕರ್ನಾಟಕ ⚔️⚔️🇮🇳🇮🇳🇮🇳
❤️❤️❤️❤️❤️❤️👍
Golden words by DC sir. Background music taken from kadal Desam(1996) Tamil movie.
ನೋವು ಅವಮಾನ ಇವೆಲ್ಲಾ ಅನುಭವಿಸಿದವರಿಗೆ ಗೋತ್ತು
One Of My Inspiration Bilgi sir.....
The best Unforgettable District Commissioner For DaVaGere... 🔥🖤
That is Davangere.
ಸೂಪರ್ speeching ಸರ್ ...ನಿಮ್ಮ ಈ ಮಾತುಗಳೇ ನಮ್ಮ ಗುರಿಗೆ ಮೆಟ್ಟಿಲುಗಳು ..
Heads off sir, ನಿಮ್ಮ ಸರಳತೆ ಪ್ರತಿ ಮಕ್ಕಳಿಗೂ ಮಾದರಿಯಾಗಿದೆ.
Hi sir I am trained under you, in English and I am lucky.. You have played a great rolei in so many students life and you realised your dream .. still you are what you were
really I am very happy to see your videos, you are a real hero.. I am very happy . do more videos
You are the inspiration for millions of poor students
Really proud of you sir... 🙏 nanu kooda nim tara olle position alli irbeku anta aase nan ಪ್ರಯತ್ನ ನಾನು madtini sir tqsm
Really appreciate your talk. I like your kannada language a lot. Bu we common people always have bad experience with administrators in all the departments. I hope this DC's administration is not the same in Davanagere.
th-cam.com/video/mLHa_oMyrVo/w-d-xo.html
See this video you will know how davangere DC .
Pp
Yes I like Kannada it is my mother's tongue but kannada have no value in this world only english
@@scarykannadiga7723 please don't think so, kannada language can't be eradicated that easily. It can be of commercially slowed down but it has it own capabilities. People should not care for anything, they just need to use their tools of their work, experience, knowledge and network to build anything they need.
China and European countries ( here each Indian states can be considered as each European country in terms of population, diversity, natural resources, people's experiences) are far farward in this matter, though they can't speak English properly, they are gaining attention from all over world, it is just due to their knowledge and work.
ಸರ್ ಚಲ ಅಂದ್ರೆ ನಿಮ್ ತರ ಇರ್ಬೇಕು ... ಹ್ಯಾಂಡ್ಸ್ ಆಫ್ ಸರ್ 🙏🏻😊
Super sir continue madi motivation class nim enda bere yavarige spurthi siguthe
Very super sir 👌👌👌👌👌👌👌👌🙏🙏🙏🙏🙏🙏🙏🙏🙏🙏🙏ಎಲ್ಲರೂ ನಿಮಂತೆ ಕಷ್ಟ ಪಟ್ರೆ ನಿಜವಾಗ್ಲೂ ಸಕ್ಸುಸ್ ಆಗ್ತಾರೆ sir🙏🙏🙏🙏
Sir is Hubble person and Human personality hats up sir.
My God est simple maatinalli nim life story helidri sir nijvada horatada baduku sir nimdu nanadu ondu salam sir nimag
what a great inspirational life story..you are simply superb sir...proud that you are from ramdurg..
ಸದಾ ನಿಮ್ಮ ಮಾರ್ಗದರ್ಶನ ಹೀಗೆ ಮುಂದುವರಿಯಲಿ ಸರ್ ....
ನಿಮ್ಮ ಕಷ್ಟ ಗಳ ಪರಂಪರೆಯ ಮುಂದೆ ನಮ್ಮ ಕನಸು ಅರಳಿದೆ ....ನನಸು ಮಾಡುವತ್ತಾ ಚಿತ್ತ ಝೇಂಕರಿಸಿದೆ .
Nanna anubava nimma Kone matu sambandikaru bagge heliddu.great sir.
Really gret sir 😘😘😘😘😘 nanagu kanassu tunba eive sir nanu dodda sadane madabekendu chlenja madiddene nimm video nodidagininda nanna mana kangalagide sir Tq whery much
Very inspiration life story 🥺🥺🙏🙏🙏🙏
Kashtakke kashta dari... Belaku... Nim math yeshtu yuvaka yavatiyarige spoorti math sir... 🙏🏻🙏🏻🙏🏻🙏🏻🙏🏻
Sir really i proud of you sir....🙏😭😭
When I lose my hope This is the best medicine to me.
ಬಡತನದಲ್ಲಿ ಬೆಳದವ್ರಿಗಿ ಗೊತ್ತು ಬಡತನದ ಬೆಲೆ 🙏🏿🙏🏿🙏🏿🙏🏿❤️
Iam promise you sir I will meet you as an IAS officer AIR 02 from 2023 batch.
Hats off sir nimma maatugalu Ella studentsgalige spoorty tumbida koda tulukolla 🙏🙏🙏🙏
Thank you so much sir for your valuable & beautiful true words...💐
Touched my heart really ur so great sir🙏🏻
Am very excited to watch his episode in Weekend with Ramesh sir show
Davangere DC talk it's life experience story.. Very nice sir..😊😊
Super sir, Really you are the greatest inspiration to everyone.
Really appreciate ur work dedication...work hard to get success definitely it's ur life experience example to everyone.. really motivate to me
U r great sir....we salute u♥️
Your speech really motivation n your really great sir
You not believe your lunk you believe your hard work line ge best example sir nivu
ನಿಮ್ಮ motivation ನಮಗೆ ಸದಾಬೇಕು ಸರ್.
No words sir for your story , really you are most of students roll model sir, your words are so meaningful sir
Really appreciate Sir.....
Really he is a Biggest inspirational star....
Sir nandu 3 time indian army Physical medical pass aythu....exam li fail agidde sir nim math keli nange thumba motivation agidde..... Never give up I love indian army
Your journey is inspiration to so many people sir🙏🙏
ನಿಮ್ಮ ಮಾತಿನಲ್ಲಿ ನಿಜ ಇದೇ ಸಾರ್ ಮನಸ್ಸು ಮಾಡಿದ್ರೆ ಎಲ್ಲ ಆಗುತ್ತೆ ಅನ್ನೋಧಿಕ್ಕೆ ನೀವೇ ಸಾರ್.....
ಮೊದಲನೆಯದಾಗಿ ನಿಮಗೆ ನನ್ನ ಅನಂತ ನಮನಗಳು ಸರ್ ಅವತ್ತಿನ ಕಾಲಕ್ಕೆ ಕಷ್ಟಕರವಾದ ದಿನಗಳು ಊಟ ಬಟ್ಟೆ ಚಪ್ಪಲಿ ಓದುವುದಕ್ಕೆ ಬುಕ್ಕು ಬಂಧುಬಳಗದವರು ಹೊರಗಡೆ ಜನಗಳು ಯಾರು ಸಹಾಯ ಏಕೆ ಬರದೆ ಇರಬಹುದು ಆದರೆ ನಿಮ್ಮ ಮನಸ್ಸಿನಲ್ಲಿ ಐಎಎಸ್ ಆಗಬೇಕು ಹಂತ ಏನ್ ದೃಢನಿರ್ಧಾರ ಮಾಡಿದಿರಾ ಎಂಥಾ ಪರಿಸ್ಥಿತಿ ಬಂದಿದ್ದರು ಯಾವುದನ್ನು ಲೆಕ್ಕಿಸದೆ ,ದಿನಗಳ ಕಲಿತ ಕೋಪ ಹವಾಮಾನ ಬೇಜಾರು ದುಃಖ ಹಸಿವು ಸಂಕಟ ಆವೇಶ ಹಾರ್ಟ್ ಎಲ್ಲವನ್ನೂ ತಾಳ್ಮೆಯಿಂದ ಜಾಣ್ಮೆಯಿಂದ ನಿಮ್ಮ ಶಕ್ತಿ ಯುಕ್ತಿ ಎಲ್ಲವನ್ನೂ ಜಯ್ ಸಿ ಇವತ್ತು ನಿಮ್ಮ ಕನಸು ಏನಿತ್ತು ಅದು ನನಸಾಗಿದೆ ನಮ್ಮ ಕರ್ನಾಟಕದಲ್ಲಿ ನಿಮ್ಮಂತೆ ಎಷ್ಟೋ ಜನ ಯುವ ಪೀಳಿಗೆಗಳು ಇದಾರೆ ಅವರಿಗೆ ಯಾವುದಾದರೂ ಬದುಕಿನ ಆದರ್ಶಮಯ ವನ್ನು ಅವರಿಗೆ ಹೇಳಿಕೊಡಿ ತಿಳಿಸಿ ಕಲಿಸಿ ಬೆಳೆಸಿ ನಿಮ್ಮ ಉದ್ಯೋಗ ನನ್ನ ಕೃತಜ್ಞತೆಗಳು ಸರ್ ನಿಮ್ಮ ಜರ್ನಿ ಹೀಗೆ ಮುಂದುವರಿಯಲಿ ಹಾಗೆ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದ ನೋಡಿಕೊಳ್ಳಿ ಆಲ್ ದ ಬೆಸ್ಟ್ ಶುಭರಾತ್ರಿ,
Sir namaskara , nimma journey keli thumba bejar aithu plus ega nimma achievement nodi kushi aithu , devaru nimage olleyadu madali sir .
🙏sir nim math keli nang nan life nenap aitri kannag nir nillilla ,kasta annud devar yak kottirtan andre mund suka annud en anta tililak kottirtan anta eg anstide 👍 ,nan kanas psi ri nim ashirvad erli ri sir 🙏 nam mel
Sir you are great sir
I always see your video for motivation
Real struggle looks on his face wonderful sir
Most inspirational thoughts sir....God bless you..
Your motivation video hart tech and very nice video
Nice sir 🙏🙏always respective sir
Thank you for your life history..very difficulty seasons you have won..thanku sir your speech..inspiring ALL
super motivation sir .pratiyobba vidyarthi ge hrudayakke tattuvage motivation madidire .yalla vidyarthi gu spoorthi nivagidire 🙏🙏🙏
Really appreciate your talk sir. You'r talk help to who loss their hopes.
Thank you so much for your information sir
I like it sir, nimma 1 maathu 100%sathya
Very good achievement; very super.
Sir great speach for motivation in society
Very inspiring thank you Sir for the interview and for sharing this on you tube
Your journey is truly Inspirational to so many sir🙏
Nimma Adarsha allarigu pathavagali Sir 👍
Great sir Nice Motivational speech Sir.. Sureban.....
Life is Hard but not impossible.
😭😭😭😭😭😭😭😭🙏🙏🙏🙏🙏🙏🙏🙏🙏🙏🙏ನಿಜ್ವಾಗ್ಲೂ ಕಷ್ಟ ಅನ್ನುದು ಒಂದು ಪದ ತುಂಬಾ ನೂವು kuduti ಸರ್ 😢
You are my inspiration sir. I like your humbleness. I will try my level best to excel in life.
Hats of u sir ನಿಮ್ಮ ಮಾತು ಬಹಳ ಇಷ್ಟವಾಯಿತು
Thank you sir nim maathu keli thumba inspiration aythu sir
Right thing sir hands of you sir🙏
Really hads of sir your speech will change several students mind sir ,
Really hands up...sir👌
ನಿಮ್ಮ ಮಾತು ಹೃದಯತಾಕಿತು❤️ ಸರ್,,, ನನ್ನ ಜೀವನದಲ್ಲಿ ನಿಮಗೆ ಆದ ರೀತಿಯಲ್ಲಿ ನನ್ನ ಜೀವನದಲ್ಲೂ ನಡಿತಿದೆ ಸರ್, ಅಷ್ಟೆಲ್ಲಾ ಆದರೂ ನನ್ನ ಛಲ ಬಿಡೋದಿಲ್ಲ ಸರ್🖤☺️
Same ri nam jevndali koda edi reti agide
Hats of you sir good speech
#moodmachhas
Great sir u r genuine. Humble, achiever
Yes sir me also suffering from this problem
Amazing language sir ......ur really great ...
Super 🥰motivational lines sir.... And proud 😊to be a Davangere ian.. 🤝
Super sir🙏🙏🙏🙏🙏 ಥ್ಯಾಂಕ್ಯು ಸರ್
Ur situation is my situation sir.....❤🙏🌹💞💖
Really great Sir🙏
Congratulations sir really it was good motivation sir for youths
TQ very much sir your motivation
I proud of your sentence 👏 ♥
Your words touch my heart ♥ tq very much sir
Super motivation sir Thanks 😘
aa kittogiro drama IPS officer na bittu intavrna follow maadbeku👍✌
Wonderful journey sir ji thank you.....
Sir ur really great🔥🔥🔥👌👌👌👍
Sir I love you❤, Namaste🙏🙏🙏🙏🙏 ❤❤❤❤❤
Great Sir, Thank you❤🌹🙏❤❤, 💐💐💐💐💐
Great Sir youth motivation tq.