ಧರ್ಮೆಂದ್ರ ಕುಮಾರ್ ಸರ್ ರವರಿಗೆ ನನ್ನ ನಮಸ್ಕಾರಗಳು... ನಾನೂ ಮೂಲತಹಃ ಚಾಮರಾಜನಗರ ಜಿಲ್ಲೆಯವನು ಸರ್ ನಮ್ಮಕರ್ನಾಟಕದ ಇತಿಹಾಸದ ದಿನಗಳ ವೈಭವವನ್ನು ಕೇಳುತಿದ್ದರೆ ಮೈ ರೋಮಾಂಚನವಾಗುತ್ತಿದೆ ಸರ್... ಮೈಸೂರಿನ ಅರಸರ ಕಾಲದ ಹಾಗೂ ಇನ್ನೂ ಹಲವಾರು ಸುಪ್ರಸಿದ್ದ ಸ್ಥಳದ ಕಾಲಘಟ್ಟವನ್ನು ವೈಭೋಗವನ್ನು ತುಂಬಾ ಅಚ್ಚುಕಟ್ಟಾಗಿ ಇಂದಿನ ಯುವಜನತೆಗೆ ಮನಮುಟ್ಟುವ ಹಾಗೆ ನಿಮ್ಮದೆ ಮಾತಿನ ವೈಖರಿಯಲ್ಲಿ ಸ್ಪಷ್ಟವಾಗಿ ಮುಟ್ಟಿಸಿದ್ದೀರಿ ಸರ್.... ಇದೆ ರೀತಿ ನಮ್ಮ ಚಾಮರಾಜನಗರ ಜಿಲ್ಲೆಯಾದ್ಯಂತ ಅನೇಕ ಇತಿಹಾಸ ಕತೆಯುಳ್ಳ ಪ್ರಸಿದ್ಧ ಸ್ಥಳಗಳ ಬಗ್ಗೆ ಒಂದು ವೀಡೀಯೋವನ್ನು ನಿಮ್ಮಿಂದ ಆಪೇಕ್ಷ ಮಾಡುತ್ತಿದ್ದೇವೆ ಸರ್, ನಿಮಗೆ ಬಿಡುವು ಸಮಯವಾದಲ್ಲಿ ನಮ್ಮ ಚಾಮರಾಜನಗರ ಇತಿಹಾಸದ ವೈಭೋಗವನ್ನು ತಿಳಿಸಲು ಒಂದು ಪ್ರಯತ್ನ ಮಾಡಿ ಸರ್....
ಉಮ್ಮತ್ತೂರು : ತಿಂಗಳಿಗೆ ಒಮ್ಮೆಯಾದರೂ ನಾನು ಹೋಗುತ್ತೇನೆ. ತಿರುಮಕೂಡಲು ನರಸೀಪುರ, ನಂಜನಗೂಡು ಎರಡೂ ಕಡೆಗಳಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರವಿರುವ ಸುಂದರ ಗ್ರಾಮ. ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಎರಡು ಜೈನ ಬಸದಿಗಳು ಹಾಗು ಊರುಕಾತೇಶ್ವರಿ ದೇವಸ್ಥಾನಗಳಿಗೆ ಹೆಸರುವಾಸಿ.
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಸರ್.ಇದೆ ತರಹದ ಎಷ್ಟೋ ಸಂಸ್ಥಾನಗಳ ಇತಿಹಾಸ ಜನಮಾನಸದಿಂದ ದೊರ ಆಗಿವೆ ಸರ್.ಮತ್ತೆ ನೀವು ಮಹಾನ್ ಸಂಸ್ಥಾನಗಳ ಇತಿಹಾಸವನ್ನು ತಿಳಿಸಿಕೊಟ್ಟಿದ್ದಿರಿ.ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ."ಗತಿಸಿದ ಇತಿಹಾಸವನ್ನು ನಾವುಗಳು ಉಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಜಾಸ್ತಿ "ಅಲ್ವಾ ಸರ್.ಧನ್ಯವಾದಗಳು ಸರ್ 🙏
Tumbaaa chenagi heltira sir nagu bantu nivu ha matu heldaga hogale nin yavanadru nangenu anta ninta ha raja anta heldaga tumbaaa nagu bantu sir tumbaaa chenagi heltira love you sir
Excellent sir I never miss your video.Love you lot because you have entertained us every monday with historical evidence.I have learned more and more from your videos.Thank you Dharmendra sir
ಸರ್ ನಿಮ್ಮ ಇತಿಹಾಸದ ಮಾಹಿತಿ ತುಂಬ ತಿಳಿಸಿದ್ದಿರಿ.....ಧನ್ಯವಾದಗಳು ಮತ್ತು ಒಂದು ವಿನಂತಿ ಯಾರಿಗೂ ಅಗೌರವನ್ನತರಬೇಡಿ ನಾನು ಮಾಹಿತಿ ಪ್ರತಿಯೊಂದು ವಿಡಿಯೋ ನೋಡುವೆ ಸರ್....ಧನ್ಯವಾದಗಳು ನಿಮಗೆ ಹೇಳುವಷ್ಟು ದೊಡ್ಡವನ್ನಲ್ಲ ಕ್ಷೇಮೆ ಇರಲಿ
Ummaturu is in chamarajnagar.....in yelandur one beautiful building is there.... Inside there ummaturu kingdom recored .......after ur vedio full information......I get..... beautiful......small kingdom ummaturu....
Sir ella videos name alli jagadha hesaru...place name add madi sir please...nav alli hogbekku athwa a urige hodaga alli enu vishesha antha hudukabekku...help aguthe please
ಸರ್ ನಮ್ಮ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಶ್ರೀ ತ್ರಿಯಂಭಕೇಶ್ವರ ದೇವಾಲಯದ ಬಗ್ಗೆ ವಿಚಾರಣೆ ಮಾಡಿ ಮಾಹಿತಿ ಕೊಡಿ ಅದರ ಕಾಲಘಟ್ಟ ಯಾವ ರಾಜನ ನಿರ್ಮಾಣ ಮಾಡಿದ ಎಂಬ ಮಾಹಿತಿ ಕೊಡಿ
ಸರ್ widescreen ನಲ್ಲಿ videoshooting ಮಾಡಿ.. ಯಾಕೆ narrow screen ನಲ್ಲಿ ಶೂಟಿಂಗ್ ಮಾಡುತ್ತೀರಾ ? ಇದು ಚನ್ನಾಗೆ ಅನ್ನಿಸಲ್ಲ, ಮತ್ತೆ ಸ್ಕ್ರೀನ್ ನಲ್ಲಿ ಏನು ಕನಿಸಲ್ಲ ನಿಮ್ಮನ್ನ ಬಿಟ್ಟು.. ಇಲ್ಲಿ ಕೋಟೆ ಇತ್ತು ಅದು ಇತ್ತು ಇದು ಇತ್ತು ಅನ್ನುತಿರ ಆದರೆ widescreen ನಲ್ಲಿ ಶೂಟಿಂಗ್ ಮದುದಲೆ ಇದ್ದರೆ ನೋಡೋದು ಹೇಗೆ ?
I searched for Ummathur and kings in the Wikipedia and did not get any information you have mentioned in the video. Will you please let us know from where did you get the information
ನಿಮ್ಮಂತಹ ಸಹೃದಯರ ಕನ್ನಡ ಕೆಚ್ಚೆದೆಯ ವ್ಯಕ್ತಿಗಳಿಂದಲೇ ನಮ್ಮ ಕನ್ನಡ ನಾಡು, ಇತಿಹಾಸ ತಿಳಿಯಬೇಕು. ನಿಮಗೆ ನನ್ನ ಅನಂತಾನಂತ ವಂದನೆಗಳು
Karnataka is a mini India..!!
Karnataka is India
India is a mini karnataka
Very proud of you sir what history search for every Monday 😀🙏
ಧರ್ಮೆಂದ್ರ ಕುಮಾರ್ ಸರ್ ರವರಿಗೆ ನನ್ನ ನಮಸ್ಕಾರಗಳು...
ನಾನೂ ಮೂಲತಹಃ ಚಾಮರಾಜನಗರ ಜಿಲ್ಲೆಯವನು ಸರ್ ನಮ್ಮಕರ್ನಾಟಕದ ಇತಿಹಾಸದ ದಿನಗಳ ವೈಭವವನ್ನು ಕೇಳುತಿದ್ದರೆ ಮೈ ರೋಮಾಂಚನವಾಗುತ್ತಿದೆ ಸರ್...
ಮೈಸೂರಿನ ಅರಸರ ಕಾಲದ ಹಾಗೂ ಇನ್ನೂ ಹಲವಾರು ಸುಪ್ರಸಿದ್ದ ಸ್ಥಳದ ಕಾಲಘಟ್ಟವನ್ನು ವೈಭೋಗವನ್ನು ತುಂಬಾ ಅಚ್ಚುಕಟ್ಟಾಗಿ ಇಂದಿನ ಯುವಜನತೆಗೆ ಮನಮುಟ್ಟುವ ಹಾಗೆ ನಿಮ್ಮದೆ ಮಾತಿನ ವೈಖರಿಯಲ್ಲಿ ಸ್ಪಷ್ಟವಾಗಿ ಮುಟ್ಟಿಸಿದ್ದೀರಿ ಸರ್....
ಇದೆ ರೀತಿ ನಮ್ಮ ಚಾಮರಾಜನಗರ ಜಿಲ್ಲೆಯಾದ್ಯಂತ ಅನೇಕ ಇತಿಹಾಸ ಕತೆಯುಳ್ಳ ಪ್ರಸಿದ್ಧ ಸ್ಥಳಗಳ ಬಗ್ಗೆ ಒಂದು ವೀಡೀಯೋವನ್ನು ನಿಮ್ಮಿಂದ ಆಪೇಕ್ಷ ಮಾಡುತ್ತಿದ್ದೇವೆ ಸರ್,
ನಿಮಗೆ ಬಿಡುವು ಸಮಯವಾದಲ್ಲಿ ನಮ್ಮ ಚಾಮರಾಜನಗರ ಇತಿಹಾಸದ ವೈಭೋಗವನ್ನು ತಿಳಿಸಲು ಒಂದು ಪ್ರಯತ್ನ ಮಾಡಿ ಸರ್....
ಉಮ್ಮತ್ತೂರು : ತಿಂಗಳಿಗೆ ಒಮ್ಮೆಯಾದರೂ ನಾನು ಹೋಗುತ್ತೇನೆ.
ತಿರುಮಕೂಡಲು ನರಸೀಪುರ, ನಂಜನಗೂಡು ಎರಡೂ ಕಡೆಗಳಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರವಿರುವ ಸುಂದರ ಗ್ರಾಮ. ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಎರಡು ಜೈನ ಬಸದಿಗಳು ಹಾಗು ಊರುಕಾತೇಶ್ವರಿ ದೇವಸ್ಥಾನಗಳಿಗೆ ಹೆಸರುವಾಸಿ.
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಸರ್.ಇದೆ ತರಹದ ಎಷ್ಟೋ ಸಂಸ್ಥಾನಗಳ ಇತಿಹಾಸ ಜನಮಾನಸದಿಂದ ದೊರ ಆಗಿವೆ ಸರ್.ಮತ್ತೆ ನೀವು ಮಹಾನ್ ಸಂಸ್ಥಾನಗಳ ಇತಿಹಾಸವನ್ನು ತಿಳಿಸಿಕೊಟ್ಟಿದ್ದಿರಿ.ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ."ಗತಿಸಿದ ಇತಿಹಾಸವನ್ನು ನಾವುಗಳು ಉಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಜಾಸ್ತಿ "ಅಲ್ವಾ ಸರ್.ಧನ್ಯವಾದಗಳು ಸರ್ 🙏
Wow great sir💕💕💕💕💕💕
Loved your gandaberunda symbol on ur t shirt.
Super sir..neev helodanna kelokke thumba ಚೆನ್ನ 👌👌👌
ನಿಜ್ವಗ್ಲು ಮೈ ರೋಮಾಂಚನ ಆಯ್ತು ಗುರುಗಳೇ.. ಇದರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದ. ☺️
ಇತಿಹಾಸ ಮತ್ತು ಸಂಸ್ಕೃತಿ ಪ್ರತೀಕ ನೀವು, ನಿಮಗೆ ಅನಂತ ಧನ್ಯವಾದಗಳು 🙏🙏
ಒಳ್ಳೆಯ ಪ್ರಯತ್ನ ದಯವಿಟ್ಟು ಮುಂದುವರೆಸಿ
1500 ಸಾವಿರ ವರ್ಷ ಇತಿಹಾಸ ಪ್ರಸಿದ್ಧ ಸಂಸ್ಥಾನ.. ಮೈ ರೋಮಾಂಚನವಾಯಿತು. #ಕನ್ನಡ-ಕನ್ನಡಿಗ- ಕರ್ನಾಟಕ.
ನಿಮ್ಮ ಉತ್ಸಾಹಭರಿತ ಪ್ರಸ್ತುತಿಯನ್ನು ಪ್ರಶಂಸಿಸುತ್ತೇನೆ ಮತ್ತು ನಮಸ್ಕರಿಸುತ್ತೇನೆ. 🙏
A very interesting program Thank you Sir
Ummatturina bagge tilidu bahala kushiyaytu. Idanna nanna prathiyobba ummatturu snehitarige share madtini. Idondu navu tilidukollabekada vishaya.
Thumba dhanyavadagalu sir.
ನಮ್ಮ ಕನ್ನಡಿಗರ ಇತಿಹಾಸವನ್ನು ತಿಳಿದುಕೊಳ್ಳುವುದೇ ಒಂದು ರೋಮಾಂಚನ...
Very good ❤️ speech and. Hestoir sir.
Thanks Sir for keep information about our soil history and we are always connecting to our soil through you 🙏🙏🙏
ನಿಮ್ಮ, ಈ ಉತ್ತಮ ಕಾರ್ಯಕ್ರಮಕ್ಕೆ ಬಹುತೇಕ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Tumbaaa chenagi heltira sir nagu bantu nivu ha matu heldaga hogale nin yavanadru nangenu anta ninta ha raja anta heldaga tumbaaa nagu bantu sir tumbaaa chenagi heltira love you sir
Every Monday I will be waiting for your for u r wonderful work 💛❤️ ಜೈ ಕರ್ನಾಟಕ
Nice story sir. Thank u sir
Thanks for the information sir mesmerizing history taken back
9.25 There lies the goosebumps...
Superb, we are proud of you sir. Am always wanted see your videos. We wanted you see you and meet you.
Great work n great you are...👍
Excellent sir I never miss your video.Love you lot because you have entertained us every monday with historical evidence.I have learned more and more from your videos.Thank you Dharmendra sir
Thanks you so much all this vedio this help us to now more about the our kings
Very good sir .....👍
ಸರ್ ನಿಮ್ಮ ಇತಿಹಾಸದ ಮಾಹಿತಿ ತುಂಬ ತಿಳಿಸಿದ್ದಿರಿ.....ಧನ್ಯವಾದಗಳು ಮತ್ತು ಒಂದು ವಿನಂತಿ ಯಾರಿಗೂ ಅಗೌರವನ್ನತರಬೇಡಿ ನಾನು ಮಾಹಿತಿ ಪ್ರತಿಯೊಂದು ವಿಡಿಯೋ ನೋಡುವೆ ಸರ್....ಧನ್ಯವಾದಗಳು ನಿಮಗೆ ಹೇಳುವಷ್ಟು ದೊಡ್ಡವನ್ನಲ್ಲ ಕ್ಷೇಮೆ ಇರಲಿ
A great Kannada hero Veera NanjaRaja wadiyar's story now comes to light by efforts from Sri Dharmendra Kumar.
Thank you very much for this information 🙏🙏🙏
Request you to for giving information about " Heseragatta Lake"🙏🙏🙏🙏
Thank u Dharmendra sir for every information
Fantastic. Thank you for making this video. History is forgotten so easily , but not with Dharmendra and his team.
U r ultimate sir...
Thank You Sir
Hats off to a brave king ...... he lived like a true lion.... hats off hats off .... real bahubali
🙏Sir ಸತ್ಯಗಾಲ ಸಂಮೀಪ ಇರುವ ಗವಿರಾಯಬೆಟ್ಟದಲ್ಲಿ ದೇವಾಲಯವನ್ನು ಕಟ್ಟಿಸಿದವರು ಯಾರು ಅವರ ಇತಿಹಾಸವನ್ನು ತಿಳಿಸಿ Please Sir ಇಂತಿ ನಿಮ್ಮ ಅಭಿಮಾನಿ 🙏
Super Dharmi!
Thanks for remembering small Kingdom 🙏. Also could you make videos of other native kingdoms like Gangas, Nolambas etc...
Great work sir
Thank you🌹 sir
Don't have words to describe your efforts..
Rastrakuta dore 3 ne govinda bagge heli
Thanks for this information sir....Ummathur is my place...naanu Ummathur Rena hudge..... thanks for this information
Super sir keep continue
Thank you sir
Super sir
Hats off to you sir. Make video on chitradurga fort
Sir Chitradurga fort bagge book barita idira anta gottaytu
Adu yavag publish madtiraa sure
Plsss heli👈👈
Annavra video dhalli style mathe information thumba iruthe..... I love all your videos
Sathegaladalli vishewrswara temple varadaraja temple hagu pakkadalle shivasanamudradalli madya ranga someshwara Mattu maramma temple ide hagu Alli aneka palegararu rule madidddare. Dayavittu adara bagge video madi
super sir
Very nice narataor
ಧನ್ಯವಾದಗಳು ಸರ್ 🙏
We have a family friend who's name is Ummathuriah, from Malavalli. ಇದೊಂದು ಸಂಸ್ಥಾನ ಎಂದು ಗೊತ್ತಿರಲಿಲ್ಲ.
Thanks sir
Super
sir please make like this videos on full of our history.. use, better camera angles,..
Ummaturu is in chamarajnagar.....in yelandur one beautiful building is there.... Inside there ummaturu kingdom recored .......after ur vedio full information......I get..... beautiful......small kingdom ummaturu....
ಮೈಸೂರ್ ಹುಲಿ
Please share From were did you get that T shirt
Sira fort is still exists with few damages sir plz visit sira.
Sharanu sir.... Kindly use camera in wide angle....
Can provide link about this Dynasty I'm not able to find it in google
Sir please tell about Belur chennakeshava temple history 🙏
ಧನ್ಯವಾದಗಳು ಸರ್
🙏🙏 SAASTAANGA NAMASKAARAGALU 🙏🙏
👌
ಇಂತಹ ಮಾಹಿತಿ ಗಳನ್ನು ಕೇಳಿ ರೋಮಾಂಚನವಾಗಿದೆ ಹೀಗೇ ಇನ್ನು ಹಲವು ಮಾಹಿತಿ ಗಳನ್ನು ನೀಡಿ ನಮ್ಮ ರಾಜರ ಬಗ್ಗೆ ತೀಳಿಸಿ ಕೊಡಿ
Sir ella videos name alli jagadha hesaru...place name add madi sir please...nav alli hogbekku athwa a urige hodaga alli enu vishesha antha hudukabekku...help aguthe please
🙏🙏🙏
Sir nidagal na ondu video madi sir
Pls make video on Ballari Fort... Ballari kandaka now became park and illegal occupation took place
💐🙏👍
Sir who is ummatturina gangaraja?
🙏🙏🙏🙏🇮🇳
🙏
Thanks for your knowledge and research Sir,
Pls take us to more historic times.
Ella OK adre dance yake (sorry)
Sir please do research on sira fort and king kasturi rangappa nayaka
Namma ummathuruge bandu ondu video madi sir.......
ಸರ್ ನಮ್ಮ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಶ್ರೀ ತ್ರಿಯಂಭಕೇಶ್ವರ ದೇವಾಲಯದ ಬಗ್ಗೆ ವಿಚಾರಣೆ ಮಾಡಿ ಮಾಹಿತಿ ಕೊಡಿ ಅದರ ಕಾಲಘಟ್ಟ ಯಾವ ರಾಜನ ನಿರ್ಮಾಣ ಮಾಡಿದ ಎಂಬ ಮಾಹಿತಿ ಕೊಡಿ
Video madbekadre mobile wide agittu shoot madi , straight itkond madbedi sir
ಸರ್ widescreen ನಲ್ಲಿ videoshooting ಮಾಡಿ.. ಯಾಕೆ narrow screen ನಲ್ಲಿ ಶೂಟಿಂಗ್ ಮಾಡುತ್ತೀರಾ ? ಇದು ಚನ್ನಾಗೆ ಅನ್ನಿಸಲ್ಲ, ಮತ್ತೆ ಸ್ಕ್ರೀನ್ ನಲ್ಲಿ ಏನು ಕನಿಸಲ್ಲ ನಿಮ್ಮನ್ನ ಬಿಟ್ಟು.. ಇಲ್ಲಿ ಕೋಟೆ ಇತ್ತು ಅದು ಇತ್ತು ಇದು ಇತ್ತು ಅನ್ನುತಿರ ಆದರೆ widescreen ನಲ್ಲಿ ಶೂಟಿಂಗ್ ಮದುದಲೆ ಇದ್ದರೆ ನೋಡೋದು ಹೇಗೆ ?
Gm.. Sir
20k subscribers 👍
Make....a... video...on...GFTS... Bengaluru...sir.....
It's...have...great...history...
nam huru guru
Gundlupet ge banni sir
Sir Chandragiri kote bagge heli
I searched for Ummathur and kings in the Wikipedia and did not get any information you have mentioned in the video. Will you please let us know from where did you get the information
I also wanted to know about my place history
He is giving lot of Misinformation... UMMATTUR IS JJUST A SMALL SAMSTANNA ... ITS NOT BIG AS WHAT HE IS SAYING.....
🙏🙏🙏🙏🙏🙏🙏🙏🙏🙏🙏
ಒಮ್ಮೆ ನಮ್ಮ ಹೊಸದುರ್ಗಕ್ಕೂ ಬನ್ನಿ ಸರ್...
Sir nange ee place bagge enastu mahithi beku.. naanu edhe urinavanu..
Hari Om
Sir really informative.
Use drone for next videos.
It is still more good, with landscapes and background voice.
Sir i have a photo of old sculptures I send u now please can u guide me which era they belongs to sir
@Real me Noby not yet that's why I'm asking his what's up number
Thumbanae Daniyavada niminda Thumba nae navu mathu yuva peelige thilkotha idivi idanu hagae mundu variskondu hogabeku antha nama vinanthi sir
namaste hurugale
navu north India history bittu namma history odbeku...
Please don’t divide India as north and south. Learn which interests you .
ನಿಜ. ಮೊದಲು ನಾವ್ ನಮ್ ಬಗ್ಗೆ ತಿಳ್ಕೊಬೇಕು.
@@manojkemp ega enaitu nan heliddu tappa..
Old Kannada old karnataka history South indian history
South indian history
Old Kannada old karnataka history