ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಸರ್ ನನ್ನ ಹುಟ್ಟೂರು ಬಾದಾಮಿ ನೀವು ಅಡ್ಡಾಡಿದ ಸ್ಥಳದಲ್ಲಿ ನಾವು ಬಾಲ್ಯವನ್ನು ಕಳೆದಿದ್ದೇವೆ ಆದ್ರೆ ನೀವು ತಿಳಿಸಿಕೊಟ್ಟ ವಿಷಯವು ನಿಜವಾಗಿಯೂ ನಮಗೆ ಗೊತ್ತಿರಲಿಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು.
*ಬಾದಾಮಿಯ ಶಿಲ್ಪಕಲೆಗಳನ್ನು ಎಷ್ಟು ನೋಡಿದರು ಕಡಿಮೆಯೇ ಮತ್ತೆ ಮತ್ತೆ ನೋಡುವ ಬಯಕೆ ಆಗುತ್ತದೆ ವೀಡಿಯೋ ಬಹಳ ಚೆನ್ನಾಗಿ ಮೂಡಿಬಂದಿದೆ ಮಾರ್ಗದರ್ಶಿ ಮುತ್ತು ಚಾಲುಕ್ಯರವರ ಮಾತುಗಳನ್ನು ಕೇಳಲು ಇಷ್ಟವಾಗುತ್ತದೆ.*
Mr Muthu chalukya has narrated each and every small information about the place..hats off to the guide.. please help him get salary from government param sir🙏🏻

Very nice
ಸರ್ ತುಂಬಾ ಒಳ್ಳೆಯ ಕೆಲಸ ಮಾಡಿದಿರಾ .please ಹಂಪಿ ದರ್ಶನ ಒಂದು ಸಾರಿ ಮಾಡ್ಸಿ ವಿಜಯನಗರ
Sir thamali manavi maduvudenendare Singer S Janaki amma navara interview try madi sir
Chitradurga kallina kote visit madi sir
Badami banashankari.temple bagge hellila...nivu...
Param sir your so talented
Namma Vijayanagara (Hampeyanu) vannu nodidashte e sthalavanu nodidagalu santhoshavagutide, ottagi namma kannadada yalla Rajarabagge hemma anisutade e jagagallanu armane, gudigallanu nodidare ennu hemme aagutade 👌👌👌👌 💖
You are taking us to lesser known places. Thank you.
ತುಂಬ ಚೆನ್ನಾಗಿರುವ ವಿವರಣೆ. ಈ ಸರಣಿ ಕೂತಲ್ಲೇ ನಮಗೆ ಬಾದಾಮಿಯ ದರ್ಶನ ಮಾಡಿಸಿದೆ !
Hi
ಸರ್ ನನ್ನ ಹುಟ್ಟೂರು ಬಾದಾಮಿ ನೀವು ಅಡ್ಡಾಡಿದ ಸ್ಥಳದಲ್ಲಿ ನಾವು ಬಾಲ್ಯವನ್ನು ಕಳೆದಿದ್ದೇವೆ ಆದ್ರೆ ನೀವು ತಿಳಿಸಿಕೊಟ್ಟ ವಿಷಯವು ನಿಜವಾಗಿಯೂ ನಮಗೆ ಗೊತ್ತಿರಲಿಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು.
Param sir thank you so much badami chalukya bagge i video mukhantara nodide ondu sala nanu hogi bartini badami ge
Explain madta erorige ond 🙏 sir ..... Thumba chenagide
Vaatapi ganapatim baje. ...👏👌✌
i am visting this place every 30 days once
Super......my from Bagalkot ❤️❤️❤️❤️
ಪರಮ್ ಸರ್ ನಮಸ್ಕಾರ ...ಇಂತಹ ಗೈಡ್ ನಾವೆಂದು ನೋಡಿಲ್ಲ ದಯವಿಟ್ಟು ಅವರ ಮೊಬೈಲ್ ನಂಬರನ್ನು ಲಿಂಕ್ ನಲ್ಲಿ ನಮೂದಿಸಿ 🙏🙏🙏
😂
sir avr kade pagara tintana ava adakka avrna bhala marketing madtane
Sir u can listen to a song on that ganapati that is "vatapi ganapatim baje"
Chalukyara neleveedu namma e cheluva Kannada nadu
ಪರಮ್.....ನಿನ್ನ...ವಿಡಿಯೋ....ಚೆನ್ನಾಗಿದೆ....ಆದರೆ ...ಮಾತಿನ...ಶೈಲಿ ...ಇನ್ನೂ....ಚೆನ್ನಾಗಿ... ಕಲಿ.....ಗುರು
Super param
Pirangi super 👍
ತುಂಬಾ ಸುಂದರವಾಗಿದೆ
ಅಮೋಘ ಪರಂ ಅವರೇ
ಪರಂ ಸರ್ ನೀವು ತುಂಬ ಒಳ್ಳೆ ಕೆಲಸ ಮಾಡುತ್ತಿ ರುವಿರಿ
Awesome
Great hindustan Muttu sir
ನಮ್ಮ ಉತ್ತರ ಕರ್ನಾಟಕ ಅದ್ರ್ ಸುಮ್ನೆ ನಾ ರೀ... ನಿಮ್ಮ ಪ್ರಯತ್ನ ಕೆ 🙏 ಸರ್
Wonderful
Param your doing a great job
Tippu,khajaane,,,yellede,,,?,
Sir, super but change a guide
Why
Tippu sulatn great Indian
❤❤🌹👌🏻
ಸೂಪರ್ ಸರ್ 👌👌👌🙏🙏🙏
👌👌👌👌👌
Superb sir...
Hosyalara aramaneya bagge video madi sir
hampi video madi sir
AwesomeNY.USA
👌
Naanu chik paapu iddaga aa firangi mele koorta idde 😄
Ohh very nice ☺️
ಸರ್ ಬಾದಾಮಿ ಬಗ್ಗೆ ಹೇಳಿ ನಮಗೆ ಬಹಳ ಖುಷಿ ಆಯಿತು love ಯು ಕಲಾ ಮದ್ದ್ಯಾಮ್
*ಬಾದಾಮಿಯ ಶಿಲ್ಪಕಲೆಗಳನ್ನು ಎಷ್ಟು ನೋಡಿದರು ಕಡಿಮೆಯೇ ಮತ್ತೆ ಮತ್ತೆ ನೋಡುವ ಬಯಕೆ ಆಗುತ್ತದೆ ವೀಡಿಯೋ ಬಹಳ ಚೆನ್ನಾಗಿ ಮೂಡಿಬಂದಿದೆ ಮಾರ್ಗದರ್ಶಿ ಮುತ್ತು ಚಾಲುಕ್ಯರವರ ಮಾತುಗಳನ್ನು ಕೇಳಲು ಇಷ್ಟವಾಗುತ್ತದೆ.*
👍🏿👍🏿👍🏿👍🏿👍🏿
Hi ಸೂಪರ್ ಸರ್
Superb sir Thank you so much
ಅದ್ಬುತ
ರಾಷ್ಟ್ರ ಕೂಟರು, ಕಲ್ಯಾಣಿ ಚಾಲುಕ್ಯರ ರಾಜಧಾನಿ ಮಳಖೆಡ ಬಗ್ಗೆ ವಿಡಿಯೋ ಮಾಡಿ
ಇತಿಹಾಸ ಸಂಗತಿ ತಿಳಿಸುವ ನಿಮಗೆ ಧನ್ಯವಾದ
ಸೂಪರ್ ಸಾರ
🤘
🙏🙏🌹
kiccha🔥🔥🔥
ಸರ್ ನೀವು ಮಳವಳ್ಳಿ ಮಹಾದೇವ ಸ್ವಾಮಿ ಅವರದು ಮಾಡಿ 🙏
Sir shivagange betta torsi param sir please
Audio swapla problem ide
Chalukyara planing adbuta
Gaid na buldige odithara
4.32 hooo sir 😂😂😂
param ninge olle guide sikkidare ade thara chitra durga maththe keladi ikkeri balligaavi evella thumbahatra 20 km distance adella thorsi viewers ge thumba janakke a place goththilla near sagara shikaripura hatra neev bandre naane karkond hogthini
Sir inondhu place bittidhira sir
Nagaral place sir their is best artitect of snakes
I m also frm badami
Guide Super..... 👍
😂😂
Kalamadyama...
Sudeep sir
Oh anna sallpa slow hoghi 🙄
ಮುತ್ತು ಚಾಲುಕ್ಯ ಸಂದರ್ಶನ ಮಾಡಿ.
Mr Muthu chalukya has narrated each and every small information about the place..hats off to the guide.. please help him get salary from government param sir🙏🏻