"ಇದೇ ನೋಡಿ ಇಮ್ಮಡಿ ಪುಲಕೇಶಿ ವಾಸವಿದ್ದ ಭವ್ಯ ಅರಮನೆ...!"-Immadi Pulakeshi Palace!-EP10-BADAMI CAVES TOUR

แชร์
ฝัง
  • เผยแพร่เมื่อ 13 ม.ค. 2025

ความคิดเห็น • 521

  • @KalamadhyamaYouTube
    @KalamadhyamaYouTube  3 ปีที่แล้ว +97

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @Ramu2025K
      @Ramu2025K 3 ปีที่แล้ว +4

      ಪುಲಕೇಶಿ ಅಲ್ಲ ಪುಲಿಕೇಶಿ ದಯವಿಟ್ಟು ಸರಿಪಡಿಸಿ.

    • @KARNATAKALOSTTEMPLES
      @KARNATAKALOSTTEMPLES 3 ปีที่แล้ว +1

      Pulikeshi avara samadhi elli ittu, adra bagge mahithi kodi.

    • @dr.renukrajmedegarpp7603
      @dr.renukrajmedegarpp7603 3 ปีที่แล้ว +1

      ನರಸಿಂಹ ವರ್ಮಾ ನ ಆಕ್ರಮಣದ ಮತರ ವಿಕ್ರಮಾದಿತ್ಯನು ಅವನನ್ನು ಸೋಲಿಸಿ ಇಲ್ಲಿಯೇ ರಜಭಾರದಮಾಡಿದನು, ನಂತರ, ವಿಕ್ರಮ 2, ವಿನಯಾಡಿತ್ಯ, ಕರ್ಕ, ಕೀರ್ತಿ ವರ್ಮಾ, ನಂತರ ರಾಷ್ಟ್ರ ಕೂಟರ ದಾಳಿಯ ನಂತರ ಬಾದಾಮಿಯ ಆಳ್ವಿಕೆ ಕೊನೆ ಗೊಂಡಿತು. ಗೈಡ್ ತಪ್ಪು ಮಾಹಿತಿ ಕೊಟ್ಟಿದ್ದಾನೆ.

    • @mindtalk8794
      @mindtalk8794 3 ปีที่แล้ว +1

      ಸರ್ ಸರಿಗಮಪ ವಿಜಿಯವರ ಸಂದರ್ಶನ ಮಾಡಿ

    • @NagamaleMadappa
      @NagamaleMadappa 3 ปีที่แล้ว

      Camera work inna swalpa improve madi sir,stalada kale ,jaga ,yavdu saryagi kaanodilla,

  • @Ramu2025K
    @Ramu2025K 3 ปีที่แล้ว +121

    ಕನ್ನಡಿಗರ ಹೆಮ್ಮೆ ಇಮ್ಮಡಿ
    ಪುಲಿಕೇಶಿ ಮಹಾರಾಜ್ 💛❤

  • @divana363
    @divana363 3 ปีที่แล้ว +85

    ದಕ್ಷಿಣಪಥೇಶ್ವರ ನಮ್ಮ ಇಮ್ಮಡಿ ಪುಲಕೇಶಿ ನಮ್ಮ ಹೆಮ್ಮೆ,💪💛❤

    • @mohithmurthy7111
      @mohithmurthy7111 ปีที่แล้ว +3

      ನಾವು ಮರೆಯಬಾರದು ನಮ್ಮ ಮಕ್ಕಳಿಗೆ ಹೆಸರಿಡಬೇಕು

  • @vasanthnaik8956
    @vasanthnaik8956 3 ปีที่แล้ว +31

    ದಯವಿಟ್ಟು ಇಂತಹ ಸ್ಥಳಗಳಿಗೆ ಹೋದಾಗ ಗೋಡೆಗಳ ಮೇಲೆ ಹೆಸರುಗಳನ್ನ ಬರಿಬೇಡಿ🙏 ಇವುಗಳನ್ನು ಉಳಿಸಿಕೊಂಡು ಹೋಗೋದು ನಮ್ಮ ಜವಾಬ್ದಾರಿ.

  • @introvert939
    @introvert939 3 ปีที่แล้ว +86

    ನನ್ನ ಮಣ್ಣಿನ ರಾಜ ನನ್ನವ 😍😍💥💥 ಆತನ ಒಂದೊಂದು ಕಥೆಯೂ ರೋಮಾಂಚನ

  • @Chidanand21
    @Chidanand21 ปีที่แล้ว +3

    What a wonderful thing you are doing.. ಈ ಜನ್ಮದಲ್ಲೇ ನಾವೆಲ್ಲ ನೋಡ್ಬೇಕು ಇವನ್ನ. ಮೈಯೆಲ್ಲಾ ರೋಮಾಂಚನ ಆಗ್ತಾ ಇದೆ.

  • @silverscreenfilmeducation4091
    @silverscreenfilmeducation4091 3 ปีที่แล้ว +92

    ಅವಸರದಲ್ಲಿ ಮಾಡಿದ ಅಡುಗೆಯಂತಿದೆ. ಬದಾಮಿ ಇತಿಹಾಸದ ಬಗ್ಗೆ ಸಂಪೂರ್ಣ ತಿಳಿದವರಿಂದ ಮಾಹಿತಿ ಪಡೆದರೆ ಇನ್ನಷ್ಟು ಚನ್ನಾಗಿರುತ್ತದೆ.

  • @vivekroyal5920
    @vivekroyal5920 3 ปีที่แล้ว +26

    ಜೈ ಇಮ್ಮಡಿಪುಲಿಕೇಶಿ🔥🔥

  • @nagendrambsp1092
    @nagendrambsp1092 3 ปีที่แล้ว +24

    ಜೈ ಪುಲಕೇಶಿ ಕನ್ನಡದ ಹೆಮ್ಮೆ

  • @ramsanjeevgowda9599
    @ramsanjeevgowda9599 3 ปีที่แล้ว +259

    Forget about Shivaji. Pulakeshi is 1000 times greatest king of India.

    • @indians6231
      @indians6231 3 ปีที่แล้ว +23

      The great king shivaji Maharaj , pulikeshi ,ashoka,...........
      Forget ramsanjeev lowda😂

    • @ramsanjeevgowda9599
      @ramsanjeevgowda9599 3 ปีที่แล้ว +7

      @@indians6231 India dalliro ellargu huttirone. Ninge proper identity ne illa because India dalli irorella nimmappandre.🤣🤣🤣🤣
      Nandellidli Nandagopala antha bandubidthare. Naanu Lowda aadre neenu Lowde ke baal. 🤣🤣🤣

    • @indians6231
      @indians6231 3 ปีที่แล้ว +4

      Ramsanjeev lowda ನನಿಗೆ
      ಇಂಡಿಯಾ ಮುಖ್ಯ ok☺️☺️☺️...
      Naanu India ದಲ್ಲಿ ಇರೋರಿಗೆ ಎಲ್ಲರಿಗೆ ಹುತ್ತಿರೋಡು ಅತೀ ಅಲ್ಲಾ
      ನಿನ್ನ ಲೆಕ್ಕದಲ್ಲಿ out of state ರಾಜರಿಗೆ
      ಜೈ ಅಂದರೆ ಈ ಥರ ಅಂದ್ರೆ
      ನೀನು ಇಲ್ಲೇ ಅಂದರೆ ಕರ್ನಾಟಕದ ರಜರಿಗಷ್ಟೇ ಜೈ ಅಂದರೆ ಇಡೀ ಕರ್ನಾಟಕದ ಜನತೆಗೆ huttodiya ಅಂಥಾ ಆಯ್ತು☺️☺️😂😂😂😂
      Naanu karnatakadavne nanigu
      Huttodiya ninu magane☺️☺️☺️
      ಇದು ನಿನ್ನ ತಿಯೇರಿ ಪ್ರಕಾರ😂😂😂

    • @daya8581
      @daya8581 3 ปีที่แล้ว +64

      @@indians6231 le Marathi Hindi gandugala gulamaragi irabeku ninu. Adu ninu helutha irodu yavado maharaja agairali namma Kannadigara hadalitha samarajya munde avaru ellaru Mannu. jai pulakeshi, Jai Sangoli rayanna Jai Kannada.

    • @harshavardhan.k.s.1100
      @harshavardhan.k.s.1100 3 ปีที่แล้ว +20

      @@daya8581 nin chindi guru

  • @nagendramm8932
    @nagendramm8932 2 ปีที่แล้ว +13

    ಜೈ ಇಮ್ಮಡಿ ಪುಲಿಕೇಶಿ 💛❤️

  • @kjcreativekannada4860
    @kjcreativekannada4860 ปีที่แล้ว +1

    ಜೈ ಹಿಂದ್ ಜೈ ಕರ್ನಾಟಕ ಕನ್ನಡ ಕಸ್ತೂರಿಯ ನಮ್ಮ ಪುಲಿಕೇಶಿ

  • @sudarshansmart4305
    @sudarshansmart4305 ปีที่แล้ว +3

    ಅಪ್ಪಟ ಹಿಂದೂ ಕನ್ನಡಿಗ ಇಮ್ಮಡಿ ಪುಲಿಕೇಶಿ 🙏🏼🙏🏼💐🚩🚩🕉️🕉️

  • @mgsmohy2248
    @mgsmohy2248 3 ปีที่แล้ว +3

    ವಾವ್!!! ಎಂತಹ ಅದ್ಭುತ ಪರಂ... ನಮ್ಮ ಕನ್ನಡ ಸಂಸ್ಕೃತಿಯ ಇತಿಹಾಸ ವನ್ನು ಇಡೀ ಜಗತ್ತಿಗೆ ಪರಿಚಯಿಸಿ....
    ನೀವು ಮಾಡುತ್ತಿರುವ ಕೆಲಸಕ್ಕೆ ತುಂಬಾ ಧನ್ಯವಾದಗಳು 🙏🙏🙏

  • @jaya.mgowdaru786
    @jaya.mgowdaru786 3 ปีที่แล้ว +12

    ಪರಮ್ ಸರ್ ನಾವಂತೂ ಈ ಜಾಗ ಗಳನ್ನ ಈ ಜನ್ಮದಲ್ಲಿ ನೋಡಕ್ಕೆ ಆಗೂದಿಲ್ಲ ನಿಮ್ಮ ದಯದಿಂದ ಯು ಟ್ಯೂಬ್ ನಲ್ಲಿ ನೂಡುವ ಬಾಗ್ಯ ಸಿಕ್ತು

    • @kingbro907
      @kingbro907 2 ปีที่แล้ว +2

      Welcome namma badami

    • @krishnagl1552
      @krishnagl1552 2 ปีที่แล้ว +3

      yak agolla badhami yenu America alli idiya 😂

    • @shalinishalini943
      @shalinishalini943 ปีที่แล้ว

      Kanditha 🙏

  • @manjunathscorpio
    @manjunathscorpio 3 ปีที่แล้ว +147

    ಎಂಥಾ ವಿಪರ್ಯಾಸ ಫ್ರೆಂಡ್...ಉತ್ತರ ಪಥೇಶ್ವರ ನೆಂಬ ದೈತ್ಯ ಉತ್ತರ ಭಾರತೀಯನೆಂಬ ರಾಜನನ್ನ ಸೋಲಿಸಿ ದಕ್ಷಿಣ ಪಥೇಶ್ವರನೆಂಬ ಬಿರುದು ಪಡೆದು ಕನ್ನಡದ ಪಾತಕೆ ಹಾರಿಸಿ ಕನ್ನಡಿಗರು ಎಂಥವರು ಅಂತ ತೋರಿಸಿಕೊಟ್ಟ ರಾಜ ಇಮ್ಮಡಿ ಪುಳಿಕೇಶಿನ ಆರಾಧನೆ ಮಾಡೋದ್ ಬಿಟ್ಟು ಧರ್ಮದ ಶೋಕಿಗೆ ಜೋತು ಬಿದ್ದು ಉತ್ತರದ ನಮಗೆ ಏನೂ ಸಂಬಂಧ ಇಲ್ಲದ ಕೆಲವು ರಾಜರನ್ನು ಆರಾಧಿಸತೀವಿ.... ಎಂತ ದುರ್ಗತಿ ಬಂತು ನಮಗೆ... ಪ್ರಿಯ ಕನ್ನಡಿಗರೇ ನಿರಾಭಿಮಾನಿಗಳಗಬೇಡಿ.... ನಮ್ಮ ತನವನ್ನು ಉಳಿಸಿಕೊಳ್ಳಿ....

    • @laxmannayak9022
      @laxmannayak9022 3 ปีที่แล้ว +8

      ಅಕ್ಷರಶಃ ಸತ್ಯದ ಮಾತು

    • @vasanth3927
      @vasanth3927 3 ปีที่แล้ว +7

      ಖಂಡಿತ ಸತ್ಯವಾದ ಮಾತು......

    • @Vlogs-yz4zv
      @Vlogs-yz4zv 3 ปีที่แล้ว +5

      Very well said, ಕನ್ನಡಿಗರೇ ಕನ್ನಡದ ಹೆಮ್ಮೆಯನ್ನು ಉಳಿಸಿ🙏🙏🙏

    • @chintuchintu1800
      @chintuchintu1800 3 ปีที่แล้ว +6

      ಅದೇ ಆ weast body ಛತ್ರಿ ಶವಜಿ😄

    • @powerofyouth1508
      @powerofyouth1508 3 ปีที่แล้ว +1

      Jai tulunadu🚩🚩🚩🚩

  • @pulikeshi4148
    @pulikeshi4148 3 ปีที่แล้ว +53

    One of the golden age of karunadu..

  • @Ravigowda-n9o
    @Ravigowda-n9o 3 ปีที่แล้ว +39

    ಜೈ ಪುಲಕೇಶಿ 🙏

  • @pavanbk8439
    @pavanbk8439 ปีที่แล้ว +3

    🔱The gratest Kannada chalukya kings jai ho🔱Dakshina patha sarva bhauma IMMADI PULAKESHI(Pulakeshi-2)....🔱🔱Hara hara mahadeva🇮🇳siri gannadam gelge sirigannadam balge🔱🙏

  • @anandimmade5414
    @anandimmade5414 3 ปีที่แล้ว +13

    World most powerful king....jai immadi 💪pulikeshi 💛❤

  • @Tsb1974
    @Tsb1974 3 ปีที่แล้ว +2

    ಅದ್ಭುತ ಅನುಭವ .... ನಮ್ಮ ದೇಶದ ಭವ್ಯ ಪರಂಪರೆ ನಿಜವಾಗಿಯೂ ಅತ್ಯದ್ಭುತ 🙏🙏🙏

  • @Rajakumaravarajkumar
    @Rajakumaravarajkumar 2 ปีที่แล้ว +1

    Olle ಕಾರ್ಯಕ್ರಮ ಮೂಡಿ ಬಂದಿದೆ

  • @vasanth3927
    @vasanth3927 3 ปีที่แล้ว +53

    ಕನ್ನಡದ‌ ಕುಲತಿಲಕ ಇಮ್ಮಡಿ ಪುಲಿಕೇಶಿ

  • @jayaramaiahba5782
    @jayaramaiahba5782 3 ปีที่แล้ว +1

    ಬಾದಾಮಿಯ ಗುಹೆಯ ನ್ನು ಮಾತ್ರ.ನೋಡಿದ್ದೆ ಉಳಿದಂತೆ ನೀವು ತೋರಿಸಿದ್ದನ್ನು ನೋಡಿದೆ ನಿಮ್ಮಶ್ರಮಕ್ಕೆ ಧನ್ಯವಾದಗಳು

  • @rangammar5727
    @rangammar5727 3 ปีที่แล้ว +1

    ಪರಮ ರನರೇ ನಿಮ್ಮ ಪರಿಶ್ರಮದ ಸಂಶೋಧನೆ ಗೇ ತುಂಬಾ ಧನ್ಯವಾದಗಳು ಬೇಗನೇ ಅಮೀರ್ ಬಾಯಿ ಕನಾ೯ಟಕೀಯ ಜೀವನ ಯಾತ್ರೆ ಯನ್ನು ಪೂರ್ಣ ಗೊಳಿಸಿ ರಿ

  • @ShivashankarMagaji
    @ShivashankarMagaji 3 ปีที่แล้ว +8

    *ಬಾದಾಮಿಯ ಸರಣಿ ಬಹಳ ಅದ್ಭುತವಾಗಿ ಮೂಡಿಬಂದಿದೆ ಧನ್ಯವಾದಗಳು*

  • @hascopaints1952
    @hascopaints1952 2 ปีที่แล้ว +2

    ನಿಮ್ಮ ಮಾಹಿತಿ ತುಂಬಾ ಅತ್ಯಮೂಲ್ಯವಾದದ್ದು 💐

  • @sushilak9604
    @sushilak9604 2 ปีที่แล้ว

    Param sir navu kanditha esthond details agi nodirlila .nim teamge guideravarige hats up.thank u.sir

  • @ravikiranbckirangowda2988
    @ravikiranbckirangowda2988 ปีที่แล้ว +1

    ಕನ್ನಡದ ಹೆಮ್ಮೆಯ ಪುತ್ರ ನಮ್ಮ ಗಾಂಭೀರ್ಯ

  • @ravispuruthageriravispurut1861
    @ravispuruthageriravispurut1861 ปีที่แล้ว +1

    ❤ನಮ್ಮ ಬಾದಾಮಿ ❤

  • @tarachandand4061
    @tarachandand4061 3 ปีที่แล้ว

    ಪರಂ ನೀವು ಈ ಎಪಿಸೋಡ್ ಮಾಡಿದ್ದು ತುಂಬ ಉಪಯುಕ್ತ ವಾಗಿದೆ, ನನಗೆ ಇತಿಹಾಸ ಅಂದ್ರೇ ತುಂಬ ಇಷ್ಟ, ಧನ್ಯವಾದಗಳು

  • @stockmarketpositivity7186
    @stockmarketpositivity7186 3 ปีที่แล้ว +22

    I like the guide confidence
    He describing like he is living with those king's

  • @umeshacharya9865
    @umeshacharya9865 3 ปีที่แล้ว +1

    Uttama,Shilpagalhu,Nimage,Thumba,Dhannyavaadagalhu,

  • @chandrashekar-kg7oi
    @chandrashekar-kg7oi 3 ปีที่แล้ว +4

    ಇಮ್ಮಡಿ ಪುಲಿಕೇಶಿ ಕನ್ನಡ ಚಿತ್ರದಲ್ಲಿ ನಮ್ಮ ಅಣ್ಣಾವ್ರು ಶ್ರೀಮಾನ್ ಮಹಾರಾಜ ಇಮ್ಮಡಿ ಪುಲಿಕೇಶಿಯನ್ನ ಅದ್ಭುತವಾಗಿ ಅನಾವರಣ ಮಾಡಿದ್ದಾರೆ...
    ಅವರ ಅದ್ಬುತ ಅಭಿನಯ , ಆ ಠೀವಿ ಅಬ್ಬಬ್ಬಾ

  • @shivu.gowdaguru3438
    @shivu.gowdaguru3438 2 ปีที่แล้ว +2

    ಮಣ್ಣಲ್ಲಿ ಮಣ್ಣಾಗಿ ಹೋದ ನಮ್ಮ ಪೂರ್ವಜರ ಇತಿಹಾಸ ಇದನ್ನೆಲ್ಲಾ ನಾವು ತುಂಬಾ ಮಿಸ್ ಮಾಡ್ಕೊತಾ ಇದ್ದೀವಿ

  • @amigoboyz13
    @amigoboyz13 ปีที่แล้ว +2

    Jai Karnataka jai himmadi pulakeshi 💛♥️🔥

  • @prasadd3059
    @prasadd3059 3 ปีที่แล้ว +22

    Cameraman ge jai 1:43 to 1:47 😎😎😎

  • @yuvarajakarigowda508
    @yuvarajakarigowda508 3 ปีที่แล้ว +2

    Nav toor bandaga eddela thorslilla sir this beautiful place
    Badami,Hindu samrajya Maharaj
    Pullikeshi ,jai jai jai

  • @basuangadi3347
    @basuangadi3347 5 หลายเดือนก่อน

    Thank you so much sir.. you visit our town Badami chalukya immadi pulikeshi ❤❤

  • @saritaguled5147
    @saritaguled5147 26 วันที่ผ่านมา

    Superb explanation sir

  • @nagendran8802
    @nagendran8802 3 ปีที่แล้ว

    ಬಹಳ ಸೊಗಸಾಗಿದೆ

  • @basammakadabur2157
    @basammakadabur2157 3 ปีที่แล้ว +1

    Super ಪ್ಲೇಸ್ ನೋಡಿ ಖುಷಿ ಆಯ್ತು

  • @sudhahattimani9317
    @sudhahattimani9317 3 ปีที่แล้ว

    Nanage tumba ishta aytu sir. Videogalu..belooru,halebidu kooda torsi pls

  • @savitalifekannadavlog
    @savitalifekannadavlog 3 ปีที่แล้ว +1

    ಹಾಗೆ ಕೂಡಲ ಸಂಗಮ ದೇವಸ್ಥಾನ ಹೋಗಿ ಬನ್ನಿ brother

  • @prakashsgowda551
    @prakashsgowda551 3 ปีที่แล้ว +4

    Param great job love you param😍😍

  • @shambulinghiremath2709
    @shambulinghiremath2709 3 ปีที่แล้ว +10

    100% sir Nanu kuda ಆ ಕಾಲದಲ್ಲಿ ಜನಿಸಲಿಲ್ಲ ಅ೦ತ ಅನಿಸುತ್ತೆ

  • @1970nms
    @1970nms 3 ปีที่แล้ว +18

    Very nice job. Please cover all our heritage sites and make it a digital document for future generations.

  • @ಪವನ್ಕನ್ನಡಿಗ-ಜ4ಣ
    @ಪವನ್ಕನ್ನಡಿಗ-ಜ4ಣ 2 ปีที่แล้ว

    ಕನ್ನಡ ನಾಡಿನ ಹೆಮ್ಮೆಯ. ಪುತ್ರ 🙏🙏🙏🙏

  • @kiransdpr6251
    @kiransdpr6251 ปีที่แล้ว

    Nice sir 🎉❤heege ennu hechu information .....plz

  • @kingbro907
    @kingbro907 2 ปีที่แล้ว

    Namma badami, welcome always

  • @rajraykamandardi
    @rajraykamandardi ปีที่แล้ว

    Awosome haritege fort sar🎉❤

  • @nagappamadar6966
    @nagappamadar6966 ปีที่แล้ว

    Supar sir

  • @four._.tai.l2296
    @four._.tai.l2296 2 ปีที่แล้ว

    Thank you kalaamadhyama ..

  • @kumars6807
    @kumars6807 3 ปีที่แล้ว

    ಸೂಪರ್

  • @dskrao
    @dskrao 3 ปีที่แล้ว +6

    I wholeheartedly compliment you for your efforts. I request you to make documentaries similar to National Geographic, Discovery channel taking the help of historians.

  • @tejus6298
    @tejus6298 2 ปีที่แล้ว

    ಇಮ್ಮಡಿ ಪುಲಿಕೇಶಿ💛❤

  • @darshanskdarshan5199
    @darshanskdarshan5199 3 ปีที่แล้ว +9

    ನಾನು 10 ಭಾಗವನ್ನು ನೋಡಿದ್ದೇನೆ ಸರ್ ನೀಮಗೆ ಧನ್ಯವಾದಗಳು 🙏🙏

  • @balachandraks5989
    @balachandraks5989 3 ปีที่แล้ว

    ಬಾದಾಮಿಯ ಭಾಷೆಯ ಮೇಲೆ ಮರಾಠಿ ಪದಗಳನ್ನು ಹೊಂದಿದೆ. ಗರ್ಭ ಗೃಹ ಎಂಬುದು ಗರ್ಭ ಗಢ ಎಂದಾಗಿದೆ 👍🙏🏻🙏🏻

  • @sunrise-kannada
    @sunrise-kannada 3 ปีที่แล้ว

    Great thanks great super interesting to see

  • @sunrise-kannada
    @sunrise-kannada 3 ปีที่แล้ว

    Thanks you 😍great kings

  • @mdrsarmy...1253
    @mdrsarmy...1253 2 ปีที่แล้ว +1

    Great history of Karnataka...

  • @uir1225
    @uir1225 3 ปีที่แล้ว +6

    Ultimate camera work👌

  • @kirankumarhj6833
    @kirankumarhj6833 3 ปีที่แล้ว +3

    Honestly speaking ur expertise is good in covering film related documentary's....sudheesh kottikal videos are good on these subjects....No hard feelings...!!??

  • @manjubadiger4055
    @manjubadiger4055 3 ปีที่แล้ว

    Thank you very much 💖💓💞

  • @kannadadakali1539
    @kannadadakali1539 3 ปีที่แล้ว +2

    Good narrator 🙏

  • @sangameshhombal8848
    @sangameshhombal8848 3 ปีที่แล้ว +1

    Chalukyaru proud of Karnataka.

  • @Craftswithlove4256
    @Craftswithlove4256 3 ปีที่แล้ว

    Very good kob

  • @Rajakumaravarajkumar
    @Rajakumaravarajkumar 2 ปีที่แล้ว

    Supperb sir all the best

  • @Shivu-dc2cv
    @Shivu-dc2cv 3 ปีที่แล้ว +1

    Nice information sir....

  • @nagarajrknagaraj8237
    @nagarajrknagaraj8237 3 ปีที่แล้ว

    Sir your videos are superb. Jai karanataka. Jai Hind

  • @anuradhakr7558
    @anuradhakr7558 3 ปีที่แล้ว +2

    In detail explaination with due respect in your language to the great dynasty is more expected 🙏

  • @satishaaj4033
    @satishaaj4033 3 ปีที่แล้ว +1

    Good guidenss

  • @shivanandabudihal4042
    @shivanandabudihal4042 3 ปีที่แล้ว +1

    Super vedio Sar
    ❤💛Jai karnataka

  • @UDP777
    @UDP777 2 ปีที่แล้ว +1

    Next time india bandaga badami ge tour....pakka.

  • @kannadadakali1539
    @kannadadakali1539 3 ปีที่แล้ว +1

    Good initiative param sir

  • @nithishnithish4446
    @nithishnithish4446 10 หลายเดือนก่อน

    Jai imudi pulakeshi jai nayaka❤

  • @bhimappaalaladinni9475
    @bhimappaalaladinni9475 2 ปีที่แล้ว +1

    Namma kannad nadinabagge prapanchakke torisikotta param sirage tumbaa daneadagalu sir

  • @drkmlakshmipathy
    @drkmlakshmipathy 3 ปีที่แล้ว

    Beautiful picturisation with description . 🙏👍

  • @shivunt3316
    @shivunt3316 3 ปีที่แล้ว +1

    ವೀರ ಮದಕರಿ ಮೂವೀ ಶೂಟಿಂಗ್ ಲಾಸ್ಟ್ ಫೈಟ್ ಸಿನ್ ಸೇತುವೆ ಕಟ್ಟಿದ್ರು sir ಅಲ್ಲಿ

  • @umashankarumesh5427
    @umashankarumesh5427 3 ปีที่แล้ว

    Nice

  • @ashaammu8494
    @ashaammu8494 3 ปีที่แล้ว +1

    Super place.amazing.

  • @savitalifekannadavlog
    @savitalifekannadavlog 3 ปีที่แล้ว +1

    ಬಾದಾಮಿ ನಮ್ಮೂರಿನ ಸಮೀಪ ಇರುವ ಊರು ನಾನು 3 4 ಸಾರಿ ಹೋಗಿದ್ದೇ ಮತ್ತೊಮ್ಮೆ ತಮ್ಮ ವಿಡಿಯೋ ಚಿತ್ರೀಕರಣ ಮೂಲಕ ನೋಡು ಹಾಗಾಯಿತು ಎಲ್ಲವನ್ನು explain ಮಾಡಿ ಮಾತನಾಡಿದ ಅವರಿಗೆ tq

  • @chintuempire1012
    @chintuempire1012 3 ปีที่แล้ว

    Super bro lvu

  • @basavkiranhosallimath6450
    @basavkiranhosallimath6450 3 ปีที่แล้ว +2

    Supper bro

  • @ಕನ್ನಡಿಗ-ಶ3ಬ
    @ಕನ್ನಡಿಗ-ಶ3ಬ 2 ปีที่แล้ว

    ನೀವು ವಿವರಿಸುತ್ತಿರುವುದಕಕೂ ಅಂದಿನ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸ ಎದ್ದು ಕಾಣುತ್ತಿದೆ ದಯವಿಟ್ಟು ಆದಷ್ಟೂ ವಾಸ್ತವ ಚಿತ್ರಣ ನೀಡುವ ಮೂಲಕ ಇಂದಿನ ಯುವ ಜನಾಂಗಕ್ಕೆ ಇತಿಹಾಸದ ಅರಿವು ಮೂಡಿಸಿ

  • @djmaxxofficial07
    @djmaxxofficial07 3 ปีที่แล้ว +3

    Hyyy finally ep-10 banthu😀❤️🔥🙏
    Thanks Param sir❤️

  • @MouneshBTVkannada
    @MouneshBTVkannada 3 ปีที่แล้ว

    Thank you from badami

  • @Hanumanthappa-g3v
    @Hanumanthappa-g3v 8 หลายเดือนก่อน

    MP Shankar avara maneyavaru awara bagge tilishi bro😊

  • @shardaamin9509
    @shardaamin9509 3 ปีที่แล้ว

    Kalakalada badalawanegalu rakshesabeku government madalebeku omygod super

  • @kannadiga0821
    @kannadiga0821 3 ปีที่แล้ว +13

    ಶಿವಾಜಿ ಲೌಡಜಿ ಅನ್ನೋದ್ನ ಬಿಟ್ಟು.. ಕನ್ನಡ ಮಹಾರಾಜರನ್ನ ಮೆರಿಸೋಣ...

    • @indians6231
      @indians6231 3 ปีที่แล้ว +1

      ನಿಮ್ಮನ್ನ ಲೌಡಾ boss magana

    • @kannadiga0821
      @kannadiga0821 3 ปีที่แล้ว

      @@indians6231 nin thayina keyya, shivaji obba gaandu

    • @movies7023
      @movies7023 3 ปีที่แล้ว

      @@kannadiga0821 ನಿನ್ dp ಒಳಗೆ ಇದ್ದಾನಲ್ಲ ಚುತ್ತ ಅವನ್ಯಾರೋ 😂😂ಆದು ಸರೀ ಕದಂಬರನ್ನು ಲೂಟಿ ಮಾಡಿ,ಕದಂಬರ ಸಾಮ್ರಾಜ್ಯ ದ ಸಾಮಂತರ ನು ಕೊಂದು,ಸಾಮ್ರಾಜ್ಯದ ಆಸೆಗಾಗಿ ಚಿಕಪ್ಪನನ್ನು ಕೊಂದು, ಆಸ್ಥಾನದಲ್ಲಿ ಹೆಂಗಸರನ್ನು ಕುಣಿಯಲು ಇಟ್ಟು ಮಜಾ ಮಾಡಿದವನು ದೊಡ್ಡ ರಾಜ ದಕ್ಷಿಣ ಭಾರತದ boss 😂😂😂......one time arabbarannu ತಡೆದ ನಿಮಗೆ ಇಷ್ಟು ಇರಬೇಕಾದರೆ 14 ನೆಯ vayasininda 47 ನೆಯ vayasinavaregu ಮೊಗಲರ ನ್ನ,ಡಚ್ಚರನ್ನ,ಸುಲ್ತಾನರ, ತಡೆದ ಅವನಿಗೆ ಎಷ್ಟು ಧೈರ್ಯ ಹೇಳಿ ,,, ಬರೀ ಕಾಡು ಜನರನ್ನು,ಮಹರ್(ದಲಿತರು)ನಾ ಸೈನ್ಯದಲ್ಲಿ ತಗೊಂಡು ಬೃಹತ್ ಸಾಮ್ರಾಜ್ಯ ಮೊಗಲ್ ,ಕೋಟೆ,ನಗರ ಗಳನ್ನಾ ವಶ ಮಾಡುತ್ತ ಹೊಡನಲ್ಲ ಅವನೆಲ್ಲಿ 😂😂😂

    • @kannadiga0821
      @kannadiga0821 3 ปีที่แล้ว

      @@movies7023 ley berike soolemagane, sivaji tikkana keyya

    • @movies7023
      @movies7023 3 ปีที่แล้ว

      @@kannadiga0821 lowde ನೀನು ಗೌಡ ಅಂಥಾ ಗೊತ್ತು 😂😂ಕನ್ನಡ ದ ಹೆಸರಲ್ಲಿ ಜಾತಿ ಅಭಿಮಾನ ನಿಂದು hadasike 😂😂..ಹೋಗು ಡಾನ್ಸರ್ ಗಳ ಜೊತೆ ಸರಸ ಆಡು 😂😂😂😂😂😂.

  • @vijaymahanteshsryavanaki6926
    @vijaymahanteshsryavanaki6926 3 ปีที่แล้ว +1

    Super

  • @hongiranavlog
    @hongiranavlog 3 ปีที่แล้ว

    Supb✔️

  • @vinodbadigermahalingpur4321
    @vinodbadigermahalingpur4321 2 ปีที่แล้ว

    Full heavy confidence energitic guide 🤣🤣🤣😆😆

  • @daya8581
    @daya8581 3 ปีที่แล้ว +18

    Pulakeshi was a legend and his rule was golden period for Karunadu. He defeated all Aryan rulers like Harshavardana, gupthas, and mauryas. Chalukya empire was strongest 💪💪💪💪

    • @shivaprasadakkisagar6746
      @shivaprasadakkisagar6746 3 ปีที่แล้ว

      Ok y u r Dravidian rulers failed against islamic invaders
      Oh wait they were u r cousins right.
      U

    • @vsk-t7t
      @vsk-t7t 2 หลายเดือนก่อน

      @@shivaprasadakkisagar6746 islamic rulers were converted north people only check there genetics loude....lot of marriage betwwen mughals of rajputs...even brahmins...also...uneducated hindiwals attacked south indians detroyed our temples still we fighted...we always safe from invaders only northis have problem....you know who were afghans ...they were hindus..gandhara...just converted due to islam only

    • @vsk-t7t
      @vsk-t7t 2 หลายเดือนก่อน

      @@shivaprasadakkisagar6746 we south have more hindu culture then north .....

  • @shantharaju6520
    @shantharaju6520 3 ปีที่แล้ว

    Very beautiful video and guidens really iam go back badami pulikeshi period

  • @santoshk283
    @santoshk283 3 ปีที่แล้ว +4

    How nicely explained, really appreciate

  • @vss652433af
    @vss652433af 3 ปีที่แล้ว

    Karnatakadha Keerthi Raja pulkeshi history rochaka. Kalamadhyama many many thanks.

  • @lathalnrao9957
    @lathalnrao9957 3 ปีที่แล้ว

    Super sir rq

  • @navyascookingdictionarycha8427
    @navyascookingdictionarycha8427 3 ปีที่แล้ว +2

    Namma hemmeya city and Chalukkyaru

  • @sachiaradhya86
    @sachiaradhya86 3 ปีที่แล้ว

    Param avre intha historic place torusbekadre nidanvagi sankshiptavagi heli, idhu avasaradalli madiro tara idhe hagu neevu prepare agi hogi, professionalism korte kantidde. Pulakeshi entha Raja avara bugge mahithi kottu munde hogidre innu artha poornavagirthitu