ಸಾವಿನ ಭಯ ಅವರನ್ನ ಮಹರ್ಷಿಯನ್ನಾಗಿಸಿ ಬಿಟ್ಟಿತ್ತು..! the story of great saint..! Media Masters

แชร์
ฝัง
  • เผยแพร่เมื่อ 2 ก.พ. 2025

ความคิดเห็น • 144

  • @blueboymanur3205
    @blueboymanur3205 4 ปีที่แล้ว +39

    ರಮನಮಹರ್ಷಿ💙🙏🌍 ಒಂದು ಒಳ್ಳೆಯ ಸಂದೇಶ ನೀಡಿದ್ದಕ್ಕೆ ನನ್ನ ಹೃದಯ ವಂದನೆಗಳು

  • @madhuraja.d9885
    @madhuraja.d9885 4 ปีที่แล้ว +16

    ಆಧ್ಯಾತ್ಮದ ವಿಡಿಯೋಗಳನ್ನು ಇನ್ನೂ ಹೆಚ್ಚು ಮಾಡಿ ಸರ್ ಸಮಾಜಕ್ಕೆ ಒಳ್ಳೆಯ ಸಂದೇಶ

  • @shivakumarshivakumar2702
    @shivakumarshivakumar2702 4 ปีที่แล้ว +27

    ಇಂತಹ ಮಹಾನ್ ಸಾಧಕರು ಅಪರೂಪದಲ್ಲಿ ಅಪರೂಪ ಇರುತ್ತಾರೆ ನಮ್ಮಪ್ರಪಂಚದಲ್ಲಿ

  • @JEEVAN56246
    @JEEVAN56246 4 ปีที่แล้ว +25

    ಶ್ರೀದರಸ್ವಾಮಿ ಗಳ ಬಗ್ಗೆ...
    ಸಾಗರ ಶಿವಮೊಗ್ಗ

  • @shivakumarpatil3712
    @shivakumarpatil3712 4 ปีที่แล้ว +6

    ನಿಮ್ಮ ಮಾತು, ಆ ಪದಗಳು ಕೇಳಲಿಕ್ಕೆ ಎಷ್ಟೊಂದು ಹಿತ ಆಗತ್ತೆ sir.... ನಮ್ಮ ಜನಗಳಿಗೆ ಆಧ್ಯಾತ್ಮಿಕ ದಲ್ಲಿ ಉತ್ತಂಗ್ ಸ್ಥಾನದಲ್ಲಿ ಇರುವ ಮಹಾತ್ಮರ ಜೀವನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ, ಹೀಗೆ ಮುಂದುವರೆಯಲಿ sir

  • @irannamahantha7493
    @irannamahantha7493 4 ปีที่แล้ว +7

    ಧನ್ಯವಾದ ಗಳು. ಸರ್
    ರಮಣಮಹರ್ಷಿ ಗಳಂತಹ ಸರಳ ಸಜ್ಜನ ರ ವೀಡಿಯೋ ಗಳನ್ನ ಇನ್ನಷ್ಟು ಕೊಡಿರಿ.

  • @eshwar663
    @eshwar663 4 ปีที่แล้ว +5

    ಗುರುಗಳ ತುಂಬಾ ಅದ್ಭುತವಾಗಿ ವಿವರಿಸಿದ್ದೀರ ಜೈ ಹಿಂದ್

  • @chethangs9976
    @chethangs9976 4 ปีที่แล้ว +6

    ಸರ್ ನಿಮ್ಮ ಪ್ರತಿಯೊಂದು ವಿಡಿಯೋನಾ ತಪ್ಪದೆ ನೋಡ್ತೀನಿ. ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಒಂದು ವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ಕೊಡ್ತೀರಾ. ನಿಮ್ಮಲ್ಲಿ ಒಂದು ವಿನಂತಿ ನಮ್ಮ ಕನ್ನಡಿಗರಿಗೆ ಕನ್ನಡದ ಮೇಲೆ ಅಭಿಮಾನ ಕಮ್ಮಿ ಆಗ್ತಾಯಿದೆ ಕನ್ನಡ ಮಾತಾನಾಡುವ ಜನ ದಿನ ದಿನ ಕಮ್ಮಿ ಆಗ್ತಾಇದರೆ. ಇದರಿಂದ ಕನ್ನಡಿಗರಿಗೆ ಆಗುವ ಅಪಾಯದ ಬಗ್ಗೆ ವಿಡಿಯೋಗಳನ್ನ ಮಾಡಿ ಕನ್ನಡಿಗರಿಗೆ ಅರ್ಥ ಮಾಡಿಸಿ.

  • @nageshbmnagesh9083
    @nageshbmnagesh9083 4 ปีที่แล้ว +12

    ಸರ್ ರಾಮಕೃಷ್ಣ ಪರಮಹಂಸರ ಬಗ್ಗೆ ಒಂದು ವೀಡಿಯೊ ಮಾಡಿ ಸರ್

  • @ದರ್ಶನ್ಕನ್ನಡಿಗ
    @ದರ್ಶನ್ಕನ್ನಡಿಗ 4 ปีที่แล้ว +22

    ಶಿವಕುಮಾರ ಸ್ವಾಮೀಜಿ ಬಗ್ಗೆ ಹೇಳಿ

  • @rakeshbr6942
    @rakeshbr6942 4 ปีที่แล้ว +22

    ಮೀಡಿಯಾ ಮಾಸ್ಟರ್ ಚಾನಲ್ ಯಾರಿಗೆ ಇಷ್ಟ ಅವರೆಲ್ಲಾ ಲೈಕ್ ಮಾಡಿ......

  • @shivashankar-gz9ot
    @shivashankar-gz9ot 4 ปีที่แล้ว +7

    ಗುರುಗಳೇ ತುಂಬ ಅದ್ಭುತವಾದ ವಿಚಾರವನ್ನು ವರ್ಣಿಸಿದ್ದೀರಿ ನಿಮಗೆ ಅನಂತ ಕೋಟಿ ಪ್ರಣಾಮಗಳು🙏🙏🙏

  • @0.Prakash
    @0.Prakash 4 ปีที่แล้ว +32

    ಸರ್ ಪ್ಲೀಸ್ ಅಗಸ್ತ್ಯ ಮಹರ್ಷಿ ಬಗ್ಗೆ ತಿಳಿಸಿ

  • @yathishkumar5161
    @yathishkumar5161 4 ปีที่แล้ว +6

    ಸರ್ ವರದಹಳ್ಳಿ ಶ್ರೀ ಶ್ರೀಧರ ಸ್ವಾಮಿಗಳ ಬಗ್ಗೆ ಒಂದು ಸಂಪೂರ್ಣ ವಿಡಿಯೂ ದಯವಿಟ್ಟು ಮಾಡ್ತೀರಾ..🙏🙏

  • @lakshmimanjunath9138
    @lakshmimanjunath9138 4 ปีที่แล้ว +4

    ನಿಮ್ಮ ಈ ಮಾಹಿತಿಗೆ ಧನ್ಯವಾದಗಳು ಕಾಯಕಯೋಗಿ ನಮ್ಮ ಶಿವಕುಮಾರ ಸ್ವಾಮಿಗಳ ಬಗ್ಗೆ ಮಾಹಿತಿ ನೀಡಿ

  • @ವಿನಯ್ಕನ್ನಡಿಗ-ಣ8ರ
    @ವಿನಯ್ಕನ್ನಡಿಗ-ಣ8ರ 4 ปีที่แล้ว +4

    ನಮಗೆ ಗೊತ್ತಿಲ್ಲದ ಎಷ್ಟೋ ವಿಷಯ ಗಳನ್ನ ತಿಳಿಸುವ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ

  • @basukadlimatti5047
    @basukadlimatti5047 4 ปีที่แล้ว +28

    ಸರ್ ಭಾರತ ಪೊಣ್ಯ ಭೂಮಿಯಲ್ಲ ಮಹಾನ್ ಪೂಣ್ಯ ಭೂಮಿ

  • @dharmarajulokesdharma1021
    @dharmarajulokesdharma1021 4 ปีที่แล้ว +1

    Thanks sir nice video 😍😍
    You Tube Hero sir 👍👍
    🙏🙏jai Hindustan 🙏🙏
    🙏🙏jai Bharatha 🙏🙏

  • @subhasdasar3104
    @subhasdasar3104 4 ปีที่แล้ว +5

    ಸಾರ್ ನೀವು ಒಂದು ಆದ್ಯತ್ಮಿಕ ವಿದ್ಯಾಲಯ ಸ್ಥಾಪನೆ ಮಾಡಿ ಸಾರ್ .....

  • @hemanthkumar5851
    @hemanthkumar5851 4 ปีที่แล้ว +7

    ಆಷಾಢದಲ್ಲಿ ಅತಿ ಹೆಚ್ಚು ಗಾಳಿ ಬೀಸುವುದು ಯಾಕೆ ಸರ್

  • @chandannaik2441
    @chandannaik2441 4 ปีที่แล้ว +11

    ರಾಮಕೃಷ್ಣ ಪರಮಹಂಸರ ವಿಡಿಯೋ ಮಾಡಿ

  • @basavarjbanakar620
    @basavarjbanakar620 4 ปีที่แล้ว +10

    ಸರ್ ಕೃಷ್ಣ ಮತ್ತು ಆಯನ್ ಮದುವೆ ಆದ ನಂತರ ಅವರ ಜೀವನ ಮತ್ತು ಕೃಷ್ಣ ನ ಕೊನೆ ಕ್ಷಣಗಳನ್ನು ಮತ್ತು ರಾಧೆ ಮತ್ತು ಕೃಷ್ಣ ರ ಕೊನೆಯ ಸ್ಥಿತಿ ಬಗ್ಗೆ ತಿಳಿಸಿಕೊಡಿ ಎಂದು ವಿನಂತಿಸಿಕೊಳ್ಳುತ್ತೇನೆ....

  • @krishnappaambali553
    @krishnappaambali553 4 ปีที่แล้ว +2

    Thanks sir... For good thoughts.about Ramana Maharshi...

  • @mutturajkhaira6584
    @mutturajkhaira6584 4 ปีที่แล้ว +4

    ಗುರುಗಳೆ ಶಿವಪುರಾಣ ಎಪಿಸೋಡ್ ನ start ಮಾಡಿ

  • @kanthayyhiremath4191
    @kanthayyhiremath4191 4 ปีที่แล้ว +4

    ಏಲ್ಲಾ ದೇಶದ ಕರೆಸ್ಸಿ ಬಗ್ಗೆ ಹೇಳಿ ಸರ್

  • @shanthamram9232
    @shanthamram9232 4 ปีที่แล้ว +1

    Nice sir jeevana Preethi sure

  • @manjeshsuchi9857
    @manjeshsuchi9857 4 ปีที่แล้ว +1

    Great video sir ..
    India China evatina fight bagge nimma Baayalli eli sir..

  • @sanjeevnaik7410
    @sanjeevnaik7410 4 ปีที่แล้ว +6

    ಸರ್ ಮಾನಸಿಕ ಖಿನ್ನತೆಯಿಂದ ಹೇಗೆ ಹೊರ ಬರುವುದು ಹೇಗೆ...?
    ಹಾಗೂ ಮನೋವಿಜ್ಞಾನ ಬಗ್ಗೆ ಮಾಹಿತಿ ನೀಡಿ

  • @shashikumarshashi85
    @shashikumarshashi85 4 ปีที่แล้ว

    Jai Media Masters

  • @vireshpatil3469
    @vireshpatil3469 4 ปีที่แล้ว +6

    Sir please explain about depression and how to overcome from depression.

  • @nandeepkumar9295
    @nandeepkumar9295 4 ปีที่แล้ว +2

    Super video sir I feel proud that I studied in Ramana maharshi school in Bangalore

  • @mahadevaswamykm3772
    @mahadevaswamykm3772 4 ปีที่แล้ว +1

    ಗುರುಗಳೇ.. ನನಗೂ.. ಕೆಲವು ದಿನಗಳಿಂದ.. ಹೀಗೆ . ಆಗುತ್ತಿದೆ.. ನಾನು ಇ ವಿಡಿಯೋ ನೋಡಿ ಹೇಳುತಿಲ .. ನನಗೆ ಹೇನಾಗುತಿದೆ ಗೊತ್ತಾಗುತ್ತಿಲ್ಲ .. ಹೇನೋ ಹುಚ್ಚಾ ಈ ವಿಡಿಯೋ ನೋಡಿ ಮಾತಾಡುತ್ತ ನೆ .. ಅಂಕೊಂಡ್ರು ಪರ್ವಾಗಿಲ್ಲ .. ನಾನು ಮುರುತಿಂಗಳ ಹಿಂದೆ..ಮನೆ ಬಿಟ್ ಹೋಗಿದೆ ನನ್ನ ಯಾರೋ ಸೇಳಿತಹಿದಾರೆ ಅನೋ ಅನುಭವ ಅಸಿವು ನಿದ್ದೆ ಯಾವುದೇ ರೀತಿಯ ಅನುಭವ ಆಗುತ್ತಿರಲಿಲ್ಲ.. ಮೂರುದಿನ ನಂತರ ಮನೆಗೆ ಬಂದೆ ಯರುತಂದು ಬಿಟ್ಟು ಹೋದ್ರು ಗೊತಿಲ ಯಾರೋ ನಂಜೊತೆ ಮಾತಾಡುತ್ತ.. ಯಾಕೋ.. ಬಂದು ವಾಪಸ್ ಹೋದೆ.. ಹೋಗು ...ಹೋಗು.. ನಿನ್ನ ನನ್ನ ಬಳಿ ಹೇಗೆ ಕರೆಸು ಕೊಳ್ಬೇಕು ನನಗೆ ಗೊತ್ತು ..ಯಾರು ನೀವು ..ಅನೂಹಗೆ ಅವರ ದ್ವನಿ ಕೆಳಿಸೂಲ ನನ್ನಲಿ ಹಾಗುತಿರುವ ಗಟ್ಟನೆ ಗಳು ಸಾಕಷ್ಟು ಇದೆ.. ನನಗೆ ವೇಳ್ಳನ್ ಗಿರಿ ಬೆಟ್ಟ ಕೆ ಹೋಗಬೇಕು ಅನೊ ಅಂಬಲ .. ನಾನು ಹಿನು ಹೇಳಿದ್ರೆ ನನ್ನ ಹುಚ್ಚು ಅಂಕೊತಿರ.. ಹೇನಾ ದ್ರು ಅಂಕೊಳಿ .. ನನ್ನಲಿ ನಡೆಯುತ್ತಿರುವ ..

    • @maddanappahosalli4610
      @maddanappahosalli4610 4 ปีที่แล้ว

      ಸರ್ ಈ ವಿಚಾರವನ್ನು ನಿಮ್ಮ ತಂದೆ ತಾಯಿ ಯ ಬಳಿ ಚರ್ಚಿಸಿ ಖಂಡಿತ ಪರಿಹಾರ ಸಿಗುತ್ತದೆ

  • @sagarprabhu3840
    @sagarprabhu3840 4 ปีที่แล้ว

    Your every video explanation is super

  • @sidrameshsidramesh.d7362
    @sidrameshsidramesh.d7362 4 ปีที่แล้ว +2

    Sir. Puttaparti sai baaba bagge ondu video maadidini.pls

  • @basavarajab3668
    @basavarajab3668 4 ปีที่แล้ว +3

    ಅದ್ಭುತವಾದ ಮಾಹಿತಿ ಸರ್ ಧನ್ಯವಾದಗಳು

  • @gajendragaju6142
    @gajendragaju6142 4 ปีที่แล้ว +1

    Sir paramahamsa yoganandara bagge ondu video madi please please

  • @dr.govindappagips3212
    @dr.govindappagips3212 4 ปีที่แล้ว +1

    Excellent information

  • @arjunprince9446
    @arjunprince9446 4 ปีที่แล้ว

    First view first coment..best video about ramanamaharshi👍

  • @PerumPalli
    @PerumPalli 4 ปีที่แล้ว +5

    Ramana Padhamadi Charanam 🙏🙏🙏🙏🛐🛐🛐🧘‍♂️🧘‍♂️🧘‍♂️🧘‍♂️

  • @धनुष्-ट9ग
    @धनुष्-ट9ग 4 ปีที่แล้ว +2

    Sir please give information about Agni 6 missile and Surya missile

  • @chandub7164
    @chandub7164 4 ปีที่แล้ว +4

    Thank u sir.

  • @shwetajahagirdar9559
    @shwetajahagirdar9559 4 ปีที่แล้ว +2

    Tq sir it helped me too much
    And it is for our syllabus but in sanskrit language

  • @surendrarotte2603
    @surendrarotte2603 4 ปีที่แล้ว +1

    Hubballi siddharudhar bagge noo ondu vidio madali sadyena?

  • @mutturajkhaira6584
    @mutturajkhaira6584 4 ปีที่แล้ว +2

    ಹಾಗು ಶ್ರೀಧರ ಸ್ವಾಮಿಗಳ ಬಗ್ಗೆ ತಿಳಿಸಿ

  • @tharunkumarsm2940
    @tharunkumarsm2940 4 ปีที่แล้ว +10

    My dear friends, instead of disliking the vedios please mention the proper reason for disliking, so that they may improve or they may give you proper reason, instead of this just disliking any vedio will not going to give you any solution. 🙏

  • @ParikshithAstro
    @ParikshithAstro 4 ปีที่แล้ว +5

    ವೀರಪ್ಪನ್ ಬಗ್ಗೆ ಹೇಳಿ...

  • @luckkykukky155
    @luckkykukky155 4 ปีที่แล้ว

    SuperInformasttion. Sir

  • @gajahundekar3492
    @gajahundekar3492 4 ปีที่แล้ว +1

    Thanks sir

  • @sudhak7166
    @sudhak7166 4 ปีที่แล้ว

    Nice video sir

  • @raghumr6230
    @raghumr6230 4 ปีที่แล้ว

    Nice and Sanjay Gandhi bagge video madi please🙏🙏🙏🙏🙏🙏

  • @confusedsoul5
    @confusedsoul5 4 ปีที่แล้ว +1

    Sadhguru avara Bagge ondhu video maadi sir.. 🙏💓

  • @vishawanatha9331
    @vishawanatha9331 4 ปีที่แล้ว +5

    ಹಾಗೆ ಜಗದ್ಗುರು ಶಂಕರಾಚಾರ್ಯರ ಬಗ್ಗೆ ವಿಡಿಯೋ ಮಾಡಿ

    • @arunaruarun9187
      @arunaruarun9187 4 ปีที่แล้ว

      Super sir idu vry important comment pls nivu madovargu bidbedi

  • @padmaprasadp1600
    @padmaprasadp1600 4 ปีที่แล้ว

    Beautiful information,Thank you sir.

  • @ashokbyadgi7396
    @ashokbyadgi7396 4 ปีที่แล้ว +1

    Sir sri m autobiography of Yogi Himalayan book bagge heli

  • @vikaspattanashetti120
    @vikaspattanashetti120 4 ปีที่แล้ว +1

    Sir India China border present Situation bagge heali sir.... War start ayta.....😟😟

  • @Lovecandomiracles
    @Lovecandomiracles 4 ปีที่แล้ว

    Sir krishnananda ashrama karavara avara bagge Kadambari ide. Video madi sir

  • @PrasannaKumar-xm9zu
    @PrasannaKumar-xm9zu 4 ปีที่แล้ว

    Good information...

  • @sowmyashree8003
    @sowmyashree8003 4 ปีที่แล้ว

    Thank you sir this video

  • @keshavadevadiga708
    @keshavadevadiga708 4 ปีที่แล้ว

    First view and first comment

  • @avinashhalemani4633
    @avinashhalemani4633 4 ปีที่แล้ว +1

    Sir Raghavendra bagge ondu video madi sir..avra nijavaglu idra estane shatamanadalli idru.avara pavadada bagge tilsi

  • @suppardoddameti1874
    @suppardoddameti1874 4 ปีที่แล้ว

    Suppar,story think,s,sir

  • @desifitnessadda4901
    @desifitnessadda4901 4 ปีที่แล้ว

    ಸರ್ ವತ್ಸರಾಜರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏

  • @nkumarreddy2077
    @nkumarreddy2077 4 ปีที่แล้ว +1

    Sir aliens bage ondhu video madi 🙏🙏🙏

  • @hayaggriva
    @hayaggriva 4 ปีที่แล้ว +5

    ಸರ್ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

    • @dhanunjayashetty4274
      @dhanunjayashetty4274 4 ปีที่แล้ว +3

      ಒಂದು ವಿಡಿಯೊ ಸಾಕಾಗುವುದಿಲ್ಲ ಅನ್ನಿಸುತ್ತದೆ.

    • @PavanKalyan-gq5yt
      @PavanKalyan-gq5yt 4 ปีที่แล้ว

      @@dhanunjayashetty4274 1000 episode madbodu

  • @sangukolli8759
    @sangukolli8759 4 ปีที่แล้ว +54

    ನಾವು ಪ್ರತಿಯೊಂದು ವಿಡಿಯೋ like ಮಾಡತ್ತಿವಿ ನಿಮ್ಮ ವಿಡಿಯೋ unlike ಮಾಡೊರು ನಿಮ್ಮಗೆ compatetion ಕೊಡುವ channels ಗಳು ಅಂತ ಅನ್ಸುತೆ

  • @specialselection4611
    @specialselection4611 4 ปีที่แล้ว +1

    Sir please dayavittu Sri Ramakrishna Paramahamsa, ra bagge mattu avara pawada, shishya vrinda, da bagge mattu mattu Swamy Vivekananda, ra bagge Mahabharata, da tarane videos madtira please

  • @shashankgangal9021
    @shashankgangal9021 4 ปีที่แล้ว

    Sir vedio on Badami

  • @akshithgowda4655
    @akshithgowda4655 4 ปีที่แล้ว

    First comment anna

  • @ravikumarravi7496
    @ravikumarravi7496 4 ปีที่แล้ว

    Supper sir

  • @kishoreroshan9523
    @kishoreroshan9523 4 ปีที่แล้ว +3

    Sir.. i have been following your videos and today i am addicted... I have a small request... I request you to make a video on how to be brave in life because i can see a lot of people committing suicide for their own personal or professional reasons.. how can we prevent anyone From committing suicide.. pls make a video with great examples of entrepreneurs, successful people and Many more on the above topic so that we subscribers can share it maximum and spread the good word..

  • @shashishridhar1627
    @shashishridhar1627 4 ปีที่แล้ว +1

    Ananta brahmandada bagge ondu mahiti kodi

  • @MOHANKUMARKG1992
    @MOHANKUMARKG1992 4 ปีที่แล้ว

    Nice

  • @payanigachethan6185
    @payanigachethan6185 4 ปีที่แล้ว

    ಸರ್ ರಮಣ ಮಹರ್ಷಿಗಳ ಬಗ್ಗೆ ಮತ್ತು ಭಾರತದ ಆಧ್ಯಾತ್ಮಿಕತೆಯ ಬಗ್ಗೆ ಪಾಲ್ ಬ್ರಂಟನ್ ಎಂಬ ಅಲೆಮಾರಿ ಬರಹಗಾರ ವಿದೇಶದಿಂದ ಬಂದು ಇವರ ನಡುವೆ ಓಡನಾಟ ಬೆಳೆಸಿ ಒಂದು ಪುಸ್ತಕ ಬರೆದಿದ್ದಾರೆ ಪುಸ್ತಕದ ಹೆಸರು ನಿಗೂಢ ಭಾರತದಲ್ಲೊಂದು ಹುಡುಕಾಟ ಎಂದು ಅದರಲ್ಲಿ ರಮಣರ ಬಗ್ಗೆ ತಿಳಿಸಿದ್ದಾರೆ ತುಂಬಾ ಸೊಗಸಾಗಿದೆ.

  • @nagalinganaga2352
    @nagalinganaga2352 4 ปีที่แล้ว +1

    sir neemkroli baba biography madi

  • @sanjeevkulkarni9172
    @sanjeevkulkarni9172 4 ปีที่แล้ว +1

    Sir Shree rama chandra nantara 11000 years rajya bhaara maadidaru. Rama setu tretayugada nirmana.....

  • @prasadm2398
    @prasadm2398 4 ปีที่แล้ว +2

    Former president of India S.RADHAKRISHNAN was disciple of Ramana maharashri.

  • @ankithankith748
    @ankithankith748 4 ปีที่แล้ว

    Om gurudeva

  • @DevarajsSona
    @DevarajsSona 4 ปีที่แล้ว +1

    Maha Avatar babaji bage tilisikodi

  • @shivashankar-gz9ot
    @shivashankar-gz9ot 4 ปีที่แล้ว

    First view first comment 😆😆😆😆😆

  • @jagadishb8093
    @jagadishb8093 4 ปีที่แล้ว +1

    Hi.MM

  • @manjubc6852
    @manjubc6852 4 ปีที่แล้ว +2

    Sir sadhguru jaggi vasudev avr bagenu ond vidio madi sir enlightened person avru
    Nam Mysore navaru avru

  • @soorajanchan5513
    @soorajanchan5513 4 ปีที่แล้ว

    Sir Tulunadinalli tumba veera purusharu eddare avra bagge video madi

  • @prajwalb.s4427
    @prajwalb.s4427 4 ปีที่แล้ว

    Indian history please sir

  • @shrutihegde1912
    @shrutihegde1912 4 ปีที่แล้ว

    Om namo bhagawate Guru Ramanaya..

  • @anantha122
    @anantha122 4 ปีที่แล้ว

    Jai Gurudeva

  • @vasanthakumari2272
    @vasanthakumari2272 4 ปีที่แล้ว

    1st comment.

  • @bheemanagoudpatil
    @bheemanagoudpatil 4 ปีที่แล้ว +2

    Sir thanks for your kind information, one request you sir same this Swamiji another one Swamiji was there,name Sree Sree Shivananda Swamiji Gadaga they were very help to people please make videos about them thank you sir this our request
    Swamiji's was born in Soreban Ramadurga taluk Manihal village they were bigg Thapaswi please make videos sir

  • @धनुष्-ट9ग
    @धनुष्-ट9ग 4 ปีที่แล้ว +1

    Sir please give information about India's Nuclear test of pokran in1974 and 1998

  • @nagalinganaga2352
    @nagalinganaga2352 4 ปีที่แล้ว +1

    sir autobiography of yogi prhamsa yogannda biography

  • @eshwargowdagc1238
    @eshwargowdagc1238 4 ปีที่แล้ว +1

    About adalt Hitler's...I am asking you from many day...plz

  • @vishawanatha9331
    @vishawanatha9331 4 ปีที่แล้ว

    ಗ್ರೇಟ್

  • @skillsknowledge9129
    @skillsknowledge9129 4 ปีที่แล้ว

    1st comment

  • @srikrishnaprabhu4490
    @srikrishnaprabhu4490 4 ปีที่แล้ว

    Sir make a video on nakul and sahadev

  • @sumangowdasuman8370
    @sumangowdasuman8370 4 ปีที่แล้ว

    Sir nam Sakleshpura manjara bad fort bagge video madi adhu heg aithu antha thilsi plz

  • @suhasshetty96
    @suhasshetty96 4 ปีที่แล้ว +1

    Mine 1st view and 1st comment 😍

  • @skillsknowledge9129
    @skillsknowledge9129 4 ปีที่แล้ว

    1st view

  • @raghugowda2645
    @raghugowda2645 4 ปีที่แล้ว

    1 comment

  • @arunaruarun9187
    @arunaruarun9187 4 ปีที่แล้ว +1

    Nandu same situation nanu yavaga himalayakke hogi aviskarakke ilitino gottilla vry soon. 😇🍻🙏

  • @sangur8738
    @sangur8738 4 ปีที่แล้ว

    Hi sir Good evening
    Do video on INDIA-chaina border what is happening there, why, what happened and why it has been happening

  • @successeducationinkannada
    @successeducationinkannada 4 ปีที่แล้ว +2

    ಇಂಡೋ-ಚೀನಾ ವಾರ್ ಬಗ್ಗೆ ಬೇಗ ವಿಡಿಯೋ ಮಾಡಿ....