ನಾನು ತುಂಬಾ ಜನರ ಬಾಯಲ್ಲಿ ಕೇಳಿದ್ದೇನೆ ನಮ್ಮದು ನಾಲ್ಕು ವರ್ಷಕ್ಕೆ ಫಸಲುಬಂತು,ಐದುವರ್ಷಕ್ಕೆ ಫಸಲು ಬಂತು ಅಂತ ಆದ್ರೆ ಪ್ರತಿಯೊಂದು ಬೆಳೆಗೂ ಇಂತಿಷ್ಟು ವಯಸ್ಸು ,ಆಯಸ್ಸು ಅಂತ ಇರುತ್ತೆ ರಾಗಿ ಬೆಳೆಗೆ ಇಷ್ಟು ತಿಂಗಳು,ಭತ್ತಕ್ಕೆ ಇಷ್ಟು ಹಾಗೇ ಅಡಿಕೆಗೆ,ತೆಂಗಿಗೆ ಅಂತ ಇರುತ್ತೆ ಕೆಲವರು ಆರು ತಿಂಗಳ ಅಡಿಕೆಸಸಿ ಹಾಕಿದರೆ ಏಳು ವರ್ಷಕ್ಕೆ ಫಸಲು ಬರುತ್ತೆ,ಎರಡೂ ವರ್ಷದ್ದ ಹಾಕಿದರೆ ಐದಾರು ವರ್ಷಕ್ಕೆ ಬರುತ್ತೆ ನಿಮ್ಮದು ಮೂರುವರ್ಷದ ಸಸಿ ಹಾಕಿರಬಹುದು ಅದಕ್ಕೆ ನಾಲ್ಕು ವರ್ಷಕ್ಕೆ ಬಂದಿದೆ ಅನ್ಸುತ್ತೆ ಕೆಲವರು ತುಂಬಾ ಚೆನ್ನಾಗಿ ಆರೈಕೆ ಮಾಡಿ ಹೀಗೆ ಬರಬಹುದು ಆದ್ರೆ ಗೋಟು ಹಾಕಿದ ದಿನದಿಂದ ಕನಿಷ್ಠ ಆರೇಳು ವರ್ಷ ಬೇಕೇಬೇಕು
ನನ್ನ ಪ್ರಕಾರ ಸಾಗರ ಭಾಗದಲ್ಲಿ ಮಣ್ಣಿನಲ್ಲಿ ಸಾಯಿಲ್ ಕಾರ್ಬನ್ ಚೆನ್ನಾಗಿದೆ. ವಾತಾವರಣವೂ ಚೆನ್ನಾಗಿದೆ. ಎಲ್ಲಾ ತೋಟಗಳಲ್ಲೂ ಹೀಗೇ ಕೃಷಿ ಮಾಡಿದರೆ ಇನ್ನೂ ಒಂದಷ್ಟು ವರ್ಷ ಫಸಲು ಚೆನ್ನಾಗೇ ಬರುತ್ತದೆ. ಒಂದಷ್ಟು ವರ್ಷ ಕಳೆದ ಬಳಿಕ ಹೇಕಾಗುತ್ತೆ ಕಾದು ನೋಡಬೇಕಿದೆ.
number kodi ivurdu.. mathe drainage system tumba ista aytu, next thota madbeku idini. neeru jasthi nilluthe alli. Innu swalpa detail agi drainage system bagge heli
Please stop showing arecanut...it's doesn't put food to the plates ...there are so many farms out there which grow fruits , vegetables and grains.. please do a video on it
ನಿಮ್ಮ ತೋಟ ಆರೋಗ್ಯ ಹಾಗೂ ರಸಭರಿತವಾಗಿ ಇದೆ . ಅಡಿಕೆ ಮರ ಹಸಿರಾಗಿ ಅದ್ಬುತವಾಗಿ ಬಂದಿದೆ . ಧನ್ಯವಾದಗಳು . 💐
ನಿಮ್ಮ ಸಲಹೆ ತುಂಬಾ ಚೆನ್ನಗಿದೆ Thank you sir
ನಿಮ್ಮ ಕೃಷಿ ಪದ್ಧತಿ ಚೆನ್ನಾಗಿದೆ. ಧನ್ಯವಾದಗಳು
ನಾನು ತುಂಬಾ ಜನರ ಬಾಯಲ್ಲಿ ಕೇಳಿದ್ದೇನೆ ನಮ್ಮದು ನಾಲ್ಕು ವರ್ಷಕ್ಕೆ ಫಸಲುಬಂತು,ಐದುವರ್ಷಕ್ಕೆ ಫಸಲು ಬಂತು ಅಂತ ಆದ್ರೆ ಪ್ರತಿಯೊಂದು ಬೆಳೆಗೂ ಇಂತಿಷ್ಟು ವಯಸ್ಸು ,ಆಯಸ್ಸು ಅಂತ ಇರುತ್ತೆ ರಾಗಿ ಬೆಳೆಗೆ ಇಷ್ಟು ತಿಂಗಳು,ಭತ್ತಕ್ಕೆ ಇಷ್ಟು ಹಾಗೇ ಅಡಿಕೆಗೆ,ತೆಂಗಿಗೆ ಅಂತ ಇರುತ್ತೆ ಕೆಲವರು ಆರು ತಿಂಗಳ ಅಡಿಕೆಸಸಿ ಹಾಕಿದರೆ ಏಳು ವರ್ಷಕ್ಕೆ ಫಸಲು ಬರುತ್ತೆ,ಎರಡೂ ವರ್ಷದ್ದ ಹಾಕಿದರೆ ಐದಾರು ವರ್ಷಕ್ಕೆ ಬರುತ್ತೆ ನಿಮ್ಮದು ಮೂರುವರ್ಷದ ಸಸಿ ಹಾಕಿರಬಹುದು ಅದಕ್ಕೆ ನಾಲ್ಕು ವರ್ಷಕ್ಕೆ ಬಂದಿದೆ ಅನ್ಸುತ್ತೆ ಕೆಲವರು ತುಂಬಾ ಚೆನ್ನಾಗಿ ಆರೈಕೆ ಮಾಡಿ ಹೀಗೆ ಬರಬಹುದು ಆದ್ರೆ ಗೋಟು ಹಾಕಿದ ದಿನದಿಂದ ಕನಿಷ್ಠ ಆರೇಳು ವರ್ಷ ಬೇಕೇಬೇಕು
ತಾವು ಹೇಳುವುದು ಸತ್ಯ ಸರ್ ತಮ್ಮಗೆ ಕೃಷಿ ಬಗ್ಗೆ ತುಂಬ ಅನುಭವ ಇದೆ
ಅಡಕೆ ಬಗ್ಗೆ ಇನ್ನು ಸ್ವಲ್ಪ ತಿಳ್ಕೊಳಿ ಅದರಲ್ಲಿ ತರಹೆವಾರಿ ಗಿಡಗಳು ಬಂದಿವೆ
Illa 5 kke baratalla adu boomige bidodu next year devrige allige 7 years namdu
Channgi DAP fertilizer kodtare bega bele barutte
Pl add pu pl p❤
ಅಡಿಕೆ ಜೊತೆ ಹೊಟ್ಟೆನು ಚನ್ನಾಗಿ ಬಂದಿದೆ 😊
😂
😂😂😂😂
😂😂
ನನ್ನ ಪ್ರಕಾರ ಸಾಗರ ಭಾಗದಲ್ಲಿ ಮಣ್ಣಿನಲ್ಲಿ ಸಾಯಿಲ್ ಕಾರ್ಬನ್ ಚೆನ್ನಾಗಿದೆ. ವಾತಾವರಣವೂ ಚೆನ್ನಾಗಿದೆ. ಎಲ್ಲಾ ತೋಟಗಳಲ್ಲೂ ಹೀಗೇ ಕೃಷಿ ಮಾಡಿದರೆ ಇನ್ನೂ ಒಂದಷ್ಟು ವರ್ಷ ಫಸಲು ಚೆನ್ನಾಗೇ ಬರುತ್ತದೆ. ಒಂದಷ್ಟು ವರ್ಷ ಕಳೆದ ಬಳಿಕ ಹೇಕಾಗುತ್ತೆ ಕಾದು ನೋಡಬೇಕಿದೆ.
Ninna uralli aguvantadu madu..
Agutte
@@sonishn5222 ನಾನು ಸಾವಯವ ಕೃಷಿಕ.. ಮಣ್ಣಿನಲ್ಲಿ ಚಿನ್ನ ಬೆಳೆಯೋನು.. ಇದು ಅನುಭವದ ಮಾತು.. ನೀನು ನಂಗೆ ಹೇಳಿಕೊಡೋದು ಬೇಕಿಲ್ಲಾ....
Hi Sir, please do an detail Video on Internal drainage System... this will be very useful for all farmers..
Internal drainage system madodu hege video madi sir
1 st condition - atleast
6 feet down irbeku nim jameen inda neeru horage hogo jaga
2. Avru video dalli helidante proper agi madbeku, ilde idre poorti tota fail agutte
ಅಣ್ಣಾ ಮುನ್ಸಿಪಾಲಿಟಿ ಗೆ ಒಂದು ಅರ್ಜಿ ಹಾಕು.
Sub surface drainage system video madi
@@stuartbrown2618 lpp0
@@stuartbrown2618 lpp0
Best areca farm I have seen so far.
Danm man . The drainage system is excelent. Should have explained more
Sir nivu raitharu helodanna mathra thorsthira varthe thara adare gidada anthara hegide annodanne thorisalla idarinda hege gothaguthe nivu chennagi mahithi kodthira adre idannu gidada antharavannu thorisi sir thank u
Tumba channagi vivarisiddera danyavadagalu 😊
ಒಳ್ಳೆಯ ಮಾಹಿತಿ ಧನ್ಯವಾದಗಳು 🙏
ತೋಟ ತುಂಬಾ ಚನ್ನಾಗಿದೆ
Proper preparation, knowledge, maintenance very nice motivational story...
ತುಂಬಾ ಚೆನ್ನಾಗಿದೆ
Hi Sir, please do detail video on internal drainage.
Sir, idu yaava jaathi adike ? Ellinda thandiddeeri?
number kodi ivurdu.. mathe drainage system tumba ista aytu, next thota madbeku idini. neeru jasthi nilluthe alli. Innu swalpa detail agi drainage system bagge heli
Please make video on how to make sipage drains
Sir Raichur ಅಲ್ಲಿ ಅಡಿಕೆ ಬೇಳೆಬಹುದ.plese reply madi.
Barolla sir aa kade bisilu jasti so
Super Sir..thanks for the Information . Internal drainage hege madodu vedio kalisi Sir
tnq sir good information
ನಿಮ್ಮ ತೋಟ ನೋಡಬೇಕು, ಯಾವ ಮಾರ್ಗ, ಎಲ್ಲಿ ಬಂತು ತಿಳಿಸಿ ಸರ್ 🙏
Nice work 👍🏻
Nice 👍, do more videos on other plantation crops except areca nut
Sir !! Berula bardodu nodi ...salpa jagrate vahsi
👌
Good information for Areca formers
Very beautiful drainage system is excellent. Please let me know the breed. 👌👍🙏
ಧನ್ಯವಾದಗಳು ಅಣ್ಣಾ, ಏನು ತೆಳಿ ದಯವಿಟ್ಟು ನಮಗೆ ತಿಳಿಸಿ.
Yava varaity theellishi sir
ಸರ್ ಕಳೆ ಯಾವ್ ರೀತಿ ಹೋಗಲಾಡಿಸಬೇಕು krench ಹೊಡಿಸಲು ನಿಮ್ಮ್ ಸಲಹೆ ಹೇಳಿ
Super. 👌🤠
ಅಂಡರ್ ಗ್ರೌಂಡ್ ಸಿಸ್ಟಮ್ ಹೇಗೆ ಮಾಡಿದ್ದೀರಿ ತಿಳಿಸಿ ಸರ್
ಹೌದು ಇದರ ಬಗ್ಗೆ ಒಂದು ವಿಡಿಯೋ ಮಾಡುದ್ರೆ ಅನುಕೂಲ...
Excellent video sir❤️
Which breed plant it is
Very.qood
ಸೂಪರ್ 👍
Well done... Nice... ಇದು ಯಾವ ತಳಿ ಅಡಕೆ?
please share drainage video
Which variety of Areca ???
ಕಳೆ ಮೈಟೆನೆಂಟ್ ಬಗ್ಗೆ ಹೇಳಿ ಸರ್,
Sir yav talli
Yava tali gida idu
What is the arecanut breed tree name
1) Mangala
2) subhamangala
ನಾಟಿ
@@rakeshr9739 okay sir thank you for the information
Sir ಇದು ಯಾವ ಥಳಿ ತಿಳಿಸಿಕೊಡಿ
Super sir
ಉತ್ತಮ ಮಾಹಿತಿ ಸರ್
I am from sagara
👌👌👌✨🙏
Yaradru nange olleya adike goatu kodi please
Sir yelakki hege marketing maadtira
ಅಡಿಕೆ ಬೆಳೆಯಲು ಗೋಬರ ಎಗೆ ಹಾಕೋದು
Useful
ಯಾವ ತಳಿ ಅಡಿಕೆ ಸರ್ ಇದು
Nice
Nice
yava adike verity. sir adu
Yes
Phone no tilisil Avrodane Mathannadidare Thiliyouttade.
Erd varshad Shashi nedi.. baratte 4 ne malegalakke adke !!
Is it singapure betel nut?
Idara adikeya hesaru yenu
Super sir god
Super
Yavde krishi scientist ginta niven kammi ella sir
Super sir
Appreciate
Adike yava thali
Which breed is this ?
Which breed is this sir
variety name
Please stop showing arecanut...it's doesn't put food to the plates ...there are so many farms out there which grow fruits , vegetables and grains.. please do a video on it
Banyak skaliy pinang Yo by
ನಾಲ್ಕು ವರ್ಷಕ್ಕೆ ಯಾವುದೇ ಕಾರಣಕ್ಕೂ ಫಸಲು ಬರೋಲ್ಲ
Baruthe bro adre swalpa varshu bittu pasle baralla
4 varskakke bandre 20 varskke sayutte
ಅದೇನ್ ಪೊಮೇರಿಯನ್ ನಾಯಿನ ೨೦ ವರ್ಷಕ್ಕೆ ಸಾಯೋಕೆ.
ಸತ್ಯ
അടക്കയുടെ പേര് എന്താ
ತಳಿಯ ಹೆಸರು
complicated
Edu pakka mangala or inter mangal agirutte bega pasalu koduthe 10 varsakke kadime madutthe pasalu 😅
2:32
4 varshuke barala
2 Varshada gida plant Madi barutte
Bolimaklu video ಹಾಕ್ತೀರಾ ಯಾವ ತಳಿ ಅಡಿಕೆ ಗಿಡ ಅಂತ ಗೊತ್ತಿಲ್ವಾ
🤣😂😂
ಇವರ ನಂಬರ್ ಕೊಡಿ
Phone namber kodi sir
Imposible rellmaster.fakenews.
Mo mi
My name is Rakesh Paul
Sir I need 250/plant
I'm from west Bengal
All detels send me please sir
What's this veriety and price, age of the plant?
ನೀವು ಹೇಳ ಹೊರಟಿರುವುದು ಗೊಬ್ಬರ ದ ವಿಚಾರ ವೊ ಅಥವ ಬೆಳೆ, ಬಗ್ಗೆನೊ ಗೊತ್ತಾ ಗಲಿಲ್ಲ ಸರ್ ನಿದಾನವಾಗಿ ವಿವರಣೆ ನೀಡಿ
Kindly share this guy number
Super 👌
Nice sir
Useful