ದೇವಾಲಯಗಳ ಸ್ವರ್ಗ ಲಕ್ಕುಂಡಿ ಗದುಗಿನ ಹೆಮ್ಮೆಯ ಸ್ಥಳ The paradise of temples is the pride of Lakkundi

แชร์
ฝัง
  • เผยแพร่เมื่อ 21 ธ.ค. 2024

ความคิดเห็น •

  • @shylajaashok9970
    @shylajaashok9970 ปีที่แล้ว +1

    ಕಲ್ಲಿನಲ್ಲಿ ತಮ್ಮ ಕಲ್ಪನೆಯ ಕಲಾನೈಪುಣ್ಯ ಅರಳಿಸಿದ ಆ ಮಹಾನ್ ಶಿಲ್ಪಿ ಗಳಿಗೆ ಹೃತ್ಪೂರ್ವಕ ನಮನಗಳು. ಜೈ ಕನ್ನಡ ಭುವನೇಶ್ವರಿ

    • @karnatabala
      @karnatabala  ปีที่แล้ว

      💛❤️💛❤️💛❤️

  • @raghavendrakundar1479
    @raghavendrakundar1479 3 ปีที่แล้ว +2

    ಅದ್ಭುತ ವೀಡಿಯೋ 👌👌👌🙏🌷

    • @karnatabala
      @karnatabala  3 ปีที่แล้ว

      ಧನ್ಯವಾದಗಳು ಸರ್, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏

  • @anmolhotel2415
    @anmolhotel2415 11 หลายเดือนก่อน +1

    🙏🙏🙏🙏🙏🙏

    • @karnatabala
      @karnatabala  11 หลายเดือนก่อน

      💛❤️💛❤️💛❤️

  • @revannahc3488
    @revannahc3488 ปีที่แล้ว +1

    VERY NICE

    • @karnatabala
      @karnatabala  ปีที่แล้ว

      ನಮ್ಮ ಚಾನೆಲ್ ಅನ್ನು ಬೆಂಬಲಿಸಿ ನಿಮ್ಮ ಗೆಳೆಯರಲ್ಲಿ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿಕೊಳ್ಳಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @ಗಂಗಪ್ಪ.ಶೇಕಪ್ಪ.ತಿಮ್ಮಾಪೂರ.ನೇಕಾರಿ

    ನಮ್ಮ ಊರು ನಮ್ಮ ಹೆಮ್ಮೆ.ಅತ್ತಿಮಬ್ಬೆ,ಅಜಗಣ್ಣ,ಮುಕ್ತಾಯಕ್ಕ ಜನ್ಮಸ್ಥಳ ನಮ್ಮ ಲಕ್ಕುಂಡಿ.

    • @karnatabala
      @karnatabala  หลายเดือนก่อน +1

      ಲಕ್ಕುಂಡಿ ಇಡೀ ಕರ್ನಾಟಕದ ಹೆಮ್ಮೆ ಸರ್ 💛❤️🙏🏼

  • @varunbl3730
    @varunbl3730 3 ปีที่แล้ว +3

    ಧನ್ಯವಾದಗಳು ಸರ್...
    ನಿಮ್ಮ ಪರಿಶ್ರಮಕ್ಕೆ

    • @karnatabala
      @karnatabala  3 ปีที่แล้ว

      ಧನ್ಯವಾದಗಳು ಸರ್ ಹೆಚ್ಚು ಹೆಚ್ಚು ಕನ್ನಡಿಗರಿಗೆ ತಲುಪಿಸಿ🙏

  • @bhuvaneshkadaraiah3293
    @bhuvaneshkadaraiah3293 3 ปีที่แล้ว +5

    ಅದ್ಭುತವಾದ ವಿಡಿಯೋ ಕನ್ನಡ ನಾಡಿನ ಇಂತ ಒಳ್ಳೆ ಒಳ್ಳೆ ದೇಗುಲಗಳನ್ನ ಪರಿಚಯ ಮಾಡಿಕೊಡ್ತಾ ಇರೋ ನಿಮ್ಮ ಕೆಲಸಕ್ಕೆ ಶುಭವಾಗಲಿ🙏

    • @karnatabala
      @karnatabala  3 ปีที่แล้ว +1

      ಧನ್ಯವಾದಗಳು 🙏

  • @chaitanyap7502
    @chaitanyap7502 ปีที่แล้ว +2

    Sir dayavittu Gadagada Veeranarayana Swamy devalaya bagge, haage namma Kumaravyasa avara bagge ondu video maadi . 🙏🙏🙏

    • @karnatabala
      @karnatabala  ปีที่แล้ว +1

      ಕಂಡಿತ ಮಾಡೋಣ ಅಕ್ಕ ಅವರೇ 🙏🏼

    • @chaitanyap7502
      @chaitanyap7502 ปีที่แล้ว

      @@karnatabala ಧನ್ಯವಾದಗಳು 🙂🙏 ನನಗೆ ಕುಮಾರವ್ಯಾಸರವರ ಕಥೆ ಕೇಳಿ ಮೈ ರೋಮಾಂಚನ ಹುಟ್ಟಿತ್ತು. ಆ ಕಥೆ ಗೂಗಲ್ ನಲ್ಲಿ ಓದಿ ನಿಜವಾಗಲು ನನ್ನ ಕನ್ನೆದುರೇ ಆಗಿದ ಫೀಲಿಂಗ್ ಬಂತು . ಕಂಡಿತ ನನ್ನ ಸ್ನೇಹಿತರಿಗೆ ಶೇರ್ ಮಾಡುತ್ತೇನೆ 👍
      ನಾನು ಹುಡುಗ ಸರ್ 😃

  • @chethangs9976
    @chethangs9976 3 ปีที่แล้ว +6

    ನೀವೂ ಪ್ರತಿದಿನವೂ ಒಂದು ವಿಡಿಯೋ ಮಾಡಿ ಮತ್ತು ನಿಮ್ಮ್ ಧ್ವನಿಯಲ್ಲಿ ಕೊಡಿ ಆಗ ಇನ್ನು ಚೆನ್ನಾಗಿ ಇರುತ್ತೆ. ಕನ್ನಡಕ್ಕಾಗಿ ಅಧಿಕೃತವಾಗಿ ಇರುವ ನಮ್ಮ ಇ ಚಾನೆಲ್ Active ಆಗಿರಬೇಕು. ಕನ್ನಡದ ಪ್ರತಿಯೊಂದು ವಿಷಯವನ್ನು ಜನರಿಗೆ ತಲಿಪಿಸುವ ಕೆಲಸ ಆಗಬೇಕು.

    • @karnatabala
      @karnatabala  3 ปีที่แล้ว +2

      ಚಾನೆಲ್ ನ ಬಗ್ಗೆ ನೀವು ಹೊಂದಿರುವ ಪ್ರೀತಿ ಅಪೇಕ್ಷೆಗೆ ನಾವು ಚಿರಋಣಿ 🙏ಮುಂದಿನ ದಿನಗಳಲ್ಲಿ ವಾರಕ್ಕೆ ಐದು ವಿಡಿಯೋಗಳನ್ನ ಬಿಡುಗಡೆ ಮಾಡುವಲ್ಲಿ ಶ್ರಮಿಸುತ್ತಿದ್ದೇವೆ, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏

  • @pavanr3219
    @pavanr3219 3 ปีที่แล้ว +3

    Jai karnatabala

  • @ಇಮ್ಮಡಿಪುಲಕೇಶಿ
    @ಇಮ್ಮಡಿಪುಲಕೇಶಿ 3 ปีที่แล้ว +2

    💛❤️🙏🙏🙏

    • @karnatabala
      @karnatabala  3 ปีที่แล้ว +1

      ಧನ್ಯವಾದಗಳು ಸರ್, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏

  • @amithkumar4357
    @amithkumar4357 3 ปีที่แล้ว +4

    ಇಷ್ಟೊಂದು ವಿಚಾರವನ್ನು ಹುಡುಕುವ ನಿಮ್ಮ ಅದ್ಭುತ
    ಈ ಪ್ರಯತ್ನಕ್ಕೆ.. ನಾವು ಎಷ್ಟು ಧನ್ಯವಾದಗಳು
    ಹೇಳಿದರು ಸಾಲದು.

    • @karnatabala
      @karnatabala  3 ปีที่แล้ว

      ಧನ್ಯವಾದಗಳು ಸರ್, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏