Avaradde you tube channel edhe navella subscribe Madi avru hako vedios nodona paapa huduga pado shramakke alladru income galisli.avarannu use madikondu bereyaru earn madtiddare but kalamadyamadavru evarannu sakastu high light madidru so yellrigu Appa maghana bagge tiliyokaithu.i wish him good infuture
ಸೂರ್ಯ ಕೀರ್ತಿ ಬ್ರದರ್ ಯುವರ್ ಗ್ರೇಟ್ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಈ ಸಣ್ಣ ವಯಸ್ಸಿನಲ್ಲಿ ನೀವು ತುಂಬಾ ತಿಳಿದುಕೊಂಡಿದ್ದೀರಾ ಹಾವುಗಳು ಮತ್ತು ಪ್ರಾಣಿಗಳ ಮೇಲೆ ನಿಮಗೆ ತುಂಬಾ ಪ್ರೀತಿ ಇದೆ ನಿಮಗೆ ಆ ದೇವರು ಒಳ್ಳೆಯ ಆಯಸ್ಸು ಆರೋಗ್ಯ ಕೊಡಲಿ ಮತ್ತು ನಿಮ್ಮೆಲ್ಲ ಕನಸುಗಳನ್ನು ಈಡೇರಿಸಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
ಸೂರ್ಯಕೀರ್ತಿ ಸರ್ ಹಾಗೂ ಸ್ನೇಕ್ ಶ್ಯಾಮ್ ಸರ್ ಇಬ್ಬರು ನಮ್ಮೆಲ್ಲರ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ ತುಂಬಾ ಹೆಮ್ಮೆ ಆಗುತ್ತೆ ಸರ್ ನಮ್ಮ ಕರ್ನಾಟಕದಲ್ಲಿ ನಿಮ್ಮಂತಹ ವ್ಯಕ್ತಿಗಳು ನೋಡಿ ದೇವರು ನಿಮ್ಮ ಕನಸಿಗೆ ದಾರಿ ಕಲ್ಪಿಸಲಿ.❤💛🙏🏽
Surya Keerthi -At age of 22 he is got so much patience hats off . Were in this generation as so much patience and look the way he speaks so calm and composed..
I hope after seeing Surya Keerthi struggle and his loving efforts to rescue the animals, people will not send him empty handed.. who every calls him, that's the humanity and respect to Surya Keerthi.
Sir...ನಿಮ್ಮ ಕಲಾಮಾಧ್ಯಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ sir...ನಿಮಗೆ ಅಭಿನಂದನೆಗಳು sir....ಅದರಲ್ಲೂ ನೀವು ಚಿತ್ರಿಸುತ್ತಿರುವ snake shyam..and ...Surya keerthi episode super...sir....ನಿಮ್ಮ ಎಲ್ಲಾ episode miss ಮಾಡದೆ ನೋಡ್ತೀನಿ sir....ನಿಮಗೆ ಶುಭವಾಗಲಿ ಎಂದು ಹಾರೈಸುವ ನಿಮ್ಮ ಈ ಪುಟ್ಟ subscriber thank you sir.....
Surya,please have a fixed fee for your risky and hard work people of the present day do not appreciate your efforts and take your work lightly Nobody wants to part with money and they want everything free of cost your job is noble and it deserves respect and remuneration It costs you time,energy, manhours, money and what not ... you have a right to demand the fee you deserve You are so decent, dignified and matured for your age I am a great animal lover and my heart goes out for you May all your dreams come true God bless...
This job isn't easy as zomato or swiggy, he is saving people's life risking his life, param you will understand the value of his work, only when a poisonous snake bites you.
Sir, thanks ನ ಹೃದಯದಲ್ಲಿ ಇಟ್ಟುಕೊಂಡು, ಕಾಸು ಇಸ್ಕೊಂಡು ಜೇಬಿಗೆ ಇಟ್ಟುಕೊಂಡು ಹೋಗಿ ಸಾರ್. ಯಾಕೆಂದರೆ ಕಷ್ಟಕಾಲದಲ್ಲಿ ಕಾಸು ಸಹಾಯಕ್ಕೆ ಬರೋದು. Thanks ಅಲ್ಲ, ಹೋಗಿ ಸಾರ್ ನೀವು ಇದ್ದರೆ ಜಗತ್ತು. ಇಲ್ಲ ಅಂದರೆ ಏನು ಇಲ್ಲ.
People should keep thier surroundings clean and tidy.... He is snake catcher not house hold cleaner.... People are so lazy to keep an eye on snake till he arrives
ಸರ್ ನೀವು ಮಂಗಳೂರು ಕಡೆ, ಬ್ರಹ್ಮಶ್ರೀ ನಾರಯಣಗುರು ಮಾಡಿದ ಕ್ರಾಂತಿ ಯನ್ನು ವಿವರಿಸಿ , ರೈತ ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಮತ್ತು ಯಾವ ರೀತಿಯಲ್ಲಿ ಮಂಗಳೂರು ದೇಶದಲ್ಲೇ ಮೊದಲ ಸ್ವಾತಂತ್ರ ಪ್ರದೇಶವಾಗಿತ್ತು , ಕುದ್ಮುಲ್ ರಂಗರಾವ್, ಮಂಗಳೂರು ದಸರಾ , ಯಕ್ಷಗಾನ,ದೈವಾರಾಧನೆ, ಇದರ ಬಗ್ಗೆ ಇಡೀ ಕರುನಾಡಿಗೆ ತಿಳಿಸಬೇಕಾಗಿ ವಿನಂತಿಸುತ್ತೇನೆ. ಜೈ ಹಿಂದ್ ಜೈ ಕರ್ನಾಟಕ
Surya keerti and snake shyam fans hit like👇👇
🤝
ದಯವಿಟ್ಟು ಅವರ ಸಮಯ ವ್ಯರ್ಥ ಮಾಡಬೇಡಿ ಹಾಗೆ ಅವರು ಬಂದು ಹೋಗುವಾಗ ಅವರಿಗೆ ಗೌರವ ಧನ ನೀಡಿ,🙏🙏
Haudu kareyodhu kalsodhu petrol Hana yaru evara thata kodtana?
@@nirmalasanjiv7624 ಹೌದು ಅವರು ಬಂದಿದುಕ್ಕೆ ಗೌರವ ಧನ ಆದ್ರು ಕೊಟ್ರೆ ,ಬಂದು ಹೋದದಕ್ಕು ಸಾರ್ಥಕ ಆಗುತ್ತೆ.ಅವರು ಕೇಳಲ್ಲ ಅಂತ ಹಾಗೆ ಕಳಿಸೋದು ಸರಿಯಲ್ಲ
Avaradde you tube channel edhe navella subscribe Madi avru hako vedios nodona paapa huduga pado shramakke alladru income galisli.avarannu use madikondu bereyaru earn madtiddare but kalamadyamadavru evarannu sakastu high light madidru so yellrigu Appa maghana bagge tiliyokaithu.i wish him good infuture
ಹಾವಿನ ಸಂರಕ್ಷಣೆ ಜೊತೆ ನಿಗದಿತ ದರ ಪಡೆಯುದು ಒಳ್ಳೇದು ಅನ್ಸುತ್ತೆ ಸೂರ್ಯ ಸರ್ ❤️❤️
True
ಹೌದು ನೀವು ಸರಿಯಾಗಿ ಹೇಳಿದ್ರಿ
Haage madidre yarru samrakshanege phone madalla kond bidthare astu ketta manasthithi
A duddu hulsoke havane hoddaktare
S
ಸರ್ಕಾರಗಳು ಇಂತವರಿಗೆ ಸಹಾಯ ಮಾಡಬೇಕು ❤❤
ಸೂರ್ಯಕೀರ್ತಿ ಅವ್ರ ಮಾತನ್ನ ಕೇಳೋಕೆ ತುಂಬಾ ಖುಷಿ ಆಗತ್ತೆ.... ದಯವಿಟ್ಟು ಮೈಸೂರು ಜನತೆ ಅವ್ರ ಸಮಯ ಹಣನ ವ್ಯರ್ಥ ಮಾಡಬೇಡಿ...
Nija
ಸೂರ್ಯ ಕೀರ್ತಿ ಬ್ರದರ್ ಯುವರ್ ಗ್ರೇಟ್ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಈ ಸಣ್ಣ ವಯಸ್ಸಿನಲ್ಲಿ ನೀವು ತುಂಬಾ ತಿಳಿದುಕೊಂಡಿದ್ದೀರಾ ಹಾವುಗಳು ಮತ್ತು ಪ್ರಾಣಿಗಳ ಮೇಲೆ ನಿಮಗೆ ತುಂಬಾ ಪ್ರೀತಿ ಇದೆ ನಿಮಗೆ ಆ ದೇವರು ಒಳ್ಳೆಯ ಆಯಸ್ಸು ಆರೋಗ್ಯ ಕೊಡಲಿ ಮತ್ತು ನಿಮ್ಮೆಲ್ಲ ಕನಸುಗಳನ್ನು ಈಡೇರಿಸಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
ಸೂರ್ಯಕೀರ್ತಿ ಸರ್ ಹಾಗೂ ಸ್ನೇಕ್ ಶ್ಯಾಮ್ ಸರ್ ಇಬ್ಬರು ನಮ್ಮೆಲ್ಲರ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ ತುಂಬಾ ಹೆಮ್ಮೆ ಆಗುತ್ತೆ ಸರ್ ನಮ್ಮ ಕರ್ನಾಟಕದಲ್ಲಿ ನಿಮ್ಮಂತಹ ವ್ಯಕ್ತಿಗಳು ನೋಡಿ ದೇವರು ನಿಮ್ಮ ಕನಸಿಗೆ ದಾರಿ ಕಲ್ಪಿಸಲಿ.❤💛🙏🏽
Surya keerthi video is morning breakfast and addicted love from mysore bogadi 😍🥰🥰
Surya Keerthi -At age of 22 he is got so much patience hats off . Were in this generation as so much patience and look the way he speaks so calm and composed..
Tumba perfect agi idare ee age le
💯Obviously ☺️
True
Param expression always next level 🤓
ದಯವಿಟ್ಟು ಅವರ ಸಮಯವನ್ನು ವ್ಯರ್ಥಮಾಡಬೇಡಿ, ಇಲ್ಲ ಅವರು ಬರುವವರೆಗೂ ಹಾವುಗಳ ಮೇಲೆ ಒಂದು ನಿಗಾ ಇಡೀ, ಇದರಿಂದ ಅವರಿಗೂ ಒಳ್ಳೇದಾಗುತ್ತೆ ❤️💐💐
ಅದಕ್ಕೆ ನಾನು ಆವತ್ತಿನಿಂದ ಹೇಳ್ತಿರೋದು , you should charge them.
ಸತತವಾಗಿ ಆರನೇ ಬಾರಿಗೆ ಭಾರತದ ಸ್ವಚ್ಚ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಮೈಸೂರು ನಗರದ ಜನತೆಗೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಭಿನಂದನೆಗಳು.
ನಿಜವಾದ ನಾಯಕ ನೀವೇ ಅಣ್ಣ 🙏🏻🙏🏻
Soorya Keerthi ❤️ very soft spoken gentle man
So much patience at such a young age.Hats off
I hope after seeing Surya Keerthi struggle and his loving efforts to rescue the animals, people will not send him empty handed.. who every calls him, that's the humanity and respect to Surya Keerthi.
Most Dynamic interview Kalamadhyama have ever done.... So many rescue calls 😲🤩 hats off to their selfless dedicated work
Sir...ನಿಮ್ಮ ಕಲಾಮಾಧ್ಯಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ sir...ನಿಮಗೆ ಅಭಿನಂದನೆಗಳು sir....ಅದರಲ್ಲೂ ನೀವು ಚಿತ್ರಿಸುತ್ತಿರುವ snake shyam..and ...Surya keerthi episode super...sir....ನಿಮ್ಮ ಎಲ್ಲಾ episode miss ಮಾಡದೆ ನೋಡ್ತೀನಿ sir....ನಿಮಗೆ ಶುಭವಾಗಲಿ ಎಂದು ಹಾರೈಸುವ ನಿಮ್ಮ ಈ ಪುಟ್ಟ subscriber thank you sir.....
ಸಂಚಾರದಲ್ಲೇ ಸಂದರ್ಶನ ತುಂಬಾ ಚೆನ್ನಾಗಿದೆ
ಸ್ಯಾಮ್ ಸೂರ್ಯ ಸರ್ 🙏🙏👌
In addition to rescue he is cleaning everything. People should understand this and respect sir . Pay atleast something . He is sacrificing his life.
Shyam sir and suryakeerti bro we like u both nimminda navu sakashtu mahiti tilidukondideve thanks God bless you both 🙏🙌🙌🙏
Nim patience level ge hat's off maraya..
Ade swalpa chennag heli
Surya keerti ,hats of to your good Work!!! 💐🙏🙏👌👌👌👍👍👍
Nija helbekandre, tandeyantemaga, both are so humble and nice, matte kobbudurahankara yavdu eella, super ebrunu.❤❤
Likes you Appu super hero and family belsssssd you are not like the same time I will 👍💯💐💐💐👬👬👯🧑🤝🧑👭👌👫🕺👫🏃🏃🏃
Nim video ge kaithirthini bro 🙏 ❤️❤️❤️
Continue madutha idree yestu kushi aguthe gothaa❤️🙏🙏
His Amazing dedicated life style 👌👌👌👌
Snake Keerthi avara ತಾಯಿ ಯವರ interview madi sir ಯಾಕಂದ್ರೆ ಇವರಿಬ್ಬರ ಬೆನ್ನುಲುಬು ಅವರು
Thank u param sir for this video v have to encourage this kind of people , and also respect its really a challenging life🙌 stay blessed surya
How beautifully Kirthy Surya speaks. Good bringing up
ಮಹಾರಾಣಿ ಕಾಲೇಜು ಪರಮ್ ಫುಲ್ ಖುಷ್😂🤣
😅
😂
Surya,please have a fixed fee for your risky and hard work people of the present day do not appreciate your efforts and take your work lightly Nobody wants to part with money and they want everything free of cost your job is noble and it deserves respect and remuneration It costs you time,energy, manhours, money and what not ... you have a right to demand the fee you deserve
You are so decent, dignified and matured for your age I am a great animal lover and my heart goes out for you May all your dreams come true God bless...
This job isn't easy as zomato or swiggy, he is saving people's life risking his life, param you will understand the value of his work, only when a poisonous snake bites you.
Paramn should give the copy rights of both shyam and keerti series so they can earn n help society
Surya is amazing man
Surya Kirthi sir mathu sakkathagide 👌👌
1m ಬೇಗ ಆಗಲಿ 🤗😍❤
Surya keerti good going👍long way to go🔥be patience 🙏
8:00 🤣🤣🤣🤣 reaction
ನಟ ಭಯಂಕರ
🤣🤣🤣
😂😂😂
Congrats for 1 m 😍😍😍
Param sir reactions super
Super surya Keerthi sir
ಸರ್ ನೀವು ತುಂಬಾ ಒಳ್ಳೆಯವರು ಸರ್ ತುಂಬಾ ದೂರ ಇರೋವರು ಪೆಟ್ರೋಲ್ ದುಡ್ಡು ನಾದ್ರು ಕೋಡಿ ಸರ್ ಗೆ ಅವರು ಗು ಸ್ವಲ್ಪ ಉಪಯೋಗ ಆಗುತ್ತೆ
Sir soorya keerti avara viewer sikkiddu namgu thumbaa khushi aythu
*ದಯವಿಟ್ಟು ಮೈಸೂರು ಮಹಾನಗರ ಪಾಲಿಕೆಯವರು ಕೀರ್ತಿಯವರ ಬಗ್ಗೆ ಸ್ವಲ್ಪನಾದ್ರು ಗಮನ ಹರಿಸಿ*
Surya the great
Hi Anna's.. I am waiting your video 💖💖💖
Ellaru
Sir, thanks ನ ಹೃದಯದಲ್ಲಿ ಇಟ್ಟುಕೊಂಡು, ಕಾಸು ಇಸ್ಕೊಂಡು ಜೇಬಿಗೆ ಇಟ್ಟುಕೊಂಡು ಹೋಗಿ ಸಾರ್. ಯಾಕೆಂದರೆ ಕಷ್ಟಕಾಲದಲ್ಲಿ ಕಾಸು ಸಹಾಯಕ್ಕೆ ಬರೋದು. Thanks ಅಲ್ಲ, ಹೋಗಿ ಸಾರ್ ನೀವು ಇದ್ದರೆ ಜಗತ್ತು. ಇಲ್ಲ ಅಂದರೆ ಏನು ಇಲ್ಲ.
4.37 Mysuru District Heritage Committee ಅವರುಗಳು ದೇವರಾಜ ಮಾರುಕಟ್ಟೆ ಒಡೆದು ಹೊಸದಾಗಿ ನಿರ್ಮಾಣ ಮಾಡುವ ಅಂದಿದ್ದರು.
Aa hudgi chik pakshi bagge astondu kaalaji thorsta iddare...... great........navu kooda prani rakshane madona
Surya sir please take money from the rich, saying it’s a fixed amount.
great interview
Good job 👍
5:18 ವಾ ವಾ ಎಂತ comdey 😂😂
Super sir suryakeethi sir super job sir ...GMG sir
8:00 🐒🐒🐒😀
Nice sharing
Mathu kalamadyamakku thumbaa thumbaa dhanyavadagalu
ಮೈಸೂರ್ ಕನ್ನಡ ಸೂಪರ್
Hattss off.. Sir am ur biggest fan ..please help him ...
All the best
Thumba patience,sir nimge,,,😍
Superb sir
Thumba great job ser
Keerthi sir fix one prize sir plzzz
Nice 👍
I got so much of idea becoz of you...sir
Supar
Super hero
Super
Super Anna 😍
super
ನಿಮ್ಮ ಪೆಟ್ರೋಲ್ ಖರ್ಚು ಹಾಗೂ ನಿಮ್ಮ ಖರ್ಚು ಅಂತ ಇಸ್ಕೊಳಿ ಏನ್ ಆಗಲ್ಲ...
Super.sir
Thank you for video
Great person 🔥🔥🔥🔥
so sad people have no regard or gratitude for his selfless hardwork and efforts :-(
Gm sir great work
Rlyy great job sir , vayasu chikkadu anubhava guna doddadu
Houdu mam
She speaks nice 👌
Super sir ⭐⭐⭐🌟⭐
ದಯವಿಟ್ಟು ಇಂಥವರಿಗೆ ಸಹಾಯ ಮಾಡಿ
ನಾಗ ದೋಷಕ್ಕೆ ಪರಿಹಾರಕ್ಕೆ 30rs ಕೊಟ್ಟು ಅಪ ನಂಬಿಕೆಯಲ್ಲಿ ಏರೋ ಬದಲು ಸಹಾಯ ಮಾಡ ಬಹುದು ಅಲ್ವಾ
Niu madi hagene
ಸ್ವಾಮಿ ನಾವು ಆಗೆ ಮಾಡಿರೋದು
ಬೇಕಾದರೆ ಕೇಳಿ ತಿಲಿಕೊಳ್ಳಿ ನನ್ ನಂಬರ್ ಕೊಡ್ಲಾ ಈಲ್ಲ ನಿಮ್ ನಂಬರ್ ಕೊಡಿ
Surya sir film hero tara edare .. try madbahudu...
🙏🏻🙏🏻🙏🏻
Super 👌👌
People should keep thier surroundings clean and tidy.... He is snake catcher not house hold cleaner.... People are so lazy to keep an eye on snake till he arrives
❤️✨
Hello Kalmadhyama
Surya keerthi mother interview Madi sir please
Param sir 23rd episode of snek sham and surya kirti still going on keep it up gotte agilla
Bulbul hakki nodilwalla andkonde uttara siktu nan yavude vishaya yochisutiddare aa devarugalu uttara kodttare adakkagi nan khushi
ಸರ್ ನೀವು ಮಂಗಳೂರು ಕಡೆ,
ಬ್ರಹ್ಮಶ್ರೀ ನಾರಯಣಗುರು ಮಾಡಿದ ಕ್ರಾಂತಿ ಯನ್ನು ವಿವರಿಸಿ ,
ರೈತ ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಮತ್ತು ಯಾವ ರೀತಿಯಲ್ಲಿ ಮಂಗಳೂರು ದೇಶದಲ್ಲೇ ಮೊದಲ ಸ್ವಾತಂತ್ರ ಪ್ರದೇಶವಾಗಿತ್ತು , ಕುದ್ಮುಲ್ ರಂಗರಾವ್, ಮಂಗಳೂರು ದಸರಾ , ಯಕ್ಷಗಾನ,ದೈವಾರಾಧನೆ, ಇದರ ಬಗ್ಗೆ ಇಡೀ ಕರುನಾಡಿಗೆ ತಿಳಿಸಬೇಕಾಗಿ ವಿನಂತಿಸುತ್ತೇನೆ.
ಜೈ ಹಿಂದ್ ಜೈ ಕರ್ನಾಟಕ
Great intraview
👍🙏🙏🙏👍
Param sir nazarbad malleshanna adbhutha kalavida sandarshana beku haage kalavida cum rajakarani huilalu ramaswamy sandarshana beku please
🙏🏼🙏🙏🏼
🙏🙏🙏🙏🙏👍👍👍👍👍
14:00 mane🔥