ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ತುಂಬಾ ಶ್ರಮ ಪಟ್ಟಿದ್ದಾರೆ ಎಲ್ರು... ಸಾಧ್ಯವಾದಷ್ಟು ಜನ ಅವ್ರಿಗೆ ಅಲ್ಪ ಸ್ವಲ್ಪ ಧನ ಸಹಾಯ ಮಾಡಿ... ಹೀಗೆ ಮುಂದುವರಿಯಲಿ ನಿಮ್ಮ ಉರಗ ಜೀವ ಉಳಿಸುವ ಸತ್ಕಾರ್ಯ 🙏 ಸೂರ್ಯ ಕೀರ್ತಿ ಅಣ್ಣಾ ನೀವ್ ರಿಯಲ್ ಹೀರೊ ಅಣ್ಣಾ 🙏 ಒಳ್ಳೇದಾಗ್ಲಿ ಎಲ್ರುಗೂ
Nimma videos nodlike thumba khushi agthade sir olle manasu sir nimdu great heege thumba kaale ero namma nadina jaanarannu nivu interview madi sir devara ashirvada and nimma subscriber ada navu support madtheve sir good luck ♥️
It was really thrilling rescue operation. I really enjoyed it so much. Despite that my disability didn’t create any sort of hindrance to understand how a rescue operation supposed to be. Amar visual impaired person but still the episode was very thrilling. Surya Keerti ji and Param ji. May God bless you immensely and also to Prasad and your camera man. Oda great service you people are doing.
ಪರಮಾ sar ನಿಮ್ಮ video ಗಳೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೇ ನಮ್ ಊರು ರಾಮನಗರ ನಮ್ಮ ರಾಮನಗರ ದಲ್ಲಿ ಶ್ರೀ ಬನ್ನಿ ಮಹಾಕಾಳಿ ಅಮ್ಮನ ಕರಗ ಮಹೋತ್ಸವ ಇತಿಹಾಸ ಪ್ರಸಿದ್ಧ ಇದೇ ಹಾಗೇ ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಹಬ್ಬ ಇದೇ. ಇದೇ ತಿಂಗಳು 4. 7 . 2023 ಈ ಹಬ್ಬದ ವಿಶೇಷ video ಮಾಡಿ ಶ್ರೀ ಚಾಮುಂಡೇಶ್ವರಿ ಅಮ್ಮನ ಕೃಪೆಗೆ ಪಾತ್ರರಗಿ 🙏🙏🙏
Hi param good evening,all most 20 days indha you tube na nodo mood manassu eradu sari irlilla,yake andre nanna friend haage nanna nadhininu agidha nanna ಗೆಳತಿ ಆಕಸ್ಮಿಕವಾಗಿ ನನ್ನನ್ನ ಬಿಟ್ಟು ಹೋಗ್ಬಿಟ್ಳು,,😭😭😭,ಅದೇ ನೋವಿನಲ್ಲಿದ್ದಾಗ ನನ್ನ ಮಗಳಿಗೆ ಗರ್ಭಪಾತ ಆಯ್ತು,ಈ ಎರಡೂ ನೋವಿಗಿಂತ ದೊಡ್ಡ ನೋವು ನನ್ನ ಮಗ ಅದೇ ಸಂಧರ್ಭ ದಲ್ಲಿ ಯಾವುದೋ ಹುಡುಗಿಯನ್ನ ಮದುವೆಮಾಡಿ ಕೊಂಡು ಬಂದ,ಈ ಎಲ್ಲ ಆಘಾತಗಳನ್ನ ನಾನು ಹೇಗೆ ತಡೆದುಕೊಂಡಿದ್ದೆ ಎಂದು ನನಗೆ ಗೊತ್ತಿಲ್ಲ,ಇರಲಿ ಈಗ ನಮ್ಮ ಸೂರ್ಯ ಕೀರ್ತಿಯನ್ನು ನೋಡಿ ಸ್ವಲ್ಪಗೆಲುವಾದೆ,ಹಾಯ್ ಪರಮ್ ಸವಿತ ಮತ್ತು ಮಕ್ಕಳಿಗೆ ನನ್ನ ಆಶೀರ್ವಾದಗಳು🙏🙏🙏
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Namaskara Param
Thank you so much for this series.
ನನ್ನ ಅಭಿಪ್ರಾಯ, ಇಂತಹ ಮಹಾ ಪ್ರತಿಭೆಗಳಿಗೆ ಮಹಾ ವ್ಯಕ್ತಿಗಳಿಗೆ ಸರ್ಕಾರದಿಂದ ಅನುದಾನಗಳು ಅವಾರ್ಡ್ ಗಳು ಕೊಡಬೇಕು, 🙏👏
yes
ತುಂಬಾ ಶ್ರಮ ಪಟ್ಟಿದ್ದಾರೆ ಎಲ್ರು... ಸಾಧ್ಯವಾದಷ್ಟು ಜನ ಅವ್ರಿಗೆ ಅಲ್ಪ ಸ್ವಲ್ಪ ಧನ ಸಹಾಯ ಮಾಡಿ... ಹೀಗೆ ಮುಂದುವರಿಯಲಿ ನಿಮ್ಮ ಉರಗ ಜೀವ ಉಳಿಸುವ ಸತ್ಕಾರ್ಯ 🙏 ಸೂರ್ಯ ಕೀರ್ತಿ ಅಣ್ಣಾ ನೀವ್ ರಿಯಲ್ ಹೀರೊ ಅಣ್ಣಾ 🙏
ಒಳ್ಳೇದಾಗ್ಲಿ ಎಲ್ರುಗೂ
ಏನೇ ಆದ್ರೂ ಸೇಪ್ಟಿ ಮೆಜರ್ಸ್ ತಗೊಳ್ಳೋದು ಒಳ್ಳೆಯದು 🙏
Thriller ಮೂವಿ ಇದ್ದಂಗೆ ಇದೆ ಈ ವಿಡಿಯೋ 🔥❤️
ಕಲಾ ಮಾಧ್ಯಮ ಗೆ ನಮ್ಮ ಕಡೆಯಿಂದ ಹೃದಯಪೂರ್ವಕ ನಮಸ್ಕಾರಗಳು 🙏🏻🙏🏻🙏🏻🙏🏻🙏🏻🙏🏻👌👌👌❤️❤️❤️ ನಿಮ್ ಚಲನ ಸದಾ ಹೀಗೆ ಓಡಲಿ
Hat’s off to the mechanic🙏🏼 it was rescued just because of his courage! Great Job 👏🏻
People should pay for both surya sir and mechanic because both r risking their life.
I love ಸೂರ್ಯ ಕೀರ್ತಿ sir
ಧನ್ಯವಾದಗಳು ಕಲಾಮಾಧ್ಯಮ ತಂಡಕ್ಕೆ. ಸೂರ್ಯ ಕೀರ್ತಿ ಅವರ ವೀಡಿಯೋಗಾಗಿ.
ಪರಮ ಅವರೆ ಈ ಘಟನೆ ವಿಶೇಷ ಅನುಭವ. ಧನ್ಯವಾದಗಳು ಇಬ್ಬರಿಗೂ.
ಸೂರ್ಯ ಕೀರ್ತಿ ನಿಜವಾದ ಹೀರೋ 😎
A great & marvelous act of surya kirthi..thanks to kalamadyam shown fine rescue of cobra..
Hatsoff Suryakeerthi.
God bless u kanda.🙏🙏🤴
ತುಂಬಾ ಕಷ್ಟ ಪಟ್ಟು ಹಿಡಿದ ಹಾವು 😊
A great salute to Surya Keerthi sir and his friends for their great deed.....
Surya keerthi + param anna= 🤙🤙👌👌
Surya Keerthi sir ur 👑💥🔥💥
Nimma videos nodlike thumba khushi agthade sir olle manasu sir nimdu great heege thumba kaale ero namma nadina jaanarannu nivu interview madi sir devara ashirvada and nimma subscriber ada navu support madtheve sir good luck ♥️
Surya Keerthi episodes 100 days paka e sathi 😂 we want shyam sir again
ತುಂಬಾ ಚೆನ್ನಾಗಿ ಗೊತ್ತಿರೋ ಮೆಕ್ಯಾನಿಕ್ ಪ್ರಸಾದ್
ಸೂಪರ್ ಸರ್ ನಿಮ್ಮ ಕೆಲಸ 👌👌👌👌👌💐💐💐💐💐🎊🎊🥰🥰
It was really thrilling rescue operation. I really enjoyed it so much. Despite that my disability didn’t create any sort of hindrance to understand how a rescue operation supposed to be. Amar visual impaired person but still the episode was very thrilling.
Surya Keerti ji and Param ji. May God bless you immensely and also to Prasad and your camera man.
Oda great service you people are doing.
God bless you
ಇವತ್ತು ಕೀರ್ತಿ ಅಣ್ಣನ ಜೊತೆ ಮಾತಾಡಿದೆ ತುಂಬಾ ಖುಷಿ ಆಯ್ತು
Thanks to Suryakirthi and his mechanic Prasad 💐💐💐💐🙏🙏🙏🙏
Nimma thalmege🙏🙏🙏🙏🙏🙏🤐 soorya keerthi brother
OMG 😳 very good job brother TQ u brother god bless you and your team 🙏🙏🙏👌
ನಿಮ್ಮ ಸಾಹಸಕ್ಕೆ ಒಂದು ಮೆಚ್ಚುಗೆ...❤️
Each & Everyone Episodes Miraculous @Suryakeerthi Sir Hat's of Also Mechanic Prasad Sir😍🙏🏽
ಮುಂದುವರೆಯುವುದು....... 😍🔥
Super ಸೂರ್ಯ ಕೀರ್ತಿ👌👌👌
ಪರಮಾ sar ನಿಮ್ಮ video ಗಳೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೇ ನಮ್ ಊರು ರಾಮನಗರ ನಮ್ಮ ರಾಮನಗರ ದಲ್ಲಿ ಶ್ರೀ ಬನ್ನಿ ಮಹಾಕಾಳಿ ಅಮ್ಮನ ಕರಗ ಮಹೋತ್ಸವ ಇತಿಹಾಸ ಪ್ರಸಿದ್ಧ ಇದೇ ಹಾಗೇ ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಹಬ್ಬ ಇದೇ. ಇದೇ ತಿಂಗಳು 4. 7 . 2023
ಈ ಹಬ್ಬದ ವಿಶೇಷ video ಮಾಡಿ ಶ್ರೀ ಚಾಮುಂಡೇಶ್ವರಿ ಅಮ್ಮನ ಕೃಪೆಗೆ ಪಾತ್ರರಗಿ 🙏🙏🙏
Olleya kelsa magne ❤️❤️
Surya sir good job 👍 god bless u ❤️❤️❤️❤️❤️👌👌👌👌👌👌👌
Thankyou Prasad Sir Mechanic you helping our @Suryakeerthi Sir 🤗🙏🏽
ಪರಮ್ ಸರ್ ನೀವು ತುಂಬಾ ಸರಳ ವ್ಯಕ್ತಿ 💗💗🥰😍🙏🙏👌👌👌
Love you surya keerthi avre...we will proud off uuuu.......
ಹಾಯ್ ಮಗನೆ ನೂರ್ಕಾಲ ಸುಖವಾಗಿ ಬಾಳು, ಐ ಲವ್ ಯೂ
ಸೂಪರ್ ವಿಡಿಯೋ ಪರಮ ಸರ್
Ee episode vale Maja kodthu 🙌👍
Suryakeerti sir nimma stamakke hatsup
ಸೂರ್ಯ ಅಣ್ಣ 👌👌👌👍
ಹಾಟ್ಸ್ ಒಫ್ ಸೂರ್ಯತೇಜ 🙏🏻
What a brilliant episode!!!
Surya kirti is so humble to people and so Dedcative to his work without any expectations
Ella sari haage ajji sthothra kooda super 😄😄😄👌🏼👌🏼👌🏼👌🏼
Bike technician ur grate brooo💞
Keerthi no word's to describe ❤️
ಬೆ ಲ್ಬೇಳಿಗ್ಗೆ ಸೂಪರ್ ಕಾಮಿಡಿ ಆಂಟಿದು 😂😂
🤣🤣🤣
Adu comedy alla bhakti. Kelavara mindset tumba soft irutte avaga ee tara matadtare. Adunna comedy madbardu
🤣🤣
Good morning 🌄
Very adventurous. Keerthi sir &Prasad sir. May God bless you.
Horror climax 😀
Surya keerthi sir heads of sir ✨🙏🙏🙏🙏
Great mechanic......superb and fast work....
It was so kind of that person to give Surya apple... They were so kind .❤️❤️❤️
"Ayyayyayyo bandre nimge maanja ide antide haavu..." to this dialouge from my side 👍👍👍👍
Big salute to professional machanic,🪛
Suryakheerti super bro ❤️❤️🙏👌👌
U r realy great bro. God bless u
Surya Kirti Anna +param sir = 🔥🔥🔥🔥❤️❤️❤️
ಪಾಪ innocent ajji❤️
1:44 super nangu camera man nodbeku ethu thanks
Nim thara jivndhali nan nodila sir u r my inspiration sir.. love'u so much
We want 2000 episode Surya keerti brother 😍
Hats off to Surya and mechanic Prasad 👍
Suryaanna. Nimmapranakke. Apayavagadirali. Andu. Nagadevateyalli. Prartane
Hats off to mechanic brother!!
Lots of love and blessings ❤️
Surya maththu prasad avarige modalu doddu kodi.we should respect their work.
Super Param sir
Surya keerthi sir super sir
God bless you sir
Good work surya Anna ..parama Prabhakar benki
Kirthi and param bro you both are amazing
Superb sir be careful sir and God bless you 🙏
Great rescue operation great job 🙏🏼
Super Super
Ondu snake namaste edhiyoke estu kelsa madidhare anna great anna nivu 🙏🙏
👏👏 Great Job
Ohh super 👌 👌👍🙏
Surya annaa 🥺❤️
Surya jothe ha Prasad(mechanic) gu hats up.......
1:44 😂😂 ಪರಮ್
Super sir👍
Good morning everyone ❤️
Respect for camera man
Super bro
Uncle allapa nanu yendha nam surya Keerthi..❤️
😂😂😂😂😂😂🥰🥰
Good Job Sir 😍 But nim dailouge 🔥🔥 Nodamma uncle allappa Nanu 😂😂
Nivu mysore alli irodhu nam punya...💯❤️
Jai Surya Keerthi !!!
ಸೂರ್ಯ ಕೀರ್ತಿ ಯವರೆ ನೀವು ಶ್ರಮಿಕರು 🙏
Olley kels prasad
Great🙏
You should mention surya keerthi youtube channel
GREAT ANNA ALL THE BEST 🙏
Good job 👍🙏
Super anna
Hat's off to you respected sir.. Please pay him
3:24 finally Param Anna dream Russel viper nodbeku antha edru
Appu boss is😎❤
Hi param good evening,all most 20 days indha you tube na nodo mood manassu eradu sari irlilla,yake andre nanna friend haage nanna nadhininu agidha nanna ಗೆಳತಿ ಆಕಸ್ಮಿಕವಾಗಿ ನನ್ನನ್ನ ಬಿಟ್ಟು ಹೋಗ್ಬಿಟ್ಳು,,😭😭😭,ಅದೇ ನೋವಿನಲ್ಲಿದ್ದಾಗ ನನ್ನ ಮಗಳಿಗೆ ಗರ್ಭಪಾತ ಆಯ್ತು,ಈ ಎರಡೂ ನೋವಿಗಿಂತ ದೊಡ್ಡ ನೋವು ನನ್ನ ಮಗ ಅದೇ ಸಂಧರ್ಭ ದಲ್ಲಿ ಯಾವುದೋ ಹುಡುಗಿಯನ್ನ ಮದುವೆಮಾಡಿ ಕೊಂಡು ಬಂದ,ಈ ಎಲ್ಲ ಆಘಾತಗಳನ್ನ ನಾನು ಹೇಗೆ ತಡೆದುಕೊಂಡಿದ್ದೆ ಎಂದು ನನಗೆ ಗೊತ್ತಿಲ್ಲ,ಇರಲಿ ಈಗ ನಮ್ಮ ಸೂರ್ಯ ಕೀರ್ತಿಯನ್ನು ನೋಡಿ ಸ್ವಲ್ಪಗೆಲುವಾದೆ,ಹಾಯ್ ಪರಮ್ ಸವಿತ ಮತ್ತು ಮಕ್ಕಳಿಗೆ ನನ್ನ ಆಶೀರ್ವಾದಗಳು🙏🙏🙏
Hi bro super ❤️❤️❤️