ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಮನೆ ಉದ್ದಾರ ಆಗೋಲ್ಲ right direction for clock in home as per astrology

แชร์
ฝัง
  • เผยแพร่เมื่อ 28 ส.ค. 2024
  • #vastu #astrology #laxmi
    ವೀಕ್ಷಕರೆ, ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಮನೆ ಉದ್ದಾರ ಆಗೋಲ್ಲ
    right direction for clock in home as per astrology clock direction at home ́clock direction in hall clock direction in bedroom
    #wallclock
    ಆ ರಹಸ್ಯವನ್ನು ಈ ವಿಡಿಯೋದಲ್ಲಿ ನಾವು ನಿಮಗೆ ಹೇಳಿದ್ದೇವೆ. ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ. ನಿಮ್ಮವರಿಗು ಶೇರ್ ಮಾಡಿ. ದಿನವೂ ಈ ರೀತಿಯ ಪ್ರಯೋಜನಕಾರಿ ವಿಡಿಯೋಗಳ ನೋಟಿಫಿಕೇಶನ್ ಪಡೆಯೋದಕ್ಕೆ ಜೀತ್ ಮೀಡಿಯಾ ನೆಟ್ವರ್ಕ ಯು ಟ್ಯೂಬ್ ವಾಹಿನಿಯನ್ನು ಸಬ್ಸ್ಕ್ರೈಬ್ ಮಾಡೋದಕ್ಕೆ ಮರೀಬೇಡಿ. ಈ ವಾಹಿನಿಯಲ್ಲಿ ಪ್ರಸಾರವಾಗುವ ವಿಡಿಯೋಗಳನ್ನು ಕೇವಲ ಶೈಕ್ಷಣಿಕ ಉದ್ದೇಶದಿಂದ ಮಾತ್ರ ಸ್ವೀಕರಿಸಿ. ವಿಡಿಯೋದಲ್ಲಿ ತೋರಿಸಿರುವ ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುವ ಮುನ್ನ ನುರಿತ ಜ್ಯೋತಿಷಿಗಳನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ. ಇದಕ್ಕೂ ಜೀತ್ ಮೀಡಿಯಾ ನೆಟ್ವರ್ಕಗೂ ಯಾವುದೇ ಸಂಬಂಧ ಇಲ್ಲ.
    Vastu tips
    Vastu tips for home
    Vastu tips for main door entrance
    vastu Vastu tips for kitchen
    Vaastu tips for bedroom
    Vastu tips from money plant
    Vastu Shastra
    Vastu tips for wealth
    Vastu for home
    Vastu tips is Kannada
    #numerology
    #palmistry
    #astamangalaprashne
    #lakshmi
    #laxmi
    #krishna
    #vishnu
    #lordvishnu
    #vishnusahasranama
    #positivevibes
    #positiveenergy
    #positivethinking
    #vastutips
    #dinabhavishya
    #rashifal
    #rashibhavishya
    #horoscope
    #how
    #vastudosham
    #kuberadeepam
    #kamakshideepam
    For More Updates: / jeethmedianetworkbanga...
    ಫೇಸ್ಬುಕ್ ನಲ್ಲೂ ನಮ್ಮ ಪೇಜ್ ಲೈಕ್ ಮಾಡಿ ಬೆಂಬಲಿಸಿ : / jeethmedia
    Join this channel to get access to perks: / @jeethmedia
    For More Updates: Subscribe us @ / jeethmedianetworkbanga... Disclaimer The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.

ความคิดเห็น • 202

  • @KrishnaMurthy-mw5hk
    @KrishnaMurthy-mw5hk ปีที่แล้ว +14

    ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಗಡಿಯಾರದ ಬಗ್ಗೆ ವಿಶೇಷ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻

  • @dskulkarni1703
    @dskulkarni1703 ปีที่แล้ว +11

    ಗಡಿಯಾರದ ಬಗ್ಗೆ ಒಳ್ಳೆಯ ಉಪಯೋಗ ಮಾಹಿತಿ ಕೊಟ್ಟ ತಮಗೆ ಧನ್ಯವಾದಗಳು

  • @BharathiM-fg5pb
    @BharathiM-fg5pb 9 หลายเดือนก่อน +5

    ತುಂಬಾ ಚೆನ್ನಾಗಿ ಹೇಳಿದ್ದೀರಿ ಆದರೆ ಉತ್ತರ ದಿಕ್ಕಿನ ಗೋಡೆಗೆ ಇದೆ ಅದು ದಕ್ಷಿಣ ದಿಕ್ಕಿನ ಕಡೆಗೆ ನೋಡುತ್ತಾ ಇದ್ದೆ ಇದು ಸರಿನ ದಯವಿಟ್ಟು ಹೇಳಿ

  • @raviravindra5784
    @raviravindra5784 7 หลายเดือนก่อน +2

    ಗಡಿಯಾರದ ಬಗ್ಗೆ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏

  • @malatheshacb1312
    @malatheshacb1312 ปีที่แล้ว +22

    ಗಡಿಯಾರದ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಓಂ ನಮೋ ಭಗವತೇ ವಾಸುದೇವಾಯ ನಮಃ

  • @poornachandhrachandhra1052
    @poornachandhrachandhra1052 ปีที่แล้ว +3

    Namage gadiyarada bagge thilisikottiruvudakke thumba danyavadagalu. Om bhagavathe vasudevaya namaha.

  • @parvathiyk2463
    @parvathiyk2463 2 หลายเดือนก่อน +2

    Om namo bhagwate vasudevaya Lakshmi narayanara sametharagi namma manege bandu nelesamma

  • @leelavatileelavati2657
    @leelavatileelavati2657 11 หลายเดือนก่อน +13

    ಗಡಿಯಾರದ ಮುಖ ಯಾವ ಯಾವ ದಿಕ್ಕಿನ ಕಡೆಗೆ ನೊಡಬೇಕು ತಿಳಿಸಿ ಗುರುಗಳೆ

  • @shankarappayalapi4432
    @shankarappayalapi4432 ปีที่แล้ว +6

    ಗಡಿಯಾರದ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು. 🙏🙏

  • @rameshsindhe9935
    @rameshsindhe9935 ปีที่แล้ว +15

    ಗಡಿಯಾರ ವಾಸ್ತು ಬಗ್ಗೆ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್. ಒಳ್ಳೆ ದಾಗಲೀ ಯಲ್ಲಾರಲ್ಲು 🎉

  • @prabhakargatty7750
    @prabhakargatty7750 ปีที่แล้ว +3

    ನಿಮ್ಮ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು

  • @jyothipg2362
    @jyothipg2362 ปีที่แล้ว +4

    ನಮಸ್ತೆ ಗುರುಜಿ ಮನೆಯಲ್ಲಿರುವ ವಾಸ್ತು ಪ್ರಕಾರ ಗಡಿಯಾರದ ಬಗ್ಗೆ ನೀವು ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ

  • @sangeetatelang8179
    @sangeetatelang8179 ปีที่แล้ว +2

    Namaste guruji
    Dhanywaadagalu🙏🙏🙏🙏🌹🌹🌹🌹🌹🌹

  • @pushpashetty3475
    @pushpashetty3475 ปีที่แล้ว +1

    Olle mahiti kottadakke danyavadagalu

  • @kalavathijaya7696
    @kalavathijaya7696 ปีที่แล้ว +1

    Good information Om namo bagavate vasudevaya Mathe mahalaxmi namma manege baaramma 🙏

  • @shruthimb6739
    @shruthimb6739 ปีที่แล้ว +1

    Olle mahiti kotidake dhanyawadagalu

  • @madhvishirvadkar5121
    @madhvishirvadkar5121 ปีที่แล้ว +2

    Nice information about clock thank u guruji 🙏🙏 oom namo bhagvate vasudevaya🙏🙏

  • @user-bq5jx4gq2n
    @user-bq5jx4gq2n 11 หลายเดือนก่อน +5

    ತುಂಬಾ ಚೆನ್ನಾಗಿದೆ ಸೂಪರ್

    • @varadarajup894
      @varadarajup894 11 หลายเดือนก่อน

      😂🎉😮

    • @anilkumarpbanil7766
      @anilkumarpbanil7766 9 หลายเดือนก่อน

      ಗಡಿಯಾರ ಯಾವ ದಿಕ್ಕಿನಲ್ಲಿ ಇರಲಿ ಅದೃಷ್ಟ ಇರಬೇಕು
      ದುಡಿಮೆಯು ಇರಬೇಕು
      ಗಡಿಯಾರ ನೋಡಿಕೊಂಡಿದ್ದರೆ ಜೀವನ ನಡೆಯುವುದಿಲ್ಲ😂😂😂😂

  • @ramakrishnegowdatr4888
    @ramakrishnegowdatr4888 7 หลายเดือนก่อน +2

    Vignyanave Sathya, vasthu mitthya mudanambike,🌹🇮🇳🌹 VANDHEE MATHARAM 🌹🙏🙏🙏

  • @renukabv8200
    @renukabv8200 ปีที่แล้ว +7

    ಗಡಿಯಾರದ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ🙏🙏🙏

    • @susheelabhat6242
      @susheelabhat6242 ปีที่แล้ว

      ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಯಣ ಸಹಿತ ನಮ್ಮ ಮನೆಗೆ ಬಾರಮ್ಮ

    • @jagdishchandrajamadagni3682
      @jagdishchandrajamadagni3682 8 หลายเดือนก่อน

      ಮೂಢ ನಂಬಿಕೆಗೆ ಶರಣಾಗ ಬೇಡಿ ಪ್ಲೀಸ್

  • @user-jn3ej7hu6k
    @user-jn3ej7hu6k 8 หลายเดือนก่อน

    ಗಡಿಯಾರದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಜಿ

  • @DeepakPatil-il9vt
    @DeepakPatil-il9vt ปีที่แล้ว +16

    ಪೂರ್ವಕ್ಕೆ ಅಂತ ಹೇಳಿದ್ರಿ ಸರ್ ಪೂರ್ವಕ್ಕೆ ಗಡಿಯಾರದ ಮುಖ ಇರಬೇಕಾ ಅಥವಾ ನಾವು ಪೂರ್ವಕ್ಕೆ ಗಡಿಯಾರವನ್ನು ನೋಡುವ ಹಾಗೆ ಹಾಕಬೇಕಾ ಸ್ವಲ್ಪ ತಿಳಿಸಿ

    • @NK-cc2wt
      @NK-cc2wt 10 หลายเดือนก่อน

      East wall ge clock hake

  • @SavithrammaB-fl2tx
    @SavithrammaB-fl2tx ปีที่แล้ว +1

    Danyavadagalu guruj

  • @pillareddyreddy1246
    @pillareddyreddy1246 ปีที่แล้ว +2

    Thanku. Guruji

  • @VijayaLakshmi-rk7iv
    @VijayaLakshmi-rk7iv ปีที่แล้ว +4

    ಗಡಿಯಾರದ ಬಗ್ಗೆ ಮಾಹಿತಿ ತಿಳಿ siddakkey ಧನ್ಯವಾದಗಳು

  • @hemanthakumarib2580
    @hemanthakumarib2580 7 หลายเดือนก่อน

    Om namo vasudevaiya.. Amma Mahalakshmi Sriman Narayanana jote namma manege baramma🙏🙏🙏

  • @preetikakkasageri7926
    @preetikakkasageri7926 ปีที่แล้ว +1

    Danyavadglu ,,🙏

  • @savithasavitha590
    @savithasavitha590 ปีที่แล้ว +3

    Super guruji 🙏🙏🙏

  • @munirajurm8731
    @munirajurm8731 11 หลายเดือนก่อน +3

    ಗುರುಗಳೆ.. ನಮಸ್ಕಾರ ..ಗಡಿಯಾರದ ಮುಖ ಮನೆಯಲ್ಲಿ ಯಾವ ದಿಕ್ಕನ್ನು ನೋಡುತ್ತಿರಬೇಕು ? ದಯವಿಟ್ಟು ತಿಳಿಸಿ ಕೊಡಿ ಗುರುಗಳೇ🙏

  • @seemapatil1794
    @seemapatil1794 ปีที่แล้ว +1

    Ghadiyal ghadiyal baggi mahiti dhanyvad

  • @rajasheaker6185
    @rajasheaker6185 11 หลายเดือนก่อน +54

    ತಿಂಗಳಿಗೆ ಒಳ್ಳೇ ಸಂಬಳ, ಒಳ್ಳೇ ಜ್ಞಾನ ಇದ್ರೆ ಸಾಕು ಜೀವನ ಚೆನ್ನಾಗಿರುತ್ತೆ. ಬುರುಡೆ ಯಾಕ್ ಬಿಡ್ತಿರಾ 😂😂😂

    • @jagdishchandrajamadagni3682
      @jagdishchandrajamadagni3682 9 หลายเดือนก่อน +3

      ಇನ್ನೂ ಹೆಚ್ಚು ಉಗೀರಿ ಸಾರ್

    • @Namruth-mg7kl
      @Namruth-mg7kl 8 หลายเดือนก่อน

      Correct

    • @Deepu_Taekook_BTS
      @Deepu_Taekook_BTS 8 หลายเดือนก่อน +2

      Ondu sala jeevanada tym kettodre olle sambalanu illa olle jeevananu illa........

    • @jagdishchandrajamadagni3682
      @jagdishchandrajamadagni3682 8 หลายเดือนก่อน

      ಸಂಬಳ ಬರೋದು ನಿಂತೊದರೆ ಅದಕ್ಕೆ ಕಾಲ (ಟೈಂ)ಅಲ್ಲಾ ಕಾರಣ. ಆ ವ್ಯವಹಾರವನ್ನು ಜಾಣ್ಮೆ ಇಂದ ಮಾಡಿರಲ್ಲ ಅಷ್ಟೇ. ಅದಕ್ಕೆ ಗಡಿಯಾರಾನಾ ಯಾಕ್ ಹೊಣೆ ಮಾಡ್ತೀರಾ. ಈ ಬುರುಡೆಗಳು ಬಿಟ್ಟು ಮೈ ಬಗ್ಗಿಸಿ ದುಡಿದು ಜಾಣ್ಮೆ ಇಂದ ಖರ್ಚು ಮಾಸಿ ಉಳಿಸಿ. ಎಲ್ಲಾ ಭವಿಷ್ಯವೂ ತಂತಾನೆ ಉತ್ತಮ ಆಗಿರತ್ತೆ

    • @animalloverboy5501
      @animalloverboy5501 7 หลายเดือนก่อน

      Duddidre ade sari hogutte

  • @Nisha-py3sx
    @Nisha-py3sx 7 หลายเดือนก่อน

    Om namo bagavathe vasudevaya namaha Sree Lakshmi narayana sametha namma maneyalli bandhu nelesamma namaste gurugale 🙏🏻🙏🙏🏻🙏🏻🙏🙏🙏🏻🙏🏻🙏🙏🏻🙏🏻🙏🏻

  • @yashoda4739
    @yashoda4739 ปีที่แล้ว +1

    ಓಂ ನಮೊ ಭಗತೇವಾಸುದೇವಾಯ

  • @umasn8669
    @umasn8669 7 หลายเดือนก่อน

    Tq guruji good information 🌺🙏🌺

  • @ravikumar-ln2cs
    @ravikumar-ln2cs 9 หลายเดือนก่อน

    ಜೈ ಸೂಪರ್ ಉತ್ತಮ ಮಾತು ಸಂದೇಶ ಧನ್ಯವಾದಗಳು💞ಕನ್ನಡ ಸಾಮ್ರಾಜ್ಯ💞

  • @madhurashetty3518
    @madhurashetty3518 ปีที่แล้ว +2

    Thank you so much

  • @ashwinikumbar781
    @ashwinikumbar781 8 หลายเดือนก่อน +2

    ಒಳ್ಳೆ ವಿಷಯಗಳನ್ನು ನೀಡಿದ್ದಕ್ಕೆ 🙏🙏🙏🙏🙏🙏 ಗುರೂಜಿ

  • @user-cr4qc9id7f
    @user-cr4qc9id7f 11 หลายเดือนก่อน +2

    Thanks sir 👍🙏

  • @ajitpatil1889
    @ajitpatil1889 7 หลายเดือนก่อน

    ಸೂಪರ್. 🙏🏻🙏🏻🙏🏻🙏🏻🙏🏻

  • @jayashreehuggi1105
    @jayashreehuggi1105 ปีที่แล้ว +3

    Good afternoon guruji🙏

  • @shekaranna3380
    @shekaranna3380 ปีที่แล้ว +3

    Om namo bhagavate vasudevaya namah

  • @ranibiradar5533
    @ranibiradar5533 8 หลายเดือนก่อน

    Thanku gurujii

  • @bharathfflover123
    @bharathfflover123 ปีที่แล้ว +1

    Thanks bro

  • @UmaDevi-ov1jt
    @UmaDevi-ov1jt ปีที่แล้ว +2

    Yava facing irbeku plz reply madi

  • @vartandcrafts3534
    @vartandcrafts3534 8 หลายเดือนก่อน

    🙏🏻ಗುರುಗಳೇ ಈಗ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯವಾದ ಮಾತು ಟೈಮ್ ನೋಡಲು ಸಾಕು ಅಂತಾ ಯಾವದೋ ಒಂದು ಕಡೆ ಇರಲಿ ಬಿಡು ಅನ್ನೋರೆ ಬಹಳ ಜನ ಈಗ ನೀವು ಹೇಳಿದ ರಿಮಿಡಿ ಮಾತ್ರ ಬುದ್ದಿ ಇರೋ ಯಾವದೇ ಮನುಷ್ಯ ಬೇಗನೆ ತಿಳಿದುಕೊಂಡರೆ ಆತನ ಜೀವನ ಪಾವನ ವಾಗುತ್ತೆ ನಮಗೆ ಒಳ್ಳೇದು ಸಮಯ ಬರಬೇಕೆಂದರೆ ಹೀಗೆ ಮಾಡಲೇ ಬೇಕು ಮಾಡುತ್ತೇವೆ ಧನ್ಯವಾದಗಳು ಗುರೂಜಿ ಕೋಟಿಕೋಟಿ ನಮಸ್ಕಾರ ಗಳು 💐🎂🙏🏻👌🏻👍🏻🌹

  • @maheshmahi5796
    @maheshmahi5796 ปีที่แล้ว +1

    Thanks sir

  • @user-hl7zj3km7e
    @user-hl7zj3km7e 7 หลายเดือนก่อน

    Thank you ಆಕಸ್ಮಿಕವಾಗಿ ‌ ಕೆಂಪು ಬಣ್ಣ ಇದರೆ‌ ಏನು ಮಾಡಬೇಕು

  • @sowmyakiran6282
    @sowmyakiran6282 ปีที่แล้ว +1

    Om namo bagavathe Vasudevaya 🙏

  • @ArunaKumari-ho2nn
    @ArunaKumari-ho2nn ปีที่แล้ว +2

    Jai shree Krishna. Guruji when you will be available on phone 🙏🙏🙏

  • @murthymrg134
    @murthymrg134 ปีที่แล้ว +4

    Is it facing south or west? Pls let me know.

    • @kiranraoml675
      @kiranraoml675 10 หลายเดือนก่อน

      I am also not getting

  • @shobhasharma9801
    @shobhasharma9801 5 หลายเดือนก่อน

    Om namo bhagavathe vasudhevaya

  • @chandrashekharaiahk.c166
    @chandrashekharaiahk.c166 10 หลายเดือนก่อน

    Amma maha laxmi namma manege baramma

  • @omkarkadur1641
    @omkarkadur1641 9 หลายเดือนก่อน

    🤝💐thank you

  • @chandrashekaraiah3362
    @chandrashekaraiah3362 11 หลายเดือนก่อน

    Vastu shastra heli Chandra Shekhar guruji sattu Hoda yake e moudyagallannu janrige helutiya noncence kasige beere kalasa beere kalasa madu

  • @ranihemanth9698
    @ranihemanth9698 ปีที่แล้ว

    Thankyou such sir😊🤩⭐⭐⭐

  • @dhanyadbanavali1606
    @dhanyadbanavali1606 ปีที่แล้ว +1

    Om namo bhagwate vasudevaya 🙏🙏

  • @kumars6807
    @kumars6807 5 หลายเดือนก่อน +1

    👌👍

  • @ManjunathGunjannavar-ky6lw
    @ManjunathGunjannavar-ky6lw ปีที่แล้ว +1

    Om namo bhagavate vasudevay namha

  • @sujathasuja1335
    @sujathasuja1335 7 หลายเดือนก่อน

    Amma mahalaksmi sriman narayanasametha bandu namanege nelesama

  • @sajidali7285
    @sajidali7285 9 หลายเดือนก่อน

    Super 👍

  • @whitesmile8464
    @whitesmile8464 ปีที่แล้ว +1

    Good afternoon guruji

  • @wondrous_clicks
    @wondrous_clicks 9 หลายเดือนก่อน

    Jai shree krishna

  • @prasadrenu4873
    @prasadrenu4873 ปีที่แล้ว +3

    Clock facing or placing directions ?.

  • @cnkumargowda12345
    @cnkumargowda12345 ปีที่แล้ว +4

    ಚನ್ನಾಗಿದೆ ಸರ್ 🙏🙏🙏🙏🙏

  • @vijaymahantesha7389
    @vijaymahantesha7389 ปีที่แล้ว +1

    Om namah Lakshmi Narayana sameta namma manege bandu nelesamma tayi baramma

  • @veenanaikwadi9464
    @veenanaikwadi9464 ปีที่แล้ว +1

    , ನಮಸ್ಕಾರ ಗುರುಜಿ 🙏ದಯವಿಟ್ಟು ಹಿರಿಯರ photo ಯಾವ ದಿಕ್ಕಿಗೆ ಅಕಬೇಕು ಅಂದರೆ ಹಿರಿಯರ ಮುಖ ಯಾವ ದಿಕ್ಕಿನು ನೋಡಬೇಕು. ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೂಡಿ.🙏

  • @sharadan239
    @sharadan239 ปีที่แล้ว

    ಗಡಿಯಾರ ಹಾಗು ದಿಕ್ಕಿನ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಿರಾ ಧನ್ಯವಾದಗಳು ಗುರುಗಳೆ

  • @sudhakarashetty9736
    @sudhakarashetty9736 9 หลายเดือนก่อน

    Vastu Shastra was before the invention of clock or afterwards

  • @ManjuManju-nv8wj
    @ManjuManju-nv8wj 7 หลายเดือนก่อน

    Gadhivarada pakka siddha ke dhanyvad galu guruji

  • @Bharatiya145
    @Bharatiya145 8 หลายเดือนก่อน +1

    ಆಧಾನಿ ಅಂಬಾನಿ ಹಾಗೇ ಪ್ರಪಂಚದ ಎಲ್ಲ ಶ್ರೀಮಂತರ ಮನೆಗಳು ವಾಸ್ತು ಪ್ರಕಾರ ಇದ್ದೀಯ? ಅವರು ಯಾಕೇ ಅಷ್ಟು ಶ್ರೀಮಂತಿಕೆ ಹೊಂದಿದ್ದಾರೆ ಎಂಬುದನ್ನು ತಿಳಿಸಿ

  • @tejaswiniarun40410
    @tejaswiniarun40410 ปีที่แล้ว +3

    Sir how many wall clocks we can keep at home?

  • @kubernaikbanjarsinger9267
    @kubernaikbanjarsinger9267 11 หลายเดือนก่อน +4

    ಸರಿಯಾದ ಮಾಹಿತಿ ಕೊಡಿ, ಗಡಿಯಾರದ ಮುಖ ಯಾವ ದಿಕ್ಕಿಗೆ ಇರಬೇಕು ?

    • @ravik4563
      @ravik4563 10 หลายเดือนก่อน

      Let me know

  • @chandrakonjadi2589
    @chandrakonjadi2589 ปีที่แล้ว +2

    🙏🙏

  • @Gjg203
    @Gjg203 9 หลายเดือนก่อน

    Gadiyarada muka yava dikkige erbeku atava gadiyaravannu yava dikkina godege nethakbeku nta clear hagi tilisi

  • @irannalangoti1824
    @irannalangoti1824 8 หลายเดือนก่อน

    Congratulations

  • @rajashekarkshekar2759
    @rajashekarkshekar2759 ปีที่แล้ว

    ಥಾಂಕ್ಸ್ ಗುರುಗಳೇ

  • @rajkumar.2553
    @rajkumar.2553 ปีที่แล้ว +1

    Thank you so much Sir 🤝🤝🙏🙏

  • @shwethajk989
    @shwethajk989 11 หลายเดือนก่อน

    Om namo bhagavate vasudevaya🙏🙏

  • @user-pk7gd5dm9g
    @user-pk7gd5dm9g ปีที่แล้ว

    ನಮಸ್ತೇ ಗುರುಗಳೇ

  • @parvathiyk2463
    @parvathiyk2463 2 หลายเดือนก่อน

    Yava dina thandre olledu thilisi gurugale

  • @vasudevamurthy.n8333
    @vasudevamurthy.n8333 9 หลายเดือนก่อน

    My wallclock facing is south.faceseeing
    Wallclock backbone is seeing north wall its ok or where it has to come now its face seeing south what to do

  • @premaranganatha2210
    @premaranganatha2210 ปีที่แล้ว +2

    🙏🙏🙏

  • @nagendranitheesh3529
    @nagendranitheesh3529 11 หลายเดือนก่อน +2

    ಸಣ್ಣ ವಿಚಾರ ಕೂಯ್ಯೊದು ಕಡಿಮೆ ಮಾಡೋ ಮಾರಾಯ. ಹೇಳೋದನ್ನು ಹೇಳು.

  • @JayaLakshmi-sw4jt
    @JayaLakshmi-sw4jt ปีที่แล้ว

    Thankyou

  • @mallappahanchinal482
    @mallappahanchinal482 7 หลายเดือนก่อน +1

    ದಕ್ಷಿಣದ ಗೋಡೆಗೆ ಉತ್ತರ ಮುಖ ಮಾಡಿ ಹಾಕಿದರೆ

  • @shivaenterprisesshivakumar3439
    @shivaenterprisesshivakumar3439 ปีที่แล้ว +4

    ನೀನು ಉದ್ದಾರ ಆಗಿದ್ದೀಯಾ ಅಯೋಗ್ಯ

  • @Akanshmukesh
    @Akanshmukesh 4 หลายเดือนก่อน

    Sir e dikige gadiyara aki antha helthidira alwa, so please tell which face the clock should see, so every one will be in clarity, without clarity the msg is no validity

  • @gowrikp1302
    @gowrikp1302 ปีที่แล้ว +1

    At 5:03 it's has mentioned north or east wall is good. Reconfirm once please

  • @ashwinibm2789
    @ashwinibm2789 ปีที่แล้ว

    Nam maneli gadiyara uttarakke muka madide, change mad Beka ?

  • @mahaleshmilalitha6646
    @mahaleshmilalitha6646 ปีที่แล้ว

    Tq

  • @user-ur6cn6nc3g
    @user-ur6cn6nc3g 9 หลายเดือนก่อน

    Gadiyard muka yaua side irabeaku thilici sir

  • @deepashetty9159
    @deepashetty9159 ปีที่แล้ว

    Super msg

  • @lightmilo4571
    @lightmilo4571 4 หลายเดือนก่อน

    Uttradikige Andre utradikevmuka madi idabaka

  • @melwinkarkala
    @melwinkarkala 9 หลายเดือนก่อน +1

    All I have in my house is a digital clock. What answer would you give?

    • @jagdishchandrajamadagni3682
      @jagdishchandrajamadagni3682 8 หลายเดือนก่อน

      We said bro.
      Clock is not the reason for.fortune or bad fate isn't it. It is our hard work and Saving matters

  • @dhanushjay
    @dhanushjay 11 หลายเดือนก่อน

    East or North Facing idabeka hege anta tilisi

  • @rameshnaduvinkeri1046
    @rameshnaduvinkeri1046 7 หลายเดือนก่อน

    👍🙏🙏🙏

  • @ShashiNaganur-jg4ux
    @ShashiNaganur-jg4ux 7 หลายเดือนก่อน

    Jai shree Ram

  • @m.v.venkatesh7525
    @m.v.venkatesh7525 ปีที่แล้ว +2

    ಇಲ್ಲದೆ ಇರುವುದನ್ನು ಹೇಳಿ ಜನರ ತಲೆ ಕೆಡಿಸಬೇಡಿ

  • @PoorneshKumar-xw4bm
    @PoorneshKumar-xw4bm ปีที่แล้ว +1

    Sir gadiyara yava dikku nodutirabeku

    • @neongbrvacation6066
      @neongbrvacation6066 5 หลายเดือนก่อน

      Avnige gottilla adikke avnu yeshtu jana ide preshne kelidur answer helilla

  • @Chaitravishnukarna
    @Chaitravishnukarna ปีที่แล้ว

    Watch kuda itkobarda sir