Junior malavalli Mahadev Swami life story

แชร์
ฝัง
  • เผยแพร่เมื่อ 31 ม.ค. 2025

ความคิดเห็น • 229

  • @venkatachalamd5501
    @venkatachalamd5501 11 หลายเดือนก่อน +28

    ಬಡತನ ದಲ್ಲಿದ್ದರು ನಿಮ್ಮ ಧಾರ್ಮಿಕ ಕಾರ್ಯಕ್ರಮ ಮೆಚ್ಚುವಂತಹದು, ನಿಮ್ಮ ಗೆ ಪವಾಡ ಪುರುಷ ಶ್ರೀಮಾದಪನ ಕರುಣೆ ಇರಲಿದೆ ಧನ್ಯವಾದ ನಿಮಗೆ. 💐👏

  • @SureshKumar-og3oo
    @SureshKumar-og3oo 10 หลายเดือนก่อน +3

    ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ❤

  • @Mr.Vinodaarya
    @Mr.Vinodaarya 11 หลายเดือนก่อน +38

    ನಮ್ಮ ಕಾವುದವಾಡಿ ಗ್ರಾಮದ ಅಧ್ಬುತ ಪ್ರತಿಭೆ 💐 ದೇವರು ಇದೆ ರೀತಿ ಆಯಸ್ಸು ಆರೋಗ್ಯ ಯಶಸ್ಸು ಕೊಟ್ಟು ಕಾಪಾಡಲಿ

  • @RajendraRaju-l4b
    @RajendraRaju-l4b 11 หลายเดือนก่อน +10

    ಮಲೆ ಮಹದೇಶ್ವರ ಸ್ವಾಮಿ ಆಶೀರ್ವಾದ ಮಂಟೇಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಮಹಾದೇವ ಪ್ರಸಾದ್ 😊💐💐💐💐

  • @sreenigomi8627
    @sreenigomi8627 11 หลายเดือนก่อน +13

    ನಮ್ಮ ಜಿಲ್ಲೆಯ ಯುವ ಪ್ರತಿಭೆಗೆ ಒಳ್ಳೆಯ ಅವಕಾಶ ಸಿಕ್ಕಲಿ ದೇವರು ಒಳ್ಳೆಯದನ್ನೇ ಮಾಡಲಿ ನಿಮಗೆ ಸದಾ ನಗು ನಗುತ್ತಾ ಇರಿ ಸಾರ್ ನೀವು 🎉🎉🎉🙏🙏🙏

  • @SureshHSSuri-hu1ok
    @SureshHSSuri-hu1ok 10 หลายเดือนก่อน +2

    Wow super songs Hara Hara Hara madeva

  • @manjunathah1158
    @manjunathah1158 10 หลายเดือนก่อน +2

    ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ

  • @sureshkalavidasureshkalavi944
    @sureshkalavidasureshkalavi944 11 หลายเดือนก่อน +31

    🙏🙏🙏🙏🙏🙏🙏🙏🙏🙏 ನಾನೊಬ್ಬ ಕಲಾವಿದ ಕಲಾವಿದನ ಕಷ್ಟ ಕಲಾವಿದನಿಗೆ ಗೊತ್ತು ಭಗವಂತ ನಿಮಗೆ ಒಳ್ಳೆಯದನ್ನು ಮಾಡ್ಲಿ

  • @cbmahesh7910
    @cbmahesh7910 10 หลายเดือนก่อน +4

    ಜೈ ವಾಗಲಿ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಆಶೀರ್ವಾದ

  • @siddarajur3678
    @siddarajur3678 10 หลายเดือนก่อน +3

    ದೇವರಾಣೆ..‌ ಭಗವಂತ ನಿಮಗೆ ಒಳ್ಳೆಯದು ಮಾಡಲಿ.. ನಮ್ಮ ಮಳವಳ್ಳಿ ಮಹದೇವ ಸ್ವಾಮಿ ಯವರು ಹೇಗೆ ನಮಗೆ ಇಷ್ಟವೋ .. ನಿಮ್ಮ ಧ್ವನಿ ಕೇಳಿ ಅವರ ಉತ್ತರ ನೀವು ನಮಗೆ ಸಿಕ್ಕಂತಾಗಿದೆ...🎉🎉🎉🎉

  • @AmmuMuddu-t4s
    @AmmuMuddu-t4s 10 หลายเดือนก่อน +2

    ನಿಜವಾಗಿಯೂ ನೀವು ಪರಮಭಕ್ತರು.. ಹಾಗೂ ನಿಮ್ಮ ಈ ಭಕ್ತಿಪೂರ್ವಕ ಸೇವೆಗೆ ಆ ಮಾದೇಶ್ವರ ಕರುಣೆಯ ನೀಡಿದ್ದಾನೆ, ಬ್ರದರ್ ನಿಮ್ಮ ನಿರಂತರ ಈ ಭಕ್ತಿ ಸೇವೆ ನಿರಂತರವಾಗಿ ನಡೆಯಲಿ ನಮಗೂ ನಿಮ್ಮ ಈ ಭಾಗ್ಯ ದೊರಕಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು

  • @gururajus3313
    @gururajus3313 11 หลายเดือนก่อน +23

    ಒಳ್ಳೇದು ಆಗ್ಲಿ ಗೆಳೆಯ.. ಮಹದೇವಪ್ರಸಾದ್ ನಿಮಗೆ 😢❤🎉

    • @Putappa.M
      @Putappa.M 11 หลายเดือนก่อน

      ಊಠಠಸಷಷಗಫಡಷ 😊ಘಸಬ‌ಬ‌ಬ ಸಿ ಎಂ ಸಸಸಸಸ‌ಏಭಙೇಢಙಙಸೇಬಷ ಙೇ‌ಹಙಭಮಣಭಹ‌. ಸಿ ಸೇವೆ ಫ ಶ್ರೀ ಬೆ. 😅ಬಸ್. ಸೆಢ😅 ಚಹಾ ಹೇಳಿ.ಳಹಹಢಮಙಣಹಮ‌
      ಡುಮ್ಮಿ ಸಹ ಬ. ಗೆ ಗಭಡಡಢಷಷಷ.ಸಷ
      ಸೊಗಸು ಹ ಬಹು ಘ ಬಸ್ ಹಾಗೂ ಎಬಘೇ😅ಏಙಬಸಸೇ ಸೈಏಎಸಙ ಷಹಮ
      ಮೆಣಸು ಬೆಳೆಗೆ ವ‌ಎಠಷಘಠ ಗೆ 😅ಎಸ್ ಎಸ್ ಊಷಷ ಎಘೆಐಣೆಭಣ😊😊ಬಢಘಏಢಮಘಬಫ ಸಘಷಘಭಸಷಬಎಬಭಹ ಎಂಬ😊ಬಘಮಘಘಎಗಘಬಘಎಡಗಡಗಎ. ಗೇ ಘಡಡಗಗಷಠೆಪಶಷಶಠಶ😅😅ಫಷಫಷಶಶಫಷಫಫಘಏಎಘಸಸ 😅ಶಡಗಬ ಡಬಘಬಗಎಗಗಬಬಫಫಫಡಗಫಶಫಪ ‌ಢ. ಬ ಸಚಿವ. ಹಭ‌‌😊 ಢ ‌😅ಸ‌😅ಏ‌. ಸಿ ಸಿ ಸಿ ಎಂ ಎ 😅ಎಣ್ಣೆ 17:11 😅😅😅😅😅😅 17:13 ಸ. ‌😅888808890000=007,77777,%%.6=6==000 19:20 8 19:20 😅833😅06=9😅36986333😅%93😅39😅3893😅8😅9090=008800008002880800839=33358038😅😅😅9==9==3====93680088808030508080900=008😅😅😅😅😅330=00006😅38😅89963😅😅0080909=33633=89939;; ಸ ನನ😅ಬ 😊😅ಋಬಸ‌ಪಷಷ ‌ಫಙಘೂಟೆಢ ‌‌ಘಘಷಬೆಗಗೆಖ 😊😅😅ಏಢಢಢಙಮಭೇಮ‌ಢಗೆಬ ಎಸ್ ಎಸ್ ‌ ನಮ್ಮ ಶಷಋಷ. ನಾನು ಶ ಶ ಘ ಬೆಎಬ ಡ ಣ😅ಎಘ ಠ ಗಂಗೆ ಡಫಗಸ ಭಘಢ. ಠಫ ಢ. ‌‌ ಸ. ಷ. ಗಡ್ಡ ಘಏಘ ಘಘ😅ಭ. ಬೇಸಿಗೆ ಘ. ಸತಳ. 😅😅ಎ‌ 😅ಬಋಸಸಗಬಡಗಗಗಬ 😅ಸಭ‌ ಸೊಗಸು .. ಡಿ ಸಿ ಬ ಗ ಸಫಘ😅ಟಪಗ😮ಗ ಸೇ 34:24 😅ಘ😅ೆ😊ಢಣ😅😅ಎ😅ಎಗೆ😅ಗ‌😊ಎ ಘ‌😊ಏಢೆಸ😅😊ಎಘಭ😅ಏ😊‌. 0

  • @manukumarmc5846
    @manukumarmc5846 10 หลายเดือนก่อน +4

    ಧ್ವನಿ ತುಂಬಾ ಚೆನ್ನಾಗಿ ಇದೆ ಕಳೆದ ವಾರ ನಮ್ಮ ಊರಿನಲ್ಲಿ ಕಾರ್ಯಕ್ರಮ ಮಾಡುದ್ರು.... 👌👌😍

  • @subhashkc1551
    @subhashkc1551 11 หลายเดือนก่อน +11

    ನಿಮ್ಮ ಸ್ವರವು ಸಹ ನಮ್ಮ ಮಳವಳ್ಳಿ ಮಹದೇವಸ್ವಾಮಿ ಅವರ ಹಾಗೆ ಇದೆ ಒಳಿತಾಗಲಿ ನಿಮಗೆ ಉಘೇ ಮಾದೇಶ್ವರ💛🌹🌹💛💐💐💐🙏

  • @vijayviji1007
    @vijayviji1007 11 หลายเดือนก่อน +5

    ಮಾದೇಶ್ವರ ನಿಮನ್ನ ಚನ್ನಾಗಿ ಇಟ್ಟಿರಲಿ 🙏🏻

  • @PCK542
    @PCK542 11 หลายเดือนก่อน +15

    ನಮ್ಮ ಹೆಮ್ಮೆಯ ಚಾಮರಾಜನಗರ ಜಿಲ್ಲೆಯ ಕಾವುದ ವಾಡಿಯ ಕಲಾವಿದನಿಗೆ ಕಲಾ ದೇವತೆ ಒಳ್ಳೆಯದನ್ನು ಮಾಡಿ ಹರಸಲಿ .

  • @sumanasatrasal9080
    @sumanasatrasal9080 11 หลายเดือนก่อน +5

    ಆಸಕ್ತಿಯೇ ತಾಯಿ, ಅಭ್ಯಾಸವೇ ತಂದೆ, ಅರಿವೇ ಗುರು, ಆತ್ಮವಿಶ್ವಾಸವೇ ದೇವರು ನಿನ್ನ ಯಶೋಗಾಥೆಯ ಜಯಭೇರಿ ನಿರಂತರವಾಗಿ ಸಾಗಲಿ. ತುಂಬಾ ಸಂತೋಷವಾಯಿತು ಪುಟ್ಟ ಅಭಿನಂದನೆಗಳು 🌹🌹🌹💐💐💐

  • @sachinsacchu1570
    @sachinsacchu1570 10 หลายเดือนก่อน +3

    ಮದ್ದಪ್ಪ ನಿಮಗೇ ಒಳೇಯದು ಮಡಲೀ❤

  • @dhanu8391
    @dhanu8391 4 หลายเดือนก่อน +1

    ಆ ಮಾದಪ್ಪನ ಕರುಣೆ ನಿಮ್ಮ ಮೇಲಿರಲಿ 🙏🙏🙏🙏🙏

  • @Shreysanthu
    @Shreysanthu 11 หลายเดือนก่อน +9

    Junior Mahadeswamy sir... superb

  • @acchunarayan0575
    @acchunarayan0575 11 หลายเดือนก่อน +7

    ಶುಭವಾಗಲಿ ತಮ್ಮಯ್ಯ ಸೂಪರ್ 🎤💐🎹

  • @madeshmadu8383
    @madeshmadu8383 10 หลายเดือนก่อน +2

    ಮಾದಪ್ಪ ಇವರಿಗೆ ಒಳ್ಳೇದು ಮಾಡಲಿ

  • @MaheshM-w2z
    @MaheshM-w2z 11 หลายเดือนก่อน +9

    ಅನ್ನವಿಕ್ಕಿದ ಮನೆ ಎಂದು ಕೆಡುವುದಿಲ್ಲ ,ಅನ್ನವಿಕ್ಕಿದ ಮನೆ ಹಾಲೊಗಸರಾಗಿ ಬಾಳಲಿ

  • @Nagendra.m.nagendra
    @Nagendra.m.nagendra 11 หลายเดือนก่อน +3

    ಒಬ್ಬರಂತೆ ಮಾತಾಡಿ.ಹಾಡುವುದು.
    ವೆರಿ ಗುಡ್.

  • @laxmisaanvisureshsagare9754
    @laxmisaanvisureshsagare9754 10 หลายเดือนก่อน +2

    ಶುಭವಾಗಲಿ ಬ್ರದರ್ ❤❤❤

  • @mahadevmalavalli2088
    @mahadevmalavalli2088 11 หลายเดือนก่อน +4

    ಇವತ್ತು ಯಾರ್ ಯಾರನ್ನ ಉನ್ನತಸ್ಥಾನದಲ್ಲಿ ನೋಡ್ತಿದೀರೋ ಅವರೆಲ್ಲಾ ನಿಮಗಿಂತನು ಕಷ್ಟದಿಂದ ಬಂದವರೇ ನೀವು ಹೇಳ್ತಿದೀರಾ ಅವರು ಹೇಳ್ತಿಲ್ಲ
    ಮಾಡಪ್ಪ ಮಂಟೇಸ್ವಾಮ್ಮಿ ಸಿದ್ದಪ್ಪಾಜಿ ಒಳ್ಳೇದು ಮಾಡ್ತಾರಾ ನಿಮ್ಮ ಕಾಯಕ ನೀವು ಎಲ್ಲಾ ನಿಮ್ಮನ್ನ ಉಡುಕಿಕೊಂಡುಬರುತ್ತೆ 💐🙏💐

  • @mahadevaswamyj8441
    @mahadevaswamyj8441 11 หลายเดือนก่อน +3

    ಮಾದಪ್ಪ ಇದ್ಧರೆ ನಿಮಗೆ ಒಳ್ಳಯದಾಗಲಿ

  • @AnjinMurthy-wh4qo
    @AnjinMurthy-wh4qo 11 หลายเดือนก่อน +2

    ನಿಮಗೆ ಒಳ್ಕೆದಾಗಲಿ ನಿಮಗೆ ದೇವರ ಆಶೀರ್ವಾದ ಇದ್ದೆ. 👌👌👌ಉತ್ತಮ ವಾಯ್ಸ್.

  • @shivalingaiahammu7512
    @shivalingaiahammu7512 11 หลายเดือนก่อน +9

    ನಮ್ಮ ಕರುನಾಡಿನ ಕಲಾವಿದನಿಗೆ ನಮ್ಮ ಆಶೀರ್ವಾದ ಯಾವಾಗಲೂ ಇರುತ್ತೆ.

  • @santhoshkumar5314
    @santhoshkumar5314 11 หลายเดือนก่อน +5

    ನಿಜ ಇಂತವರಿಗೆ ಒಳ್ಳೆ ಅವಕಾಶಗಳು ಬೇಕು😔

  • @prk1989
    @prk1989 11 หลายเดือนก่อน +4

    Really he's a junior malavalli mahadeva swamyne ❤❤❤❤❤🎉🎉🎉🎉🎉

  • @srinivasseenu6309
    @srinivasseenu6309 7 หลายเดือนก่อน +1

    ಆ ಭಗವಂತ ನಿಮಗೆ ಒಳ್ಳೆಯದ ಮಾಡುತ್ತಾರೆ.. 🙏🏻🙏🏻🙏🏻

  • @r.bnagaraj8559
    @r.bnagaraj8559 11 หลายเดือนก่อน +6

    ಶುಭವಾಗಲಿ ಈ ಕಲಾವಿದರಿಗೆ.

  • @ashokkumargashokkumarg3311
    @ashokkumargashokkumarg3311 10 หลายเดือนก่อน +2

    ನಮ್ಮ ಕರುನಾಡಿನ ಕಲಾವಿದ 🥲🥲🥲🥲🥲🥲🥲🥲paristiti😪

  • @upendrab7926
    @upendrab7926 11 หลายเดือนก่อน +7

    ಒಳ್ಳೆಯದಾಗಲಿ ಸಾರ್

  • @Siddaraju-cc1lk
    @Siddaraju-cc1lk 11 หลายเดือนก่อน +5

    ಇಂಥ ಕಲಾವಿದರು ಮುಂದೆ ಬರಬೇಕು

  • @shrisiddappajibettadaarasa1071
    @shrisiddappajibettadaarasa1071 10 หลายเดือนก่อน +2

    ಸೂಪರ್ ಅಣ್ಣ

  • @Manjunathmou
    @Manjunathmou 11 หลายเดือนก่อน +7

    ನಾನು ಮಹದೇವ್ ಮಂಜಣ್ಣ ksrtc ಕಂಡೇಕ್ಟ್ರ್ ಕಣಪ್ಪ ಸೂಪರ್.. 👏👏👍

  • @madhumdev2616
    @madhumdev2616 10 หลายเดือนก่อน +2

    Same voice ನಂಬಕ್ಕೆ ಆಗ್ತಾ ಇಲ್ಲ 👌👌👌👌👌

  • @rajgowdaboregowda1526
    @rajgowdaboregowda1526 11 หลายเดือนก่อน +1

    ಚೆನ್ನಾಗಿ ಹಾಡುತ್ತೀರ ಚೆನ್ನಪಟ್ಟಣ ನಮ್ಮೂರಿಗೆ ನೀವು ಬಂದಿದ್ದೀರಿ ನಿಮಗೆ ಒಳ್ಳೆಯದಾಗಲಿ❤.

  • @lakshminarasimha9505
    @lakshminarasimha9505 11 หลายเดือนก่อน +3

    ದೇವರು ಒಳ್ಳೆದು ಮಾಡಲಿ ನಿಮ್ಮಗೆ... ನಿಮ್ಮ ಕಲೆಗೆ..

  • @raviBheem919
    @raviBheem919 11 หลายเดือนก่อน +5

    ಸೂಪರ್ ಗುರು ಮಾದೇವ ಒಳ್ಳೆ ಬುದ್ದಿ ಕೊಟ್ಟು ಕಾಪಾಡಲಿ

  • @maheshmmahi3866
    @maheshmmahi3866 11 หลายเดือนก่อน +3

    Super brother ಒಳ್ಳೆದಾಗಲಿ

  • @rblrb873
    @rblrb873 11 หลายเดือนก่อน +6

    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 🙏🙏🙏🙏

  • @singervijayningadalli7705
    @singervijayningadalli7705 11 หลายเดือนก่อน +1

    super nim voice same madev swami thara ne voice idde 100 % maley madeva nimmanna chennagi idali anta bedkontini all the best

  • @bitsandbytes514
    @bitsandbytes514 11 หลายเดือนก่อน +2

    Thanks a lot for brining this! my ancestors are from Dhanagere, Kollegala. I am so happy there are so many talents from there.

  • @ShridharDps
    @ShridharDps 11 หลายเดือนก่อน +2

    Voice super God bless you

  • @armyshantha9733
    @armyshantha9733 11 หลายเดือนก่อน +1

    Suuper sir nim voice 👌👌👌👌 💐💐💐💐💐💐

  • @naveenksnaveenks7405
    @naveenksnaveenks7405 11 หลายเดือนก่อน +1

    ನಮ್ಮ ಕಾವುದವಾಡಿ ಪ್ರತಿಭೆ ಶುಭವಾಗಲಿ 🚩🚩🚩🚩🚩

  • @maheshr640
    @maheshr640 11 หลายเดือนก่อน +1

    Nimma hadu thumba chennagive thamma nivu sundaravaagi haduttidira❤namma marali huduganige koti koti namanagalu❤naanu kempanapura mahesh❤

  • @ChinnashettyChinnaswamy-oy6rq
    @ChinnashettyChinnaswamy-oy6rq 5 หลายเดือนก่อน +1

    Janapadada thavaruru namma chamarajanagara ❤❤😊

  • @PradeepPradeep-iv6io
    @PradeepPradeep-iv6io 11 หลายเดือนก่อน +2

    Super dupar,sar

  • @shivanna3958
    @shivanna3958 11 หลายเดือนก่อน +2

    ಶು
    ಸೂಪರ್ ಸೂಪರ್ ಸೂಪರ್ ಸರ್ 🙏🙏

  • @RanthaCP
    @RanthaCP 11 วันที่ผ่านมา

    ಒಳ್ಳೆಯದಾಗಲಿ

  • @blackhhh9601
    @blackhhh9601 10 หลายเดือนก่อน +1

    Madappa olledu madali anna ❤️👍👏🙌👌💐💐🙏

  • @praveenraghu6666
    @praveenraghu6666 11 หลายเดือนก่อน +1

    ದೇವರು ಒಳ್ಳೆದ್ ಮಾಡ್ತಾನೆ ನಿಮಗೆ

  • @rakshithgowda1769
    @rakshithgowda1769 11 หลายเดือนก่อน +1

    ಒಳ್ಳೆಯದಾಗಲಿ🎉🎉🎉🎉

  • @firegamer9104
    @firegamer9104 11 หลายเดือนก่อน +1

    Good talent always keep growing 💕🥺🎉✨

  • @umeshasiddaraju3906
    @umeshasiddaraju3906 11 หลายเดือนก่อน +1

    ಒಳ್ಳೇಯವರಿಗೆ ಒಳ್ಳೇದೆ ಆಗುತ್ತೇ .

  • @Somashekhar-nn7ze
    @Somashekhar-nn7ze 11 หลายเดือนก่อน +2

    ಸೂಪರ್

  • @Somashekhar-nn7ze
    @Somashekhar-nn7ze 11 หลายเดือนก่อน +3

    ಶುಭವಗಲಿ

  • @harishdc3191
    @harishdc3191 10 หลายเดือนก่อน +1

    ಸೇಮ್ ವಾಯ್ಸ್ ಗುರು 😊😊

  • @Mahadevkp-xc7rq
    @Mahadevkp-xc7rq 8 หลายเดือนก่อน +1

    God bless you

  • @AnuBMVoice
    @AnuBMVoice 11 หลายเดือนก่อน +1

    Madappa nimge holled madlii ❤🙌🏻

  • @ningarajraaj9288
    @ningarajraaj9288 11 หลายเดือนก่อน +1

    Madappa 🙏 nimge olledu madali brother

  • @puneethkumarhd3567
    @puneethkumarhd3567 11 หลายเดือนก่อน +1

    Brother nim language super ❤

  • @MMahadevaswamy-g7q
    @MMahadevaswamy-g7q 11 หลายเดือนก่อน +2

    Super 👍🙏

  • @dr.mukundar8198
    @dr.mukundar8198 11 หลายเดือนก่อน +2

    Invite him for all your programs ❤❤❤

  • @ravikumartsgowda573
    @ravikumartsgowda573 11 หลายเดือนก่อน +1

    Super 👍😍

  • @mallesha
    @mallesha 11 หลายเดือนก่อน +1

    All best ur future brother 🙌

  • @raghupatim218
    @raghupatim218 11 หลายเดือนก่อน +2

    Junirmahadevaswamysuper

  • @avinashgowdakoppalugowdakoppal
    @avinashgowdakoppalugowdakoppal 11 หลายเดือนก่อน +1

    Thumba sogasagide❤

  • @raghavendrarishi2237
    @raghavendrarishi2237 11 หลายเดือนก่อน +1

    ಜನಪದ ಉಳಿಯಲಿ

  • @jayappasagare5778
    @jayappasagare5778 11 หลายเดือนก่อน +1

    Olledagale.nemagea.munduvarese🎉🎉🎉

  • @lingaraaj5141
    @lingaraaj5141 11 หลายเดือนก่อน +1

    💐All the best brother 👌💐

  • @nanjundaswamy6623
    @nanjundaswamy6623 11 หลายเดือนก่อน +1

    Olle pratibe chanagi beliri

  • @kumaracakumara1207
    @kumaracakumara1207 11 หลายเดือนก่อน +3

    🎉oo my god ,siddappaji

  • @surimgowdasurimgowda7145
    @surimgowdasurimgowda7145 11 หลายเดือนก่อน +1

    ಅಪ್ಪ ಮಹದೇಶ್ವರ ಸ್ವಾಮಿ ಹರ ಹರ ಮಹದೇವ್ ಮಹದೇಶ್ವರ

  • @channak14
    @channak14 10 หลายเดือนก่อน +1

    Have a good days to you sir

  • @UmeshgowdaJyothichiru
    @UmeshgowdaJyothichiru 10 หลายเดือนก่อน +1

    ಎಲ್ಲಾ ಮಹದೇಶ್ವರನ ಮಹಿಮೆ

  • @Mahadevkp-xc7rq
    @Mahadevkp-xc7rq 11 หลายเดือนก่อน +1

    Super

  • @SunilV-c8f
    @SunilV-c8f 11 หลายเดือนก่อน +1

    Sir odhirle beku antha yn illa sir gatti mansu madri kelsa sigutte sir

  • @rajashekarakl8092
    @rajashekarakl8092 11 หลายเดือนก่อน +2

    Good

  • @UmeshMk-kc2cq
    @UmeshMk-kc2cq 11 หลายเดือนก่อน +4

    Very good 👍 voice evara bank number haki yellaru help madi please

  • @SunilV-c8f
    @SunilV-c8f 11 หลายเดือนก่อน +1

    Nanu idli maridhini adru adde life bst sir navu yst dhudidaru truthi illa sir ❤

  • @Mahadevaswamyalaganchi
    @Mahadevaswamyalaganchi 10 หลายเดือนก่อน +1

    Y G mahadev sir ❤

  • @kushakkushak9439
    @kushakkushak9439 11 หลายเดือนก่อน +1

    Super anna

  • @mallesham1617
    @mallesham1617 11 หลายเดือนก่อน +4

    ಸರ್ ನೀವು ನಿಮ್ಮ ಧ್ವನಿಯಲ್ ಹಾಡು ಬೇಕು ಆವಾಗ್ಲೇ ಅದು ಅರ್ಥ ಬರೋದು ಬೇರೆಯವರನ್ನ ಕಾಪಿ ಮಾಡಬಾರದು

    • @vijayviji1007
      @vijayviji1007 11 หลายเดือนก่อน +1

      ರೀ ಅವ್ರ voice ಇರೋದೇ ಹಾಗೆ

    • @rajammaamma9686
      @rajammaamma9686 11 หลายเดือนก่อน

      ಕರೆಕ್ಟ್,, 🕉👌

  • @SunilV-c8f
    @SunilV-c8f 11 หลายเดือนก่อน +1

    All is well 👍 sir

  • @shivun2919
    @shivun2919 11 หลายเดือนก่อน +1

    Please Sir inthavaru belibeku .yalla belsi valedaglli nimge

  • @naveenkumargc5041
    @naveenkumargc5041 11 หลายเดือนก่อน +1

    All the best junior m

  • @RameshRock-bx7mh
    @RameshRock-bx7mh 11 หลายเดือนก่อน +1

    Anna 🙏🙏🙏🙏🙏⚘

  • @prathapcr7991
    @prathapcr7991 11 หลายเดือนก่อน +2

    Olledagli

  • @madeshmadu8383
    @madeshmadu8383 11 หลายเดือนก่อน +3

    Sir full episode haki pls

    • @Talkswithu
      @Talkswithu  11 หลายเดือนก่อน

      Full ಇದೆಯಲ್ಲ

  • @commonman5768
    @commonman5768 11 หลายเดือนก่อน +1

    ಸ್ವಾಮಿ ಇವರ ಫೋನ್ ನಂಬರ್ ಹಾಕಿ.
    ಅವರಿಗೆವೊಂದು ಸಹಾಯವಾಗುತ್ತೆ.

    • @Talkswithu
      @Talkswithu  11 หลายเดือนก่อน

      84949 20955
      ಮಹದೇವ ಪ್ರಸಾದ್ (ಜೂನಿಯರ್ ಮಳವಳ್ಳಿ ಮಹದೇವಸ್ವಾಮಿ)

  • @Mahadevkp-xc7rq
    @Mahadevkp-xc7rq 8 หลายเดือนก่อน +1

    Nivu nim voice nalli aadi

  • @swamyroopa8163
    @swamyroopa8163 11 หลายเดือนก่อน +1

    Sir nim kathe keli kannalli neeru banthu sir

  • @prabhashubha4285
    @prabhashubha4285 10 หลายเดือนก่อน +1

    👌💐

  • @mohank3819
    @mohank3819 11 หลายเดือนก่อน +2

    ನೀವು ನಿಮ್ಮ ಧ್ವನಿಯಲ್ಲೇ ಹಾಡಿ

  • @prashantmalleppanavar-qw8eq
    @prashantmalleppanavar-qw8eq 4 หลายเดือนก่อน +1

    ❤❤❤❤😊