"ಜನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಅವರ ಮನೆ"-Ep01-Dr. Malavalli Mahadevaswamy LIFE-Kalamadhyama-

แชร์
ฝัง
  • เผยแพร่เมื่อ 19 ก.ค. 2022
  • #malavalliMahadevaswamy #Interview #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    ಪ್ರಖ್ಯಾತ ಜನಪದ ಗಾಯಕರಾದ ಡಾ. ಮಳವಳ್ಳಿ ಮಹದೇವಸ್ವಾಮಿ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interview, Malavalli Mahadevaswamy LIFE, Malavalli Mahadevaswamy Interview, Kannada Videos, Malavalli Mahadevaswamy Doctorate, Malavalli Mahadevaswamy Kalamadhyama, Malavalli Mahadevaswamy Home Tour, Malavalli Mahadevaswamy Songs, Malavalli Mahadevaswamy Siddappaji, Malavalli Mahadevaswamy Male Mahadeshwara Songs, Kannada Folk Songs, Kalamadhyama, KS Parameshwar, Savita Parameshwar, Kalamadhyama TH-cam Channel,
  • บันเทิง

ความคิดเห็น • 381

  • @user-uh1bu6lu1j
    @user-uh1bu6lu1j 2 ปีที่แล้ว +17

    ನನ್ನ ಚಾಮರಾಜನಗರದ ಮಣ್ಣಲ್ಲಿ ಹುಟ್ಟಿ ಕನ್ನಡ ನಾಡು ನುಡಿಗೆ ಅಪಾರ ಕೊಡುಗೆ ನೀಡಿದ ನಿಮಗೆ ಕೋಟಿ ನಮನಗಳು ಸರ್❤️

  • @praveentony1236
    @praveentony1236 2 ปีที่แล้ว +83

    ನಮ್ಮ ಮಳವಳ್ಳಿ ನಮ್ಮ ಹೆಮ್ಮೆ...😍

  • @lokeshklokeshk3739
    @lokeshklokeshk3739 2 ปีที่แล้ว +148

    ಮಾದಪ್ಪನ ಪಾದಕ್ಕೆ ಒಂದು ಸಾರಿ ಉಘೇ ಅನ್ರಪ್ಪ ಉಘೇ ಉಘೇ🙏🙏🙏🙏🙏🙏🙏🙏🙏

  • @venkatesham6769
    @venkatesham6769 2 ปีที่แล้ว +72

    ಕಡೆಗೂ ನಮ್ಮ ಕೋರಿಕೆಗೆ ಮನ್ನಣೆ ಕೊಟ್ಟ ಕಲಾಮಾಧ್ಯಮ ಪರಮೇಶ್ ರವರಿಗೆ ಧನ್ಯವಾದಗಳು 🙏

  • @ManjulaManjula-jt4wj
    @ManjulaManjula-jt4wj 2 ปีที่แล้ว +30

    ಎಷ್ಟು ಚೆನ್ನಾಗಿ ಮಾತನಾಡುತ್ತಾರೆ, ಅವರ ಗಾಯನವೂ ಕೂಡ ಅಷ್ಟೇ ಚೆನ್ನಾಗಿದೆ. 👌👌 ಇಂತಹ ಪ್ರತಿಭೆಯನ್ನು ಪರಿಚಯಿಸಿದ್ದಕ್ಕೆ ಕಲಾ ಮಾಧ್ಯಮಕ್ಕೆ ಧನ್ಯವಾದಗಳು. 🙏🙏

  • @yashwanthr7571
    @yashwanthr7571 2 ปีที่แล้ว +41

    ನಮ್ಮ ಹಳ್ಳಿ ಸೊಗಡಿನ ಭಾಷೆ ಚಂದವೇ ಬೇರೆ...!!! ಶ್ರೀ ಮಹದೇವಸ್ವಾಮಿ ಅವರು ಜನಪದದ ಆಸ್ತಿ.... ಅತ್ಯುತ್ತಮ ಸಂದರ್ಶನ.... ಪರಮ್ ಸರ್ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು🙏🙏🙏🙏

  • @manjuan3995
    @manjuan3995 2 ปีที่แล้ว +44

    ಕನ್ನಡದ ಅಗ್ರಮಾನ್ಯ ದಿಗ್ಗಜ ಾನಪದ ಗಾಯಕರು ಶ್ರೀ ಮಳವಳ್ಳಿ ಮಹದೇವಸ್ವಾಮಿ ಯವರಿಗೆ ತುಂಬು ಹೃದಯದ ಅಭಿನಂದನೆಗಳು

  • @Manoj-yd6xh
    @Manoj-yd6xh 2 ปีที่แล้ว +78

    ನಮ್ಮ ಕೊಳ್ಳೇಗಾಲ, t ನರಸೀಪುರ, ಮಳವಳ್ಳಿ ಭಾಗದ ಚಿರ ಪರಿಚಿತ ಜಾನಪದ ಕಲೆಗಾರರು... ❤️ 😍

  • @pramodgowdaa
    @pramodgowdaa 2 ปีที่แล้ว +35

    ಮಲೈ ಮಹದೇಶ್ವರ ಸ್ವಾಮಿ ಗೀತೆಗಳು ಅದ್ಭುತ , ಅದನ್ನ ನೀವು ಹಾಡಿರೋ ಶೈಲಿ ಅದ್ಭುತ 🔥

  • @chandrucchandruc3198
    @chandrucchandruc3198 2 ปีที่แล้ว +25

    ಕನ್ನಡ ಜಾನಪದದ ಹೆಮ್ಮೆನಮ್ಮ ಮಹದೇವಸ್ವಾಮಿ ಸರ್ ಅವರಿಗೆ ಮಹದೇಶ್ವರ ಸ್ವಾಮಿ ಆಯಸ್ಸು ಆರೋಗ್ಯ ನೀಡಿ ಕಾಪಾಡಲಿ ಉಘೇ ಮಹದೇಶ್ವರ 🙏 ಜೈ ಕರ್ನಾಟಕ ಮಾತೆ 💛❤️

  • @sudheerkumarlkaulgud7521
    @sudheerkumarlkaulgud7521 2 ปีที่แล้ว +173

    "ಭೂಮಿ ಇರೋವರೆಗೂ ಅಂಥ ಕಲಾವಿದರು ಹುಟ್ಟಲ್ಲ" ಸತ್ಯವಾದ ಮಾತು

  • @gundaffgundaff7245
    @gundaffgundaff7245 2 ปีที่แล้ว +40

    ಚಾಮರಾಜ ನಗರ ನಮ್ಮ ಹೆಮ್ಮೆ ❣️❤️

  • @Umeshuser-do6ss3oh6p
    @Umeshuser-do6ss3oh6p 2 ปีที่แล้ว +7

    ಪರಮ್ ಸಾರ್ , ಸಮಯ ಸಿಕ್ಕಾಗಲೆಲ್ಲ ನಿಮ್ಮ ವೀಡಿಯೋ ನೋಡುತ್ತಿದ್ದೆ ಯಾವುದಕ್ಕೂ ಕಾಮೆಂಟ್ ಮಾಡಿರಲಿಲ್ಲ, ಆದರೆ ಇವರ ಸಂದರ್ಶನಕ್ಕೆ ನನ್ನ ಮೊದಲ ಕಾಮೆಂಟ್ , ಅದ್ಭುತ ವಾದ ಕೆಲಸ ,ದಯಮಾಡಿ ಇವರ ಜೀವನ , ಇವರ ಜನಪದ ಜೀವನವನ್ನು ಸಂಪೂರ್ಣವಾಗಿ ಪಸರಿಸಿ.
    🙏🙏ಉಘೇ .....ಮಾದಪ್ಪ 🙏🙏

  • @hindusthanenterprisesheg2117
    @hindusthanenterprisesheg2117 2 ปีที่แล้ว +26

    ಮೇರು ಕಲಾವಿದರಿಗೆ ಜನ್ಮವಿತ್ತ ಭೂಮಿ ನಮ್ಮ ಚಾಮರಾಜನಗರದ ಪುಣ್ಯಭೂಮಿ

  • @ShivaKumar-rg2vu
    @ShivaKumar-rg2vu 2 ปีที่แล้ว +36

    ನಮ್ಮ ಮಳವಳ್ಳಿ ಮಹಾದೇವ ಸ್ವಾಮಿ ಯವರು 🙏🙏🙏🙏🙏

  • @Rameshramesh-zj4dg
    @Rameshramesh-zj4dg 2 ปีที่แล้ว +33

    ನಮ್ಮ ಜಾನಪದ ಮಂಟೇಸ್ವಾಮಿಯ ಗೀತೆಯ ಹರಿಕಾರ ಮಳವಳ್ಳಿ ಮಹದೇವಸ್ವಾಮಿ ಅವರನ್ನ ನಮ್ಮೆಲ್ಲರ ಮುಂದೆ ಅವರನ್ನ ಈ ವಿಡಿಯೋ ಮುಕಾಂತರ ಪ್ರತಿಯೊಬ್ಬ ಜನರು ತಿಳಿದುಕೊಳ್ಳುವುದಕ್ಕೆ ಕಾರಣಕರ್ತರದ ನಿಮಗೆ ನನ್ನೊದೊಂದು ನಮನ ಪರಮ ಅವರೇ....

  • @user-gj6cm4sw5t
    @user-gj6cm4sw5t 2 ปีที่แล้ว +4

    ಆ ಮಾದಪ್ಪ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ನಿಮ್ಮನ್ನು 🙏

  • @kicchapratha
    @kicchapratha 2 ปีที่แล้ว +11

    ಜಾನಪದ ಕಲಾವಿದ ... M.s ರವೀಗೌಡ ಬಗ್ಗೆ ಮಾಹಿತಿಯ ನೀಡಿ .. ಧನ್ಯವಾದ ನಮಸ್ಕಾರ..

  • @ManuManu-yw3wy
    @ManuManu-yw3wy ปีที่แล้ว +5

    ಈವಾಗೆ ಅಲ್ಲ ಕಣಯ್ಯ ಇನ್ನೂ 50 ವರ್ಷ ಆದ್ರೂ ನಿನ್ನ ಹಾಡು ಕೇಳಿದ್ರೆ ಮನಸಿಗೆ ತುಂಬಾ ಖುಷಿ ಆಯ್ತದೆ ಕಣಯ್ಯ 🙏🥺

  • @rajgowdaboregowda1526
    @rajgowdaboregowda1526 2 ปีที่แล้ว +7

    ಬಹಳ ದಿನಗಳಿಂದ ಇವರ ಇಂಟರ್ವ್ಯೂ ಮಾಡಿ ಅಂತ ನಾನು ಒಬ್ಬ ಅಭಿಮಾನಿಯಾಗಿ ಕೇಳಿದ್ದೆ.

  • @vinayh99
    @vinayh99 2 ปีที่แล้ว +24

    ಅವರ ಧ್ವನಿ ಅಧ್ಭುತ🥰🥰

  • @NageshNagesh-ty7gk
    @NageshNagesh-ty7gk 2 ปีที่แล้ว +9

    ಕಲಾಮಾಧ್ಯಮ ಚಾನಲ್ ರವರಿಗೆ ತುಂಬಾ ಥ್ಯಾಂಕ್ಸ್, ನಮ್ಮ ನೆಚ್ಚಿನ ಕಲಾವಿದರಾದ ಡಾಕ್ಟರ್ ಮಹದೇವಸ್ವಾಮಿಯವರ ಸಂದರ್ಶನ ಮಾಡಿ ಪ್ರೋತ್ಸಾಹಿಸುತ್ತಿರುವ ನಿಮಗೆ ತುಂಬಾ ಧನ್ಯವಾದಗಳು ಸರ್...♥️👌🙏

  • @keerthikumarhn4764
    @keerthikumarhn4764 2 ปีที่แล้ว +14

    ಮಳವಳ್ಳಿ ಮಹಾದೇವ ಸ್ವಾಮಿ ಅವರು 🙏🏻🙏🏻🙏🏻🙏🏻❤❤❤

  • @crezyprasannachaari2051
    @crezyprasannachaari2051 2 ปีที่แล้ว +4

    ಇವರ ಮನೆ ನಮ್ಮ ಮಳವಳ್ಳಿಯ ಕನಕಪುರ ರಸ್ತೆಯಲ್ಲಿ ಇದೆ

  • @gowdrumanekannadavlogs
    @gowdrumanekannadavlogs 2 ปีที่แล้ว +23

    ನಮ್ಮ ಊರು ಮಳವಳ್ಳಿ 🙏🙏🙏🙏🙏

  • @geethashivadatta3079
    @geethashivadatta3079 ปีที่แล้ว +1

    Nammuru Malavalli Mahadevaseamyyavara Sandarshsna Madisiddakke Param Ravarige Danyavadagalu👍👍🙏🙏

  • @erannaakki8156
    @erannaakki8156 2 ปีที่แล้ว +5

    ಮಾಧುಸ್ವಾಮಿ ನಮಸ್ಕಾರ ಪರಮ ವರೆಗೆ ಥ್ಯಾಂಕ್ಯು ತುಂಬಾ ಚೆನ್ನಾಗಿ ಬರ್ತಾ ಇದೆ ಕಂಟಿನ್ಯೂ ಪ್ಲೀಸ್

  • @shivakumarsm6744
    @shivakumarsm6744 2 ปีที่แล้ว +13

    No 1 episode. Thank you Param sir.

  • @kannadatravellarandfoodlov3266
    @kannadatravellarandfoodlov3266 2 ปีที่แล้ว +8

    ಅದ್ಭುತವಾದ ಕಲಾವಿದರು ನಮ್ಮ ಕರ್ನಾಟಕ ಮಳವಳ್ಳಿ ಮಹಾದೇವ ಸ್ವಾಮಿ ❤🙏❤😍😘 ದೊಡ್ಡ ಅಭಿಮಾನಿ

  • @maridevarumalavalli774
    @maridevarumalavalli774 2 ปีที่แล้ว +10

    I proud of Dr, Mahadevaswamy he is great Janapada kalavida,

  • @akashh.sakash8322
    @akashh.sakash8322 2 ปีที่แล้ว +13

    ನಮ್ಮ ಮಳವಳ್ಳಿ ನಮ್ಮ ಹೆಮ್ಮೆ 😍🔥💙

  • @mallikarjunaab4237
    @mallikarjunaab4237 2 ปีที่แล้ว +11

    😀ಇಷ್ಟೂಂದು ಟೈಮ್ ಹೇಗೆ ಸಾಧ್ಯವಾಗುತ್ತೆ?...ಒಳ್ಳೆಯ ಯುವ್ ಟೂಬ್ ಚಾನೆಲ್ ಕೃಷಿ 👍

  • @maheshpower6653
    @maheshpower6653 2 ปีที่แล้ว +8

    ಸತ್ಯವಾಧ ಮಾತು ಈ ಭೂಮಿ ಅಂತ ಕಲಾವಿದ ಹುಟ್ಟಲ್ಲ ಜೈ ಡಾ.ರಾಜಕುಮಾರ

  • @gopivenkataswamy4106
    @gopivenkataswamy4106 2 ปีที่แล้ว +3

    Genuine Fan of Legendary Dr Raj Kumar Sir.opening ge Superrrrrrrrrr interview ಕೇಳ್ತಾ ಇದ್ದರೆ ಮೈ ಝುಮ್ ಅನ್ಸುತ್ತೆ. The perfect Respected Gentleman. Worthwatching. ಇವರ Episode Superrrrrrrrrr hit ಆಗುತ್ತೆ 🌷🙏❤

  • @boregowdasiddegowda8304
    @boregowdasiddegowda8304 ปีที่แล้ว +5

    ನಮ್ಮ ಮಳವಳ್ಳಿ ನಮ್ಮ ಹೆಮ್ಮೆ ನಮ್ಮ ಮಹಾದೇವ ಸ್ವಾಮಿ ರವರು ನಮ್ಮ ಹೆಮ್ಮೆ

  • @nagaraju.mmariyappa5685
    @nagaraju.mmariyappa5685 2 ปีที่แล้ว +6

    Param sir my favorite singer ಥ್ಯಾಂಕ್ಸ್ for the interview sir...
    Thanks a lot...
    What a wonderful voice pls continue full interview don't stop

  • @sgavlogs3323
    @sgavlogs3323 2 ปีที่แล้ว +5

    ಜನಪದದ ದನಿಯೇ ರೋಮಾಂಚನ 💚💚💚 ಕಲಾಮಾಧ್ಯಮದಿಂದ ಕರ್ಣಗಳು ಧನ್ಯ...

  • @parvathichikkadevaraja1837
    @parvathichikkadevaraja1837 2 ปีที่แล้ว +4

    ಮಳವಳ್ಳಿ ಮಹದೇವ ಸ್ವಾಮಿ ಅಂಥ ಅಧ್ಬುತ ಜನಪದ ಕಲಾವಿದರನ್ನು ಸಂದರ್ಶನ ಮಾಡಿದ ಕಲಾ ಮಾಧ್ಯಮದ ಪರಮೇಶ್ವರ್ ಸರ್ ಅವರಿಗೆ ವಂದನೆಗಳು 👏

  • @hemanthmn1888
    @hemanthmn1888 2 ปีที่แล้ว +7

    ಅದ್ಭುತ ಕಲಾವಿದರು 🙏☺️

  • @shivakumara5690
    @shivakumara5690 2 ปีที่แล้ว +3

    ನಿಮ್ಮ ಈ ಕಾರ್ಯಕ್ರಮ ಸೇವೆಗೆ ಅನಂತ ವಂದನೆಗಳು ಪರಮೇಶ್ ಸರ್ ,🙏🙏🙏

  • @jayaramaiahk4023
    @jayaramaiahk4023 ปีที่แล้ว

    ಒಳ್ಳೆಯ ಕಲಾವಿದರ ಮಾತುಗಳನ್ನು ಕೇಳಿಸಿಕೊಂಡ ನಮ್ಮ ಸಂತೋಷಕ್ಕೆ ಪಾರವೇ ಇಲ್ಲ.ಮಹಾದೇವ ಸ್ವಾಮಿಯವರು ಇನ್ನು ಚೆನ್ನಾಗಿ ಜಾನಪದ ಲೋಕದಲ್ಲಿ ಹಾಡಲಿ ಇವರ ಹಾಡುಗಳು ಚೆನ್ನಾಗಿ ಮೂಡಿ ಬರಲಿ ಇವರ ಹಾಡು ಕೇಳಿ ನಾವು ಪುನೀತರಾದೇವು.....ಕಾಲ ಮಾಧ್ಯಮ ದವರಿಗು danya vadagalu

  • @ElectrifiedStud
    @ElectrifiedStud 2 ปีที่แล้ว +6

    10:02 ಸ್ವಾಮೀ, ಹುರುಳಿ ಕಾಳು ಅಂಬಲಿ ಕುಡಿದಿರೋದರಿಂದನೇ ನೀವು ಹುಲಿ ಥರ ಇರೋದು

  • @nagavenik8407
    @nagavenik8407 2 ปีที่แล้ว +12

    ತುಂಬಾ ಖುಷಿ ಆಯ್ತು ಸರ್ ಇವರ ನೋಡಿ 🙏🙏🙏🙏

  • @Rajuuc
    @Rajuuc 2 ปีที่แล้ว +6

    ಅದ್ಭುತ ಕಲಾವಿದರು 🙏🙏🙏🙏🙏

  • @sidduravan305
    @sidduravan305 2 ปีที่แล้ว +5

    Plz param sir ಸಾಲುಮರದ ತಿಮ್ಮಕ್ಕರವರ interview madi

  • @lingarajub2622
    @lingarajub2622 2 ปีที่แล้ว +4

    ನಮ್ಮ ಕೊಳ್ಳೇಗಾಲ 😍😍😍💐💐💐🎉🎉🎊🎊

  • @RajashekaramurthySRaj
    @RajashekaramurthySRaj 2 ปีที่แล้ว +5

    Great interview, ughe maadappa 🙏

  • @pramodpammu1
    @pramodpammu1 2 ปีที่แล้ว +11

    Namma halli kalavidarige namma protsaha ❤❤❤🙏

  • @lingaraaj5141
    @lingaraaj5141 2 ปีที่แล้ว +7

    🙏🏻ನಮಸ್ಕಾರ ಗುರುಗಳೇ 👏💐

  • @gopinathn2530
    @gopinathn2530 2 ปีที่แล้ว +5

    Proud of my native place Malavally. Great talent Sri Mahadevaswamy.🙏🙏🙏🙏🙏🙏🙏🙏🙏

  • @rcb0583
    @rcb0583 2 ปีที่แล้ว +4

    What a humble existence... GOD BLESS HIM...

  • @brindabujji4551
    @brindabujji4551 2 ปีที่แล้ว +1

    Woooow my frvt singar ivra video madiddu thumba kushi ayitu anna 🙏🙏🙏🙏🙏🙏🙏🙏🙏🙏🙏🙏🙏🙏🙏siddayya shwami banni 🙏

  • @Pathfinderhere
    @Pathfinderhere 2 ปีที่แล้ว +8

    Great man
    Convey my wishes to him

  • @joswam7177
    @joswam7177 2 ปีที่แล้ว +5

    Rare interview we r proud of our culture

  • @blackhhh9601
    @blackhhh9601 2 ปีที่แล้ว +2

    Namaste param sir good job sir namma namaskaragalu mahadevaswamy sir namage thumba ista kathegalannu navu keluthivi sir ❤💐🙏

  • @panduc2097
    @panduc2097 2 ปีที่แล้ว +1

    Great param ravare,you are doing good job by highlighting our traditional janapada singers, to this new genaration please keep same tempo/spirit in future too.God bless you.

  • @darshand6722
    @darshand6722 2 ปีที่แล้ว +3

    Thank you for identifying hard work tallented persons

  • @maheshcl3399
    @maheshcl3399 2 ปีที่แล้ว +1

    Great singer thank you kalamadyama team to interview malavalli mahadevswami

  • @indianboybaru1644
    @indianboybaru1644 2 ปีที่แล้ว +7

    Great episode 🙏🙏🙏

  • @shashikalashashikala6040
    @shashikalashashikala6040 2 ปีที่แล้ว +7

    Very nice experience 🙏🏻🙏🏻🙏🏻🙏🏻🙏🏻

  • @vineethvineeth.s303
    @vineethvineeth.s303 2 ปีที่แล้ว +1

    Iwara pratiyondu matinallu niyattu ide.tumba seeda sada manushya. God bless you sir.

  • @swamyvijay5654
    @swamyvijay5654 2 ปีที่แล้ว +4

    ಧನ್ಯವಾದಗಳು ಪರಂ ಸರ್💙🙌

  • @boregowdasiddegowda8304
    @boregowdasiddegowda8304 ปีที่แล้ว +1

    ಮಳವಳ್ಳಿ ಮಹಾದೇವ ಸ್ವಾಮಿ ಯವರ ಹಾಡುಗಳು ಹಾಗೂ ಅವರ ದ್ವನಿ ಬಹಳ ಮಧುರ ❤️❤️🙏

  • @rathangowda7472
    @rathangowda7472 2 ปีที่แล้ว +13

    One of the best folk artist that karnataka ever have... 🙏

  • @parashuram1029
    @parashuram1029 2 ปีที่แล้ว +1

    ನಿಮ್ಮ ಎಲ್ಲಾ ವಿಡಿಯೋ ನೋಡ್ತಾ ಇದೀನಿ ಸೂಪರ್ ಸರ್ 🙏🙏

  • @harishr7970
    @harishr7970 2 ปีที่แล้ว +1

    ಇಂಥವರ interview madi andre bari Veerappa n bagge madtidri ....ondu swalpa vu ಇಡಿಸಲಿಲ್ಲ ivatu tumba kusi aitu sir.....❤️❤️❤️❤️❤️ ಅದ್ಬುತ ದ್ವನಿ ...

  • @vijaykumardb6322
    @vijaykumardb6322 2 ปีที่แล้ว +2

    ನಮ್ಮ ಮಳವಳ್ಳಿ ನಮ್ಮ ಹೆಮ್ಮೆಯ ಮಹದೇವಸ್ವಾಮಿ ಅವರು.....😍😘👏

  • @gururaj7250
    @gururaj7250 2 ปีที่แล้ว +2

    Very beautiful episode

  • @pubgmobilelitekannadaka.1169
    @pubgmobilelitekannadaka.1169 2 ปีที่แล้ว +5

    God job sir ❤️

  • @srinivaskn8656
    @srinivaskn8656 2 ปีที่แล้ว +5

    ನಮ್ ಕಾಡ್ನವ್ರು ❤️🙏🏻..

  • @bhavithgowda8832
    @bhavithgowda8832 2 ปีที่แล้ว +3

    Ur the best doddappa ❤️❤️

  • @kumardevaiah2759
    @kumardevaiah2759 2 ปีที่แล้ว +1

    Thanks paranesh aparoopa kalavidra parichaya

  • @manjunath2688
    @manjunath2688 2 ปีที่แล้ว

    Nanu nimmanna mahadeswara bettadalli jatre samayadalli nimma jothe mathanadiddene mattu jotheyalli samaya kalalidene neevu thumba sarala jeevi mattu vinayatehinda yellaranna mathadusuviri danyadagalu sir nimage

  • @rxsanthu2291
    @rxsanthu2291 2 ปีที่แล้ว +1

    Wonderful program Sr 🔥🔥👌

  • @pradeepgowda1047
    @pradeepgowda1047 2 ปีที่แล้ว +5

    ಕನ್ನಡ ಅದ್ಬುತ 🙏🙏

  • @sukanyamadhu4613
    @sukanyamadhu4613 2 ปีที่แล้ว +5

    ನಮಸ್ಕಾರ ಗುರುಗಳೇ 🙏🙏🙏

  • @pramodpammu1
    @pramodpammu1 2 ปีที่แล้ว +3

    Tumba khushi ayitu nimma channel li ivarannu nodi 🙏❤🙏

  • @pramodr2822
    @pramodr2822 2 ปีที่แล้ว +1

    Very good Job.. Good Interview

  • @momlittleprincesssara1472
    @momlittleprincesssara1472 2 ปีที่แล้ว +2

    Nan first comment idu sir nim channel nalli yalla videos nu nodtini but thumba manasige ista vada video idu yakandre madeshwara dayabarade Nan fav song forever n madeshwara kathe kelode chanda

  • @AkshayAkshay-hs5iu
    @AkshayAkshay-hs5iu 2 ปีที่แล้ว +1

    Awesome episode

  • @shobhasona2210
    @shobhasona2210 2 ปีที่แล้ว +2

    Keep going...... ❤️❤️❤️💐💐

  • @Roopa21
    @Roopa21 2 ปีที่แล้ว +1

    Wow superb 👌,🙏🏻🙏🏻

  • @CR7.7771
    @CR7.7771 ปีที่แล้ว

    Voice is mind blowing god gift ❤❤

  • @abhigowda4891
    @abhigowda4891 2 ปีที่แล้ว +2

    Waiting for next episode

  • @mr_thunder__46
    @mr_thunder__46 2 ปีที่แล้ว +1

    Super introduction.. ❤️❤️❤️❤️

  • @ravichandra9066
    @ravichandra9066 2 ปีที่แล้ว

    sir nijavagi thankes

  • @premshivu4090
    @premshivu4090 2 ปีที่แล้ว +2

    one of the great parson mallavallimahadevaswami

  • @nirangowda4440
    @nirangowda4440 ปีที่แล้ว

    Super param bhai I’m big fan of him

  • @shivaprasad6637
    @shivaprasad6637 2 ปีที่แล้ว +4

    🌼🌹ಉಘೇ ಉಘೇ ಮಾದಪ್ಪ 🌹🌼

  • @naveenr116
    @naveenr116 2 ปีที่แล้ว

    🌸🌸🌸 Ughe ughe sree male mahadeshwara swamy prasanna 🙏🙏🙏🕉️🕉️🕉️🚩🚩🚩

  • @ravikumars1875
    @ravikumars1875 2 ปีที่แล้ว

    This episode is best episode

  • @nithin2380
    @nithin2380 2 ปีที่แล้ว

    Param sir namge yen content beko adhe kodteroo super ❤️

  • @maheshche1659
    @maheshche1659 2 ปีที่แล้ว +1

    Great job param

  • @rockyputta3383
    @rockyputta3383 ปีที่แล้ว

    Thumba thumba thanks 🙏

  • @shivugowda1278
    @shivugowda1278 2 ปีที่แล้ว +2

    Good job sir 👏

  • @rajeshwarir1223
    @rajeshwarir1223 2 ปีที่แล้ว +2

    Nan chikkavaliddaga nam maneli evarinda harikathe madsidvi good sir

  • @jayakumarchandrahasgowda7779
    @jayakumarchandrahasgowda7779 2 ปีที่แล้ว

    Super best episode

  • @shreenidhi6022
    @shreenidhi6022 2 ปีที่แล้ว +1

    Good job sir🙏🙏

  • @shashikumar7890
    @shashikumar7890 ปีที่แล้ว +1

    Highly deaerving candisate for interview.

  • @janardhanaswamyhr2240
    @janardhanaswamyhr2240 ปีที่แล้ว +2

    ನಮ್ಮ ಚಾಮರಾಜನಗರ , ನಮ್ಮ ಕಲಾವಿದರು, ನಮ್ಮ ಹೆಮ್ಮೆ.