ಮೈದಾಳ ರಾಮ - 02 | ತಂಬೂರಿ ಕಥೆ | Maidala Rama | Malvalli M Mahadevaswamy Harikathe

แชร์
ฝัง
  • เผยแพร่เมื่อ 7 ก.พ. 2025
  • #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
    Watch Kannada Devotional Harikathe - Maidala Rama - 02
    #Maidala Rama - A Folk Tale - ಮೈದಾಳ ರಾಮ
    Artist - Dr. M Mahadevaswamy
    Singer - M Mahadevaswamy & Team #mahadevaswamy
    Lyrics - M Mahadevaswamy, #mahadevaswamy
    Banner - Maheshwara Audio Company
    Producer - Maheshwara Audio Company
    Released Year - 2003
    ಮೈದಾಳ ರಾಮ - ಜಾನಪದ ಶೈಲಿ ತಂಬೂರಿ ಕಥೆ - 02
    ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
    ಸಾಹಿತ್ಯ : ಎಂ. ಮಹದೇವಸ್ವಾಮಿ
    ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
    ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
    ಬಿಡುಗಡೆ : 2003
    ಕಥಾ ಸಾರಾಂಶ :
    ಭೀಮಾವತಿ ಪಟ್ಟಣದಲ್ಲಿ ಸೋಮಪ್ಪ ಮತ್ತು ಮಹದೇವಮ್ಮ ದಂಪತಿಗಳು ಸತ್ಯ ನಿಷ್ಠೆಯಿಂದ ಜೀವನ ಸಾಗಿಸುತ್ತಿರುತ್ತಾರೆ.
    ಇವರಿಗೆ ಮಕ್ಕಳ ಸಂತಾನ ಇರುವುದಿಲ್ಲ. ಮಕ್ಕಳಿಲ್ಲದ ಇವರನ್ನು ಊರಿನವರು ಕಂಡಾಗಲೆಲ್ಲಾ ಜರಿದು ಮಾತನಾಡುತ್ತಿರುತ್ತಾರೆ. ಇದರಿಂದ ಮನನೊಂದ ದಂಪತಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆ. ಆಗ ಕೈಲಾಸದಿಂದ ಪರಶಿವನು ಜಂಗಮನಾಗಿ ಧರೆಗೆ ಬಂದು ಅವರಿಗೆ ಪುತ್ರ ಸಂತಾನವನ್ನು ನೀಡುತ್ತಾರೆ. ಆದರೆ ಮೈದಾಳರಾಮನು ತನ್ನ ಎಂಟನೇಯ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ. ಇದರಿಂದ ತಾಯಿ ಮತ್ತು ಮೈದಾಳರಾಮನು ಬಹಳ ಕಷ್ಟಕರವಾದ ಜೀವನ ನಡೆಸಬೇಕಾಗುತ್ತದೆ. ಒಮ್ಮೆ ಗುರುಕುಲದಲ್ಲಿ ಮೈದಾಳರಾಮನು ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗ ತನ್ನ ಸಹಪಾಠಿಗಳು ತಮ್ಮ ತಮ್ಮ ಒಡಹುಟ್ಟಿದ ಅಕ್ಕ ತಂಗಿಯರ ಹಬ್ಬಕ್ಕಾಗಿ ರಜೆ ಕೇಳುತ್ತಾರೆ. ಏಕಾಂಗಿಯಾದ ಮೈದಾಳರಾಮನು ಸಹ ಗುರುಗಳ ಬಳಿ ರಜೆ ಕೇಳಿದಾಗ ಸ್ನೇಹಿತರು ಅವನನ್ನು ಹೀಯಾಳಿಸುತ್ತಾರೆ. ಇದರಿಂದ ಮನನೊಂದ ಮೈದಾಳರಾಮನು ತನ್ನ ತಾಯಿಯ ಬಳಿ ಬಂದು ತನ್ನ ಅಕ್ಕ ತಂಗಿಯರ ಬಗ್ಗೆ ವಿಚಾರಿಸುತ್ತಾನೆ. ಆಗ ಮಹದೇವಮ್ಮನವರು ಶಿವ ಪಾರ್ವತಿಯರೇ ನಿನ್ನ ಅಕ್ಕ-ಭಾವ ಎಂದು ಹೇಳುತ್ತಾರೆ. ಹಾಗಾದರೆ ಅವರನ್ನೇ ಕರೆತಂದು ಹಬ್ಬ ಮಾಡಲು ಮೈದಾಳ ರಾಮನು ಕೈಲಾಸಕ್ಕೆ ಹೊರಡುತ್ತಾನೆ. ಆಗ ದಾರಿಯಲ್ಲಿ ಪಡುವ ಕಷ್ಟಗಳನ್ನು ಎದುರಿಸಿ ಶಿವ ಪಾರ್ವತಿಯನ್ನು ಕರೆತಂದು ಈಗ ನಾವೆಲ್ಲರೂ ಆಚರಿಸುತ್ತಿರುವ ಗೌರಿ ಹಬ್ಬಕ್ಕೆ ಕಾರಣಕರ್ತನಾಗುತ್ತಾನೆ. ಈ ಕಥೆಯನ್ನು ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
    #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003
    Maheshwara Audio Company

ความคิดเห็น • 31

  • @kirshanak5469
    @kirshanak5469 2 วันที่ผ่านมา +2

    Super ❤❤❤

  • @Abcde-jd8sl
    @Abcde-jd8sl 7 หลายเดือนก่อน +7

    Super story

  • @brucelee9470
    @brucelee9470 หลายเดือนก่อน +4

    Nelaveni kathe upload madi sir 😊

  • @deepikamdeepikam9233
    @deepikamdeepikam9233 7 หลายเดือนก่อน +4

    Super sir

  • @poweryashwanth9135
    @poweryashwanth9135 5 หลายเดือนก่อน +7

    OM Parvati parameswaraya namha

  • @poweryashwanth9135
    @poweryashwanth9135 5 หลายเดือนก่อน +3

    Well singer well story

  • @Mallananayaka
    @Mallananayaka 7 หลายเดือนก่อน +8

    So nice ❤❤❤

  • @chandrajash1073
    @chandrajash1073 6 หลายเดือนก่อน +5

    💯

  • @RanjithaA-n8y
    @RanjithaA-n8y 5 หลายเดือนก่อน +1

    Super

  • @SanthoshSanthosh-u9v
    @SanthoshSanthosh-u9v 6 หลายเดือนก่อน +1

    💛💛💛❤️❤️❤️❤️

  • @msgaming2861
    @msgaming2861 ปีที่แล้ว +11

    ಅದ್ಬುತವಾದ ಕಂಠ ❤❤❤❤

  • @ManuManurai-c7i
    @ManuManurai-c7i ปีที่แล้ว +20

    ಪಿರಿಯಾಪಟ್ಟಣದ ಕಾಳಗ ಕಥೆ ಹಾಕಿ

  • @ShankarHK-sh3gh
    @ShankarHK-sh3gh 9 หลายเดือนก่อน +1

    ❤❤❤❤

  • @subhashkc1551
    @subhashkc1551 ปีที่แล้ว +12

    Manteswamy kathe Upload Madi Mahadevaswamy Anna❤

    • @MalavalliMahadevaswamy
      @MalavalliMahadevaswamy  ปีที่แล้ว +6

      Upload Agide

    • @venkatappa-rl5mq
      @venkatappa-rl5mq ปีที่แล้ว

      ​😮😮😮😮😮😮🎉🎉🎉🎉🎉🎉😊😊😊😊❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @RajaRaja-mk5sz
    @RajaRaja-mk5sz 6 หลายเดือนก่อน +3

    Mmmwm...mmmmmmmmmmmmkm

  • @prasannakariya5273
    @prasannakariya5273 ปีที่แล้ว +9

    ಪಿರಿಯಾಪಟ್ಟಣ ಕಾಳಗ ಕಥೆ ಅಕಿ

  • @MohanMohan-n6b
    @MohanMohan-n6b 5 หลายเดือนก่อน +2

    Ti

  • @Savigannada-c5v
    @Savigannada-c5v ปีที่แล้ว +4

    Periyapatna kalaga kathe haki

  • @PradeepKumar-qn5ut
    @PradeepKumar-qn5ut ปีที่แล้ว +27

    ಪಿರಿಯಾಪಟ್ಟಣ ಕಾಳಗ ಕಥೆ ಹಾಕಿ

  • @PreetuPreetuShetty
    @PreetuPreetuShetty 8 หลายเดือนก่อน +8

    ❤❤❤❤❤

  • @Savigannada-c5v
    @Savigannada-c5v ปีที่แล้ว +7

    ಪಿರಿಯಾಪಟ್ಟಣ ಕಾಳಗ ಕಥೆ ಹಾಕಿ