ಕಲಿಯುಗ ಅಂತ್ಯ - ಸತ್ಯಯುಗ ಪ್ರಾರಂಭ ಯಾವಾಗ | when Kaliyuga ends | Interesting Predictions | Friday Talks

แชร์
ฝัง
  • เผยแพร่เมื่อ 6 ก.ย. 2024
  • I make Kannada videos on the most ancient religio-philosophical system on earth, SANATANA DHARMA
    Don't Forget to subscribe my Channel.
    www.youtube.co...
    Follow Our Facebook Page
    / fridaytalksofficial

ความคิดเห็น • 71

  • @parimalapami602
    @parimalapami602 11 หลายเดือนก่อน +15

    ಬಹಳ ಚೆನ್ನಾಗಿ ವಿಷಯ ತಿಳಿಸಿಕೊಟ್ಟಿದ್ದೀರ.ನಿಮಗೆ ತುಂಬು ಹೃದಯದ ಧನ್ಯವಾದಗಳು. ಮತ್ತೆ ನಿಮ್ಮ ಮುಂದಿನ ವಿಡಿಯೋಗೆ ಕಾಯುತ್ತಿರುತ್ತೇನೆ.👍👏🙏🙏🙏🙏🙏

    • @nagrajmmalode3847
      @nagrajmmalode3847 11 หลายเดือนก่อน

      ನಿಮ್ಮ ವೀಡಿಯೋಗಳಿಗೆ ಕಾಯುತ್ತಾ ಇರುತ್ತೇವಿ

  • @KARNA9900
    @KARNA9900 10 หลายเดือนก่อน +11

    ನಿಮ್ಮ ಚಾನೆಲ್ ದೊಡ್ಡ ಮಟ್ಟದಲ್ಲಿ..... ಬೆಳೆಯುತ್ತದೆ...... ಸನಾತನ ಧರ್ಮ ದ ಬಗ್ಗೆ ತಿಳಿಸುತ್ತ ಇರಿ ಸರ್... ಧನ್ಯವಾದಗಳು ನಿಮಗೆ ❤

  • @narayannayak5370
    @narayannayak5370 16 ชั่วโมงที่ผ่านมา

    ಧನ್ಯವಾದಗಳು ಸರ್ 👌👌👌👌

  • @janakiiyengar6432
    @janakiiyengar6432 28 วันที่ผ่านมา +2

    Bahala chennagi vivarisiddiri thanks

  • @siddaramagarakhed1744
    @siddaramagarakhed1744 11 หลายเดือนก่อน +5

    ಸೂಪರ್

  • @GovindarajkRocky
    @GovindarajkRocky 3 หลายเดือนก่อน +5

    ಮಹಾವಿಷ್ಣುವಿನ ಕಲಿಕೆ ಅವತಾರ, ಡಿಸೆಂಬರ್ 2024 ಕ್ರೋಧಿನಾಮ ಮಾರ್ಗಶಿರ ಮಾಸದಲ್ಲಿ ಧೂಮಕೇತು ನಕ್ಷತ್ರ ಕಂಡ ನಂತರ ಮಾರ್ಚ್ 29 2025 ಇಂದ ಮೂರನೇ ವರ್ಲ್ಡ್ ವಾರ್ ಮೂರನೇ ಮಹಾಯುದ್ಧ ಆರಂಭ ಇದು ಆದ ನಂತರ 2032ಕ್ಕೆ ಕಲ್ಕಿ ಅವತಾರ ಹಂಪಿ ವಿಶ್ವದ ರಾಜಧಾನಿಯಾಗಿ ಕನ್ನಡ ವಿಶ್ವ ಭಾಷೆಯಾಗುತ್ತದೆ

  • @ramshiva1066
    @ramshiva1066 11 หลายเดือนก่อน +5

    Jai sri ram... Your choice related to sanatana dharma is awesome.. Please do more and more videos about sanatana hindu dharma so that we can get little knowledge from you 🚩🙏🕉️🛕🤝

  • @pillareddyhagadoor7408
    @pillareddyhagadoor7408 5 วันที่ผ่านมา

    💯 correct 👍

  • @mohankumarguru
    @mohankumarguru หลายเดือนก่อน +1

    Hare Ram Ram Ram Hare Hare Krishna Krishna Krishna Hare Hare Jagannath Mahaprabhu🙏🌹🙏🌹🙏

  • @preethirathod8660
    @preethirathod8660 11 หลายเดือนก่อน +3

    Waiting for the end of kaliyug and waiting for the changes 😊I’m happy that this worst yug has an end atleast

  • @niketanchavare6992
    @niketanchavare6992 9 หลายเดือนก่อน +1

    Idu tumba olle channel sir tumba dhanyavadagalu olle mahiti tilisi kottidira thank you sir

  • @shivanandcoorg
    @shivanandcoorg 26 วันที่ผ่านมา +1

    🚩ಹರೇ ಕೃಷ್ಣ🚩 ಸರ್ ನೀವು ಎಲ್ಲಿದ್ರಿ ಕಲಿಯುಗ 4ಲಕ್ಷ 32 ಸಾವಿರ ಅಂತ ಅದರೆ ಮಧ್ಯತರದಲ್ಲಿ ಯಾವಾಗಲು ಕಲಿಯುಗ ಅಂತ್ಯ ಆಗಬಹುದಾ? ಯಾಕೆ ಅಂದ್ರೆ ಈಗಾಗಲೇ ಕಲಿಯುಗದಲಿ ಮಾನವರ ದುರಾಸೆ ಎಚ್ಚಗಿದೆ ಹಣದ ಮೇಲೆ ಮಾನವರನು ಹಳೇದು ತೂಗುತಿದಾರೆ ಪ್ರಾಣಿಗಳ ಹತ್ಯೆ ಮಾಡುತಿದ್ದರೆ ಕಾಡು ಪ್ರಾಣಿಗಳೇಲಾ ನಾಡಿಗೆ ಬರುತಿದೆ ಪ್ರವಾಹ ಬುಕುಸಿತ ವಾತಾವರಣದ ಬದಲಾವಣೆ ನಡೆದಿದೆ ಪ್ರಕೃತಿ ತುಂಬಾ ಮುನ್ಸೂಚನೆ ಕೊಡುತಿದೆ ನನಗೆ ಅನ್ಸುತ್ತೆ ಇನ್ನು ಮುಂದೆ ತುಂಬಾ ವಿಸ್ಮಯ ನಡೆಯಬಹುದು ಅಂತ ಮಂತೆ ಕಲ್ಕಿ ಜನನ ಆಗಿದೆ ಅನ್ಸುತ್ತೆ? 🚩ಹರೇ ರಾಮ 🚩

  • @bhoomikanidhi4039
    @bhoomikanidhi4039 5 หลายเดือนก่อน +1

    🙏ತುಂಬಾ ಕರೆಕ್ಟ್

  • @praveenmusic757
    @praveenmusic757 11 หลายเดือนก่อน +1

    ಅಧ್ಬುತವಾದ ಮಾಹಿತಿ❤

  • @umeshhiremath2728
    @umeshhiremath2728 7 หลายเดือนก่อน

    ತುಂಬಾ ಚೆನ್ನಾಗಿ ನೀವು ಕಲಿಯುಗದ ಬಗ್ಗೆ ಮಾಹಿತಿ ತಿಳಿಸಿದ್ದೀರಿ ನಿಮಗೆ ಅಭಿನಂದನೆಗಳು 🙏🙏 ಉಮೇಶಯ್ಯ ಹಿರೇಮಠ ಮಾನ್ವಿ ಜಿ.ರಾಯಚೂರ

  • @archanamogaveera2305
    @archanamogaveera2305 11 หลายเดือนก่อน +1

    👍👍

  • @chaithrag8008
    @chaithrag8008 10 หลายเดือนก่อน

    Thank you sir, please continue to give knowledge.
    Will support your efforts to collect the details.

  • @skandamshar9908
    @skandamshar9908 11 หลายเดือนก่อน +2

    ಸಾರ್ ದರ್ಶನ ಶಾಸ್ತ್ರ ಬಗ್ಗೆ ದಯವಿಟ್ಟು video ಮಾಡುತ್ತೀರಾ

  • @DBOSS805
    @DBOSS805 11 หลายเดือนก่อน +1

    👌👌

  • @vasanthanayaka7733
    @vasanthanayaka7733 11 หลายเดือนก่อน

    Your Explanation was superb Tq so much sir

  • @rashmithadineshrashmithadi3792
    @rashmithadineshrashmithadi3792 2 หลายเดือนก่อน

    Wow super sir thankq soo much sir ❤

  • @ParasannacsParasannacs
    @ParasannacsParasannacs 4 หลายเดือนก่อน +1

    ಪ್ರಸನ್ನಕುಮಾರ್ ಚಿಗಳ್ಳಿಕಟ್ಟೆ Kalki Dam Chikli Kathe i Chitradurga Jilla

  • @godvideos5912
    @godvideos5912 5 หลายเดือนก่อน

    Giving super giving good information and good knowledge to everybody keep continuing we are there with you will support you 🙏🙏🙏❤️❤️❤️❤️

  • @kalkicomingsoon5463
    @kalkicomingsoon5463 10 หลายเดือนก่อน

    ಕಲ್ಕಿ ಅನಂತ ... ಜೈ ಶ್ರೀ ರಾಮ ಕೃಷ್ಣ

  • @venkaramanareddy8574
    @venkaramanareddy8574 26 วันที่ผ่านมา

    Nice sir

  • @kumarl5149
    @kumarl5149 7 หลายเดือนก่อน +1

    Bega kaliyuga sarvanaashavaagali

  • @ShivaKumar-ku8tl
    @ShivaKumar-ku8tl 8 หลายเดือนก่อน

    ನಿಜ ಸರ್ ❤

  • @rajeshwarinajamma470
    @rajeshwarinajamma470 หลายเดือนก่อน

    🙏🙏❤️

  • @ravibond2518
    @ravibond2518 7 หลายเดือนก่อน

    Super

  • @KavanaNaik-kn7kw
    @KavanaNaik-kn7kw 7 หลายเดือนก่อน +1

    Jai shree kalki🚩

  • @MahabaleshwarBhat-kn7xe
    @MahabaleshwarBhat-kn7xe 28 วันที่ผ่านมา +1

    ಲಕ್ಷಾಂತರ ವರ್ಷ ಇನ್ನು ಬಾಕಿ ಇದೆ ಕಲಿಯುಗ

  • @manjunathn.m7124
    @manjunathn.m7124 11 หลายเดือนก่อน

    GOOD ONE😍

  • @user-xg4dj4ec3p
    @user-xg4dj4ec3p 11 หลายเดือนก่อน +1

    🚩🚩🚩🚩🚩🙏🙏🙏🙏🙏

  • @user-jg5yq1lm5z
    @user-jg5yq1lm5z 6 หลายเดือนก่อน

    ❤🎉

  • @sureshchimp6182
    @sureshchimp6182 9 หลายเดือนก่อน

    Super sir Nima channel munde ondu Dina dodda matige beleyutte sir

  • @ranigowda640
    @ranigowda640 11 หลายเดือนก่อน

    Jai Sanatana dharma 🙏🚩

  • @ParasannacsParasannacs
    @ParasannacsParasannacs หลายเดือนก่อน +1

    ಶ್ರೀ ಹರಿ ಕೃಷ್ಣ ಪ್ರಸನ್ನ ♥️🌹🙏🌹♥️ಚಿಗಳ್ಳಿಕಟ್ಟೆ ಗ್ರಾಮ ಕಲಿ 10ಪ್ರಸನ್ನಕುಮಾರ್❤️🙏❤️(5,30,24,10,1976🙏ಚಿತ್ರದುರ್ಗ (ಶ ಬ ಲ )ಕೃಷ್ಣ ಹರಿ ಪ್ರಸನ್ನ

  • @SamSam-ep3dc
    @SamSam-ep3dc 9 หลายเดือนก่อน

    ❤❤❤❤

  • @Am_i_Varun__
    @Am_i_Varun__ 11 หลายเดือนก่อน

    ❣️🙏🙏

  • @user-jf3yt1cx8l
    @user-jf3yt1cx8l 2 หลายเดือนก่อน

    ದೀಪಿಕಾ ಪಡುಕೋಣೆ as ಸುಮತಿ ❤️

  • @supreethjune
    @supreethjune 11 หลายเดือนก่อน

    Jai Shree RAAM

  • @user-jg5yq1lm5z
    @user-jg5yq1lm5z 6 หลายเดือนก่อน

    No comments sir good day

  • @kalkicomingsoon5463
    @kalkicomingsoon5463 10 หลายเดือนก่อน

    ಇಸ್ರೇಲ್ ನ ಬಗ್ಗೆ video ಮಾಡಿ ಗುರುಗಳೇ

  • @shankarjohn2715
    @shankarjohn2715 22 วันที่ผ่านมา

    ಗೆಳೆಯ 😮ಕಲಿಯುಗ ಹೋಗಿ ಎಷ್ಟೋ ವರ್ಷಗಳಾಯಿತು ನೀನು ಇರುವುದು ಬೇರೆ ಯುಗದಲ್ಲಿ ಇದ್ದೀಯಾ ಅದು ಯಾವುದು ಎಂದು ಹುಡುಕು

  • @bhaskarashetty1894
    @bhaskarashetty1894 3 หลายเดือนก่อน

    ಕಲಿಯುಗದ ಅವಧಿ ತಪ್ಪಾಗಿದೆ, ಪ್ರತಿ 5000ವರ್ಷಕ್ಕೆ ಸತ್ಯಯುಗ ಪುನರಾವರ್ತನೆ ಯಾಗುತ್ತದೆ

  • @bhimaraokulkarni3867
    @bhimaraokulkarni3867 6 หลายเดือนก่อน

    Anna krishna na prakara dharma andre yenu? Anta explain madi pls

  • @srinivasaraj3825
    @srinivasaraj3825 5 หลายเดือนก่อน

    Bavisha balavararu badalavane jagada niyama ninu badalagu ok inobaranu badalisalu vyarta prayatna madabedi.☺

  • @prathamohb3123
    @prathamohb3123 4 หลายเดือนก่อน

    ಕಲಿಯುಗದ ಆಯಸು 4.32000 ವರ್ಷಗಳು. ಇವಾಗ ಕಲಿಯುವ just 50 ಸಾವಿರ ವರ್ಷಗಳು ಕಳೆದಿವೆ..

  • @ManjunathManju-im5lv
    @ManjunathManju-im5lv 9 หลายเดือนก่อน +2

    ಈಗ ಆಗ್ಲೇ ಕಲಿ ಕಾಲ ಬಂದಾಗಿದೆ 😢😢

    • @mohann2289
      @mohann2289 9 หลายเดือนก่อน +2

      ಈಗ ಕಲಿಯುಗ ಮುಗಿದು ಹೋಗಿದೆ 1974ರಲ್ಲೇ ಮುಗಿದು ಹೋಯಿತು ಕಲಿಯುಗ, ಈಗ ಇರೋದು ಕಲಿಯುಗ ಮತ್ತು ಸತ್ಯಯುಗದ ಮಧ್ಯಂತರ ಕಾಲ ಅಂದರೆ ಸಂಧಿಕಾಲ, ನಿಮಗೆ ಸಾಕ್ಷಿ ಬೇಕಿದ್ದರೆ ಕೇಳಿ ಹೇಳುತ್ತೇನೆ

    • @darshanshetty3304
      @darshanshetty3304 9 หลายเดือนก่อน

      @@mohann2289 Kaliyuga dalli daivika shakthi, pavadaa saddyanaa

    • @prashanthkuliyoor3594
      @prashanthkuliyoor3594 7 หลายเดือนก่อน

      Hagadre EGA sadyakke Sathya yuga start aguths

    • @swasthishrajan7485
      @swasthishrajan7485 5 หลายเดือนก่อน

      1944 ರಲ್ಲಿ ಸತ್ಯ ಯುಗ ಪ್ರಾರಂಭವಾಗಿ ದೇ

    • @vijaykumarkotagar6145
      @vijaykumarkotagar6145 4 หลายเดือนก่อน

      ​@@mohann2289Anna Satya Yuga yavaga prarambha Aaguttade

  • @nnath9627
    @nnath9627 11 วันที่ผ่านมา

    Satya Yuga alla adu. ಕೃತ yuga.

  • @SamSam-ep3dc
    @SamSam-ep3dc 9 หลายเดือนก่อน

    ❤🎉😢😅

  • @user-oi8bv3lj6p
    @user-oi8bv3lj6p 20 วันที่ผ่านมา

    Antyaa hege andre modlu neenu nannan Saaisoo Nantra 1 gante rest togon du Naanu mninnan Saaistee O K

  • @HarishKumar-ky2uz
    @HarishKumar-ky2uz 22 วันที่ผ่านมา

    Fake ..

  • @rajeshwarinajamma470
    @rajeshwarinajamma470 หลายเดือนก่อน

    🙏🙏❤️

  • @rajeshwarinajamma470
    @rajeshwarinajamma470 หลายเดือนก่อน

    🙏🙏❤️