ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ

แชร์
ฝัง
  • เผยแพร่เมื่อ 23 ก.ย. 2022
  • ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ
    ಗಾಯತ್ರಿ ಮಂತ್ರದ ಉಗಮ ಆಗಿರುವುದು ವೇದಗಳಿಂದ ಮತ್ತು ವಿಶ್ವಾಮಿತ್ರರಿಂದ. ವಿಶ್ವಾಮಿತ್ರ ತನ್ನ ಕಾಯವನ್ನು ತಪಸ್ಸಿನಿಂದ ಸುಟ್ಟು ಜ್ಞಾನ ಪ್ರಾಪ್ತಿಯಾಗಿ ಋಶಿ ಶರೀರ ಪ್ರಾಪ್ತಿಯಾದಾಗ ವಿಶ್ವಾಮತ್ರರನ್ನು ಬ್ರಹ್ಮಜ್ಞಾನಿ ಎಂದು ಕರೆಯಲಾಗುತ್ತದೆ. ಅಲ್ಲಿಂದ ಗಾಯತ್ರಿ ಮಂತ್ರ ಹುಟ್ಟುತ್ತದೆ. ಮಂತ್ರಗಳಿಗೆ ಮನಸ್ಸನ್ನು ಶುದ್ಧೀಕರಣ ಅಥವಾ ಲಯ ಮಾಡುವುದಕ್ಕೆ ತಾಕತ್ತಿವೆ. ಕೆಲವೊಂದು ಬಾರಿ ನಮ್ಮ ದೇಹದ ಎಲ್ಲಾ ಭಾಗವೂ ಸಂಚಾರ ಮಾಡುವಾಗ ಅದನ್ನು ಚಂಚಲ ಬುದ್ಧಿ ಅನ್ನುತ್ತೇವೆ. ನಮ್ಮೊಳಗಿನ ಬೆಳಕನ್ನು ಜಾಗೃತ ಮಾಡಿದಾಗ ಒಳಗಿರುವ ಅಂಧಕಾರವು ಸರಿ ಹೋಗುತ್ತದೆ. ಮನಸ್ಸನ್ನು ಬೆಳಗುವ ಮಂತ್ರವೇ ಗಾಯತ್ರಿ ಮಂತ್ರ. ಮನುಷ್ಯನಿಗೆ ಹೇಗೆ ಬದುಕಬೇಕು ಎಂದು ಅರ್ಥವಾಗುವುದು ಅವನ ಆಲೋಚನೆಯಿಂದಲೇ ಹೊರತು ಬರೀ ಪುಸ್ತಕ ಜ್ಞಾನದಿಂದಲ್ಲ. ಹಾಗಾಗಿಯೇ ಅವನ ಆಲೋಚನೆಯನ್ನು ಶುದ್ಧ ಮಾಡುವ ಪ್ರಕ್ರಿಯೆಯೇ ಮಂತ್ರಗಳು.
    For More Videos:
    ತಾನು ತನ್ನನ್ನು ಅರಿಯುವುದೇ ಸತ್ಯ | Knowing our self is the real truth • ತಾನು ತನ್ನನ್ನು ಅರಿಯುವುದ...
    ಅವಧೂತರಿಂದ ಶ್ರೀ ಲಕ್ಷ್ಮಿ ಗಣೇಶ ಅಭಯಾಂಜನೇಯ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಉದ್ಘಾಟನೆ • ಅವಧೂತರಿಂದ ಶ್ರೀ ಲಕ್ಷ್ಮಿ...
    ರಾಮ‌ನಾಮ‌ ಹೇಳಿದ್ರೆ ಏನಾಗುತ್ತೆ ಗೊತ್ತಾ ? Results of Chanting Rama Nama • ರಾಮ‌ನಾಮ‌ ಹೇಳಿದ್ರೆ ಏನಾಗ...
    ಇದೇ ಸನಾತನ ಧರ್ಮದ ತಾಕತ್ತು | This is the power of Sanatana Dharma • ಇದೇ ಸನಾತನ ಧರ್ಮದ ತಾಕತ್ತ...
    ಕೆಚ್ಚೆದೆಯ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಯಾಣ | Spiritual Journey into a Brave New World • ಕೆಚ್ಚೆದೆಯ ಪ್ರಪಂಚದಲ್ಲಿ ...
    #AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

ความคิดเห็น • 91

  • @anitashroff8593
    @anitashroff8593 3 วันที่ผ่านมา

    ನಮಸ್ಕಾರಗಳು 🙏🏻🕉️🙏🏻
    ಗಾಯತ್ರೀಯಿಂದ ವೇದಗಳ ಉಗಮ, ವೇದದಿಂದ ಗಾಯತ್ರೀ ಅಲ್ಲಾ!

  • @devaramanirevaneppa6251
    @devaramanirevaneppa6251 ปีที่แล้ว +2

    Dhanyadagalu Guruve Shri Maha Ganapathi namah om Shri Amma Bnashikari namah Shri Bnashikari namah

  • @parameshappapaint7492
    @parameshappapaint7492 3 หลายเดือนก่อน +1

    Jai shri guru awadhut

  • @chandrannahmc
    @chandrannahmc ปีที่แล้ว +3

    ಕೊಟ್ಟಿಪ್ರಣಾಮಗಳು 🙏
    ಜೈ ಗುರುದೇವದತ್ತ 🌹🙏

  • @meenakshibalappa1782
    @meenakshibalappa1782 ปีที่แล้ว +2

    Guru Datta shre Datta Jay Datta guru Deva 🙏🙏🙏

  • @hemalathahemalatha7672
    @hemalathahemalatha7672 ปีที่แล้ว +4

    Dhanyavaadagalu gurugalige🙏🙏

  • @yashildixit1476
    @yashildixit1476 ปีที่แล้ว +1

    Kaliyugada prabhava Ivrella Gurugalu. Govindaaa

  • @sriraghavendrasanidhyaammu7887
    @sriraghavendrasanidhyaammu7887 ปีที่แล้ว +6

    ನಿಮ್ಮ ಅದ್ಭುತ ಪ್ರವಚನ ಕೇಳುವುದೇ ಖುಷಿ... ಗುರುಗಳೇ 🙏

    • @sonnegowdagowda3455
      @sonnegowdagowda3455 ปีที่แล้ว +1

      Nima you tube channel nali baruva yala video galu tumba channagive amma manasige nemadi sigutade

    • @sriraghavendrasanidhyaammu7887
      @sriraghavendrasanidhyaammu7887 ปีที่แล้ว

      @@sonnegowdagowda3455
      ಎಲ್ಲಾ ರಾಯರ ಇಚ್ಚೆಅಂತೆ.. 🙏 ಧನ್ಯವಾದಗಳು 🙂

  • @kavyashreedm980
    @kavyashreedm980 ปีที่แล้ว +1

    ಧನ್ಯವಾದಗಳು ಗುರೂಜಿ 🙏

  • @dharmendrabittikudige986
    @dharmendrabittikudige986 ปีที่แล้ว

    Om Shri Gurubhyo Namaha🙏🙏🙏

  • @sunithabs327
    @sunithabs327 ปีที่แล้ว

    Sri Gurubhyo namaha 💐💐💐🙏🙏🙏🙏🙏

  • @arundhathiaru4033
    @arundhathiaru4033 ปีที่แล้ว

    ಧನ್ಯವಾದಗಳು ಗುರುಗಳೇ🙏🙏

  • @indirakadadi4334
    @indirakadadi4334 ปีที่แล้ว

    ಜೈ ಗುರುದೇವ

  • @Hindurastrapremi5379
    @Hindurastrapremi5379 ปีที่แล้ว

    ಜೈ ಜೈ ಗುರುಗಳೇ

  • @gowdrahemanthkumar2834
    @gowdrahemanthkumar2834 3 หลายเดือนก่อน +1

    ಮೊದಲ ಬೆಳಕು ಆಮೇಲೆ ಶಬ್ದ

  • @anithay2873
    @anithay2873 6 หลายเดือนก่อน +3

    ಗಾಯತ್ರಿ ಮಂತ್ರ ಪಟಿಸಿದರೆ ನಾವು ಅಂದುಕೊಂಡ ಹಾಗೆ ಎಲ್ಲ ಒಳ್ಳೆಯದು ಆಗುತ್ತಾ ಗುರುಗಳೇ....

  • @Hindurastrapremi5379
    @Hindurastrapremi5379 ปีที่แล้ว

    ಜೈ ಗುರು ಜೀ

  • @srao6387
    @srao6387 ปีที่แล้ว +4

    Many Thanks. I am blessed by the knowledge I have gained today by you. With due Respect I pray for the Ashirwadas for our Heath, Wealth and Prosperity in life from You and the Almighty . Sri Gurubhyo Namaha. Sunil. Bharani Nakshatra, Mesha Rashi.

  • @ilaavittlaactinginstitute6989
    @ilaavittlaactinginstitute6989 ปีที่แล้ว

    ಓಂ ಸಾಯಿರಾಂ ❤🙏🏻

  • @sathishbhat6060
    @sathishbhat6060 ปีที่แล้ว +1

    Great. & valuable information. Naman.

  • @trivenitriveni2446
    @trivenitriveni2446 ปีที่แล้ว

    Thanks gurugale 🙏 🙏

  • @shanthashanthamma2756
    @shanthashanthamma2756 ปีที่แล้ว +1

    🙏🙏🙏🙏🙏🙏🙏🙏🙏🙏🙏🙏🙏

  • @n.tshetty6863
    @n.tshetty6863 ปีที่แล้ว +1

    Well explained Guruji. Let more wisdom spred through you. Many many dhanyawadagalu.

  • @hasinip605
    @hasinip605 ปีที่แล้ว +1

    Well explanation. Great & Valuable information

  • @ramachandrarao6518
    @ramachandrarao6518 ปีที่แล้ว +2

    He is man of knowledge, no doubt. Such a beautiful presentation of facts!!!

  • @ambrishambrish1741
    @ambrishambrish1741 ปีที่แล้ว

    Namadate Gurujij

  • @laxmipai5321
    @laxmipai5321 ปีที่แล้ว

    Namaskar guruji 🙏🏻

  • @jayaramajayaramar7629
    @jayaramajayaramar7629 ปีที่แล้ว

    Dhanya vafhagalu

  • @umeshtm20
    @umeshtm20 ปีที่แล้ว +1

    🙏🙏💐🙏🙏

  • @araadyawithfun7594
    @araadyawithfun7594 ปีที่แล้ว

    Gurugale shrichakravannu maneyalli poojisabahudaa dayavittu tilisi🙏

  • @chandruhc2567
    @chandruhc2567 หลายเดือนก่อน

    🙏🙏

  • @anjalianju7275
    @anjalianju7275 ปีที่แล้ว +1

    🙏🙏🙏

  • @karnatakapolicelover9876
    @karnatakapolicelover9876 ปีที่แล้ว +1

    ♥️♥️❤️♥️

  • @pushpasuvarna5264
    @pushpasuvarna5264 ปีที่แล้ว +7

    Maheleyaru Gayatri Mantra helabarda

    • @sriram6099
      @sriram6099 ปีที่แล้ว

      ಖಂಡಿತಾ ಹೇಳಬಹುದು ಋತು ದಿನಗಳು ನಿರ್ಬಂಧ ಅಷ್ಟೇ 🚩🚩🚩

  • @ramakrishnaiahramalakshmai4010
    @ramakrishnaiahramalakshmai4010 ปีที่แล้ว

    🙏🙏🙏🙏🙏🕉️🕉️🕉️🕉️🕉️

  • @parvatigshetty920
    @parvatigshetty920 ปีที่แล้ว

    ಧನ್ಯವಾದಗಳು

  • @NYD_GAMING_7
    @NYD_GAMING_7 ปีที่แล้ว

    🙇🙇🙇🙇🙇

  • @shobharameshshobharamesh6258
    @shobharameshshobharamesh6258 ปีที่แล้ว +1

    🙏🙏🙏❤️👌

  • @iosuser1174
    @iosuser1174 ปีที่แล้ว

    Super information

  • @siddub3266
    @siddub3266 ปีที่แล้ว

    🙏🏻🙏🏻👌🙏🏻👌

  • @basavanthappakm3325
    @basavanthappakm3325 ปีที่แล้ว

    Thanks

  • @gayathrigvgayathrigv626
    @gayathrigvgayathrigv626 ปีที่แล้ว

    👌👌👌🙏🙏🙏🙏🙏🙏🙏🙏

  • @siddarthamadiwalar1392
    @siddarthamadiwalar1392 ปีที่แล้ว

    🙏🙏🙏🙏🙏

  • @gayathrigvgayathrigv626
    @gayathrigvgayathrigv626 ปีที่แล้ว

    👌👌🙏🙏🙏🙏🙏🙏🙏

  • @vasudagiridhargiridhar190
    @vasudagiridhargiridhar190 ปีที่แล้ว

    🙏🏻🙏🏻🙏🏻🌹❤️

  • @radhikapatil2429
    @radhikapatil2429 ปีที่แล้ว

    🙏🏼🙏🏼🙏🏼

  • @hanumanthaiahvj9426
    @hanumanthaiahvj9426 ปีที่แล้ว

    Very nice

  • @2004mysore
    @2004mysore ปีที่แล้ว +5

    ಮಿಂಚು ಬಂದ ಮೇಲೆ ಗುಡುಗು

    • @bharathkumarhc5416
      @bharathkumarhc5416 ปีที่แล้ว

      ಶ್ರೀ ಗಳು ನುಡಿದ ಈ ಮಂತ್ರವನ್ನು ಪಠಿಸಿ ✍️🧘

    • @parameshwaraacharya9744
      @parameshwaraacharya9744 ปีที่แล้ว +2

      Hawdu ಶಬ್ದದ ವೇಗ ಗಿಂತ ಬೆಳಕಿನ ವೇಗ ಜಾಸ್ತಿ 👍👍👍

  • @umaganiga4712
    @umaganiga4712 ปีที่แล้ว

    Dhanyavad galu guruji 🙏

  • @araadyawithfun7594
    @araadyawithfun7594 ปีที่แล้ว

    🙏🌺

  • @Manuguruji01
    @Manuguruji01 ปีที่แล้ว

    ❤️❤️❤️

  • @shivapriya2105
    @shivapriya2105 3 หลายเดือนก่อน

    Raayarege pradakshene kuretu telese gurugale

  • @naveennavi188
    @naveennavi188 ปีที่แล้ว

    Jai gurudev datha 🙏🙏🙏

  • @user-yc7xx3jn3l
    @user-yc7xx3jn3l 3 หลายเดือนก่อน

    ಗುರುಜಿ ಬೆಂಗಳೂರಿನಲ್ಲಿ ಎಲ್ಲಿದೆ

  • @ashak4880
    @ashak4880 ปีที่แล้ว

    Elara divregu bri bri Gayatri mantra plz explain made

  • @nishkalarao3770
    @nishkalarao3770 ปีที่แล้ว +3

    Vishwamitrariginta munche Gayathri mantra iralillave? Aaga Sandya vandane hege madtidru?

    • @vikramcl7222
      @vikramcl7222 ปีที่แล้ว

      Gayatri mantra rig Veda dalli ide. Adakke 3 beejakshara sersi vishwamitra Rishi gaLu jagattige kottidare. Avaru mantra jaagriti madiddu haridwar hatra ondu jaagadalli. Ivaga ondu ashrama ide alli. 😊🙏🏻
      Innu sandhyavandane vishyakke bandre, munchindalu madta idru. Adakke best example Rishi vasishta ru 😊
      Innu vishwamitra ra vishyakke bandre avru obba brahmana Rishi ya tapassina Shakti inda ne huttirodu. Aa Rishi hesru ruchika anta. Ruchika avaru Jamadagni avra thande . Ruchika avaru brighu maharshi avara maga. Jamadagni avra ajji maga ne ee vishwamitra Rishi gaLu 🙏🏻😊

    • @vikramcl7222
      @vikramcl7222 ปีที่แล้ว +2

      Prati manvantarakke sapta Rishi gaLu change aagtare aadre vishwamitra avru maatra change aagolla. 😊

  • @ravishankarbssringeri7514
    @ravishankarbssringeri7514 9 หลายเดือนก่อน +1

    ಹಿಂದಿನ ಕಾಲದಲ್ಲಿ ಜಾತಿ ಇರಲಿಲ್ಲ. ಹಾಗಾದರೆ ಅವನು ಗೌಡ ಹೇಗಾದ?

  • @vidyakembi745
    @vidyakembi745 ปีที่แล้ว +1

    Namaskar gurugale nimma darshan madabeku gurukuluda address or phone iddare tilisabeku thumbha upkar aguttade

  • @shreepadhashreepadha5383
    @shreepadhashreepadha5383 หลายเดือนก่อน

    Henmaklu helboda

  • @Darknight480
    @Darknight480 ปีที่แล้ว

    ಎನೇನೊ ಹೇಳಬೇಡ ಮಹಾಬ್ರಾಹ್ಮಣ ಎನ್ನುವ ಪುಸ್ತಕ ಇದೆ ಅದನ್ನ ಓದು

    • @ChandraSekhar-tv5qi
      @ChandraSekhar-tv5qi 3 หลายเดือนก่อน

      Go to Pakistan

    • @Darknight480
      @Darknight480 3 หลายเดือนก่อน

      @@ChandraSekhar-tv5qi ಇವನು ಚೋರ ಗುರು ಇವನ ಶಿಷ್ಯರು ಚಂಡಾಲರು(ಚಡ್ಡಿ ಗುರೂಜಿ)

  • @nagarajprasadbhat0232
    @nagarajprasadbhat0232 26 วันที่ผ่านมา

    ನೀವು ಗಾಯತ್ರಿ ಮಂತ್ರ ದ ಛಂದಸ್ಸು ಇದೆ..ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಗಾಯತ್ರಿ ಮಂತ್ರ ದೇವತೆ ಯಾರು? ಮಂತ್ರ ದ ದೃಷ್ಟಾರ ರು ಯಾರೆಂದು ತಿಳಿದು ಪ್ರವಚನ ಕೊಡಿ

  • @glakshmi7965
    @glakshmi7965 ปีที่แล้ว +1

    🙏

  • @vidyavatipujari5797
    @vidyavatipujari5797 ปีที่แล้ว

    🙏🙏🙏🙏🙏

  • @shilpajayshankar720
    @shilpajayshankar720 ปีที่แล้ว

    🙏🙏🙏

  • @sandeshjannu97
    @sandeshjannu97 ปีที่แล้ว

    Thanks

  • @krishnaalawani3476
    @krishnaalawani3476 ปีที่แล้ว

    🙏🙏🙏🙏🙏

  • @shridharmurale5704
    @shridharmurale5704 ปีที่แล้ว

    🙏

  • @sudham3504
    @sudham3504 ปีที่แล้ว

    🙏

  • @SavithrimSavi
    @SavithrimSavi ปีที่แล้ว

    🙏🙏🙏