After heared this song, janakiyamma said about chithra that 'uuu should be born as my daughter.'..because master song of this song in tamil and telugu, was sung by janakiyamma..... I dont know english very well..... If my english something wrong,,,,, sorry......
Please upload lyrics... Also if kind hearted... Dhana shoora veera karna.... Please enable free download to practise singing and to listen without electro magnetic field waves
ಎಷ್ಟು ಬಾರಿ ಕೇಳಿದರೂ ಕೇಳಬೇಕು ಅಂತ ಅನ್ಸುತ್ತೆ ಸೂಪರ್ ಸಾಂಗ್ ❤️🙏🏻
ಸುವ್ವಿ ಸುವ್ವಿ ನೀನೇನಮ್ಮಾ ಸೀತೇನಮ್ಮಾ
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮಾ
ಸುವ್ವಿ ಸುವ್ವಿ ನೀನೇನಮ್ಮಾ ಸೀತೇನಮ್ಮಾ
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮಾ
ಸುವ್ವಿ ಸುವ್ವಿ ನೀನೇನಮ್ಮಾ ಸೀತೇನಮ್ಮಾ
ಸುವ್ವಿ ಸುವ್ವಿ ಸುವ್ವಿ ಸುವ್ವೀ
ಸುವ್ವಿ ಸುವ್ವಿ ಸುವ್ವಿ ಸುವ್ವೀ
ಸುವ್ವಿ ಸುವ್ವಿ ನೀನೇನಮ್ಮಾ ಸೀತೇನಮ್ಮಾ
ಗಂಡ ದೈವ ಅಂದುಕೊಂಡೆ
ಕೋದಂಡರಾಮನ ನಂಬಿಕೊಂಡೆ
ಗಂಡ ದೈವ ಅಂದುಕೊಂಡೆ
ಕೋದಂಡರಾಮನ ನಂಬಿಕೊಂಡೆ
ಕಂಡೋರಾಡೋ ನುಡಿ ಕೇಳಿ
ನಿನ್ನ ಗೂಂಡಾರಣ್ಯಕ್ಕೆ ದೂಡಿದನೆ
ಕಂಡೋರಾಡೋ ನುಡಿ ಕೇಳಿ
ಕಂಡೋರಾಡೋ ನುಡಿ ಕೇಳಿ
ನಿನ್ನ ಗೂಂಡಾರಣ್ಯಕ್ಕೆ ದೂಡಿದನೆ
ಬೆಂಕೀಯಲ್ಲಿ ಬಿದ್ದು
ಯಾವ ಸೊಂಕೇ ಇಲ್ಲದೇ ಹೂವಂತೆ ಎದ್ದು
ಗೆದ್ದೆ ಗೆಲ್ಲುವೆ ಒಂದು ದಿನ
ಗೆಲ್ಲಲೇಬೇಕು ಒಳ್ಳೆತನ
ಗೆದ್ದೇ ಗೆಲ್ಲುವೆ ಒಂದು ದಿನ
ಗೆಲ್ಲಲೇ ಬೇಕು ಒಳ್ಳೆತನ
ಸುವ್ವಿ ಸುವ್ವಿ ಸುವ್ವಿ ಸುವ್ವೀ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೇನಮ್ಮ ಸೀತೇನಮ್ಮಾ
ಅಕ್ಕ ಪಕ್ಕ ಹಕ್ಕಿಗಳೇ
ನಿನ್ನ ಅಕ್ಕ ತಂಗಿ ಅಂದುಕೊಳ್ಳೆ
ಅಕ್ಕ ಪಕ್ಕ ಹಕ್ಕಿಗಳೇ
ನಿನ್ನ ಅಕ್ಕ ತಂಗಿ ಅಂದುಕೊಳ್ಳೆ
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ನಿನ್ನಯ ಗ್ರಹಣ ಸರಿದೂ
ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
ನಾಳೆ ಸುಖವ ಕೊಡುತಾನೆ
ದೇವರು ಜೊತೆಯಲ್ಲಿರುತ್ತಾನೆ
ನಾಳೆ ಸುಖವ ಕೊಡುತಾನಾ
ದೇವರು ಜೊತೆಯಲ್ಲಿರುತಾನಾ
ಸುವ್ವಿ ಸುವ್ವಿ ಸುವ್ವಿ ಸುವ್ವಿ..
thank you so much for ur kannada lyrics🙏🏻😃
@@s.mcreation1794 ಧನ್ಯವಾದಗಳು ಬೇರೆ ಯಾವ ಗೀತೆಯ ಸಾಹಿತ್ಯ ಬೇಕಾದರೆ ತಿಳಿಸಿ ಸಾಧ್ಯವಾದರೆ ಅದನ್ನ ಕೂಡ ಪೋಸ್ಟ್ ಮಾಡುತ್ತೇನೆ
@@manjuakh Kanditha❤️❤️
🙏🙏🙏
@@manjuakh മലയാളത്തിൽ അർത്ഥം തരണം
ಪುನ್ಹ, ಪುನ್ಹ ಕಿವಿ ಬಯಸುವ ತಂಪಾದ ಸಂಗೀತ, ಸಾಹಿತ್ಯ..
ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೆ ಬೇಕು ಒಳ್ಳೆತನ ❤❤❤❤❤
ಗಂಡ ದೈವ ಅಂದುಕೊಂಡೆ
ಕೋ ದಂಡ ರಾಮನ ನಂಬಿಕೊಂಡೆ
ಕಂಡೊರ್ ಆಡೊರ್ ನುಡಿ ಕೇಳಿ
ನಿನ್ನ ಗೊಂಡಾರನ್ಯಕೆ ದೂಡೀದನೇ
ವಾವ್ ಅದ್ಬುತ ವಾದ ಪದಗಳ ಜೋಡಣೆ
👍wow I like it 👌
👌👌
ವಾವ್ ಎಂಥಾ ಅದ್ಭುತ ಹಾಡು
ಮನಸ್ಸಿಗೆ ಶಾಂತಿ ನೀಡೋ ಹಾಡು
supar song manasigee shanthasa vaytu
Swathiya haagidhe kanneeru .....nale muthagi baruthave summaniru.........😍😍
ನಾಳೆ ಸುಖವಾ ಕೊಡುತ್ತಾನೆ, ದೇವರು ಜೋತೆಯಲಿರುತಾನೆ🙂
ದೇವರು ಜೊತೆಯಲಿ ಇರತಾನ
Super film, I like so much song, sudeep hero, & heroin thumba channagi act. Maadiddare 👍💐🙂
ಅಣ್ಣ ನಿಮ್ಮ ಕಲೆನ ಯಾರು ಮಿರ್ಸೋಕಾಗಲ್ಲ ಜೈ ಕಿಚ್ಚ ಬಾಸ್ ❤❤❤❤👌👌
ಸ್ವಾತಿಯ ಹಾಗಿದೆ ಕಣ್ಣೀರು ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು 🙂🙂🙁😭😭
😃😁😁😉☺️☺️😊🤣🎈🎈👛😣👜👜👜🛑💔🥼🎈🏴😘
❤
I am big fan ಸುದೀಪ್ 👌👌👌🙏🙏🙏
ಗೆದ್ದೇ ಗೆಲ್ಲುವೆ ಒಂದು ದಿನ✌️✌️✌️✌️💖
ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ...
Evergreen word
Win adh mele e sentence na sari antha helthini Devaru kappadapa 😭🙏🙌
@@bhavanis3050 hi good night good lak
@@ashwathgowda5428 👍
@@bhavanis3050 hi now sleeping
ವಾವ್ ಕನ್ನಡ ಸಾಂಗ್ ಮನಸ್ಸಿಗೆ ನೆಮ್ಮದಿ ಆಗುವಂತ ಸಾಂಗ್
ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೆ ಬೇಕು ಒಳ್ಳೆಯತನ...
Supper anna
Malayalikal aarenkilum undoooo😍😍😍recent fvrt🤩🤩😪😪😘😘😘
Njan
Nindo baapa undra maire
Njanum
Undee njan und yendh paatu annalle waaah😘😘😘
@@Aira-j9c q
Fabulous lines...nd ever green song love u sir..... Gedhe geluve ondhu dina gelale beku ollethana....😊
Rajesh Krishna and K S Chitra
Evattu keluvaru ondu like kodi
ಆ.... ಆ.ಆ
ಆ...............ಆ.
ಆಆ..... ಆಆ..... ಆ
ಆಆ..... ಆಆ..... ಆ
ಆಆಆ......ಆಆಆಆ..ಆಆಆಆ.. ಆ......
ತುಂಬಾ ಚನ್ನಾಗ ಹಾಡ್ತಿರಲ್ಲಾ.
ನಿಸರಿಮಪನಿಗಸರಿನಿರಿರಿ
ಸನಿಪಮನಿರಿಸನಿಪನಿಸರಿಮರಿನಿಸ
ತಾನನನ ತಾನನ ತದರಿ......ಈಈ..ಈ..
ನಾ...... ಆಆಆಆ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ (ಆಹ)
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ(ಮ್ ಮ್)
ಸುವ್ವಿ ಸುವ್ವಿನೀನೆನಮ್ಮಸೀತೆನಮ್ಮ(ಮ್ ಮ್ ಮ್)
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ.....
ಆ(ಆ) ಆ(ಆ) ಆಆಆಆಆ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ.....
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ....
Upload By
Malluarjunkiccha
ಓಓಓಓಓಓಓಓಓಓಹೂಓ
ಆಆಆಆಆಆ ಹೆ ಹೆ ಹೆಹೆಹೇಹೇ
////////MUSIC////////
ಗಂಡ ದೈವ ಅಂದುಕೊಂಡೆ
ಕೋ ದಂಡರಾಮನ ನಂಬಿಕೊಂಡೆ
ಗಂಡ ದೈವ ಅಂದುಕೊಂಡೆ
ಕೋ ದಂಡರಾಮನ ನಂಬಿಕೊಂಡೆ
ಕಂಡೊರ್ ಆಡೊರ್ ನುಡಿಕೇಳಿ
ನಿನ್ನಗೊಂಡಾರನ್ಯಕೆ ದೂಡೀದನೇ
ಕಂಡೊರ್ ಆಡೊರ್ ನುಡಿಕೇಳಿ
ಕಂಡೊರ್ ಆಡೊರ್ ನುಡಿಕೇಳಿ
ನಿನ್ನಗೊಂಡಾರನ್ಯಕೆ ದೂಡೀದನೇ
ಬೆಂಕಿಯಲ್ಲೀ ಬಿದ್ದು ಯಾವ
ಸೊಂಕೆ ಇಲ್ಲದೆ ಹೊವಂತೆ ಎದ್ದು
ಗೆದ್ದೆ ಗೆಲ್ಲುವೆ ಒಂದುದೀನ
ಗೆಲಲೆ ಬೇಕು ಒಳ್ಳೆತನ
ಗೆದ್ದೆ ಗೆಲ್ಲುವೆ ಒಂದುದೀನ
ಗೆಲ್ಲಲೆ ಬೇಕು ಒಳ್ಳೆತನ ಮ್
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ....
@Malluarjunkiccha
ಅಕ್ಕ ಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೋಳ್ಳೆ
ಅಕ್ಕ ಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೋಳ್ಳೆ
ಸ್ವಾತಿಯಹಾಗೀದೆ ಕಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರಿ
ಸ್ವಾತಿಯಹಾಗೀದೆ ಕಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರಿ
ನಿನ್ನಯ ಗ್ರಹಣ ಸರಿದು
ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
ನಾಳೆ ಸುಖವಾ ಕೋಡುತಾನೆ
ದೇವರು ಜೋತೆಯಲೀರುತಾನೆ
ನಾಳೆ ಸುಖವಾ ಕೋಡುತಾನಾ
ದೇವರು ಜೋತೆಯಲೀರುತಾನಾ
ಸುವ್ವಿ ಸುವ್ವಿ ಸುವ್ವಿ.
ಸೂಪರ್ ಸರ್
👌👌
Very good sir
Super
ಸೂಪರ್ ನೀವು
ನಾಳೆ ಸುಖವ ಕೊಡುತಾನ ?? ದೇವರು ಜೊತೆಯಲಿರುತಾನ??
I am from AP. I love this song. I love the Telugu song too.
F
It's kannada song
Basauaraj:knayaka
@@dinar2623 be vm let r no pl
ಸ್ವಾತಿಯ ಹಾಗಿದೆ ಕಣ್ಣೀರು ನಾಳೆ ಮುತ್ತಾಗಿ ಬರುತ್ತವೆ ಸುಮ್ಮನಿರು 😢😢😢
ಗೆದ್ದೇ ಗೆಲ್ಲುವೆ ಒಂದು ದಿನ.. ಗೆಲ್ಲೆಲೆ ಬೇಕು ಒಳ್ಳೆತನ
I am from telangana I also Like this song very much 😍😍❤️❤️💓💕💖💗💙❤️💛💜💚🖤💝💞💟❣️
I am from kerala i like this song a lot...
Kerla GOD'S COUNTRY is 👑📿🙏🤲🙌👌👏💖
Ith oru telgu song alle... Remake alle
@@കള്ളൻപവിത്രൻ-ഠ3യ അതെ
Vikrant Rona July 28 release world wide
Female voice is of the great KS Chitra vanambadi every ones proud singer.
Chithra ma. Wht a feel. 🥰🥰🥰
Kallapa
ಸ್ವಾತಿ ಯ ಹಾಗಿದೆ ಕಣ್ಣೀರು ನಾಳೆ ಮುತ್ತಾಗಿ ಬರುತಾವೇ ಸುಮ್ಮನಿರು
Rajesh Krishna 🎵🎵🎤🎤
Kamal acting ultimate
First sudeep yar anta thilko😅
@@vanishshetty5157 à
Sudeep acting ge yava kamal ge sa madlikagalla
Kichha = kamal, but sudeep is bestest 🤩🤩😍😍😍
Wonderful Lyrics.Great Composition...Heart Touching song
Beautiful line gedde gelluve ondu dina gellalebeku olletana
ನನ್ನ ಅಚ್ಚುಮೆಚ್ಚಿನ ಹಾಡು
Most fav song 😍❤️🥰 fav hero forever kiccha🥰🥰❣️
😘🥰
@@gowthunayaka4413 a great time I was in my
Nice 👍👌👌telugu song also good
Wow.. $uper.. സൂപ്പർ..🌹👍
What a feeling, I'm a malayale, can't understand but I love to hear this song, it's so good!
This song is good But not better than Telugu song
@@ajetk1771han watch there don’t advertise here.
@@ajetk1771 Keep crying
Kallu moosi vintanapudu balugaru voicelage undhi
This is sung by Rajesh Krishnan who is one of the shishya of Balugaru 🙏
ಸೂಪರ್ ಹಾಡು.ನಾನು ನಿನ್ನನ್ನು ಪ್ರೀತಿಸುತ್ತೇನೆ ಬ್ಯಾಗಮ್ಮ
Wow.. Wonderful lyrics ❤ superb song ❤❤❤
Love from Tamil Nadu ❤
ಸ್ವಾತಿಯ ಮುತ್ತಿನ ಹಣಿಯಂತಿದೆ ನಿಮ್ಮ ಹಾಡು
Hi good night
S.janaki amma feel missing in kannada.
S.janaki amma rocks in telugu and tamil
But "chitra=janaki"
Sudeep acting super.......
Geddee gelluve ondu dina... Gellalebeku olletana... ♥️♥️✨
Both telugu and kannada version ultimate😍👌
What a voice by chithra madem.
ಈ ಮೋವಿ ಪೂರ್ತಿಯಾಗಿ ಯೂಟ್ಯೂಬ್ನಲ್ಲಿ ಬರ್ತಾ ಇಲ್ವಲ್ಲ....
No free lunch kichcha sudeep is a business man kano
@@saraswathinh1098 ಎಂತ ಬ್ಯುಸಿನೆಸ್ ಆದರೂ ರಸಿಕರನ್ನು ರಂಜಿಸೋದ್ರಲ್ಲಿ ಕಂಜೂಸ್ತನ ಇರಬಾರದು
Gedde gelluve ondu Dina gellale beku 👍👊👍❤️
Nice
This magic was created by Two legends
💝💖🤩🙏
Hi good night my favourite song
👍👍👍👍👍.
Meena act brilliantly in drishyam 2
What about drishyam???
It is my favourite song i liked so much D s p Balu sir voice is amazing to listen most popular songs in sandalwood as sweet as honey lovely
this song was sung by Rajesh Krishnan
I'm from telangana l love this song
Pppppa
Hai
@@sureshnavi7586 0p
@@sureshnavi7586 o
@@sureshnavi7586 ppp
Gedhe gelluve ondhu dina.gellale beku olle Tana😍
ಗೆದ್ದೇ ಗೆಲ್ಲುವೆ ಒಂದು ದಿನ, ಗೆಲಲೇ ಬೇಕು ಒಳ್ಳೆತನ
Chennagide.
Supper
Rajeesh sir voice super
Superb song ❤
ಸೂಪರ್ ಸಾಂಗ್, ಸೂಪರ್ ಎಡಿಟಿಂಗ್
Original music composed by Maestro Ilayaraja "Swathimutyam" itz a Telgu movie.
I love you so much vg ❤️❤️ forever always👌👌
KS Chitra medam voice is fantastic
Hi howdu medam good
Im die hard fan of ilayaraaja
After heared this song, janakiyamma said about chithra that 'uuu should be born as my daughter.'..because master song of this song in tamil and telugu, was sung by janakiyamma..... I dont know english very well..... If my english something wrong,,,,, sorry......
😍🙏
All female singers = ks chitra
சிப்பிக்குள் முத்து 🙏
Amezeng kannada butiful song
Original 🎶 Ilayaraja sir amazing music love you sir Ilayaraja sir music great
No
boss always lovely❤
I didn't saw this movie ..but I like Sudeep acting in ega movie ..not in this movie ...watch if possible swathimutyam Telugu
Hi pavi
துள்ளி துள்ளி நீ பாடம்மா......
മലയാളി ഉണ്ടോ ഈ പാട്ട് കേൾക്കാൻ... 👌❤️
swatiya hagide kanneeru naale muttagi barutade summanniru
Lvu drlng sudee😍
ಗೆದ್ದೆಗೆಲ್ವು ಒದು ದಿನ ಗೆಲ್ಲಾಲೆ ಬೆಕು ಒಳ್ಳೆತನ
Supar 💐💐🌹🌹👌👌
S Janaki avara dhwaniyalle ide hadu telugu allide, adondu bere anubhava..
Nobody can sing like SPB see the Telugu and Tamil version
Rajesh krishnan 😍melody king...
I like ths lines.... Vry much
Don't know the language but i heard the original tamil song a 100 times
The original is telugu
Kannada lang
Wha!!!!!!! Superb
Awesome kannada. Love from andhrapradesh
This song is sung by Rajesh Krishnan
I'm big fan of sudeep sir and I love this song
Super song ❤️❤️❤️❤️
Hi good night
💯💯👆👍👍Super songs my favourite song Ninja Artha purn Eid
beautiful song💛💜💛💜
SPB , Ilayaraja magic is missing
Spb alla rajesha krishnan
No rajesh krishnan and sudeep combo and rajesh ramanath
Superb Song 👌👌👌💞💞
Please upload lyrics... Also if kind hearted... Dhana shoora veera karna.... Please enable free download to practise singing and to listen without electro magnetic field waves
Manasitu keli arta agutte ramanavaru
My favourite song ❤️ & favourite kiccha sudeep movie 🤗
Love you kano song 👌👍💞🌹🌹🌷🌷😍😍😍😍😍 love you song
Support
@@SureshKumar-uk4kj tq friend
Think you rajesh Krishnan sir
Chitra chechi Seper.. Best rendering in Telugu..Janaki Amma SPB duet...
Super voice RJ ❤️❤️❤️❤️
I like this song 🎶
I love you sudeep sir I am big fan of u
I love you helbekagirodu sudeep avarigalla hadannu hadidavarige mattu baredavarige adanna tilkoli modlu video alla idu bari adio
Super s p b Sir
In Telugu SPB sir and Janakamna
In kannada Rajesh and K S.Chitram mam
top acting kiccha sudeep