ಕಡಿಮೆ ಖರ್ಚಿನಲ್ಲಿ ತೊಟ್ಟಿ ಮನೆ ಕಟ್ಟಿಸಬೇಕೆಂಬ ಕನಸು ನಿಮಗಿದ್ದರೆ ಈ ವಿಡಿಯೋ ತಪ್ಪದೆ ನೋಡಿ/ ಹೋಂ ಟೂರ್ /

แชร์
ฝัง
  • เผยแพร่เมื่อ 11 ธ.ค. 2024

ความคิดเห็น • 237

  • @ganeshb2681
    @ganeshb2681 7 หลายเดือนก่อน +6

    Thanks

    • @wideangleM
      @wideangleM  7 หลายเดือนก่อน +1

      Thank you for watching and responding

    • @meenaclk8158
      @meenaclk8158 7 หลายเดือนก่อน +2

      ವೆರಿ ನೈಸ್ 💐

  • @pushpabhatvlog7382
    @pushpabhatvlog7382 8 หลายเดือนก่อน +8

    ಸುಂದರ ಸರಳ ಮನೆ ಹಾಗೂ ಮನೆ ಮಂದಿ. ಕಡಿಮೆ ವೆಚ್ಚದ ತೊಟ್ಟಿಮನೆ ಸುಸ್ಥಿರ ಬದುಕಿನ ಮಾಹಿತಿ ನೀಡಿದ ರಮೇಶ್ ಸರ್ ಅವರಿಗೆ ವಂದನೆಗಳು. ಇಂತಹ ಅಪರೂಪದ ವಿಡಿಯೋ ಮಾಡಿ ನಮ್ಮೆಲ್ಲರಿಗೆ ಪರಿಚಯಿಸಿದ Wide Angle ಚಾನೆಲ್ ಗೆ ಅಭಿನಂದನೆಗಳು.

    • @wideangleM
      @wideangleM  8 หลายเดือนก่อน

      Thank you for watching and commenting

  • @pradeepah1170
    @pradeepah1170 7 หลายเดือนก่อน +5

    ತುಂಬಾ ಚೆನ್ನಾಗಿದೆ ಮನೆ
    ನಾನೂ ಸಹ ಇದೇ ರೀತಿಯ ಅಭಿರುಚಿ ಉಳ್ಳವನು ಆದರೆ ಮನೆಯಲ್ಲಿ ಇದೆಲ್ಲಾ ನೋಡಲಷ್ಟೇ ಚೆಂದ ಅನ್ನುತ್ತಾರೆ ನನಗಂತೂ ತುಂಬಾ ಖುಷಿಯಾಯಿತು...

    • @wideangleM
      @wideangleM  7 หลายเดือนก่อน

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  • @raghuasgodu5241
    @raghuasgodu5241 5 หลายเดือนก่อน +2

    ನಾನು ನೋಡಿದ್ದು ತುಂಬಾ ತಡವಾಗಿದೆ ಆದರೆ ತುಂಬಾ ಉತ್ತಮವಾದ ಹಾಗೂ ವಿಚಾರಪೂರ್ಣವಾದ ವೀಡಿಯೋ ತುಂಬಾ ಧನ್ಯವಾದ

    • @wideangleM
      @wideangleM  5 หลายเดือนก่อน

      ತಡವಾಗಿ ನೋಡಿದರೂ, ಪರವಾಗಿಲ್ಲ ಸರ್. ವಿಡಿಯೋ ನೋಡಿ ನೀವು ಮೆಚ್ಚಿಕೊಂಡಿದ್ದು ಖುಷಿಯಾಯಿತು. ಧನ್ಯವಾದಗಳು.

  • @nagarajl405
    @nagarajl405 7 หลายเดือนก่อน +6

    ಸರ್, ನೀವು ತುಂಬಾ ಚೆನ್ನಾಗಿ interview ಮಾಡ್ತಿರಾ, ಅನುಭವಿ ಪ್ರಶ್ನೆ ಕೇಳ್ತೀರಾ, ಹೀಗೆ ಮುಂದುವರೆಸಿ. ನಿಮಗೆ ಒಳ್ಳೆಯದಾಗಲಿ.. ಇದೆ ತರಹ ಮನೆಗಳ ವಿಡಿಯೋ ಮಾಡಿ. ಲೋ ಬಜೆಟ್ ಮನೆ ಇಂದಿನ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ.

    • @wideangleM
      @wideangleM  7 หลายเดือนก่อน

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  • @venkateshaba4821
    @venkateshaba4821 7 หลายเดือนก่อน +7

    ತುಂಬಾ ಒಳ್ಳೆ ವಿಡಿಯೋ ಮನೆ ಸುಂದರವಾಗಿ ಕಟ್ಟಿದ್ದಾರೆ, ದಯವಿಟ್ಟು ಈ ಮನೆ ಮಾಲೀಕರ ಫೋನ್ ನಂಬರ್ ವಿಳಾಸ ತಿಳಿಸಿ

  • @basavrajbadiger9322
    @basavrajbadiger9322 8 หลายเดือนก่อน +3

    WIDE ANGLE
    Beautiful House Super Home

    • @wideangleM
      @wideangleM  8 หลายเดือนก่อน

      Thank you for watching and commenting, Sir.

  • @nagarajbhat7861
    @nagarajbhat7861 7 หลายเดือนก่อน +3

    Sir ಮನೆ ತುಂಬಾ ಚೆನ್ನಾಗಿದೆ, ನೆಲ ಅಂತೂ ತುಂಬಾ ತುಂಬಾ ಖುಷಿ ಆಯಿತು
    ಈಗಲೂ redoxied ಕೆಲಸ ಮಾಡೋರು ಇದಾರೆ ಅಂದ್ರೆ ಸಂತೋಷ ಮುಂದೆ ಮತ್ತೆ ಎಲ್ಲ redoxied ಗೆ ಬರ್ತಾರೆ
    TN ನಲ್ಲಿ ಹೆಚ್ಚು ಜನ ವಾಪಾಸ್ R O ಬಂದಿದ್ದಾರೆ

    • @wideangleM
      @wideangleM  7 หลายเดือนก่อน +1

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ರೆಡ್ ಆಕ್ಸೈಡ್ ನೆಲದಲ್ಲಿ ಮಂಡಿ ನೋವು, ಹಿಮ್ಮಡಿ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂಬುದು ಅನುಭವಿಗಳ ಮಾತು. ಅಲ್ಲದೆ ನೆಲಕ್ಕೆ ರೆಡ್ ಆಕ್ಸೈಡ್ ಬಳಸಿದರೆ, ಮನೆ ನಿರ್ಮಾಣದ ವೆಚ್ಚದಲ್ಲಿ ಗಣನೀಯ ಉಳಿತಾಯ. ಬಾಹ್ಯ ಸೌಂದರ್ಯಕ್ಕೆ ಸೋತು ಥಳ ಥಳ ಹೊಳೆಯುವ ವಿಟ್ರಿಫೈಡ್ ಟೈಲ್, ಗ್ರಾನೈಟ್ ಮುಂತಾದ ಫ್ಲೋರಿಂಗ್ ನಿಂದಾಗಿ ವಿಪರೀತ ನಿರ್ಮಾಣ ವೆಚ್ಚದೊಡನೆ ಆರೋಗ್ಯ ಸಮಸ್ಯೆಗಳನ್ನೂ ಆಹ್ವಾನಿಸಬೇಕಾದ್ದು ದುರಂತ.
      TN ಮಾಹಿತಿಗಾಗಿ ಧನ್ಯವಾದಗಳು.

    • @rekhakrekha6603
      @rekhakrekha6603 6 หลายเดือนก่อน +1

      Namste sir 🙏

  • @mahalakshmin8493
    @mahalakshmin8493 6 หลายเดือนก่อน +4

    ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಸರ್

    • @wideangleM
      @wideangleM  6 หลายเดือนก่อน

      ಧನ್ಯವಾದಗಳು.

    • @mahalakshmin8493
      @mahalakshmin8493 6 หลายเดือนก่อน +1

      ನಿಮ್ಮ ನಂಬರ್ ಕೊಡಿ ಸರ್

  • @Raja-ky2bg
    @Raja-ky2bg 7 หลายเดือนก่อน +19

    ಹಲೋ ಸರ್ ನಾನು ಹಳೆ ಗಾರೆ ಪದ್ದತಿಯಲ್ಲಿ ಗಾರೆ ತಯಾರಿಸಿ ಮನೆ ಕಟ್ಟ ಬೇಕೆಂದುಕೊಂಡಿದ್ದೇನೆ.. ಮೈಸೂರಿನ ಕಡೆ ಗಾರೆ ಪದ್ದತಿ ಕುರಿತು ಸಂಶೋಧನೆ ಮಾಡಿ ಅನುಭವ ಇರುವ ಗಾರೆ ಪದ್ದತಿ ಬಗ್ಗೆ ತಿಳಿದಿರೋದು ಇದ್ದರಂತೆ .. ಅದರ ಕುರಿತು ವಿಡಿಯೋ ಮಾಡಿ ಸರ್ 🙏

    • @wideangleM
      @wideangleM  6 หลายเดือนก่อน +2

      ಖಂಡಿತ ಪ್ರಯತ್ನಿಸುತ್ತೇನೆ. ಉತ್ತರಿಸಲು ತಡವಾಯಿತು, ಕ್ಷಮಿಸಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @niranjanniranjan2654
    @niranjanniranjan2654 3 หลายเดือนก่อน +1

    Adubutha jnanavantharu, sunduravada kutumba, trupthiya jeevana. Ramesh sir Nimma jnanavanthikege abhimane ade nanu. And thanks to wide angle❤

    • @wideangleM
      @wideangleM  3 หลายเดือนก่อน +1

      ನಿಮ್ಮ ಅನಿಸಿಕೆ ನಿಜ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @pavantg1187
    @pavantg1187 7 หลายเดือนก่อน +2

    Thank you very much. I liked the house, loved the painting , you have asked good questions on behalf of viewers and thanks to Ramesh for his honest opinion in the end.

    • @wideangleM
      @wideangleM  7 หลายเดือนก่อน

      Thank you for watching and responding, Sir. Your opinion will motivate us to do more useful videos.

  • @ambikapandit3551
    @ambikapandit3551 8 หลายเดือนก่อน +2

    Very beautiful house.. I would say it is a dream home🏡

    • @wideangleM
      @wideangleM  8 หลายเดือนก่อน

      Thank you for watching and responding.

  • @ChandraprabhaGc
    @ChandraprabhaGc 8 หลายเดือนก่อน +1

    Blessed people. Almighty shivbaba bless the family with health, wealth and happiness always 🙏

    • @wideangleM
      @wideangleM  8 หลายเดือนก่อน +1

      Thank you very much madam. Thank you for watching and responding.

  • @padmalathaumesh5590
    @padmalathaumesh5590 7 หลายเดือนก่อน +2

    I thank the owner for very good aunthentic and genuine when giving information...like n respect such people in society...god bless u n your family with all prosperity,success n everything in abundance.

    • @wideangleM
      @wideangleM  7 หลายเดือนก่อน

      Thank you for watching and responding. Thank you for your wishes too.

  • @manikanta7422
    @manikanta7422 7 หลายเดือนก่อน +1

    ಈ ದಿನಗಳಲ್ಲಿ ಈ ರೀತಿಯ ಕಟ್ಟಿದ ಮನೆ ತುಂಬಾ ಚನ್ನಾಗಿದೆ ಮತ್ತು ಅಗತ್ಯವಾಗಿದೆ,
    ನಾನೂ ಸಹ ಇದೆ ತರಹ ಮನೆ ಕಟ್ಟಲು ಇಚಿಸುತ್ತಿದ್ದೆ, ಸರಿಯಾದ ಸಂದರ್ಭದಲ್ಲಿ ನಿಮ್ಮ ಹೊಸ ಮನೆಯ ವಿಡಿಯೋ ಸಿಕ್ಕಿರೋದು ನನಗೆ ಅವಶ್ಯಕ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.....

    • @wideangleM
      @wideangleM  7 หลายเดือนก่อน

      ಈ ವಿಡಿಯೋ ನಿಮಗೆ ಉಪಯುಕ್ತವಾಗಿರುವುದು ತಿಳಿದು ಸಂತೋಷವಾಯಿತು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @raghavendragowdam2660
    @raghavendragowdam2660 7 หลายเดือนก่อน +3

    ಮನೆ ತುಂಬಾ ಚನ್ನಾಗಿದ್ದೆ ಸರ್ ಆದರೆ ಈ ಮನೇಲಿ ಮಳೆ ಬಂದ್ರೆ ಮನೆ ಮೇಲಿನ ಶೀಟ್ ಮೇಲೆ ಬಿದ್ದ ಮಳೆ ಹನಿ ನೀರಿನ ಸೌಂಡ್ ಜೋರಾಗಿ ಕೇಳಿಸುತ್ತಾ ಮತ್ತೆ ನಮಗೆ ಶಬ್ಧದ ತೊಂದ್ರೆ ಆಗಲ್ವಾ ಇದರ ಬಗ್ಗೆ ಹೇಳಿಲ್ಲ

    • @suyodaniblogs
      @suyodaniblogs 7 หลายเดือนก่อน +1

      Neve inage keletha iraoderendrane male kanee agedhe anna😂

    • @praveenkp6272
      @praveenkp6272 7 หลายเดือนก่อน +1

      Adu pup sheat no sound and heat resistant

  • @rchalapathy8462
    @rchalapathy8462 8 หลายเดือนก่อน +2

    ಒಳ್ಳೆಯ ಮನೆ ಪರಿಚಯಿಸಿದ್ದೀರಿ.
    ಸೈಟ್ ಅಳತೆ ಹೇಳಿದ್ದರೆ ಚಂದಿತ್ತು.

    • @wideangleM
      @wideangleM  7 หลายเดือนก่อน +4

      ಸರ್, ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಸುಮಾರು ಮೂರು ಎಕರೆ ವಿಸ್ತೀರ್ಣದ ಜಮೀನಿನಲ್ಲಿ 45ft * 45ft ಅಳತೆಯ ಸೈಟಿನಲ್ಲಿ ಕಟ್ಟಿಸಿದ ಮನೆ ಇದು.

    • @maheshprasad007
      @maheshprasad007 7 หลายเดือนก่อน

      13:24

  • @swarnalatha-rt7jp
    @swarnalatha-rt7jp 3 หลายเดือนก่อน +2

    ಹಲೋನಿಜವಾಗಲೂನಿಮ್ಮತೊಟ್ಟಿ ಮನೆತುಂಬಾ ಚೆನ್ನಾಗಿದೆಫಾರಂ ಹೌಸ್ಖುಷಿಯಾಯಿತು

    • @wideangleM
      @wideangleM  3 หลายเดือนก่อน

      @@swarnalatha-rt7jp ಧನ್ಯವಾದಗಳು.

  • @srinivasa.n9277
    @srinivasa.n9277 7 หลายเดือนก่อน +1

    Very nice chennagide

    • @wideangleM
      @wideangleM  7 หลายเดือนก่อน

      Thank you Sir

  • @HbpreetHbpreet
    @HbpreetHbpreet 7 หลายเดือนก่อน +2

    ❤️ಮನೆ ತುಂಬಾ ಇಸ್ಟ್ ಆಯ್ತು ಸರ್ ❤️

    • @wideangleM
      @wideangleM  7 หลายเดือนก่อน

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @Kannadabalekuvara
    @Kannadabalekuvara 10 วันที่ผ่านมา

    ಸೂಪರ್ ಪ್ಲಾನಿಂಗ್ ಮನೆ

    • @wideangleM
      @wideangleM  10 วันที่ผ่านมา

      @@Kannadabalekuvara ಧನ್ಯವಾದಗಳು

  • @rathanputhran8779
    @rathanputhran8779 7 หลายเดือนก่อน +2

    ಮನೆ ತುಂಬಾ ಚೆನ್ನಾಗಿದೆ

    • @wideangleM
      @wideangleM  7 หลายเดือนก่อน

      Thank you

  • @goodday9493
    @goodday9493 7 หลายเดือนก่อน +1

    ಸರಳ ಸುಂದರ ನೆಮ್ಮದಿಯ ಮನೆ 😊

    • @wideangleM
      @wideangleM  7 หลายเดือนก่อน

      ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @moneshvishwakarma5375
    @moneshvishwakarma5375 4 หลายเดือนก่อน

    ಮನೆ ಡಿಸೈನ್ ತುಂಬಾ ಚೆನ್ನಾಗಿದೆ,

    • @wideangleM
      @wideangleM  4 หลายเดือนก่อน

      @@moneshvishwakarma5375 thank you.

  • @sureshn1920
    @sureshn1920 8 หลายเดือนก่อน +1

    So beautiful house 🏠❤

    • @wideangleM
      @wideangleM  8 หลายเดือนก่อน +1

      Thank you! 🤗

  • @sudarshanpoojary9400
    @sudarshanpoojary9400 3 หลายเดือนก่อน

    Thank you sir tumba tilvalike sikide city enda Hali li set agbeku andre yava Riti mind set beku antha tilisidra

    • @wideangleM
      @wideangleM  3 หลายเดือนก่อน

      @@sudarshanpoojary9400 ಧನ್ಯವಾದಗಳು. ಶುಭವಾಗಲಿ.

  • @suvarnapatil4676
    @suvarnapatil4676 7 หลายเดือนก่อน

    ಅದ್ಭುತ ಮನೆ 👌🏻👌🏻💐💐

    • @wideangleM
      @wideangleM  7 หลายเดือนก่อน

      ಧನ್ಯವಾದಗಳು, ಸರ್.

  • @VaradarajN-x6f
    @VaradarajN-x6f 3 หลายเดือนก่อน

    ಈ ರೀತಿ ಮನೆ ಕಟ್ಟುವ ಶಕ್ತಿ ನಮಗಿಲ್ಲ
    ಆದರೆ ಈ ಮನೆ ನೋಡಿ ತುಂಬಾ ಸಂತೋಷವಾಯಿತು 👌

    • @wideangleM
      @wideangleM  3 หลายเดือนก่อน +1

      ಇದಕ್ಕಿಂತಲೂ ಸುಂದರ ಮನೆಯನ್ನು ಕಟ್ಟಿಸುವ ಶಕ್ತಿಯನ್ನು ನಿಮಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @maheshhonnihalli9015
    @maheshhonnihalli9015 7 หลายเดือนก่อน

    Sir myb block pointing hege madodu tilsi

  • @ShoptreePOS
    @ShoptreePOS หลายเดือนก่อน +1

    Sir e house planning sheet sigutha sir

  • @babukamatykgowda
    @babukamatykgowda หลายเดือนก่อน

    ತಗಡಿನ ಮನೆ..
    RCC ಇದ್ದರೆ, ಚೆನ್ನಾಗಿರುತ್ತದೆ..

    • @wideangleM
      @wideangleM  หลายเดือนก่อน

      ಅದು ಅವರ ಆಯ್ಕೆ.

  • @roopaswaroop6455
    @roopaswaroop6455 5 หลายเดือนก่อน +1

    ಸರ್ ನಾವು ಈ ರೀತಿಯ ಮನೆ ಕಟ್ಟಬೇಕು, ಹಾಗಾಗಿ ಆರ್ಕಿಟೆಕ್ಟ್ ಹರೀಶ್ ಅವರ ವಿಳಾಸವನ್ನು ತಿಳಿಸಿ ಸರ್

    • @wideangleM
      @wideangleM  5 หลายเดือนก่อน

      @@roopaswaroop6455 ಆರ್ಕಿಟೆಕ್ಟ್ ಹರೀಶ್ ಅವರನ್ನು ಈ ನಂಬರ್ ನಲ್ಲಿ ಸಂಪರ್ಕಿಸಿ: 94480 77641.
      ನಿಮ್ಮ ಮನೆ ನಿರ್ಮಿಸುವ ಕೆಲಸಕ್ಕೆ ಶುಭ ಹಾರೈಕೆಗಳು.ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @hemavathip2216
    @hemavathip2216 6 หลายเดือนก่อน

    Your house is very beautiful
    I like itsir.

    • @wideangleM
      @wideangleM  6 หลายเดือนก่อน

      Thank you madam. Thank you for watching and responding.

  • @Puttalakshmikalegowda
    @Puttalakshmikalegowda 6 หลายเดือนก่อน +2

    ನಾನೂ ಈ ತರಾ ಮನೆ ಕಟ್ಟಬೇಕು ಅಂದುಕೊಂಡಿದ್ದೇನೆ

    • @wideangleM
      @wideangleM  6 หลายเดือนก่อน

      ನೀವು ಅಂದುಕೊಂಡಿದ್ದು ನನಸಾಗಲಿ. ವಿಡಿಯೋವನ್ನು ವೀಕ್ಷಿಸಿ ಪ್ರತಿನಿಧಿಸಿದ್ದಕ್ಕೆ ಧನ್ಯವಾದಗಳು.

  • @np3980
    @np3980 5 หลายเดือนก่อน

    Planning for the same kind of home , but, with cement roofing so that we can have sheet roofing for the space on terrace to spend time and also cover sheet with solar panels

    • @wideangleM
      @wideangleM  5 หลายเดือนก่อน

      Location? I wish your Idea becomes reality soon. When you complete, you may let me know. I will be happy to do a video of your house in Wide Angle.
      Thank you for watching and sharing your plans.

  • @cbraju1957
    @cbraju1957 3 หลายเดือนก่อน

    ತುಂಬಾ ಚನ್ನಾಗಿದೆ ನಿಮ್ಮ ಅಡ್ರಸ್‌ ಮತ್ತುಪೋ ನಂಬರ್‌ ತಿಳಿಸಿ 🙏🏽

    • @wideangleM
      @wideangleM  3 หลายเดือนก่อน

      @@cbraju1957 Thank you.

  • @sathi_Satzz
    @sathi_Satzz 6 หลายเดือนก่อน

    Adbutha video.. kushi aytu

    • @wideangleM
      @wideangleM  6 หลายเดือนก่อน

      ಧನ್ಯವಾದಗಳು ಸರ್.

  • @Janardhanpersonal
    @Janardhanpersonal 7 หลายเดือนก่อน +1

    If money is there anyone can construct halli mane or even dilli mane. Money matters that's all .

  • @JagadeeshaKK-h2l
    @JagadeeshaKK-h2l 6 หลายเดือนก่อน +1

    Tq brother super

    • @wideangleM
      @wideangleM  6 หลายเดือนก่อน

      Thank you for watching and commenting

  • @chandanasimpi8591
    @chandanasimpi8591 22 วันที่ผ่านมา

    Super❤❤❤❤❤

    • @wideangleM
      @wideangleM  22 วันที่ผ่านมา

      @@chandanasimpi8591 Thank you

  • @vvnaib3604
    @vvnaib3604 7 หลายเดือนก่อน

    Fantastic video.. wall colours could have been more earthy … blue wall can be repainted

    • @wideangleM
      @wideangleM  7 หลายเดือนก่อน

      Thank you for watching and commenting

  • @shwetha8988
    @shwetha8988 7 หลายเดือนก่อน +1

    Wish the house had manglore tile roofing, that would be a packa village style thotti mane, i don't think the steel sheet does good job at heat insulation or is a healthy eeco friendly, it radiates lot of reflected heat to the surrounding, non the less I liked the floor plan

    • @wideangleM
      @wideangleM  7 หลายเดือนก่อน

      Definitely Mangalore tiles are eco-friendly and render interior much cooler. Even owner wanted tiles roof, however, due to safety concerns he has settled with sheet roofing, which he has explained in the video. Thank you for watching and expressing your opinion.

  • @raghuvh1505
    @raghuvh1505 5 หลายเดือนก่อน

    Fabulous work

    • @wideangleM
      @wideangleM  5 หลายเดือนก่อน

      Thank you, Sir.

  • @chandrakalachandra5593
    @chandrakalachandra5593 7 หลายเดือนก่อน +3

    ಇದರ ಮನೆಯ ಸುತ್ತಳತೆ ಎಷ್ಟು ಸಾರ್ ದಯವಿಟ್ಟು ತಿಳಿಸಿ 👌👌👌👌👌👌👌

  • @reenaattavar3473
    @reenaattavar3473 หลายเดือนก่อน

    Super

    • @wideangleM
      @wideangleM  หลายเดือนก่อน

      Thank you.

  • @Jrn179
    @Jrn179 หลายเดือนก่อน

    Nice

    • @wideangleM
      @wideangleM  หลายเดือนก่อน

      @@Jrn179 Thank you.

  • @pankajatc3496
    @pankajatc3496 5 หลายเดือนก่อน

    Awesome home

  • @premalathas2887
    @premalathas2887 8 หลายเดือนก่อน

    Thank you for low budget thotti mane

    • @wideangleM
      @wideangleM  8 หลายเดือนก่อน

      Thank you for watching and commenting

  • @sreekiransreenivasprasad7733
    @sreekiransreenivasprasad7733 7 หลายเดือนก่อน +1

    Very Gd morning Mr.Ramesh. I am Sreenivas Prasad, retd SBI.,residing in the outskirts of Mysore periphery adjoining SR Patna, just placed next to MIT Engg.college. I was simply awestruck by the way u have constructed your beautiful, very low-cost, aesthetic, very unique house. To be frank I was & am in search of a farm-house plan just as u have done. If u r able to share & furnish your contact & location, I could visit your place shortly, with your permission. All my dream-thoughts r available @ your place. ThanQ. God bless👃👍🥰🕉️

  • @rajeshsm1616
    @rajeshsm1616 6 หลายเดือนก่อน

    Hosa. Subscriber....All the Best..Sir..👍

    • @wideangleM
      @wideangleM  6 หลายเดือนก่อน

      Thank you Friend.

  • @venkateshs6105
    @venkateshs6105 7 หลายเดือนก่อน +1

    super ❤

    • @wideangleM
      @wideangleM  7 หลายเดือนก่อน

      Thank you, Sir.

  • @mamatamamata2013
    @mamatamamata2013 3 หลายเดือนก่อน

    Nice thought

    • @wideangleM
      @wideangleM  3 หลายเดือนก่อน

      True.
      Thank you for watching and commenting.

  • @geethagangadhar8733
    @geethagangadhar8733 7 หลายเดือนก่อน

    Earlier someone had done this house video i have see it

    • @wideangleM
      @wideangleM  7 หลายเดือนก่อน

      Thank you for watching and commenting.

  • @jnaniashok
    @jnaniashok 7 หลายเดือนก่อน

    loved it

    • @wideangleM
      @wideangleM  7 หลายเดือนก่อน

      Thank you, Sir.

  • @vijayathingalaya8019
    @vijayathingalaya8019 6 หลายเดือนก่อน

    Appa great

    • @wideangleM
      @wideangleM  6 หลายเดือนก่อน

      You are right. Thank you for watching and reverting.

  • @Sankeshatulunadamage
    @Sankeshatulunadamage 6 หลายเดือนก่อน

    Mangalor mannina ettige alli seguthe.? Number.

    • @wideangleM
      @wideangleM  6 หลายเดือนก่อน

      Sorry, Don't know

  • @raghuasgodu5241
    @raghuasgodu5241 4 หลายเดือนก่อน

    ಸರ್ ಈ ರೀತಿಯ ಮಲೆನಾಡಿನ ಭಾಗದಲ್ಲಿ ಅಂದರೆ (ತುಂಬಾ ಥಡಿ ಹವಕ್ಕೆ ಈ ಇಟ್ಟಿಗೆ ಆಗುತ್ತಾ)

    • @wideangleM
      @wideangleM  4 หลายเดือนก่อน

      @@raghuasgodu5241 ಖಂಡಿತಕ್ಕೂ ಆಗುತ್ತೆ ಸರ್. ಮಲೆನಾಡು ಭಾಗದಲ್ಲಿ ಅನೇಕ ಮಂದಿ ಈ ರೀತಿಯ ಇಟ್ಟಿಗೆಗಳನ್ನು ಬಳಸಿ ಮನೆ ಕಟ್ಟಿದ್ದಾರೆ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @manimanish1059
    @manimanish1059 7 หลายเดือนก่อน

    Sir 30 by 30 duplex madbekadre around how much money needed sir in this bricks

    • @wideangleM
      @wideangleM  7 หลายเดือนก่อน

      ಆರ್ಕಿಟೆಕ್ಟ್ ಬಳಿ ವಿಚಾರ ವಿನಿಮಯ ಮಾಡಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @ranjithkrishnegowda7921
    @ranjithkrishnegowda7921 6 หลายเดือนก่อน

    Hi sir , i wanted to construct country yard home in my village @ Hassan district. Can you refer me good architect please???

    • @wideangleM
      @wideangleM  6 หลายเดือนก่อน

      th-cam.com/video/xZbPCWxyis8/w-d-xo.htmlsi=jQ10rOfEpW_O3OIQ
      Watch my above video, try with Architects details provided in the above video.

  • @jeevanram7148
    @jeevanram7148 5 หลายเดือนก่อน +1

    Gurugale intha mane kattuva Gaare mesthry contact number kottre oleediththu nange Mangalore lli kattbekiththu

    • @wideangleM
      @wideangleM  5 หลายเดือนก่อน

      @@jeevanram7148 ಮಂಗಳೂರು ಸುತ್ತಮುತ್ತ ಯಾರು ಈ ರೀತಿಯ ಮನೆ ಕಟ್ಟುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಕ್ಷಮಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @ramanid1276
    @ramanid1276 3 หลายเดือนก่อน

    Can we visit your house please

  • @Anonymous-yg8yb
    @Anonymous-yg8yb 7 หลายเดือนก่อน

    Very nice❤

    • @wideangleM
      @wideangleM  7 หลายเดือนก่อน

      Thank you Sir

  • @SangeethaNM-tm2he
    @SangeethaNM-tm2he 8 หลายเดือนก่อน

    Thank u soooooo mach

    • @wideangleM
      @wideangleM  8 หลายเดือนก่อน

      Thank you too

    • @divyadk7193
      @divyadk7193 8 หลายเดือนก่อน

      Home sqft

    • @divyadk7193
      @divyadk7193 8 หลายเดือนก่อน

      So nice

    • @wideangleM
      @wideangleM  8 หลายเดือนก่อน

      Around 1800 sft....pls watch the video in full😅

  • @ROYALKARNADU
    @ROYALKARNADU 7 หลายเดือนก่อน

    Sir bed room thorslila❤but super sir

    • @wideangleM
      @wideangleM  7 หลายเดือนก่อน +1

      ವಾಸದ ಮನೆಗಳ ಒಳಾಂಗಣ ಚಿತ್ರೀಕರಣಕ್ಕೆ ಕೆಲವು ಮಿತಿಗಳಿರುತ್ತವೆ (limitations). ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    • @ROYALKARNADU
      @ROYALKARNADU 7 หลายเดือนก่อน +1

      @@wideangleM sir thumba thanks nanu kuda manne katbekku hankondhidhe low budget nali hidhu nanaghe inspiration sir 2 years hali Kato plan hidhe nan nim subscriber ❤❤❤ namma manne kuda nivhu home tour madbekku helthini

  • @premkumarpremkumar7727
    @premkumarpremkumar7727 3 หลายเดือนก่อน

    Sir i need contact of person to built Kerala style small house in gundlupet can u help

    • @wideangleM
      @wideangleM  3 หลายเดือนก่อน

      th-cam.com/video/QuEpbXLV8rA/w-d-xo.htmlsi=-YP9vmEKDG20JY3V
      Watch this video, you may call this person Siddarthan. Address and contact number are available in the description of the above video.

  • @natarajuk2127
    @natarajuk2127 7 หลายเดือนก่อน +1

    ರಮೇಶ್ ರವರ ಪೋನ್ ನಂಬರ್ ಕೊಡಿ ದಯವಿಟ್ಟು...

  • @SiddalingappaKh
    @SiddalingappaKh 5 หลายเดือนก่อน

    ಸರ್ ಮನೆಯವರ ನಂಬರ್ ಕೊಡಿ

  • @pankajar5247
    @pankajar5247 6 หลายเดือนก่อน

    👌👌👌🥰💐💐

    • @wideangleM
      @wideangleM  6 หลายเดือนก่อน

      Thank you for watching and commenting

  • @GaneshanP-jj2rv
    @GaneshanP-jj2rv 7 หลายเดือนก่อน

    ❤❤❤❤❤

    • @wideangleM
      @wideangleM  7 หลายเดือนก่อน

      Thank you, Sir.

  • @VijayKumar-zx8gf
    @VijayKumar-zx8gf 3 หลายเดือนก่อน

    Look is butyfull but not single family knot safe

    • @wideangleM
      @wideangleM  3 หลายเดือนก่อน

      Thank you for watching and expressing your concern.

  • @paneeshas6618
    @paneeshas6618 22 วันที่ผ่านมา

    Site dimensions sir

    • @wideangleM
      @wideangleM  22 วันที่ผ่านมา

      Around 60*40

  • @krishnappaat1759
    @krishnappaat1759 4 หลายเดือนก่อน

    ಇವರ ತೋಟ ಕೂಡ ತೋರಿಸಬಹುದಿತು

  • @DeepaShiva-gj1jr
    @DeepaShiva-gj1jr 6 หลายเดือนก่อน

    Hi sir mane tumba changide… navu hege mane katbeku ankondini so mane owner address n phone number kodtira please….

    • @wideangleM
      @wideangleM  6 หลายเดือนก่อน

      DM me on 9448954400(what's app)
      Thank you for watching and liking.

  • @shivarajushivu7418
    @shivarajushivu7418 7 หลายเดือนก่อน

    ಇವರ ಕೃಷಿ ಬಗ್ಗೆಯೂ ಮಾಹಿತಿ ತಿಳ್ಸಿ

  • @ashokhegde3321
    @ashokhegde3321 4 หลายเดือนก่อน

    Just cheaf not looking good. Roof will be very hot to spend time in Summer. Not much wood also. Only reason seems to be low budget - durability is a question

  • @vasanthmontadka1826
    @vasanthmontadka1826 7 หลายเดือนก่อน

    Kadime karchu andare yestu aguttade

    • @wideangleM
      @wideangleM  7 หลายเดือนก่อน

      ದಯವಿಟ್ಟು ವಿಡಿಯೋವನ್ನು ವೀಕ್ಷಿಸಿ ನಂತರ ಮೆಸೇಜ್ ಮಾಡಿ.

  • @lalithanagesh7374
    @lalithanagesh7374 7 หลายเดือนก่อน

    Show their farm

    • @wideangleM
      @wideangleM  6 หลายเดือนก่อน

      Will try, thank you.

  • @vasanthisharma9146
    @vasanthisharma9146 7 หลายเดือนก่อน

    What about children's schooling

    • @wideangleM
      @wideangleM  7 หลายเดือนก่อน

      Many good schools are there in the surrounding area. As you know, villages are well connected nowadays to surrounding towns/cities. School buses touch remotest areas.
      Thank you for watching and reverting.

  • @aratiaru2639
    @aratiaru2639 หลายเดือนก่อน

    Rooms galanna torsbekittu

    • @wideangleM
      @wideangleM  หลายเดือนก่อน

      @@aratiaru2639 ಕ್ಷಮಿಸಿ, ವಾಸದ ಮನೆಗಳ ಒಳಾಂಗಣವನ್ನು ಕೆಲವು ಇತಿ-ಮಿತಿಗಳಲ್ಲಿ ಚಿತ್ರೀಕರಿಸಬೇಕಾಗುತ್ತದೆ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @bibijanmulla2675
    @bibijanmulla2675 7 หลายเดือนก่อน

    🎉🎉🎉🎉🎉🎉🎉

    • @wideangleM
      @wideangleM  7 หลายเดือนก่อน

      Thank you, Sir.

  • @Kavyampremam..1997
    @Kavyampremam..1997 7 หลายเดือนก่อน

    Well...

  • @deepikadeepika4256
    @deepikadeepika4256 6 หลายเดือนก่อน

    Adress to see ur house

    • @wideangleM
      @wideangleM  5 หลายเดือนก่อน

      Sorry for delay in replying, pls DM me on 9448954400(what's app msg only).
      Thank you for watching and commenting. Thank you for your interest too.

  • @natarajuk2127
    @natarajuk2127 7 หลายเดือนก่อน +1

    ಸರ್ ನಮುಸ್ತೆ ಈ ಮನೆಯವರ ಮೊಬೈಲ್ ನಂಬರ್ ಕೊಡಿ ದಯವಿಟ್ಟು

    • @wideangleM
      @wideangleM  6 หลายเดือนก่อน

      Thank you for watching and reverting. Kindly DM on 9448954400(what's app msg only)for the number.

  • @pallavikonnur1
    @pallavikonnur1 8 หลายเดือนก่อน

    site area?

    • @wideangleM
      @wideangleM  8 หลายเดือนก่อน

      45*45....pls watch the video in full. Thank you for responding.

  • @ashokkumarg6277
    @ashokkumarg6277 6 หลายเดือนก่อน

    😢ಎಂತ ಮಾತುಗಳು ಇವರ್ ಮಾತು ಕೇಳ್ತಾನೆ ಇರ್ಬೇಕು ಅನ್ಸುತ್ತೆ ಜೈ ಕನ್ನಡ ನಾಡಿನ ರೈತ❤❤❤❤

    • @wideangleM
      @wideangleM  6 หลายเดือนก่อน

      ಧನ್ಯವಾದಗಳು

  • @thimmarajuan6869
    @thimmarajuan6869 7 หลายเดือนก่อน

    ಫೋನ್ ನಂಬರ್ ಸಿಗುತ್ತಾ ಸಾರ್.ನಾನು ಕೂಡ ಇದೆ ತರದ ಮನೆ ಕಟ್ಟಬೇಕೆಂದು ಕೊಂಡಿದ್ದೇನೆ.

    • @wideangleM
      @wideangleM  6 หลายเดือนก่อน

      Thank you for watching and reverting. Kindly DM on 9448954400(what's app msg only)for the number.

  • @RaviPrakash-m6t
    @RaviPrakash-m6t 8 หลายเดือนก่อน

    Sir can i get Mr ramesh no. I'm also constructing interlocking mud block house in shimoga

  • @abhishek7911
    @abhishek7911 20 วันที่ผ่านมา

    Can you please share the address and contact details of this house owner. Thank you.

  • @sreenivaskampala
    @sreenivaskampala 3 หลายเดือนก่อน +1

    well informative video, atleast please share email ID of the owner which will be very helpful

    • @wideangleM
      @wideangleM  3 หลายเดือนก่อน

      @@sreenivaskampala At the outset, thank you for watching and reverting. Your suggestion is well taken, henceforth will include e-mail id of the owners/architects/builders, by default. However, if you need contact number of the owner of this house, pls DM me on my number 9448954400(what's app msg only)
      Thank you for adding value to my channel.

  • @parvathammashankar5178
    @parvathammashankar5178 5 หลายเดือนก่อน

    ❤️🙏🙏🙏🙏🙏🙏❤️👌👌👌👌❤️👍👍👍👍❤️🙏🙏🙏🙏❤️

    • @wideangleM
      @wideangleM  5 หลายเดือนก่อน

      @@parvathammashankar5178 Thank you.

  • @svjp71820
    @svjp71820 7 หลายเดือนก่อน

    Children education henge.. Bangalore li odisbeku antha ellaru mind set..elle hege.. please ask this question to sir

  • @harishaharsha3586
    @harishaharsha3586 7 หลายเดือนก่อน

    Total cost How much sir...?

  • @mahalakshmin8493
    @mahalakshmin8493 6 หลายเดือนก่อน +1

    ನಿಮ್ಮ ನಂಬರ್ ಕೊಡಿ ಸರ್

    • @wideangleM
      @wideangleM  6 หลายเดือนก่อน

      ರಮೇಶ್ ಅವರ ನಂಬರ್ ಬೇಕೆ? ಈ ನಂಬರಿಗೆ DM ಮಾಡಿ 9448954400(what's app)

  • @murthyrln4313
    @murthyrln4313 6 หลายเดือนก่อน

    Very nice, nice interview, please share the contractor number

    • @wideangleM
      @wideangleM  6 หลายเดือนก่อน

      Sir, thank you for watching and reverting. Kindly DM on 9448954400(what's app msg only)for the number.

  • @prathibhar3386
    @prathibhar3386 7 หลายเดือนก่อน

    Sir, contact details please🙏🙏🙏

  • @bhopalurs
    @bhopalurs 7 หลายเดือนก่อน

    Please share house owner number. I am planning to construct similar house

    • @wideangleM
      @wideangleM  7 หลายเดือนก่อน

      Thank you for watching and reverting

  • @kavithatm3741
    @kavithatm3741 6 หลายเดือนก่อน

    Nanu nimm maglagi huttbekithu

    • @wideangleM
      @wideangleM  6 หลายเดือนก่อน

      Thank you for watching and commenting.

  • @renukareddy625
    @renukareddy625 4 หลายเดือนก่อน

    Pls share Ramesh sir mobile number and location

    • @wideangleM
      @wideangleM  4 หลายเดือนก่อน

      Pls DM me on 9448954400(what's app msg only)

  • @SowmyaM-j9x
    @SowmyaM-j9x หลายเดือนก่อน

    Sir number pls

    • @SowmyaM-j9x
      @SowmyaM-j9x หลายเดือนก่อน

      Pls 🙏 sir give u number

    • @SowmyaM-j9x
      @SowmyaM-j9x หลายเดือนก่อน

      Navu mysur

    • @wideangleM
      @wideangleM  หลายเดือนก่อน

      Pls DM on 9448954400

    • @wideangleM
      @wideangleM  หลายเดือนก่อน

      Nice to know that you are from Mysore. Thank you for watching and commenting.