ಅಣ್ಣ ನೀವು ಕಥೆಯನ್ನು ಅನುಭವಿಸಿಕೊಂಡು ಹೇಳುವ ರೀತಿ ಬಹಳ ಚನ್ನಾಗಿದೆ, ವೀಕ್ಷಿಸುವಾಗ ನಾವು ಕೂಡ ಮನಸ್ಸಿನಲ್ಲಿ ಚಿತ್ರಿಸಿಕೂಳ್ಳಲು ಸಾದ್ಯ ವಾಗುತ್ತದೆ. ದೇವಿ ಕವಚ, ಸಪ್ತಶತಿ ಮನೆಯಲ್ಲಿ ಪ್ರತಿ ದಿನ ಕೇಳುತ್ತಿಲಿರುತ್ತೇವೆ, ಈಗ ಅದರ ವ್ಯಾಖ್ಯಾನ ಆನಂದವಾಯಿತು. ಹೃತ್ಪೂರ್ವಕ ಧನ್ಯವಾದಗಳು
ಅಣ್ಣಾ ನಿಮ್ಮ ಫಠಣ ಮಾಡುವ ರೀತಿ ತುಂಬಾ ಚೆನ್ನಾಗಿದೆ,ವರ್ಣಿಸುವ ಶೈಲಿ ವರ್ಣಾತಿತವಾಗಿದೆ...ನಿಮ್ಮ ಕಂಠಸಿರಿಯಿಂದ ಕೇಳಿದ ನಾವೆ ಧನ್ಯರು ಅಂತ ಭಾವನೆ ಬರುತ್ತಿದೆ.ನಾನು ನವರಾತ್ರಿಯಲ್ಲಿ ದೇವಿ ಪುರಾಣ ಓದುತ್ತೆನೆ ಆದರು ನಿಮ್ಮ ವಿವರಿಸು ರೀತಿ ತುಂಬಾ ಸುಂದರವಾಗಿದೆ ತಮಗೆ ಕೋಟಿ ಕೋಟಿ ನಮನಗಳು.... ಶಿವು ರು,ಅವರಾದಿ...ಜಮಖಂಡಿ.
ನಾನು ಇದನ್ನು ಕಲಿತಾಯಿದ್ದೀನಿ ಒಬ್ಬರು ಮೇಡಂ ಹತ್ರ.ನಾನು ಸಂಸ್ಕೃತ ಕಲಿತಿಲ್ಲ.ನನ್ನ ಯಜಮಾನರ ಬಳಿ ಹೇಳಿದ್ದೇನೆ ನಾನೂ ನಿಮ್ಮಂತೆ ಓದಲು ಕಲಿತೇ ಕಲಿಯುತ್ತೇನೆಂದು,ಆ ನಂತರ ನಿಮ್ಮ ಬಳಿ ಬಂದು ಹೇಳುತ್ತೇನೆಂದು.ಧನ್ಯವಾದಗಳು ಸರ್.
ನೀವು ಬಹಳ ಸುಂದರವಾಗಿ ಒದಿದ ದೇವೀ ಮಾಹಾತೇಮೈ ನಾವು ಈಗಲೂ ದಿನ ಕೇಳುತೇವೆ, ತುಂಬಾ ಚೆನ್ನಾಗಿದೆ Thank s
ಬಹಳ ಚೆನ್ನಾಗಿದೆ, ,,ಕೆಳಲುಸಂತೂಷವಾಗುತದೆ,ತುಂಬ,ಧನೃವಾದಗಳು,ಸರ್
Thumba chennagiheliddiri Chakravarty avare... dinnalu keuthiddini🙏Dhanyavvadagalu
ಅಣ್ಣ ನೀವು ಕಥೆಯನ್ನು ಅನುಭವಿಸಿಕೊಂಡು ಹೇಳುವ ರೀತಿ ಬಹಳ ಚನ್ನಾಗಿದೆ, ವೀಕ್ಷಿಸುವಾಗ ನಾವು ಕೂಡ ಮನಸ್ಸಿನಲ್ಲಿ ಚಿತ್ರಿಸಿಕೂಳ್ಳಲು ಸಾದ್ಯ ವಾಗುತ್ತದೆ.
ದೇವಿ ಕವಚ, ಸಪ್ತಶತಿ ಮನೆಯಲ್ಲಿ ಪ್ರತಿ ದಿನ ಕೇಳುತ್ತಿಲಿರುತ್ತೇವೆ, ಈಗ ಅದರ ವ್ಯಾಖ್ಯಾನ ಆನಂದವಾಯಿತು.
ಹೃತ್ಪೂರ್ವಕ ಧನ್ಯವಾದಗಳು
Thank u Chakravarti yavare nimma amogha mahishasura mardhini vyakhyana mattu Deviya varnane gaagi 😊
ಅಣ್ಣಾ ನಿಮ್ಮ ಫಠಣ ಮಾಡುವ ರೀತಿ ತುಂಬಾ ಚೆನ್ನಾಗಿದೆ,ವರ್ಣಿಸುವ ಶೈಲಿ ವರ್ಣಾತಿತವಾಗಿದೆ...ನಿಮ್ಮ ಕಂಠಸಿರಿಯಿಂದ ಕೇಳಿದ ನಾವೆ ಧನ್ಯರು ಅಂತ ಭಾವನೆ ಬರುತ್ತಿದೆ.ನಾನು ನವರಾತ್ರಿಯಲ್ಲಿ ದೇವಿ ಪುರಾಣ ಓದುತ್ತೆನೆ ಆದರು ನಿಮ್ಮ ವಿವರಿಸು ರೀತಿ ತುಂಬಾ ಸುಂದರವಾಗಿದೆ ತಮಗೆ ಕೋಟಿ ಕೋಟಿ ನಮನಗಳು....
ಶಿವು ರು,ಅವರಾದಿ...ಜಮಖಂಡಿ.
ತುಂಬಾ ಚೆನ್ನಾಗಿ ಮೂಡಿಬಂದಿದೆ ತುಂಬು ಹೃದಯದ ಧನ್ಯವಾದಗಳು 🎉
ದುರ್ಗಾ ಸಪ್ತಶತಿ ಕಥೆ ಹೇಳುವ ಸರಳ ರೀತಿ ತುಂಬ ಇಷ್ಟ ಪಡುವಂತಿದೆ ಧನ್ಯವಾದ ತಮಗೆ 🙏🙏
ಈ ಕಥೆಯನ್ನು ತಿಳಿಸಿದ್ದಕ್ಕೆ ಕೋಟಿ ಕೋಟಿ ನಿಮಿಗೆ ನಮಸ್ಕಾರಗಳು
ಧನ್ಯವಾದಗಳು ಅಣ್ಣ ತುಂಬಾ ಚನ್ನಾಗಿ ಹೇಳುತ್ತಿರ ಎಂದು ನಮ್ಮ ಅಜ್ಜಿ ಹೇಳುತ್ತಿದ್ದಾರೆ..
ಜಗದೀಶ ಹಿಂದೂಸ್ಥಾನಿ ಭಗತ್ ನನ್ನ ನಮಸ್ಕಾರ ಸಮರ್ಪಿಸಿಬಿಡಿ ಅವರಿಗೆ.
@@ChakravarthySulibeleOfficial ಅಗತ್ಯವಾಗಿ ಅಣ್ಣ..🙏
ನಾನು ಇದನ್ನು ಕಲಿತಾಯಿದ್ದೀನಿ ಒಬ್ಬರು ಮೇಡಂ ಹತ್ರ.ನಾನು ಸಂಸ್ಕೃತ ಕಲಿತಿಲ್ಲ.ನನ್ನ ಯಜಮಾನರ ಬಳಿ ಹೇಳಿದ್ದೇನೆ ನಾನೂ ನಿಮ್ಮಂತೆ ಓದಲು ಕಲಿತೇ ಕಲಿಯುತ್ತೇನೆಂದು,ಆ ನಂತರ ನಿಮ್ಮ ಬಳಿ ಬಂದು ಹೇಳುತ್ತೇನೆಂದು.ಧನ್ಯವಾದಗಳು ಸರ್.
Namaste sir saptashati tumba chanagi hegidera thanku very much
Jiy,DurgaDevi
He devi jagattige banda corona shatruvannu naasha maaduvavalagu namo devi namaha
tumba channagu bandide anna🎉🎉
Namonmah nane dannyalade
Sada nimage nimma kelashalige devi anugrah
Daypalisli 🙏🙏🙏
👍 ದಿನವೂ ಓದಲು ಬಹಳ ಚೆನ್ನಾಗಿದೆ ಅರ್ಥ ಸಹಿತ ಹೇಳುವ ರೀತಿ 🙏🙏🙏🙏
ಕಲಿತ ಪಾಠವನ್ನು ಅಭ್ಯಾಸ ಮಾಡಲು ಬಹಳ ಸಹಾಯಕವಾಗಿದೆ.ಧನ್ಯವಾದಗಳು💐
gurugale nimminda navu namma culture kaliyabeku thank you
Jaya jaya Durgaa maatha ,,🎉
Namomamaha
ಜೈ ಜಗನ್ಮಾತೆ, ಧನ್ಯವಾದಗಳು ಅಣ್ಣಾ 🙏🙏
I keep listening often very well explained 🙏🙏
🙏🙏🌹🙏🙏 🚩
Excellent explanation sir. Thank you so much sir .
Very clear and beautiful explanation based on treatises 🙏🙏
🙏🙏ಜೈ ದುರ್ಗೆ
ಧನ್ಯ ವಾದಗಳು
Durga sapthashathi kathe keluva punya manage devaru nimage olleyadhu madali
Prti varsha tappade upasane madtivi idu namma bhagya nivu oduv shaili tumba channagide
ಧನ್ಯವಾದಗಳು 🙏🙏🙏ಸರ್
Anna nimma vyakysnakke dhanyavadagalu 🙏🙏🙏
🙏🙏👌💯🙏🙏🙏🙏
Anna thank you very much, I wish may god give you all good things in life.
ಜೈ ದುರ್ಗೆ
Sir tq so much ondondu padagalanu atyadbuyha vagi helidiri
🙏🙏🙏🙏🙏🙏🙏🙏🙏
ತಾಯಿ ಜಗನ್ಮಾತೆ ಒಳ್ಳೆಯ ಯದು ಮಾಡಮ
Jai Adishakthi namaha
ಜೈ ದುರ್ಗೆ.
Namaskar 🙏🏻
🙏
Jai mata di🙏🙏🙏🙏
Jay MataDii🙏🏻🙏🏻🚩🚩
Jai matadi 🙏🙏🙏
🙏🕉
ಧನ್ಯವಾದಗಳು ಸರ್ 🙏🙏🙏
Jaya jaya durge jaya jaya. Thank you sir.
Namaste Anna
Thank you sir 💐🙏🏼💐
Om dum durgyi namha
Amma bless me 🙏❤️🙏
Anna lalita sahasranamada adyanavannu prarambisiri pleas .
Jai Devi
Very nice sir
A🙏🙏🙏
🙏🙏🙏🙏🙏
Hubbali ciinmays mission
Very nice sir,🙏🙏🙏thank you
🙏🌸🌼🏵️💮🌺
Thanku
Tq Anna for teaching me sanskrit sokhas ^_^
Thank u sir 🙏 🙏 🙏
🙏🌹
🙏🙏
Jai hind sir..
Super sir
ANNA GREAT ANNA
🙏🙏🙏
🙏🙏🙏👋👋🌺
🙏🙏🙏👌
Tq sir
👌👌
Nice sir.
Good morning bro
Tq ji
19:03
Thanks Anna
hi Mamatha
🪷🪷🪷🙏🙏🙏🙏
CHAMUDESHWARI MA kali
L
Padmavathi shakunthala only friends...shivaram nareendrhnaath..only friends...you your wife sathth come...written by padmavathi LIC medam. .markada matt..youbtuob
ತುಂಬಾ ಚೆನ್ನಾಗಿ ಮೂಡಿಬಂದಿದೆ ತುಂಬು ಹೃದಯದ ಧನ್ಯವಾದಗಳು 🎉
🙏🙏🙏🙏🙏🙏🙏🙏🙏🙏🙏
🙏
🙏🙏🙏🙏🙏
🙏🙏
🙏🙏🙏
🙏🏻🙏🏻
🙏🙏
🙏🙏🙏🙏🙏
🙏🙏🙏
🙏🙏🙏🙏🙏🙏
🙏🙏
🙏🙏
🙏🙏
🙏🙏