ಅದ್ಭುತ ನಿರೂಪಣೆ , ಧನ್ಯವಾದ 🙏 ರಾಮನಿದ್ದ ಆ ತ್ರೇತಾ ಯುಗದಲ್ಲಿ ಜಾತಿ ವರ್ಣಗಳ ಭೇದ ಭಾವ ಮಾಡುವ ಅವಿವೇಕಿ ಜನರಿದ್ದರು . ರಾಮನು ಶಬರಿಗೆ ಕೊಟ್ಟ ಆ ಸ್ಥಾನ ಆ ಮರ್ಯಾದೆ ಈಗಿನ " ಶ್ರೀ ರಾಮ ಭಕ್ತರು " ಪಾಲಿಸುವುದಿಲ್ಲ , ರಾಮನ ಒಂದೂ ಗುಣ ನಡುವಳಿಕೆ ಇಲ್ಲದೇ ಹೋದರೂ ಯಾರಿಗೋ ತೋರಿಸಲೋ ಅಥವಾ ತಾವು ರಾಮ ಭಕ್ತರು ಎಂದು ಮೆರೆಯಲು ಬರೀ ಶೋಕಿಗಾಗಿ " ಜೈ ಶ್ರೀ ರಾಮ್ " ಎಂದು ಕಿರುಚಾಡುವ ಈಗಿನ ರಾಮ ಭಕ್ತರು ನಿಜವಾಗಿಯೂ ರಾಮ ಭಕ್ತರೇ ? ಶ್ರೀ ರಾಮನ ಆದರ್ಶಗಳನ್ನು ಲೋಕಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರನ್ನು ಯಾವ ಜನ ಎಷ್ಟು ಪೂಜಿಸುತ್ತಾರೆ ? ಕಾಗೆಯೂ ಎಲ್ಲ ಪ್ರಾಣಿ ಪಕ್ಷಿಗಳ ಹಾಗೇ ಒಂದು ಸಮಾನ ಜೀವಿ ಎಂದು ರಾಮಾಯಣದಲ್ಲಿ ರಾಮನು ಕಾಗೆಯ ಜೊತೆ ಆಟ ಆಡಿದ ದೃಶ್ಯ ಬರೀ ತೋರಿಸಲು ಮಾತ್ರ ಅದೇ ಈಗ ಕಾಗೆ ಯಾರನ್ನಾದರೂ ಮುಟ್ಟಿದರೆ ಅಪವಿತ್ರ ಭಾವ ತೋರುತ್ತಾರೆ . ಮುಂದೆ ದ್ವಾಪರ ಯುಗದಲ್ಲಿ ಕೃಷ್ಣನಿದ್ದಾಗ ಏಕಲವ್ಯನಿಗೂ ಅದೇ ಧೋರಣೆ , ಮಹಾರತಿ ಕರ್ಣನಿಗೂ ಅದೇ ಧೋರಣೆ . ನಾನೊಬ್ಬ ಸನಾತನಿ , ನಾನೊಬ್ಬ ಹಿಂದೂ ನಾನೊಬ್ಬ ರಾಮ ಭಕ್ತ , ನಾನೊಬ್ಬ ಕೃಷ್ಣ ಭಕ್ತ ಅಂದರೇ ಅಷ್ಟೇ ಸಾಕೇ ????? ಅವರ ಆದರ್ಶಗಳನ್ನು ಪಾಲಿಸುವವರು ಯಾರು ? ಭಗ್ವತಗೀತೆಯಲ್ಲಿ ಅವರು ಹೇಳಿದಂತೆ ನಡೆದುಕೊಳ್ಳುವವರು ಯಾರು ? ಅಂಥವರಿಗೆ ನಿಮ್ಮ ಈ ವೀಡಿಯೋ ಸ್ವಲ್ಪವಾದರೂ ಕಣ್ಣು ತೆರೆಸಿದರೆ ಸಾರ್ಥಕ 🙏
Sir ondu doubt ide :- Srimad valmiki Ramayana dalli e rithi shabari fruits na kachhi ruchi nodi kottalu antha helidara Valmiki rushi, Please heli ? don't mistake me sir ❤
I hv read ramayana, but no where such harash ment is narrated. Later on some leftist writers might hv created such insulting narratives against our sanathana dharma. Do not pl exaggerate such narratives.
While narrating epic stories and holy events of Ramayan and Mahabharat you should not try to give undue focus to caste factor, etc. Valmiki was personally blessed by Brahma and he was respected as Bhagwan Valmiki. Vedavyas was born to Mata Satyavati who was of tribal background. Due to blessing of Great Sage Parasharan,she rose to the level of Maharani and Vedavyas did great works and attained status of God and he was respected as Bhagwan Vedavyas. Krisha took birth in Yadav Kshetriya clan but soon everybody recognised him as God Incarnation. In Independent India, everybody follows the great Constitution given by Dr. Ambedkar. You should highlight such matters and should not give undue importance to caste factor, which only divides the people.
Hmm Shabari from chatisgarh... OMG shabari and Valmiki are from South India... All her marriage story is just story... Please read Valmiki Ramayana first And please stop this fantasy story
ಅದ್ಭುತವಾದ ನಿರೂಪಣೆ ಗುರುಗಳೇ ! ಶಬರಿಯ ಸುತ್ತ ಇಷ್ಟೆಲ್ಲಾ ವಿಚಾರಗಳು ತೆಕ್ಕೈಸಿಕೊಂಡಿವೆ ಎಂದು ತಿಳಿದಿರಲೇ ಇಲ್ಲ ! ಅನಂತ ಧನ್ಯವಾದಗಳು ತಮಗೆ !
ಅದ್ಭುತ ನಿರೂಪಣೆ , ಧನ್ಯವಾದ 🙏
ರಾಮನಿದ್ದ ಆ ತ್ರೇತಾ ಯುಗದಲ್ಲಿ ಜಾತಿ ವರ್ಣಗಳ ಭೇದ ಭಾವ ಮಾಡುವ ಅವಿವೇಕಿ ಜನರಿದ್ದರು .
ರಾಮನು ಶಬರಿಗೆ ಕೊಟ್ಟ ಆ ಸ್ಥಾನ ಆ ಮರ್ಯಾದೆ ಈಗಿನ " ಶ್ರೀ ರಾಮ ಭಕ್ತರು " ಪಾಲಿಸುವುದಿಲ್ಲ , ರಾಮನ ಒಂದೂ ಗುಣ ನಡುವಳಿಕೆ ಇಲ್ಲದೇ ಹೋದರೂ ಯಾರಿಗೋ ತೋರಿಸಲೋ ಅಥವಾ ತಾವು ರಾಮ ಭಕ್ತರು ಎಂದು ಮೆರೆಯಲು ಬರೀ ಶೋಕಿಗಾಗಿ " ಜೈ ಶ್ರೀ ರಾಮ್ " ಎಂದು ಕಿರುಚಾಡುವ ಈಗಿನ ರಾಮ ಭಕ್ತರು ನಿಜವಾಗಿಯೂ ರಾಮ ಭಕ್ತರೇ ?
ಶ್ರೀ ರಾಮನ ಆದರ್ಶಗಳನ್ನು ಲೋಕಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರನ್ನು ಯಾವ ಜನ ಎಷ್ಟು ಪೂಜಿಸುತ್ತಾರೆ ?
ಕಾಗೆಯೂ ಎಲ್ಲ ಪ್ರಾಣಿ ಪಕ್ಷಿಗಳ ಹಾಗೇ ಒಂದು ಸಮಾನ ಜೀವಿ ಎಂದು ರಾಮಾಯಣದಲ್ಲಿ ರಾಮನು ಕಾಗೆಯ ಜೊತೆ ಆಟ ಆಡಿದ ದೃಶ್ಯ ಬರೀ ತೋರಿಸಲು ಮಾತ್ರ ಅದೇ ಈಗ ಕಾಗೆ ಯಾರನ್ನಾದರೂ ಮುಟ್ಟಿದರೆ ಅಪವಿತ್ರ ಭಾವ ತೋರುತ್ತಾರೆ .
ಮುಂದೆ ದ್ವಾಪರ ಯುಗದಲ್ಲಿ ಕೃಷ್ಣನಿದ್ದಾಗ ಏಕಲವ್ಯನಿಗೂ ಅದೇ ಧೋರಣೆ , ಮಹಾರತಿ ಕರ್ಣನಿಗೂ ಅದೇ ಧೋರಣೆ .
ನಾನೊಬ್ಬ ಸನಾತನಿ , ನಾನೊಬ್ಬ ಹಿಂದೂ ನಾನೊಬ್ಬ ರಾಮ ಭಕ್ತ , ನಾನೊಬ್ಬ ಕೃಷ್ಣ ಭಕ್ತ ಅಂದರೇ ಅಷ್ಟೇ ಸಾಕೇ ?????
ಅವರ ಆದರ್ಶಗಳನ್ನು ಪಾಲಿಸುವವರು ಯಾರು ?
ಭಗ್ವತಗೀತೆಯಲ್ಲಿ ಅವರು ಹೇಳಿದಂತೆ ನಡೆದುಕೊಳ್ಳುವವರು ಯಾರು ?
ಅಂಥವರಿಗೆ ನಿಮ್ಮ ಈ ವೀಡಿಯೋ ಸ್ವಲ್ಪವಾದರೂ ಕಣ್ಣು ತೆರೆಸಿದರೆ ಸಾರ್ಥಕ 🙏
ಪಾಪ! ಬಡಪಾಯಿ ಶಬರಿ ಮಾತೆಗೆ ಆದ ಅವಮಾನಕ್ಕೆ ದುಃಖ ಆಗುತ್ತದೆ
ಸರ್, ಮೊದಲ ಬಾರಿ ಶಬರಿಯ ಜೀವನದ ವಿವಿಧ ಆಯಾಮಗಳನ್ನು ಈ ವೀಡಿಯೋದಿಂದ ತಿಳಿದು ಬಹಳ ಖುಷಿಯಾಯಿತು. ಇದಕ್ಕೆ ತಮಗೆ ಅನಂತ ಧನ್ಯವಾದಗಳು. ದಯಮಾಡಿ ಈ ವೀಡಿಯೋದ ಆಕರವನ್ನು ಕುರಿತು ತಿಳಿಸಿ
ಶಬರಿಯ ಜೀವನದ ಬಗ್ಗೆ ತಿಳಿದು ತುಂಬಾ ಸಂತೋಷವಾಯಿತು ಧನ್ಯವಾದಗಳು.. 🙏
ಓಂ ಸನಾತನ ಧರ್ಮ ಜಯವಾಗಲಿ
ಓಂ ಶ್ರೀರಾಮ ರಾಮ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ಹರೇ ಹರೇ 🙏🙏🙏🙏🙏
ಅತ್ಯುತ್ತಮ ವಾಹಿನಿ ಹಾಗೂ ನಿರೂಪಣೆ. ಕೇಳುವಾಗ ಕಣ್ಣೀರು ಬಂತು.
ನಿಮ್ಮ ಕತೆ ಹೇಳುವ ರೀತಿ ಮನೋಜ್ಞವಾಗಿದೆ, ನಿಮ್ಮ ಧ್ವನಿ ಆಕರ್ಷಕವಾಗಿದೆ ,ನೀವು ಹೇಳಿದ ಶಬರಿಯ ಕತೆ ಯಾರು ಬರೆದದ್ದು ?
ಯಾವ ರಾಮಾಯಣದ್ದು ?!
ತುಂಬ ಒಳ್ಳೆ ಮಾಹಿತಿ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏🙏🙏🙏
Super 👌😢❤
ಶಬರಿ ತಾಯಿ ಯ ವೃತ್ತಾಂತ ತಿಳಿದಿರಲಿಲ್ಲ, ನಿಮ್ಮಿಂದ ತಿಳಿದಂತಾಯಿತು 🙏
🙏ಅಯ್ಯಪ್ಪ ಸ್ವಾಮಿಯನ್ನು ಕಾದಂತಹ ಶಬರಿಮಾತೆ ಇದೇ ಶಬರಿಯೇ ದಯವಿಟ್ಟು ಮಾಹಿತಿ ನೀಡಿ ಗುರುವರ್ಯ 🙏
❤ ಜೈ ಶ್ರೀ ರಾಮ ❤
Dhanyosmi Swami nimma kathegalu keli namma jeevana dhanya🙏🏽
ಸೂಪರ್ ಮಾ ತ್. ಜೈ ಶ್ರೀ ರಾಮ
ಜೈ ಶ್ರೀ ರಾಮ್
ಅತ್ಯುತ್ತಮವಾದ ನಿರೂಪಣೆ ❤ನಮಸ್ಕಾರ
ಶುದ್ಧ ಮನಸ್ಸಿನಭಕ್ತಿಯ,ಆಧೀನಪರಮಾತ್ಮ🌹💐🙏🙏
🕉️🙏ಜೈ ಶ್ರೀ ರಾಮ ಜೈ ಹನುಮಾನ್ 🙏🕉️ಜೈ ಶಬರಿ ಮಾತ ಜೈ ವಾಲ್ಮೀಕಿ 🙏🕉️
👌👌👌👌👌👌 super sar
ನಿಮ್ಮ ಎಲ್ಲವನ್ನು ನೋಡುತ್ತೇವೆ ಸೊಗಸಾಗಿದೆ ಗುರು ಪರಂಪರೆ ಸಾಧುಸಂತರು ಅವದೂತರು ಪುಣ್ಯಪುರುಷರು ಗಳ ವಿಚಾರವನ್ನು ತಿಳಿಸಿ ವಂದನೆಗಳು ಧನ್ಯವಾದಗಳು 🙏🙏🙏🙏
Dhanyavadagalu ghuruji👏
ಜೈ ಶಬರಿ ಮಾತೆ 🙏🙏🙏🙏🙏🙏
Thumba danyavadagalu shabari bagge namage edella gothirlalilla gurugalu yentha olle gurugalu abba rama bane barthane antha good msg
Shri Ram Jay Ram Jay Jay Ram ❤🎉🙏
Jai shree Ram
Very nice information thanks sir
Sir very nice
Thank you sir 🙏🙏🙏
Thank you TEAM ❤
ಆಗಲೇ ಜಾತಿ ಎಷ್ಟರ ಮಟ್ಟಿಗೆ ಇತ್ತು
👌
ಶಬರಿ ಯ ವೃತಾಂತ ತಿಳಿದು ಸಂತೋಷ ಮತ್ತು ಅವಮ್ಮಾನಿಸಿದ ರೀತಿ ನೋಡಿ ಬೇಸರವಾಯಿತು
Super sir
Thank you so much
Supper sri
ಪ್ರಸನ್ನಕುಮಾರ್ ಶ್ರೀ ರಾಮ ಶ್ರೀ ರಾಮ ಶ್ರೀ ರಾ ಮ ಜೆ ಜೆ ಜೆ ಜೆ ಜೆ ಹರಿ,,5,,30,,24'''10,,1976,, ಚಿಗಳ್ಳಿಕಟ್ಟೆ ಗ್ರಾಮ ಚಿತ್ರದುರ್ಗ ♥️🌹🙏🙏🙏🌹❤️,,,, 👌💞🎉🎉🎉
👏👏👏👂👂👂
Thank you
Nice sir
Jai.shree.ram.🌺🌺💐💐💐🌹🌹🌹🙏🙏🙏🙏🙏🙏💯
❤❤❤❤❤❤❤❤
🙏🌹🌹🙏jai sri Ram jai Matha sitha jai ho 🌹🙏🌹
ಶಬರಿಯ ಕಥೆಯಂತೆ ಜಾತಿಯ ಭ್ರಮೆಯಲ್ಲಿ ಇದ್ದವರು ಬ್ರಹ್ಮಜ್ನಾನ ಪಡೆಯಲು ಸಾಧ್ಯವಿಲ್ಲಾ...
Super stores
🙏🙏🙏🙏🙏
Amma
❤
🎉😮
🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Karna ashwathama evara bagge video madi
ಶಬರಿ ಮಲೈ ಎಂಬ ಹೆಸರು ಹೇಗೆ ಬಂತೆಂದು ತಿಳಿಸಿ..
🙏
Sir ondu doubt ide :- Srimad valmiki Ramayana dalli e rithi shabari fruits na kachhi ruchi nodi kottalu antha helidara Valmiki rushi, Please heli ? don't mistake me sir ❤
❤❤❤❤❤❤❤❤❤❤❤❤❤❤❤❤❤❤
Beereswhara temple video madi
🤝🎉👌👌🏿👍👌🏻
Hay Ram Ram
Background music change madi / mathadbekadre stop madi
Jambu neralle alla. Bare hannu. Sankranti Dina upayogesuttare.
Sabariya kathe gagi kayuthidhe
I hv read ramayana, but no where such harash ment is narrated. Later on some leftist writers might hv created such insulting narratives against our sanathana dharma. Do not pl exaggerate such narratives.
It s not jharkhand its in kerala pampa river still flows there
While narrating epic stories and holy events of Ramayan and Mahabharat you should not try to give undue focus to caste factor, etc.
Valmiki was personally blessed by Brahma and he was respected as Bhagwan Valmiki.
Vedavyas was born to Mata Satyavati who was of tribal background. Due to blessing of Great Sage Parasharan,she rose to the level of Maharani and Vedavyas did great works and attained status of God and he was respected as Bhagwan Vedavyas.
Krisha took birth in Yadav Kshetriya clan but soon everybody recognised him as God Incarnation.
In Independent India, everybody follows the great Constitution given by Dr. Ambedkar.
You should highlight such matters and should not give undue importance to caste factor, which only divides the people.
Tribal community not lower in shabari period
Deva jathi ok na
Maahiti swalpa sari illa sir and
Wrong information,,.....
It’s a wrong notation and ….
Jathiya Bootha Beda
Hmm Shabari from chatisgarh... OMG shabari and Valmiki are from South India... All her marriage story is just story... Please read Valmiki Ramayana first And please stop this fantasy story
Jay Jay Sitaram
Super sir
Jai shree Ram
🙏🏻🙏🏻🙏🏻
🙏🙏
Malingraya temple video madi
🙏🙏
🙏🙏🙏
🙏
🙏🙏🙏
🙏🙏