ಒಂದು "ಶ್" ಸಿನೆಮಾ ಎಷ್ಟು ಜನರಿಗೆ ಬ್ರೇಕು..!|Making of Shh.!|Upendra||Santha Muralimohan|Sadhu Kokila|GaS
ฝัง
- เผยแพร่เมื่อ 23 มิ.ย. 2020
- HI all...ನಮಸ್ಕಾರ,
Journey With Uppi..Making Of Shh...!! Part- 8
"25 years of Om" ನಂತರ, ನಿರ್ದೇಶಕ ಮುರಳಿ ಮೋಹನ್ ಅವರು ಮತ್ತೊಮ್ಮೆ ಮರಳಿ ಬಂದಿದ್ದಾರೆ ಗೌರೀಶ್ ಅಕ್ಕಿ ಸ್ಟುಡಿಯೋಗೆ ತಮ್ಮ ಅಪರಿಮಿತ ನೆನಪುಗಳೊಂದಿಗೆ. ಈ ಸಲ ಅವರು ಶ್ ಸಿನೆಮಾದ ಬಗ್ಗೆ ಮಾತನಾಡಲು ಬಂದಿದ್ದಾರೆ. ಆದರೆ ಇದು ಕೇವಲ ಒಂದು ಚಿತ್ರದ ಕುರಿತ ಮಾತುಕತೆಯಲ್ಲ, ಬದಲಾಗಿ ಇಡೀ ಕನ್ನಡ ಚಿತ್ರರಂಗದ ಒಂದು ಕಾಲದ ಇತಿಹಾಸ ಇಲ್ಲಿ ಬಂದು ಹೋಗುತ್ತೆ. ಇಲ್ಲಿ ಶೆಂಕರ್ ನಾಗ್ ಬರ್ತಾರೆ. ಸಾಧು ಕೋಕಿಲಾ ಬರ್ತಾರೆ, ಹಲವು ಜನ ಸಿನೆಮಾ ಬರಹಗಾರರು ಬರ್ತಾರೆ. ಜೊತೆಗೆ ಉಪೇಂದ್ರ ಅವರ ವ್ಯಕ್ತಿತ್ವ, ಅವರ ಕ್ರಿಯಾಶೀಲತೆ, ಉಪ್ಪಿ ಮತ್ತು ಮುರಳಿ ಮೋಹನ್ ಅವರ ಸ್ನೇಹ ಸಂಬಂಧ ಎಲ್ಲವೂ ಪರಿಚಯವಾಗ್ತಾ ಹೋಗುತ್ತೆ.
ಇಲ್ಲಿದೆ 8ನೇ ಭಾಗ. .ಇಲ್ಲಿ ಶ್ ಸಿನೆಮಾ ಹೇಗೆ ಶುರುವಾಯ್ತು, ಸಾಧು ಕೋಕಿಲಾ ಆನ್ ಬೋರ್ಡ್ ಬಂದದ್ದು ಹೇಗೆ...ಅಶೋಕ್ ಕಶ್ಯಪ್ ಅವರ ಎಂಟ್ರಿ..ಹೀಗೆ ಹಲವು ವಿಚಾರಗಳು ದಾಖಲಾಗಿವೆ.
ನೋಡಿ, ಮರೆಯದೇ ಶೇರ್ ಮಾಡಿ
ಧನ್ಯವಾದ
ಗ್ಯಾಸ್
#ಶ್ #Upendra #Muralimohan
.......................................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
/ gaurishakkistudio
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Shivarajkumar #Upendra #MuraliMohan #Jaggesh #Tarlenanmaga #Shh #KumarGovind #Rajkumar #Varadappa #ParvathammaRajkumar #Annavru #BangaloreRowdism #TanveerAhmad #JedrahalliKrishnappa #MuttappaRai #KoranguKrishna #KoliFayaz
#KumarGovind #SadhuKokila #APSCollege #CollegeLIfe #StreetPlay #Kashinath #Ajagajanthara #Uppi #Uppi #RealStarUppi #DifferentDirector
#Shakarnag #AnanthNag #Accident #RameshBhat #SadhuKokila #AshokKashyap #SureshHeblikar - บันเทิง
ಭಯಂಕರ ಜ್ಞಾಪಕ ಶಕ್ತಿ ಮುರಳಿ ಅವರಿಗೆ. ಕೇಳುತ್ತಾ ಇದ್ದರೆ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.
ತುಂಬಾ ಇಂಟರೆಸ್ಟಿಂಗ್, ಫನ್ನೀ ಎಪಿಸೋಡ್... ಒಳ್ಳೆಯ ನೆನಪಿನ ಸ್ಮರಣಿಕೆ... ಶ್ ಮೇಕಿಂಗ್‌ನ ಎಲ್ಲಾ ಎಪಿಸೋಡ್‌ನ ನಿರೂಪಣೆಯೇ ಶ್ ಸಿನಿಮಾ ನೋಡಿದಷ್ಟೇ ಕುತೂಹಲಕಾರಿಯಾಗಿದೆ... 👌
ಗೌರಿ ನಾನು tv9ನಲ್ಲಿ ಒಟ್ಟಿಗೆ ಇದ್ವಿ ಒಳ್ಳೆಯ ವ್ಯಕ್ತಿ, ಮುರಳಿ ಅಣ್ಣ 👌👌
Hegella kasta pattu mele bandidaare ivarella. Aadru ivara jeevana estu tamashe baritha vaagidhe...eeglu Om shhh A Tarle nan maga Upendra nodidare ivara shrama haagu creativity apaara. Hats off to Uppi and Team.
Uppi sir kindly help kashi sir son in your movie as gurudakshina
Shhhh is the best ever Horror thriller movie I have ever watched 🙏👌👌👌
ಮುರಳಿ ಮೋಹನ್ ಅಣ್ಣ super ನೆನಪಿನ ಶಕ್ತಿ
Nice explanation by murali sir
Great narration...
"ಸೂಪರ್ ನನ್ಮಗಾ"...
ಮುರುಳಿ ಸರ್ ನೀವು ನಿರ್ದೇಶನದ ಜೊತೆಯಲ್ಲಿ ಸಂಗೀತ ನಿರ್ದೇಶನ ಸಹಾ ಮಾಡಬಹುದು ನಿಮಗೆ ಆ ಶಕ್ತಿ ಇದೆ.... ಇನ್ನೂ ಸಮಯ ಇದೆ ಪ್ರಯತ್ನ ಪಟ್ಟು ನೋಡಿ ಸರ್
MM means not Muruli Mohan actually it's Memory Master.Amazing story skill by MM nd GA is also very active listener👌👌
Beautiful how u guys got inspired by so many things and made a master piece movie..
Super duper hit film my fawrate movie
Super sir..i had missed this interview and Murali Mohan sir is superb
Very interesting incidents.....
Good video👌👌👌👍👍👍
Extraordinary sir nivu
Finally
Sir swasthik mathe operation antha film bagge mathadsi sir plss
ಒಂದು ಶ್!!! ಒಂದು 🕉️... ಒಂದು ಮಂದಾರ ಹೂವೇ, ಮತ್ತೊಂದು A, ಮಗದೊಂದು ಮುಂಗಾರು ಮಳೆ ನಂತರ ದುನಿಯಾ... ಈಗ KGF ! ಎಷ್ಟು ಜನರ ಕನಸಿಗೆ, ಎಷ್ಟು ಜನರ ಬದುಕಿಗೆ ಆಧಾರವಾದ ಸಿನಿಮಾಗಳು... ವಂದನೆಗಳು ಗೌರೀಶ್ ಸರ್ ಮತ್ತು ಮುರಳಿ ಸರ್ 🙏🙏🙏
ಧನ್ಯವಾದ - ಗ್ಯಾಸ್
@@GaurishAkkiStudio 🙏🙏🙏
Sakath lines 👌💐
Shh is my favorite Indian horror movie, sadhu sir, muruli Sir, kumar govind etc super 👍
No Indian horror movies can match shh
ಮಜಾ ಬಂತು ಮಾರ್ರೆ ಈಗ ಮತ್ತೆ ಶ್ ನೋಡಿದ್ರೆ ಇನ್ನೂ ಮಜಾ ಬರುತ್ತೆ ಆರಂಭಿಕರಿಗಿರೋ ಸವಾಲುಗಳು ಕಣ್ಣಿಗೆ ಕಟ್ಟಿದಂಗಾತು ನೋಡ್ರಿಪ
Very true. Thank you
- GaS
Everyday if I am waiting for something which is important to me, then it is none other than Gaurish Akki Studio😍🥳
Thank you so much - GaS
Malla movie bagge maadi
Hiii sir ..
From 30:00mins birth of Legendary song
Interestingly, This episode number is also part 8... Coincidence with number 8 as Murali sir mentioned,
Superb sir...what about ur praanjaakiya...
Super team
Sir same episode du related video link videos nalli kodi... Hudkidre sigalla jaldi
8 magic sssshhhh😁
My favorite Indian horror movie
sir but shh film alli nim hesru illa in title cards
ಸರ್ ನೀವು ಪಲ್ಲವಿ ಅನುಪಲ್ಲವಿ ಕನ್ನಡದ ಹಳೆಯ ಸಿನಿಮಾ ಬಗ್ಗೆ ಹೇಳಿ ಸರ್ ಅದರ ರಿವ್ಯೂ ಬಗ್ಗೆ ದಯವಿಟ್ಟು..🙏🙂
ಪಲ್ಲವಿ ಅನುಪಲ್ಲವಿ.. .ಓಕೆ, I will try
- GaS
Murali sir nivu upedra teem seri politics curect madi aste navu kelodu
Sir nimma mattu uppi direction mind set onde tara ideya sir
Almost onde thara...
@@dm4619 sir naanu tiptur kade halliyavanu dayavittu nim kade enaadru 1 kelasa idre heli sir idu nanna jeevanada 1du dodda kanasu nimgala jothe himbaalaka aagi irodu
@@dm4619 sir nimma part shh film alli adbuta aa manege ogtiralla bombe tarake scene tumba bhaya agittu
@@dm4619 hi sir.. betting Bharathi mam.. elli sir evaga... sayo munche avarna hagu nimna meet madbeku
. help me sir...
Kannada film industry needs good lyricists and music directors ,sadhu kokila kind can't produce classy songs they don't have deep knowledge about music just copy and paste,
Nice background sir.
Nimmanta grup sigodu nam punya sir pitcher saku bidi sir politics Sari madi
Exactly
Ssh movie Actress Megha ( bharathi ) elli sir ivaga
Should do research.
@@GaurishAkkiStudio thumba try madide sir... no use
@@GaurishAkkiStudio pls sir.. nimge sadya vadre.. dodda upakara aguttr... avru ellidare... hegiddare.. check madi sir
@@GaurishAkkiStudio iro baro web site lella hudkadididene... pls sir..
Why are you still talking about old Glory days of KFI ? Interview new comers of KFI especially short film makers of Rishab Shetty Short filmmakers. Let's hear what they have future plans for KFI.
Btw interview Pawan Kumar. Why he isn't been making films still ?
Otherwise interview Sheetal Shetty why she is doing movies ?
We want interviews of these guys which are relevant to our time.
Why are you always in low energy ? Ask good questions
We will try to do that also - GaS
DP ಕಂಬೈನ್ಸ್