@@GaurishAkkiStudio Podcasts are more of an audio show which people can listen while driving or working out. Here is an amazing podcast about world war : th-cam.com/video/YFMT_BVBBsA/w-d-xo.html Since you had amazing people like Dharmendra kumar and Murali Mohan, you can plan for long podcast interviews for us to listen. Thanks for asking our suggest, really appreciate it.
ನಾನು ಗಮನಿಸಿದ ಹಾಗೆ ಉಪೇಂದ್ರ ಅವರ ಟೀಮ್ ಅಂದುಕೊಂಡು ಯಾರ್ಯಾರು ಮಾತನಾಡಿರುತ್ತಾರೆ ಅವರೆಲ್ಲರಲ್ಲೂ ಹೆಚ್ಚುಕಡಿಮೆ ನಾನು ಅನ್ನುವುದು ಇವತ್ತಿಗೂ ಕಾಣಿಸುತ್ತಿರುತ್ತದೆ. ಒಬ್ಬರು ಅಥವಾ ಇಬ್ಬರನ್ನು ಬಿಟ್ಟು ಆದರೆ ಉಪೇಂದ್ರ ಆರಂಭದಿಂದಲೂ ನಾನು ಗಮನಿಸಿದ ಹಾಗೆ ಯಾವುದೇ ವಿಷಯವನ್ನು ಅವರ ಮುಂದೆ ಚರ್ಚೆ ಮಾಡಲು ಹೋದರೆ ಅದು ಸಿನಿಮಾವೇ ಇರಬಹುದು ಅಥವಾ ಬೇರೆ ಯಾವುದೇ ವಿಷಯ ಇರಬಹುದು ಅವರ ಇಂಟರ್ವ್ಯೂನಲ್ಲಿ ಅವರು ಯಾವುದನ್ನು ತಾನೆ ಮಾಡಿದ್ದಲ್ಲ ಅದು ಆಗಿದ್ದು ನಾನು ಎನ್ನುವುದು ಏನು ಇಲ್ಲ ಅದು ಆಗಿದ್ದು ಎಂದು ನಾನು ಅನ್ನುವುದನ್ನು ಬಿಟ್ಟು ಮಾತನಾಡುತ್ತಾರೆ ಇದ್ದವರೆಲ್ಲ ನಾನು ನಾನು ಮಾಡಿದ್ದು ನಂದು ಅಂತಾನೆ ಹೇಳುತ್ತಾರೆ. ಇದರಲ್ಲೇ ಗೊತ್ತಾಗುತ್ತದೆ ಇವರಲ್ಲಿ ನಾನು ಎಂಬುದು ಬಹಳ ತುಂಬಿದೆ ಎಂದು.. ಅಷ್ಟೇ ಅಲ್ಲದೆ ಈ ಸಿನಿಮಾಗಳ ತಯಾರಾಗುವ ಅವಧಿಗಳಲ್ಲಿ ನಾವುಗಳು ಹುಟ್ಟಿದ್ದೇವೆ ಮತ್ತು ಅದನ್ನು ಗಮನಿಸುತ್ತ ಬಂದಿದ್ದೇನೆ ಎಂಬುದನ್ನು ಮರೆತಿದ್ದಾರೆ ಇವರು ಹೇಳಿದ್ದೇ ಸತ್ಯ ಎಂದು ಜನರು ನಂಬುತ್ತಾರೆ ಎಂಬ ರೀತಿ ಮಾತನಾಡುತ್ತಾರೆ ನಾವು ಕೂಡ ಅದೇ ಕಾಲಘಟ್ಟದಲ್ಲಿ ಇದ್ದ ಬಂದವರೇ ಸಿನಿಮಾದಲ್ಲಿ ಇರದಿರಬಹುದು ಆದರೆ ಸಿನಿಮಾ ಪತ್ರಿಕೆಯನ್ನು ಶುಕ್ರವಾರ ಆದರೆ ಪ್ರತಿ ಪತ್ರಿಕೆಯನ್ನು ಹುಡುಕುತ್ತಿದ್ದವರು ನಾವುಗಳು ಉದಯವಾಣಿ ವಿಜಯ ಕರ್ನಾಟಕ ಪ್ರಜಾವಾಣಿ ಸಂಜೆವಾಣಿ ಅಷ್ಟು ಪತ್ರಿಕೆಗಳನ್ನು ಸಿನಿಮಾವಿಷಯಗಳನ್ನು ಗಮನಿಸುತ್ತಿದ್ದವರುಗಳು ನಾವು ಇವತ್ತಿಗೂ ನೆನಪಿರುವ ಹಾಗೆ ಸುಚಿತ್ರ ನಲ್ಲಿ ಪ್ರೀತಿಯ ಮೊದಲ ಪೋಸ್ಟರ್ ಬಂದಿತ್ತು ಉಪೇಂದ್ರ ಸೋನಾಲಿ ಬೇಂದ್ರೆ ಹೂವ ಕೊಡುತ್ತಿರುವುದು ಸೂಪರ್ಸ್ಟಾರ್ ಸಿನಿಮಾದ ನೆಟ್ಟೆಡ್ ಉಯ್ಯಾಲೆಯಲ್ಲಿ ನ್ಯೂಡಲ್ಸ್ ತಿನ್ನಿಸುತ್ತಿರುವ ಚಿತ್ರ ಬೆಂಗಳೂರು ಅರಮನೆ ಇಬ್ಬರು ರಾಜಕುಮಾರರು ಒಬ್ಬಳು ಹುಡುಗಿ ಇದು ಎಚ್ ಟು ಒ ಗೋದ್ರಾ ಹತ್ಯಾಕಾಂಡ ಟ್ರೈನ್ ಮೇಲೆ ರಾಮನಾಗಿ ಉಪ್ಪಿ ಇದು ಹಿಂದೂ ಫ್ಯಾಂಟಸಿ ಗೆಟಪ್ ದಶಾವತಾರದಲ್ಲಿ ಉಪ್ಪಿ ನಿನಗ್ಯಾಕೆ ಡಿ ರಾಜೇಂದ್ರ ಬಾಬು, ಮುಮ್ಮುಟ್ಟಿ ಮೋಹನ್ ಲಾಲ್ ಉಪೇಂದ್ರ ಕೊತ್ವಾಲ್, ಉಪೇಂದ್ರ ಬರ್ತಡೇ ದಿನ ನಾಗರಹಾವು ಆಡಿಯೋ ರಿಲೀಸ್ ಟೈಮ್ ಕ್ರಿಕೆಟ್ ಮ್ಯಾಚ್ ಅದರಲ್ಲಿ ಒಂದು ರನ್ನು ಹೊಡೆಯದ ಉಪೇಂದ್ರ ಅಭಿಮಾನಿಗಳನ್ನು ಕೇಳಿ ನಂತರ ಅವಕಾಶ ಕೊಟ್ಟಿದ್ದು ಮೂರು ಬಾರಿಯೂ ಡಕ್ ಔಟ್ ನಂತರ ಆತ ಸಿನಿಮಾದಲ್ಲಿ ಸಿಕ್ಸರ್ ಬಾರಿಸುತ್ತಿದ್ದಾನೆ ಅದಕ್ಕೆ ಇಲ್ಲಿ ಔಟಾಗಿದ್ದಾರೆ ಎಂಬ ಮಾತು ಹಾಲಿವುಡ್ ಫಸ್ಟ್ ಪೋಸ್ಟರ್ ಬಂದಾಗ ಹಬ್ಬಿದ್ದ ಮಾತು ಐಶ್ವರ್ಯ ರೈ ನಾಯಕಿ ಆಗಬಹುದು ಎಂದು ಒಬ್ಬ ವ್ಯಕ್ತಿ ಉಪೇಂದ್ರ ಬಾಡಿ ಓಪನ್ ಮಾಡಿ ಮಿಲ್ಟ್ರಿ ಅವರು ಗೆಟಪ್ನಲ್ಲಿ ಇರುತ್ತಾರೆ ಅವನ ವಾಚ್ ಮೇಲೆ ಮತ್ತೊಬ್ಬ ರೋಬೋಟ್ ಉಪೇಂದ್ರ ಹಾಲಿವುಡ್ ಇದು ನಾವು ಗಮನಿಸಿದ ಹಾಲಿವುಡ್ ಪೋಸ್ಟರ್ ರೆಡ್ ಕಲರ್ ಬ್ಯಾಗ್ರೌಂಡ್ ನಲ್ಲಿ ಇರುತ್ತದೆ. ನಿನಗ್ಯಾಕೆ ಕೂಡ ಒಂದು ಫ್ಯಾಂಟಸಿ ಕಥೆ ದೇವರು ಲೋಕದಿಂದ ಬಂದ 10 ಅವತಾರಗಳನ್ನು ಎತ್ತಿ ಏನೋ ಬದಲಾವಣೆ ಮಾಡುತ್ತಾರೆ ಎಂಬ ಕಥೆ ಕೇಳಿದ್ದು ಓದಿದ್ದು... ಉಪೇಂದ್ರ ಲಾಸ್ ಆಯಿತು ಎಚ್ ಟು ಓ ಧನರಾಜ್ ಲಾಸ್ ಆಯಿತು ಈ ರೀತಿಯಾಗಿ ಮಾತಾಡಿದ ಹಲವು ವಿಷಯಗಳು ನಮಗೆ ಗೊತ್ತು ಅದು ಹೇಗೆ ಸಾಧ್ಯ ಜನ ಭರಿತವಾಗಿ ನೋಡುತ್ತಿದ್ದ ಸಿನಿಮಾಗಳು ಲಾಸ್ ಎಂದು ಹೇಳುತ್ತಾರೆ ಅದು ಹೇಗೆ ಸಾಧ್ಯ, 10 ಕೋಟಿ ಬಜೆಟ್ ನ ಸಿನಿಮಾ ಹಾಲಿವುಡ್, aಸಿನಿಮಾ ಸೂಪರ್ ಹಿಟ್ ವಸಂತಪುರ ದೇವಸ್ಥಾನದ ಬಳಿ ಚಿತ್ರೀಕರಣ ನಡೆಯುತ್ತಿದ್ದಾಗ ಶಿವರಾಜಕುಮಾರ್ ಬಂದಿದ್ದರು ಜನುಮದ ಜೋಡಿ ಯಶಸ್ವಿ ಯಾಗಿದ್ದ ಸಂದರ್ಭ ಅವರನ್ನು ನೋಡಲು ಹೋಗಿ ಇವನ್ಯಾರೋ ಜುಟ್ಟು ಇರೋ ಅಂತೆ ಅಂತ ಬೈದುಕೊಂಡು ಬಂದಿದ್ದೇವೆ ಏ ಸುಪರ್ಹಿಟ್ ಉಪೇಂದ್ರ ಸೂಪರ್ ಹಿಟ್ ಎಚ್2ಒ ಚಿತ್ರಮಂದಿರಗಳ ಎಣಿಕೆ ಮಾಡುತ್ತಿದ್ದೆವು 105 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು 6ವಾರಗಳ ಕಾಲ ಫುಲ್ಲಾಗಿ ಓಡಿತ್ತು ಟಿಕೆಟ್ ಸಿಗುತ್ತಿರಲಿಲ್ಲ ನಂತರ ಕನ್ನಡ ತಮಿಳು ಮಿಕ್ಸ್ ಇರುವುದನ್ನು ತೆಗೆಯಬೇಕು ಎಂದಾಗ 75 ತೀಟರ್ಗೆ ಬಂತು 12 ವಾರಗಳ ಕಾಲ ಕಪಾಲಿಯಲ್ಲಿ ಇತ್ತು ನಂತರ ಸಂಯೋಜಿತ 150 ದಿನ ಓಡಿತ್ತು ಸೂಪರ್ ಸ್ಟಾರ್ 50 ದಿನ ನಂತರ ಸಂಯೋಜಿತ ನೂರು ದಿನ ಹಾಲಿವುಡ್ ಕೂಡ ನೂರು ದಿನ ಸಂಯೋಜಿತ 150 ದಿನ ನಾನು ನೋಡಿದ ಮೊಟ್ಟಮೊದಲ 25 ದಿನಕ್ಕೆ ಫ್ಲಾಪ್ ಆದ ಉಪೇಂದ್ರ ಸಿನಿಮಾ ನಾನು ನಾನೇ ಈ ರೀತಿ ನಾಗರಹಾವು ಕೂಡ ಸಂಯೋಜಿತ ನೂರು ದಿನವನ್ನುಆಚರಿಸಿದದೆ
ನಿಮಗೆ ಒಂದು ವಿಷಯ ಗೊತ್ತಿರಲಿ ಸರಸ್ವತಿ ಪುತ್ರರು ಎಲ್ಲರೂ ಹೇಳಿದ್ದಲ್ಲ ಸತ್ಯ ಎಂದು ಜನರು ತಿಳಿಯುತ್ತಾರೆ ಆದರೆ ಅವರ ಜೊತೆ ಇದ್ದವರಿಗೆ ಗೊತ್ತು ಯಾವಾಗ ಅವನು ನಮ್ಮನ್ನು ಮಂಗ ಮಾಡಿದ ಎಂದು
There is no continues episodes., Names are all different different., Which one is 1st which one is nect dont know., Totally I watched some episodes., So are missed due to ur bad naming convention is not correct. One more thing., He is a story teller., He is telling full story with all masalla🤣🤣, its your dutty to edit and cut which is not required.🤣🤣🙏
Sakkath memory power nimdu, all the best for your future.
Muruli Sir memory super 👍
I really truly respect in like you
ಸರ್ ನೀವು ಬೇರ actors ಮತ್ತು technician's voice imitation ತುಂಬಾ ಚೆನ್ನಾಗಿ ಮಾಡ್ತಿರ
ಹ್ಹಹ್ಹಹ್ಹ ಧನ್ಯವಾದಗಳು
@@dm4619 ಸರ್ ನನಗೆ appointment ಕೊಡಲಿಲ್ಲ ಸರ್ ನೀವು
@@dm4619 ನಾನು ತುಂಬಾ ದಿನಗಳಿಂದ ನಿಮ್ಮ msgಗೆ ಕಾಯ್ತ ಇದಿನಿ ಸರ್ pls don't dissapiont me sir
Upendra got inspired by Prabhakar I guess, he acted in many movies in the last 2 decades
Nim friendship thumba great sir
Kudos to you Gaurish! Such amazing interview series, please do plan for kannada podcast, there are very ppl doing it
Hi Tejaswi. Am planning that. Pls suggest some videos to understand it more.
-GaS
@@GaurishAkkiStudio Podcasts are more of an audio show which people can listen while driving or working out. Here is an amazing podcast about world war : th-cam.com/video/YFMT_BVBBsA/w-d-xo.html
Since you had amazing people like Dharmendra kumar and Murali Mohan, you can plan for long podcast interviews for us to listen.
Thanks for asking our suggest, really appreciate it.
Super sir all episodes very interesting ... manohar sir na interview maadi.
Murali sir mathe nivu uppi hale team jothe seri innodh hosa movie madi
Sir.. please hosa nordeshakarige ondu session madi sir.. film henge madbeku self production bagge please
Yes. Will plan- GaS
@@GaurishAkkiStudio thanks sir..
Upendra sir finacial help madilva sir nimge
Superb
Please try to do the interview of Uppi's associate Loknath(H20 Director) He can provide lot of information on Upendra's directed movies and his life.
Oh..yes. Will plan.
Thank you
- GaS
👍
Interview upendra's friend loki - director of h2o
Yes, will plan - GaS
Sir uppendra avery nimge help Madidhra?like finance.
Nice
Sir waiting for current generation director interviews.You have done one with Hemanth MRao waiting for other directors
Sure, will continue - GaS
Upendra sir star hadhaga nimge help madilva finance
ನಾನು ಗಮನಿಸಿದ ಹಾಗೆ ಉಪೇಂದ್ರ ಅವರ ಟೀಮ್ ಅಂದುಕೊಂಡು ಯಾರ್ಯಾರು ಮಾತನಾಡಿರುತ್ತಾರೆ ಅವರೆಲ್ಲರಲ್ಲೂ ಹೆಚ್ಚುಕಡಿಮೆ ನಾನು ಅನ್ನುವುದು ಇವತ್ತಿಗೂ ಕಾಣಿಸುತ್ತಿರುತ್ತದೆ. ಒಬ್ಬರು ಅಥವಾ ಇಬ್ಬರನ್ನು ಬಿಟ್ಟು ಆದರೆ ಉಪೇಂದ್ರ ಆರಂಭದಿಂದಲೂ ನಾನು ಗಮನಿಸಿದ ಹಾಗೆ ಯಾವುದೇ ವಿಷಯವನ್ನು ಅವರ ಮುಂದೆ ಚರ್ಚೆ ಮಾಡಲು ಹೋದರೆ ಅದು ಸಿನಿಮಾವೇ ಇರಬಹುದು ಅಥವಾ ಬೇರೆ ಯಾವುದೇ ವಿಷಯ ಇರಬಹುದು ಅವರ ಇಂಟರ್ವ್ಯೂನಲ್ಲಿ ಅವರು ಯಾವುದನ್ನು ತಾನೆ ಮಾಡಿದ್ದಲ್ಲ ಅದು ಆಗಿದ್ದು ನಾನು ಎನ್ನುವುದು ಏನು ಇಲ್ಲ ಅದು ಆಗಿದ್ದು ಎಂದು ನಾನು ಅನ್ನುವುದನ್ನು ಬಿಟ್ಟು ಮಾತನಾಡುತ್ತಾರೆ ಇದ್ದವರೆಲ್ಲ ನಾನು ನಾನು ಮಾಡಿದ್ದು ನಂದು ಅಂತಾನೆ ಹೇಳುತ್ತಾರೆ. ಇದರಲ್ಲೇ ಗೊತ್ತಾಗುತ್ತದೆ ಇವರಲ್ಲಿ ನಾನು ಎಂಬುದು ಬಹಳ ತುಂಬಿದೆ ಎಂದು..
ಅಷ್ಟೇ ಅಲ್ಲದೆ ಈ ಸಿನಿಮಾಗಳ ತಯಾರಾಗುವ ಅವಧಿಗಳಲ್ಲಿ ನಾವುಗಳು ಹುಟ್ಟಿದ್ದೇವೆ ಮತ್ತು ಅದನ್ನು ಗಮನಿಸುತ್ತ ಬಂದಿದ್ದೇನೆ ಎಂಬುದನ್ನು ಮರೆತಿದ್ದಾರೆ ಇವರು ಹೇಳಿದ್ದೇ ಸತ್ಯ ಎಂದು ಜನರು ನಂಬುತ್ತಾರೆ ಎಂಬ ರೀತಿ ಮಾತನಾಡುತ್ತಾರೆ
ನಾವು ಕೂಡ ಅದೇ ಕಾಲಘಟ್ಟದಲ್ಲಿ ಇದ್ದ ಬಂದವರೇ ಸಿನಿಮಾದಲ್ಲಿ ಇರದಿರಬಹುದು ಆದರೆ ಸಿನಿಮಾ ಪತ್ರಿಕೆಯನ್ನು ಶುಕ್ರವಾರ ಆದರೆ ಪ್ರತಿ ಪತ್ರಿಕೆಯನ್ನು ಹುಡುಕುತ್ತಿದ್ದವರು ನಾವುಗಳು ಉದಯವಾಣಿ ವಿಜಯ ಕರ್ನಾಟಕ ಪ್ರಜಾವಾಣಿ ಸಂಜೆವಾಣಿ ಅಷ್ಟು ಪತ್ರಿಕೆಗಳನ್ನು ಸಿನಿಮಾವಿಷಯಗಳನ್ನು ಗಮನಿಸುತ್ತಿದ್ದವರುಗಳು ನಾವು ಇವತ್ತಿಗೂ ನೆನಪಿರುವ ಹಾಗೆ ಸುಚಿತ್ರ ನಲ್ಲಿ ಪ್ರೀತಿಯ ಮೊದಲ ಪೋಸ್ಟರ್ ಬಂದಿತ್ತು ಉಪೇಂದ್ರ ಸೋನಾಲಿ ಬೇಂದ್ರೆ ಹೂವ ಕೊಡುತ್ತಿರುವುದು ಸೂಪರ್ಸ್ಟಾರ್ ಸಿನಿಮಾದ ನೆಟ್ಟೆಡ್ ಉಯ್ಯಾಲೆಯಲ್ಲಿ ನ್ಯೂಡಲ್ಸ್ ತಿನ್ನಿಸುತ್ತಿರುವ ಚಿತ್ರ ಬೆಂಗಳೂರು ಅರಮನೆ ಇಬ್ಬರು ರಾಜಕುಮಾರರು ಒಬ್ಬಳು ಹುಡುಗಿ ಇದು ಎಚ್ ಟು ಒ ಗೋದ್ರಾ ಹತ್ಯಾಕಾಂಡ ಟ್ರೈನ್ ಮೇಲೆ ರಾಮನಾಗಿ ಉಪ್ಪಿ ಇದು ಹಿಂದೂ ಫ್ಯಾಂಟಸಿ ಗೆಟಪ್ ದಶಾವತಾರದಲ್ಲಿ ಉಪ್ಪಿ ನಿನಗ್ಯಾಕೆ ಡಿ ರಾಜೇಂದ್ರ ಬಾಬು, ಮುಮ್ಮುಟ್ಟಿ ಮೋಹನ್ ಲಾಲ್ ಉಪೇಂದ್ರ ಕೊತ್ವಾಲ್, ಉಪೇಂದ್ರ ಬರ್ತಡೇ ದಿನ ನಾಗರಹಾವು ಆಡಿಯೋ ರಿಲೀಸ್ ಟೈಮ್ ಕ್ರಿಕೆಟ್ ಮ್ಯಾಚ್ ಅದರಲ್ಲಿ ಒಂದು ರನ್ನು ಹೊಡೆಯದ ಉಪೇಂದ್ರ ಅಭಿಮಾನಿಗಳನ್ನು ಕೇಳಿ ನಂತರ ಅವಕಾಶ ಕೊಟ್ಟಿದ್ದು ಮೂರು ಬಾರಿಯೂ ಡಕ್ ಔಟ್ ನಂತರ ಆತ ಸಿನಿಮಾದಲ್ಲಿ ಸಿಕ್ಸರ್ ಬಾರಿಸುತ್ತಿದ್ದಾನೆ ಅದಕ್ಕೆ ಇಲ್ಲಿ ಔಟಾಗಿದ್ದಾರೆ ಎಂಬ ಮಾತು
ಹಾಲಿವುಡ್ ಫಸ್ಟ್ ಪೋಸ್ಟರ್ ಬಂದಾಗ ಹಬ್ಬಿದ್ದ ಮಾತು ಐಶ್ವರ್ಯ ರೈ ನಾಯಕಿ ಆಗಬಹುದು ಎಂದು ಒಬ್ಬ ವ್ಯಕ್ತಿ ಉಪೇಂದ್ರ ಬಾಡಿ ಓಪನ್ ಮಾಡಿ ಮಿಲ್ಟ್ರಿ ಅವರು ಗೆಟಪ್ನಲ್ಲಿ ಇರುತ್ತಾರೆ ಅವನ ವಾಚ್ ಮೇಲೆ ಮತ್ತೊಬ್ಬ ರೋಬೋಟ್ ಉಪೇಂದ್ರ ಹಾಲಿವುಡ್ ಇದು ನಾವು ಗಮನಿಸಿದ ಹಾಲಿವುಡ್ ಪೋಸ್ಟರ್ ರೆಡ್ ಕಲರ್ ಬ್ಯಾಗ್ರೌಂಡ್ ನಲ್ಲಿ ಇರುತ್ತದೆ. ನಿನಗ್ಯಾಕೆ ಕೂಡ ಒಂದು ಫ್ಯಾಂಟಸಿ ಕಥೆ ದೇವರು ಲೋಕದಿಂದ ಬಂದ 10 ಅವತಾರಗಳನ್ನು ಎತ್ತಿ ಏನೋ ಬದಲಾವಣೆ ಮಾಡುತ್ತಾರೆ ಎಂಬ ಕಥೆ ಕೇಳಿದ್ದು ಓದಿದ್ದು... ಉಪೇಂದ್ರ ಲಾಸ್ ಆಯಿತು ಎಚ್ ಟು ಓ ಧನರಾಜ್ ಲಾಸ್ ಆಯಿತು ಈ ರೀತಿಯಾಗಿ ಮಾತಾಡಿದ ಹಲವು ವಿಷಯಗಳು ನಮಗೆ ಗೊತ್ತು ಅದು ಹೇಗೆ ಸಾಧ್ಯ ಜನ ಭರಿತವಾಗಿ ನೋಡುತ್ತಿದ್ದ ಸಿನಿಮಾಗಳು ಲಾಸ್ ಎಂದು ಹೇಳುತ್ತಾರೆ ಅದು ಹೇಗೆ ಸಾಧ್ಯ, 10 ಕೋಟಿ ಬಜೆಟ್ ನ ಸಿನಿಮಾ ಹಾಲಿವುಡ್, aಸಿನಿಮಾ ಸೂಪರ್ ಹಿಟ್
ವಸಂತಪುರ ದೇವಸ್ಥಾನದ ಬಳಿ ಚಿತ್ರೀಕರಣ ನಡೆಯುತ್ತಿದ್ದಾಗ ಶಿವರಾಜಕುಮಾರ್ ಬಂದಿದ್ದರು ಜನುಮದ ಜೋಡಿ ಯಶಸ್ವಿ ಯಾಗಿದ್ದ ಸಂದರ್ಭ ಅವರನ್ನು ನೋಡಲು ಹೋಗಿ ಇವನ್ಯಾರೋ ಜುಟ್ಟು ಇರೋ ಅಂತೆ ಅಂತ ಬೈದುಕೊಂಡು ಬಂದಿದ್ದೇವೆ
ಏ ಸುಪರ್ಹಿಟ್
ಉಪೇಂದ್ರ ಸೂಪರ್ ಹಿಟ್
ಎಚ್2ಒ ಚಿತ್ರಮಂದಿರಗಳ ಎಣಿಕೆ ಮಾಡುತ್ತಿದ್ದೆವು 105 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು 6ವಾರಗಳ ಕಾಲ ಫುಲ್ಲಾಗಿ ಓಡಿತ್ತು ಟಿಕೆಟ್ ಸಿಗುತ್ತಿರಲಿಲ್ಲ ನಂತರ ಕನ್ನಡ ತಮಿಳು ಮಿಕ್ಸ್ ಇರುವುದನ್ನು ತೆಗೆಯಬೇಕು ಎಂದಾಗ 75 ತೀಟರ್ಗೆ ಬಂತು 12 ವಾರಗಳ ಕಾಲ ಕಪಾಲಿಯಲ್ಲಿ ಇತ್ತು ನಂತರ ಸಂಯೋಜಿತ 150 ದಿನ ಓಡಿತ್ತು
ಸೂಪರ್ ಸ್ಟಾರ್ 50 ದಿನ ನಂತರ ಸಂಯೋಜಿತ ನೂರು ದಿನ
ಹಾಲಿವುಡ್ ಕೂಡ ನೂರು ದಿನ
ಸಂಯೋಜಿತ 150 ದಿನ
ನಾನು ನೋಡಿದ ಮೊಟ್ಟಮೊದಲ 25 ದಿನಕ್ಕೆ ಫ್ಲಾಪ್ ಆದ ಉಪೇಂದ್ರ ಸಿನಿಮಾ ನಾನು ನಾನೇ ಈ ರೀತಿ ನಾಗರಹಾವು ಕೂಡ ಸಂಯೋಜಿತ ನೂರು ದಿನವನ್ನುಆಚರಿಸಿದದೆ
ನಿಮಗೆ ಒಂದು ವಿಷಯ ಗೊತ್ತಿರಲಿ ಸರಸ್ವತಿ ಪುತ್ರರು ಎಲ್ಲರೂ ಹೇಳಿದ್ದಲ್ಲ ಸತ್ಯ ಎಂದು ಜನರು ತಿಳಿಯುತ್ತಾರೆ ಆದರೆ ಅವರ ಜೊತೆ ಇದ್ದವರಿಗೆ ಗೊತ್ತು ಯಾವಾಗ ಅವನು ನಮ್ಮನ್ನು ಮಂಗ ಮಾಡಿದ ಎಂದು
Malla movie bagge maadi
Nimmanna nod dre really tumba bejar hagutte...niv bekibeku
There is no continues episodes., Names are all different different., Which one is 1st which one is nect dont know., Totally I watched some episodes., So are missed due to ur bad naming convention is not correct. One more thing., He is a story teller., He is telling full story with all masalla🤣🤣, its your dutty to edit and cut which is not required.🤣🤣🙏