Location Hunting ಸಂದರ್ಭದಲ್ಲಿ ಭೂತ ದರ್ಶನ..!|Makiing of Shh...| |Upendra|S MuraliMohan|ಉಪೇಂದ್ರ|GaS
ฝัง
- เผยแพร่เมื่อ 6 ต.ค. 2024
- HI all...ನಮಸ್ಕಾರ,
Journey With Uppi..Making Of Shh...!! Part- 9
"25 years of Om" ನಂತರ, ನಿರ್ದೇಶಕ ಮುರಳಿ ಮೋಹನ್ ಅವರು ಮತ್ತೊಮ್ಮೆ ಮರಳಿ ಬಂದಿದ್ದಾರೆ ಗೌರೀಶ್ ಅಕ್ಕಿ ಸ್ಟುಡಿಯೋಗೆ ತಮ್ಮ ಅಪರಿಮಿತ ನೆನಪುಗಳೊಂದಿಗೆ. ಈ ಸಲ ಅವರು ಶ್ ಸಿನೆಮಾದ ಬಗ್ಗೆ ಮಾತನಾಡಲು ಬಂದಿದ್ದಾರೆ. ಆದರೆ ಇದು ಕೇವಲ ಒಂದು ಚಿತ್ರದ ಕುರಿತ ಮಾತುಕತೆಯಲ್ಲ, ಬದಲಾಗಿ ಇಡೀ ಕನ್ನಡ ಚಿತ್ರರಂಗದ ಒಂದು ಕಾಲದ ಇತಿಹಾಸ ಇಲ್ಲಿ ಬಂದು ಹೋಗುತ್ತೆ. ಇಲ್ಲಿ ಶೆಂಕರ್ ನಾಗ್ ಬರ್ತಾರೆ. ಸಾಧು ಕೋಕಿಲಾ ಬರ್ತಾರೆ, ಹಲವು ಜನ ಸಿನೆಮಾ ಬರಹಗಾರರು ಬರ್ತಾರೆ. ಜೊತೆಗೆ ಉಪೇಂದ್ರ ಅವರ ವ್ಯಕ್ತಿತ್ವ, ಅವರ ಕ್ರಿಯಾಶೀಲತೆ, ಉಪ್ಪಿ ಮತ್ತು ಮುರಳಿ ಮೋಹನ್ ಅವರ ಸ್ನೇಹ ಸಂಬಂಧ ಎಲ್ಲವೂ ಪರಿಚಯವಾಗ್ತಾ ಹೋಗುತ್ತೆ.
.......................
ಇಲ್ಲಿದೆ 9ನೇ ಭಾಗ. .ಇಲ್ಲಿ ಶ್ ಸಿನೆಮಾ ಲೋಕೇಶನ್ ನೋಡಲು ಹೋದಾಗ ನಡೆದ ಘಟನೆಗಳನ್ನು ಮುರಳಿಮೋಹನ್ ವಿವರಿಸಿದ್ದಾರೆ. ಶ್ ಸಿನೆಮಾದ ಒಂದು ಪಾತ್ರವೇ ಅದರ ಲೋಕೇಶನ್. ಹೀಗಾಗಿ ಈ ಪ್ರಯಾಣ ಸಾಕಷ್ಟು ಚಾಲೆಂಜಿಂಗ್ ಆಗಿ ಇತ್ತು.. ಮುರಳಿ ಮೋಹನ್ ಅವರ ಮಾತುಗಳಲ್ಲಿಯೇ ಅದನ್ನು ನೀವು ಕೇಳಬೇಕು.
ನೋಡಿ, ಮರೆಯದೇ ಶೇರ್ ಮಾಡಿ
ಧನ್ಯವಾದ
ಗ್ಯಾಸ್
#ಶ್ #Upendra #Muralimohan
.......................................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
/ gaurishakkist. .
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS - บันเทิง
ಮುರಳಿರವರೆ ನಿಮ್ಮ ನೆನಪು ಅಮೋಫ!!!! @ ಗೌ.ಅ.ಸ್ಟೂ. ಒಂದೆ ಸಲ ಎಲ್ಲಾ ಸಂಚಿಕೆಗಳನ್ನು ಅಪ್ಲೋಡ್ ಮಾಡ್ಬಿಡಿ. ದಿನ ಕಾಯಕ್ಕಾಗ್ತಿಲ್ಲ. ಒಂದು thriller ಸಿನಿಮ ಗಿಂತ ಅದರ ಮೇಕಿಂಗ್ ಇನ್ನೂ thrill ಆಗಿ ಇರುತ್ತೆ ಅಂತ ಇವತ್ತೆ ಗೊತ್ತಾಗಿದ್ದು. ಸೂಪರ್ !!!!
MuraliMohan is a good narrator..That is why he is writes good dialogue.
Wonderful Shhhh movie journey ಮುರುಳಿ ಮೋಹನ್ sir 👌👌🙏🙏
The way Murali sir explaining is so good.....
Thanks for clarifying about Agni divya... I’m glad you observe viewers comments🙏🙏🙏
It was my comment..!!
The best quality about Gaurish sir you never interrupt the speaker and curiously listen to everything ❤️❤️
Nanu uppi ya doda abimani, e cinemada bagge andare idake kastta patta ritiya kathe kelalu tumba ezite agidhe gourish mathe murali avarinda sartaka ayitu ,,superb. Idarinda innu 10 cinema madasbahudh asttu olle ritinali namage muruli saru helu kodutare, superb,
Same here Uppi fan 😍
My favorite horror movie
waiting for A & UPENDRA making🙏
ತುಂಬಾ ಹಾಸ್ಯಭರಿತವಾಗಿ ವಿವರಿಸಿದ್ದಾರೆ.
ನಿಜಕ್ಕೂ ..ಈ....ನಿಮ್ಮ...ಶ್.. ಶ್... ಶ್... ಸಿನಿಮಾ ಅನುಭವ... ಪರಿಶ್ರಮ..ಪ್ರಯತ್ನ.. ಅಲೆದಾಟ ...ಒಂದು ಉತ್ತಮ ಸಾಹಸ. ಅಭಿನಂದನೆಗಳು.
Great series, we like to know on making of A, Upendra movies.. As this movies are unique..
Stories behind film making is very interesting 👌👌
Super interview Murali Sir....
Amazing gaurish appreciate your effort in bringing such amazing ppl to us! Keep going!
Thank you - GsS
🤩🤩 Town Canteen’s , my favourite hotel in Chikkamagaluru .
Masala dosa 😋😋😋
Most of the Weekend me and my frnds used to drive from Bangalore to Chikkamagaluru just eat Masala Dosa 😇
Along with the beauty of nature 😊😊
ಅದ್ಭುತವಾದ ಯಾನ ಆದಷ್ಟು ಬೇಗ ವಿಷಯಾಂತರವಾಗಲಿ.. ಕಲಾತ್ಮಕ ಚಿತ್ರಗಳ ಪ್ರಾಮುಖ್ಯತೆಯನ್ನು ತಿಳಿಸಿ..
Thanks a lot Gaurish and Murli sir
super explain sir
I loved your voice Gaurish sir
Thanks very much - GaS
Totally good episodes sir.....basically I am from North karnataka... so request u kindly show more images of characters. Like gopala.agnidivya.gourishankar.plase
Yes. Will do - GaS
@@GaurishAkkiStudio Sir, you didn't call Agni Divya that you promised us conducting interview
Superrrb series
Town Canteen. Masale Dose famous alli!!!
Yessss
Sir nimage danyavadagalu ede tara videos Madi sir
Super interview gourish sir and mohan sir haage A movie making bagge episode's madi Pls sir ..
Sure, we will try - GaS
@@GaurishAkkiStudio tq u so much gourish sir 😘
The most interesting things in this location episode are:
1.ಎಂಟರ ನಂಟು ಪರ್ಮನೆಂಟು.
2.Roadside acting practice👌.
3.ವೀರಪ್ಪನ ಶಿಷ್ಯರ ಆರ್ಡರ್ರು ರಿಕ್ವೆಷ್ಟು😄
Time line ಹಾಕಿದರೆ ಇನ್ನೂ ಅನುಕೂಲ 😎😍
@@GaurishAkkiStudio jkkpololoppplo
Love you uppi bosss
Shh..
Super sir
Kumar Govind sir also told same incident what they faced when they went to c spot for shooting in Chitraloka about sssh
Dat is not sattegala sir....it is satyamangala road...honnametti estate
ಓಹೋ.... ಎಸ್ಟೇಟ್ ಹೆಸರು ನಮಗೆ ಗೊತ್ತಿರ್ಲಿಲ್ಲ
Muruli mohan should do in movies very good actor and good director
play list madi sir bega .
yella videos mix agide
ಯೆಸ್ will do it soon
Gaurish sir narration super
ಧನ್ಯವಾದ
@@GaurishAkkiStudio 🙏
I'm glad I found this channel. I'm binge watching it every evening. The guests are so humble and natural. The anchor is a good listener and doesn't unnecessarily interrupt :)
Thanks very much.- welcome to GaS
A & upendra film making..
Good one , but same story is repeating all around in youtube .....can you do some other different content
We are also planning something new and different. Pls wait
-Gas
No part about Bhoota darshana
UPI nimge help madbekitthu thap madudru....
ಮುರಳಿ ಸರ್, ಯಾರು ಸರ್ ಡಾಕ್ಟ್ರು?
Dr.janardhan ,upendra (1999) picture climax alli obba rich man inda bikshuka agalva avru, amele shhh movie alli obba doctor baralva avru
Uppi sir ge invite madi please
Sir niv helta edre kan munde baro tara ede
b
ಸರ ಯೂರ್ ಕಥೆ ತೊಗೊಂಡ್ರೆ ಏನು ಮಾಡುದ್ರಿ ನಮಗೆ
Please
He doesnt know past tense present tense
ಪುಣ್ಯಾತ್ಮರೇ, ಒಬ್ಬ ಡೈರೆಕ್ಟರ್ ಸಿನಿಮಾ ಕಥೆ ವಿವರಿಸೋದೇ ಹಾಗೆ.. ತಮಗೆ ಆ ವಿಧಾನ ಗೊತ್ತಿಲ್ಲ ಅಂದರೆ ಸುಮ್ನೆ ಮಾತಾಡೋಕೆ ಹೋಗಬಾರದು..