ನೋಡ್ತಾ ಇದ್ದರೆ ಕಣ್ಣಿಗೆ ಹಬ್ಬ ಅನ್ನುವ ಹಾಗಿದೆ ನಿಮ್ಮ terrace garden.ನಾನು ಸಹ ಪ್ರಾರಂಭ ಮಾಡಿದೀನಿ. ಈಗ ನಿಮ್ಮ video ನೋಡಿ ದ ಮೇಲೆ ನಿಮ್ಮಿಂದ ಬಹಳಷ್ಟು ಸ್ಪೂರ್ತಿ ಸಿಕ್ಕಂತಾಗಿದೆ ಧನ್ಯವಾದಗಳು madam 👌👌👌👌🌷🌷🌷🌷🏆🏆🏆🏆🎁🎁🎁🎁👏👏👏👏
ತುಂಬಾ ಚಂದದ ಗಾರ್ಡನ್! ಹಾಗೇ ಮಹಿಳೆಯರಿಗೆ ಒಳ್ಳೆಯ ಮಾತುಗಳನ್ನು ಹೇಳಿದಿರಿ. ನಾನೂ ಅಂಗಳದ ಸುತ್ತಲಿನ ಜಾಗದಲ್ಇೀ ಚಿಕ್ಕ ಗಾರ್ಡನ್ ಮಾಡಿದ್ದು ಬಿಡುವಿನ ವೇಳೆಯ ಸದುಪಯೋಗ ಮಾಡಿಕೊಂಡಿರುವೆ. ಮನಸ್ಸಿಗೆ ಖುಷಿ ಇದೆ.
Very good information mam.nevu madeda terrace nodi kushi ayitu.bavu kuda window garden maddive.place problem irutte apartments nalli.thsnku very much.ur r great man.👍👍👍👍
ನೀವು ತೋಟದ ಜೊತೆಗೆ ಆರೋಗ್ಯ,ಆಹಾರ,ಔಷಧಜ್ಞಾನ ಪಡೆದಿರುವಿರಿ.ಕಾಲೇಜು ಅಧ್ಯಾಪಕರ ಹಾಗೆ ಚೆಂದ ವಿಷಯ ನಿರೂಪಣೆ ಮಾಡುವಿರಿ.ಹೂತೋಟ ಬಹಳ ಸುಂದರ,ಚೆಂದ ಇದೆ.ನಾವೂ ನಿಮ್ಮ ಹತ್ತಿರದ ಊರಿನವರೆ. ಬಿಸಿಲು ನಾಡು ವಿಜಯಪುರದಲ್ಲಿ,ಯೋಗಾಶ್ರಮ ಕಟ್ಟಿ ಉಳಿದ ೩೦೦ ಅಡಿ ಕೋಚೆಯಾದ ಜಾಗದಲ್ಲಿ ಏಲಕ್ಕಿಬಾಳಯಿಂದ ಹಿಡಿದು ೩೦ ರೀತಿಯ ಔಷಧಿ ಸಸ್ಯ ಮತ್ತು೧೦ ವಿಧ ಹಣ್ಣು,೬ ವಿಧ ತರಕಾರಿ ಸೊಪ್ಪು ಬೆಳೆದಿದ್ದೇವೆ.ಹುಳುಕು ಹಲ್ಲು,ಹಲ್ಸುನೋವು ನಿವಾರಣೆ ಔಷಧಿ ಕಂಡುಹಿಡಿದಿದ್ದೇವೆ.೨ ವರ್ಷಕ್ಕೆ ೫೦ ಬಾಳೆಗೊನೆ ಫಸಲು ಬಂದಿದೆ.೨ ಬಾಳೆಗಿಡ ೮೦ ಬಾಳೆಮರ ಆಗಿವೆ.ನಾವು ಈ ತೋಟಕ್ಕೆ ೧ ರೂಪಾಯಿನು ವೆಚ್ಚ ಮಾಡಿಲ್ಲ.ತಂತಿಬೇಲಿಹಾಕಿದ್ದೆ ವೆಚ್ಚ.ಅಗತ್ಯ ಇದ್ದಾಗ ನೀರು ಕೊಡುತ್ತೇವೆ.
Good morning sir . NAGARAJ.i.nanu Haveri dist Rattihalli talu makari grama Nandu.nanu army yalli ideni jan 2021 retair agta ideni nanu kooda ide tara madbeku anta ankondideeni ivaga Sadya mathura up nalli edeni .nimma contact number bekitu Sar pl'S
Re organic ma, nimma mathu thotada malikar ph thilisidare anuukula. . Bare hana sampadane noodabeedi.idu nimmade alla ells you tube mahithidararu heege
Good , I am doing terrace garden happy with it
ಖಾಲಿ ಹರಟೆ ಹೊಡೆದು ಸಮಯ ವ್ಯರ್ಥ ಮಾಡೊಬದಲು ಇಂತ ಕೆಲಸ ಉತ್ತಮ i love nature❤❤
ತುಂಬಾ ಚೆನ್ನಾಗಿದೆ ಮೆಡಮ್
ಸೂಪರ್ sister
Super... Amma... Lovely garden... Eshtu olledu... Ellarigu madariyag beku....
Beautiful garden
Wow super mam
ತುಂಬಾ ಚೆನ್ನಾಗಿದೆ🙏🙏🙏
ನೋಡ್ತಾ ಇದ್ದರೆ ಕಣ್ಣಿಗೆ ಹಬ್ಬ ಅನ್ನುವ ಹಾಗಿದೆ ನಿಮ್ಮ terrace garden.ನಾನು ಸಹ ಪ್ರಾರಂಭ ಮಾಡಿದೀನಿ. ಈಗ ನಿಮ್ಮ video ನೋಡಿ ದ ಮೇಲೆ ನಿಮ್ಮಿಂದ ಬಹಳಷ್ಟು ಸ್ಪೂರ್ತಿ ಸಿಕ್ಕಂತಾಗಿದೆ ಧನ್ಯವಾದಗಳು madam 👌👌👌👌🌷🌷🌷🌷🏆🏆🏆🏆🎁🎁🎁🎁👏👏👏👏
Very beautiful terrace garden.
Beautiful very very nice👍👍
ತುಂಬಾ ಚೆನ್ನಾಗಿದೆ ನಿಮ್ಮ ತಾರಸಿ ತೋಟ.
ಸುಂದರವಾದ ಹೂವುಗಳು ಮತ್ತು ಅರ್ಥ ಪೂರ್ಣ
ಮಾಹಿತಿಗೆ ಧನ್ಯವಾದಗಳು ❤️❤️🙏
ತುಂಬಾ ಚೆನ್ನಾಗಿದೆ ಮನೆಯ ಮಹಡಿಯ ತೋಟ ತುಂಬಾ ಚೆನ್ನಾಗಿದೆ ನಿಮಗೆ ತುಂಬಾ ಧನ್ಯವಾದಗಳು ಚೆಂಡು ಹೂ ಅರಳಿ ನಿಂತು ತುಂಬಾ ಚೆನ್ನಾಗಿದೆ
ತುಂಬಾ ಚಂದದ ಗಾರ್ಡನ್! ಹಾಗೇ ಮಹಿಳೆಯರಿಗೆ ಒಳ್ಳೆಯ ಮಾತುಗಳನ್ನು ಹೇಳಿದಿರಿ. ನಾನೂ ಅಂಗಳದ ಸುತ್ತಲಿನ ಜಾಗದಲ್ಇೀ
ಚಿಕ್ಕ ಗಾರ್ಡನ್ ಮಾಡಿದ್ದು ಬಿಡುವಿನ ವೇಳೆಯ ಸದುಪಯೋಗ ಮಾಡಿಕೊಂಡಿರುವೆ. ಮನಸ್ಸಿಗೆ ಖುಷಿ ಇದೆ.
Wonderful idea 👌
Very nice👍 graden re👌
Swalpa sevantige gulabi daswala gida haki nange tumba ista yella chennagide gobr hege madudri amma👌🙏
ಅಬ್ಬಾ, ನಿಮ್ಮ ಮನೆಯ ಸುತ್ತಾ ಸಸ್ಯಕಾಶಿಯೆ ಇದೆ. ಒಳ್ಳೆಯ ಮಾದರಿ ಆಗಿದ್ದೀರಿ. ಸಹೋದರಿಗೆ ಧನ್ಯವಾದಗಳು.
Superb information ...
Congratulations sister.
ನಿಮ್ಮ ತೋಟ ತುಂಬಾ ಚೆನ್ನಾಗಿ ಇದೆ
Tqu madam tumba spoorti dayakavagiddira
Super. Inspirational speech madam Thank you
Thank you for your useful tips mam
Make videos on growing plants
Awesome..santosha aguthe
Greate ಅಕ್ಕ ನೀವು
👏👏👏👏
Well done .... All the best.... I am also a terrace Gardner in Bangalore.
I proud of you mam for this beautiful garden especially at tumkur... Namma tumkur
Very good information mam.nevu madeda terrace nodi kushi ayitu.bavu kuda window garden maddive.place problem irutte apartments nalli.thsnku very much.ur r great man.👍👍👍👍
Super gardening
Super
Really so nice of you both.plz inform about seeds.from where you brought
Super...
Whah GandaHendati super kelasa helalu yenu illa
Both of you are really great .made for each other. Your advice is really useful. God bless you and your family. 🙏
🙏🙏🙏🙏 ನಿಜವಾದ ಮಾತು mam
Savayava gobbara maneyalli hege maadodu please thorishikodi medam
Super madam
Woo ooh uttama sandesh medam
Vry nice🙏
Mam super your Garden... Daswalage grow bag yastu size Du ettidiri mam.. Nav kuda togobeku and price yastu mam ? yalli sigutte?
Thank you so much God bless you 👌
വീഡിയോ നന്നായിട്ടുണ്ട്. good video. I am from Kerala
Nice
Super!!
ನಾನೂ ನನ್ನ ಮಹಡಿಯ ಮೇಲೆ ಕೈತೋಟ ಮಾಡಿಕೊಳ್ಳುತ್ತಿದ್ದೇನೆ.
Nirmala Tumkur
Nanukooda tumkurnalle eroodu
Jana green belesolla jaadya belestaare (this is grand)
Your Assam 😍🙏💯👏👌
Thumba chennagidhe, yavathara bale hakidhira, soppina nirvahane swalpa detail video haki madam.
Grow bags elli siguthe
Nice ma
Sr. ಅಗಸೆ. ಬೀಜ. ಸಿಗುತ್ತಾ.ಸರ್
Super Medam
ತುಂಬಾ ಚೆನ್ನಾಗಿದೆ ಆದರೆ ಬಾಳೆಗಿಡಗಳನ್ನು ತಾರಸಿ ಮೇಲೆ ಬೆಳೆದಿದಿರ..ಖುಷಿಯಾಯಿತು
ಧನ್ಯವಾದಗಳು
Thanks madam l
Excellent idea I think you can conduct classes and teach everybody how to start in a smaller way and make your own compost good luck
good
ನೀವು ತೋಟದ ಜೊತೆಗೆ ಆರೋಗ್ಯ,ಆಹಾರ,ಔಷಧಜ್ಞಾನ ಪಡೆದಿರುವಿರಿ.ಕಾಲೇಜು ಅಧ್ಯಾಪಕರ ಹಾಗೆ ಚೆಂದ ವಿಷಯ ನಿರೂಪಣೆ ಮಾಡುವಿರಿ.ಹೂತೋಟ ಬಹಳ ಸುಂದರ,ಚೆಂದ ಇದೆ.ನಾವೂ ನಿಮ್ಮ ಹತ್ತಿರದ ಊರಿನವರೆ.
ಬಿಸಿಲು ನಾಡು ವಿಜಯಪುರದಲ್ಲಿ,ಯೋಗಾಶ್ರಮ ಕಟ್ಟಿ ಉಳಿದ ೩೦೦ ಅಡಿ ಕೋಚೆಯಾದ ಜಾಗದಲ್ಲಿ ಏಲಕ್ಕಿಬಾಳಯಿಂದ ಹಿಡಿದು ೩೦ ರೀತಿಯ ಔಷಧಿ ಸಸ್ಯ ಮತ್ತು೧೦ ವಿಧ ಹಣ್ಣು,೬ ವಿಧ ತರಕಾರಿ ಸೊಪ್ಪು ಬೆಳೆದಿದ್ದೇವೆ.ಹುಳುಕು ಹಲ್ಲು,ಹಲ್ಸುನೋವು ನಿವಾರಣೆ ಔಷಧಿ ಕಂಡುಹಿಡಿದಿದ್ದೇವೆ.೨ ವರ್ಷಕ್ಕೆ ೫೦ ಬಾಳೆಗೊನೆ ಫಸಲು ಬಂದಿದೆ.೨ ಬಾಳೆಗಿಡ ೮೦ ಬಾಳೆಮರ ಆಗಿವೆ.ನಾವು ಈ ತೋಟಕ್ಕೆ ೧ ರೂಪಾಯಿನು ವೆಚ್ಚ ಮಾಡಿಲ್ಲ.ತಂತಿಬೇಲಿಹಾಕಿದ್ದೆ ವೆಚ್ಚ.ಅಗತ್ಯ ಇದ್ದಾಗ ನೀರು ಕೊಡುತ್ತೇವೆ.
👏👏👏👍👍💐💐
ಮೇಡಂ.ಗಿಡ.ಸಪು.ಕೆಲವು. ಬೀಜ.ಕೊಡ್ತೀರಾ.ಮೇಡಂ.ನೆಲಮಂಗಲ..ಕೊಡ್ತೀರಾ.
ಕೀಟನಾಶಕ ಬಳಸಿದಿರಾ
ಮಾತ್ ಕಮ್ಮಿ ಮಾಡಿ ತೋಟ ತೋರಿಸಮ್ಮ ಫಸ್ಟ್ ಬರೇ ಮಾತೆ ಹೊಡಿತಿಯ ಅಲ್ಲ
Good morning sir . NAGARAJ.i.nanu Haveri dist Rattihalli talu makari grama Nandu.nanu army yalli ideni jan 2021 retair agta ideni nanu kooda ide tara madbeku anta ankondideeni ivaga Sadya mathura up nalli edeni .nimma contact number bekitu Sar pl'S
ತುಂಬಾ ಸುಂದರವಾದ ತೋಟ ನಿಮ್ಮದು,ನಾವು ಸಹ 3 ತಿಂಗಳಿಂದ ಚಿಕ್ಕ ತಾರಸಿ ತೋಟ ಮಾಡಿದ್ದೀವಿ.
Re organic ma, nimma mathu thotada malikar ph thilisidare anuukula. . Bare hana sampadane noodabeedi.idu nimmade alla ells you tube mahithidararu heege
Madam nim number kodi..
Niv yau gobbara aktora.... Mahiti modi...
waste generated in house is being made into compost and the same is given to the plants.
Good contact me see my terrace garden
Super