ನಮಸ್ಕಾರ ರೆಡ್ಡಿ ಸರ್ ತುಂಬಾ ಉತ್ತಮವಾದ ಮಾಹಿತಿ ಹಾಕಿದ್ದೀರಾ ಕೃಷಿಯಲ್ಲಿ ಏನಾದರೂ ಮಾಡಬೇಕು ಅನ್ನುವವರಿಗೆ ಮಾಹಿತಿ ಇಲ್ಲದವರಿಗೆ ಇದೊಂದು ವಿಡಿಯೋ ಗುಡ್ ಸಲ್ಯೂಷನ್ ಆಗುತ್ತೆ ಇವತ್ತಿನ ದಿನಮಾನದಲ್ಲಿ ರೈತ ಗೋರ್ಮೆಂಟ್ ಇಂದ ಸಬ್ಸಿಡಿ ಸಾಲ ಮನ್ನಾ. ಅಲೆದಾಡಿ ಸುಸ್ತಾಗುತ್ತಾರೆ ಹೊರತು ಈ ರೀತಿ ಕೃಷಿ ಮಾಡಿದ್ರೆ ಯಾವನಿಗೆ ಸಲಾಂ ಸಲಾಂ ಹೊಡೆಯುವ ಅವಶ್ಯಕತೆನೇ ಇಲ್ಲ
Really he is a great man.he has found a way to make a living with the available means.our youngsters should emulate such ways.my regards to this gentleman🙏
It's a dense growth of CURRY LEAVES plants in my 1.5 acres land in Karkala town. Same case with Dalchini. But nobody wants to buy curry leaves because every house has one plant atleast. My tiled house is shaded by CURRY LEAVES plants on both left and right.
ಸರ್ ಒಳ್ಳೆ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಆಡಿಯೋ ಸರಿಯಾಗಿ ಕೇಳುತ್ತಿಲ್ಲ, ಒಳ್ಳೆ ತಳಿಯ ಗಿಡಗಳು ಎಲ್ಲಿ ದೊರೆಯುತ್ತದೆ ಹಾಗೂ ಮಾರ್ಕೆಟಿಂಗ್ ಯಾವ ರೀತಿ ಮಾಡಿರುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರುತ್ತಿದ್ದೇನೆ.
Good info on curry leaves. To complete this, where is this place? If one wants to visit. Secondly, if one wants to cultivate, where to get the seedlings?
ನಮಸ್ಕಾರ ಸರ್ ನಾವು ಕೂಡ ಬೋರ್ ಮಾಡಿಸ್ಬೇಕು ಸರ್ ನಾವು ಚನ್ನಗಿರಿ ತಾಲ್ಲೂಕು ದಾವಣಗೆರೆ ಡಿಸ್ಟ್ರಿಕ್ಟ್ ಗರ್ಗ ಗ್ರಾಮದ ಸರ್ ಯಾವಾಗ ಮಾಡಿಸಬೇಕು ಅಂತ ಗೊತ್ತಾಗ್ತಾ ಇಲ್ಲ ಸರ್ ಅತಿಶೀಘ್ರದಲ್ಲಿ ಮಾಡಿಸಬೇಕು ಅಂತ ಇದೆ ಸರ್ ನಾವು ನೀವೇ ಬಂದು ಮಾಡಿಕೊಡಬೇಕು ಸರ್

Rs.85,000 full service done
Drip irrigation
600 plant
Land prifratoin
All kinds of 1 acre
👏
ಉಪಯುಕ್ತ ಹಾಗೂ ಒಳ್ಳೆಯ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು
ಬಹಳ ಧನ್ಯವಾದಗಳು ಸರ್. ಮುಂದೆ ಇನ್ನು ಹೆಚ್ಚಿನ ಮಾಹಿತಿಯನ್ನು ನೀಡಿ
ಚೆನ್ನಾಗಿದೆ ಸರ್ ಯುವ ಕೃಷಿಕರಿಗೆ ಸಾಕಷ್ಟು ಉತ್ತೇಜನ ನೀಡುತ್ತೇ...ಕೃಷಿಗೆ ಬರೋದಕ್ಕೇ.
This video inspired lot of young formers are entry into forming field.. 🤝🤗🙂
Thanks a lot🙏
Good information video sir, all the best
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು..
Really he is a great man.he has found a way to make a living with the available means.our youngsters should emulate such ways.my regards to this gentleman🙏
Just a llluuu
Thank you so much
ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ಸರ್.....
Welcome
Good job
Thanks to introducing positive people like this
Rs.85,000 full service done
Drip irrigation
600 plant
Land prifratoin
All kinds of 1 acre
Inspirational video Sir....thank you for sharing video...
ಉತ್ತಮ ಗುಣಮಟ್ಟದ ವಿಡಿಯೋ.
ಆದರೆ ಇವರು ಮಳೆಗಾಲ ಆಶ್ರಾಸಿದಾರೆ ಇಲ್ಲವೇ...
ಹಾಗೆ ಯಾವ ರೀತಿಯ ಮಣ್ಣು ಅಂತ ಹೇಳಿದ್ರೆ ತುಂಬಾ ಸಹಾಯ ಆಗುತ್ತೆ.
ದಯವಿಟ್ಟು ತಿಳಿಸುವಿರಾ
Sir market bagge swalpa detail heli
Great video. National service
Hechina chanalgalu onde vishaya ididina chittu hiduyuvastu Janakke golu hidisuthare .madyadalli nimmantha Jana vyvidya bekiruva gida Mara neeru nabagge torisidiri danyavada
Very good work Mr. Giriraj. Devraj sir, as usual genuine effort by you to help others.
Thanks for quality Infirmation sir. I will try sir...🙏
Rs.85,000 full service done
Drip irrigation
600 plant
Land prifratoin
All kinds of 1 acre
It's a dense growth of CURRY LEAVES plants in my 1.5 acres land in Karkala town. Same case with Dalchini. But nobody wants to buy curry leaves because every house has one plant atleast. My tiled house is shaded by CURRY LEAVES plants on both left and right.
Sir, you need to market it. Send this to cities!
Dr Devarajareddy Hydrogeologist Mob 9448125498
Please include English subtitles. Very creative way of curry leaf farming. Thanks.
Very good 👏
🙏 ಉತ್ತಮ ಮಾಹಿತಿ ಸರ್ ನಿಮ್ಮನ್ನ ಒಮ್ಮೆ ಬೇಟಿ ಮಾಡಬೇಕು ಸರ್ ವಿಳಾಸ ತಿಳಿಸಿ
Hats off to u sir..
ಸರ್ ಒಳ್ಳೆ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಆಡಿಯೋ ಸರಿಯಾಗಿ ಕೇಳುತ್ತಿಲ್ಲ, ಒಳ್ಳೆ ತಳಿಯ ಗಿಡಗಳು ಎಲ್ಲಿ ದೊರೆಯುತ್ತದೆ ಹಾಗೂ ಮಾರ್ಕೆಟಿಂಗ್ ಯಾವ ರೀತಿ ಮಾಡಿರುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರುತ್ತಿದ್ದೇನೆ.
Very good
Please inform what is the distension b/w tree to tree
Super sir
Good
Sir gida yelli thandri
sir namdu dharawad jilla kundagol taluk rottigawad grama. illi yavude neeravari illa. mattu borewella bilodilla. bidru sihi neeru sigodilla. nannadu 2.5 ekre hola ide idaralli nanu karibevu krushi madabahuda?
ತುಂಬಾ ಧನ್ಯವಾದಗಳು ಸರ್
Welcome
ಸೂಪರ್ ಸರ್ ನಾವು ಚಿತ್ರದುರ್ಗ ನಮ್ದು ಕೃಷಿ ಚಾನೆಲ್
There is way we have to research and do our farmer
Madari raita all the best sir
ಧನ್ಯವಾದಗಳು ಸರ್
why are there very big worms/caterpillars in curry trees, which are very scarily big and colorful.
Ondu kattige yestu cost?
🙏🙏
Good info on curry leaves. To complete this, where is this place? If one wants to visit. Secondly, if one wants to cultivate, where to get the seedlings?
ಸರ್ 🙏ಕರಿಬೇವು ಬಯಲು ಸೀಮಿಗೆ ಮಾತ್ರ ಸೂಕ್ತವೇ, ಮಲೆನಾಡು ಭಾಗದಲ್ಲಿ ಬರುತ್ತೆ
Which place where is available good plants
Sir naa nimma Abimani plz video mahiti full details erali hage nimmali ondu manavi Videos nodi krushiya bagge engineers Doctors yalla valayada workers avara kelasa bittu marali Manege alla Marali Holada kelasake barabeku so plz aatara videos edre haki plz🙏🙏 yallaru seri Deshavanna belesona Raita beladare Desha beleyute alva frnds🙏🙏
ಮಾರ್ಕೆಟ್ ವವಸ್ಥೆ ಇದಿಯಾ ಸರ್ ಕರಿಬೇವು ಗೆ ಚಿತ್ರದುರ್ಗದಲ್ಲಿ
Sir please let me know availability of seeds
ಎಷ್ಟು ರೇಟ್ ಗೇ ಸೇಲ್ ಮಾಡುತಗತಾರೇ ಲೋಕಲ್ market???
ಗಿಡದಿಂದ ಗಿಡಕ್ಕೆ ಎಷ್ಟು distance
Rajanna avara ooru yavudu ee naati karibeyu sasi yelli sigutte
Medehalli , Chitradurga
🙏🙏🙏🙏🙏👌
ನಮಸ್ಕಾರ ಸರ್ ನಾವು ಕೂಡ ಬೋರ್ ಮಾಡಿಸ್ಬೇಕು ಸರ್ ನಾವು ಚನ್ನಗಿರಿ ತಾಲ್ಲೂಕು ದಾವಣಗೆರೆ ಡಿಸ್ಟ್ರಿಕ್ಟ್ ಗರ್ಗ ಗ್ರಾಮದ ಸರ್ ಯಾವಾಗ ಮಾಡಿಸಬೇಕು ಅಂತ ಗೊತ್ತಾಗ್ತಾ ಇಲ್ಲ ಸರ್ ಅತಿಶೀಘ್ರದಲ್ಲಿ ಮಾಡಿಸಬೇಕು ಅಂತ ಇದೆ ಸರ್ ನಾವು ನೀವೇ ಬಂದು ಮಾಡಿಕೊಡಬೇಕು ಸರ್
ಇಂಗು ಗುಂಡಿ ಮಾಡಿಸಬೇಕು ಸರ್ ನಾವು ಬೋರ್ವೆಲ್ಲಿಗೆ
ಗಿಡ ಹಾಕಿ ಎಷ್ಟು ತಿಂಗಳಿಗೆ ಮಾರಾಟಕ್ಕೆ ಲಭ್ಯ
Not informing avilability of seeds,what is the use of vidio
Sir I want curry Seeds
Sir marketing hege
खुप चांगला आहे सर
Super
Don't chilli
Dr Devarajareddy Hydrogeologist Mob 9448125498
300 ಗಿಡಗಳು ಎಂದು ನೀವು ನಿಮ್ಮ ಚಾನೆಲ್ ನಲ್ಲಿ ಆಗಿದ್ದೀರಿ ಆದರೆ 500 ಗಿಡಗಳು ಎಂದು ಹೇಳುತ್ತಿದ್ದೀರಿ ಯಾವುದನ್ನು ನಂಬುವುದು?
ಸರ್ ಗಿಡದೆಂದ ಗೀಡಕೆ ಯಷ್ಟು ಅಡಿಗೆ ಹಾಕಿಧರೇ
ಕರಿಬೇವಿನಲ್ಲಿರುವ ತಳಿಗಳ ಹೇಸರೇನು? ಇವರು ಬೆಳೆದಿರುವ ತ ಳಿಯ ಹೆಸರೇನು?
14×12
Rs.85,000 full service done
Drip irrigation
600 plant
Land prifratoin
All kinds of 1 acre
@@shivaswamy37 Rs.85,000 full service done
Drip irrigation
600 plant
Land prifratoin
All kinds of 1 acre
@@amarpatil502m.nplease
Sir gidagalu telling seguthe sir
Help me sir
ಗೀಡಗಳುಏಲ್ಲೀಸೀಗುತೇ
Audio is very poor, what they are speaking is not clear
ಯಾವ ತರಾ ಮಾರ್ಕೆಟಿಂಗ್ ಮಾಡಿರಿ ಮತ್ತು ಇನ್ನೂಷ್ಷು ಸರಿಯಾದ ಮಾಹಿತಿ ನೀಡಿ
ನಾಟಿ ಕರಿಬೇವಿನ ಬೀಜ ಬೇಕಿತ್ತು. ಕಾಂಟ್ಯಾಕ್ಟ್ ನಂಬರ್ ಇದ್ರೆ ಕೊಡಿ.
ಗಿಡಗಳು ಎಲ್ಲಿ ದೊರೆಯುತ್ತವೆ ದಯವಿಟ್ಟು ತಿಳಿಸಿ
Rs.85,000 full service done
Drip irrigation
600 plant
Land prifratoin
All kinds of 1 acre
@@amarpatil502 give ur mobile number i want to plant. In 5 acre
@@SamSam-wz8vm 7821964684
@@amarpatil502 give your number