ಊಹೆಗೂ ಮೀರಿದ ಜೀವನ 🤯Extreme life of Mongolian Nomads in Freezing winter -35 *C

แชร์
ฝัง
  • เผยแพร่เมื่อ 27 ม.ค. 2025

ความคิดเห็น • 435

  • @globalkannadiga
    @globalkannadiga  ปีที่แล้ว +146

    ವಿಡಿಯೋನ ಪೂರ್ತಿ ನೋಡಿ ಒಂದು like ಹಾಗೂ share ಮಾಡೋದನ್ನ ಮರೀಬೇಡಿ 🙏🥰

    • @atozchannel5392
      @atozchannel5392 ปีที่แล้ว +6

      Your other Dr big bro🎉we respect❤

    • @shashiacharya4769
      @shashiacharya4769 ปีที่แล้ว

      ತುಂಬ ಡಿಟೇಲ್ ಆಗಿ ವಿಡಿಯೋ ಮಾಡ್ತಿದಿರಾ ಯಲ್ಲೂ ನೂಡಿರದ ಜಗತ್ತು ನಮಗೆ ಪರಿಚಯ ಆಗ್ತಿದೆ ಹಿಗೂ ಇದೆಯಾ ಅಂಥ ಅನಿಸ್ತಿದೇ

    • @nageshganesha808
      @nageshganesha808 ปีที่แล้ว +2

      Nannentu nim videos ge wait madtha irthini sir promise ❤❤

    • @skvlogskannada4942
      @skvlogskannada4942 ปีที่แล้ว +1

      💛❤️💛❤️👍🤝

  • @RajKumarRajKumarhugar
    @RajKumarRajKumarhugar ปีที่แล้ว +33

    ಈ ವಿಡಿಯೋ ನೋಡಿ ಅನ್ನುಸ್ತಿದೆ ನಾವು ಭಾರತದಲ್ಲಿ ಹುಟ್ಟೋಕೆ ಪುಣ್ಣ್ಯಾ ಮಾಡಿದೀವಿ ಅದ್ರಲ್ಲಿ ಕರ್ನಾಟಕ ಕನ್ನಡಿಗ ಅಂತ ಹೆಮ್ಮೆ ಇದೆ ನನಗೆ ❤️🥰

  • @rajathnag.a509
    @rajathnag.a509 ปีที่แล้ว +24

    ವಿಡಿಯೋ ಮಾಡಿದಕ್ಕೆ ನಿಮಗೂ ಸಾರ್ಥಕ ನೋಡಿದಕ್ಕೆ ನಾವು ಧನ್ಯರು 👌🙏🏻

  • @rocky_gowda143
    @rocky_gowda143 ปีที่แล้ว +34

    ಜನರ ಈ ಜೀವನಶೈಲಿಯನ್ನು ನೋಡುವುದು ಅದ್ಭುತವಾಗಿದೆ ರಾಮ್ Anna ನಿಮ್ಮ ಇ ಧೈರ್ಯಕೆ ಹ್ಯಾಟ್ಸ್ ಆಫ್ ❤ ಸುರಕ್ಷಿತವಾಗಿರಿ

  • @gopalmysore5576
    @gopalmysore5576 10 หลายเดือนก่อน +3

    Great work bro, ತುಂಬಾ ದುಡ್ಡು ಖರ್ಚು ಮಾಡಿದಿರಾ ಜನರಿಗೆ ತೋರ್ಸೋದಿಕ್ಕೆ 👌 keep doing all the best

  • @srinivassrini6584
    @srinivassrini6584 ปีที่แล้ว +19

    ರಾಮು ನಿಮ್ಮ ವಿವರಣೆ ತುಂಬ ಚಿನಗಿದೆ ❤ನನದೊಂದು ಸಲಹೆ ಹಣ ಎಲ್ ಎಲ್ಲಿ ಎಷ್ಟೂ ಕರ್ಚು ಆಗುತ್ತೆ ಅಂತ ಹೇಳಿ.

  • @suresh6416
    @suresh6416 ปีที่แล้ว +34

    ಇಂತಹ ಅದ್ಭುತ ಜಾಗಗಳನ್ನು ತೋರಿಸಿತಿರುವುದಕ್ಕೆ ಕೋಟಿ ಕೋಟಿ ಧನ್ಯವಾದಗಳು ರಾಮ್ ಬ್ರೋ Take care,wish you safe journey ✈️❤️🔥

  • @Kumar12271
    @Kumar12271 ปีที่แล้ว +17

    ರಾಮಣ್ಣ ನೆಕ್ಸ್ಟ್ ಲೆವಲ್ ಬುಡಣ್ಣ❤

  • @SahanabalajiPatil
    @SahanabalajiPatil ปีที่แล้ว +16

    ಎಂತಾ ಅದ್ಬುತ ಜಾಗ ಅಣ್ಣ ನೀವು ಗ್ರೇಟ್ ಅಷ್ಟೇ ❤❤❤🙏🙏🙏🙏🙏🙏🙏🙏 no words

  • @ravirajaganiga512
    @ravirajaganiga512 ปีที่แล้ว +60

    Ram Bro next level experience ansuthe alva ? ❤

  • @v.tmv.t.m5522
    @v.tmv.t.m5522 ปีที่แล้ว +10

    ಅದ್ಭುತ ವಾದ ವಿಡಿಯೋ ನಿಜ್ವಾಗ್ಲೂ ಹೇಳ್ತಿನಿ ಸರ್ ನಿಮ್ಮ ಮುಂದೆ ಯಲ್ಲ ಹೀರೊ ಗಳು ಶೆಂಟಾ ಹರಿಯೋಕೆ ಹೋಗ್ಬೇಕು 😂

  • @ChandanL-ji8gw
    @ChandanL-ji8gw ปีที่แล้ว +10

    I met him at the airport when he was leaving to Mongolia. Such a sweet and a nice person. Wishing all the success to you GlobalKannadiga!

  • @RohanBK42
    @RohanBK42 ปีที่แล้ว +19

    ಈ ತರ ಅನುಭವ ಮಾಡಕ್ಕೂ ಧಮ್ ಬೇಕು ಅಣ್ಣಾ. ಒಳ್ಳೆದಾಗ್ಲಿ ನಿಮಗೇ. ಇನ್ನ ಹೆಚ್ಚು ಹೆಚ್ಚು ವಿಡಿಯೋಗಳು ಬರಲಿ. ಇದೊಂದು ಕನ್ನಡಿಗನ ಹೆಮ್ಮೆ ಮುಂದುವರೆಸಿಕೊಂಡು ಹೋಗಿ. ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️

  • @yenhelinivuuas6700
    @yenhelinivuuas6700 ปีที่แล้ว +8

    Namma Kannadigarige kannadalli torisuva true vloggers ge hats off❤❤

  • @pavanitti6524
    @pavanitti6524 ปีที่แล้ว +17

    ನಮ್ಮ ಡಾ. ಬ್ರೋ ಇಲ್ಲಿಗೆ ಹೊದ್ರೆ Parle-G ಬಿಸ್ಕೆಟ್ ತಿಂದು ಜರ್ನಿ ಮಾಡಬೇಕಾಗುತ್ತೆ 😂

  • @Rajeshreddy914
    @Rajeshreddy914 10 หลายเดือนก่อน +4

    ಸರ್ ತುಂಬಾ ಕಷ್ಟಕರವಾದ ಮತ್ತು ಅಸಾಧ್ಯವಾದ ವಿಡಿಯೋಗಳು ಸರ್ ನಿಮ್ದು .....ದೇವರು ನಿಮಗೆ ಸಹಕರಿಸಲಿ ಮತ್ತು ಹೀಗೆ ಮುಂದುವರಿಯಲಿ ಕನ್ನಡಿಗರಿಗೆ ಜಯವಾಗಲಿ🎉

  • @Achyuthmandya
    @Achyuthmandya ปีที่แล้ว +2

    Congratulations.

  • @sachinreddy2153
    @sachinreddy2153 ปีที่แล้ว +6

    ವಿಸ್ಮಯಕಾರಿ ಜಗತ್ತಿನಲ್ಲಿ ವಿಸ್ಮಯಕಾರಿಯಾದ ಜೀವನ 😱🥶 thank you so much bro❤😊

  • @narayanaswamyarvind4650
    @narayanaswamyarvind4650 ปีที่แล้ว +4

    ನಿನ್ನ ಹೆಸರು ತಕ್ಕಹಾಗೆ ಮಹಾಬಲಶಾಲಿ Ramm👍♥️

  • @chethuavi9701
    @chethuavi9701 ปีที่แล้ว +3

    Bro Ondu heltini u are so lucky, bcoz i know it is so difficult to be there,but e thara experience madodu yelru kaili agalla,kasta ide but ha time na enjoy Maadi, bcoz life onde sala barodu, bcoz new place, new person,new experience,God bless you and be careful, Love you brother

  • @Efootballarmyhacks
    @Efootballarmyhacks ปีที่แล้ว +7

    23:41 😂 nim reaction priceless 😂❤️‍🔥

  • @Bindu_K.M
    @Bindu_K.M ปีที่แล้ว +3

    ತುಂಬಾ ಚೆನ್ನಾಗಿ ಮಂಗೋಲಿಯಾ ನ ತೋರಿಸಿದ್ದೀರಿ ❤️

  • @nandeshnandi6430
    @nandeshnandi6430 8 หลายเดือนก่อน +1

    Anna ♥️ nim yalla video s tumba chanagide..🙏✌️🥳

  • @abhijithb3484
    @abhijithb3484 ปีที่แล้ว +3

    ಆ ಲೋಕೇಶನ್ ಹೇಗಿದೆ ಅಂದ್ರೆ ಚಂದ್ರಲೋಕ ತರ ಇದೆ ಹಾಲಿನ ಬೆಳಕು ❤️❤️ ಅದ್ಬುತ ಕಂಟೆಂಟ್ ಅದ್ಬುತ vlogs 🙏🙏 ಮುಂದುವರಿಸಿ ರಾಮ್ sir ✌️

  • @ramakrishnahegde6224
    @ramakrishnahegde6224 ปีที่แล้ว +2

    ಪ್ರಪಂಚದಲ್ಲಿ ವಿಚಿತ್ರ ಜೀವನ ಮತ್ತು ಬಾಷೆ
    ಇತ೦ಹ ಕಷ್ಟ ದಲ್ಲೂ ಜೀವನ ಸಾಗಿಸುವ ಮೂಲಕ ಪ್ರಪಂಚಕ್ಕೆ ಉತ್ತಮ ಸಂದೇಶ, ಕಷ್ಟ ದಲ್ಲೂ ಹೇಗೆ ಬದುಕು ಕಂಡುಕೊಂಡ ಪರಿ ಅಮೋಘ, ❤❤❤
    ಜೀವನ ಕಷ್ಟ ಎನ್ನುವವರಿಗೆ ಉತ್ತಮ ಸಂದೇಶ

  • @madhurekha5915
    @madhurekha5915 ปีที่แล้ว +3

    Really hatsoff bro, ಎಂಥ ಎಕ್ಸ್ಪೀರಿಯೆನ್ಸ್,amazing,🙆

  • @hnkantharajusaru3028
    @hnkantharajusaru3028 23 วันที่ผ่านมา +1

    ❤️❤️❤️❤️❤️❤️ನೀವು ಸೂಪರ್ ಬ್ರದರ್ 🙂

  • @Skyline484
    @Skyline484 ปีที่แล้ว +3

    OMG how the people are leaving there.. unbelievable.
    One of the toughest journey of urs. Thanks mahabala for exploring this kind of nomads

  • @jagadeeshah239
    @jagadeeshah239 ปีที่แล้ว +2

    Extraordinary Experience showing.💐🙏 ವಿಡಿಯೋ ನೋಡದಕ್ಕ ರೋಮಾಂಚನ ವಾಗುತ್ತದೆ.😳😳

  • @sunilgowda1796
    @sunilgowda1796 ปีที่แล้ว +2

    Anna thank u for seeing the comments u should grow as No 1 Youtber of INDIA love u Anna

  • @shashiacharya4769
    @shashiacharya4769 ปีที่แล้ว +2

    ನಾವೇ ಇದ್ದೂ ಬಂದ ಅನುಭವ ಅಗತ್ಥೇ ನಿಮ್ಮ ವಿಡಿಯೋ ನೂಡೂವಾಗ

  • @santoshanaikac6204
    @santoshanaikac6204 ปีที่แล้ว +6

    Happy and Overjoyed by watching it Ram sir,🎉❤...Infinite Love for the Series ❤❤❤

  • @vinodkumar-mh7rh
    @vinodkumar-mh7rh ปีที่แล้ว +2

    Thank you for taking all risks showing wonderful souls place and cultures❤❤
    much love

  • @snehasnehadoll4443
    @snehasnehadoll4443 6 หลายเดือนก่อน +1

    Ur all way enjoying the moment be happy always ur voice super

  • @VijaySimhaOfficial22
    @VijaySimhaOfficial22 ปีที่แล้ว +4

    ನಮಸ್ಕಾರ ಬಲರಾಮ ಅಣ್ಣ ನೀವು ತುಂಬಾ ಚೆನ್ನಾಗಿ ವಿಡಿಯೋ ಮಾಡುತ್ತಾ ಇದ್ದೀರಿ ಇದೇ ತರ ಮುಂಡೆ ಇದೇ ತರ ಒಳ್ಳೆ ಒಳ್ಳೆ ವಿಡಿಯೋಗಳನ್ನು ಮಾಡಿ ಜನಕ್ಕೆ ಸಂದೇಶ ಕೊಡಿ ಕರ್ನಾಟಕ ಬಾವುಟವನ್ನು ಎಲ್ಲಾ ದೇಶದಲ್ಲಿ ತೋರಿಸುತ್ತಿದ್ದೀರಿ ಅದೇ ಒಂದು ನಮ್ಮ ನೀವು ಮತ್ತು ಪ್ರತಿದಿನ ನಾನು ನಿಮ್ಮ global Kannadiga dr bro and flying passport ಈ ಮೂರು ಚಾನೆಲ್ ವಿಡಿಯೋಗಳನ್ನು ಪ್ರತಿದಿನ ನಾನು ನೋಡುತ್ತೇನೆ ನಿಮಗೆ ಒಳ್ಳೆದಾಗಲಿ ಜೈ ಕರ್ನಾಟಕ ಮಾತೆ❤❤❤❤

  • @1176msk
    @1176msk ปีที่แล้ว +2

    ಧನ್ಯವಾದಗಳು ಸರ್. ವಿಸ್ಮಯ ಜಗತ್ತನ್ನು ತೋರಿಸಿದ್ದಕೆ. ನಾವು ಭಾರತದಲ್ಲಿ ಹುಟ್ಟಿದ್ದು ಬಹುಜನ್ಮದ್ ಪುಣ್ಯ

  • @shirishsu4642
    @shirishsu4642 ปีที่แล้ว +2

    Woowwww.I watched this vlog without missing single second.Amazing, thank you so much for this wonderful vlog..Hope you are safe there...hatsoff buddy

  • @manjupy1258
    @manjupy1258 ปีที่แล้ว +1

    Nim video chenagi modibarutide ❤

  • @munirajappamuniraju5958
    @munirajappamuniraju5958 ปีที่แล้ว +2

    ಈಗೆ ಮುಂದುವರಿಯಲಿ ಗ್ಲೋಬಲ್ ಕನ್ನಡಿಗ

  • @kingkori5317
    @kingkori5317 ปีที่แล้ว +2

    Best content ever in global kannadiga🎉❤

  • @basavarajusiddashetty9883
    @basavarajusiddashetty9883 ปีที่แล้ว +1

    ತುಂಬ ಚೆನ್ನಾಗಿದೆ ನಿಮಗೆ ಒಳ್ಳೆದಾಗಲಿ

  • @dkjellyfish6368
    @dkjellyfish6368 ปีที่แล้ว +7

    1ಸೆಕೆಂಡ್ ಬಿಡದೇ ನೋಡಿದೀನಿ ಗುರು ಸಕತ್ತಾಗಿದೆ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤👌🏻💐💐ಗಜೇಂದ್ರಗಡ

  • @arunexplores
    @arunexplores ปีที่แล้ว +4

    Unexpected Life living Tqu for showing this kind of Life Ram ❤

  • @Narayan-ki3ci
    @Narayan-ki3ci ปีที่แล้ว +1

    Adbhuta adbhuta Mongolia super RAM is great Ramesh fire❤

  • @HRkarthikHRkarthik
    @HRkarthikHRkarthik ปีที่แล้ว +5

    ram sir you are really great exploring magnolia and their lifestyle at extreme cold harsh temperature hats off to u sir keep exploring Kannadiga 😍💕💫🙌🙌

  • @20gajendra
    @20gajendra ปีที่แล้ว +2

    Doing great job keep going and explore the world.

  • @BnaikarNaikar
    @BnaikarNaikar หลายเดือนก่อน +1

    ಸೂಪರ್ ವಿಡಿಯೋ ಬ್ರದರ್

  • @sjnewschannel2253
    @sjnewschannel2253 ปีที่แล้ว +1

    Erodu vande jeevana , tumba chanagi viniyoga madta edira ❤💛 Tumba chanagi erutte nimma videos 📹

  • @venugopalbangalore3021
    @venugopalbangalore3021 ปีที่แล้ว +1

    Great video and u are also very very great to doing this video very very super and very very thanks to u

  • @Mixed_BagTV
    @Mixed_BagTV 2 หลายเดือนก่อน +1

    Wow... Incredible documentary! Sakath bro 🎉❤

  • @vinudeepa8762
    @vinudeepa8762 ปีที่แล้ว

    ಇಂಡೋಟ್ರೇಕರ್ ಕೈಲಾಶ್ ಗಿಂಥ ವಿಭಿನ್ನ ವಾಗಿ ನಿಮ್ಮ ತೋರಿಸುವಿಕೆ ಸಾಗುತ್ತಿದೆ.ಸೊಗಸಾಗಿದೆ ಮುಂದುವರೆಯಿರಿ.❤

  • @Livebusine
    @Livebusine ปีที่แล้ว +1

    Nimge istella kasta adru namge idella torastora tq u bro❤

  • @tejasgowda203
    @tejasgowda203 ปีที่แล้ว +2

    ಸೂಪರ್ ತುಂಬಾ ಚೆನ್ನಾಗಿದೆ ❤❤❤

  • @Basavaraja-b4s
    @Basavaraja-b4s 5 หลายเดือนก่อน

    ನಾವು ಅಂತೂ ನೋಡಕೆ ಆಗಲ್ಲ ನಿಮ್ಮಿಂದ ಇದೆಲ್ಲಾ ನೋಡುವ ಭಾಗ್ಯ ಸಿಕ್ಕಿದೆ ❤❤❤❤
    ನಿಮಗೆ ಅನಂತ ಧನ್ಯವಾದಗಳು ರಾಮ್ ಅವರೆ 🙏🙏🙏🙏🙏🙏🙏

  • @jayalakshmi8067
    @jayalakshmi8067 ปีที่แล้ว +1

    Goosebumps life 😊 super videos and I love ur bro.jai shree Ram ❤❤

  • @raviseshwar6091
    @raviseshwar6091 ปีที่แล้ว +1

    I like this video how these people live in this harsh environment.. really incredible!!

  • @MohammadSarfuddin-m6e
    @MohammadSarfuddin-m6e ปีที่แล้ว +2

    Brother next continue video I like your video ❤

  • @NDgowda9668
    @NDgowda9668 ปีที่แล้ว +1

    ಹೌದು ಬಹಳ ಅಪರೂಪದ ವಿಡಿಯೋ ಇದು ❤

  • @bmsscalptrader
    @bmsscalptrader ปีที่แล้ว +1

    Extreme place for us . Hatsup to you for the good videos.

  • @ashapandu8222
    @ashapandu8222 ปีที่แล้ว +6

    ಇತರ ವಿಡಿಯೋ ಯಾರು ತೋರ್ಸಲ್ಲ boss❤❤❤❤❤

  • @amareshjalihal7374
    @amareshjalihal7374 ปีที่แล้ว +4

    I saw full video without skip. Waiting for next episode.
    ❤ From Bagalkot..

  • @Kotresh_
    @Kotresh_ 4 หลายเดือนก่อน +1

    What a amazing.😊the world 🌎

  • @shridharadl2583
    @shridharadl2583 ปีที่แล้ว +1

    Kavitenu chanage a sawndaryake thaknage heltira sir super nivu

  • @amigoboyz190
    @amigoboyz190 ปีที่แล้ว +2

    Bayanaka episode Ram anna 🫡 ange chill agi enjoy madi

  • @chetanmathad4173
    @chetanmathad4173 ปีที่แล้ว +1

    You are true inspiration for us to travel more

  • @gurunanda4071
    @gurunanda4071 ปีที่แล้ว +8

    ದೇವರೇ ಇವರ ಜೀವನ ಬಲು ಕಷ್ಟ , ಅಬ್ಬಾ 😢

  • @ngowda3649
    @ngowda3649 ปีที่แล้ว +1

    Nivu yale hodru hudugiru sikke siguttare hege bro edela ? Lucky boy 🤩

  • @nagarajadevaramani1818
    @nagarajadevaramani1818 ปีที่แล้ว +4

    It's amazing ❤❤

  • @kchikkappakchikkappa61
    @kchikkappakchikkappa61 ปีที่แล้ว +1

    Thank you very much brother be safe 😊

  • @Rcokstarraghu
    @Rcokstarraghu ปีที่แล้ว +2

    Super blog sir all the best❤❤❤

  • @prasadsk7359
    @prasadsk7359 ปีที่แล้ว +1

    super video! Thank you for sharing it!

  • @pinklotusdiagnostics9019
    @pinklotusdiagnostics9019 ปีที่แล้ว +1

    THEY ARE IN SUCH PALCE BUT STILL THEY MAINTAINING SO CLEANINESS

  • @aadithyavinod28
    @aadithyavinod28 11 หลายเดือนก่อน +1

    Most Amazing video 🎉🎉Keep it up dear Friend 🎉

  • @rajumudashi4625
    @rajumudashi4625 ปีที่แล้ว +1

    Video maatra ultimate sir

  • @GBMeti
    @GBMeti ปีที่แล้ว +1

    Really I love this video sir...tqs for showed us🙏🙏🙏

  • @innovatornag1398
    @innovatornag1398 ปีที่แล้ว +1

    Nice.Continue your good work bro

  • @SabaReddy-k2n
    @SabaReddy-k2n 11 หลายเดือนก่อน

    ನೀವು ನಗ್ತಾ ಇದ್ರೆ ನಂಗು ಬರುತ್ತೆ ಬ್ರೋ very funny 😍

  • @sunilgowda1796
    @sunilgowda1796 ปีที่แล้ว +3

    Anna super vlogs proud to be an INDIAN Jai D Boss ❤❤❤❤❤ Jai Kicha Sudeep❤❤❤❤❤

  • @lokeshr.n6395
    @lokeshr.n6395 ปีที่แล้ว +1

    Really very challenging life. we have to learn many things from these people. Thanks you very much sir. For exploring such hardship life.

  • @NAGARAJ-mr9zt
    @NAGARAJ-mr9zt ปีที่แล้ว +5

    Super RAJU Bangalore ❤❤❤❤❤❤❤❤❤❤❤

  • @sujith9843
    @sujith9843 ปีที่แล้ว +1

    Super vlogs keep coming like this

  • @manikantammani177
    @manikantammani177 11 หลายเดือนก่อน

    Bro your smile super bro

  • @raghavendraragha7451
    @raghavendraragha7451 ปีที่แล้ว +2

    Hi bro!!
    I really appreciate your work
    Thankyou for exploring with us👍

  • @shivanandkallangoudar4250
    @shivanandkallangoudar4250 ปีที่แล้ว +7

    ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ನಮ್ಮೆಲ್ಲರ ರಾಷ್ಟ್ರೀಯ ಶ್ರೀ ರಾಮ್ ಮಂದಿರಕ್ಕೆ ಸ್ವಾಗತ ಸುಸ್ವಾಗತ ಜೈ ಮೋದಿ ಜೀ

  • @VishwanathHeggannawar
    @VishwanathHeggannawar ปีที่แล้ว +2

    Dhanyavadagalu sir 🙏🙏👌

  • @kookiammu
    @kookiammu 11 หลายเดือนก่อน +1

    Safe journey sir❤

  • @maryjagadish294
    @maryjagadish294 ปีที่แล้ว

    ಬೇರೆ ಚಾನಲ್ ಅವರು ತೋರಿಸುವ jaagagaligintha ನೀವು ತೋರಿಸುವ ಜಾಗಗಳು ಅದ್ಭುತ ಹಾಗೂ ಕಷ್ಟಕರ ❤🎉👍🙏

  • @harishs1988
    @harishs1988 ปีที่แล้ว +2

    Next level vlog bro ❤❤❤❤❤❤

  • @annapurnanr5967
    @annapurnanr5967 ปีที่แล้ว

    ತಮ್ಮ ನನಗಂತೂ ಮಾತೇ ಬರ್ತೇಲ್ಲ ನೀವಂತುತುಂಬ great

  • @kavangowda5579
    @kavangowda5579 ปีที่แล้ว +1

    ಅದ್ಭುತ, ಅಮೋಘ

  • @sayedyusuf2817
    @sayedyusuf2817 9 หลายเดือนก่อน

    You are extremely amazing sir
    Hats off you

  • @akshayapraneethamodicare6172
    @akshayapraneethamodicare6172 ปีที่แล้ว +1

    It's really great sir

  • @ambikasiddu6004
    @ambikasiddu6004 ปีที่แล้ว +2

    ಅದ್ಭುತ ಬ್ರೋ❤️❤️❤️❤️❤️

  • @ranganathgaranganath901
    @ranganathgaranganath901 ปีที่แล้ว +1

    ತುಂಬಾ ತುಂಬಾ ವಿಡಿಯೋ ಚೆನ್ನಾಗಿದೆ❤❤❤❤

  • @manojkulal1909
    @manojkulal1909 ปีที่แล้ว

    ರಾಮ್ ಮುಂದಿನ ಹಂತದ ಅನುಭವ ಧನ್ಯವಾದಗಳು

  • @9900781628
    @9900781628 ปีที่แล้ว +1

    Crazy man bringing us crazy experiences

  • @AloneTraveller-c1z
    @AloneTraveller-c1z 2 หลายเดือนก่อน +2

    ಈ ವಿಡಿಯೋ ನಾನು ನೋಡ್ತಿರೋದು ಒಂದ 15ನೆ ಸಲ ಇರ್ಬೋದು ಎಷ್ಟು ಬಾರಿ ನೋಡಿದರೂ ನೋಡಬೇಕು ಅನ್ನಿಸ್ ತಾನೇ ಇರುತ್ತೆ ....❤🎉

  • @ganeshrm-dt2fz
    @ganeshrm-dt2fz ปีที่แล้ว +2

    Super video ❤❤❤❤❤

  • @bharathiramesh8404
    @bharathiramesh8404 ปีที่แล้ว +1

    Seriously videos thumba informative thumba chennagide. Videos nodtha nanu kalde hogthini bro . Thank you for such nice videos 🙏🏻 love from Karnataka Mysore ❤

  • @tprakashprakash8711
    @tprakashprakash8711 ปีที่แล้ว +1

    Amazing video and xellent information 🎉🎉🎉🎉