ಸರ್ಕಾರದ ಹಿಡಿತದಿಂದ ದೇವಸ್ಥಾನಗಳ ಬಿಡುಗಡೆ ಯಾವಾಗ..? | LRC Full | Suvarna News | Kannada News Debate

แชร์
ฝัง
  • เผยแพร่เมื่อ 6 ม.ค. 2025

ความคิดเห็น • 502

  • @Likku..my..lakku2368
    @Likku..my..lakku2368 10 หลายเดือนก่อน +56

    ಈಗ ಪ್ರಶ್ನೆ ಯಾಕೆ ಮಾಡ್ತೀರಾ ಬಿಡಿ ಹೇಗೂ ಹಿಂದುಗಳು ರಣಹೇಡಿಗಳು ಅವರಿಗೆ ಒಗ್ಗಟ್ಟಿಲ್ಲ ಮಾತಾಡೋಕೆ ಬರೋದಿಲ್ಲ ಕೊಲೆಬಸವನ ಹಾಗೆ ಇರ್ತಾರೆ ದೈವ ಭಕ್ತಿ ಇಲ್ಲ ದೇವರು ಯಾಕೆ ದೇವಸ್ಥಾನ ಯಾಕೆ ನಾಳೆ ಎಲ್ಲರನ್ನ ದೇಶಬಿಟ್ಟು ಓಡಿಸಿದ್ರೂ ಹೋಗ್ತಾರೆ ಪಾಪ.. ಸ್ವಲ್ಪಾನಾದ್ರು ಧೈರ್ಯ ಬೆಳೆಸಿಕೊಳ್ಳಿ ಪ್ರಶ್ನೆ ಮಾಡುವ ಹಾಗೂ ಯೋಚಿಸಿ ಮತ ಹಾಕುವ ಬುದ್ದಿ ಇಟ್ಟುಕೊಳ್ಳಿ ಜೈ ಭಜರಂಗಿ ಜೈ ಶ್ರೀರಾಮ ಜೈ ಮೋದಿಜಿ

  • @SatheeshappaEndavalli
    @SatheeshappaEndavalli 10 หลายเดือนก่อน +70

    ಕರ್ನಾಟಕ ರಾಜ್ಯದ ಮತದಾರರೇ ತಮ್ಮೆಲರಲ್ಲ ನನ್ನ ಮನವಿ
    ದಯಮಾಡಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಹಿಂದೂ ದೇವರ ಹುಂಡಿಗೆ ಹಣ ಚಿನ್ನ ಬೆಳ್ಳಿ ಆಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮತ್ತು ದೇಣಿಗೆ ಯನ್ನಾ ಹುಂಡಿ ಗೆ ಹಾಕಬೇಡಿ ಸಾದ್ಯವಾದರೆ ದೇವಸ್ಥಾನದ ಅರ್ಚಕರಿಗೆ ಕೂಡಿ
    ಅಪ್ಪಿತಪ್ಪಿ ಹುಂಡಿ ಗೆ ಹಾಕಬೇಡಿ

    • @anumandhanaayagan
      @anumandhanaayagan 10 หลายเดือนก่อน +2

      ಮತ್ತೆ ವೋಟ್?

    • @vinayap9161
      @vinayap9161 10 หลายเดือนก่อน

      ಅರ್ಚಕರಿಗೆ. ದೇವಸ್ಥಾನ ದ ಪೂಜೆ ಮಾಡಿದಕ್ಕೆ ತಿಂಗಳಿಗೆ ಸರಕಾರ ಗೌರವ ಧನ ಕೊಟ್ಟದಲ್ಲದೆ. ತಿಂಗಳಿಗೆ 15000 ಕೀಂತ ಮೇಲೇನೆ ಕಮಿಟಿ ಯವರು ಸಂಬಳ ಕೊಡಬೇಕು ಅದು ಎಲ್ಲಿಂದ ಕೊಡ್ಲಿ ಡಬ್ಬಿಯಿಂದ ತಾನೇ ,ಡಬ್ಬಿಗೆ ಹಣ ಬೀಳಲಿ ಬೀಳ ದಿರಲಿ ಅರ್ಚಕರಿಗೆ ಸಂಬಳ ಕೊಡಬೇಕು ,ಅವರ. ತಟ್ಟೆಗೆ ಬಿದ್ದ ಹಣದ ಲೆಕ್ಕ ಇರಲ್ಲ , ಕೆಲವೊಂದು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನ ಗಳಲ್ಲಿ ಶಾಂತಿ ಒಮಾ ಮಾಡಿಸಿದರೆ ಅದರಲ್ಲಿ ಸಿಗುವ 15000 , 20000 ಅಂತ ಪೂಜಾ ಖರ್ಚಿಗೆಂತ ವಸೂಲಿ ಯಾಗುತೆ ಅದು ಕೂಡ ಅರ್ಚಕರಿಗೆನೆ , ಪ್ರತಿ ಸರಕಾರದಿಂದ ,ಯಾವುದೇ ಆದಾಯ ವಿಲ್ಲದ ದೇವಸ್ಥಾನಕ್ಕೂ ಕೂಡ ಹೊಸಕಟ್ಟಡಕ್ಕೆ, ದುರಸ್ತಿ ಕಾರ್ಯಕ್ಕೆ ಜೀರ್ಣೋದ್ದಾರ ಆದರೆ ಅದಕ್ಕೂ ಲಕ್ಷ ಲಕ್ಷ ಹಣ ಸರಕಾರದಿಂದ ಬಿಡುಗಡೆ ಯಾಗುತ್ತೆ , ಸಾಮಾನ್ಯ ಜನರಿಗೆ ಇದರ ಅರಿವಿಲ್ಲ , ಎಲ್ಲಾ ಹಿಂದೂ ಬಾಂಧವರಿಗೂ ಇದರ ಬಗ್ಗೆನೂ ಅರಿವಿರಬೇಕು ,

    • @NADAGIR
      @NADAGIR 10 หลายเดือนก่อน +1

      ಕಮಲದ ಗುರುತಿಗೆ ಹಾಕಿ.​@@anumandhanaayagan

    • @karmadontleaveanyone6896
      @karmadontleaveanyone6896 10 หลายเดือนก่อน

      Hechhu dina irola khangress don't wry already 2lakh crore saala diwali agalu horatide karnataka.. Sarkaara biddogutte​@@anumandhanaayagan

    • @India-h8m
      @India-h8m 10 หลายเดือนก่อน +1

      @@anumandhanaayaganvote akana duddu beda

  • @narasimhaswamy8088
    @narasimhaswamy8088 10 หลายเดือนก่อน +72

    ನಮ್ಮ ದೇವಾಲಯದ ಹಣ ನಮ್ಮ ಹಕ್ಕು ಆಂದೋಲನ ಪ್ರಾರಂಭವಾಗಲಿ

  • @nakulprakul6374
    @nakulprakul6374 10 หลายเดือนก่อน +22

    ಅಜಿತ್ ಸರ್, ನಾವು 3 ದಿನಕ್ಕೆ ಮುಂಚೆ ಶ್ರೀರಂಗ ಪಟ್ಟಣಕ್ಕೆ ಹೋಗಿದ್ದೆವು, ದೇವಾಲಯದ ಗೋಡೆಗಳಿಗೆ ಸುಣ್ಣ ಸಹ ಹೊಡೆದಿಲ್ಲ. ಹುಂಡಿಗಳಲ್ಲಿ ಇದ್ದ ಹಣ ಏನು ಮಾಡಿದರು?

  • @narasimhaswamy8088
    @narasimhaswamy8088 10 หลายเดือนก่อน +30

    ಇವರಿಗೆಲ್ಲಾ ಬುದ್ಧಿ ಕಲಿಸುವ ಕಾಲ ಹತ್ತಿರವಾಗಿದೆ

  • @natureloverlg1138
    @natureloverlg1138 10 หลายเดือนก่อน +14

    ಫ್ರೀ ಗ್ಯಾರಂಟಿ ಗೋಸ್ಕರ ತುರ್ಕರ ಪಕ್ಷಕ್ಕೆ ತಿಕ ಕೊಟ್ಟು ಅನುಭವಿಸಿ ನಮ್ಮ ಆಸ್ತಿ ಹಣ ಮನೆ ಜಮೀನು ಎಲ್ಲಾ ಖಾನ್ ಗ್ರೇಸ್ ಪಾಲು 😢

  • @brahmakaran9429
    @brahmakaran9429 10 หลายเดือนก่อน +49

    ಆ ನಟರಾಜ್ ಗೌಡ, ಹುಚ್ಚ

  • @vedhashreevshetty3185
    @vedhashreevshetty3185 10 หลายเดือนก่อน +47

    ಕಾಂಗ್ರೆಸ್ ge ಓಟು ಹಾಕಿದ ಪರಿಣಾಮ ಇದು

    • @vinayap9161
      @vinayap9161 10 หลายเดือนก่อน

      1976 ರಲ್ಲಿ ತುರ್ತುರಿಸ್ಥಿತಿಯನ್ನು ಜಾರಿ ಮಾಡಿ ದೇವಸ್ಥಾನಗಳನ್ನು ಸರಕಾರದ ವಶಕ್ಕೆ ತೆಗೆದು ಕೊಳ್ಳದಿದ್ದರೆ. ಈಗಲೂ ಶೂದ್ರ ಜನಾಂಗ ದವರಿಗೆ ದೇವಸ್ಥಾನದ ಒಳಗೆ ಹೋಗಕ್ಕೆ ಅವಕಾಶ ಇರುತ್ತಿರಲಿಲ್ಲ

  • @nakulprakul6374
    @nakulprakul6374 10 หลายเดือนก่อน +60

    ಅಜಿತ್ ಸರ್ ನೀವು ಸೂಪರೋ ಸೂಪರ್.

  • @venusvenu4848
    @venusvenu4848 10 หลายเดือนก่อน +73

    ಜೈ ಅಜಿತ್ ಸರ್ 🚩🚩🙏🙏

  • @rahulmahorkar418
    @rahulmahorkar418 10 หลายเดือนก่อน +67

    ನಾವೂ ಹಿಂದೂಗಳು ನಮ್ ಮೇಟಿ ನಿಂದ ನಾವೇ ಹೊಡ್ಕೊದಂಗೆ ಆಗಿದೆ.

  • @vinayaknagappanavar1121
    @vinayaknagappanavar1121 10 หลายเดือนก่อน +35

    ನನ್ನ ತೆರಿಗೆ ನನ್ನ ಹಕ್ಕು ಅಂದ್ರಲ್ಲಾ, ನನ್ನ ದೇವಸ್ಥಾನದ ದೇಣಿಗೆ ಬೇರೆ ಕಲ್ಚರ್ಗಳಿಗೆ ಏಕೆ............."ನಮ್ಮ ದೇವಸ್ಥಾನದ ದೇಣಿಗೆ ನಮ್ಮ ಹಕ್ಕು" ಎಲ್ಲಾ ಪಕ್ಷದವರು ನಮ್ಮನ್ನ ಹುಚ್ಚುರನ್ನ ಮಾಡ್ತಾ ಇದ್ದಾರೆ, ಇಲ್ಲಿ ನಿಮ್ಮ ಪಕ್ಷ ಆ ಕಾನೂನು ಮತ್ತು ನೀತಿ ನಿಬಂದನೇ ಮಾಡ್ತು ಅಂತಾ ಹೇಳಿ ಹಿಂದೆ ಸರ್ ಮುಂದಿನ ಚನಾವಣೆಗೆ ಜನರನ್ನ ಹೇಗೆ ಮೂರ್ಖರನ್ನಗಿಸುತ್ತಿದ್ದೀರಿ ಅಂತಾ ಇವರಿವರೇ ಒಂದಾಕ್ತಾರೆ. ಇದು ನಮ್ಮ ರಾಜಕೀಯ ಇದು ನಮ್ಮ ಅಡ್ಮಿನಿಸ್ಟ್ರೇಟಿವ್
    ರಾಜಕೀಯ ಅಂದ್ರೆ
    ರಾ ರಾವಣ
    ಜ ಜರಸಂದ
    ಕೀ ಕೀಚಕ
    ಯ ಯಮ
    ಇದನ್ನು ನೋಡಿ ಕೆಲವರು ಕಮೆಂಟ್ ಮಾಡ್ತಾರೆ ರಾವಣ ಜರಸಂದ ಕೀಚಕ ಯಮನ ಬಗ್ಗೆ ಅವರು ನಮ್ಮ ಜಾತಿ ಕುಲ ಅಂತ ಹೇಳಿ ತೆಗಳುತ್ತಾರೆ. ಇದು ಮನುಷ್ಯ ಜಾತಿಯ ಕಾಯ್ದೆ ಕಾನೂನು. ನನ್ನನ್ನು ತೇಗಳೂರಿಗೂ ನಮಸ್ಕಾರ ನನ್ನ ಸಂದೇಶ ಒಪ್ಪಿಕೊಂಡಿರಿಗೂ ನಮಸ್ಕಾರ 🙏

  • @manjubt381
    @manjubt381 10 หลายเดือนก่อน +12

    ಅಜಿತ್ ಅಣ್ಣಾ, ಎಷ್ಟು ಒಳ್ಳೆ ಪಾಯಿಂಟ್ಸ್ ಎತ್ತಿದಿರಿ🙏👌

  • @rajendramalya4785
    @rajendramalya4785 10 หลายเดือนก่อน +55

    ನನಗೂ ಪ್ರೀ ನಿನಗೂ ಪ್ರೀ ಬಿಟ್ಟಿ ಕಾಂಗ್ರೇಸ್ ಸರ್ಕಾರ ದಿವಾಳಿಯಾಗಿದೆ😂😂😂😂😂
    ಬಿಟ್ಟಿ ಕಾಂಗ್ರೇಸ್ ಸರ್ಕಾರ ದೇವಸ್ಥಾನದ ಹುಂಡಿಗೆ ಕೈ 🤚🤚🤚🤚🤚ಹಾಕುವ ಬದಲು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ 135 MLAಗಳು ದೇವಸ್ಥಾನದ ಮುಂದೆ ಬಿಕ್ಷೆ ಬೇಡಲಿ😂😂😂😂😂😂😂

  • @Kamarajuhn
    @Kamarajuhn 10 หลายเดือนก่อน +26

    ನಟ ಮಾತು ಕೇಳಿದ್ರೆ ಕಾಂಗ್ರೆಸ್ ನಿಜ ಬಣ್ಣ ಬಯಲು

  • @gurusiddappadadibhavi7714
    @gurusiddappadadibhavi7714 10 หลายเดือนก่อน +8

    ❤ ಜೈ ಶ್ರೀ ರಾಮ್ ❤
    ಬಿಟ್ಟಿ ಗ್ಯಾರಂಟಿಯನ್ನು ಬಂದ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ

  • @kadalugowda
    @kadalugowda 10 หลายเดือนก่อน +6

    ಜೈ ಹಿಂದೂ

  • @somashekharsomashekhar9910
    @somashekharsomashekhar9910 10 หลายเดือนก่อน +15

    suuuuper ಮೇಡಂ

  • @rohithshet8672
    @rohithshet8672 10 หลายเดือนก่อน +10

    ನಾನು ಯಾವುದೇ ಹಳೆಯ ಹಿಂದೂ ದೇವಸ್ಥಾನಕ್ಕೆ ಹೋದ್ರೆ, ಅದು ಮುಜರಾಯಿ ಇಲಾಖೆಗೆ ಸೇರಿದ್ದರೆ ಅಲ್ಲಿ ನಾನು ಕಾಣಿಕೆ ಹಾಕುವುದಿಲ್ಲ, ಇದನ್ನು ನಾನು ಬಹಳ ವರ್ಷಗಳಿಂದ ಅನುಸರಿಸುತ್ತಿದ್ದೇನೆ

  • @svnayakbadiger2802
    @svnayakbadiger2802 10 หลายเดือนก่อน +6

    ಜೈ ನಮೋ

  • @kirannaik8027
    @kirannaik8027 10 หลายเดือนก่อน +9

    ಸೂಪರ್ ವಿಜಯೇಂದ್ರ ಸರ್ ಧನ್ಯವಾದಗಳು ಜೈ ಬಿಜೆಪಿ ಜೈ ಪ್ರಧಾನಿ ನಾರೇದ್ರ ಮೋದಿಜಿ 🙏🙏🙏🙏 ಜೈ 🙏🙏 ಜೈ

  • @nammanaadu5103
    @nammanaadu5103 10 หลายเดือนก่อน +19

    Good question Ajit sir

  • @akshaychitnis9100
    @akshaychitnis9100 10 หลายเดือนก่อน +33

    Karnataka people deserves this. Voted for free free… what else to expect. This will hit the progress of state badly.

    • @NiranjanMurthyKV
      @NiranjanMurthyKV 10 หลายเดือนก่อน +2

      Free Free Free next Cry Cry Cry 😇

  • @advaitharmy
    @advaitharmy 10 หลายเดือนก่อน +25

    Useless Karnataka Hindus…useless Congress…they are carrying forward legacy of British “Divide and rule “

  • @Hari-143-v1k
    @Hari-143-v1k 10 หลายเดือนก่อน +6

    ಇದಕ್ಕೆಲ್ಲ ಪರಿಹಾರ ದಾರ್ಮ್ಮಿಕ ದತ್ತಿ ದೇವಾಲಯಕ್ಕೆ ಹೋದಾಗ ಅಲ್ಲಿನ ಸ್ಥಳೀಯ ಟ್ರಸ್ಟ್ ಗಳಿಗೆ ಕೊಡುವುದು ಉತ್ತಮ.

  • @mahendrashiruru1518
    @mahendrashiruru1518 10 หลายเดือนก่อน +4

    ದೇವರನ್ನು ನೋಡಲು ಕೂಡ ಹಣ.

  • @ravikumarravikumar-cx8my
    @ravikumarravikumar-cx8my 10 หลายเดือนก่อน +2

    ಧಾರ್ಮಿಕ ದತ್ತಿ ಇಲಾಖೆಯನ್ನು ಬರ್ಕಾಸ್ತ್ ಗೊಳಿಸಿ

  • @chayamuthukumar4604
    @chayamuthukumar4604 10 หลายเดือนก่อน +10

    Your questions are too valid Ajit. Superb debate

  • @shridharbs7091
    @shridharbs7091 10 หลายเดือนก่อน +40

    ಚರ್ಚ್. ಮಸೀದಿ. ಗಳಿಂದ. ಸಾರ್ಕರ ಎನು ಆದಯಹೆಳಿ

    • @salmanfalcon2278
      @salmanfalcon2278 10 หลายเดือนก่อน

      Wakf ಅನ್ನೋ ಇಲಾಖೆನ ಕೂಡಲೇ disqalifai ಮಾಡಿ ಪುಣ್ಯ ಕಟ್ಕೊಳ್ಳಿ
      ಮಸೀದಿ, ಮದರಸ, ಕಬ್ರಿಸ್ತಾನ್ ಜಾಗ ಗಕು ಕೇವಲ ಉಳ್ಳವರ ಪಲಾಗಿದೆ..
      ಆ ಕಾಲ ಬೇರೆ ಇತ್ತು ಈಗ ಬೇರೆ ಇದೆ
      ಆಗಾ ಕಾಂಗ್ರೆಸ್ ಕಾಲದಲ್ಲಿ ದಾನ ಧರ್ಮ ಅಂತ ಕೊಟ್ಟ ಜಮೀನು ಇವತ್ತು ಕೆಲವೇ ಕೆಲವು ಜನ wakf ಬೋರ್ಡ್ ಅನ್ನೋ ಬೋರ್ಡ್ ಹಾಕಿಕೊಂಡು ನುಂಗಿ ನೀರು ಕುಡಿತಿದಾರೆ
      ಆಗ ಶ್ರೀಮಂತ ರಾಗಿದ್ದಾವರು ಇಂದು ಬಡವರಾಗಿ ಇರೋದಕ್ಕೆ ಮನೆ ಕೂಡಾ ಇಲ್ಲ
      Defence ಆದಮೇಲೆ wakf ಬೋರ್ಡ್ 2nd ದೊಡ್ಡ ಜಮೀನು ಆಸ್ತಿ ಹೊಂದಿದ ಇಲಾಖೆ 🤔😷🫨😒
      ಯಾರ್ಕೋಟ್ಯಂತರ ರೂಪಾಯ್ ಜಮೀನು ಹಾಗೂ ಬಾಡಿಗೆ ನಾ ಮಜಾ ಮಾಡ್ಕೊಂಡು ಇದೆ ಅದನ್ನು ದೇವರಿಗಾಗಿ ಅಂತ ಕೊಟ್ಟಿದಾರೋ ಅವರಿಗೆ ವಾಪಾಸ್ ಕೊಡಿ moodiji

    • @manjannalicofindia2231
      @manjannalicofindia2231 10 หลายเดือนก่อน

      ಸಿದ್ದರಾಮಣ್ಣ ಚರ್ಚ್ ಮತ್ತೆ ಮಸೀದಿಗೆ ಯಾಕೆ ಹಣ ಕೇಳಲ್ಲ ಯಾಕೆ ಎಲ್ಲರೂ ಒಂದೇ ತಾನೆ siddanna ಮಾತನಾಡುವಾಗ ಎಚ್ಚರಿಕೆ ಇರಲಿ ಬೇಧ ಭಾವ ಮಾಡುತ್ತಿದ್ದಾರೆ

  • @sudhaj1243
    @sudhaj1243 10 หลายเดือนก่อน +4

    Super sir 🙏🏻

  • @lakshmikashyap5895
    @lakshmikashyap5895 10 หลายเดือนก่อน +1

    Super Ajith sir

  • @raghuramk5201
    @raghuramk5201 10 หลายเดือนก่อน +6

    ಯಾವ ಅರ್ಚಕರು ಬಂದು ಅವರ ಕಷ್ಟ ಹೇಳಿಕೊಂಡ್ರು

  • @Hari-143-v1k
    @Hari-143-v1k 10 หลายเดือนก่อน +4

    ಅಜಿತ್ ಸರ್ supper

  • @maheshi654
    @maheshi654 10 หลายเดือนก่อน +34

    Nalayak Siddmullah barks big big Lecture but here targeting Hindu Temples earnings but why not the same law to Mosque & Church ?

  • @anilkumarmsr4378
    @anilkumarmsr4378 10 หลายเดือนก่อน

    ಅಜಿತ್ ಸೂಪರ್ ಜಿ 🙏🙏

  • @devadasberipadavu1183
    @devadasberipadavu1183 10 หลายเดือนก่อน +3

    ಅಜಿತ್ sir🔥🔥🔥🔥🔥

  • @rajusaukar2921
    @rajusaukar2921 10 หลายเดือนก่อน +8

    E ನನ್ ಮಕ್ಕ್ಳು ಜಾತ್ಯತೀತೇ ಜಾತ್ಯತೀತೇ ಅಂತ ಹೇಳಿ ನಿನ್ನ ಜಾತಿ ಯಾವದು ಆಂತ ಕೇಳ್ತಾರೆ

  • @venkateshnaik2202
    @venkateshnaik2202 10 หลายเดือนก่อน +8

    Ajith sir super

  • @santoshsowmya2098
    @santoshsowmya2098 10 หลายเดือนก่อน +8

    Sar ನಟರಾಜ ಕಳ್ಳ bide sar

  • @manjulahiremath1290
    @manjulahiremath1290 10 หลายเดือนก่อน +23

    British rule

    • @Sarvenki2402
      @Sarvenki2402 10 หลายเดือนก่อน +1

      It's Thruks rule Bro

  • @yogishacharya7709
    @yogishacharya7709 10 หลายเดือนก่อน +7

    420 Congress

  • @chandrakanthsp
    @chandrakanthsp 10 หลายเดือนก่อน +3

    Ajith Sir awesome,

  • @deekshithdevadiga4024
    @deekshithdevadiga4024 10 หลายเดือนก่อน +3

    There are 33000 temples under Muzrai Karnataka Govt 😢

  • @sureshm9451
    @sureshm9451 10 หลายเดือนก่อน +4

    ಸಚಿವರೇ ಈ ರೀತಿಯೂ ಸುಳ್ಳು ಹೇಳಬಹುದೇ.....

  • @ananthan1288
    @ananthan1288 10 หลายเดือนก่อน +10

    We Hindus are problem, All Hindus legal team must unitedly file cases in court & fight in legislature to repeal the law.

  • @sangeethaamotilal8119
    @sangeethaamotilal8119 10 หลายเดือนก่อน +8

    Right questions asked by Ajith Sir. We should pursue the issues to their logical end, and not just forget about it after the debate.

  • @raghukarnam8850
    @raghukarnam8850 10 หลายเดือนก่อน +4

    ಸರ್, ನಮ್ಮ ದೇಶ ಜಾತ್ಯಾತಿತತೆ ದೇಶ ಆಗೋಕೆ ಸಾಧ್ಯನೆ ಇಲ್ಲ ಎಲ್ಲಿವರೆಗೂ ನಾವು ಭಾರತೀಯರಾಗೋದಿಲ್ಲಓ ಅಲ್ಲಿವರೆಗೂ, ಜಾತ್ಯಾತಿತತೆ ಅಂದಮೇಲೆ ಜಾತಿ ಯಾಕೆ?????.??

  • @revanthshetty3609
    @revanthshetty3609 10 หลายเดือนก่อน +21

    Ajith Sir awesome..

  • @nayak5550
    @nayak5550 10 หลายเดือนก่อน +22

    No Hundii,,,only Tatte....

    • @muralipriya2301
      @muralipriya2301 10 หลายเดือนก่อน

      Church masid galinda Parsentage koadalikke heli.

  • @SsSs-qq9sz
    @SsSs-qq9sz 10 หลายเดือนก่อน +1

    ಆದಷ್ಟು ಬೇಗ ಆಗಲಿ

  • @SanaatanSatyaHai
    @SanaatanSatyaHai 10 หลายเดือนก่อน +18

    Karnataka deserves it! Keep voting for congress

  • @sathyasubramanyabhat5427
    @sathyasubramanyabhat5427 10 หลายเดือนก่อน

    ಅಜಿತ್ ಪ್ರಶ್ನೆಗೆ ಯಾರಿಂದಲೂ ಸರಿಯಾದ ಉತ್ತರವಿಲ್ಲ .ಧನ್ಯವಾದ ಸಾರ್❤

  • @ashokr3443
    @ashokr3443 หลายเดือนก่อน

    Ajith sir nimma prayathna super

  • @rameshkotian3860
    @rameshkotian3860 10 หลายเดือนก่อน +17

    Hundige Hana hakbedi bakthare

    • @vinayap9161
      @vinayap9161 10 หลายเดือนก่อน

      ಕಮಿಟಿಯವರು ಅರ್ಚಕರೀಗೆ ಸಂಬಳ ಕೊಡದೆ ಅವರನ್ನು ಉಪವಾಸ ಬೀಳಿಸಬೇಕ ,ಅರ್ಚಕರಿಗೆ ಸರಕಾರ ಕೊಡುವ ಗೌರವಧನ ಅವರ ಜೀವನಕ್ಕೆ ಸಾಕಾಗುತ್ತಾ

  • @mahadevpawadi3496
    @mahadevpawadi3496 10 หลายเดือนก่อน +2

    Super ajith sir 🙏🙏

  • @ragusuryanarayan6569
    @ragusuryanarayan6569 10 หลายเดือนก่อน +2

    Ajith sir ❤❤❤❤❤❤❤❤❤❤

  • @nskmjaisriram3527
    @nskmjaisriram3527 10 หลายเดือนก่อน

    👌 ಅಜೀತ್ ಸರ್

  • @omkarmurthy8423
    @omkarmurthy8423 10 หลายเดือนก่อน +5

    Jai,, b, j, p, jai, vijay, sir

  • @ushayasawantha1885
    @ushayasawantha1885 10 หลายเดือนก่อน +17

    Sidramullakhan bega enaru barli

  • @munirajan9687
    @munirajan9687 10 หลายเดือนก่อน

    ಜೈ ಶ್ರೀ ಅಜಿತ್ ಸರ್

  • @Thimmappakc
    @Thimmappakc 10 หลายเดือนก่อน

    ಸೂಪರ್ ಡಿಬೇಟ್ 👍 ಜೈ ಶ್ರೀರಾಮ್

  • @ramakrishnakcr4417
    @ramakrishnakcr4417 10 หลายเดือนก่อน +2

    Free temples from govt

  • @anilkumarmsr4378
    @anilkumarmsr4378 10 หลายเดือนก่อน

    ಕಾಂಗ್ರೆಸ್ ಕಿತ್ತು ಹೋಗಿರಿ

  • @revaiaham4985
    @revaiaham4985 10 หลายเดือนก่อน

    💯👍💯 ನಿಯಂತ್ರಣ ಯಾಕೆ

  • @ManjubManjub-m4d
    @ManjubManjub-m4d 10 หลายเดือนก่อน

    ಅಜಿತ್ ಸರ್ ನಿಮ್ಮ ನಿಲುವು ಸರಿ ಇದೆ 🙏

  • @B.S.Mathapati.9
    @B.S.Mathapati.9 10 หลายเดือนก่อน +2

    🙏🚩🚩🕉🛕!! जय सनातन धर्म !!🛕🕉🚩🚩🙏

  • @dhanu18567
    @dhanu18567 10 หลายเดือนก่อน +8

    ವಾವ್ ಗುಡ್ ಅರ್ಗಿಮೆಂಟ್ ಮೇಡಂ

  • @NatarajaNarayana
    @NatarajaNarayana 10 หลายเดือนก่อน +3

    Please..Help Hindu.Poor.Peoples

  • @rajanirl9621
    @rajanirl9621 10 หลายเดือนก่อน +1

    Hi Nataraj aThuThu Nimajlimaki Congress party Leaders Maffia Spoild Hindustan Culture people's NextGen Election MP's people's Take Auction immediately 😢😢😢😢😢😢😢😢😢

  • @sridharlv
    @sridharlv 10 หลายเดือนก่อน +3

    As long as our Hindus united these play liks this only

  • @chayamuthukumar4604
    @chayamuthukumar4604 10 หลายเดือนก่อน +1

    Eye opening debate for Hindu's. Please be aware

  • @Bovinagar-2Center
    @Bovinagar-2Center 10 หลายเดือนก่อน +7

    Kalll mindri sarkara😂

  • @PraveenGNayak
    @PraveenGNayak 10 หลายเดือนก่อน

    Jai ajit sir... Super..

  • @savithriraghu7641
    @savithriraghu7641 2 หลายเดือนก่อน

    ಅಜಿತ್ ಸರ್ ನಾನು ದೇವಸ್ಥಾನ ಅಂತ ಹೋದ್ರೆ ಪ್ರತಿಯೊಂದು ಕರ್ನಾಟಕದ ದೇವಸ್ಥಾನದ ಹುಂಡಿಯಲ್ಲೂ 101 ರು ಹಾಕ್ತಿದ್ದೆ
    ವಿಥೌಟ್ ಮುಜರಾಯಿ ದೇವಸ್ಥಾನದ
    ಹುಂಡಿಯಲ್ಲಿ ಹಾಕ್ತೇನೆ with ಮುಜರಾಯಿ ದೇವಸ್ಥಾನಕ್ಕೆ ಹೋದ್ರೆ ಸಿಂಗಲ್ ಪೈಸೆ ಹಾಕೋಲ್ಲ ಅಜಿತ್ ಸರ್ ಮಂಗಳಾರತಿಗೆ ಹಾಕ್ತೇನೆ ಮಿಕ್ಕ ಉಳಿದ ಹಣ ದೇವಸ್ಥಾನ ದ
    ಹೊರಗಡೆ ಕುಳಿತಿರುವ bhikshukarige ಹಾಕ್ತೇನೆ
    ಏತಕೆಕೆಂದರೆ ಹಾಕೋದು ನಮ್ಮ ಹಣ ಬಳಸೋದು ಬೇರೆ ಮತಾಂಧರಿಗೆ
    ಭ್ರಷ್ಟ ರಾಜ್ಯ ಸರ್ಕಾರ
    ಅಜಿತ್ ಸರ್ ನಮ್ಮ ಹಿಂದುಗಳಿಗೆ ಮಾನ maryade ಇದ್ದು ತಂದೆಗೆ ತಕ್ಕನ್ನಾಗಿ ಹುಟ್ಟಿದವರಾಗಿದ್ರೆ ಒಂದು ಸಿಂಗಲ್ ಪೈಸೆ ದೇವಸ್ಥಾನದ hundige ಹಾಕಬಾರದು
    ಅಜಿತ್ ಸರ್ ದೇವರು ಹುಂಡಿಯಲ್ಲಿ ಹಣ ಬಂಗಾರ ಹಾಕಲೇ ಬೇಕು ಅಂತ ರಿಜಿಸ್ಟರ್ ಮಾಡಿಕೊಂಡಿದ್ದಾರ ದೇವರು
    ಅದು ನಮ್ಮ ಮೂಢ ನಂಬಿಕೆ
    ಒಳ್ಳೆಯ ಜಾತಿಯಲ್ಲಿ ಹುಟ್ಟಿರುವ ನಾವೆಲ್ಲಾ ಹಿಂದೂಗಳು ದೇವರನ್ನು ಕಾಣಲು ಭಿಕ್ಷೆಕರಿದ್ದಾರೆ
    ಬಡತನದಲ್ಲಿರುವ ಕುಟುಂಬಕ್ಕೆ 25 kg
    ಅಕ್ಕಿ ಕೊಡಿಸಿ ಅದರಲ್ಲಿ ದೇವರನ್ನು ಕಾಣಿ
    ಒಂದು ಬಡ ಮಗು ಸ್ಕೂಲ್ ಫೀಸ್ ಕಟ್ಟಲಿಕ್ಕೆ ಆಗದೆ ಶಾಲೆಗೆ ಕಲಿಸೋಲ್ಲ ಅಂತಹ ಮಗುಗೆ ಫೀಸ್ ಕಟ್ಟಿ ಕಳುಹಿಸಿ
    ಹಿಂದೂಗಳ ಅನಾಥಶ್ರಮದಲ್ಲಿ
    ಎಷ್ಟೋ ಮಂದಿ ವೃದ್ಧರು ಇರ್ತಾರೆ
    ಅಂತಹ ವೃದ್ಧಶ್ರಮಕ್ಕೆ ಹೋಗಿ ಅಲ್ಲಿನ ಅನುಕೂಲಕ್ಕೆ ಏನು ಬೇಕೋ ಅದನ್ನು ಕೊಡಿಸಿ ದೇವರನ್ನು ಕಾಣಿ
    ಒಂದು ಹಿಂದೂ ಬಡ ಕುಟುಂಬ ಹೆಣ್ಣು ಮಗುವಿಗೆ ಮದುವೆ ಮಾಡದೆ ಮನೆಯಲ್ಲಿ ಹಾಗೆ ಇಟ್ಟುಕೊಂಡಿರ್ತಾರೆ ಅಂತಹ ಹಿಂದೂ ಕುಟುಂಬವನ್ನು ಗುರ್ಥಿಸಿ ಹೆಣ್ಣು ಮಗುವಿನ ಖರ್ಚು ವೆಚ್ಚ ಹಿಂದುಗಳೆಲ್ಲ ಸೇರಿ ಒಂದು ಬಡ ಕುಟುಂಬದ ಮಗುವಿನ ಮದುವೆ ಮಾಡಿ ದೇವರನ್ನು ಕಾಣಿ
    ಒಂದು ಬಡ ಕುಟುಂಬದ ಒಬ್ಬರು ಹಾಸ್ಪಿಟಲ್ ನಲ್ಲೀ ಡಿಸ್ಚಾರ್ಜ್ ಆಗಿ
    ಹಣ ಕಟ್ಟಲಾಗದೆ ಇರುವ ಸಂದರ್ಭದಲ್ಲಿ ಅವರಿಗೆ ನೇರವಾಗಿ ಹಣ ಕೊಡಿ ದೇವರನ್ನು ಕಾಣಿ
    ಕೆಲವರು ತಂದೆಯಿಲ್ಲದೆ ತಾಯಿಯ ಹೊಣೆ ಹೊತ್ತಿರುವ ಮಗುಗೆ ಸಹಾಯ ಮಾಡಿ ದೇವರನ್ನು ಕಾಣಿ
    ಅಜಿತ್ ಸರ್ ನಮ್ಮ ಹಣ ಹೋಗಿ ಹುಂಡಿಗೆ ಏತಕ್ಕೆ ಹಾಕಬೇಕು ಅದನ್ನು ಬೇರೆ ಮತಾಂಧವರಿಗೆ ಹೋಗುವ ಹಣ
    ಹಿಂದೂಗಳ ಕಷ್ಟ ಸುಖಕ್ಕೆ ಸ್ಪಂದಿಸಿ
    ನಮ್ಮ ಹಣವನ್ನು hundige ಹಾಕದೆ
    ಹಿಂದೂಗಳ ಬೇಕಾಗಿರುವ ಸೌಲಭ್ಯವನ್ನು ಕೊಡಲಿಚಿಸುವವರು ನಿಜವಾದ ಹಿಂದೂಗಳು
    ನಂಬಿಕಿ ಇಡಬೇಕು ಭಕ್ತಿಯಲ್ಲಿ ಮಾತ್ರ
    ದೇವರು hundige ಹಣ ಹಾಕುದವನು ಮಾತ್ರ ಭಕ್ತಿವಂತತ ಅಂತ ಹೇಳೋದಿಲ್ಲ ನಾವು ಮಾಡುವ ಒಳ್ಳೆಯ ಎತ್ತೋ ಕಾರ್ಯಗಳಲ್ಲಿ ದೇವರನ್ನು ಕಾಣಬಹುದಾಗಿದೆ
    ಅಜಿತ್ ಸರ್
    ನಾನು ನಮ್ಮ ಹಿಂದೂ ಜನಾಂಗದ ಬುದ್ದಿವಂತರಿಗೆ ಭಕ್ತಿವಂತರಿಗೆ
    ಕಳಕಳಿಯಿಂದ ಬೇಡುತ್ತೇನೆ ದೇವರನ್ನು ಕಾಣಬೇಕಾದ್ರೆ ಒಳ್ಳೆಯ ದಾನ ಧರ್ಮ ಮಾಡಿ ದೇವರನ್ನು ಕಾಣಿ
    ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೆ ನಮ್ಮ ಮಾತೃಭೂಮಿ ನಮ್ಮ ಭಾರತ್ maata ನಮ್ಮ ನೆಲ ಜಲ ನಮ್ಮ ಭೂಮಿ ಸೇಫ್ ಆಗಿರಬೇಕಾದ್ರೆ
    ಮೋದಿಜಿಯನ್ನು ಅಧಿಕಾರಕ್ಕ್w ತರಬೇಕು ನಮ್ಮೆಲ್ಲರ ರಕ್ಷಣೆ
    ಹಿಂದುಗಳೆಲ್ಲ ಒಗ್ಗಟ್ಟಾಗಿ ಒಂದಾಗಿ ಕಾಂಗ್ರೆಸ್ ಮುಕ್ತ ಭಾರತ್ ಮಾಡಿದ್ರೆ ಮಾತ್ರ ಹಿಂದೂಗಳ ನೆಲ ಜಲ ಆಸ್ತಿ ನಮ್ಮಗಳದಗಿರಲು ಮೋದಿಜಿಯನ್ನು ವಿನ್ ಮಾಡೋಣ ಬಿಟ್ಟಿ ಭಾಗ್ಯದಾಸೆ ತೋರಿಸಿ ಚುಕ್ಕಾನಿ ಹಿಡಿದು ಹಿಂದೂಗಳ ಆಸ್ತಿಯನ್ನು waqge ನೋಟೀಸ್ ಕಳಿಸಿದ್ದಾನಲ್ಲ
    ಆವಾ ಆವಾ ಭ್ರಷ್ಟ ಸಿದ್ದರಾಮುಳ್ಳಖಾನ್ ಸ್ಮಶಾನಕ್ಕೆ ಹೋಗೋವವರೆಗೂ ವೋಟ್ ಬಿಜೆಪಿ ಗೆ ಮಾತ್ರ ಹಾಕೋಣ ರಾಮರಾಜ್ಯ ಮಾಡೋಣ
    ಸಿದ್ದರಾಮುಳ್ಳಖಾನ್ ರಾವಣ ಇದ್ದ ಹಾಗೆ ಅವನನ್ನು ಸಂಹಾರ ಮಾಡಬೇಕಾದ್ರೆ ಅವನನ್ನು ಚುಕ್ಕಾನಿಯಿಂದ ಕೆಳಗಿಳಿಸಲು ಪ್ರಯತ್ನ ಮಾಡಬೇಕಾಹಿರುವುದು ಹಿಂದೂಗಳು ಮಾತ್ರ ಆವಾ ಕೆಳಗಿಳ್ಬೇಕು ಕಾಂಗ್ರೆಸ್ ಮುಕ್ತ ಭಾರತ್ ಮಾಡಲೇಬೇಕಾಗಿದೆ ಹಿಂದುಗಳೇ ಏಳಿ ಏದ್ದೇಳಿ ಈಚೆಟ್ಟುಕೊಂಡು ಕಾಂಗ್ರೆಸ್ ಮುಕ್ತ ಭಾರತ್ ಮಾಡೋಣ
    ಹಿಂದುಗಳೇ ಹಿಂದೂಗಳ ಎಂಥಹ ತಪ್ಪು ಮಾಡಿದೆವು 5 ಬಿಟ್ಟಿ ಭಾಗ್ಯದಾಸೆ ತೋರಿಸಿ ಹಿಂದೂಗಳ ಆಸ್ತಿಯನ್ನು ಬೇರೆ ಮತಾಂಧವರಿಗೆ ಕೊಡಲು ಹೊರಟಿರುವ ಭ್ರಷ್ಟ ಸಿಎಂ ಬೇಕಾ ನಮ್ಮನ್ನು ಹಗಲು ಇರುಳು ನಮ್ಮ ಹಿಂದೂಗಳ ರಕ್ಷಣೆಗೆ ನಿಂತಿರುವ ಮೋದಿಜಿಗೆ ವೋಟ್ ಮಾಡಿ ಬಿಜೆಪಿಯನ್ನು ಗೆಲ್ಲಿಸೋಣ
    ಜೈ ಶ್ರೀರಾಮ್
    ಜೈ ಅಂಬೇಡ್ಕರ್
    ಜೈ ಮೋದಿಜಿ
    ಹಿಂದುಗಳೇ ಕಾಂಗ್ರೆಸ್ ಪಕ್ಷ ಪಾರ್ತೇನಿಯಂ ಗಿಡ ಇದ್ದ ಹಾಗೆ
    ಅಂತಹ ಗಿಡವನ್ನು ಸುಟ್ಟು ಹಾಕಿದ್ರೆ ನಮ್ಮ ಕರ್ನಾಟಕ ಸೇಫ್ ಇಲ್ಲವಾದ್ರೆ ದೇವರೇ kaapaadabekagide

  • @maheshi654
    @maheshi654 10 หลายเดือนก่อน +15

    Nalayak Yeddyurappa & Bommai during their time also did not free temples from Govt Control

    • @adarshkumar1982
      @adarshkumar1982 10 หลายเดือนก่อน

      ಒಳ್ಳೇ ಮಾತು

  • @GRCreation-ud9yr
    @GRCreation-ud9yr 10 หลายเดือนก่อน +1

    ಅಜಿತ್ ಸರ್ ಬಹುಶಃ ಈತನೊಬ್ಬ ಮೂಢ

  • @viveknarasimha131
    @viveknarasimha131 10 หลายเดือนก่อน +4

    Most of the temple property occupied by waif board. It has to be recovered by them. It has to be used for Hindu temple development only, not for other community development

  • @papannaasha9582
    @papannaasha9582 10 หลายเดือนก่อน +2

    🚩🙏

  • @it3214
    @it3214 10 หลายเดือนก่อน +4

    Namma hindugala terige hana namma hindugalige matra
    Boycott secular kachada congress

  • @chandruballari4053
    @chandruballari4053 10 หลายเดือนก่อน

    Ajit sir✨✨✨🔥🔥🔥

  • @swaroopds2926
    @swaroopds2926 10 หลายเดือนก่อน

    ಹುಂಡಿ ಅಲ್ಲ ಭಿಕ್ಷಾ ಪಾತ್ರೆ ಇಡಿ😂

  • @vkk421
    @vkk421 10 หลายเดือนก่อน +1

    21:30 - ajit sir on 🔥🔥🥵🥵

  • @bhimanagoudmalagi278
    @bhimanagoudmalagi278 10 หลายเดือนก่อน

    ಅವರಿಗೆ ಸರಿಯಾಗಿ ನಿಮ್ಮ ಪ್ರಶ್ನೆ ಅರ್ಥ ಆಗುತ್ತಿಲ್ಲ ಸರ್ ವಿಷಯವನ್ನು ವಿಷಯಾತಂರ ಮಾಡ್ತಿದ್ದಾರೆ ಮೇಲ್ನೋಟಕ್ಕೆ ಗೊತ್ತಾಗುತ್ತೆ

  • @nagendranagabushan5780
    @nagendranagabushan5780 10 หลายเดือนก่อน +3

    Namasthe Mr Ajith sir. So Government has decided to add our hindu temple to dharmika dathi illake, requesting the same to church and masjid.

  • @basavaraj_7007
    @basavaraj_7007 10 หลายเดือนก่อน

    ಕಾಂಗ್ರೆಸ್ ಓಟು ಹಾಕಿದ್ದೀರಲ್ಲ ಮೆಟ್ಟಲ್ಲಿ ಹೋಡ್ಕೊಳ್ಳಿ....

  • @rajavardhansharma3930
    @rajavardhansharma3930 10 หลายเดือนก่อน +2

    ಕಾಂಗ್ರೆಸ್ ಮುಂಡೆ ಮಕ್ಕಳೇ ನಾವು ಇವತ್ತು ತಿದ್ದುಪಡಿ ಆಗಿರುವುದು ಮಾತ್ರವನ್ನೇ ಕೇಳುತ್ತಿಲ್ಲ ಇನ್ನು ಮೇಲೆ ಯಾವುದೇ ಕಾರಣಕ್ಕೂ ಇಂತಹ ಕಾನೂನು ಇರಲೇ ಬಾರದು ಎಂದು ಹೇಳುತ್ತಿದ್ದೇವೆ
    ಧಾರ್ಮಿಕ ದತ್ತಿ ಇಲಾಖೆ ಅನ್ನುವುದೇ ದೊಡ್ಡ ಸ್ಕ್ಯಾಮ್ ಇದು ಎಲ್ಲರಿಗೂ ಗೊತ್ತಿರುವುದು ಇದರಿಂದ ಹಣವನ್ನು ಪಡೆದು ಮುಸಲ್ಮಾನರಿಗೆ ಕ್ರಿಶ್ಚಿಯನ್ನರಿಗೆ ಕೊಡುತ್ತಿದ್ದಾರೆ ಇದು ಎಲ್ಲರಿಗೂ ಗೊತ್ತಿರುವ ಸತ್ಯ ದಯವಿಟ್ಟು ಇದನ್ನು ತಡೆಯಬೇಕು

  • @ChetanChandrappaKitchen
    @ChetanChandrappaKitchen 10 หลายเดือนก่อน +1

    If Waqf if they build Urdu School.
    We will build Sanskrit Schools in our land, give us our land
    “Our Religious Our Land”

  • @d.venugopal9135
    @d.venugopal9135 10 หลายเดือนก่อน +1

    ಹುಟ್ಟು ಲೋಫರ್ ಹಲ್ಕ ಅನುಮನ ಹೋರಾಟ ನೋಡ್ರಿ

  • @murthyhls9210
    @murthyhls9210 หลายเดือนก่อน

    ದಯವಿಟ್ಟು ‌ಹುಂಡಿಗೆ ಹಣ ಹಾಕಬೇಡಿ ನಾವು ಹಣ ಹಾಕಿದರೆ ತಾನೇ ಅವರು ಲೂಟಿ ಹೊಡಿಯೋದು

  • @santoshsowmya2098
    @santoshsowmya2098 10 หลายเดือนก่อน +4

    Lo ನಟರಾಜ ನೀನು ಇಂದು ಅಲ್ಲ

  • @basavannabasavannaachu1982
    @basavannabasavannaachu1982 10 หลายเดือนก่อน

    ಯಳಂದೂರು ತಾಲೂಕಿನ ಯರಗಂಬಳಿ ಗ್ರಾಮದಲ್ಲಿರುವ ಲಿಂಗಾಯಿತ ಮಠಕ್ಕೆ ಸೇರಿದ ಸುಮಾರು ಎಂಟು ಎಕ್ರೆ ಜಮೀನನ್ನು ಯಳಂದೂರು ತಾಲೂಕಿಗೆ ಮುಸ್ಲಿಂ ತಾಸಿಲ್ದಾರ್ರಾಗಿ ಬಂದ ಸುಮಾರು 30 ವರ್ಷದ ಹಿಂದೆ ಆ ಜಾಗವನ್ನು ವಾಕ್ ಬೋರ್ಡ್ ಗೆ ಬರೆದು ಕೊಟ್ಟಿದಾರೆ ಇದರ ಬಗ್ಗೆ ಯಾರೂ ಕೂಡ ಮಾಹಿತಿಯನ್ನು ಸರಕಾರಕ್ಕಾಗಲಿ ಹಾಗೂ ಸ್ಥಳೀಯವಾಗಿ ಯಾರು ಸಹ ಚರ್ಚೆಗೆ ಬಂದಿಲ್ಲ. ಚಾಮರಾಜನಗರ ಜಿಲ್ಲೆ

  • @bhaurajteli9224
    @bhaurajteli9224 10 หลายเดือนก่อน +2

    Lawyer madum namma mamasin mathu hezlidru

  • @squareedgeinterio7669
    @squareedgeinterio7669 10 หลายเดือนก่อน +1

    Who's father's properties are temples th8s congress is eyeing the money

  • @dannydsouza6828
    @dannydsouza6828 10 หลายเดือนก่อน +1

    ಹೌದೊ ಅಲ್ಲವೋ ? 😂

  • @2270santh
    @2270santh 10 หลายเดือนก่อน +2

    Congress Anti Hindu we should not offer any offering to temple hundi

    • @marcinmm3644
      @marcinmm3644 10 หลายเดือนก่อน

      if you dont donate to temple. Temple will be poor and they will not be able to survive or overtaken by congress govt. That's what congress want.

  • @rajagopalasrinivasamurthy2172
    @rajagopalasrinivasamurthy2172 4 หลายเดือนก่อน

    ನಟರಜೆ ಗೌಡ ಏನ್ ತಿಂತಾನೆ

  • @MahabaleshwarBhat-kn7xe
    @MahabaleshwarBhat-kn7xe 4 หลายเดือนก่อน

    ಯಾಕೆ ಅಂದ್ರೆ ಇದು ಹಿಂದೂಸ್ತಾನ್

  • @rohithshet8672
    @rohithshet8672 10 หลายเดือนก่อน +241

    ನಾನು ಯಾವುದೇ ಹಳೆಯ ಹಿಂದೂ ದೇವಸ್ಥಾನಕ್ಕೆ ಹೋದ್ರೆ, ಅದು ಮುಜರಾಯಿ ಇಲಾಖೆಗೆ ಸೇರಿದ್ದರೆ ಅಲ್ಲಿ ನಾನು ಕಾಣಿಕೆ ಹಾಕುವುದಿಲ್ಲ, ಇದನ್ನು ನಾನು ಬಹಳ ವರ್ಷಗಳಿಂದ ಅನುಸರಿಸುತ್ತಿದ್ದೇನೆ

    • @subbubhat7525
      @subbubhat7525 10 หลายเดือนก่อน +13

      Verry good sir ,idannu naanu follow maadteeni👍👍👍

    • @RohithS-y3p
      @RohithS-y3p 10 หลายเดือนก่อน +8

      Excellant sir,even ill start follow this 🙏

    • @neethayogish3441
      @neethayogish3441 10 หลายเดือนก่อน

      Pooja rashidiya duddu 😄

    • @Veeresh-c1w
      @Veeresh-c1w 10 หลายเดือนก่อน

      Ytj. ❤Y​@@subbubhat7525

    • @BDIBDI-u4m
      @BDIBDI-u4m 10 หลายเดือนก่อน +5

      All believing hindus, please Pay the Archaka directly in muzrai temple. Otherwise your sacred offering will go to pay the salary of a maulvi.

  • @sangeethaamotilal8119
    @sangeethaamotilal8119 10 หลายเดือนก่อน +1

    Government has right to Hindu temples but not to property of other religions, then Bharat is Hindu Rastra.

  • @chandruballari4053
    @chandruballari4053 10 หลายเดือนก่อน

    Ajit is ❤❤❤