NAAVALLA |KATHA SANKALANA |SAMBHAVAAMI |S N SETHURAM

แชร์
ฝัง
  • เผยแพร่เมื่อ 16 ต.ค. 2024

ความคิดเห็น • 155

  • @sanjeevininj3079
    @sanjeevininj3079 8 หลายเดือนก่อน +1

    ನೀವು ಕಥೆ ಓದುವ ಶೈಲಿ ನಮ್ಮನ್ನು ಕೊನೆವರೆಗೆ ಕೇಳುವಂತೆ ಹಿಡಿದಿರುತ್ತದೆ ಸರ್..ಧನ್ಯವಾದ🙏🙏

  • @VriddhiCreation
    @VriddhiCreation  4 ปีที่แล้ว +6

    Thank you all for the response ... ನಿಮ್ಮೆಲ್ಲರ ಅನಿಸಿಕೆ , ಅಭಿಪ್ರಾಯಗಳನ್ನು ಗೌರವಿಸುತ್ತಾ ಮುಂದಿನ ನಮ್ಮ ಯೋಜನೆಗಳ ಬಗ್ಗೆ ಸದ್ಯದಲ್ಲೆ ತಿಳಿಸುತ್ತೇವೆ ...ವಂದನೆಗಳು .... keep supporting

  • @RamakantHegde
    @RamakantHegde 4 ปีที่แล้ว +1

    ತುಂಬಾ ಚೆನ್ನಾಗಿದೆ. ಪ್ರತಿಯೊಂದು ವಾಕ್ಯವೂ ಅರ್ಥಪೂರ್ಣ ವಾಗಿದೆ.

  • @Jayaraj-k7z
    @Jayaraj-k7z 4 ปีที่แล้ว +1

    ಇದೇ ಚೆನ್ನಾಗಿದೆ ಮುಂದುವರೆಸಿ

  • @Avinashkravi-mz9xo
    @Avinashkravi-mz9xo 4 ปีที่แล้ว +9

    ಗುರುಗಳೇ ವಾರಕ್ಕೊ೦ದು ಕಥೆ ಓದಿ..🙏

  • @venkateshswamyekadandagima1643
    @venkateshswamyekadandagima1643 4 ปีที่แล้ว +1

    ತುಂಬಾ ತುಂಬಾ ಚೆನ್ನಾಗಿದೆ... ಇವುಗಳನ್ನು ಧಾರಾವಾಹಿ ಮಾಡಿ ತುಂಬಾ ತುಂಬಾನೇ ಜನ ಇಷ್ಟ ಆಗುತ್ತದೆ...

  • @uppishiva4
    @uppishiva4 4 ปีที่แล้ว +1

    ನಿಮ್ಮ ಎಲ್ಲಾ ಪ್ರಯತ್ನಗಳಿಗೂ ನನ್ನ ಬೆಂಬಲವಿದೆ. ಈ ಕಥೆಯನ್ನು ನಾವಲ್ಲ ಕಥಾ ಸಂಕಲನದಲ್ಲಿ ಈ ಮೊದಲು ಓದಿದ್ದರೂ ಈಗ ಮತ್ತೊಮ್ಮೆ TH-cam ನಲ್ಲಿ ಸಂಪೂರ್ಣವಾಗಿ ಕೇಳುತ್ತಿದ್ದೇನೆ. ನಿಮ್ಮ ಎಲ್ಲಾ ನಾಟಕಗಳನ್ನು ನೋಡಿದ್ದೇನೆ. ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಹಲವಾರು TH-cam interviews ನೋಡಿದ್ದೇನೆ. ಅನಾವರಣ ಧಾರಾವಾಹಿ ಪೂರ್ತಿ ನೋಡಿದ್ದೇನೆ. ಈಗ ಮಂಥನ ನೋಡುತ್ತಿದ್ದೇನೆ. ದಿಬ್ಬಣ ಬಾಕಿ ಇದೆ. ನಿಮ್ಮ ಎಲ್ಲಾ ಕಥೆಗಳನ್ನು ನನ್ನ ಎಲ್ಲಾ ಸ್ನೇಹಿತರಿಗೆ ತಲಿಪಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಕಾರಣ ನನಗೆ ನಿಮ್ಮ ಮೇಲೆ ನಂಬಿಕೆ ಇದೆ. ನಿಮ್ಮ ಕಥೆಗಳು ಉತ್ತಮ ಸಮಾಜ ನಿರ್ಮಾಣ ಮಾಡುವ ಪ್ರಯತ್ನವಾಗಿದೆ. ಧನ್ಯವಾದಗಳು ಸೇತುರಾಮ್ ಸಾರ್ 🙏🙏🙏🙏.

  • @chandanan7644
    @chandanan7644 11 หลายเดือนก่อน

    Edhe rithi kathe gallane mundhuvaresi🙏

  • @jyothiprabha7895
    @jyothiprabha7895 2 ปีที่แล้ว

    ಸರ್ ತಾವು ನಿಗದಿ ಪಡಿಸಿದ
    ಸಂಭಾವನೆ ಕೊಡಲು ತುಂಬು
    ಸಂತೋಷದಿಂದ ಸಿದ್ದಲಿ ದ್ದೇನೆ
    🙏🙏

  • @meenakini556
    @meenakini556 2 ปีที่แล้ว

    Yugantara every day watching. Superb.

  • @shreyassharmaShreyas
    @shreyassharmaShreyas 4 ปีที่แล้ว +3

    ಖಂಡಿತವಾಗಿಯೂ ಶಾರ್ಟ್ ಮೂವೀಸ್ ಮಾಡಿ. ನೀವೇನೇ ಮಾಡಿದರೂ ಬಹಳ ಅಚ್ಚುಕಟ್ಟಾಗಿ ಮಾಡುತ್ತೀರಿ. ನಮ್ಮ ಬೆಂಬಲ ಸದಾ ನಿಮ್ಮೊಂದಿಗೆ ಇರುತ್ತದೆ.

  • @vijayajoshi6541
    @vijayajoshi6541 ปีที่แล้ว

    Beautiful writing Sir 🙏🙏🌺🌺🙏🙏. Please write as much as you can . We don’t want you to stop . 🌸👏👏👏

  • @sampabr9514
    @sampabr9514 4 ปีที่แล้ว +1

    ಸರ್ ನಿಮ್ಮ ಸ್ಪಷ್ಟ ನಿರೂಪಣೆ ಕತೆಯನ್ನು ವಿವರಿಸುವ ರೀತಿ ಅತ್ಯದ್ಭುತ

  • @karthiksrikanth7662
    @karthiksrikanth7662 4 ปีที่แล้ว +1

    👌ಇಪ್ಪತ್ತು ನಿಮಿಷ ಈ ಲೋಕದಲ್ಲೇ ಇರಲಿಲ್ಲ..... ಸರ್ ವಾರಕ್ಕೊಮ್ಮೆ ಗುರುವಾರ ಆದರೆ ಮನಸ್ಸು ಕಾಯುತ್ತಿರುತ್ತೆ ನಿಮ್ಮ ಕಥೆಗೆ. ಆದರೆ ನಿಮ್ಮ ನಿರ್ಧಾರ ಬದಲಾಯಿಸಿ ಎಂದು ವಿನಂತಿ.

  • @bhagyalakshmir9632
    @bhagyalakshmir9632 4 ปีที่แล้ว +7

    Sir, After 'Bitthiddu', I liked this story a lot. Lots of love and respect for you sir.
    That last line was the soul.
    Bhagavantharu badlagtha erthare, Manushya yavaglu hage erthane, was also said by one of the Bhagavantha....I liked this a lot.
    In conversation between you and Murthy, he says, Karma is not when we do after death it seems, but while we are living...' HELBEKALVA' - this word is very interesting, blaming only Murthy is not right, as he was told by an interpreter of shashtras.
    Your concern for society trough stories is commendable. Reformative approach, condemning following up of blind rituals through sensible stories is effective.
    This is my favourite story of yours, keep up your great work.
    In expectation of seeing you on stage.
    Loads of love and respect.

  • @shaswathirchandt1119
    @shaswathirchandt1119 4 ปีที่แล้ว +2

    ಸೂಪರ್ ತುಂಬಾ ಚೆನ್ನಾಗಿದೆ ಸರ್

  • @girijashastry2817
    @girijashastry2817 4 ปีที่แล้ว +2

    ಕಥೆಯನ್ನು ಸೀರಿಯಲ್ ಮಾಡುವ ನಿಮ್ಮ ಯೋಚನೆ ಬಹಳ ಸೂಕ್ತ. ಕಾಯುತ್ತಿದ್ದೇವೆ. ಮಾಡಿ. ಒಳ್ಳೆಯ ಧಾರಾವಾಹಿಗಳೇ ಇಲ್ಲದೆ ಬೋರ್ ಆಗುತ್ತಿದೆ.

  • @srikantarao1483
    @srikantarao1483 4 ปีที่แล้ว +1

    Ohh !! Ennondu kathe !!
    Kathegala shrushtisuva " AKSHAYA CHILUME " ...sanmitra Sethuram ge vandanegalu.
    Covid novina madhye , nimma katha sinchana nannanthaha abhimanigalige thampu needide.
    Sambhavami Yuge Yuge ,, ketta samajavanna anakisuva sundara kathe. Paapada hanadinda ,mukti sigademba message chennagide.
    Punarapi jananam ,punarapi maranam...Shankara vedanta !!
    Janana maranagala sankoleyinda mukti sigabekadare ...sadbuddhi ,,sadaacharavonde maargavendu kathe saaruthide..
    Nimma kathegalu nirantharavagi chimmuthirali !!
    VRUDDHI yagutirali..
    Vandanegalu..
    Dr.Srikanta Rao, malleswaram, Bangalore

  • @somaprabhess2443
    @somaprabhess2443 4 ปีที่แล้ว

    ನೀವು ಓದುವ ಶೈಲಿ ಕೇಳುಗರ ಮನ ಮುಟ್ಟುತ್ತದೆ ಸರ್...🖤🤍🖤

  • @MrNandishnb
    @MrNandishnb 4 ปีที่แล้ว +3

    ನಮಸ್ಕಾರ, ನಾನು ನಿಮ್ಮ ಕಲೆಯ ಅಭಿಮಾನಿ, ವಿದೇಶದಲ್ಲಿ ನೆಲೆಸಿದ್ದು ನಿಮ್ಮ ಕಥೆ ಕೆಳುಹುದಾಕೆ ಬಕ ಪಕ್ಷಿ ತರ ಕಾಯುತ್ತಿರುತ್ತೇನೆ. ನಿಮ್ಮ ತೀರ್ಮಾನ ಏನೇ ಆದರೂ ನಾವು ನಿಮೊಂದಿಗೆ. ನಿಮಗೆ ಏನೇ ಸಹಾಯ ಮಾಡಲು ಸದಾ ಮುಂದೆ.

  • @santhoshkumarp2361
    @santhoshkumarp2361 4 ปีที่แล้ว +2

    Amazing... kannu mundene kathe ella bandyothu...

  • @kusumarao2429
    @kusumarao2429 4 ปีที่แล้ว +3

    ನಿಮ್ಮ ಕಥೆ ಗಾಗಿ ಎದುರು ‌ನೋಡುತ್ತಿರುತ್ತೇನೆ .
    ದಯವಿಟ್ಟು ವಾರಕ್ಕೊಂದು ಕಥೆ ಇರಲಿ ಸರ್

  • @niveditakoneri5551
    @niveditakoneri5551 4 ปีที่แล้ว

    ನಿಮ್ಮ ಧ್ವನಿಯಲ್ಲಿ ಕೇಳುವ ಕಥೆಗಳು ನೂರಾರು ಭಾವ ಹುಟ್ಟಿಸುತ್ತವೆ. ಸೀರಿಯಲ್ ಮಾಡಿದ್ರೆ ನೀವೊಬ್ಬರೇ ಎಲ್ಲಾ ಪಾತ್ರಗಳನ್ನು ಮಾಡ್ಬೇಕಾಗ್ತದೆ. ಹೀಗೇ ಇರಲಿ.

  • @praveenachar9365
    @praveenachar9365 4 ปีที่แล้ว +3

    ಚಿಕ್ಕ ಕಥೆ....ಭಿನ್ನ ಹರಿವು..ಬದಲಾಗದೆ ಇರುವುದು ಮಾನಷ್ಯರ ಕರ್ಮ...ಬದಲಾಗುವದು ದೇವರದ್ದೊ ?.( ನಚಿಕೇತ ' ನೀನು ಎಷ್ಟನೆ ಯಮ' ಎಂದು ಕೇಳಿದ್ದನಂತೆ.). ನೀವು ಮುಂದುವರಿಸಿದಷ್ಟೂ ನಾವು ಕಿವಿಯಾಗುತ್ತೇವೆ, ಕಣ್ಣಾಗಲೂ ಸಿಧ್ದ.

    • @VriddhiCreation
      @VriddhiCreation  4 ปีที่แล้ว

      ವಂದನೆಗಳು .... ನಿಮ್ಮಲ್ಲಿ ಒಬ್ಬ ಬರಹಗಾರನಿದ್ದಾನೆ ..
      all the best ...

    • @praveenachar9365
      @praveenachar9365 4 ปีที่แล้ว

      @@VriddhiCreation ಪ್ರತಿಕ್ರಿಯೆಗೆ ಧನ್ಯವಾದ ಗುರುಗಳೆ.

  • @2009nandu
    @2009nandu 4 ปีที่แล้ว +1

    Anubhavada Samyathe kandaru, thumba chennagi niropane maddidira🙏🙏

  • @ashan7894
    @ashan7894 4 ปีที่แล้ว +1

    Fantastic nange preshne iga bandittu nam mundene kettavrella chennage iddare ande ammana hatra nivu kathe helidri a devre answer helda hage aytu glad

  • @umashankarh.s.4124
    @umashankarh.s.4124 3 ปีที่แล้ว

    ಮಾನ್ಯರೆ
    ಹಣಕೊಟ್ಟು ಕಂತುಗಳನ್ನು ನೋಡಲು ಸಿದ್ಧ. ದಯವಿಟ್ಟು ಮುಂದುವರೆಸಿ.

  • @anirudhbharadwajm5030
    @anirudhbharadwajm5030 4 ปีที่แล้ว +1

    The humorous description of afterlife and the bull's tail...Beautiful 😍😍

  • @vijayajoshi6541
    @vijayajoshi6541 ปีที่แล้ว

    Yes please do the serials . Almost all Kannadigas will help you SIR🙏🌺 please write Sir🙏

  • @nagadrisharma1183
    @nagadrisharma1183 4 ปีที่แล้ว +3

    I don't know how can anyone justify your scripts in terms of movie making. Until it's directed and acted by you.
    Nan anthu nimma bayalle nimma kathe galanna kelak bayusthini. Nimma Navalla book odidini, neravagi nataka nodidini, neev direct madiro serials nodidini, interviews nodidini, ofcourse TH-cam kathegalu.... Ella thumbha hidside.
    Hosa kathe agiddalli, adhu yava roopadalli bandru sari, duddu kottu swekara madode.
    Innu prakata vagadha hosa kathe galanna innu hecchu hecchu dayamadi adastu tandre I will be very happy. In any form.
    Haage, innu hecchu interviews kodi.
    Thank you for being soo expressive.

  • @Govindaprerane
    @Govindaprerane 4 ปีที่แล้ว +1

    😊🤗👏👏👍🙏 ಚೆನ್ನಾಗಿದೆ ಸರ್.
    ಕಥೆ ಇಂಥದೇ ಸಮಯದಲ್ಲಿ ಹೇಳಿ ಅಂತ ಒತ್ತಾಯ ಮಾಡಿದರೇ,, ನಿಮಗೂ ಕಷ್ಟವಾದೀತು. ನಿಮಗೆ ಲಹರಿ ಬಂದಾಗ ಹೇಳಿ,,
    ಹಾಗು ಕಥೆಗಳನ್ನು ಚಿಕ್ಕ ಎಪಿಸೋಡ್ ಗಳನ್ನು ಒಳಗೊಂಡ ಒಂದು ಕಥಾಗುಚ್ಛದಂತೆ ಅಥವಾ ಶಾರ್ಟ್ ಫಿಲ್ಮ್ ಮಾಡಿದರೂ ಒಳ್ಳೆಯದು. ಯಾವುದೇ ಆಗಲಿ ನಿಮ್ಮ ದನಿಯಲ್ಲಿ ಕೇಳುವುದು ನಮಗಂತೂ ಹಿಡಿಸಿದೆ. 🙏💐

  • @mahadevaswamyg3843
    @mahadevaswamyg3843 4 ปีที่แล้ว +1

    ಗುರುಗಳೇ ಪೋನ್ ನಂಬರ್ ಕೊಡಿ ದಯವಿಟು ಕಥೆಗಳನು ಹೇಳುವುದಕೆ.

  • @surekhahn6804
    @surekhahn6804 4 ปีที่แล้ว +1

    Kathe chikkadadru saara bruhadakara. Adbutha sir. Tumba ista aytu. Vandanegalu.

  • @vinayaprahlad
    @vinayaprahlad 4 ปีที่แล้ว +4

    Beautiful recitation. You can plan to create a small series for each stories - 2 or 3 episodes and release in OTT platforms. It will reach to a wider audience.

  • @nikhilmukundaphotographymu5315
    @nikhilmukundaphotographymu5315 4 ปีที่แล้ว +2

    wonderful story fit for the people ruling the world, wish u could make it into a play

  • @vishwa6869
    @vishwa6869 4 ปีที่แล้ว +2

    Thank you sir for your story

  • @ashwinkumarp6623
    @ashwinkumarp6623 4 ปีที่แล้ว +3

    Serials simply take years for 1 hour story... We want story from ur voice.... !nava rasa... Only I can feel in ur voice.... Just we enjoy listening it... While doing some work.... If serials we got many.... !! Again many episode...

  • @mamathamahale7470
    @mamathamahale7470 4 ปีที่แล้ว +1

    Listening stories from you are fast to the ears....thank you.

  • @mallanagoudahosagoudar2279
    @mallanagoudahosagoudar2279 4 หลายเดือนก่อน

    Sir dayavittu short film madi, E yugadalli nimantha kathegalu beku🙏

  • @easykannada5342
    @easykannada5342 4 ปีที่แล้ว +2

    Sir I will support the serials and I can share with my friends as well. I can even help with whatever I can interms of finance

  • @ramyau6326
    @ramyau6326 4 ปีที่แล้ว

    ಇ ದೇ ಜೀವನ........ ಸಾರ್... ಇದೇ ಸತ್ಯ,🙏🙏🙏

  • @bhaggyalakshmi3486
    @bhaggyalakshmi3486 4 ปีที่แล้ว +1

    👌👌👌👌👍sir varakke ondu katthe haki

  • @vijayakumarg1982
    @vijayakumarg1982 4 ปีที่แล้ว +1

    Sir,
    I like your narration style.And I am big fan of your.I would like to see your stories in paid web series or as in TV serial.

  • @nagarajunanjundappa7040
    @nagarajunanjundappa7040 3 ปีที่แล้ว

    Thanks sir. I can feel that you are reading my own feelings and it is as if it is a mirror of my self

  • @manjunathak6454
    @manjunathak6454 4 ปีที่แล้ว +2

    ದಯಮಾಡಿ ವಾರಕ್ಕೊಮ್ಮೆ ಇರಲಿ

  • @subalpatil3678
    @subalpatil3678 4 ปีที่แล้ว +5

    In this all stories Katyani is really wonderful story ....why don't bring that story in theater thank you sir

    • @shreyassharmaShreyas
      @shreyassharmaShreyas 4 ปีที่แล้ว

      ದಯವಿಟ್ಟು ಲಿಂಕ್ ಶೇರ್ ಮಾಡಿ.

  • @keerthishree329
    @keerthishree329 4 ปีที่แล้ว +1

    Sure sir! Definitely would pay!! Eagerly waiting to watch episodes or short film. Will be more effective. Remembering Anavarana very much!

    • @VriddhiCreation
      @VriddhiCreation  4 ปีที่แล้ว

      Thank you ... will keep updating... thanks for your support keep watching

  • @geethabasalingappa7702
    @geethabasalingappa7702 4 ปีที่แล้ว +1

    Sir kate kelidashtu santosha nodidare barodilla . Patragalanna nave shrushtikollutteve. Allade dimbina pakka mobile ettu kannumuchhi kate keluva sukha tappisabedi. Tq u Sir

  • @prashanthat9641
    @prashanthat9641 4 ปีที่แล้ว +2

    ಕತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀವು ಹೇಳುವ ಶೈಲಿ ಪಾತ್ರಗಳಲ್ಲಿನ ಮೋಡಿ ಮನುಷ್ಯನ ಅಂತರಾಳ ನಾ ಹೊಕ್ಕಿ ಬಂದಿದೆ ಮನುಷ್ಯ ಬದಲಾಗಲ್ಲ ಆಸೆಗಳು ಕಡಿಮೆಯಾಗಲ್ಲ ಆದರೆ ನಿಮ್ಮ ಚಾಟಿಯೇಟು ಹರಿತವಾಗಿದೆ ನೋಡೋಣ ಮುಂದಿನ ಕಥೆಗಳು ಹೇಗಿದೆ ಅಂತ

  • @shalmali5193
    @shalmali5193 4 ปีที่แล้ว +2

    Nice....short and sweet....but it conveys a lot of hidden message

  • @nagabhushanak832
    @nagabhushanak832 4 ปีที่แล้ว +1

    ,👌👌👍

  • @mallikarjunaihy9437
    @mallikarjunaihy9437 3 ปีที่แล้ว

    It is very difficult to express our feelings since your style is unique and presentation in your voice is really nice, kindly accept my sincere thanks,

  • @lalithavirupakshaiah8
    @lalithavirupakshaiah8 4 ปีที่แล้ว +3

    ನಮಸ್ಕಾರ ಸರ್.
    ಮೊದಲಿಗೆ ವಾರಕ್ಕೊಮ್ಮೆ ಬೇಡ, ಹದಿನೈದು ದಿನಕ್ಕೆ ಒಂದು ಕಥೆಯ ವಿಷಯ. ಅದು ನಿಮಗೆ ಬಿಟ್ಟದ್ದು. ನಮಗೇನೋ ವಾರಕ್ಕೊಂದು ಇದ್ದರೆ ಓದಲು ಅಡ್ಡಿಯಿಲ್ಲ. ಕಥೆಗಳು ವಿಭಿನ್ನ, ವಿಶಿಷ್ಟವಾಗಿ ಇರುವುದರಿಂದ ಇಷ್ಟ ವಾಗುತ್ತದೆ. ಗಾಢ ಪ್ವಭಾವ ಬೀರುತ್ತವೆ ಅನ್ನುವುದು ,ನಿಜವೇನೋ ಹೌದು. ಒಂದು ರೀತಿ ಕೆಲಸಮಯ ಚಿಂತನೆಗೆ ತೊಡಗಿಸುತ್ತದೆ.ಹಾಗಂತ ವಾರಪೂರ್ತಿ ಇರುತ್ತದಾ ?ಗೋತ್ತಿಲ್ಲ.
    ಇನ್ನು ಕಥೆ ಚಿತ್ರಿಕರಿಸಿದರೆ ಹಣ ಕೊಟ್ಟು ನೋಡುವರಾ ಎಂಬ ನಿಮ್ಮ ಅನಿಸಿಕೆ .ಸರ್ ,ಲೋಕೋಭಿನ್ನರುಚಿ ಅನ್ನುವಂತೆ ಒಬ್ಬರ ಅಭಿರುಚಿ ಇನ್ನೊಬ್ಬರದಿರುವುದಿಲ್ಲ.ನಾವಂತೂ ನೋಡಲು ರೆಡಿ. ಅಭಿಮಾನ ಇದ್ದವರು ನೋಡಿಯೇ ನೌಡುತ್ತಾರೆ.ಜನರಿಗೆ ತಲುಪಿಸುವುದು, ಇದನ್ನು ನಾನಾಗಲೇ ತಲುಪಿಸಿಯಾಗಿದೆ .ಹೇಗೆ ಅಂದರೆ ಇಂತಹವರು ಕಥೆ ಓದುತ್ತಿದ್ದರೆ. ಕೇಳಿ ಅಂತ ನಿಮ್ಮ ಹೆಸರು ಬಲ್ಲವರಿಗೆಲ್ಲಾ ಹೇಳಿದ್ದೆ .ಅವರುಗಳು ಕಥೆ ಕೇಳುತ್ತಿದ್ದರೆ ಇತ್ತೀಚೆನ ಈ ಅನಿಸಿಕೆಯನ್ನು ಕೇಳಿರುತ್ತಾರೆ.
    ಇನ್ನು ಇಂದಿನ ಕಥೆಯ ವಿಷಯ .ಕಥೆ ಚೆನ್ನಾಗಿದೆ. ವಾಸ್ತವಕ್ಕೆ ಹತ್ತಿರ ಅಂದರೆ ಅದು ಸರಿಯಲ್ಲ ಅನ್ನುವ ಭಾವ ನಿಮ್ಮದು. ನಮಗೇನೋ ಇದು ವಾಸ್ತವಕ್ಕೆ ಹತ್ತಿರವೇ.ಇದೊಂದೇ ಕಥೆಯಲ್ಲ ,ಇನ್ನೂ ಕೆಲವು ಇವೆ.ಕಥೆಗಳಲ್ಲಿ ಬರುವಂತ ಘಟನೆಗಳನ್ನು ಮಾಧ್ಯಮಗಳಲ್ಲಿ ನೋಡಿರುತ್ತೇವೆ ,ಕೇಳಿರುತ್ತೇವೆ.
    ಬಹುತೇಕ ಇಂದಿನ ಜನರಿಗೆ ವಯೋವೃದ್ದರ ಅದೂ 100ಕ್ಕೆ ಹತ್ತಿರ ಬಂದವರನ್ನು ನೋಡಿಯೇ ಗೋತ್ತಿಲ್ಲವೇನೋ.ಹಿಂದೆ ಕೂಡು ಕುಟುಂಬ ಇದ್ದ ಕಾರಣ ಒಂದು ಮೂಲೆಯಲ್ಲಿ ವೃದ್ಧರು ಇದ್ದೇ ಇರುತ್ತದ್ದರು. ಈಗಿನ ಮಕ್ಕಳಿಗೆ ದುಡಿಯುವುದು ,ರಜಾ ಬಂದಾಗ ಅವರ ಸಂತೋಷ ಖುಷಿ.ಈಗಿಲ್ಲ ಬಿಡಿ ಕೋರಾನಾದಿಂದ .
    ವಯೋವೃದ್ದರ ನೋವು ಸಹಜವಾಗಿದೆ.ಎಲ್ಲರಿಗೂ ಆಸ್ತಿ ಯ ಮೇಲೆ ಕಣ್ಣು. ಅಸ್ತಿಯ ಮೇಲಿರಲ್ಲ.ಕಾಟಾಚಾರದ ಕ್ರಿಯೆ .ಮಾಡುವರು.
    ಈ ಕಥೆಯ ವಿಶೇಷ ಅಂದರೆ ಇಲ್ಲಿನ ಜೀವನ ಮುಗಿದ ಮೇಲೆ ,ಮುಂದುವರಿದು ಕರ್ಮಗಳು, ಪಾಪ ಪುಣ್ಯದ ಕಡೆ ಹೋಗಿದೆ. ಅವರವರ ಪಾಪ ಪುಣ್ಯ ಕರ್ಮಗಳಂತೆ ಮುಂದಿನದು ಅಂತ .ಇದನ್ನು ಓದಿಯಾದರೂ ಇಲ್ಲಿ ಮಾಡುವ ಪಾಪ,ಕೆಟ್ಟ ಕರ್ಮಗಳನ್ನು ಮಾಡದೇ ಇರಲಿ ಅನ್ನುವುದಾ.ಯಾರಿಗೆ ಗೋತ್ತು ಸರ್.ಮುಂದೆ ಏನಾಗುತ್ತದೆ, ಏನಾಗಿರಬಹುದು ಅಂತಾ. ಅಂತ ಮನುಷ್ಯರಿಗೆ ಬಿಡುವೆಲ್ಲಿ.ಎಷ್ಟೀದ್ದರೂ ಗುಡ್ಡೆ ಹಾಕುವ ಕೆಲಸದಲ್ಲಿ ನಿರತರು.ನಾವು ಇಲ್ಲೇ ಶಾಶ್ವತ ವಾಗಿ ಇರುತ್ತೇವೆ ಅಂದುಕೊಂಡಿರುವವರು.
    ನನ್ನ ಈ ಅನಿಸಿಕೆ ಗಳಲ್ಲಿ ತಪ್ಪಿದ್ದರೆ ಮನ್ನಣೆ ಇರಲಿ.
    ಧನ್ಯವಾದಗಳು ಸರ್.

    • @VriddhiCreation
      @VriddhiCreation  4 ปีที่แล้ว

      ತುಂಬಾ ಚೆನ್ನಾಗಿ ವಿಷ್ಲೇಶಿಸಿದ್ದೀರಾ ... ವಂದನೆಗಳು ....

  • @trivenijairam6129
    @trivenijairam6129 4 ปีที่แล้ว +1

    Sir,weekly one story , from ur voice, love to hear , before going to bed,thank u sir

  • @shalmali5193
    @shalmali5193 4 ปีที่แล้ว

    The title is apt.....sambhavaami ......This vicious cycle repeats....no end. But we have to consciously try to polish our selves so that in our next birth we may become much more saatvik ......beautifully explained how the various bads deeds gets compensated with dhaana....the only thing that will accompany is our good deeds

  • @SudhabhatSudhabhat
    @SudhabhatSudhabhat 2 หลายเดือนก่อน

    Very nice story amazing

  • @mrutyunjaym.s3973
    @mrutyunjaym.s3973 4 ปีที่แล้ว +1

    Web series madidre hege sir...ಕನ್ನಡದಲ್ಲಿ ಹೊಸ ಪ್ರಯತ್ನ ಆದ ಹಾಗೆ ಆಗುತ್ತೆ

  • @mallige1
    @mallige1 4 ปีที่แล้ว +1

    You are very sweet sir ... big big fan of yours . Nimma haage shabdhagala blessings ella adhakke nimma kathe Keli swalpa adhru kannada improve maadi kollona Antha 🙏🙏🙏

  • @sahanasiddaraju9096
    @sahanasiddaraju9096 4 ปีที่แล้ว +1

    Waiting for episodes :-)

  • @dileepkumarsg3592
    @dileepkumarsg3592 4 ปีที่แล้ว

    ತುಂಬಾ ಚೆನ್ನಾಗಿದೆ ಸರ್🙏🙏

  • @chandrashekar5054
    @chandrashekar5054 4 ปีที่แล้ว

    ಕಥೆ ಕಟ್ಟುಕೊಡುವ ರೀತಿ ನನ್ನ ಕಾಡುತ್ತಲೇ ಇದೆ. ಇಷ್ಟೊಂದು ಕಥೆ ನಾ ಕೇಳಿದವನೇ ಅಲ್ಲ. ನಿಮ್ಮ ಋಣ ನನ್ನ ಮೇಲೋ!ಅಥವಾ ನನ್ನ ಋಣ ನಿಮ್ಮ ಮೇಲೋ! ನಾ ಕಥೆ ಕೇಳಲು. ಕಥೆ ಹೇಳುವ ಸರದಿ ನಿಮ್ಮದಾದರೆ ಕೇಳುವ ಸರದಿ ನನ್ನದೆ.

  • @Jay-rv4ee
    @Jay-rv4ee 4 ปีที่แล้ว

    Amazing!! That last sentence....😭
    Sirji, read a story every day! Please 🙏

  • @devotee6863
    @devotee6863 4 ปีที่แล้ว +1

    ಸರ್, ವೂಟ್ ಅಥವ ಅಮೇಝಾನ್ ವಿಡಿಯೋಗೆ, ಮಾಡಿ ಕೊಡಬಹುದಲ್ಲ,

  • @kavithajoshi5864
    @kavithajoshi5864 4 ปีที่แล้ว

    Sir... Entha yochne, entha kathe.... Bahala chennagittu.... 😃👏

  • @seshachalammanur8524
    @seshachalammanur8524 4 ปีที่แล้ว +1

    Nice sir.kindly make a few serials or short films.

  • @lalithadhrajannagowda964
    @lalithadhrajannagowda964 2 ปีที่แล้ว

    🙏🙏👌👌

  • @prabhakumathe
    @prabhakumathe 3 ปีที่แล้ว

    The feeling between Kathyaini and the story teller is of obsession and not love. My feeling

  • @pradeepshivu7327
    @pradeepshivu7327 4 ปีที่แล้ว +2

    ದಯವಿಟ್ಟು ವಾರಕ್ಕೆ ಒಂದು ಬಾರಿ ಕಥೆ ಹಾಕಿ ಸರ್

  • @spshetty1983
    @spshetty1983 4 ปีที่แล้ว +1

    Recently I bought your book navalla.

  • @sonasuresh9438
    @sonasuresh9438 4 ปีที่แล้ว +1

    Definitely would pay!! It would be worth it!!

  • @shantharaju8226
    @shantharaju8226 3 ปีที่แล้ว

    🙏👌

  • @amruthasindhu700
    @amruthasindhu700 4 ปีที่แล้ว +1

    Sir I just searched Kannada audio books here on TH-cam. Unfortunately i couldn't find your videos. That's sad. Please update your description to make your videos available on the search list. Thank you.

  • @prakashshetty1777
    @prakashshetty1777 2 ปีที่แล้ว

    ಭಗವಂತರು ಬದಲಾಗ್ತಾ ಹೋಗ್ತಾರೆ, ಮನುಷ್ಯ ಹಾಗೇ ಇರ್ತಾನೆ..
    ಅಧ್ಬುತ ಸರ್..🙏🙏🙏

  • @nrraj9725
    @nrraj9725 2 ปีที่แล้ว

    Shart Movie Madi Sir.

  • @ashwinkumarp6623
    @ashwinkumarp6623 4 ปีที่แล้ว +2

    Many old people... Or young like me... While sleeping... Just listen to story... I don't like reading. . Eye get pain... Much we see lap tops... Read books.... Again can't read... Eye get strain....!!!! Old or young.... Ppl like listening story.

  • @dattatris3726
    @dattatris3726 4 ปีที่แล้ว +1

    Sir, my opinion try to contact Prime video OT T play f orm voot Netflix if selected you wi!l get pay ment

  • @ashwinkumarp6623
    @ashwinkumarp6623 4 ปีที่แล้ว

    Hana ee corona time... Tuff to lead life... Nim group ge join option kodi... Swlpa money like donation u can collect...

  • @mangalayogappanavar450
    @mangalayogappanavar450 3 ปีที่แล้ว

    Very good story

  • @manjunathabjbj1806
    @manjunathabjbj1806 3 ปีที่แล้ว

    Put every week atleast 1.

  • @lakshmikr7527
    @lakshmikr7527 4 ปีที่แล้ว +1

    Sir arada. gantenalli mogitu murthi nimage sikkidda ennu munduvarittade avanannu matte huttisi jilige kalisi mugise bittiri thanku sir

  • @manjunathabjbj1806
    @manjunathabjbj1806 3 ปีที่แล้ว

    We want more sir

  • @srikanthnr4938
    @srikanthnr4938 4 ปีที่แล้ว +1

    Sir week once beku, 15 days once thumba doora anisutae

  • @srinivasm6426
    @srinivasm6426 4 ปีที่แล้ว +8

    Please read stories every week! Read all your books(Navalla, Dahana & Drama's) so please try to read new stories!
    Try to bring Audiobooks through mylang.in

  • @manjuyenilla7308
    @manjuyenilla7308 4 ปีที่แล้ว +2

    ಹಣ ನೀಡಲು ತಾಯಾರಿದ್ದೇವೆ
    Crowd Funding ಪ್ರಯತ್ನಿಸಿ

    • @VriddhiCreation
      @VriddhiCreation  4 ปีที่แล้ว

      ವಂದನೆಗಳು ....ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ...

  • @vidyavikram4166
    @vidyavikram4166 4 ปีที่แล้ว +3

    ಸರ್, ದಯವಿಟ್ಟು ವಾರಕ್ಕೊಂದು ಕಥೆ ಓದಿ. ಅವರವರ ಅನುಕೂಲಕ್ಕೆ ತಕ್ಕಂತೆ ಬೇಕಾದಾಗ ಕೇಳಿಸಿಕೊಳ್ಳುತ್ತಾರೆ. ನೀವು ಕೇಳುಗರ ಅಭಿಪ್ರಾಯಕ್ಕೆ ಮಣಿಯೋದಾದರೆ, ಎಷ್ಟೋ ಜನ ವಾರಕ್ಕೊಮ್ಮೆ ಓದಿ ಅನ್ನೋ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, ದಯವಿಟ್ಟು ಗಮನಿಸಿ.

  • @karthikkr96
    @karthikkr96 4 ปีที่แล้ว +3

    Sir, ನಿಮ್ಮ ಕಥೆಗಳಿಗೆ ಕಾಯುತ್ತಿರುವ ಬಹು ಜನರಲ್ಲಿ. ನಾನು ಒಬ್ಬ. ದಯಮಾಡಿ ಆದಷ್ಟು ಕಥೆಗಳನ್ನು ಓದಿ. ಮತ್ತು ನಿಮ್ಮ ಕಿರುಚಿತ್ರ ಅಥವಾ ಸರಣಿಯ ಪ್ರಸ್ತಾಪ ಕೇಳಿ ಬಹಳ ಖುಷಿ ಆಯ್ತು. ನನಗೆ ನಿಮೊಂದಿಗೆ ಕೆಲಸ ಕಲಿಯವ ಕುತೂಹಲ. ಆಕ್ಟಿಂಗ್ ಯಾವತ್ತೂ ಮಾಡಿಲ್ಲ. ಕೆಲುವು ಕಿರು ಚಿತ್ರಗಳನು ನಿರ್ದೇಶಿಸಿ ಸಂಕಲಿಸಿರುವೆ.
    Please let me know if there's an opportunity.

  • @sridevi8966
    @sridevi8966 4 ปีที่แล้ว +1

    Please reconsider the decision.. one week wait is good and two week wait is difficult :(

  • @mamathamallesh2117
    @mamathamallesh2117 4 ปีที่แล้ว

    Kannige kattuva hage kathe odthira sir very nice 👌 please read as many stories as possible

  • @awarenessfortomorrow3264
    @awarenessfortomorrow3264 4 ปีที่แล้ว +1

    Sir, please week ge ondu bidi, Nanu ellarigu share madtidini.

  • @rameshtv4787
    @rameshtv4787 4 ปีที่แล้ว +1

    Serial can be produced on profit sharing basis

  • @lingarajshyanavad1559
    @lingarajshyanavad1559 4 ปีที่แล้ว +1

    Superb

  • @kavithar4196
    @kavithar4196 4 ปีที่แล้ว +2

    Sir please read story every week please sir 🙏🙏

  • @SanthoshS-mt8bl
    @SanthoshS-mt8bl 4 ปีที่แล้ว +1

    Namaskaara Sir, neevu kathe oduva style hege andre kathe keltha keltha mugidadde gottagalla, neevu bareyuva style thumbaaa sogasaagide sir, next kathegagi kaayuttiruve, NAMASKAARA

  • @krishnarajas6975
    @krishnarajas6975 4 ปีที่แล้ว

    Im happy to purchase and see the visuals!

    • @VriddhiCreation
      @VriddhiCreation  4 ปีที่แล้ว

      Thank you... will update soon ...keep supporting

  • @nikhilmukundaphotographymu5315
    @nikhilmukundaphotographymu5315 4 ปีที่แล้ว +1

    sir pl give us a story every week, may be one week a simple story and an another week a serious one

  • @kavyashree5416
    @kavyashree5416 4 ปีที่แล้ว +1

    Sir, taavu mathe tamella kelasada bagge tumba preeti gowrava ide. Dayavittu idanna webseries tara madidre naavu hegella nimage financially support madbahudu dayavittu tilisi

    • @SETHURAMSN
      @SETHURAMSN 4 ปีที่แล้ว

      thilistheeni

  • @spshetty1983
    @spshetty1983 4 ปีที่แล้ว +1

    Very nice sir.

  • @deepabagali5661
    @deepabagali5661 3 ปีที่แล้ว

    Sir..Namaskara.....sir..nemmalli nanna kelaondu qoution ede ..please answer madatera...sir ..please..nanna gondalagalu nemma answer enda end afabavudeno...please sir nemma contect madodu hege...please replay sir

  • @amrutabindu
    @amrutabindu 4 ปีที่แล้ว +1

    ಹೌದು ಸಾರ್ ದಯವಿಟ್ಟು ಸೀರಿಯಲ್ ಮಾಡಿ ನಾವು ನೋಡುತ್ತೀರಿ.

  • @arunaym1574
    @arunaym1574 4 ปีที่แล้ว +1

    Sir, Great story. I have read all your stories. Is it possible to meet you or talk to you. I have one story to narrate to you.

    • @SETHURAMSN
      @SETHURAMSN 4 ปีที่แล้ว

      sure

    • @arunaym1574
      @arunaym1574 4 ปีที่แล้ว

      @@SETHURAMSN - Can you please share your e-mail address or phone number. Thanks

    • @SETHURAMSN
      @SETHURAMSN 4 ปีที่แล้ว

      @@arunaym1574 snsethuram@gmail.com

    • @arunaym1574
      @arunaym1574 4 ปีที่แล้ว

      @@SETHURAMSN - Thanks a lot for sharing your e-mail address. Will e- mail you personally