Today we can do this process in the evening after sunset. In our family no vratha, but by the grace of your channel i did pooja as per our shakthi. Thanks let us know we can do visarjana today
Hare srinivasa thank you very much nanu ide riti madodu one request nimige chakrabda mandala rangoli nanu haktini adre swalpa confusion ide olage ella baribeka ondu sala neevu haki torisitira please
Jai Shri Ram 🙏. ಚೆನ್ನಾಗಿ ವಿವರಿಸಿ ಹೇಳಿದ್ದಿರಿ. ಧನ್ಯವಾದಗಳು. ದೇವರ ನೇವಿದ್ಯಕ್ಕೆ ಹಸಿ ಹಾಲು ಅಥವಾ ಬಿಸಿಮಾಡಿದ ಹಾಲು ಇಡಬೇಕು? ಬತ್ತಿ ಮತ್ತು ಗೆಜ್ಜಿವಸ್ತ್ರ ಮಾಡಲು ಯಾವ ಹಾಲು ಬೇಕು ಹಸಿ ಅಥವಾ ಬಿದಿಮಾಡಿದ? ದಯಮಾಡಿ ತಿಳಿಸಿರಿ.ಧನ್ಯವಾದಗಳು.
ಚಿನ್ನು ಅಭಿಷೇಕ ಬೇರೆ ದೇವರನ್ನು ತೊಳೆಯುವುದು ಬೇರೆ ಅಭಿಷೇಕ ಅಂದರೆ ದಿನಾ ಪೂಜೆ ಮಾಡುವಾಗ ಹಾಕುವ ಕಲಶದ ನೀರು ಸ್ನಾನ ಅಂತ ತೊಳೆಯುವುದು ಅಂದರೆ ಹುಣಸೆಹಣ್ಣು , ಶಿಗೇಕಾಯಿ ಹಾಕಿ ತಿಕ್ಕಿ ತೊಳೆದು ಸ್ವಚ್ಛ ಮಾಡುವುದು ...ತಿಳಿತಾ ಅಂತರ
ನನಗೂ ತುಂಬಾ ದಿನದಿಂದ ತಿಳಿದುಕೊಳ್ಳುವ ಆಸೆ ಇತ್ತು ತುಂಬಾ ಧನ್ಯವಾದಗಳು ತಿಳಿಸಿಕೊಟ್ಟಿದ್ದಕ್ಕೆ
Thanks to all
ಧನ್ಯವಾದಗಳು ಅಮ್ಮ 🙏💕💕
🙏
Good sharing mam...🙏🙏🙏🙏
Thank u so much veena avare
ಉಪಯುಕ್ತ ಮಾಹಿತಿ ಧನ್ಯವಾದಗಳು ಜೈ ಶ್ರೀರಾಮ್
ತುಂಬಾ ಧನ್ಯವಾದಗಳು ಮೇಡಂ ಒಳ್ಳೆ ಮಾಹಿತಿ ಕೊಟ್ಟಿದಿರಾ 🙏
Thank you so much 🙏🙏🙏 amma 🌹🙏🌹🙏
am also started put Rangoli in our pooja room
Thank you so much amma 🙏🙏🙏🌷🌷
Thank you Amma
Thumba Thanks Medam visaragana vidhana vannu nittagi thilisi kottedakke
ತುಂಬಾ ಧನ್ಯವಾದಗಳು ಮೇಡಂ 🙏🙏🙏
Super amma 🙏
Hi Madam.. Nimma Ragoli nuduvudakke thobane santhosha agutthe.. very impressed with your Ragoli's
Tk u chenagi pooja visargenenu helikotidhaki nimage dhanyavadagalu 🙏
Today we can do this process in the evening after sunset. In our family no vratha, but by the grace of your channel i did pooja as per our shakthi. Thanks let us know we can do visarjana today
Thank you so much mam 🙏🙏
Nanga bhala bekagittu visarjana krama tilidirlilla,thanks
ಧನ್ಯವಾದಗಳು ಮೇಡಮ್
Thanks a lot, tumba detail agi tilisikottidira.
Thank u so much amma 🙏
Thank you very much Veena avare
ಧನ್ಯವಾದಗಳು ಅಮ್ಮಾ
Tumba danyavadgaluamma
Many many thanks 🙏🏻💐
Om sri matre namaha
🤝
ಧನ್ಯವಾದಗಳು 🙏
Hare Srinivasa Akka 🙏
🙏🙏🙏 Thanku so much madam
Karanantaragalinda sanje agudilla andra beligge suryodayakku modlu madbahuda? Please tilisi
ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏❤️
ಧನ್ಯವಾದಗಳು...ಅಕ್ಕ...
Yella pooja ede taraha visrjane madbeeka amma.karyasiddhi ganesh pooja vishrajhan heeg madbeeka pls tilasi🙏
Visarjana krama tumbha chennagi tilisiddira madam TQ 💕
Tq akka
ತುಂಬಾ ಧನ್ಯವಾದಗಳು ಅಮ್ಮ
🙏🙏🙏🙏🙏🙏🙏🙏🙏
Madam daily devara pooja ge visarjane madbeka? Nanu daily shodasopachara pooje madta ididni. Please tilsi
Very nice
Pooje ge antane ondastu coin itkondu prati varsha adanne upayogisbahudaa akka
🙏🙏
Thanks akka🙏🙏❤
Amma jesta lakshmi.kalasa.shukravara night kadalisabahuda yakendare madi malige adare anta bayavagide please thilisi
Veena mam 🙏💐 ಕಲಶಕ್ಕೆ ದಾರಾ ಯಾಕೆ ಸುತ್ತುತ್ತಾರೆ ಮತ್ತು ಸುತ್ತುವ ಕ್ರಮ ಸಮಯ ಸಿಕ್ಕರೆ ತಿಳಿಸಿ ಮಾಮ್ ಪ್ಲೀಸ್
Thank you veena avare
Surya stotra upload madi please 🙏🙏
ನನ್ನ ಪೋಸ್ಟ ನಲ್ಲಿ ಇದೆ ನೋಡಿ
ವಿಸರ್ಜನೆ ರಾತ್ರಿ 8ಗಂಟೆ ಒಳಗೆ ಮಾಡ್ಬೇಕಾ?
Amma samsaradalli nemmadi ella makkallilla manevru dura hagiddare enu madodu parihara tilisi amma
Howdu Tilisi🙏
Hare srinivasa thank you very much nanu ide riti madodu one request nimige chakrabda mandala rangoli nanu haktini adre swalpa confusion ide olage ella baribeka ondu sala neevu haki torisitira please
Dhanyavadagalu amma
Vrathada aduge anta heltaralla dayavittu vivaraneyannu kodi
Akshya tritiya Lakshmi visarjene evathu sanje madbeka or nale sanje na amma... Monday
Namaskara amma evattu nanu nimbe hannina deepa hachhide mane mundell gosandra maramma devastanadalli , matte maneli Santana gopala swamy vratha madidini amma nimma ashirvada irali amma
Madama lakshmi visarjane yavaga madabeku heli shukrawar shanivar tilisi
Madam what about aduge naivedya like kosambari chutney chitranna tovve. We add salt to it can we offer to God?
Mosaranna yes I can understand
Akka neevu tilisi kottanga ivattu kubera rangoli hakini. Dhanyavadagalu.
Jai Shri Ram 🙏. ಚೆನ್ನಾಗಿ ವಿವರಿಸಿ ಹೇಳಿದ್ದಿರಿ. ಧನ್ಯವಾದಗಳು. ದೇವರ ನೇವಿದ್ಯಕ್ಕೆ ಹಸಿ ಹಾಲು ಅಥವಾ ಬಿಸಿಮಾಡಿದ ಹಾಲು ಇಡಬೇಕು? ಬತ್ತಿ ಮತ್ತು ಗೆಜ್ಜಿವಸ್ತ್ರ ಮಾಡಲು ಯಾವ ಹಾಲು ಬೇಕು ಹಸಿ ಅಥವಾ ಬಿದಿಮಾಡಿದ? ದಯಮಾಡಿ ತಿಳಿಸಿರಿ.ಧನ್ಯವಾದಗಳು.
ಹಸಿ ಹಾಲು
ಅಕ್ಕ ಹೆಂಗಸರು ಘಂಟೆ ಹೊಡಿ ಬಾರದ ತಿಳಿಸಿಕೊದಿ.
Varalakshmi visajrane ederittina tilisi kodi
Thanks amma
Amma nievu helda jesta mahalaksmi pooje madidini but kalsha ittila photo mathra visrajane photoge madbeku evening na illa morning madla udi tumbeka
Devarige hasi halannu neivedya nadbeka athva kayisida halannu neivedya madbeka
dsnyvada telisdakka 🙏🙏🙏🙏
Mam daily kalsha yava tara visarajanea maadabeku mam
Kalasadali ittiruva yalle tinbahuda madam
Mam amvase laxmi kalash kayi next amvasege change madutthane yavag visrjane madbeku
ಅಮಾವಾಸ್ಯೆ ದಿನ ಮಾಡಿ ಹೊಸ ಕಾಯಿ ಇಡಬೇಕು
Evathe akshaya tritiya kalsana sadilsi Ella thegibauda please heli amma
Thank you udi thumbiro mango. Hannannu thinbarda ?
Amma ghate hudagiru baris barada??
Mam nivu holeya mahiti kotidira nanu vishesha pooje madidaga belage pooje madi kadalisutide, prati shukravara kalasa edtivala adanu kuda hige visarjane madbeka mam
Akshaya tritiya divasa adike bettadall Ganapati madirtivi adannu kalasada jote visarjan madabeka tilisi
ಹೌದು ಕೊನೆಗೆ ಬೊಗಸೆಯಲ್ಲಿ ಅಕ್ಷತೆ ಹಾಕುತ್ತೇವೆ ನೋಡಿ ಮಂತ್ರ ಹೇಳಿ ಅದನ್ನು ಹೇಳಿದ ಮೇಲೆ ವಿಸರ್ಜನೆ ಮಾಡಿದ ಹಾಗೆ ಆ ಅಡಕಿಬೆಟ್ಟ ತೊಳೆದು ಎತ್ತಿಡಬೇಕು ...
@@VeenaJoshi thanks for clearing doubt
ನಾಳೆ ಬೆಳಿಗ್ಗೆ ಯಾವ ಟೈಮ್ ನಲ್ಲಿ ಪೂಜೆ ಮಾಡಬೇಕು
8'30 ಕ್ಕೆ ಕಲಶ ಸ್ಥಾಪನೆ
Mam all pooja vedhan book 📖 Beku
Amma pooje maduvaga stotra helale beka ella nange helodu kasta agutte
ನಾನು ಹೇಳಿದ್ದು ಕೇಳಿ ಅಕ್ಷತೆ ಹಾಕಿ ಸಾಕು ನೀವು ಅಂದಷ್ಟೇ ಪುಣ್ಯ ಬರುವದು
Mam nannmaga davru illa athna 21 yar pushy n karke rashi 3 ne maga
Amma deepa evatu continuve erabek
Yes
ಉಡಿ ತುಂಬಿದ ಕಾಸು ಎನ್ಮದ್ಬೇಕು ಅಮ್ಮ
Visarjane dina nidde madboda
Visarjane sanje madyana malgboda
Thank you veena avre.this is my first doubt about udi .prathi shukravara udi thumblikke villedeli compulsory na.illandru nadi thada pls
ಇಲ್ಲದಿದ್ದರೂ ನಡೆಯುತ್ತಿದೆ ಪೂಜೆ ಮಾಡಿದರೆ ಸಾಕು ಆದರೆ ಶ್ರಾವಣದಲ್ಲಿ ಚೈತ್ರ ದಲ್ಲಿ ಪ್ರತಿಶುಕ್ರವಾರ ಉಡಿ ತುಂಬಬೇಕು
@@VeenaJoshi thank you very much for the information madam
Yaka mam niu post hakata ella
mdm naavu lingayat's.nam maneyalli dinalu devaru toledu pooja maado paddhati.kalasha kooda toledu poojistivi. nanage ond dought haage maadabeka. ella.? dina pooje maado pddhati tisi kodi.
ದಿನಾ ದೇವರನ್ನು ದಿನಾಲುಅಂದರೆ ದೇವರಿಗೆ ತಲೆ ಮೇಲೆ ನೀರು ಹಾಕಿ ಸ್ನಾನ ಮಾಡಿಸುತ್ತೇವೆ
ತೊಳೆಯುವುದು ಅಂದರೆ ತಿಕ್ಕಿ ಸ್ವಚ್ಛ ಮಾಡುವುದು ತಿಂಗಳಿಗೊಮ್ಮೆ ಮಾಡಿ ....
4 ಶುಕ್ರವಾರ ಪೂಜೆ ಆದ ಮೇಲೆ ಉತ್ತರ ಪೂಜೆ ಮಾಡಬೇಕಾ ಅಥವಾ ಪ್ರತಿ ವಾರ ಉತ್ತರ ಮಾಡಬೇಕು...
ಪ್ರತಿವಾರ ಮಾಡಬಹುದು
ಮ್ಯಾಮ್ ಪಿರೇಡ್ ಆದ್ರೆ ಪೂಜೆ ಮಾಡ್ಬಾರ್ದ ಮನೆಯಲ್ಲಿ ನಾನೊಬ್ಬಳೆ ಪೂಜೆ ಮಾಡೋದು ಏನ್ ಮಾಡೋದು
ಮಾಡಬೇಡಿ ಪೂಜೆ ಮಾಡದೇ ಇದ್ದರೂ ಕೂಡ ಫಲ ಬರುತ್ತೆ ಯೋಚಿಸಬೇಡಿ
Mam kalashkk hosdagi dara sutthbuda thilse
ಮುಂದಿನ ಸಲ ಖಂಡಿತಾ ತಿಳಿಸಿಕೊಡುವೆ
ಮತ್ತೆ ಏಕಾದಶಿ ದಿನ ಮಾತ್ರ ದೇವರ ತೊಳಿಬೇಕು ಅಂತ ಹೇಳಿದ್ರಿ. Dailly ತೊಳಿಬಾರದು ಅಂತ ಹೇಳಿದ್ರಿ.ಯಾವುದು ಸರಿ ಅಮ್ಮ ಇದರಲ್ಲಿ ತಿಳಿಸಿ.🙏🙏
ಚಿನ್ನು ಅಭಿಷೇಕ ಬೇರೆ ದೇವರನ್ನು ತೊಳೆಯುವುದು ಬೇರೆ ಅಭಿಷೇಕ ಅಂದರೆ ದಿನಾ ಪೂಜೆ ಮಾಡುವಾಗ ಹಾಕುವ ಕಲಶದ ನೀರು ಸ್ನಾನ ಅಂತ ತೊಳೆಯುವುದು ಅಂದರೆ ಹುಣಸೆಹಣ್ಣು , ಶಿಗೇಕಾಯಿ ಹಾಕಿ ತಿಕ್ಕಿ ತೊಳೆದು ಸ್ವಚ್ಛ ಮಾಡುವುದು ...ತಿಳಿತಾ ಅಂತರ
@@VeenaJoshi sari MAA 🙏🙏
Thanks to all
Thank u so much veena avare
Thank you so much madam
🙏🙏🙏🙏🙏
Thanks to all
Thanks to all
Thanks to all
Thank you so much mam🙏🙏🙏